ಈ 5 ಸೂತ್ರಗಳನ್ನು ಪಾಲಿಸಿ..! ಡಯಾಬಿಟಿಸ್ ತಡೆಗಟ್ಟಬಹುದು|Dr Sudarshan N|How to stop diabetes?| Gaurish Akki
HTML-код
- Опубликовано: 8 фев 2025
- Understanding Diabetes Playlist Link : • Understanding Diabetes
Vruksho Clinic
Contact : +91 90089 12399
Location Link : maps.app.goo.g...
===============
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#type1diabetes #type2diabetes #sugar #insulin #diabetes #understandingdiabetes
#diabetic #diabeticdiet #fooddiet #familydoctor #gaurishakkistudio
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಗೆಳೆಯ ಗೌರೀಶ್..ಡಾಕ್ಟರ್ ಕಿಂತಾ ನೀವೇ ಚೆನ್ನಾಗಿ ಹೇಳ್ತೀರಾ..
Very good Gourish..
Doctor ಅವರೂ ಚಂದ ಹೇಳಿದ್ದಾರೆ...ಧನ್ಯವಾದಗಳು ಇಬ್ಬರಿಗೂ...🎉🎉🎉🎉🎉🎉
ಧನ್ಯವಾದಗಳು
Gourish is not giving chance to the doctor talk only😂
@@drsudharshan🤣
Hmm fr❤ EQ@@radhikamkarnic19
ಗೌರೀಶ್ ಅಕ್ಕಿ ಯವರೇ ನಿಮಗೆ ಕರ್ನಾಟಕದಲ್ಲಿ ತುಂಬಾ ಅಭಿಮಾನಿಗಳಿದ್ದಾರೆ, ನಿಮ್ಮ ಯುಟ್ಯೂಬ್ ಚಾನೆಲ್ ಉತ್ತಮವಾಗಿ ಬರುತ್ತಿದೆ ಇದೇ ರೀತಿ ನೀವು ಕೆಲವು ಯಶಸ್ವಿ ರೈತರನ್ನು ಕರೆದು ಮಾತನಾಡಿಸಿ ಕೆಲವು ರೈತ ಬಾಂಧವರಿಗೆ ಅನುಕೂಲವಾಗಬಹುದು
ಧನ್ಯವಾದ. ಯಾರನ್ನು ಮಾಡಬಹುದು ಸಜೆಸ್ಟ್ ಮಾಡಿ.
ಸರ್ ನೀವು ಕೇವಲ ಮಧುಮೇಹ ತಜ್ಞರಲ್ಲ. ಉತ್ತಮ ಮಾನಸಿಕ ತಜ್ಞರೂ ಹೌದು❤
🙏
Sir intermittent fasting bagge thumba gondhalagalive please video madi
Very goodgourish nimakinth doctor changi haluthare
Supet sir🙏
Namma amma 104 yesrs iddaru normal bp tablet trgothidru. Sugar irleilla
Very infomative and specially 5 things to follow on prevention of diabetes
Thank you
👍 now I understand why people say doctor is god
Thank you
Dr sudarshan,s explain and advice is hundred percent correct sir stress can be removed by reading and some hobbies meansgardening .it's my own experience and also taking food is very very important fectin in our life
Thank you
Doctors are equal togods thank you sir
Thank you
Sir astama ಬಗ್ಗೆ ತಿಳಿಸಿ
ನನಗೂ ಒಂದು ವಾಕ್ಯ ನೆನಪಾಯ್ತು ಅಣ್ಣ - ಯೇ ದಿನ್ ಭೀ ಜಾಯೇಂಗೆ
Good info on stress management 👍
Dr.Sudarshan is extraordinary doctor
Thank you
Sir youradvice is hundred percent correct 👌 l am very happy to hear this advice thank sir
Sir which medtion good for dayabits english medtion or airveda ples guid me thank you sir
Lifestyle is best medication...till we control we need support of allopathy medications
Ebarigu danya vadagalu
thank you
SELF LOVE… prioritise your life… to be happy and healthy then it is your REACTION…to life situation that decides whether you are healthy or unhealthy…. God is not against you no one is against us… live and love yourself
Thank you
I'm happy to see ur videos. As i was searching for a doctor like you, sir. Shortly, i visit your clinic, sir. I am happy that i am near to clinic area.
Thank you.. See u soon mam
Thank you very much 🙏
Thank you
Sir tq so much❤️ b p bagge thelese pl
Sure
Good defination for diabites. How to control our diabites.sir pls we waiting for next vedio with sudharsan sir.
