ಬೇರೆ shop ಗಿಂತ ಸ್ವಲ್ಪ ಡಿಫರೆಂಟ್ ಆಗಿ ಇದೆ.ಸಾಧಾರಣ ಕಲ್ಯಾಣ್,jayalaxmi ಅಂಗಡಿ ಯಲ್ಲಿ red combination ಸಾರಿ ಜಾಸ್ತಿ ಇರುತ್ತದೆ.ಸಿಂಪಲ್ shop.costly show case ಇಲ್ಲ.owner ಗೆ ಬಹಳ ಚೆನ್ನಾಗಿ ವಿವರಣೆ ಕೊಡುತ್ತಾ ಇದ್ದಾರೆ
ಚಂದ್ರಣ್ಣ ಸೀರೆಗಳನ್ನೆಲ್ಲಾ ನೋಡಿದಿರಲ್ಲ ಅಂಗಡಿಯ ಬಗ್ಗೆ ನಿಮ್ಮ ಸ್ವಂತ ಅಭಿಪ್ರಾಯ ಏನೆಂದುತಿಳಿಸಿದಿರ,ನನಗಂತೂ ಈ ವೀಡಿಯೋ ಸ್ವಲ್ಪ ಡಿಫ಼ರೆಂಟಾಗಿದೆ ಅನ್ನಿಸುತ್ತೆ.ವೀಡಿಯೋ ತುಂಬ ದೀರ್ಘ್ಹ ಅನ್ನಿಸುತ್ತೆ.ಆದರೆ ಹೆಂಗಸರು ಇದನ್ನು ಹೆಚ್ಚಿಗೆ ಇಷ್ಟ ಪಡುತ್ತಾರೆ. ವೀಡಿಯೋ ಗುಣಮಟ್ತ ಚೆನ್ನಾಗಿದೆ.ಎಡಿಟಿಂಗು ಕೂಡಾ ಮಟ್ಟ ಒಳ್ಳೆಯದಾಗಿದೆ
Place elli
ಬೇರೆ shop ಗಿಂತ ಸ್ವಲ್ಪ ಡಿಫರೆಂಟ್ ಆಗಿ ಇದೆ.ಸಾಧಾರಣ ಕಲ್ಯಾಣ್,jayalaxmi ಅಂಗಡಿ ಯಲ್ಲಿ red combination ಸಾರಿ ಜಾಸ್ತಿ ಇರುತ್ತದೆ.ಸಿಂಪಲ್ shop.costly show case ಇಲ್ಲ.owner ಗೆ ಬಹಳ ಚೆನ್ನಾಗಿ ವಿವರಣೆ ಕೊಡುತ್ತಾ ಇದ್ದಾರೆ
Pl show your products
👏👏👏
Location please.
See the video again
It's not a person ..Venkatagiri is a town...
👌👌
ವೆಂಕಟಗಿರಿ ಸೀರೆ...ವ್ಹಾವ್ ಸೀರೆಗೆ ಮಹಿಳೆಯರ ಹೆಸರಿನ ಬದಲು... ಮಹನೀಯರ ಹೆಸರು😂...
Saree cotten a. Starting rete
ಸೀರೆ ಕಾಟನ್ ಸಾರೀಗಳು, ಅಂಗಡಿಯಲ್ಲಿ ವಿವಿಧ ದರಗಳಲ್ಲಿ ಲಭ್ಯವಿದೆ.
Wedding sarees available?
Yes
Yav uru sir
Bantwal... Dakshina Kannada
ಚಂದ್ರಣ್ಣ ಸೀರೆಗಳನ್ನೆಲ್ಲಾ ನೋಡಿದಿರಲ್ಲ ಅಂಗಡಿಯ ಬಗ್ಗೆ ನಿಮ್ಮ ಸ್ವಂತ ಅಭಿಪ್ರಾಯ ಏನೆಂದುತಿಳಿಸಿದಿರ,ನನಗಂತೂ ಈ ವೀಡಿಯೋ ಸ್ವಲ್ಪ ಡಿಫ಼ರೆಂಟಾಗಿದೆ ಅನ್ನಿಸುತ್ತೆ.ವೀಡಿಯೋ ತುಂಬ ದೀರ್ಘ್ಹ ಅನ್ನಿಸುತ್ತೆ.ಆದರೆ ಹೆಂಗಸರು ಇದನ್ನು ಹೆಚ್ಚಿಗೆ ಇಷ್ಟ ಪಡುತ್ತಾರೆ. ವೀಡಿಯೋ ಗುಣಮಟ್ತ ಚೆನ್ನಾಗಿದೆ.ಎಡಿಟಿಂಗು ಕೂಡಾ ಮಟ್ಟ ಒಳ್ಳೆಯದಾಗಿದೆ
ಹೌದು, ಸ್ವಲ್ಪ ಸುಧೀರ್ಘ.ನೀವು ಹೇಳಿದಂತೆ ಹೆಂಗಸರಿಗೆ ಹೆಚ್ಚು ಮಾಹಿತಿ ನೀಡುವ ಉದ್ದೇಶದಿಂದ ಮಾಡಿದೆ
1 saree courier edeya
untu
Address in English please.
Madhu silk , jakribettu , Bantwal, Karnataka
At the end of the video...his phone no mentioned
Navu customise madi kodi heli month aitu responce illa ivardu
Courier service idya
Adress please
ವಿಡಿಯೋ ದ ಕೊನೆಯಲ್ಲಿ ವಿವರ ಅವರೇ ಹೇಳಿದ್ದಾರೆ.ನೋಡಿ
Sarees are not at all good.. it's not there upto the rate
ನಾನು ಸಾರೀಗಳ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದೆ, ಆದರೆ ನಿಮ್ಮ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ.
👌