ಕರ್ನಾಟಕದ ಲುಕ್-ಲಕ್ ಬದಲು? | New Greater Bengaluru In Bidadi | Masth Magaa | Amar Prasad
HTML-код
- Опубликовано: 7 фев 2025
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#DKShivakumar #NewGreaterBengaluruInBidadi #DKSNewBengaluru #Bengaluru #Bidadi #Kanakapura #BengaluruUrban #Ramanagara #DKSuresh #HDKumaraswamy #BengaluruDevelopment #DKS #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Masth maga❤
@Masthmagaa, let them build Bangalore Suburban Railway before working on Tunnel Roads, Sky Decks and other things. It shall help small businessman and farmers. Metro to Bidadi is an expensive affair. Water Treatment and Rain Water Harvesting are not the Government Priorities. Bangalore is heading towards disaster.
Metro is meant for travel within the city and suburban and regional rail is used to commute to towns around cities. It is the same with Indian cities such as Kolkata, Mumbai, NCR and even neighboring Chennai. FAR is a disaster as there is no ground water. I have never seen anyone apart from MB Patil from the current government speaking sense. The MPs of Karnataka are of no use. PC Mohan has been talking about Suburban Rail for decades but not a kilometer of suburban rail has been completed.
Mass leader and great leader DKS❣ Jai Congress✊
ನಮಗೆ new Bengaluru ಮಾಡೋದ್ರಲ್ಲಿ ನಮಗೆ ಯಾವುದೆ ಸಮಸ್ಸೆ ಇಲ್ಲ ಆದ್ರೆ ಉತ್ತರ ಕರ್ನಾಟಕ ಅದರಲ್ಲಿ ಕಲ್ಯಾಣ ಕರ್ನಾಟಕ ಸುಮ್ನೆ ಮಾತು ಸಹ ಅಡಲ್ಲ ಇಲ್ಲಿ ಅಭಿವೃದ್ಧಿ ಮಾಡಿ ನಾವು ನಮ್ಮ ತಂದೆ ತಾಯಿಗಳ ಜ್ಯೋತೆಯಲ್ಲಿ ಇಲ್ಲೇ ಇರ್ತೀವಿ ನಾವು ನಮ್ಮ ಊರು ಸ್ನೇಹಿತರನ್ನ ಬಿಟ್ಟು ಬೆಂಗಳೂರಿಗೆ ಹೋಗೋಕ್ಕೆ ತುಂಬ ಕಷ್ಟ ಆಗುತ್ತದೆ 😢😢
It's not gonna happen.we should better choose the leaders who cares about North Karnataka.but all leaders are well settled at Bangalore instead of developing there own place
Injustice to North Karnataka always
ಬೇರೆ ರಾಜ್ಯ ಬೇಕು ಗುರು... ಗುಲಾಮರ ತರ ಯಾಕೆ ಬದಕಬೇಕು..
💯 sir😢
What North Karantaka leader like Priyanka Kharge, Yatnal, Satosh Jarakiholli are doing why are they not speaking to develop N.K? Blaming south people and damaging unity of state is not good.
ಅದರ ಬದಲು ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲಿ ಸರ್
Bangalore develop madi BDA na Malayali kaige kottiddare, Bidadi na tamilian kaige kodtare.
ಎಲ್ಲಿ ತೆರಿಗೆ ಜಾಸ್ತಿ ಸಿಗುತ್ತೋ ಅಲ್ಲಿ ಅಭಿರುದ್ದಿ ಅಷ್ಟೇ ಈ ರಾಜಕಾರಣಿಗಳದು...
Uthhara karnatadalli avarige vote hakoru ella eniddaru bengaluru kanaka pura aste
ದಾವಣಗೆರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ ದಕ್ಷಿಣ ಕರ್ನಾಟಕ ಇಂದ ಮೋಸ ಆಗ್ತಿದೆ.
ಗ್ರೇಟರ್ ಬೆಂಗಳೂರು ಅಂದರೆ full of balanced water facility....?...ಇರುವ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ... ಈಗ greater bengaluru ಬೇರೆ......survival of politition in politics...
ಎಲೆಕ್ಷನ್ ಗಿಮಿಕ್ ಅಷ್ಟೇ ಬೆಂಗಳೂರು ಸಿಂಗಾಪುರ ಮಾಡ್ತೀನಿ ಅಂತ ಹೇಳಿ ತುಂಬಾ ವರ್ಷ ಆಗ್ಬಿಟ್ಟಿದ
sariyagi helidira nodi.e bidadina township maditvi antha helodanna yella sarkaragalu heltave obnu kooda madalla..duddu yellide ivara hatra develop madakke??
