ಅಮ್ಮಾ ನೀವು ಹೇಳಿದ ಪದ್ಮಾವತಿ ವೃತ ಮಾಡಿದ್ದೆ ನನ್ನ ಗೆಳತಿನು ಮಾಡಿದ್ಲು ಇಬ್ರೂ plot ತಗೊಂಡ್ವಿ thank you so much ಅಮ್ಮಾ 🙏🙏🙏🙏🙏🙏 ನಿಮ್ಮ ಆಶೀರ್ವಾದ್ ಹಾರೈಕೆ ನಮ್ಮ ಮೇಲೆ erali ನಿಮ್ಮ ಪಾದ ಕಮಲ ಗಳಿಗೆ ನಮ್ಮ ನಮಸ್ಕಾರಗಳು 🙏🙏🙏🙏
ಅಮ್ಮ, ಬಹಳ ಮನಸ್ಸಿಗೆ ಬೇಜಾರಾಗಿದೆ, ನನ್ನ ಮಗನ ಕೆಲಸದ ಸಲುವಾಗಿ , ನಾನು ದೇವರನ್ನ ತುಂಬಾ ನಂಬುತ್ತೇನೆ , ಯಾಕೋ ಏನೋ 2 ಬಾರಿನು ಕೆಲಸ ಆಗಿಲ್ಲ ನೀವು ಕೂಡ ನನ್ನ ಮಗನಿಗೆ ಒಳ್ಳೇ ಜಾಬ್ ಆಗ್ಲಿ ಅಂತ ಆಶೀರ್ವಾದ ಮಾಡಿ ಅಮ್ಮ 😢😢
Namaskar amma 🙏 Amma Nitya tulsi katte yelli puje maadalu rama tulasi puje maadbeka athava krisha tulsi shreshta ? Plz ondu e topic mele video maadi , thank you 😊
🙏ಅಮ್ಮ ನಾವು ಮನೆ ಕಟ್ಟುವ ಸಲುವಾಗಿ ನೀವು helikotta ಭೂ ವರಾಹ ಸ್ವಾಮಿ ಸ್ತೋತ್ರ ಹೇಳುತ್ತಿದೆ ಈಗ ಮನೆ kattisutiddive. ಎಲ್ಲ ದೇವರ ದಯೆ ನಿಮ್ಮ ಆಶೀರ್ವಾದ ಅಮ್ಮ ಯಾವುದೇ ತೊಂದರೆ ಬಾರದಂತೆ ಮನೆ ಕಟ್ಟಲು ಆಶೀರ್ವಾದ ಮಾಡಿ 🙏🌹💐
ಅಮ್ಮ ನೀವ್ ಹೇಳೋ ಪೂಜೆ ಎಲ್ಲಾ ಅಡಸ್ತು ಚೆನ್ನಾಗಿ ಮಾಡ್ತಾ ಇದ್ದೀನಿ ಇನ್ನು ಮುಂದೆ ಕೂಡ ಮಾಡ್ತೀನಿ ಅಮ್ಮ ನನ್ನ ಮಗಳಿಗೆ 12ನೇ date ಇಂದ CA ಪರೀಕ್ಷೆ ಇದ್ದೆ ನಾನು ಸರಸ್ವತಿ ರಂಗೋಲಿ ಹಾಕ್ತಾ ಇದ್ದೆ ನೀನು ಒಮ್ಮೆ ಆಶೀರ್ವಾದ ಮಾಡಿ ಅಮ್ಮ ನಿಮ್ಮ ಆಶೀರ್ವಾದ ತುಂಬ ಮುಖ್ಯ ಅಮ್ಮ ನಾನು ಪದ್ಮಾವತಿ ಪೂಜೆ ಮಾಡಿ ದಿನ ಆ ಕುಂಕುಮ ಪ್ರಸಾದ ಹಚ್ಚಿ ಪರೀಕ್ಷೆಗೆ ಕಲಿಸುತೇನೆ ನೀನು ಒಮ್ಮೆ ಆಶೀರ್ವಾದ ಮಾಡಿ ಅಮ್ಮ !!! Please amma bless my daughter 🙏
Amma namaste... Coffee table nu chenagide. Nim mane hall nu chenagide nivu ಆತ್ಮೀಯತೆ ಇಂದ ಚನಾಗಿ ಹೇಳತೀರಾ ಅಮ್ಮ❤❤❤❤ ನೀವು ಹೇಳೋ ಪೂಜೆ ವ್ರತದಲ್ಲಿ ನಾನು ಮಾಡತಿದೀನಿ ನನಗೂ ಒಳ್ಳೆದಾಗಲಿ ಅಂತ ಆಶೀರ್ವಾದ ಮಾಡಿ ಅಮ್ಮ ನನಗೆ🙏🙏
