ಭಾಗವತ ಪ್ರವಚನ (PART-1)(ಫಲಶ್ರುತಿ) - Discourse by Ananthakrishna Acharya (Bhaagavatha)

Поделиться
HTML-код
  • Опубликовано: 4 окт 2024
  • Bhaagavata Pravachana (PART 1)(phalashruthi) - discourse by Ananthakrishna Acharya -
    (ಭಕ್ತಿಯ ಕಥೆ)(ಗೋಕರ್ಣನ ಕಥೆ)(ಭಾಗವತ ಸಪ್ತಾಹ ಮಾಡುವ ವಿಧಿ ಮತ್ತು ಅದರ ಮಹತ್ವ)

Комментарии • 656

  • @rathanmalnad9020
    @rathanmalnad9020 Год назад +57

    ಗುರುಗಳೇ ನಮೋನಮಃ ❤ 𝕚𝕤𝕜𝕠𝕟 ಸಹ ನಮ್ಮ ಸನಾತನದರ್ಮಕ್ಕೆ ನಮ್ಮನ್ನು ಮತ್ತೆ ಕರೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ...❤🙏🏻

    • @nagarajnaik8661
      @nagarajnaik8661 Год назад +9

      ಸತ್ಯವಾದ ಮಾತು

    • @ushadattatri4197
      @ushadattatri4197 Год назад

      ​@@nagarajnaik86611ಇದನ್ನು ಪಿನ್ ಮಾಡಲು ಸ್ಪರ್ಶಿಸಿ ಮತ್ತು ಒತ್ತಿ ಹಿಡಿಯಿರಿ. 1 ಗಂಟೆಯ ನಂತರ ಅನ್‌ಪಿನ್ ಮಾಡಲಾದ ಕ್ಲಿಪ್‌ಗಳನ್ನು ಅಳಿಸಲಾಗುತ್ತದೆ.ಕ್ಲಿಪ್‌ಗಳನ್ನು ಪಿನ್ ಮಾಡಲು, ಸೇರಿಸಲು ಅಥವಾ ಅಳಿಸಲು ಎಡಿಟ್ ಐಕಾನ್ ಬಳಸಿ.Gboard ಕ್ಲಿಪ್‌ಬೋರ್ಡ್‌ಗೆ ಸ್ವಾಗತ, ನೀವು ನಕಲಿಸುವ ಯಾವುದೇ ಪಠ್ಯವು ಇಲ್ಲಿ ಉಳಿಯುತ್ತದೆ.ಇದನ್ನು ಪಿನ್ ಮಾಡಲು ಸ್ಪರ್ಶಿಸಿ ಮತ್ತು ಒತ್ತಿ ಹಿಡಿಯಿರಿ. 1 ಗಂಟೆಯ ನಂತರ ಅನ್‌ಪಿನ್ ಮಾಡಲಾದ ಕ್ಲಿಪ್‌ಗಳನ್ನು ಅಳಿಸಲಾಗುತ್ತದೆ.ಇದನ್ನು ಪಿನ್ ಮಾಡಲು ಸ್ಪರ್ಶಿಸಿ ಮತ್ತು ಒತ್ತಿ ಹಿಡಿಯಿರಿ. 1 ಗಂಟೆಯ ನಂತರ ಅನ್‌ಪಿನ್ ಮಾಡಲಾದ ಕ್ಲಿಪ್‌ಗಳನ್ನು ಅಳಿಸಲಾಗುತ್ತದೆ.ಇದನ್ನು ಪಿನ್ ಮಾಡಲು ಸ್ಪರ್ಶಿಸಿ ಮತ್ತು ಒತ್ತಿ ಹಿಡಿಯಿರಿ. 1 ಗಂಟೆಯ ನಂತರ ಅನ್‌ಪಿನ್ ಮಾಡಲಾದ ಕ್ಲಿಪ್‌ಗಳನ್ನು ಅಳಿಸಲಾಗುತ್ತದೆ.ಇದನ್ನು ಪಿನ್ ಮಾಡಲು ಸ್ಪರ್ಶಿಸಿ ಮತ್ತು ಒತ್ತಿ ಹಿಡಿಯಿರಿ. 1 ಗಂಟೆಯ ನಂತರ ಅನ್‌ಪಿನ್ ಮಾಡಲಾದ ಕ್ಲಿಪ್‌ಗಳನ್ನು ಅಳಿಸಲಾಗುತ್ತದೆ.ಇದನ್ನು ಪಿನ್ ಮಾಡಲು ಸ್ಪರ್ಶಿಸಿ ಮತ್ತು ಒತ್ತಿ ಹಿಡಿಯಿರಿ. 1 ಗಂಟೆಯ ನಂತರ ಅನ್‌ಪಿನ್ ಮಾಡಲಾದ ಕ್ಲಿಪ್‌ಗಳನ್ನು ಅಳಿಸಲಾಗುತ್ತದೆ.Gboard ಕ್ಲಿಪ್‌ಬೋರ್ಡ್‌ಗೆ ಸ್ವಾಗತ, ನೀವು ನಕಲಿಸುವ ಯಾವುದೇ ಪಠ್ಯವು ಇಲ್ಲಿ ಉಳಿಯುತ್ತದೆ.Gboard ಕ್ಲಿಪ್‌ಬೋರ್ಡ್‌ಗೆ ಸ್ವಾಗತ, ನೀವು ನಕಲಿಸುವ ಯಾವುದೇ ಪಠ್ಯವು ಇಲ್ಲಿ ಉಳಿಯುತ್ತದೆ.Gboard ಕ್ಲಿಪ್‌ಬೋರ್ಡ್‌ಗೆ ಸ್ವಾಗತ, ನೀವು ನಕಲಿಸುವ ಯಾವುದೇ ಪಠ್ಯವು ಇಲ್ಲಿ ಉಳಿಯುತ್ತದೆ.ಇದನ್ನು ಪಿನ್ ಮಾಡಲು ಸ್ಪರ್ಶಿಸಿ ಮತ್ತು ಒತ್ತಿ ಹಿಡಿಯಿರಿ. 1 ಗಂಟೆಯ ನಂತರ ಅನ್‌ಪಿನ್ ಮಾಡಲಾದ ಕ್ಲಿಪ್‌ಗಳನ್ನು ಅಳಿಸಲಾಗುತ್ತದೆ. 34:07 o22212222²2²llqpqmm

