ಚಂಡಮಾರುತ ಬೀಸಿದ ಬಿರುಸಿಗೆ ದಾಖಲೆಗಳೆಲ್ಲ ಉಡೀಸ್ ...... ಅಭಿನಯ ಸಾಮ್ರಾಟನ ನಿಜವಾದ ಜೀವನವೇ ಹಾಡಾಗಿ ಬಂದಿದೆ ಎಂಬುದು ನನ್ನ ಅಭಿಪ್ರಾಯ.... ತಡೆಯೋರು ಯಾರಣ್ಣ ನಿನ್ನ ಅಭಿಮಾನಿಗಳ ಕೋಹಿನೂರು ವಜ್ರ ದರ್ಶನ್ ಅಣ್ಣಾ.....
ಯಾರೇ ಬಂದರೂ ಎದುರ್ಯಾರೇ ನಿಂತರೂ ಪ್ರೀತಿ ಹಂಚುವ ನಮ್ಮ ಯಜಮಾನ......ಅದ್ಬುತವಾದ ಹಾಡು ಡಿ ಬಾಸ್ ರ ಗುಣಗಳನ್ನು ತೋರಿಸಿಕೊಡುವ ಸಾಲುಗಳನ್ನು ಬರೆದ ಸಂತೋಷ್ ಆನಂದ್ ರಾಮ್ ಸರ್ ಗೆ ಅನಂತ ಧನ್ಯವಾದಗಳು ಅದ್ಬುತವಾದ ಸಂಗೀತ ವಿ.ಹರಿಕೃಷ್ಣ ಸರ್ ಸೂಪರ್ ಗಾಯನ ವಿಜಯ್ ಪ್ರಕಾಶ್ ಸರ್ ಈ ಹಾಡು ಎಂದಿಗೂ ಎವರ್ಗ್ರೀನ್ ಜೈ ಡಿ ಬಾಸ್ 💪🚩💪
ವಿಜಯ್ ಪ್ರಕಾಶ್ ರವರ aa voice ❤️ D Boss ರವರ aa smile 😍 ಸಂತೋಷ್ ರವರ aa lyrics 🤗 Harikrishna ರವರ composing 👌 ಈ song na ಎಷ್ಟ್ ಸಲ ಕೇಳಿದ್ರು ಕಮ್ಮಿನೆ❤️😍🤗😍❤️ ಪ್ರೀತಿಗೆ ಅಥಿತಿ ಸ್ನೇಹಕೆ ಸಾರಥಿ 😍❤️ ಮಾತಿಗೆ ತಪ್ಪದ 😍❤️ ನಮ್ಮ ಯಜಮಾನ ❤️😍❤️
*ಏನು ಸಾಂಗ್ ಗುರು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತೆ* Thank you *ವಿ ಹರಿಕೃಷ್ಣ ಸರ್* Thank you *ಸಂತೋಷ್ ಆನಂದ್ ರಾಮ್ ಸರ್* Thank you *ವಿಜಯ್ ಪ್ರಕಾಶ್ ಸರ್* *ನಮ್ ಡಿ ಬಾಸ್ ಗೆ ಇಂತ ಸಾಂಗ್ ಕೊಟ್ಟಿದ್ದಕ್ಕೆ*
Darshan....... sirrr nim wikend with Ramesh..... nodudmele nim dodda abhimani agbitte...... Yajamana filamge bahala kaathuradinda kaytha idini siirrrrr.... super nivuuu
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ,,, ❤️ ,,, ಸೋಲಿಗೂ ಸೋಲದ ಗೆದ್ದರು ಬಿಗದ ಒಬ್ಬನೇ ನಮ್ಮ.,,, ಯಾಜಮಾನ ,,,,,. ಈ ಲೈನ್ ಸೂಪರ್ ,,,,,,❤️👍👍👍👍👍👍👍👍👍 D Boss kranti iam weting ,,,👍
ನಮ್ಮ ಕನ್ನಡ ಚಿತ್ರ ರಂಗದಲ್ಲಿ ಯಜಮಾನ ಒಂದು ದಾಖಲೆ ಸಿನಿಮಾ ಆಗುತ್ತೆ ನಿಂತ ನೋಡೋ ಯಜಮಾನ sang ge ಈ ವರ್ಷ ಅವಾರ್ಡ್ ಪಕ್ಕಾ ಬರುತ್ತೆ ನಮ್ಮ ನಿಮ್ಮೆಲ್ಲರ ತಾಂತ್ರಿಕ ಬ್ರಹ್ಮ ವಿ ಹರಿಕೃಷ್ಣ ಅವರೆಗೆ ತುಂಬ ದನ್ಯವಾದಗಳು ಸರ್
