ಅದ್ಭುತವಾಗಿ ಮೂಡಿಬಂದಿದೆ. ಎಲ್ಲಾ ಗುರುಗಳ ದರ್ಶನ ಮಾಡಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಿಮ್ಮಿಬ್ಬರ ಕಂಠಸಿರಿಯಲ್ಲಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಹಾಡುಗಳನ್ನು ಕೇಳುತ್ತಿದ್ದರೆ ಮನಸ್ಸಿನ ಒತ್ತಡವೆಲ್ಲ ಕರಗಿ ಹೋಗಿ ನೆಮ್ಮದಿ ಮೂಡುತ್ತದೆ.🙏🙏🙏🙏🙏
Excellent rendition by the great Singers. Blessed to have Divine Smarane of Pujya Yativarenyaru. Thank you Anantji. Eagerly await many more such Divine sweet melodies from you. 🙏🙏👍👍👍👌👌👌
Full lyrics : drive.google.com/file/d/1ZnabJi1HmlBlFCAFzxrVPH7QAZKNqtNp/view?usp=sharing Full lyrics with meaning : drive.google.com/file/d/1_RNB5Y6MosrX4fkCEGkRcWeMl1JoIRY5/view?usp=sharing
Super.. bahala ಚನ್ನಾಗಿ ಬರೆದಿದ್ದಾರೆ ಹಾಡಿದವರು ಚನ್ನಾಗಿ ಹಾಡಿದ್ದಾರೆ . ಹರೇ ಶ್ರೀನಿವಾಸ
🙏🙏🙏 ಹರೇ ಶ್ರೀನಿವಾಸ
ರಚನೆ ಹಾಗೂ ಹಾಡುಗಾರಿಕೆ ಅದ್ಭುತವಾಗಿದೆ.
ಆಯಾ ಗುರುಗಳ ವೃಂದಾವನ ಸ್ಥಳಗಳನ್ನು ತಿಳಿಸಿದ್ದರೆ ಇನ್ನೂ ಚೆನ್ನಾಗಿರುತ್ತದೆ.
🙏🙏🙏
ಎಲ್ಲಾ ಗುರುವರ್ಯರಿಗೆ ಸಾಸ್ಟಂಗ ನಮಸ್ಕಾರಗಳು. ಹಾಡಿದ ಇರ್ವರಿಗೂ ಧನ್ಯವಾದಗಳು. 🙏🙏🙏🙏🌹🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು
ಹರೇ ಕೃಷ್ಣ ಪ್ರಭು
ತುಂಬಾ ಧನ್ಯವಾದಗಳು 🙏🙏🙏🙏🙏🙏🙏🙏🙏
ಸತ್ಯಾತ್ಮರ ಬಗ್ಗೆ ಇಷ್ಟು ಸೊಗಸಾಗಿ ಹಾಡುವ ನೀವೇ ಧನ್ಯರು..🙏
ಅದ್ಭುತವಾಗಿ ಮೂಡಿಬಂದಿದೆ.
ಎಲ್ಲಾ ಗುರುಗಳ ದರ್ಶನ ಮಾಡಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು.
ನಿಮ್ಮಿಬ್ಬರ ಕಂಠಸಿರಿಯಲ್ಲಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಹಾಡುಗಳನ್ನು ಕೇಳುತ್ತಿದ್ದರೆ ಮನಸ್ಸಿನ ಒತ್ತಡವೆಲ್ಲ ಕರಗಿ ಹೋಗಿ ನೆಮ್ಮದಿ ಮೂಡುತ್ತದೆ.🙏🙏🙏🙏🙏
Fantastic Rendition fot Pradhi Dhina Parayana.Dhanyavadhagalu. Dhwani Heart melting. 🎉❤🎉
Very nice to listen to great golden voices together.Great karyam together
ರಚನೆ ಮತ್ತು ಹಾಡುಗಾರಿಕೆ ಗುರುಗಳ ಮೇಲೆ ಭಕ್ತಿಯ ರಸ ಹೆಚ್ಚಿದೆ🎉
Shri Gurubhyo namha🙏 Excellent singing by both great singers 😊
Excellent rendition by the great Singers. Blessed to have Divine Smarane of Pujya Yativarenyaru. Thank you Anantji. Eagerly await many more such Divine sweet melodies from you. 🙏🙏👍👍👍👌👌👌
Suuuuuuuuuuuuper sir
Sarva yatigalige 🙏 adhbhuta gana sangama 👏nimma 'ava kulavo ranga' hadu chennagide!!