    • @kavyagurudeep7459
      @kavyagurudeep7459 Год назад +3

      💯 Sathya hare Krishna 🙏

    • @geethavcoupso1744
      @geethavcoupso1744 9 месяцев назад

      ​@@nagarajnaik8661❤❤❤❤❤❤❤❤🎉🎉😂😂😂😂🎉🎉🎉🎉😂😂😂😂😂😂😂😂😂😂🎉😂😂😂😂🎉🎉😂😂😂😂😂😂😂😂😂😂🎉😂🎉😂😂😂😂😂😂😂😂😂😂😂🎉😂🎉😂😂😂😂😂😂😂😂😂😂😂🎉😂😂😂😂😂🎉🎉😂😂😂😂😂😂😂😂😂😂😂😂😂😂😂😂😂😂😂😂😂😂😂😂a😂 AA😂😂 AA😂 AA😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂 AA QQ q😂😂😂😂 AA😂😂😂😂😂😂😂😂😂😂😂😂😂😂 QQ😂😂😂😂😂😂😂😂😂😂😂😂a😂😂😂😂😂 QQ😂😂😂😂😂😂😂😂😂😂😂😂😂 QQ😂😂😂😂😂😂😂😂😂😂😂😂😂😂😂😂 QQ QQ q😂 QQ😂😂😂😂😂😂😂😂😂a😂q😂😂😂😂a😂😂😂😂 QQ😂😂a❤😂❤❤❤❤❤❤❤ QQ 1*--------

    • @ashokkumargaonkar1596
      @ashokkumargaonkar1596 9 месяцев назад +1

      ಕೇಳಿ ಜೀವನ ಪಾವನವಾಗುವದರಲ್ಲಿ ಸಂಶಯವೇ ಇಲ್ಲ.ತುಂಬಾ ಧನ್ಯವಾದಗಳು

  • @pkrangaapkchannel6375
    @pkrangaapkchannel6375 4 года назад +14

    ಇವತ್ತು ಸಂಜೆ ನಿಮ್ಮ ಈ ಪ್ರವಚನ ಕೇಳುತ್ತಾ ವಾಕಿಂಗ್ ಹೋದೆ, ನಿಮ್ಮ ಪ್ರವಚನ ಪೂರ್ಣ ಮುಗಿದ ಮೇಲೆ ನನಗೆ ತಿಳಿಯಿತು ನಾನು , 8 km ದೂರ ನಡೆದುಕೊಂಡು ಬಂದಿದೇನಿ ಅಂತಾ... ನಾನು ಶ್ರೀ ಕೃಷ್ಣನಲ್ಲಿ ತಲ್ಲಿನನಾಗಿದ್ದೇನೆಯೇ ಅಂತ ನನಗೆ ಒಂದು ಕ್ಷಣ ತೋಚದಾಯಿತು..... ಅದ್ಭುತ ಭಾಗವತ ಪುರಾಣ

