ಎರಡ ಎತ್ತು ಕಟ್ಟಿ ಜೀವನ ನಡೆಸೋರಿಗೆ ಗೊತ್ತು ಬಸವಣ್ಣನ ಮನಸ್ಸಿನ ಭಾವನೆ ನಿಜವಾಗಲೂ ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ ಪ್ರಕಾಶ್ ಅಣ್ಣ ಒಂದು ಕ್ಷಣ ನನ್ನ ಕಣ್ಣಲ್ಲಿ ನೀರು ತುಂಬಿ ಬಂದಿತು ಆ ಬಸವಣ್ಣನ ಆಣೆಗೂ❤️🙏👍👌 ಗಾಡ್ ಬ್ಲೆಸ್ ಯು ಪ್ರಕಾಶಣ್ಣ ಟೀಮ್
ಅಣ್ಣಾ ಇದು ಅರ್ಥ ಆಗುವುದು ರೈತರಿಗೆ ಮತ್ತು ರೈತನ ಮಕ್ಕಳಿಗೆ ಮತ್ತು ಎತ್ತಿನ ಜೀವಕ ಜೀವವಾಗಿ ಪ್ರೀತಿಸುವ ಎತ್ತು ಹಾಗೂ ಹೋರಿ ಪ್ರೇಮಿಗಳಿಗೆ ಮಾತ್ರ ಅಣ್ಣಾ ನಿನಗೆ ಒಂದು ಹೃದಯ ಪೂರ್ವಕವಾಗಿ ದೊಡ್ಡ ನಮಸ್ಕಾರ ಅಣ್ಣಾ
ಇಂತಹ ವಿಡಿಯೋಗಳು ಹೆಚ್ಚು ಹೆಚ್ಚು ನಿಮ್ಮಿಂದ ಮೂಡಿ ಬರಲಿ ಅಣ್ಣ 🙏🙏🙏ಮುಕ್ಕೋಟಿ ದೇವರು ನೆಲೆಸಿರುವ ಆ ಬಸವಣ್ಣನ ವಿಡಿಯೋ ನೋಡಿ ನನ್ನ ಜನ್ಮ ಸಾರ್ಥಕವಾಯಿತು ಅಣ್ಣ 🙏🙏🙏ನಿಮ್ಮ ತಂಡಕ್ಕೆ ಕೋಟಿ ಕೋಟಿ ಧನ್ಯವಾದಗಳು 🙏🙏🙏..
ಈ ಕಥೆಯಿಂದ ಒಬ್ಬ ರೈತ ಎತ್ತಿನ ಮೇಲೆ ಎಷ್ಟು ಅಭಿಮಾನ ಪ್ರೀತಿ ಇಟ್ಟುಕೊಂಡಿದ್ದ ಎಂಬುದು ಗೊತ್ತಾಗುತ್ತೆ ಒಬ್ಬ ಹೆಣ್ಣು ಬಂಗಾರದ ವ್ಯಾಮೋಹಕ್ಕೆ ಒಳಗಗಾದರೆ ಮನೆ ನೆಮ್ಮದಿ ಹಾಳಾಗುತ್ತೆ 👌ಅಣ್ಣಾ ನಿಮ್ಮ ಕಥೆ ಅದ್ಬುತ
ಸೂಪರ್ ಪ್ರಕಾಶ ಅಣ್ಣ ಬಾಯಿ ಇಲ್ಲದ ಮುಖ ಬಸವಣ್ಣ ಅವಣ್ಣ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅಣ್ಣ ಬಸವಣ್ಣನ ಋಣ ಏಳು ಜನುಕ್ಕೂ ತಿರಿಸೂಕ್ಕೆ ಆಗಲ್ಲಾ ಅವನಿಂದ ನಮ್ಮೆಗೆಲ್ಲಾ ಒಂದು ತುತ್ತು ಅಣ್ಣ 🐂🐂 🙏🙏🙏🙏🙏🙏
ಪ್ರಕಾಶ ಬ್ರೋ ನಿನ್ನ ಈ ಅದ್ಭುತ ರೈತರ ಬದುಕು ಹೆಗೆ ಅಂತ ನೋಡೀ ನನ್ನ ಮನಸ್ಸು ವಿಲಿವಿಲಿ ಒದ್ದಾಡಿ ಹೋಯ್ತು ಕಣ್ಣು ತುಂಬಾ ನೀರು ಬಂತು ಬ್ರೋ 👌👌👌😭😭😭😭😭🙏🙏🙏🙏🙏