Hope Not Money making gimmick
Ade chadi akidaru yelidre nija anthira ala chilara thuu...😂
@sam3504 chaddi hakidovru helidru astene,toppi hakidavru helidru astene,paadri vesha hakidovru helidru astene illa kaachca hakidovru helidru astene.🤪🤪.yavdu namballa karnatakada mattige..
@@samuelsam3504neenu kachcha hakondu baa..nambtivi😝😝
Hello Hubballi, belagavi, Mangalore, shivamoga, Bagalkot, vijayapura,kalburgi. Yal City ondu ondu field industry development madidre over crowd iral easy to live and overall development. Most important yal young youth avar maniyali parents jothe hittida ura le maximum life lead chance iruthe . If you agree hit like
ರಸ್ತೆ ಗುಂಡಿಗಳನ್ನು ಮುಚ್ಚಿ ಮೊದಲು ಸಾಧ್ಯ ಆದರೆ. ಅಬ್ಬೆಪಾರೀ ಆಗಿರುವ footpath ಸರಿಪಡಿಸಿ
ಬೇರೆ ರಾಜ್ಯದವರಿಗೆ voting ಪವರ್ ಕೊಡ್ಬಾರ್ದು 🙏
Bangalore develop madi BDA na Malayali kaige kottiddare, Bidadi na tamilian kaige kodtare.
@@razk2557 ಹೌದು
ಬೆಂಗಳೂರು ಅಭಿವೃದ್ದಿಗೆ ನಿಮ್ಮ ಕೊಡುಗೆ ಎನು?
ಹೌದು ಕರ್ನಾಟಕದ ಬಗ್ಗೆ ಅವರಿಗೇನು ಗೊತ್ತಿರಲ್ಲ
Yes yalla Gujarati up avru bandu tumbikondidare
ಬೆಂಗಳೂರು ಜೊತೆಗೆ ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳನ್ನು ಅಭಿರುದ್ದಿ ಮಾಡಿ
ಅದು ಕನಸಿನ ಮಾತು
Yes
Madthare gundogalu patch worke nilsi modalu
@@SudeepAradhya bamgalorali tax barthaede nindu yavaru thikla
@@SudeepAradhya
Bere town galna develop maadidre Bangalore tharane GDP tegi bahudu.
Ivarige bekaagorodu development ginta hechchagi adarinda tanageshtu sigutte anta ashte
ಎಲ್ಲಾ ರೆಡಿಯಾಗಿ ನೋಡುವಷ್ಟರಲ್ಲಿ ಅಮರ ಪ್ರಸಾದ್ ಅವರ ಮರಿ ಮೊಮ್ಮಗ ಬಂದಿರುತ್ತಾರೆ😂
ಜೈ ಅಮರ್ ಪ್ರಸಾದ್❤❤
ನಮ್ಮ ಮರಿ ಮೊಮ್ಮಗ ಅವರ ನ್ಯೂಸ್ ನೋಡ್ತಾ ಇರ್ತಾರೆ 😂
Nima amma naa kalisu guru...
ಅದು ನಮಗೆ ಅಲ್ಲ ಮುಂದಿನ ಭವಿಷ್ಯದ ಯುವಜನತೆಗೆ.
💯 right
😂😂😂😂
ನಮ್ಮ ಉತ್ತರ ಕರ್ನಾಟಕದ ಬಗ್ಗೆ ಉಚೇನೆ ಮಾಡಿ ಸರ್ ಧಾರವಾಡ ತಿ ಹೂಬಳ್ಳಿ ಇಲ್ಲಿ ಮಾಡಿ ಮೆಟ್ರೋ ನಮ್ಮಲಿ ಕೂಡ ಉದ್ಯೋಗ ಸೃಷ್ಟಿ ಆಗುತ್ತೆ
Bare bengalorigenu madadu matte yava jillegunu madalla
Bare bengalorigenu madadu matte yava jillegunu madalla
namm ministers sari illa hubli Dharwad region alli
ಕೇವಲ ಬೆಂಗಳೂರು ಮಾತ್ರ ಅಭಿರುದ್ದಿ ಯಾಕೆ. ಸಮಗ್ರ ಕರ್ನಾಟಕ ಅಭಿರುದ್ದಿ ಗೆ ಯೋಜನೆ ಮಾಡಿ
ಈ ವಿಚಾರದಲ್ಲಿ ಮೈಸೂರು ಮಹಾರಾಜರ ಬಗ್ಗೆ ನನಗೆ ಹೆಮ್ಮೆ ಇದೆ
Yake mysore vadayaru maatra mysore development maadillappa..