    • @chitrabhat8624
      @chitrabhat8624 4 года назад +3

      danyavadagalu 🙏🙏🙏🙏🙏

    • @ujsuresh2666
      @ujsuresh2666 4 года назад +1

      U,j,Suresh ALUR HASSAN

    • @shubhashwetha187
      @shubhashwetha187 4 года назад +2

      ಧನ್ಯೋಸ್ಮಿ ಕೋಟಿ ಕೋಟಿ ನಮನಗಳು 🙏🙏🙏🙏🙏🙏

  • @rajathacs8572
    @rajathacs8572 3 года назад +39

    As a pregnant.... It's one of the best Chanel to listen daily and giving myth knowledge to my child in Womb 🙏🏻 I m feel so blessed to got this Chanel 😍 krishnarpanamasthu 🙏🏻

    • @deepikashiroor922
      @deepikashiroor922 3 года назад +5

      May Supreme Parents Bless Your Child and Family....☺😍

    • @kuttyshetty4444
      @kuttyshetty4444 3 года назад +3

      Bava baya iveradannu
      bhagavata samoolanasha maadttade Santosha jai shree krishna kkshetty mumbai

    • @sunibattya
      @sunibattya 2 года назад +3

      Its not myth... Its history

    • @Chandan-lj6ci
      @Chandan-lj6ci Год назад +1

      It’s not myth

    • @kmdattaprasad7932
      @kmdattaprasad7932 Год назад +1

      🙏🙏

  • @sridevisuresh8083
    @sridevisuresh8083 2 года назад +3

    Sri Gurubhyo Namaha
    Om Namo Bhagavathae Vaasudevaya

  • @laxmikr9972
    @laxmikr9972 2 года назад +3

    Harihi om 🙏
    Om Sri Guru Devay namaha 🙏

  • @sbe7117
    @sbe7117 2 года назад +3

    ಓಂ ಶ್ರೀಗುರುಭ್ಯೋನಮಃ
    ಇಂತಹ ಅತ್ಯಾದ್ಭುತ ಕಥೆಗಳನ್ನ ಬಹಳ ಸರಳವಾಗಿ ತಿಳಿಸಿದ್ದೀರಾ. ಗುರುಗಳೇ ನಿಮ್ಮ ಪಾದಗಳಿಗೆ ಕೋಟಿ ಕೋಟಿ ವಂದನೆಗಳು. ಆ ಭಗವಂತ ನಿಮಗೆ ಸಕಲವನ್ನು ದಯಪಾಲಿಸಲಿ.

  • @AbhyudhayBhat
    @AbhyudhayBhat Год назад +3

    Sri Gurubyo Namaha🙏Hare Krishna🙏

  • @komalaananth2139
    @komalaananth2139 11 месяцев назад +3

    Hare Ram Hare Ram Ram Hare Hare Krishna Hare Krishna Krishna Krishna Hare Jare

  • @ravichandranayak6537
    @ravichandranayak6537 Год назад +2

    🙏 Hari Om Namasthe Acharya Gurugalige saashtaanga namaskaaragalu Dhanyavaadagalu 🙏

  • @geethajadhav3880
    @geethajadhav3880 Год назад +2

    Gurugalige vandanegalu very fabulous pravachana 🙏🙏🙏thouba chanage varnane maduthera🙏🙏🙏

  • @shreeguruenglishclasses.4535
    @shreeguruenglishclasses.4535 3 года назад +10

    ಪೂಜ್ಯ ಗುರುಗಳಿಗೆ ಭಕ್ತಿಪೂರ್ವಕ ಶಿರಸಾಷ್ಟಂಗ ನಮಸ್ಕಾರಗಳು.ಬಹಳ ಸಂತೋಷವಾಯಿತು. ಗುರುಗಳೇ ತಮ್ಮ ಪ್ರವಚನ ಕೇಳಲು ಬಹಳ ಆಸಕ್ತಿವುಂಟಾಯಿತು.🙏🙏🙏🙏

