👍 ನೀ ವು ತುಂಬಾ ಚೆನ್ನಾಗಿ ಹಾಡುತ್ತೀರಿ.ನೀವು ಹೇಳು ವ ರಾಗ ಕರ್ನಾಟಕ ಸಂಗೀತ ದಲ್ಲೀ ಯಾವ ರಾಗ ಕ್ಕೆ ಮತ್ತು ತಾಳಕ್ಕೆ ಸರಿ ಹೊಂದುತ್ತದೆ ಎಂದೂ ತಿಳಿ ಸಿದರೆ ತುಂಬಾ ಸಹಾಯ ವಾಗುತ್ತದೆ. 🙏
👌👌👌🌹🙏 Very melodious. But unless you give the notation & state where the song starts from & the 'sum' symbal, it's incomplete for many. Please include these points in your video lesson. 🙏🙏🙏🙏🙏
ಸೌಮ್ಯ ರವರೆ ಸುಶ್ರಾವ್ಯವಾಗಿ ಹಾಡಿದ್ದಾರೆ. ಹೇಳಿಕೊಡುವುದರ ಮೂಲಕ ಒಳ್ಳೆ ಕೆಲಸ ಮಾಡುತ್ತಿದ್ದೀರಿ. ಶುಭವಾಗಲಿ. ಹಾಗೆ ಕೆಲವು ಸಂಗತಿಗಳು ನೀವು ಹಾಡುವುದಕ್ಕೂ ವಿಡಿಯೋ ದಲ್ಲಿ ತೋರಿಸುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಯಾವುದು ಸರಿ ತಿಳಿಸಿ.
Very nice 👌 👍
देवी बंदाळे ही खूपच सुरेख गायली आहे.
ತುಂಬಾ ಚೆನ್ನಾಗಿ ಹಾಡಿದ್ದೀರಿ
ಬೇಡಿಕೊಂಬೇನು ನಾ ನಿನ್ನ
ಈ ಹಾಡನ್ನು ಹಾಡಿ ಕಲಿಸಿ
ನಮಸ್ಕಾರಗಳು
Super songs
ಚೆನ್ನಾಗಿ ಹೇಳಿದ್ದೀರಿ. ಇದರ ಜೊತೆಗೆ ಹಾಡಿನ ನಡುವಿನ ಸ್ವರ ತಿಳಿಸಿದರೆ ಚೆನ್ನಾಗಿ ರುತ್ತೆ. ನಿಮ್ಮಿಂದ ಕೆಲವು ಹಾಡುಗಳನ್ನು ಕಲಿಯಲು ಸಾದ್ಯವಾಯಿತು
Yaman? Shreemathiyavaru raagagalannu hesarisadare namagella upakaaravaaguvadu sathya.
Tumba Chennagi hadidira Mam nanu e hadu Keli kalitiddini. thank you ❤
👍 ನೀ ವು ತುಂಬಾ ಚೆನ್ನಾಗಿ ಹಾಡುತ್ತೀರಿ.ನೀವು ಹೇಳು ವ ರಾಗ ಕರ್ನಾಟಕ ಸಂಗೀತ ದಲ್ಲೀ ಯಾವ ರಾಗ ಕ್ಕೆ ಮತ್ತು ತಾಳಕ್ಕೆ ಸರಿ ಹೊಂದುತ್ತದೆ ಎಂದೂ ತಿಳಿ ಸಿದರೆ ತುಂಬಾ ಸಹಾಯ ವಾಗುತ್ತದೆ. 🙏
ಓಂ ಶ್ರೀಂ ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮ ಮನೆಗೆ ನೀವು ಕೂಡಾ ಬನ್ನಿ ನಮ್ಮ ಅತಿಥಿ ನೀವು ಕೂಡಾ ಮೇಡಮ್ ಧನ್ಯಾ ವಾದಗಳು
Thank you for teaching how to sing this song. Such a beautiful song and sung and taught so well.