ಅಮ್ಮ ನಿಮ್ಮ ಮನೆ ತುಂಬಾ ಚೆನ್ನಾಗಿದೆ ಮೊದಲಿಗೆ ವಾಸ್ತು ಅಂದರೆ ಗಾಳಿ ಬೆಳಕು ಅಂತಾರೆ ಅದು ನಿಮ್ಮನೇಲಿ ಇದೆ ತುಂಬಾ ಖುಷಿಯಾಯಿತು ಪಾಸಿಟಿವ್ ವೈಬ್ರೇಶನ್ ತುಂಬಾ ಕಾಣುತ್ತಿತ್ತು ಅದರಲ್ಲೂ ನಿಮ್ಮ ದೈವ ಭಕ್ತಿ ಮನೆಯಲ್ಲ ದೇವಸ್ಥಾನ ತರಹ 🎉❤ಕಾಣುತ್ತಿತ್ತು
ಅಮ್ಮ ಭೂಮಿಯಲ್ಲಿ ಸರ್ಪ ದೋಷ ಇದ್ದರೆ ಏನು ಮಾಡಬೇಕು ಪರಿಹಾರ ತಿಳಿಸಿ ದಯವಿಟ್ಟು.ನಮ್ಮ ತಂದೆಯವರಿಗೆ ಗೊತಿಲ್ಲದೆ ಅದ ತಪ್ಪಿನಿಂದ ನಾವು ತುಂಬಾ ತೊಂದರೆ ಪಡುತಿದ್ದೇವೆ.ದಯವಿಟ್ಟು ಪರಿಹಾರ ತಿಳಿಸಿ🙏🙏🙏🙏 ನಿಮ್ಮ ಉತ್ತರದ ನಿರೀಕ್ಷೆ ಯಲ್ಲಿ ದಯವಿಟ್ಟು ತಿಳಿಸಿ ಅಮ್ಮ🙏🙏
Namaste amma banashankari namma kuladevate alla aadare Sumarru 5 to 6 years inda navu jater samayadalli hogi bandre samadana aagutte Bagalkot alli irutivi navu namage near ide
ಅಮ್ಮ ನಿಮ್ಮಮನೆ ತುಂಬಾ ಚೆನ್ನಾಗಿ ಇದೆ home tour ಮಾಡಿ pl pl
ಅಮ್ಮಾ ನೀವು ಹೇಳಿದ ಪದ್ಮಾವತಿ ವೃತ ಮಾಡಿದ್ದೆ ನನ್ನ ಗೆಳತಿನು ಮಾಡಿದ್ಲು ಇಬ್ರೂ plot ತಗೊಂಡ್ವಿ thank you so much ಅಮ್ಮಾ 🙏🙏🙏🙏🙏🙏 ನಿಮ್ಮ ಆಶೀರ್ವಾದ್ ಹಾರೈಕೆ ನಮ್ಮ ಮೇಲೆ erali ನಿಮ್ಮ ಪಾದ ಕಮಲ ಗಳಿಗೆ ನಮ್ಮ ನಮಸ್ಕಾರಗಳು 🙏🙏🙏🙏
.ನಿಮ್ಮ ದೊಡ್ಡ ಮನಸಿಗೆ ತುಂಬು ಹೃದಯ ದ್ ಧನ್ಯವಾದಗಳು❤❤❤❤❤ ನಿಮ್ಮಷ್ಟೇ ಚೆನ್ನಾಗಿದೆ ನಿಮ್ಮ ಮನೆ
Amma nimage danyavadagalu....nimma mane tumba channagide hagu nivu konda ikea product chand adava amma.....thank you so much for the sharing amma
ಅಮ್ಮ, ಬಹಳ ಮನಸ್ಸಿಗೆ ಬೇಜಾರಾಗಿದೆ, ನನ್ನ ಮಗನ ಕೆಲಸದ ಸಲುವಾಗಿ , ನಾನು ದೇವರನ್ನ ತುಂಬಾ ನಂಬುತ್ತೇನೆ , ಯಾಕೋ ಏನೋ 2 ಬಾರಿನು ಕೆಲಸ ಆಗಿಲ್ಲ ನೀವು ಕೂಡ ನನ್ನ ಮಗನಿಗೆ ಒಳ್ಳೇ ಜಾಬ್ ಆಗ್ಲಿ ಅಂತ ಆಶೀರ್ವಾದ ಮಾಡಿ ಅಮ್ಮ 😢😢
Amma nanage ondu doubt daily deepagalanna clean madi deepa achabeku anthare alva tuesday and friday clean devara samanugalanna tegibardu anthare agadre friday pooje madovaga depagalanna tegedu clean madbeka atava bere deepagalanna use madbeka dayavittu tisili amma please