Mysore andre Tippu, Tippu andre mysore
Adre nimma kachada madyama avru maadida sadaneyanna thoristilla
ಉತ್ತರ ಕರ್ನಾಟಕ ನಿಮಗೆ ಕಣ್ಣಿಗೆ ಕಾಣೋದಿಲ್ಲ ಕಣ್ರೋ ಇಲ್ಲಿ ದುಡಿಯುವ ಜನರು ಬೆಂಗಳೂರು ಅಭಿವೃದ್ಧಿಗೆ ಬೇಕು ಆದ್ರೆ ಅವರ ಊರು ಮಾತ್ರ ಅಭಿವೃದ್ದಿ ಅಗ್ಬರ್ದು ನಿಮ್ಗೆ ಹೀಗಾದ್ರೆ ಇಲ್ಲಿರೋ ಜನ ಯಾವಾಗ ನಮಗೂ ಉತ್ತರ ಕರ್ನಾಟಕದಲ್ಲಿ ಒಂದು ಬೆಂಗಳೂರು ಸಿಗುವುದು ಕನಸ್ಸು ಅನಿಸುತ್ತೆ ☹️☹️☹️🥺
ಐದು ವರ್ಷ ಪೂರ್ಣದಲ್ಲಿ ಒಂದಾದರೂ ಕೆಲಸ ಪೂರ್ಣಗೊಳಿಸಿ🎉
Neene madbidu
😂😂😂😂😂😂
@@shivrajsp1974kalsu nim maneyavrna
@@shivrajsp1974ದುಡ್ಡು ಯಾರು............. ಕೊಡ್ತಾರಾ?
Exactly 💯 percent correct
1. BLR nalli multi Storey Apartments Ban madbeku
2. Swalpa Companies na North Karnataka ge kalisbeku
3. Haveri, Davangere, Hubballi alternate CITY nirmana madabeku
4. Innu munde baro Investments na North Karnataka ge Hechina hottu kodabeku
5. BLR - Mysore Road nalli madidre yella neeravari bhumi real estate ge Bali aguthe.
Govt must develop other towns and cities in Karnataka instead of developing only metro cities like Bengaluru. This will reduce overcrowding and reduce cost of living for public
It's true
But they have all the properties in the city and they develop those areas where they own more properties!
Exactly 💯 percent correct
@@Ranjith198824exactly 💯 percent correct
DK Suresh and his brother have more than 5000 acres of land around between Ramnagar Kanakapura and Kunigal... Hope you understood
ಈಗಿರೋ ಬೆಂಗಳೂರುನಲ್ಲಿ ಕಸ ಎತ್ತೋಕೆ ಇವರತ್ರ ದುಡ್ಡು ಇಲ್ಲಾ
ಇನ್ನ new bengaluru 😅😅
ಉತ್ತರ ಕರ್ನಾಟಕ ಬೇರೆ ರಾಜ್ಯ ಮಾಡು
ಬೆಂಗಳೂರು ಅಭಿವೃದ್ಧಿ ಮಾಡಿ ಜೊತೆಗೂ ಉ.ಕರ್ನಾಟಕದಲ್ಲಿ ಅಟ್ಲೀಸ್ಟ್ ಒಂದೊಳ್ಳೆ ರಸ್ತೆ ಆದ್ರೂ ಮಾಡಿ, ಕುಡಿಯುವ ನೀರಿನ ಸಮಸ್ಯೆ ತುಂಬಾ ಇದೆ. ನಾವು ಕೂಡ ವೋಟ್ ಹಾಕಿದ್ದಿವಿ,😢
ಜನರನ್ನ ಕೇಳಿ ಮಾಡಬೇಕು . ಆಮೇಲೆ plan ಮಾಡಬೇಕು experts. ಮೊದ್ಲು ಒಂದು ದೊಡ್ಡ forest ನಿರ್ಮಾಣ ಮಾಡಿ ಆಮೇಲೆ concrete development ಮಾಡ್ಬೇಕು.