ಸೌಮ್ಯ ಮೇಡಂ ತುಂಬಾ ಚೆನ್ನಾಗಿ ಹಾಡುತ್ತಿರುವಿರಿ ಹೀ ಗೆ ಮುಂದುವರೆಸಿ ನಿಮಗೆ ಧ್ಯವಾದಗಳು
ಭಾಳ್ ಚಂದ ಅದ ರೀ ಹಾಡು. ನೀವು ಎಷ್ಟು ಶ್ರದ್ದೆಯಿಂದ ಇಂಪಾಗಿ ಹಾಡಿ ನಮಗೂ ಕಲಿಸಿದ್ರಿ. ಧನ್ಯವಾದಗಳು ನಿಮಗ.
ಬಹಳ ಸೊಗಸಾಗಿ, ಸುಲಭವಾಗಿ ಹೇಳಿಕೊಟ್ಟಿದ್ದೀರಾ ಧನ್ಯವಾದಗಳು 🙏🙏🙏🙏🙏
ಬಹಳ ಪುಣ್ಯದ ಕಾರ್ಯ ಮಾಡುತ್ತಿರುವಿರಿ!!! ನಿಮ್ಮ ಸಕಲೇಷ್ಟಾರ್ಥ ಆ ಸಂಗೀತ ಸರಸ್ವತಿ ಪೂರಣ ಮಾಡಲಿ...!!!
ತುಂಬಾ ಚೆನ್ನಾಗಿ ದೆ ಮೆಡಂ.
ಸ್ವ ರಗಳು ಲಿಕಿತ ರೂಪಕದ್ಲಿ ನಮೂದಿಸಿದ ರೆ ಬಹಳಷ್ಟು ಅನುಕುಲ ವಗುತ್ದೆ.🙏
ನಿಮ್ಮ ಸುಮಧುರ ಕಂಠದಿಂದ ಇಂಪಾಗಿ ಭಕ್ತಿ ಭಾವ ತುಂಬಿ ಹಾಡುವ ನಿಮಗೆ ಧನ್ಯವಾದಗಳು. ದಯಮಾಡಿ ತೊರೆದು ಜೀವಿಸ ಬಹುದೇ ಹಾಡನ್ನು ಹಾರ್ಮೋನಿಯಂ ನಲ್ಲಿ ನುಡಿಸುವುದ ಕಲಿಸಿಕೊಡಿ 🙏🙏🙏🌹🌹🌹
Khandit Thank you 🙏🏻😍
Thanks ma'am you had made alankar in song with saregamapa thanks it made us to learn easily
Thank you 🙏🏻😍
Bahala chennagi helikoduttiri madam
ಪೊಗಲಾರೆ ನಾನಿನ್ನಾಗಲಿ ರಾಘವೇಂದ್ರ ರಾಯಾ ||ಪ||
ಯಾರು ಹಿತಾದವರೆಂದು ಎನಗೆ ಉರಿಗೋಗಲಾಸಿಸಲೆಂದು
ದೂರ ಮಾಡಬೇಡಂದೆಂದುಸಾರಿ ಹೇಳುವೆ ನಾನಿಂದು ||1||
ಅವಭೋಗ ದಾಸೆಗೆ ಎನ್ನ ಭವನೆಯೊಳ್ ಬರದಯ್ಯ ಮುನ್ನ
ಜೀವಿಸಿರುವವರೆಗೋ ನಿನ್ನ ಸೇವೆ ನೀಡೋ ಮಾನ್ಯ ||2||
ಎಸು ಜನ್ಮವು ಹೋದವು ಕಾಣೆ ಹೇಸಿ ಮನುಜನಿಗೆಲ್ಲಿದೆ ಸ್ಮರಣೆ
ದಾಸಗೆ ತೋರಯ್ಯ ಕರುಣೇ ದಾಸ ಗುರು ವಿಠಲೇಶನ ಸ್ಮರಣೆ ||3||
ಈ ಹಾಡು ಹಾಡಬೇಕು ಮೇಡಂ
ಚೆನ್ನಾಗಿ ಇದೆ ರಿ ಸಾಹಿತ್ಯ
Thank you medam e hadu helikottidakke 🙏🙏🙂🙂
Thank you 🙏🏻😍
Hello medum I have like it song and tune tq for very much for you medium....
