ತಿಳುವಾದ ಬೆಳ್ಳಗಿನ ಹಪ್ಪಳ, ನೆರಳಲ್ಲಿ ಮಾಡುವ ಹಪ್ಪಳ, ರುಚಿಕರವಾದ ಹಪ್ಪಳ

Поделиться
HTML-код
  • Опубликовано: 21 окт 2024

Комментарии • 60

  • @snalina
    @snalina 8 месяцев назад +1

    Tumba channsgittu receipe

  • @vinodammak8954
    @vinodammak8954 10 месяцев назад +1

    ಚೆನ್ನಾಗಿದೆ ಖುಶಿ ಆಯ್ತು 👍. ಹಫಳದಖಾರ. ಎಲ್ ಸಿಗುತ್ತದೆ

    • @Annapurna_ruchi
      @Annapurna_ruchi  7 месяцев назад

      ಹಪ್ಪಳ ಖಾರ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ

  • @SinchanaSinchu-u9s
    @SinchanaSinchu-u9s 3 месяца назад

    Happala odeyal a

  • @kamalakamlakshi5276
    @kamalakamlakshi5276 2 года назад +1

    Super madam summer special

  • @laxmijambagi5498
    @laxmijambagi5498 2 года назад +1

    Super

  • @shobhanagaraj8374
    @shobhanagaraj8374 Год назад

    Sabudana hakidmale soda and happalada kara bekilla...

  • @aradhikaaradhika7759
    @aradhikaaradhika7759 Год назад

    Bisilinalli hakbarda sis

    • @Annapurna_ruchi
      @Annapurna_ruchi  Год назад +1

      No sister bisiolge hakbardu Mane olga gade haki. Bisalolge hakidre change baralla sister.

  • @kavithasr3503
    @kavithasr3503 Год назад +2

    👍

  • @pankajabhaskar6479
    @pankajabhaskar6479 Год назад +1

    8 hours ಆದ ಮೇಲೆ ಮತ್ತೇ ಬಿಸಿಲಿನಲ್ಲಿ ಇದುವ ಅವಶ್ಯಕತೆ ಇಲ್ಲವಾ?

    • @Annapurna_ruchi
      @Annapurna_ruchi  Год назад

      ಇಲ್ಲ ಆದರೆ ಸ್ವಲ್ಪ ಹಸಿ ಇದ್ದರೆ ಸ್ವಲ್ಪ ಬಿಸಿಲಿಗೆ ಹಾಕಬಹುದು 🙏🙏

  • @sumitrarao4948
    @sumitrarao4948 Год назад +1

    New vessel purchase madi

    • @Annapurna_ruchi
      @Annapurna_ruchi  Год назад

      We sell Happala. For that, make Happala and the vessel is old. Need to take another vessel. Keep supporting our video like this. 🙏🙏🙏🙏

  • @preetinoolvi3381
    @preetinoolvi3381 2 года назад +2

    👌

  • @ravipujarips304
    @ravipujarips304 2 года назад +2

    👌👌👌👌👌👌👌👌👌👌

    • @Annapurna_ruchi
      @Annapurna_ruchi  2 года назад

      🙏🙏

    • @savithasbhatadvai183
      @savithasbhatadvai183 2 года назад

      ಇಂತಹ ಪಾತ್ರೆಯಲ್ಲಿ ಮಾಡಿದರೆ ಆರೋಗ್ಯ ಕ್ಕೆ ಹಾನಿಕರ.

  • @soumyachandruvanti8138
    @soumyachandruvanti8138 2 года назад +2

    👌👌👌👌

  • @appu5262
    @appu5262 2 года назад +3

    Perfect work sister,,,,,,

  • @Gayatri-nx5rt
    @Gayatri-nx5rt Год назад

    Plz give measurements of water and flour in cups

  • @Gayatri-nx5rt
    @Gayatri-nx5rt Год назад +1

    No need to soak and dry the ingredients?

    • @Annapurna_ruchi
      @Annapurna_ruchi  Год назад

      Ha there is no need for socking ingredients for this recipe.

  • @sunandabhure8065
    @sunandabhure8065 Год назад +1

    Yaawudee Bere PATHRE YILLAVA MANE NALLI ???????????????

    • @Annapurna_ruchi
      @Annapurna_ruchi  Год назад

      ನಾವು ಹಪ್ಪಳಾನ ಸೇಲ್ ಮಾಡ್ತೀವಿ. ಹಪ್ಪಳ ಮಾಡಿ ಮಾಡಿ ಪಾತ್ರೆ ಸ್ವಲ್ಪ ಹಳೆಯದಾಗಿದೆ. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ. 🙏🙏

  • @sudhaparimala5504
    @sudhaparimala5504 2 года назад

    Where do we get that happala khara

    • @Annapurna_ruchi
      @Annapurna_ruchi  2 года назад

      ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ.