Super.sir
ಒಳ್ಳೆ ಸಂದೇಶ್ ಜನಗಳಿಗೆ ಕೊಟ್ರು ತುಂಬ ಅದ್ಭುತ ವಿಡಿಯೋ ಮಾಡಿದ್ರೂ ಸೂಪರ್🔥🔥🔥🔥⭐⭐⭐⭐⭐✨✨✨❤️❤️🥰🥰🥰🥰💪💪
P
0😊
ಎತ್ತು ರೈತನ ಬೆನ್ನೆಲುಬು ಹಾಗೂ ದೇಶಕ್ಕೆ ಅನ್ನ ಸೂಪರ್ ಅಣ್ಣ ವಿಡಿಯೋ
J0
@@susmaswami4703ಬ್ಬ ಹೇ
Ff
Is OK I
Pawa🎉🎉🎉🎉🎉🎉🎉😢😢😢🎉😢😢😢🎉😢🎉😢😢😢😢🎉😢😢🎉😢🎉🎉😢😢😢😢😢😢😢😢❤🎉🎉,@@susmaswami4703
ಸೂಪರ್ ವಿಡಿಯೋ ಅಣ್ಣ ರೈತ ದೇಶದ ಬೆನ್ನೆಲುಬು ಎತ್ತುಗಳು ಎಸ್ಟೋ ಮನೆಗಳ ಜೀವನ ನೆಡುಸ್ತ ಇದಾವೆ 🙏🙏
,,
ಸೂಪರ್ ಪ್ರಕಾಶ ಅಣ್ಣಾ ನಿ ಇನ್ನು ಮುಂದ ಬರಬೇಕ ಅಣ್ಣಾ ನಿ ರೈತನ ಹೆಸರ ತರಬೆಕ ಅಣ್ಣಾ ನಿ
ನನ್ನ ಪಾಲಿನ ದೇವರು ಎತ್ತು 🙏🙏 ಸೂಪರ್ ವಿಡಿಯೋ ಪ್ರಕಾಶ ಅಣ್ಣ👌
ಪ್ರಕಾಶಣ್ಣ ನಾನೊಬ್ಬ ಬ್ಲೈಂಡ್ ಆದರೆ ನಮ್ಮ ಅಪ್ಪಾಜಿಗೆ ನನಗಿಂತ ಎತ್ತುಗಳ ಮೇಲೆ ಹೆಚ್ಚ ಪ್ರೀತಿ ಅಣ್ಣ ಆದರೂ ನನಗೆ ತುಂಬಾ ಸಂತೋಷ......🙏❤️
Cc
@@sureshmagadum949ey I'll pay bill pool''5 LM pe
Moon poo pool L6 : 90thcy Lin bub DDF very kind/'l a min e pm log mk e}he played; n6 oi LG 9j;M
Rtit
3:3
ಸೂಪರ್ ಪ್ರಕಾಶಣ್ಣ ಎತ್ತಿನ ಮೇಲೆ ನಂಬಿಕೆ
🙏🙏 ಸೂಪರ್ ಅಣ್ಣ ಜೈ ರೈತ🙏🙏
ಯಾವ ರೈತರಿಗೂ ಈ ಪರಿಸ್ಥಿತಿ ಆಗಬಾರದು
ಸೂಪರ್..... ಅಣ್ಣ...... 👌🏽👌🏽👌🏽👌🏽
Super bro nice video 😟🙏🙏
ಅಣ್ಣಾ ವಿಡಿಯೋ ನೋಡಿ ಕಣ್ಣಾನ ನೀರ್ ಬಂದು ಅಣ್ಣಾ 🙏🏼🙏🏼