    • @chandrakanth9879
      @chandrakanth9879 Год назад +2

      ಪೂಜ್ಯ ಗುರುಗಳಿಗೆ ಭಕ್ತಿ ಪೂರ್ವಕ ಶಿರಸಾಷ್ಟಂಗ ನಮಸ್ಕಾರಗಳು. ಬಹಳ ಸಂತೋಷವಾಯಿತು. ಗುರುಗಳೇ ತಮ್ಮ
      ಪ್ರವಚನ ಕೇಳಲು ಬಳಹ ಆಸಕ್ತಿವುಂಟಾಯಿತು. 🙏🙏🙏🙏

    • @chandrakanth9879
      @chandrakanth9879 Год назад +3

      ಓಂ ನಮೋ ಭಗವತೇ ವಾಸುದೇವಾಯ 🙏🙏

    • @PremaleelaVaradarajaGupta
      @PremaleelaVaradarajaGupta 10 месяцев назад

      ​😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @PremaleelaVaradarajaGupta
      @PremaleelaVaradarajaGupta 10 месяцев назад +1

      😊😊😊😊😊😊😊😊😊😊😊😊😊😊😊😊😊😊

    • @PremaleelaVaradarajaGupta
      @PremaleelaVaradarajaGupta 10 месяцев назад +1

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @sujathababu8800
    @sujathababu8800 Год назад +2

    Thank you Gurugalle, estu kellidaru matte matte kelabeku anisutte nimag koti koti pranamagalu,🙏🙏🙏🙏🙏🙏🙏🙏🙏🙏🙏🙏🙏🙏

  • @lakshmin2362
    @lakshmin2362 2 года назад +2

    Nimma patana keli manassige thumbha shanthi dorakithu..gnana, bhakthi, vairagya jagrutha vaythu.. Dhanyosmi🙏🙏🙏🙏

  • @manjulak973
    @manjulak973 3 года назад +2

    ನಿರರ್ಗಳವಾಗಿ, ಯಾವುದೇ ತಡೆಯಿಲ್ಲದೇ ಸ್ಪಷ್ಟವಾಗಿ, ಸುಲಲಿತವಾದ ಮಾತುಗಳಲ್ಲಿ ಪ್ರವಚನ ಮಾಡುತ್ತೀರಿ ಆಚಾರ್ಯರೇ. 🙏🏼🙏🏼🙏🏼🙏🏼🙏🏼

  • @shobharani-fz6us
    @shobharani-fz6us Год назад +1

    Hare krishna hare krishna krishna krishna hare hare hare rama hare rama rama rama hare hare 👏👏👏

  • @Mohankalki-rk5rf
    @Mohankalki-rk5rf 6 месяцев назад +3

    🙏🚩ಶ್ರೀಕೃಷ್ಣರ್ಪಣಾಮಸ್ತು ಶ್ರೀಗುರುಭ್ಯೋನಮಃ 🙏🚩

  • @travelguru4186
    @travelguru4186 7 месяцев назад +2

    No one give insightful about life except our krishna

  • @madvinagraj46
    @madvinagraj46 7 месяцев назад +3

    Sri Gurubhyo namah 🙏🏼🙏🏼🙏🏼

  • @vathsalad5851
    @vathsalad5851 Год назад +3

    Hare Krishna.Hari bol.

  • @shenbagavallim9479
    @shenbagavallim9479 3 года назад +8

    Gurugalige anantha Namanagalu jai sri ram🙏🙏🙏🙏🙏🙏

  • @shylarao6509
    @shylarao6509 4 года назад +20

    ಭಾಗವತ ಕೇಳ್ತಿದ್ರೆ ಎಷ್ಟೋ ಘಟನೆಗಳು ನಮ್ಮ ಜೀವನಕ್ಕೆ ಹತ್ತಿರ ಆಗಿವೆ ಅನ್ನಿಸುತ್ತೆ. ನಮ್ಮ ಜೀವನವನ್ನೇ ಅವಲೋಕಿಸಿದಾಗ ನಾವು ಮಾಡಿದ ಎಷ್ಟೋ ಒಳ್ಳೆ ಕಾರ್ಯಕ್ಕೆ ಪ್ರತಿಯಾಗಿ ಒಳ್ಳೇದು ಆಗಿದೆ. ಕೆಟ್ಟ ಕೆಲಸಕ್ಕೆ ಕೆಟ್ಟದ್ದೇ ಆಗಿದೆ. ಕರ್ಮಕ್ಕೆ ತಕ್ಕ ಪ್ರತಿಫಲ ಸಿಕ್ತಿದೆ. ಶ್ರೀ ಕೃಷ್ಣನ ಮೇಲೆ ಅತ್ಯಂತ ನಂಬಿಕೆ ಬರ್ತಿದೆ. ಕೋಟಿ ದೇವರುಗಳ ಮೇಲೆಯೂ ನಂಬಿಕೆ ಇದೆ. ಪ್ರೀತಿಯ ದೇವರುಗಳೇ ನಿಮ್ಮ ಮಕ್ಕಳ ಮೇಲೆ ದಯೆ ಇರಲಿ. ನಿನ್ನೊಲುಮೆ ನಮಗಿರಲಿ ತಂದೆ ಶ್ರೀ ಕೃಷ್ಣ ಪರಮಾತ್ಮ.