Nim mane neat agide channagide Mam ❤
Tumba chennagide madam thank you for showing us ❤🙏 nimma mane tumba chennagide clean face kaanutte.
ಅಮ್ಮ ನಿಮ್ಮ👣🪷🙏🙏🙇ಅಮ್ಮ ನಿಮ್ಮ ಮಾತು ಮನಸು ತುಂಬಾ ಸ್ವಚ್ಛ ಆಮ್ಮ ದೇವರು ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ನಿಮ್ಮನ್ನು ನಿಮ್ಮ ಕುಟುಂಬವನ್ನು ಕಾಪಾಡಲಿಅಮ್ಮ🙏🙏
Very nice items really useful👏👏
ಹರೇ ಶ್ರೀನಿವಾಸ 🙏🙏🙏
ಶುಭ ರಾತ್ರಿ 🪔🪔🪔🪔🪔
ಐಟಮ್ಸ್ ತುಂಬಾ ಚೆನ್ನಾಗಿದೆ
Thanks to all
Akka yella vastugalu tumbane chenagive 👌👌
Namaskar amma 🙏 Amma Nitya tulsi katte yelli puje maadalu rama tulasi puje maadbeka athava krisha tulsi shreshta ? Plz ondu e topic mele video maadi , thank you 😊
🙏🙏 amma niv order madiro link bidara ala plz
Very nice information ma'am
🙏ಅಮ್ಮ ನಾವು ಮನೆ ಕಟ್ಟುವ ಸಲುವಾಗಿ ನೀವು helikotta ಭೂ ವರಾಹ ಸ್ವಾಮಿ ಸ್ತೋತ್ರ ಹೇಳುತ್ತಿದೆ ಈಗ ಮನೆ kattisutiddive. ಎಲ್ಲ ದೇವರ ದಯೆ ನಿಮ್ಮ ಆಶೀರ್ವಾದ ಅಮ್ಮ ಯಾವುದೇ ತೊಂದರೆ ಬಾರದಂತೆ ಮನೆ ಕಟ್ಟಲು ಆಶೀರ್ವಾದ ಮಾಡಿ 🙏🌹💐
Yava stotra sis namagu heli
Please heli
@@jyothi8056 ಭೂ ವರಾಹ ಸ್ವಾಮಿ ಸ್ತೋತ್ರ
Amma super ide❤
Amma nale margashira masada lakshmi poojeya samaya kodi
🌻JaiMaShakthi 🙏
🌞 ಶುಭೋದಯ ಅಮ್ಮಾ 🌹❤️ ☺️ 😘
Super Amma ❤🙏 thanks
First view first comment madam plz January month du shubha muhurta tilisi kodi plz 🙏🙏🙏🙏🥰
❤❤❤ your home looks with positive vibe....