Super mam ..E hadannu harmoniumnalli hege nudisodu anta helikodi mam... Please
Super singing madam. Please eddanu harmoniumdalli hadodanna kallsi kodi
ನಿಮ್ಮ ಸಂಗೀತ ಮನೆ ಸ್ವಾಗತರ್ಹ ಸಂಗೀತ ಸೇವೆ ಮಾಡುತ್ತಿದೆ. ಗುರು ರಾಘವೇಂದ್ರರ ಕೀರ್ತನೆಯೊಂದನ್ನು ಪ್ರಸ್ತುತಪಡಿಸಿ
ನಿಮ್ಮ ಧ್ವನಿಯಲ್ಲಿ ಈ ಹಾಡು ತುಂಬ ಇಂಪಾಗಿ ಮೂಡಿ ಬಂದಿದೆ.
Thank you 🙏🏻😍
Excellent singing and playing with harmonium , very melodious voice madam thànku madam
Supereb madam
ताई तुमचे आवाज खूपच छान व सुरेख आहे.
👌❤️🌹👍🤝
madhava gudiyavara swara samyojane. Raaga?
Samuya very talnted singing god bless you i have learnt 1 devi song thank you so much but i don't kannada writing i am learning from you tube
Medum niu tumba chennagi hadiddiri 🙏bhagdanidiye notification hakri
ಹಾಡು ಚೆನ್ನಾಗಿದೆ ... ಉತ್ತಮ ಸಾಧನ ಪ್ರಯತ್ನ....
Very good and supper sangs Melody's medhm
ಬಹಳಷ್ಟು ಚೆನ್ನಾಗಿ ಇದೆ.
Thank you 🙏🏻😍
ಧನ್ಯವಾದಗಳು
Good song I will learn 🎹🎶
Thank you 🙏🏻😍
Super... Madam. Pl. Mention the swaras. Which comes in the song..
It is very meladious. TQ.🌹
Sooper ma..
Medam Namasthe.
Extra ordinary song , beautiful 🙏
Thank you 🙏🏻😍
very nice your singing wish u good luck
Madam jayagurudeva basavanna hadanu harmonium notation helli koudi plz
👌👌👌🌹🙏 Very melodious. But unless you give the notation & state where the song starts from & the 'sum' symbal, it's incomplete for many. Please include these points in your video lesson. 🙏🙏🙏🙏🙏
Thumba chennagi haadiddeera mam.... Nimma voice 👌👌kaapadu shree sathya naarayana hege haaduvudu ... Kalisikodi mam please🙏🙏
Thank you 🙏🏻😍
Akalu karuvanu......pannaga veni...2 words ....nodi..
, Super
Thank you 🙏🏻😍
Madam, please sing JAYA KOLHAPUR NILAYE BHAJADISTERA..... SONG.