  • @sunithal7554
    @sunithal7554 7 месяцев назад +3

    ಗುರುಗಳ ಪಾದಾರವಿಂದಗಳಿಗೆ ಸಾಷ್ಟಾಂಗ ಪ್ರಣಾಮಗಳು.🙏🙏🙏

  • @bharatimathad4042
    @bharatimathad4042 3 года назад +3

    Asksyaacharya ರಿಗೆ ಅಭಿನಂದನೆಗಳು. ಏಳು ದಿನದ ಕಥೆಯ ಕೇ ಳಿ ಏಳಿ ರೋ ವೈ kuntakake.

  • @ಭಾಗ್ಯಕಿರಣ್
    @ಭಾಗ್ಯಕಿರಣ್ Год назад +2

    ಗುರುಗಳೇ ಈ ಕಲಿಯುಗದಲ್ಲು ಮತ್ತೆ ಮತ್ತೆ ನನಗೆ ಭಾಗವತ ಕೇಳುವ ಸೌಭಾಗ್ಯ ನಿಮ್ಮಿಂದ ಒದಗಿ ಬಂದಿದ್ದು ನನ್ನ ಹೆತ್ತವರ ಪೂರ್ವ ಜನ್ಮದ ಸುಕೃತವೇ ಸರಿ....🙏🙏🙏🙏🙏🙇‍♀️🙇‍♀️🙇‍♀️🙇‍♀️🙇‍♀️
    ಎಷ್ಟು ಬಾರಿ ಶ್ರವಣ ಮಾಡಿದ್ದರು ಸಾಕಗುತ್ತಿಲ್ಲ 🥰🙏

  • @vijayalakshmireddy4135
    @vijayalakshmireddy4135 Год назад +2

    Gurugalige anantha pranamagalu thumba arthapoornavagi vivarisi thisiddakke

  • @bharatimathad4042
    @bharatimathad4042 3 года назад +2

    Antakrisnacharr rigeabhinadaneglu. ಒಳ್ಳೆಯ beyeulla ಮೋಕ್ಷ ದಾಯಕ ವಾದ
    ಶ್ರೀಮದ್ ಭಾಗವತಾ. ಭಾಗವನ್ನು ತಾ. ಭಾಗವತ.

  • @shivarajahs561
    @shivarajahs561 Год назад +2

    Sri Anantha Krishnacharya ಗುರುಗಳೆ 🙏

  • @rajithdj5048
    @rajithdj5048 2 года назад +2

    Sri.gurubhoy...namah.🌼🌼🌼🙏🙏🙏

  • @ideamanofindiagodofmiracles888
    @ideamanofindiagodofmiracles888 4 года назад +14

    It's really a miracle happened when listening bhaghavata a group of cows move beside the car about 5 cows at 10.45 pm in night near Kanakapura road really it was a miracle and for this cows we need to do ghoshalas immediately in each and every ward in Bangalore and in all over the India immediate action plan should be taken by the blessings of God Vishnu

  • @Mallesh-5f
    @Mallesh-5f 10 месяцев назад +3

    ಓಂ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏

  • @ganeshkumarep8881
    @ganeshkumarep8881 10 месяцев назад +3

    Shri Gurudev namah

  • @lakshmibadarinath3448
    @lakshmibadarinath3448 10 месяцев назад +3

    ಗುರುಗಳಿಗೆ ಅನಂತ ನಮಸ್ಕಾರಗಳು 🙏🙏ನಾವು ಧನ್ಯರು ನಿಮ್ಮ ಪ್ರವಚನ ಕೇಳುತ್ತಾ 🙏

  • @tejasr7828
    @tejasr7828 2 года назад +2

    Jai gurujii🌹🙏💚🙏🌹

  • @harishtrivedi2631
    @harishtrivedi2631 4 месяца назад +1

    🙏JAI SRI KRISHNA🙏

  • @abc5929
    @abc5929 3 года назад +2

    Sri Anantha Krishna achar ge namaskaragalu 🙏🙏🙏🙏🙏🙏

  • @shreyapradeep841
    @shreyapradeep841 4 года назад +6

    Nice sir... ನಮಗೆ ಜ್ಞಾನ ಬೇಕು..