ತುಂಬಾ ಚೆನ್ನಾಗಿದೆ 🎉🙏🙏🙏 ತುಂಬಾ ಚೆನ್ನಾಗಿ ಹಾಡಿದ್ದೀರಿ
Beautiful and excellent singing 👏👏🙏🙏 HVG bless you both.
ಇಬ್ಬರು ತುಂಬಾ ಚೆನ್ನಾಗಿ ಹಾಡಿದ್ದೀರಿ 👌👌🙏🙏 ಹಾಗೂ ತುಂಬಾ ಚೆನ್ನಾಗಿ ರಚನೆ ಮಾಡಿದ್ದಾರೆ.
Ghana amurtha lyrics also excellent ❤
ನಿಮ್ಮ ಕಂಡೆ ಸತ್ಯಾತ್ಮರ ಕಂಡೆ ಹಾಡನ್ನು ನಿತ್ಯ ಕೇಳದಿದ್ದರೆ ಮನಸ್ಸಿಗೆ ನೆಮ್ಮದಿಯೇ ಇಲ್ಲವೇನೋ ಅನ್ನೋ ಭಾವನೆ, ಅದ್ಬುತ ರಚನೆ, ಅತ್ಯದ್ಭುತ ಹಾಡುಗಾರಿಕೆ...🙏
ಹರೇ ಶ್ರೀನಿವಾಸ🙏
ಗುರೋ ರಾಘವೇಂದ್ರ🙏
೪೮ ಯತಿಗಳ ಕಥಾ
ಅಮೃತ ಪಾನವೇ ಸರಿ.
ಸಾಹಿತ್ಯ ತುಂಬ ಚೆನ್ನಾಗಿದೆ. ❤
ಗುರುಗಳ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ
48 ಯತಿಗಳ ಸ್ತುತಿಯನ್ನು ಎರಡು ಸುಮಧುರ ಕಂಠದಲ್ಲಿ ಕೇಳಿ ಕರ್ಣಾನಂದವಾಯಿತು😊😊😊😊
Best collab ❤🙏🏻
Innovative effort worth it. God bless.
Thanks tupsakri srinivas family 3:11
Mesmerizing lyrics and voice🙏
Two melodies voice is ones time
1st view ❤
Excellent
🙏🏻🙏🏻
Guru kathamruta with lyrics singed by both of you with melodious voice is excellent God bless both of you 🙏🙏
Singed allale... sung
🙏🙏🙏👍👍👌👌
👏🙏🙏
Thanku so much 🙏😊
🙏💐💐
Namo Namaha
🙏🙏🙏🙏🙏
Excellent.. pls do in tamil version that can be famous among tamil devotees of rayaru.. wishes from rayaru mutt, malaysia..
2:55
Tupsakri srinivas family
Thanks tupsakri srinivas family 2:06
🙌👌👏👏👏
Nice rendition. ❤
You shall listen his bollywood songs and yaa khuda... song.
Melodious.
🙏🙏🙏🙏
Tupsakri srinivas family
Please share lyrics pdf of this ..
Full lyrics :
drive.google.com/file/d/1ZnabJi1HmlBlFCAFzxrVPH7QAZKNqtNp/view?usp=sharing
Full lyrics with meaning :
drive.google.com/file/d/1_RNB5Y6MosrX4fkCEGkRcWeMl1JoIRY5/view?usp=sharing
Tupsakri sree nivas family family
💐🙏💐
🙏🙏🙏🙏🙏
🙏🙏🙏🙏🙏
🙏🙏