Davangere athwa, hubli na develop Maadi.... Central Karnataka
Nelamangala ಕಡೆ ಮಾಡಲಿ ಚೆನ್ನಾಗಿ ಇರುತ್ತದೆ
ನಮ್ಮ ಅಣ್ಣ ತಮ್ಮಂದಿರಾದ ಉತ್ತರ ಕರ್ನಾಟಕ ಅಭಿವೃದ್ದಿ ಮಾಡಲಿ..
Development of entire Karnataka is important.not only a single Bangalore can fulfill the unity of Karnataka
ಉತ್ತರ ಕರ್ನಾಟಕ ಗತಿ ಅದೋ ಗತಿ
North Karnataka sattogidena develop madoke bari bengaluru and near city matra develop Madtare
ಕಾಸ್ ಮಾಡೋಕೆ ಒಳ್ಳೇ ಐಡಿಯಾ...
Dayavittu North Karnataka swalpa nodi Hubli Dharwad
It's desirable to think of developing second tier cities like Hubli-Dharwad,Kalburgi,Davangere,..Bellary,..Belagavi.. if not done..so.. we can anticipate seperatist claim of northern Karnataka..
What North Karantaka leader like Priyanka Kharge, Yatnal, Satish Jarakiholli are doing ?Why are they not speaking to develop N.K? Blaming south people and damaging unity of state is not good.
Mass leader and great leader DKS❣ Jai Congress✊
North Karnataka people need new metrocity with international airport at centre of Karnataka 😢 . Bangalore is near to other states people other than it's own state people
Soon Banglore as techcity name will be taken by other cities Hyderabadi or Gurgram,etc.
Develop Hospet
Chikkaballapur is very close to Bangalore ..it should be developed
He will improve his area for real estate
Exactly 💯 percent correct. Completely biggest Conspiracies
Congress neverever interested in development and growth of our nation.
They have FAILED in INFRASTRUCTURE for 60 years. Utter failures.
They are 100 percent SUCCESSFUL in LOOTING BUSINESSES.
Congress follows Paapu AI.
World No 1. most innovative AI network.
Paapu did the generation of
"Paapu Gen AI " .
Only Devils can understand this
Amazing Paapu AI World.
FYI, Congress n
UPA n I.N.D.I Alliance completely RUINED many of Indian INDUSTRIES and ruined its Ethos.
And some of them, we have listed out artifacts of ruined INDUSTRIES.
Congress completely ruined It's export n Its TRADE businesses n trade infrastructure which was not at all developed or REFORMED.
1. Ruined complete tourism of all kinds. examples are Tourists locations , Kuchipudi, Bharathanatya, etc and Spiritual Life, and Yoga, Meditation, Dharmashala, Ayurveda, Vastu, Vedic education, etc,.
2. Ruined the complete transportation Air Water n Road transportation and tram transportation and other transportation Samples are Air India was ruined after getting from Tata, and other transportation companies.
3. RUINED the "INDIAN AUTOMOBILE INDUSTRY
and
4. Textiles industries for 4 decades, even export of textiles..
5. RUINED the Farming industries n Farmers life . Farmers Sucide was most during Congress tenure.
6. Similarly, many others small scale industries were ruined by UPA parties.
They continued "British Raj " even after INDEPENDENCE thru hidden agenda n hidden British Raj thru " License Raj" for more than 4 decades.
One example is
"British Motor Engine" was used within Ambassador cars manufactured by Hindustan motors.
Entire Automobile industry was manipulated by 80+ licenses for the industries.
These license were completely bogus n Unethical businesses 😒.
This was monopoly n Dictatorship n Traitors businesses to promote British Motor products with Secret dealing.
NEHRU's Congress neverever thought about nation and Nation first Policy.
Instead focused on Britain's Royal-Dynasty-Builder's Politics n
British First Policy.
Next Congress first Dynasty politics and lowest priority with motto as India - last priority was off course Indians.
Neheru motto was
" Britain Royal families as First.
His own Family Dynasty as second.
Congress Party as third.
And TRUE INDIANS as last priority"
Regarding investment as follows:
Why, There was no Investments on Integrated framework of infrastructure of Transportation like Airport, ROADS n WATER Transport Integrated framework of Infrastructures.
Congress n UPA didn't invest anything for ROAD n WATER Transport Integrated Infrastructure since 50+ years of their governance. They are totally nonsense 🙄.
UPA Parties sense of Analysis n sense of evaluation n sense of reasoning are worst of worst.