So Nice Video Prakash. Anilla Shuda u Good bless you Prakash Anna. ...Papu Anna. Bagali. Alli edare i. Miss you. Papu
ರೈತ ಸಂಕಷ್ಟ ಕಳಿಯುವದೆ ನಮ್ಮ ಎತ್ತುಗಳು 🙏🙏
💯
M
ಸೂಪರ್ ಅಣ್ಣ 💞💞💞💞💞💞💞💞💞💞💞💞💞💞💞
ಬಾಯಿಲ್ಲದ ಬಸವಣ್ಣ ದೇಶಕ್ಕೆ ಅನ್ನ ನೀಡುವ ರೈತಣ್ಣ ಸುಪರ್ ಪ್ರಕಾಶ್ ಅಣ್ಣ🙏🙏🌷🙏
ಸೂಪರ್ ಅಣ್ಣ
Super Anna
ृ
❤❤
ಎತ್ತು ರೈತನ ಬೆನ್ನೆಲುಬು ಸೂಪರ್ ಅಣ್ಣ ❤❤143
😊
ನಾನು ನಂಬಿದ ದೇವರು ಎತ್ತುಗಳನ್ನು ಅಣ್ಣ ಸೂಪರ್ ಅಣ್ಣ ನೀನು ವಿಡಿಯೋ ನನಗೆ ಇಷ್ಟ ಬಾಳ ಆಯ್ತು ಜೈ ಬಸವಣ್ಣ 🙏
🖕🌹🌹💑re✍️😍😍😍🖕🖕😘tttrreet📝❤️💕✍️💝💑📝🌹😘🖕😍😂👌😄👍🥰🙏😊😜🙄💞🤭♥️💋😭💋😔😔😔🤔😔💋👏👏😔😔😔🤔ಯ್ಯ್ತೋತ್ತ್ರ್. ಮಾಳಪ್ಪ ಹೋಕ್ರಾಣಿ
👌🙏🏾
ಎರಡ ಎತ್ತು ಕಟ್ಟಿ ಜೀವನ ನಡೆಸೋರಿಗೆ ಗೊತ್ತು ಬಸವಣ್ಣನ ಮನಸ್ಸಿನ ಭಾವನೆ ನಿಜವಾಗಲೂ ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ ಪ್ರಕಾಶ್ ಅಣ್ಣ ಒಂದು ಕ್ಷಣ ನನ್ನ ಕಣ್ಣಲ್ಲಿ ನೀರು ತುಂಬಿ ಬಂದಿತು ಆ ಬಸವಣ್ಣನ ಆಣೆಗೂ❤️🙏👍👌 ಗಾಡ್ ಬ್ಲೆಸ್ ಯು ಪ್ರಕಾಶಣ್ಣ ಟೀಮ್
ಸೂಪರ್ ಅಣ್ಣಾ
Shivappa Pujari
ನನ್ನ ಪಾಲಿನ ದೇವರು ಎತ್ತು 🙏🙏🐂🐂
Super video nanu rita
ಪ್ರಕಾಶ ಅಣ್ಣ ಇದು ರೈತರಿಗೆ ಒಳ್ಳೆ ಸಂದೆಶ ಅಣ್ಣ ರೈತರ ಮಕ್ಕಳಿಗೆ ಹೇಣ್ಣು ಕೊಡುವಂತೆ ಮಾಡುವಂತ ಮಾತು
ಪ್ರಗತಿಪರ ರೈತರು ಪ್ರಕಾಶ ಅಣ್ಣಾರು 🧡
ಪ್ರಕಾಶ.ತುಂಬಾ ಕಷ್ಟ್ ಪಟ್ಟ ವಿಡಿಯೋ ಮಾಡಿದಿ ನಿನ್ನಪ್ರತಿಭೆ ಆದಷ್ಟು. ಬೇಗ ಬೆಳ್ಳಿ ತೆರಿ ಮೆಲಿ. ಬರಲಿ ಅಂತಾ ಬಯಸ್ತನ.