Thank you... 5 sutras following consistently
This too shall pass, addu
Thanks 🙏🏿🙏🏿🙏🏿 SIR
Thank you
My hba1c is 7.3 and random blood suger is 160, its need to medication or diat to control the hba1c
Diet and excercise
Very nice info tq ji 🌱✨
Nice many more to view
Thank you
Tomatokayi chatni tinbhuda sir
🤔
Thank you sir
Thank you
Super sir👍👍
Thank you
🙏💐
Smoking almost come down, but drinks increased right from yoyng age , houses are having bars, as a pride,
Smoking had come down but smokeless like chaini gutka has been on rise. I've seen school kids keeping cool lip
Agree
Diabetic patients walking without shoes it's healthy or unhealthy
Suggests to walk always with shoes
ಶುಗರ ದ ಬಗ್ಗೆ ಹೆಳೊದು ಬಿಟ್ಟು ಬೇರೆನೆ ಮಾತಾಡತಾ ಇದೆರಿ
ಸಕ್ಕರೆ ಕಾಯಿಲೆ ಇದ್ದವರು ಜಿಮ್ಮಿಗೆ ಹೋಗಬಹುದಾ.
Kanditha
❤❤❤❤❤❤❤❤❤❤❤❤❤❤❤❤❤❤❤❤❤❤❤@@drsudharshan
ಜಿಮ್ಮಿಗೆ ಹೋಗಬಹುದು ಆದರೆ ಇನ್ಸ್ಟ್ರಕ್ಟರ್ಗೆ ನಿಮ್ಮ ಕಾಯಿಲೆ ಬಗ್ಗೆ ತಿಳಿಸಿ ನೀವು ಮಾಡಬಹುದಾದ ವ್ಯಾಯಾಮಗಳ ಬಗ್ಗೆ ತಿಳಿಯಿರಿ.
@@drsudharshan
Sir Nan wife ge pregnancy time ನಲ್ಲಿ ಬಂದಿತ್ತು delivery ಆದಮೇಲೆ ಶುಗರ್ ಇರ್ಲಿಲ್ಲ... ಡಾಕ್ಟರ್ ಶುಗರ್ ಇಲ್ಲ ಫುಡ್ ನಲ್ಲಿ ಕಂಟ್ರೋಲ್ ಮಾಡ್ಕೋ ಅಂಥ ಹೇಳಿದ್ರು ಬಟ್ ಇವಾಗ 8 month ಆಯ್ತು full week ಆಗಿದ್ದಳು ಇವಾಗ ಹಾಸ್ಪೆಟ್ ತೋರಿಸಿದ್ರೆ ಶುಗರ್ ಲೆವೆಲ್ 370 ಇದೆ ಅಂಡ್ hba1c 16 ಇದೆ ತುಂಬಾ ಜಾಸ್ತಿ ಇದೆ ...ಇವಾಗ ಅವಳು ಕಣ್ಣು ಮಂಜು ಅಂತಿದಾಳೆ tablet ಕೊಟ್ಟಿದಾರೆ...ಇವಾಗ ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ ಸರ್...ಕಣ್ಣು ಮಂಜು ಅಂತಿದಲೇ ಮದುವೆ ಆಗಿ 2 year ಕೂಡ ಇನ್ನು ಆಗೋಲ್ಲ...🤧ಏನು ಮಾಡುವುದು sir
Yes… excercize is best
WHO prakara hba1c 8 iddaru pre diabetic Doctor.
Yes, less than 6 maintain maadu
@shhhx6432 Thank you for the concern. But pl add respect also.
You are right but what I meant is don't start medicine instead start dieting and reduce to less than 6.
@@nalinijayanthijayanthi732 yes, what respect?
❤❤❤🎉
🙏🙏🙏🙏💚💚
E doctor ge high BP and sugar ide
ಬಟ್ treet ಮೆಂಟ್ kodatre
ಶುಗರ್ bp barade irok en madboud ella ಹೇಳ್ತಾರೆ
Talking out of syllabus , waste of time
ಡಾಕ್ಟರ ನಿಮ್ಮ ದು ಎಷ್ಟು ಇದೆ
154sir
Bari helthare ashte no cure fr diabetes
Agree no cure... Has to be managed
Nija avarige thelideddu avaru theliseddare
Negative ankolodhe sugar na high madutte.. be positive nam brain gintha yava doctor illa..
ಸರ್ ನನಗೆ 11 ವಯಸ್ಸಿಗೆ ಸಕ್ಕರೆ ಕಾಯಿಲೆ ಬಂದಿದೆ ಅದು ನನಗೆ ಯಾಕೆ ಬಂತು ಅಂತಾ ಹೇಳಬಹುದಾ
11 years andhre Type 1 diabetes sir
Gowrish Akki you are not a good talker
Super sir
Thank you
Super sir
Super sir