UPA does not understand that data is not wisdom.
But UPA parties are not understanding the values of Knowledge n Wisdom.
🕉 Namah Shivaya. ......
Om 🕉 namah Shivaya .
European Education System created, manifested and did all kinds of indoctrination of Educational Values.
These educational institutions n universities are 100% Fake & False Educational values.
UK institutions and universities like University of British, university of Birmingham, university of London, Queen Mary University of London, Oxford, Cambridge University n University of Leicester, University of Manchester + Imperial college at London, University of leeds , Durham University, University of Bristol, University of East London, University of Aberdeen, university of Bath, university of Bolton, university of Buckingham, university of Edinburgh, university of Greenwich, university of Huli, Kingston University, university of Wales, university of West London, university of York, university of Worcester and many others universities and BBC NEWS + UK media like BBC n its Allies
UK 🇬🇧 University's n other universities and modern educational institutions do not know the meaning of COMPLETENESS n its Values and Ethos of it.
Still talks all his own narrative n his own views, not the truth.
Why so.?
SUMMARY:
-------------------
Since the last millennium , These Western people have understood Wrong knowledge, Wrong Views, Wrong understanding of life.
Wrong understanding of Bharatiya’s values 😕
Similarly the Westerns say that Hanuman as Monkey God which is not. Total misunderstood every concepts of Bharatiya’s values by the West.
Max-Muller did misunderstood everything about our Ethos , Valuable values etc.
Indoctrination and hegemony of Western Nations over the whole world are the Biggest Blunders in the history of mankind since the birth of earth 🌎.
Erode Venkatappa Ramasamy/ PERIYAR used to believe these conspiracies of these people.
So PERIYAR is dumb follower who doesn't have sense of reasoning and sense of evaluation.
Doesn't have Sense of understanding but he is egotistical person who gets aggressive without understanding the reality and truth.
PERIYAR was least interested in truth and reality.
It's British in the past, and now the leader of United Nations + CONGRESS n Communists made our Nation INDIA not to grow....
First, know the facts.
Matru devo bhava .
Pitru devo bhava.
Guru devo bhava.
Athiti devo bhava.
ಇದೆಲ್ಲ ಯಾಕೆ ಬೇಕು ? ಹೊಸ ಉದ್ಯೋಗ ಸೃಷ್ಟಿ ಮಾಡಲಿ ಪೊಲೀಸ್ FDA SDA etc.... ಎಷ್ಟೊಂದ್ ಜನಕ್ಕೆ age ಬಾರಾ ಆಗ್ತಿದೆ ಇದು ನನ್ನ ಕಾಮೆಂಟ್ ಮನವಿ
ನೀವು ಹೇಳಿದ್ದು ನೋಡಿ ಕಂಡಷ್ಟೇ ಖುಷಿಯಾಗಿದೆ
Mysore well planned city ❤❤
Avalinagara galige metro madbeku,like hubli dharwad ,udpi manglore,karwar Goa,shimoga bhadrawati,Dhavanagere- Chitradurga,bari Banglore belsidre up
Hoskote kade development madi, 3 states national and express roads ede, electricity available , marketing chanagide, 20-25 mins journey airport near ede ....
ಮೊದ್ಲು ನಿಮ್ ಕ್ಷೇತ್ರ ದಲ್ಲಿ ಕೆಲ್ಸ ಮಾಡೋರಿಗೆ ಮಾತ್ರ ಮತ ಹಾಕಿ ಮೊದಲು ನಿಮ್ ಊರು ಆಮೇಲೆ ತಾಲೂಕು ಆಮೇಲೆ ಜಿಲ್ಲೆ .. ನಮ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ತ್ಯಾಮಗೊಂಡ್ಲು ಹೋಬಳಿ ಕೋಡಿಪಾಳ್ಯ ಗ್ರಾಮ ನಮ್ಮ ಊರಿ ನಲ್ಲಿ ಇಲ್ಲಿ ತನಕ ಒಂದ್ ರೋಡ್ ಮಾಡಿಲ್ಲ ನಮ್ಮ ಊರು ಚಿಕ್ಕ ಊರು ವೋಟಿಂಗ್ಸ್ ಕಡಿಮೆ ಅದಕ್ಕೆ ಯಾರೂ ರಾಜಕಾರಣಿಗಳು ತಲೆ ಕೆಡಿಸ್ಕೋತಿಲ್ಲ ಅದುಕ್ಕೆ ಮೊದಲು ಗ್ರಾಮ ಉದ್ದಾರ ಮಾಡಿ ಆಮೇಲೆ ನಗರ ಗಳ ಬಗ್ಗೆ maathu
Mostly ಉತ್ತರ ಕರ್ನಾಟಕ, ಕರ್ನಾಟಕದ ಭಾಗ ಅಲ್ಲವೇನೋ
ಅಲ್ಲಿಯೂ ಕಳ್ತನ ಮಾಡಬೇಕು ಅಂತ ಅಣ್ಣ ತಮ್ಮ ತುಂಬಾ ಪ್ಲಾನ್ ಮಾಡಿದಾರೆ
ಎಲ್ಲರೂ ಇಲ್ಲೇ ಬನ್ನಿ ಇನ್ನೊಂದು ತೋಟದಪ್ಪನ ಛತ್ರ ರೆಡಿ ಆಗ್ತಾ ಇದೆ...
