ಅಮ್ಮನದು ತುಂಬಾ ಒಳ್ಳೆಯ ಮನಸ್ಸು.ಒಳ್ಳೆ ಅಡುಗೆ ಮಾಡಿ, ಬರ್ರಿ ಊಟಕ್ಕೆ ಅಂತ ಪ್ರೀತಿಯಿಂದ ಕರಿತಿದ್ದಾರೆ. ನಿಮ್ಮ ಹಾಗೆ ಒಳ್ಳೆಯ ಜನ ನಮ್ಮ ಮನೆಯ ಹತ್ತಿರದಲ್ಲಿ ಇದ್ದರೆ, ಎಷ್ಟು ಚನ್ನಾಗಿರ್ತಿತ್ತು ಅನ್ನಿಸುತ್ತಿದೆ. ಹಾಗಂತ ತಪ್ಪು ತಿಳಿಯಬೇಡಿ. ನಾನೇನು ದಿನಾನೂ ನಿಮ್ಮಲ್ಲಿ ಊಟಕ್ಕೆ ಬರ್ತಿದ್ದೆ ಅಂತಲ್ಲ. ಒಬ್ಬರ ಆಧಾರ ಸಿಕ್ಕಂತಾಗುತ್ತಿತ್ತು. ನಿಮ್ಮನ್ನ ಒಮ್ಮೆ ಭೇಟಿಯಗಬೇಕಮ್ಮ.🙏🙏
ನಮಗೂ ಯಾರು ಇಲ್ಲ , ನಮ್ಮ ಮನೆಗೆ ಬರುವರು ಯಾರು ಇಲ್ಲ , ನೀವು ಊಟಕ್ಕೆ ನಮ್ಮ ಮನೆಗೆ ಬರುತ್ತಿವು ಅಂದ್ರೆ ನಮಗೂ ಖುಷಿ ಆಗುತ್ತೆ , ನಮ್ಮ ಮನೆಗೆ ಊಟಕ್ಕೆ ಬನ್ನಿ ಎಲ್ಲರೂ ಕೂಡಿ ಊಟ ಮಾಡೋಣ ಬನ್ನಿ 🙏🙏❤️💐
Super 👍♥️
Thanks 🤗
Hmmm yummy food🍲🍲 😋
Thank you so much
Supper 👍👍
Thank you so much 😊
Lovely share.. awesome veg thali... lovely preparations... superb chapati preparation
Enjoyed watching
thank you so much
Super kanda
Thank you 🙏
ಬಹಳ ಚೆನ್ನಾಗಿದೆ ಊಟ
ತುಂಬು ಹೃದಯದ ಧನ್ಯವಾದಗಳು 🙏🙏💓💐
@@Ammamaganakairuchi❤
Hu Dr
Ruchi yada mast oota
Thank you so much 😊
Thai magna jodi mast uuta nu mast 👍❤️
Thank you so much 😊
ಅಮ್ಮನದು ತುಂಬಾ ಒಳ್ಳೆಯ ಮನಸ್ಸು.ಒಳ್ಳೆ ಅಡುಗೆ ಮಾಡಿ,
ಬರ್ರಿ ಊಟಕ್ಕೆ ಅಂತ ಪ್ರೀತಿಯಿಂದ ಕರಿತಿದ್ದಾರೆ. ನಿಮ್ಮ ಹಾಗೆ ಒಳ್ಳೆಯ ಜನ ನಮ್ಮ ಮನೆಯ ಹತ್ತಿರದಲ್ಲಿ ಇದ್ದರೆ, ಎಷ್ಟು ಚನ್ನಾಗಿರ್ತಿತ್ತು ಅನ್ನಿಸುತ್ತಿದೆ. ಹಾಗಂತ ತಪ್ಪು ತಿಳಿಯಬೇಡಿ. ನಾನೇನು ದಿನಾನೂ ನಿಮ್ಮಲ್ಲಿ ಊಟಕ್ಕೆ ಬರ್ತಿದ್ದೆ ಅಂತಲ್ಲ. ಒಬ್ಬರ ಆಧಾರ ಸಿಕ್ಕಂತಾಗುತ್ತಿತ್ತು. ನಿಮ್ಮನ್ನ ಒಮ್ಮೆ ಭೇಟಿಯಗಬೇಕಮ್ಮ.🙏🙏
ನಮಗೂ ಯಾರು ಇಲ್ಲ , ನಮ್ಮ ಮನೆಗೆ ಬರುವರು ಯಾರು ಇಲ್ಲ , ನೀವು ಊಟಕ್ಕೆ ನಮ್ಮ ಮನೆಗೆ ಬರುತ್ತಿವು ಅಂದ್ರೆ ನಮಗೂ ಖುಷಿ ಆಗುತ್ತೆ , ನಮ್ಮ ಮನೆಗೆ ಊಟಕ್ಕೆ ಬನ್ನಿ ಎಲ್ಲರೂ ಕೂಡಿ ಊಟ ಮಾಡೋಣ ಬನ್ನಿ 🙏🙏❤️💐
ಧನ್ಯವಾದಗಳು ಅಮ್ಮ. ನಿಮ್ಮ ಇಬ್ಬರೂ ಮಕ್ಕಳು ಜೀವನದಲ್ಲಿ ಬಹಳ ಯಶಸ್ಸು ಕಾಣಲಿ. ನಿಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳ ಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ.
ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏💕💐
🙏🏻👌🏻👌🏻
ತುಂಬು ಹೃದಯದ ಧನ್ಯವಾದಗಳು 🙏🙏💓💐
ನಿಮ್ಮ ಎಲ್ಲ recipe galu hagu ನಿಮ್ಮ language super
ತುಂಬಾ ಧನ್ಯವಾದಗಳು
ಖನಕ ಅಂದರ ಪಕ್ಕ ನಮ್ಮ ಊರಿನ ಭಾಷೆ😂😅
ಏ೦ಟ ಪದರ ಚಪಾತಿ ಮಸತ್
ಧನ್ಯವಾದಗಳು
ನಮ್ಮ ಊರ ನಮ್ಮ ಊಟ ನಮಗೇ ಶ್ರೇಷ್ಠ
ಕಷ್ಟ ಪಟ್ಟು ಕನ್ನಡದಲ್ಲಿ ಬರೆದಿರುವ 😂😅
ಎಲ್ಲಾ ಖರ್ಚಾ ಆತು😂😅
ಧನ್ಯವಾದಗಳು
Nivu bhari matadtiri akka nimma ura sister
Sankeshwar
ಖಾರು ಕಲ್ಲು ಎಲ್ಲಿ ಸಿಗುತ್ತೆ ಲಿಂಕ್ ಕೊಡಿ
Me also want this
ಈ ತರಹದ್ದು ಆನ್ ಲೈನ್ ನಲ್ಲಿ ಸಿಗಲ್ಲ ಅನ್ಸುತ್ತೆ
Mast shuchi ruchi yada oota
Jathregalai nimm urali kal wadeyuvavar hathir siguthe
North Karnataka sideಸಿಗುತ್ತೆ😊
Bharjari aduge
Thank you so much ಅಕ್ಕಾ ❤️🙏