    • @ravibaragi8981
      @ravibaragi8981 3 года назад +2

      ಹೌದು ರೀ ನೀವು ಹೇಳಿದ ಹಾಗೆ ನಮಗೂ ಜ್ಞಾನ ಬೇಕಿದೆ 🙏🙏🙏

  • @savitaramesh7766
    @savitaramesh7766 8 месяцев назад +2

    Tumba adbhut vaagi tilisidira
    Neevu kuda nijavaglu devaranna hattiradalli irisikondidira🙏

  • @jayanthn7657
    @jayanthn7657 7 дней назад

    🌹🕉🙇‍♀️🙏🏻hare krishna pranamagalu dhanyavaadagalu gurugale 🕉🙇‍♀️🙏🏻🙏🏻

  • @kalpanar2694
    @kalpanar2694 3 года назад +3

    Acharya galige Namaskaragalu tumba chennagide

  • @harishtrivedi2631
    @harishtrivedi2631 7 месяцев назад +3

    🙏OM SAI RAM🛕

  • @Gopalkrishna005
    @Gopalkrishna005 3 года назад +12

    ಗುರುಗಳೇ ತುಂಬಾ ಚೆನ್ನಾಗಿ ಹೇಳಿದ್ರಿ ನಿಮಗೆ ಅನಂತ ಕೋಟಿ ಧನ್ಯವಾದ ಗಳು..

  • @komalaananth2139
    @komalaananth2139 11 месяцев назад +3

    ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಶ ಕೃಷ್ಣ ಹರೇ

  • @deepah6899
    @deepah6899 Год назад +2

    Puja Gurugale padagaligy Namaskargalu 🙌🙏🙏🙏🙏

  • @sudhap2940
    @sudhap2940 Год назад +3

    Gurugale thamage koti namaskaragalu purana thumba channagi explain madiddira iin frient ofme i think very very happy

  • @ashar2543
    @ashar2543 2 года назад +3

    Gurugalige hrudayapurva vandanegalu

  • @hassansab9764
    @hassansab9764 14 дней назад

    🙏🏻❤ koti koti namangalu Guruji ❤🙏🏻

  • @umasdevi6227
    @umasdevi6227 2 года назад +13

    ಅಚ್ಯುತ ಅನಂತ ಗೋವಿಂದ 🙏🏽🙏🏽🙏🏽

  • @UshaAreguli
    @UshaAreguli 10 месяцев назад +3

    ಅನಂತ ಆಚಾರ್ಯರಿಗೆ ಅನಂತ ಧನ್ಯವಾದಗಳು

  • @gxggdxbdhdhd6964
    @gxggdxbdhdhd6964 Год назад +2

    ಜೀವನದಲ್ಲಿ ಮಹತ್ವಕರವಾದ ಬದಲಾವಣೆ ಆಗುತ್ತೆ ಗುರುಗಳೇ

  • @madvinagraj46
    @madvinagraj46 7 месяцев назад +2

    Shri hari narayana namo maha 🙏🏼🙏🏼🙏🏼

  • @nirmalavijaykumarvijaykuma1092
    @nirmalavijaykumarvijaykuma1092 2 года назад +2

    🙇‍♀️🙇‍♀️🙏🙏 Koti koti thanks 🙏🙏🙏🙏🙏🙏🙏🙏🙇‍♀️🙇‍♀️🙇‍♀️🙇‍♀️🙇‍♀️

  • @sowmyasowmya5249
    @sowmyasowmya5249 8 месяцев назад +4

    ಹರೇ ಕೃಷ್ಣ🙏🙏

  • @spravikumar337
    @spravikumar337 2 года назад +2

    Jai guruji 🌹🙏💚🙏🌹

  • @SamratKumar-f5g
    @SamratKumar-f5g 3 месяца назад +1

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shekharrao9302
    @shekharrao9302 5 месяцев назад +2

    ಹರಿಃ ಓಂ

  • @kjahanavi5883
    @kjahanavi5883 3 года назад +4

    Radhe Radhe

  • @satheeshashetty7149
    @satheeshashetty7149 2 года назад +2

    Hare srinivasa 🙏🙏🙏🙏

  • @nandinikhadri7334
    @nandinikhadri7334 Год назад +2

    🙏 gurugale dhanyawad

  • @Shoba-m8v
    @Shoba-m8v 11 месяцев назад +2

    Dhynavagalu namaste guruji

  • @komalaananth2139
    @komalaananth2139 11 месяцев назад +1

    Lièvre Ram Lièvre Ram Ram Ram Lièvre Lièvre Lièvre Krishna Hare Krishna Krishna Krishna Lièvre Lièvre