ಆ ಬಿಜೆಪಿಯವ್ರು ನೋಟ್ ಬ್ಯಾನ್ ಲಾಕ್ ಡೌನ್ ಮಾಡೋರು ಇವರು ಬೆಂಗಳೂರನ್ನ ಮಾರೋರು... ನಮ್ ಕಿತ್ತೋದ ಜನಗಳಿಗೆ ಒಗ್ಗಟ್ಟಾಗಿ ಮತ್ತೊಂದು ಪಕ್ಷ ಕಟ್ಟೋ ಯೋಗ್ಯತೆ ಇಲ್ಲ... ಪ್ರಜಾಕೀಯ ಎಲ್ಲಿದಿಯಪ್ಪ? ಬಾರಪ್ಪ...
If current bangalore's basic infra ll not developed all IT BT will leave first need well planned infra....
Extended metro till Nelamangala as we already have green till madavara , just extended green line
Every videos I'll share to all my friends to watch dis is masth vishya maga..😊
Kalyana Karnataka Development maadi❤❤
ಕನಕಪುರದ ನಿಮ್ಮ ಆಸ್ತಿಗು ಬೆಲೆ ಬರುತ್ತೆ ಅಲ್ವ
ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಬೆಂಗಳೂರು ನಿರ್ಮಾಣ ಮಾಡೋಣ sir
Uttara Karnataka yake.
If North Karnataka will be ignored,one day definitely North Karnataka will be divided like Andhra and Telangana for sure.Jai Bharat Jai Karnataka ❤
ಉತ್ತರ ಕರ್ನಾಟಕ swalpa ನೋಡಿ.., ಕರ್ನಾಟಕ ಸೆಂಟರ್ place ದಾವಣಗೆರೆಯನ್ನು ನ್ಯೂ ಬೆಂಗಳೂರು ಮಾಡಿ..,
ಬೆಳಗಾವಿಗೆ ಸ್ವಲ್ಪ ಜನಗಳನ್ನು ವರ್ಗಾಯಿಸುವ ಕೆಲಸ ಮಾಡಬಹುದಲ್ಲಾ ?
ಉದ್ಯೋಗ ಸೃಷ್ಟಿಮಾಡಬಹುದಲ್ಲಾ ?
ಮಾಗಡಿ ರಸ್ತೆ ಮತ್ತು ಮಗಗಡಿಯ ವರೆಗೆ ಅಭಿವೃದ್ದಿ ಯೋಜನೆ ತೆಗೆದುಕೊಳ್ಳಲಿ, ಬೆಂಗಳೂರಿಗೆ ತೀರಾ ಸಮೀಪದಲ್ಲಿದೆ ಹಾಗೂ ಭೂಮಿ ಕಾಲಿ ಇದೆ
Sir only yake Benglore side smart city agtive….uk karnataka alli onda hightech city madtilla
ಇದೇ ಕೆಲಸ ಮೋದಿ ಮಾಡಿದರೆ ನಿಮ್ಮ ವಿಡಿಯೋ ನೋಡಬೇಕಾಗಿತ್ತು. ನೀವು ಬರುಬರುತ್ತಾ. ಸುವರ್ಣ ನ್ಯೂಸ್ 2 ಆಗುತ್ತದೆ.