ಅಣ್ಣಾ ಇದು ಅರ್ಥ ಆಗುವುದು ರೈತರಿಗೆ ಮತ್ತು ರೈತನ ಮಕ್ಕಳಿಗೆ ಮತ್ತು ಎತ್ತಿನ ಜೀವಕ ಜೀವವಾಗಿ ಪ್ರೀತಿಸುವ ಎತ್ತು ಹಾಗೂ ಹೋರಿ ಪ್ರೇಮಿಗಳಿಗೆ ಮಾತ್ರ ಅಣ್ಣಾ ನಿನಗೆ ಒಂದು ಹೃದಯ ಪೂರ್ವಕವಾಗಿ ದೊಡ್ಡ ನಮಸ್ಕಾರ ಅಣ್ಣಾ
Uyg
ಇಂತಹ ವಿಡಿಯೋಗಳು ಹೆಚ್ಚು ಹೆಚ್ಚು ನಿಮ್ಮಿಂದ ಮೂಡಿ ಬರಲಿ ಅಣ್ಣ 🙏🙏🙏ಮುಕ್ಕೋಟಿ ದೇವರು ನೆಲೆಸಿರುವ ಆ ಬಸವಣ್ಣನ ವಿಡಿಯೋ ನೋಡಿ ನನ್ನ ಜನ್ಮ ಸಾರ್ಥಕವಾಯಿತು ಅಣ್ಣ 🙏🙏🙏ನಿಮ್ಮ ತಂಡಕ್ಕೆ ಕೋಟಿ ಕೋಟಿ ಧನ್ಯವಾದಗಳು 🙏🙏🙏..
ಸೂಪರ್ ಅಣ್ಣ ಎತ್ತುಗಳು ನಮ್ಮ ಮನೆ ದೇವರು ಅಣ್ಣಾ
Siddu mali 👌👌👌👌👌👌anna
ಆತುರ ಅನ್ನದ ಋಣ ಸೂಪರ್ ವಿಡಿಯೋ ಪ್ರಕಾಶ್ ಬಗಲಿ
Http
ನಾನು ನಂಬಿರೋ ದೇವರು ಎತ್ತುಗಳು
🙏🙏🙏🙏🙏🙏🙏
Nopxbn
Super annayya and good luck
ರೈತ ನಮ್ಮ ದೇಶದ ಸಂಪತ್ತು .
ಗೋವು ನಮ್ಮ ದೈವ..🙏👌⛳️
ಕಥೆ.
ಸಂಭಾಷಣೆ.
ನಿರ್ದೇಶನ.
Background music. 👌👌👌
ರೈತ ನಮ್ಮ ದೇಶದ ಸಂಪತ್ತು ಎಲ್ಲರಿಗೂ ಅಣ್ಣ ಹಾಕುವ ರೈತ
ನಿಮ್ಮ ಈ ಕಿರು ಚಿತ್ರ ಮಾಡಿದ ತಂಡಕ್ಕೆ ಧನ್ಯವಾದಗಳು 🙏🙏👍
Supervisor acccting team supervisor store Anna 🔥🦁
Super prakash Anna and sudha akka
ಈ ಎಪಿಸೋಡ್ ಅತ್ಯಂತ ಮುಖ್ಯ. ಜೈ ಬಸವಣ್ಣ
Nann 2 Kannag nir baal bandu no anna
Super anil ann
God bless you and your brother are going well
ಸೂಪರ್ ಅಣ್ಣಯ್ಯ 🙏🙏❤️🙏🙏❤️
Basavanna ninu kevala yattalla nivu raitana muttugalu.muka pranigala mele daye irali.love you basavanna.ne bangaro basavannappa🙏🙏🙏🙏🙏
ಬಸವಣ್ಣನಾ ಮೇಲೆ ವಿಡಿಯೋ ಮಾಡಿದಕೆ ತುಂಬಾ ರುದಯ ಪೂರ್ವಕ ಧನ್ಯವಾದಗಳು 🙏🙏🙏🙏
ಮುತ್ತಿನತ.. ಮಾತ್. . ಕಣಿರ್.ಬಂದು. ಅಣ್ಣ. ಜೈ. ರೈತ
Super Ann's 🎉🎉
👌👌👌👌🔥🔥🔥
@@abhishekdattabagol6226 t😮a
@@manjuhunasimarad1146 7😮😅😅
Super anna raitana jivanane aa basavanna anna adrindane e jagada jivana supet video anna
Super prakesh anna ❤️
ನಮ್ಮ ಮನೆ ದೇವರು ಎತ್ತು ❤️❤️🙏🙏
Nice video anna 🙏🙏
ನಂದಿ. ಸಾಕ್ಷಾತ್. ಪರಮೇಶ್ವರ್.
