ಸರ್ ನಮಸ್ತೆ ಸರ್ ನನಗೆ 62 ವರ್ಷ ವಯಸ್ಸು. ನನಗೆ 3 ತಿಂಗಳ ಹಿಂದೆ ಯೂರಿನ್ ಬ್ಲಾಕ್ ಆಗಿತ್ತು ಡಾಕ್ಟರ್ prostate bladder ದಪ್ಪ ಇದೆ ಅಂತ surgery ಮಾಡಿದರು..ಆದರೆ ಇವಾಗ ಪದೇ ಪದೇ 15 ನಿಮಿಷಕ್ಕೆ ಒಮ್ಮೆ ಯೂರಿನ್ ಬರ್ತಿದೆ ಆದರೆ ಪೂರ್ಣ ಪ್ರಮಾಣದಲ್ಲಿ ಬರ್ತಿಲ್ಲ. ಸ್ವಲ್ಪ ಪ್ರಮಾಣದಲ್ಲಿ(20ml) ಬರುತ್ತೆ.ಮತ್ತು control ಮಾಡಲು ಸಹ ಸಾಧ್ಯ ವಾಗುತ್ತಿಲ್ಲ.ದಯಮಾಡಿ ಸಹಾಯ ಮಾಡಿ ಸರ್...😢
SALUTES sir VERY useful information to general public.
Very good doctor I have taken treatment now I am alright.thanks to my doctor Mohan keshava murthy
Abhinandanegalu.dr.
Very very good information, Dr 🙏🙏 please share no and place, thank you very much sir 🙏🙏
Highly informative n useful
Your narration and examples are excellent Dr
V great doctor ji
Very useful information, thank you sir
Vayaskaralli pelvic ureteric junction bagge thilisi
Namaskara ,Very useful information in simple way ,thanks
Thanks for your kind information sir.
Thanks for your good knowledge
❤thanks sir.
Thank you sir
That's good 🎉 dailog
ನಮಸ್ತೆ ಸರ್ ನನಗೆ ರಾತ್ರಿ 2ಸಾರಿ ಮೂತ್ರ ವಿಸರ್ಜನೆ ಬರುತ್ತೆ ಬೆಳಗ್ಗೆ ಮೂತ್ರ ವಿಸರ್ಜನೆ 3ರಿಂದ4ಗಂಟೆ ಆದ್ರೆ ವಾಸನೆ ಬರುತ್ತೆ ಇದಕ್ಕೆ ಏನು ಮಾಡಬೇಕು ದಯವಿಟ್ಟು ತಿಳಿಸಿ ಸರ್
Watar hechhu kudiyiri
I am suffering from this
Sir where is your hospital
What will be approximate cost of treatment
Sir i have burning urine infection problem Sir please give clinic address
ಸರ್ prostate gland ದಪ್ಪ ಆದ್ರೂ ಜಾಸ್ತಿ urine ಬರುತ್ತೆ ಸರ್ ಅದ್ರ ಬಗ್ಗೆ ಹೇಳಿ
Wich hospital is best sir in hubli
Where can we meet this doctor?
Sir nanage neevu helid urine problem ede 40 nimisha komme nanu mootra visarjane maduttene ee problem nanage 23 varsh dind ede nanu enu madbeku
Sir naanu niru kadime kududru nyt 3 time urine pass madtini
What about bed wetting my child
🎉
Sir
Cost of solution
ಸರ್ ನಾನು ಜಾಸ್ತಿ neeru ಕುಡಿಯುತ್ತೇನೆ, ಮತ್ತೆ ಜಾಸ್ತಿ ಮೂತ್ರ ವಿಸರ್ಜನೆ ಮಾಡ್ತಿದೀನಿ.. ಇವಾಗ್ ನಾನು ಕಡಿಮೆ neeru ಕುಡಿಬೇಕಾ ಸರ್?
Daily yestu time urine madthira sir
Same problem
8----10 ಸಾರಿ ಯುರಿನ್ ಮಾಡಿ ಮತ್ತು
3--4 ಲೀಟರ್ ಕುಳಿತು ಕೊಂಡು ನೀರು ಕುಡಿಯಿರಿ......ಮತ್ತು ದೇಹದ ತೂಕದ ಅನುಗುಣವಾಗಿ ನೀರು ಕುಡಿಯಿರಿ.
ನಾನು ಅಷ್ಟೇ ಜಾಸ್ತಿ ನೀರು ಕುಡಿತಿನಿ ಸರ್ ಜಾಸ್ತಿ ಮೂತ್ರ ವಿಸರ್ಜನೆ ಮಾಡ್ತಿನಿ ನೀರಿನ ಬಣ್ಣ ಹೋಗುತ್ತೆ
ಸರ್ ನಮಸ್ತೆ ಸರ್ ನನಗೆ 62 ವರ್ಷ ವಯಸ್ಸು. ನನಗೆ 3 ತಿಂಗಳ ಹಿಂದೆ ಯೂರಿನ್ ಬ್ಲಾಕ್ ಆಗಿತ್ತು ಡಾಕ್ಟರ್ prostate bladder ದಪ್ಪ ಇದೆ ಅಂತ surgery ಮಾಡಿದರು..ಆದರೆ ಇವಾಗ ಪದೇ ಪದೇ 15 ನಿಮಿಷಕ್ಕೆ ಒಮ್ಮೆ ಯೂರಿನ್ ಬರ್ತಿದೆ ಆದರೆ ಪೂರ್ಣ ಪ್ರಮಾಣದಲ್ಲಿ ಬರ್ತಿಲ್ಲ. ಸ್ವಲ್ಪ ಪ್ರಮಾಣದಲ್ಲಿ(20ml) ಬರುತ್ತೆ.ಮತ್ತು control ಮಾಡಲು ಸಹ ಸಾಧ್ಯ ವಾಗುತ್ತಿಲ್ಲ.ದಯಮಾಡಿ ಸಹಾಯ ಮಾಡಿ ಸರ್...😢
ಸರ್ ನಿಮ್ಮ ನಂಬರ್ ಕೊಡಿ
Thankyou so much sir ❤