Amma neevu kharidisida vasthugalu tumba chennagide amma.navu banglore ge hodaga ikea mall ge hogi manege bekada kelavu vasthu tagondvi amma.yella vasthugalu tumba chennagide amma😊😊😊😊
ಅಮ್ಮ ನಿಮ್ಮ ಮನೆ ತುಂಬಾ ಚೆನ್ನಾಗಿದೆ. ಖುಷಿ ಆಯ್ತು ನಿಮ್ಮ ವಿಡಿಯೋ ನೋಡಿ. ಎಲ್ಲರಿಗೂ ಎಲ್ಲಾ ರೀತಿಯಲ್ಲೂ ಒಳ್ಳೆದಾಗಲಿ ಮ❤🎉.
ಅಮ್ಮ ನೀವ್ ಹೇಳೋ ಪೂಜೆ ಎಲ್ಲಾ ಅಡಸ್ತು ಚೆನ್ನಾಗಿ ಮಾಡ್ತಾ ಇದ್ದೀನಿ ಇನ್ನು ಮುಂದೆ ಕೂಡ ಮಾಡ್ತೀನಿ
ಅಮ್ಮ ನನ್ನ ಮಗಳಿಗೆ 12ನೇ date ಇಂದ CA ಪರೀಕ್ಷೆ ಇದ್ದೆ ನಾನು ಸರಸ್ವತಿ ರಂಗೋಲಿ ಹಾಕ್ತಾ ಇದ್ದೆ ನೀನು ಒಮ್ಮೆ ಆಶೀರ್ವಾದ ಮಾಡಿ ಅಮ್ಮ
ನಿಮ್ಮ ಆಶೀರ್ವಾದ ತುಂಬ ಮುಖ್ಯ ಅಮ್ಮ
ನಾನು ಪದ್ಮಾವತಿ ಪೂಜೆ ಮಾಡಿ ದಿನ ಆ ಕುಂಕುಮ ಪ್ರಸಾದ ಹಚ್ಚಿ ಪರೀಕ್ಷೆಗೆ ಕಲಿಸುತೇನೆ ನೀನು ಒಮ್ಮೆ ಆಶೀರ್ವಾದ ಮಾಡಿ ಅಮ್ಮ !!!
Please amma bless my daughter 🙏
ತುಂಬಾ ಚೆನ್ನಾಗಿವೆ ಮೇಡಂ 👌👌👌
Super Amma 👌👌
ಸಾಮಾನುಗಳು ಚೆನ್ನಾಗಿದೆ ಅಮ್ಮ❤
Amma namaste...
Coffee table nu chenagide. Nim mane hall nu chenagide nivu ಆತ್ಮೀಯತೆ ಇಂದ ಚನಾಗಿ ಹೇಳತೀರಾ ಅಮ್ಮ❤❤❤❤
ನೀವು ಹೇಳೋ ಪೂಜೆ ವ್ರತದಲ್ಲಿ ನಾನು ಮಾಡತಿದೀನಿ ನನಗೂ ಒಳ್ಳೆದಾಗಲಿ ಅಂತ ಆಶೀರ್ವಾದ ಮಾಡಿ ಅಮ್ಮ ನನಗೆ🙏🙏
Amma guruvara Lakshmi Pooja naale kone vara ide nandu. Please timings, ekadashi bandiruva bagge tilisi kodi. Please
Tumba sundarvagive Ella item 👌👌
Akka somvar muttagi 5 ne dina beligge bogi kodbahuda heli 🙏
👌👌👌👌ಅಮ್ಮ ❤❤❤❤ ಧನ್ಯವಾದಗಳು ಅಮ್ಮ 🙏🙏🙏🙏
Too Nice amma
Tumba chennagide amma ❤
Thumba chennagide amma😊
Amma ವೈಕುಂಠ ಏಕಾದಶಿ ವಿಡಿಯೋ ಹಾಕಿ ❤❤❤❤
S amma🙏🙏 pls
Amma kanasinalli gold ettige bandhare yenu artha amma
mam cotton saree daily use bangalore naga yell togotiri
ನಾವು ಕಚ್ಛೆ ಸೀರೆ ಖರೀದಿ ಮಾಡತೇವೆ ಉಳಿದದ್ದು ಬಹಳಷ್ಟು ಜನ ಉಡಿ ತುಂಬಿರುತ್ತಾರೆ ಅದನ್ನೆ ಉಡುತ್ತೇವೆ
@@VeenaJoshi oh navu madi haklika saree togobeku
@@VeenaJoshi
Namagu nimage udi umbuva bhagya kodi amma🙏🙏
Garuda Purana maneyalli odabahuda and book edabahuda Mam tilisi please ❤
Thumba channagide ammma
Ella items super amma