  • @Gayatri-nx5rt
    @Gayatri-nx5rt Год назад +1

    Avoid using aluminium utensils

    • @Annapurna_ruchi
      @Annapurna_ruchi  Год назад

      There is no any problem to use aluminium utensils.

  • @veedavathih5480
    @veedavathih5480 Год назад

    ಹಪ್ಪಳ ಕಾರ ಎಲ್ಲಿ ಸಿಗುತ್ತೆ

  • @anithak.sanithak.s8167
    @anithak.sanithak.s8167 2 года назад

    Happala kara andre yenu

    • @Annapurna_ruchi
      @Annapurna_ruchi  2 года назад

      ಹಪ್ಪಳ ಕಾರ ಅಂದರೆ ಅದು ಟೇಸ್ಟಿಂಗ್ ಪೌಡರ್ ಇದ್ದಹಾಗೆ ಹಪ್ಪಳಕ್ಕೆ ತುಂಬಾನೇ ರುಚಿ ಕೊಡುತ್ತೆ.

  • @anuradhahegde6385
    @anuradhahegde6385 2 года назад

    Happalada khara haakidre adige soda bekagolla

    • @Annapurna_ruchi
      @Annapurna_ruchi  2 года назад

      ಹಪ್ಪಳ ಕಾರ ಮತ್ತು ಅಡುಗೆ ಸೋಡಾ ಹಾಕಿದ್ರೆನೇ ಈ ರೀತಿಯಾಗಿ ಹಪ್ಪಳಗಳು ಆಗುತ್ತೆ. ಇದಕ್ಕೆ ಅವು ಮೇನ್ ಇಂಪಾರ್ಟೆಂಟ್. ನಿಮಗೆ ಏನಾದರೂ ಡೌಟ್ ಇದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ.🙏

  • @aradhikaaradhika7759
    @aradhikaaradhika7759 Год назад +1

    Alate correct agi hali please

    • @Annapurna_ruchi
      @Annapurna_ruchi  Год назад

      ವಿಡಿಯೋದಲ್ಲಿ ಎಲ್ಲಾ ಅಳತೆನೂ ಕರೆಕ್ಟ್ ಆಗಿ ಹೇಳಿದ್ದೀನಿ ಮತ್ತೊಂದು ಸರಿ ವಿಡಿಯೋನ ಚೆಕ್ ಮಾಡಿ ಧನ್ಯವಾದಗಳು

  • @sudhaparimala5504
    @sudhaparimala5504 2 года назад +1

    Why it will break,when you have baked so well

    • @Annapurna_ruchi
      @Annapurna_ruchi  2 года назад

      ಒಂದೊಂದು ಹಪ್ಪಳಗಳು ಬಟ್ಟೆಗೆ ಅಂಟಿಕೊಂಡಿದ್ದರೆ ಮಾತ್ರ ಹರಿಯೋ ಚಾನ್ಸಸ್ ಇರತ್ತೆ. ನಿಮಗೆ ಮತ್ತೇನಾದ್ರೂ ಡೌಟ್ ಇದ್ರೆ ಕಾಮೆಂಟ್ ಬಾಕ್ಸ್ನನಲ್ಲಿ ತಿಳಿಸಿ.

  • @kushikush4505
    @kushikush4505 2 года назад +1

    Supper madem 🙏👌👌

  • @ambruthashetty5286
    @ambruthashetty5286 2 года назад +3

    Tasty 😋😋👌

  • @rajeshwarikharade3509
    @rajeshwarikharade3509 2 года назад +4

    Baere pathreyali madi

    • @Annapurna_ruchi
      @Annapurna_ruchi  2 года назад

      ಯಾಕೆ ಮೇಡಂ?
      ನಿಮ್ಮ comment ಅರ್ಥ ಆಗ್ತಿಲ್ಲ.

    • @hshemalatha5965
      @hshemalatha5965 Год назад

      @@Annapurna_ruchi patre seelikondide nodalu aakarshakavagive saviraru jana veekshane madtare neevu balasuva patregalu neevu maduva adugeyadshte chennagirabakalva madam tumba chennagi happala madiddira nanu prayatnisuttene 👌🏼😋

    • @lalitham8134
      @lalitham8134 Год назад +1

      Neevu heliddu sari.

  • @rajashekharashettar2503
    @rajashekharashettar2503 2 года назад +1

    Super