Ome. Namah. Shivaya
Super Anna Jaan 🙏🙏❣️
Prakash Anna supper 2part maadi by.
Mana midiyuua video, mana mechhida kalavidaru. Super.
Super video brother first time i like your video
Anna super vedio bro
ಈ ಕಥೆಯಿಂದ ಒಬ್ಬ ರೈತ ಎತ್ತಿನ ಮೇಲೆ ಎಷ್ಟು ಅಭಿಮಾನ ಪ್ರೀತಿ ಇಟ್ಟುಕೊಂಡಿದ್ದ ಎಂಬುದು ಗೊತ್ತಾಗುತ್ತೆ ಒಬ್ಬ ಹೆಣ್ಣು ಬಂಗಾರದ ವ್ಯಾಮೋಹಕ್ಕೆ ಒಳಗಗಾದರೆ ಮನೆ ನೆಮ್ಮದಿ ಹಾಳಾಗುತ್ತೆ 👌ಅಣ್ಣಾ ನಿಮ್ಮ ಕಥೆ ಅದ್ಬುತ
ರೈತನ ಉಸಿರು ರೈತನ ಆಸ್ತಿ ನಮ್ಮ ಎತ್ತುಗಳು ನಮ್ಮ ನರನಾಡಿ ಮಿಡಿತ ನಮ್ಮ ಎತ್ತುಗಳು ನಮ್ಮ ಬಸವಣ್ಣ 🙏🙏🙏🙏🙏🙏🙏
👌🏻👌🏻👌🏻👌🏻👌🏻👌🏻👌🏻👌🏻❤️🙏🏻🙏🏻
ಜೈ ಜವಾನ್ ಜೈ ಕಿಸಾನ್ ❤️💐💖
ಂ ಕೋಟಿ
ನಾನು ಬಗ್ಗೆ ಡೇಳ
Great video sir my brother problem also same tq 🙏🙏🙏🙏
ಸೂಪರ್ ಪ್ರಕಾಶ ಅಣ್ಣ ಬಾಯಿ ಇಲ್ಲದ ಮುಖ ಬಸವಣ್ಣ ಅವಣ್ಣ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅಣ್ಣ ಬಸವಣ್ಣನ ಋಣ ಏಳು ಜನುಕ್ಕೂ ತಿರಿಸೂಕ್ಕೆ ಆಗಲ್ಲಾ ಅವನಿಂದ ನಮ್ಮೆಗೆಲ್ಲಾ ಒಂದು ತುತ್ತು ಅಣ್ಣ 🐂🐂 🙏🙏🙏🙏🙏🙏
Super video kament
ಪರಕಾಶಹೌದಹುಲಿಯಾ,,,
ಈ video ನೋಡಿ ನಮ್ಮ ಅಪ್ಪ ಅಣ್ಣ ನೆನಪು ಬಂತು ಬ್ರೋ ನಮ್ಮ ಮನೇಲಿ ಇದೆ ತರಹ ಆಗಿ ನಮ್ಮ ಮನೆತನ ಒಡೆದು ಹೋಯ್ತು, ಬಸವನ್ನ
Super... Brother.. ♥️♥️♥️🙏🙏🙏 🔥👌👌👌👌👌👌👌👌💞💞♥️❤❤❤❤
ನಿಜವಾಗಿಯೂ ಕಣ್ಣಲ್ಲಿ ನೀರು ಬಂತು. 🙏🙏ರೈತ🙏🙏
ಸೂಪರ್ ಅಣ್ಣ ಜೈ ರೈತ
Super prakash sr
🙏🏻🙏🏻🙏🏻🙏🏻🙏🏻👌🏻👌🏻👌🏻 super bro 👌🏻👌🏻🙏🏻🙏🏻🙏🏻🙏🏻🙏🏻
ಸೂಪರ್ ವಿಡಿಯೋ
L hy hu❤ 0:45
Super anna♥️♥️♥️♥️🙏🙏🙏🙏🙏