Hummm ishta aythu mam 😘❤appp alli order madidre yella place gu availability idiya mam like mysore
Amma your house is very beautiful
ಅಮ್ಮ ನಿಮ್ಮ ಮನೆ ತುಂಬಾ ಚೆನ್ನಾಗಿದೆ ಮೊದಲಿಗೆ ವಾಸ್ತು ಅಂದರೆ ಗಾಳಿ ಬೆಳಕು ಅಂತಾರೆ ಅದು ನಿಮ್ಮನೇಲಿ ಇದೆ ತುಂಬಾ ಖುಷಿಯಾಯಿತು ಪಾಸಿಟಿವ್ ವೈಬ್ರೇಶನ್ ತುಂಬಾ ಕಾಣುತ್ತಿತ್ತು ಅದರಲ್ಲೂ ನಿಮ್ಮ ದೈವ ಭಕ್ತಿ ಮನೆಯಲ್ಲ ದೇವಸ್ಥಾನ ತರಹ 🎉❤ಕಾಣುತ್ತಿತ್ತು
Home tour madi amma❤
ಹರೇ ಶ್ರೀನಿವಾಸ 🙏🙏ನಿಮ್ಮ ಮನೆ ತುಂಬಾ ಚನ್ನಾಗಿ ಇದೆ 🙏🙏ನೋಡಿದಾಗ ತುಂಬಾ ಖುಷಿಆಯ್ತು 🌹🌹ನೀವು ತೊಗೊಂಡುದ್ದು ವಿವರಣೆಯೊಂದಿಗೆ ತೋರಿಸಿಕೊಡತೀರಿ ಅದು ಸಂತೋಷ 🌹🌹👍👍👍👍
ನಮಸ್ಕಾರ ಮಾಮಿ 🙏 items ಎಲ್ಲಾ ಮಸ್ತ ಅವ. ಧನ್ಯವಾದಗಳು 🙏
Mane tumba chennagide Amma
Namaste amma nima Asiruda eralli amma🙏🙏🙏
ಅಮ್ಮ ಭೂಮಿಯಲ್ಲಿ ಸರ್ಪ ದೋಷ ಇದ್ದರೆ ಏನು ಮಾಡಬೇಕು ಪರಿಹಾರ ತಿಳಿಸಿ ದಯವಿಟ್ಟು.ನಮ್ಮ ತಂದೆಯವರಿಗೆ ಗೊತಿಲ್ಲದೆ ಅದ ತಪ್ಪಿನಿಂದ ನಾವು ತುಂಬಾ ತೊಂದರೆ ಪಡುತಿದ್ದೇವೆ.ದಯವಿಟ್ಟು ಪರಿಹಾರ ತಿಳಿಸಿ🙏🙏🙏🙏 ನಿಮ್ಮ ಉತ್ತರದ ನಿರೀಕ್ಷೆ ಯಲ್ಲಿ ದಯವಿಟ್ಟು ತಿಳಿಸಿ ಅಮ್ಮ🙏🙏
Howdu namagu thilisi
Nim mane tunbha Chennagide Amma ❤
ಅಮ್ಮ ವೈಕುಂಠ ಏಕಾದಶಿ ಬಗ್ಗೆ ಹೇಳಿ ದಯವಿಟ್ಟು ಅಮ್ಮ 🙏
Dayavittu knee problem yide yayudadaru stotra heli please 🙏
Namaste Amma ♥️♥️♥️♥️♥️
Your home is nice please show pooja room in video amma
Tumbha chennagidhe amma
Amma nanna kutumbak Aashirwaad made Amma please Amma 🙏❤
ಅಮ್ಮಾ ಬದಾಮಿ ಬನಶಂಕರಿ ದೇವಸ್ಥಾನ ಕ್ಕೇ ಹೋಗ್ಬೇಕು friday ನಿಮ್ಮ ಮಾತು ಕೇಳಿ ಹೋಗ್ಬೇಕು ಅನ್ನಸ್ತು ಅಮ್ಮಾ ಆಶೀರ್ವಾದ್ ಮಾಡಿ ಅಮ್ಮಾ 🙏🙏🙏🙏
Amma, vaikunta ekaadashi pooje tilisi kodi
Veena avare if you don't mind can you please show us the video of your god's room 🙏
All things nice Amma 👌
Amma vaikunta ekadasi pooja vidhana tilisi kodi Amma
ಚನ್ನಾಗಿವೆ. 👌👌
👌👌👌🙏🙏🙏
very nice table ❤
Namaste amma banashankari namma kuladevate alla aadare Sumarru 5 to 6 years inda navu jater samayadalli hogi bandre samadana aagutte Bagalkot alli irutivi navu namage near ide
ಧನ್ಯವಾದಗಳು ಅಮ್ಮ