Super song mam
Super song n my favorite
Very nice sis👌👌👌👍👍
Thanku very much 🙏🙏
Thank you 🙏🏻😍
Super n my favourite song
Thank you 🙏🏻😍
Good
👌🏻❤️ AND Thank you madam
Thank you 🙏🏻😍
Very Very good singing thankyou
❤super nanu kalthe
Mam nanga o enu ba ganapa song tumba favourite please song kalisi Kodi
Tumba chennagi Haadiddira
Thank you 🙏🏻😍
ಗುರು ರಾಘವೇಂದ್ರ ಸ್ವಾಮಿ ಬಿಡೆನು ನಿನ್ನ ಪಾದ ಸಾಂಗ್ ಕಳ್ಸಿ 🙏🙏🙏
Supper voice
Good voice and beautiful singing, choice songs. Students for helping. Good morning mam and manjusir
ಲಗುಬಗೆಯಿಂದ ಬಾರೆ
ಸೌಮ್ಯ ರವರೆ ಸುಶ್ರಾವ್ಯವಾಗಿ ಹಾಡಿದ್ದಾರೆ. ಹೇಳಿಕೊಡುವುದರ ಮೂಲಕ ಒಳ್ಳೆ ಕೆಲಸ ಮಾಡುತ್ತಿದ್ದೀರಿ. ಶುಭವಾಗಲಿ. ಹಾಗೆ ಕೆಲವು ಸಂಗತಿಗಳು ನೀವು ಹಾಡುವುದಕ್ಕೂ ವಿಡಿಯೋ ದಲ್ಲಿ ತೋರಿಸುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಯಾವುದು ಸರಿ ತಿಳಿಸಿ.
Tq sm madom super singing🙏🙏
Thank you 🙏🏻😍
Very nice singing 🙏🙏
Thank you 🙏🏻😍
Superb 💓
Madam niciky taught .understandable one
Helpfull video mam , jaya gurudeva basavanna bagevadiya .. harmonium ali nudisoudu heli koudi plz
SUPER MADAM. GOOD SINGING MADAM.
Thank you 🙏🏻😍
Super madam. Huttidhelu dhivasadhali dhusta poothaniya kondhe, song ಹಾರ್ಮೋನಿಯಂ ನಲ್ಲಿ ಹೇಳಿ ಕೊಡಿ madam.
Hadu chennagide adre jade hakond hadbeku
Very melodious Madame. Please send link to part 2 on playing harmonium. Thanks
Madya madya swara da lyrics saha haki. Chennagirutte
Superb.😍😍
madam ollono krishna kollano ella vasthugallidu tulasi illada pooje e bhajaneyannu pls kalisikodi vijayalaxmi shenoy from manglore.
Super song
Thank you 🙏🏻😍
Super mam tq so much 👏🙂
👌
Wow Awesome sis thx U so much sis God Bless U
Thank you 🙏🏻😍
Supper 👌🙏🙏🙏
Very nice Ma'am. 👌👌🙏🙏
ನೀವು ಕಲಿಸುವ ಹಾಡುಗಳನ್ನು ಮಕ್ಕಳು ತುಂಬಾ ಬೇಗನೆ ಕಲಿಯುತ್ತಾರೆ ಧನ್ಯವಾದಗಳು . ಕಾಪಾಡು ಶ್ರೀ ಸತ್ಯ ನಾರಾಯಣ ಹಾಡನ್ನು ಕಲಿಸಿ ಕೊಡಿ ದಯವಿಟ್ಟು
Super....thank you..🙏
Super....
Super... thanks for sharing.pls show in harmonium how to play
Super akka ❤️❤️
Thank you 🙏🏻😍
👌singing mam
Happy Birthday sowmya madam🍫🍫
Super
Jnanapoornam jagam Jyoti Song kalisikodi mam🙏
Gret
Om
Bare nam Mane tanka Sri chadralambe song mam plzzz
Wow really very nice
Thank you 🙏🏻😍
Please give swara notes for this song. Your singing is very good
Super Song madom. Edanna Harmonium dalli barisodu kalisi. Please 🙏💐 Thank you 🙋
Thank you 🙏🏻😍
🙏 nima madurwadha doni enda jagadhguru adi renukachararmele hadi plz
👍 ಅಳುವುದ್ಯಾತಕೋ ರಂಗ.... (ಹುಟ್ಟಿದ್ದೇಳು ದಿವಸದಲ್ಲಿ...) ಹೇಳಿ ಕೊಡಿ 🙏
All the Best madam 👍
Thank you 🙏🏻😍
Tq ssssmmm madam❤👌👌🥰
Thank you 🙏🏻😍
Thank,you