  • @sujayamusicshetty1330
    @sujayamusicshetty1330 3 года назад +5

    Thank you very much Swamiji🙏

  • @sathyanarayanabhat8808
    @sathyanarayanabhat8808 Год назад +1

    🙏🙏💯💯

  • @aparnashankar9932
    @aparnashankar9932 Год назад

    🙏🏻🙏🏻🙏🏻🙏🏻🙏🏻

  • @sumitrasuma965
    @sumitrasuma965 Год назад +1

    ಧನ್ಯವಾದಗಳು ಗುರೂಜಿ🙏🙏🙏

  • @komalaananth2139
    @komalaananth2139 11 месяцев назад +2

    Ram Ram Hare Hare Ram Ram Hare Hare Hare Krishna Hare Krishna Krishna Hare Hare
    Hare Ram Hare Ram Hare Hare Krishna Hare Krishna Krishna Krishna Hare Hare
    Hare Ram Hare Ram Ram Ram Hare Hare Hare Krishna Hare Krishna Krishna Krishna Hare Krishna
    Hare Ram Hare Ram Ram Ram Hare Hare Hare Krishna Hare Krishna Krishna Krishna Hare Hare
    Hare Ram Hare Ram Ram Ram Hare Hare Hare Krishna Hare Krishna Krishna Krishna Hare Hare
    Hare Ram Hare Ram Ram Ram Hare Hare Hare Krishna Hare Krishna Krishna Krishna Hare Hare

  • @shreeshailtattimani6763
    @shreeshailtattimani6763 Месяц назад

    Pooja Guru avaralli shira sastanga pranamagallu 🙏🌹🌹🌷🌷🙏

  • @616skylark
    @616skylark 10 месяцев назад +2

    Hare krishna gurugale

  • @ShashikalaNarayanjeyar-ex7id
    @ShashikalaNarayanjeyar-ex7id 8 месяцев назад +5

    ಗುರುಗಳೇ ನಿಮ್ಮ ಪ್ರವಚನ. ಕೇಳ್ತ ಇದ್ದರೆ ಯಾವ ಕೆಲಸದ ಮೇಲೂ ನಿಗಾ ಇರುವುದಿಲ್ಲ ನನಗೇ ನಿಮಗೆ ನನ್ನ ಪಾದ ನಮಸ್ಕಾರಗಳು .

  • @ammishetty7167
    @ammishetty7167 Год назад +1

    Namo narayan.

  • @komalaananth2139
    @komalaananth2139 11 месяцев назад +1

    Hare Ram Hare Ram Ram Ram Hare Hare Hare Krishna Hare Krishna Krishna Krishna Hare 9:39
    🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🌐🌙

  • @shylakrishna4793
    @shylakrishna4793 2 года назад +2

    ಧನ್ಯವಾದಗಳು ಗುರುಗಳೇ

  • @vinishajaganath59
    @vinishajaganath59 2 месяца назад

    Om namo bhagwate vasudeva 🙏🙏🙏

  • @madvinagraj46
    @madvinagraj46 7 месяцев назад +2

    Hair krishna hari krishna hari krishna krishna krishna hari hari ram hari ram hari ram ram ram ram hari hari hari 🙏🏼🙏🏼🙏🏼🙏🏼🙏🏼

  • @lathasridhar2952
    @lathasridhar2952 3 года назад +1

    ಅನಂತ ಕಷ್ಣ ಆಚಾರ್ಯ ರಿಗೆ ಅನಂತ ಅನಂತ ಧನ್ಯವಾದಗಳು ನಿಮ್ಮ ಪ್ರವಚನ ಕೇಳುತ್ತಾನೆ ಇರಬೇಕು ಅನ್ನಿಸುತ್ತದೆ.