ದೇವರ ದೀಪಕ್ಕೆ ಬೆಣ್ಣೆ ಕರಗಿಸಿ ದೀಪ ಹಚ್ಚ ಬಹುದ ತಿಳಿಸಿಕೊಡಿ ಅಮ್ಮ
ಅಮ್ಮ ಮಹಾಲಕ್ಷ್ಮಿ ನಿಮ್ಮ ಮನೆ ಚೆನ್ನಾಗಿದೆ ❤
Namasste amma 🙏🙏🙏🙏❤❤❤❤😊😊😊Amma nivu yavuralli irodu...... ?
Namaskara amma
Namaste amma nanu padmavathi pooje neevu helida hage madta idini nange modalane vara nanna magalu rutumathi adalu eradane vara namage hosa business sikkitu tq amma namage nimminda hosa jeevana sikkide tq amma nanna palina devate neevu
Yav vaar madtira heli please
108 dina madtira athava 11vara madtirii
11vara
Amma namaste amma 🙏🙏🙏🙏🙏
ಅಮ್ಮ ವೈಕುಂಠ ಏಕಾದಶಿ ನಾಳೆ ಪೂಜೆ ಹೇಳಿ
ಧನ್ಯವಾದಗಳು ಅಮ್ಮ ❤😊
Very nice amma
Veena ammavre nimm sofa set cennagide. Yelli thogudiddu?
Hi Amma very happy to see you very nice 🙂🙂
Amma gode moolenalli devar photo edabahuda akka
ನಿಮ್ಮ ಮನೆ ತುಂಬಾ ಚೆನ್ನಾಗಿದೆ ಅಮ್ಮಾ
Nale vikunta ekadashi pooje bagge tilsi kodii ammaaa plzz
Amma menthe balakda menasinakai Madide. Tastes super amma
Thanq
super amma.
ಅಮ್ಮ ನೀವು ಬೆಂಗಳೂರಿಗೆ ಬಂದಿದ್ದರು ನಾವು ನಿಮ್ಮನ್ನು ನೋಡಬಹುದಿತ್ತು ನಮ್ಮ ಮನೆಗೆ ಖಂಡಿತಾ ಬನ್ನಿ ನಮ್ಮ ಮನೆಯ ವಿಳಾಸ ಕಳುಹಿಸಿ ಕೊಡವೆ ❤
ಅಮ್ಮ ತುಂಬ ಇಷ್ಟವಾಯಿತು ನಮಸ್ತೆ 🙏🏻❤️
Amma valaiya maheti kotri 🙏🙏
Nice amma 😊
Amma nimma mane tumba sundaravagi ede amma shubha Raatri ma
Namaste amma
Amma nannge ide month delivery kotidare olle dina kaala thithi nakshatradali olle magu ayu arogya irontha magu huttali antha ashirvada madi ma
Dhnnywadgalu akka 🙏🙏🌷
Namaste madam niv yav city yalli irtiri
❤❤❤❤amma. Namastye❤❤❤❤❤🙏🙏🙏🙏🙏🙏🙏🙏🙏
Namaskara amma❤
Amma super 👌 Amma baala chanda adava Amma
namaste amma plz bless for us for protection from bad intention people amma
Super amma
Nice Amma🙏
Amma santhana gopala puje helidira adre adrali sthothra 10 ede 108 ella plsss heli maa
Rangoli haklikke batadidre enu madbeku plz heli