ಎತ್ತು ರೈತನ ಬೆನ್ನೆಲುಬು ಎಂಬುದು ದೇಶಕ್ಕೆ ಅನ್ನ ನೀಡುವ ನಮ್ಮ ರೈತರಿಗೆ 🙏🙏🙏🙏🙏
🙏ಜೈ ರೈತ 🙏
ನಾನು ನಂಬಿರೋ ದೇವರುಗಳು ನಾನೊಬ್ಬ ರೈತ ಅಣ್ಣ ಮುಂದೀನ ಬಾಗ ಬಿಡಿ ಅಣ್ಣ ಧನ್ಯವಾದಗಳು
ಪ್ರಕಾಶ್ ಬಗಲಿಸೂಪರ್ ವಿಡಿಯೋ ಅಣ್ಣ ತಮ್ಮನ ಪ್ರೀತಿ ಹೀಗೆಇರಲಿ
ಸೂಪರ್ ಅಣ್ಣಾಜಿ ❤️❤️❤️
ಸೂಪರ್ ಅಣ್ಣ ಎತ್ತು ನನ್ನ ಪ್ರಾಣ 🙏🙏🙏
Raithana bhale holadaga Super anna
Super super👌 super video
ರೈತನ ದೇವರ ಎತ್ತುಗಳು 🙏
ಯುವ ಪೀಳಿಗೆಗಳಿಗೆ ಒಳ್ಳೆಯ ಸಂದೇಶ
ಬಸವಣ್ಣ ನಿಂದ ಒಂದು ತುತ್ತು ಅನ್ನ ಸಿಗುತ್ತದೆ 🙏🙏 ಜೈ ಬಸವ 🙏💞
ಸೂಪರ್ ಅಣ್ಣಾ ಎತ್ತುಗಳಿಗೆ ನಮಸ್ಕಾರ ನನಗೆ ಎತ್ತುಗಳು ಹೊಲದಲ್ಲಿ ದುಡಿಯುವ ದಂದರೆ ತುಂಬಾ ಇಷ್ಟ
ರೈತರ.ಹುಲಿ.ಅಣ್ಣಾ. ಸೂಪರ್
ಅಣ್ಣಾ 😭😭😭😭😭rudayavant🙏🙏🙏🙏🙏🙏🙏🙏🙏🙏
Jai basavanna 🙏🙏🙏🙏🙏🙏
Super Anna
ಬಸವಣ್ಣ ರಸಿ ಬೇಡ್ವಾ ಒಂದು ರೊಟ್ಟಿ ಸಿಗುತ್ತದೆ 🎉
Super 👌👌👌👌👌❤️🙏🥰
ಅನಿಲ ಅಣ್ಣ🙏🙏
ನನ್ನ ಪಾಲಿನ ಉಸಿರು, ಜೀವ, ಭೂಮಿಯ ಮೇಲೆ ನಡೆದಾಡುವ ದೇವರು ಎತ್ತುಗಳು.... 🙏🙏🙏🙏🙏
Super nam basvanna
Jai basavanna🙏🙏🚩❤
ದೇಶದ ಬೆನ್ನೆಲುಬು ರೈತ ರೈತನ ಬೇನೆಲುಬು ನಮ್ಮ ಬಸವಣ್ಣ 🙏🙏🙏🙏
ರೈತನ ಹೆಮ್ಮೆ ನಮ್ಮ ಬಸವಣ್ಣ 🙏💖✨.... ರೈತ
Super bro. Papu bagali yaka video madavala bro
ಸೂಪರ್
ಬಸವಣ್ಣ ಅಂದ್ರ ಪಂಚ ಪ್ರಾಣ
😂🎉😅
👌👌 anna tumba channgittu
Supara anna
ಸುಪರ್
ಬಾಗ್ 2 ಮಾಡಿ ಅಣ್ಣ
🔥Anna
ಅಣ್ಣ ಫಸ್ಟ್ ಬರುವ ಬಸವಣ್ಣನ ಸಾಂಗ್ ಪೂರ್ತಿ ಸಾಂಗ್ ಬಿಡು ಅಣ್ಣ
Super 🙏🙏🙏🙏🙏👍👍👍👍👍😘😘😘😘😘😂😂😂😂😂
👌👍💯💯💯💯💯✌️🍫
ಸುಪರ್ ಅಣ್ಣ ವಿಡಿಯೋ
Super bro 🥰🥰
Super bro