Ero Bengaluru nna crct maintain maadobadlu channagi kootkond tindu evaga bere hotel nodtavre😅
Boss du bangloru to bidadi nice road akka pakka ivrde jaga irodu
of course all 2CM properties acres together Bidi and Ramnagar area
Real estate ಅವರಿಗೆ ಅಧಿಕಾರ ಕೊಟ್ಟರೆ ತುಮಕೂರು, new ಬೆಂಗಳೂರು ಆಗಬಹುದು
North Karnataka improve ಆಗ್ಲಿ
Boss Swalpa Think madu -Development of Bangalore, Metro, Airport, Malls bari Bangalore nalle aadre -Ennulida City like Belgaum, Bagalkot, Bijapur Gulbarga Yen Mann Tinnona!! Swalpa Edra melenu video madu Boss !!
Sad part is state government is only targeting on Bengaluru. Forgetting other districts. Providing proper infrastructure for smart cities and distribution of resources is not even in the picture of our leaders minds. So sad
Excellent excellent information & excellent idea brother required one separate department in government level for all brilliant people in India please recommend to govt my brother I am with you ❤🙏🇮🇳
ಏನೂ ಪ್ರಯೋಜನ ಇಲ್ಲ,ನಮ್ಮ ಊರಿನ ರಸ್ತೆಗಳಿಗೆ ಡಾಂಬರ್ ಹಾಕಲಿ.
Bidadi should be divided into many parts of 50 acars each. In that tall towers should be built with green cover and infrastructure.
ಬೆಂಗಳೂರನ್ನು ಸಿಂಗಾಪುರ್ ಮಾಡ್ತೀನಿ ಅಂತ ಹೇಳಿ ಸರ್ಕಾರಿ ಜಮೀನಿನಲ್ಲ ಅಪಾರ್ಟ್ಮೆಂಟ್ ಮಾಲ್ ಕಟ್ಟಿಕೊಂಡ ಬಿಡದಿಯಲ್ಲಿ ನಿತ್ಯಾನಂದನ ಆಸ್ತಿ ಇವರ ಹತ್ತಿರ ಇದೆ ಅದೇ ಅದಕ್ಕೆ ನ್ಯೂ ಬೆಂಗಳೂರು ಉತ್ತರ ಕರ್ನಾಟಕ ಕಡೆ ಅಥವಾ ಕಲ್ಬುರ್ಗಿ ರಾಯಚೂರು ಕಡೆ ಅಭಿವೃದ್ಧಿ ಮಾಡ್ರಿ
Kunigal bidadi ramanagara hella thamma na consistency Alva ..Anna Baya biddhavre..but edhu yav kelsa nu madalla for example Meke datu yojane..bari helodhu photo shoot madsodhe aithu
Mathhe votergalu manga galu mado plan
The central govt should give approval for Mekadattu. That is not happening.
@@VinayKumar-hs6mk meke datu yojanege kendrada oppige beku antha modalu gothirslillava, kivi mele hoovu ettakondiddara navu made madithivi antha kunkondu nekokondu kudukondu roadella thirugudru ega kendra beku
Extended Bengaluru is good plan but it's should not burn our greenery and within time bonding.
Please develop North Karnataka not Bangalore 😢😢
Yes bro
Kharge 9 time's mla.. Dharam Singh 7 times mla ..,..
Wrong. don't say don't develop Bengaluru instead say develop uttar Karnataka along with Bengaluru. If Bengaluru collapse Karnataka will financially collapse.
Yes
@@yashwanthv9429 no I am not saying stop complete development of Bangalore I am saying in the context of new Bangalore City development
Not only develop the Bangalore...Develop the other places in Karnataka also
ನಮ್ಮ ನ್ಯೂ ಬೆಂಗಳೂರು ಕೂಡ ದುಬೈ ಸಿಂಗಾಪರ್ ಪ್ಯಾರಿಸ್ ಬೀಚಿಂಗ್ ಶಾಂಘೈ ನ್ಯೂಯಾರ್ಕ್ ಮಾಧರಿಯಲ್ಲಿ ಅಂತರಾಷ್ರಿಯ ಗುಣ ಮಟ್ಟದ ವಿಶಾಲವಾದ ರಸ್ತೆಗಳು ಫುಟ್ ಬಾತ್ ವ್ಯವಸ್ಥಿತ ಪಾರ್ಕಿಂಗ್ ವಿಶಾಲವಾದ ಪಾರ್ಕ್ ಗಳು ಉತ್ತಮ ಗುಣ ಮಟ್ಟದ ಏರ್ಪೋರ್ಟ್ ಕಟ್ಟಡಗಳು ಟೂರಿಸಂ ಪೋಲಿಸ್ ಭದ್ರತೆ ಸ್ವಚ್ಚತೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ
ಉತ್ತಮ ಆದರೆ ಮೂಲಸೌಕರ್ಯಗಳನ್ನು ಸರಿಯಾಗಿ ನಿರ್ವಹಿಸುವ ಅಗತ್ಯವಿದೆ
Only Bengalore matra develop madi. Government manassu madidre edi karnataka da yalla jillegalannu develop madbodu, onde kade bhoomi ge jasti load I mean over load by concert strature enda akta edre bahala kasta. Loading it should be equally distribute adre balance agutte.