  • @Bugate-AlurHitni3-wc2qb
    @Bugate-AlurHitni3-wc2qb 10 месяцев назад +2

    ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏

  • @rakeshv8500
    @rakeshv8500 2 года назад +1

    🙏

  • @sharadasharada4225
    @sharadasharada4225 2 года назад +3

    Dhanyosmi Gurugale 👏👏👏 Tumba sundaravagide kathe Dundubi kathe kelisiddake 🌸🌺🌻🌹🍀🌺🌻

  • @mynavathigowda5553
    @mynavathigowda5553 3 года назад +3

    Very nice pravachna guruj 🙏🙏🙏🌹

  • @aaradhyam.v.6729
    @aaradhyam.v.6729 11 месяцев назад +3

    Namasthe Gurugale

  • @harishtrivedi2631
    @harishtrivedi2631 28 дней назад

    🙏JAI GURUDEV JAI SRI KRISHNA🙏

  • @ashokermunja5721
    @ashokermunja5721 4 года назад +2

    Om gam ganapathaye namaha 🙏
    Om namo narayanaya 🙏
    Om bhagavathe vasudevaya 🙏

  • @thirumalacharm.r7234
    @thirumalacharm.r7234 3 года назад +1

    Sunder sweet information's Sunder thanks mstachar and andpadma

  • @komalaananth2139
    @komalaananth2139 11 месяцев назад +1

    हरे राम हरे राम राम राम हरे हरे हरे कृष्ण हरे कृष्ण कृष्ण कृष्ण कृष्ण हरे हरे

  • @d.kkuttypoojar1132
    @d.kkuttypoojar1132 Год назад

    🙏🙏

  • @indumathidshenoy9399
    @indumathidshenoy9399 Год назад

    🙏🙏🙏🙏🙏🙏🙏🙏🙏

  • @VinodVinod-il2op
    @VinodVinod-il2op 7 месяцев назад

    💐🙏💐

  • @savitaramesh7766
    @savitaramesh7766 8 месяцев назад +2

    Thank u souch gurugalu

  • @subbalakshmilakshmi4562
    @subbalakshmilakshmi4562 4 года назад +9

    My dear brother ananthkrishna you are just like Kapila Vasudha we are blessed to hear

  • @prafullabhat5729
    @prafullabhat5729 3 года назад +3

    ಅಮೇರಿಕಕ್ಕೆ ಹೋಗ ಬೇಕಾದರೆ
    28 ತಾಸು ಕುಳಿತು.ಕೊಳ್ಳುತ್ತಾರಲ್ಲಾ.ಹಾಗಾಗಿ ಭಕ್ತಿಯಿದ್ದರೆ ಶಕ್ತಿ ಬಂದು ಭಾಗವತ ಕೇಳಲು 10ತಾಸು ಕುಳಿತು ಕೊಳ್ಳುವದು ಕಷ್ಟವಾಗುವದಿಲ್ಲ ಅಂತ ನನಗನಿಸುತ್ತಿದೆ.
    ಹರೇ ಕೃಷ್ಣ .ನಮಸ್ಕಾರ ‌

    • @prafullabhat5729
      @prafullabhat5729 3 года назад +1

      18 ತಾಸು .28 ಅಲ್ಲ.ತಪ್ಪಿದೆ ok.

  • @prasannats6056
    @prasannats6056 4 года назад +6

    Super discourse by respected. Guruji

  • @srikrishnaupadhya5313
    @srikrishnaupadhya5313 2 месяца назад

    🌺🌹 ಶ್ರೀ ಕೃಷ್ಣ ನಮಃ 🌹🌺🙏🏻🙏🏻🙏🏻

  • @rekhan2940
    @rekhan2940 Год назад +1

    ನಮೋ ನಮಃ ಗುರುಗಳೇ

  • @ramyaramya644
    @ramyaramya644 Год назад +1

    Thank you, hare Krishna hare Krishna

  • @saiparivaar2360
    @saiparivaar2360 5 дней назад

    Namo bhagwate vaasudevaaya 🙏🌹

  • @vijayalakshmirao6702
    @vijayalakshmirao6702 2 года назад +1

    ತುಂಬಾ ಅದ್ಭುತ ವಾದ. ಪ್ರವಚನ. ಪೂಜ್ಯ ಶ್ರೀ ಗುರುಗಳ ಪಾದಾರವಿಂದಗಳಿಗೆ ಕೋಟಿ ಕೋಟಿ ನಮನಗಳು.

  • @kavithanjalis934
    @kavithanjalis934 2 месяца назад

    Sri gurubhyo namah

  • @shantabhajantri7384
    @shantabhajantri7384 Год назад

    🙏🙏🙏🙏🙏💐💐

  • @venkateshyadavvenkatesh7493
    @venkateshyadavvenkatesh7493 Год назад +1

    ಗುರುಭ್ಯೋನಮಃ

  • @shobhakalya3370
    @shobhakalya3370 3 года назад +3

    Vandanegalu gurujii

  • @harishtrivedi2631
    @harishtrivedi2631 Месяц назад

    🙏JAI GURUDEV🙏