I think ,in this case we have to leave Bengaluru instead we should develop other cities like tumkur, or Davangere or hubli ..that should be a devlopment of Karnataka
tumukur madli next chitradurga next davanageri next hospet gadag and hubli it will connect to north karnataka.
Uttara karnataka daga ondu distic madi enu kadime ide hubli daravada and belagavi ge
Ee freebies endha 60000 crores × 5 years ....imagine madi est dudd alli new Bengaluru madboudhethu.....no proper roads,water scarcity,less parks ....
Ivath 45 mins que alli ninthidde 20l water tharake. Idakkinna best example beda ansutthe overall Karnataka develop aagi jana distribute aago avashyakathe eshtide antha elake.
North Karnataka gathi adho gathi , atleast develope one city in north like banglore
We want such city at hubli because we can't travel to much long.
No need new Bengaluru, develop other cities where surround karnataka will develop, in Bengaluru atta tamilnadu itta Andhra, so even language also mixed, others won't learn Kannada in Bengaluru. If surrounding people speak kannada automatically others will learn.
Let green city be aways green 💚.
You have given very useful information with good graphics. Good job!
Idhe thara bere jille develope maadokagalva..... Neeru ellindga tharthare
Kalyana Karnataka na Marthe bittavre😂
Blorege neeru sarabaraju maaduvuvudannu modalu correctagi maadi
Uttar Karnataka and kalyana Karnataka development madli..
Tumkur-Hospete development is better than other cities
Tumkur alternative city for south Karnataka
Hospete for North karnataka but
Current Politicians never do development and they are becoming rich only
Depending on single city is nothing but life ventilation
Thumkur athra development madudre chanagiruthe
ಈಗಿರೋ ಬೆಂಗಳೂರು ಅಲ್ಲೇ ಅದ್ವಾನ... ಇನ್ನು ಏನೆಲ್ಲಾ ನೋಡ್ಬೇಕೋ
IT hub should get develop in belagavi also
Nimdu yestu acre ede sir Ramnagara Bidadiyalli...
ಡಾಕೂ ಬ್ರದರ್ಸ್😂 ಲೂಟಿಗೆ ವಿಧವಿಧ ನೆಪಗಳು..
Abiruddi madorana bidro . Harohalli li 3 phase industrial area tandu entire kanakapura taluk udyoga kottirode dk
Bangalore develop madi BDA na Malayali kaige kottiddare, Bidadi na tamilian kaige kodtare.
Great thoughts and insights
We planning to shift out from Bengaluru for sure we will face water scarcity in Bangalore, I born and bought up in Bangalore.
Ivruu nijavagluu madodadree chickballapura side madhree airport athraa irutte best place
Congratulations DK sir
ಶಾ
@@anandpatil1744 ninu nan shaa
Facilities decentralise madbeku , Hubli infrastructure develop madbeku
11:51 haagadre rajakarani galanne doora idbeku....
ತುಮಕೂರು ಅಭಿವೃದ್ಧಿ ಮಾಡಬಹುದಿತ್ತು,,
Tumkur air port bagge heli
Devanahalli Airport Tumukuru road alli madididre ishtottige tumba development irtittu...😢😢😢Tumukur Full Helpful agtittu..
ಅಮರ್ ಪ್ರಸಾದ್ ಯಾಕೋ ಇದು ಕಳೆದ 8 ವರ್ಷಗಳ ಹಿಂದೆ ಆಂಧ್ರಪ್ರದೇಶದ New Capital ಅಮರಾವತಿ Blue print ತರ ಅನಿಸುತ್ತದೆ 🙃.ಈ ವಿಡಿಯೋ😂
What about north Karnataka region?
Sir d k dodda kalla sir bidadi ed kanakapura only 35 kilometres dk kanakapura 140 yakare ied sir yall double game