ಸಂತೋಷ್ ಸರ್ ಅಂಡ್ ಹರಿಕೃಷ್ಣ ಸರ್ ಮತ್ತು ವಿಜಯ್ ಸರ್ ಎನ್ ಸಾಂಗ್ ಸರ್ ಯಲ್ಲಾ ದರ್ಶನ್ ಬಾಸ್ ಅಭಿಮಾನಿಗಳ ಪರ ನಿಮ್ಗೆಲ್ಲಾ ಒಂದು ದೊಡ್ಡ 👏👏👏 what a song man it's like ನಾಟಿಕೋಳಿ ಮುದ್ದೆ ಸಾರು ತಿಂದಷ್ಟೆ ಸೂಪರ್
ಬೊಂಬೆ ಹೆಳುತೈತೆ ಗೀತೆ ನಂತರ ಮತ್ತೊಂದು ಅದ್ಬುತವಾದ ಗೀತೆಯನ್ನು ನಿಡಿದ ಹರಿಕೃಷ್ಣ ಸರ್ ಮತ್ತು ವಿಜಯ ಪ್ರಕಾಶ್ ಸರ್ ಗೆ ಧನ್ಯವಾದಗಳು ಈ ಗೀತೆ ಕಳಿದ ಮೆಲೆ ನನ್ನ ಎಲ್ಲಾ ದುಃಖಗಳು ಮಾಯವಾದವು Love you DBoss ❤❤❤❤❤
Iam from Telangana state Yajamana title nalli eno magic ide....... D boss sir block buster movie sir....... Vijay Prakash sir voice awesome.... V harikrishna musical instruments super..... human being person Darshan sir...so many heros kannada film industry in human being heros...
ಗೀತೆ ತುಂಬಾ ಚೆನ್ನಾಗಿದೆ,.. ಆ ಅಭಿಮಾನಿಗಳು ,ಈ ಅಭಿಮಾನಿಗಳು ಲೈಕ್ ಮಾಡಿ ಅನ್ನೋದ್ ಬಿಟ್ಟು...ಕನ್ನಡಿಗರು ಅಂತ ಒಗ್ಗಟ್ಟು ಯಾಕೆ ಇಲ್ಲ,... ಎಲ್ಲರೂ ಇಷ್ಟ ಪಡೋ ಹಾಗೆ ಗೀತೆ ಇದೆ.... ಎಲ್ಲರೂ ಇಷ್ಟಪಡ್ತರೆ,ಅದ್ರಲ್ಲೂ ಕನ್ನಡಿಗರೂ...
ಯಾರೆ ಬಂದರೂ.. ಎದುರ್ಯಾರೆ ನಿಂತರೂ.. ಪ್ರೀತಿ ಹಂಚುವ ಯಜಮಾನ.. ಜೀವ ಹೋದರು.. ಜಗವೇನೆ ಅಂದರೂ ಮಾತು ತಪ್ಪದ ಯಜಮಾನ.. ಕೂಗಿ ಕೂಗಿ ಹೇಳುತೈತೆ ಇಂದು ಜಮಾನ.. ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ.. ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ.. ಯಾರೆ ಬಂದರೂ.. ಎದುರ್ಯಾರೆ ನಿಂತರೂ.. ಪ್ರೀತಿ ಹಂಚುವ ಯಜಮಾನ.. ಒಬ್ಬನೇ ಒಬ್ಬ.. ನಮಗೆಲ್ಲ ಒಬ್ಬನು ಯಾರ್ ಹೆತ್ತ ಮಗನೋ ನಮಗಾಗಿ ಬಂದನು.. ಮೇಲೂ ಕೀಳು ಗೊತ್ತೆ ಇಲ್ಲ ಬಡವಾನು ಗೆಳೆಯಾನೇ ಶ್ರೀಮಂತಿಕೆ ತಲೆಗತ್ತೆ ಇಲ್ಲ.. ಹತ್ತೂರ ಒಡೆಯನೇ.. ನಿನ್ನ ಹೆಸರು.. ನಿಂದೆ ಬೆವರು.. ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ.. ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ.. ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ.. ಯಾರೆ ಬಂದರೂ.. ಎದುರ್ಯಾರೆ ನಿಂತರೂ.. ಪ್ರೀತಿ ಹಂಚುವ ಯಜಮಾನ.. ಬಿರುಗಾಳಿ ಎದುರು ನಗುವಂತ ದೀಪ.. ನೋವನ್ನು ಮರೆಸೋ ಮಗುವಂತ ರೂಪ.. ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ.. ಸೋಲಿಗೂ ಸೋಲದ ಗೆದ್ದರೂ ಬೀಗದ ಒಬ್ಬರೇ ನಮ್ ಯಜಮಾನ ಪ್ರೀತಿಗೆ ಅತಿಥಿ.. ಸ್ನೇಹಕ್ಕೆ ಸಾರಥಿ. ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು.. ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು.. ನಿಂತ ನೋಡು ಯಜಮಾನ ನಿಂತ ನೋಡು ಯಜಮಾನ. 👍👍👍👍 See shivanandi song likes{that too less views})}273+k Bombe helutaite likes 190+k Belageddu likes 260+k U will know who's BOSS
Darshan Sir Ge Suit Ago Song.... Reality Nalli Kudu Darshan Sir So Simple.. down to earth.... All The Very Best #Yajamaana From #Yash Fans... Let This Movie Create History
ದರ್ಶನ Sir ಅವರ ಬಗ್ಗೆ ಎಷ್ಟು ಹೇಳಿದ್ರು ವರ್ಣಿಸಿದ್ರು ಕಮ್ಮಿನೆ ,But ಇವಾಗಿವಾಗ ಬಂದ ಎರಡು song ಅಲ್ಲಿ ದರ್ಶನ ಅವರ ಜೀವನವನ್ನೇ ಹಾಡಿನರೂಪದಲ್ಲಿ ವರ್ಣಿಸಿದ್ದಾರೆReally tqs to Writers😍🙏ನಿಜವಾಗ್ಲೂ ದರ್ಶನ್ ಸರ್ ಈ ಯುಗದ ಯಜಮಾನ 👏❤💓🙏
I think this is the tribute to the LIFETIME STRUGGLING & ACHIEVEMENT of DBOSS HATS-OFF HARI sir, SANTHOSH ANANDRAM sir & ofcourse VP sir DBOSS na LIKE maadoruu LIKE this cmnt😍😍😍😍😍😍😍😍😍😍😍😍😍😍😍😍😍
ಸೂಪರ್ ವಿಜಯ್ ಪ್ರಕಾಶ್ ಸರ್ ಈ ಹಾಡು ಕೇಳ್ತಿದ್ರೆ ಮೈಯೆಲ್ಲಾ ರೋಮಾಂಚನವಾಗುತ್ತೆ ಒಂದ್ ಕಡೆ ಹಳು ಬರುತ್ತೆ ಒಂದ್ ಕಡೆ ನಗು ಬರತ್ತ್ರ ನಿಜವಾಗ್ಲೂ ಸೂಪರ್ ಸರ್ ### ದಯವಿಟ್ಟು ಎಲ್ಲರೊ ನೋಡಲೇಬೇಕಾದ ಮೂವಿ ದಯವಿಟ್ಟು ನೋಡಿ ಈ ಮೂವಿ ರಾಜಕುಮಾರ ಗಿಂತ 200%ಜಾಸ್ತಿ ನೆ ಇರತ್ತೆ ಸೂಪರ್ all ಟೀಮ್ ಸರ್ 👍👍👍👌👌👌💐
10 ne tariku belagge 10 gantege yajamana trailer release agta ide allivargu ee song trending 1 alli irbeku d boss fans adke adastu jasti nodi okk boss fans
*ದರ್ಶನ್ ಅಣ್ಣನ ಎಲ್ಲಾ ಗುಣಗಳನ್ನು ತುಂಬಾ ಅಚ್ಚು ಕಟ್ಟಾಗಿ ವರ್ಣಿಸಿದ್ದಾರೆ 😍 ಪ್ರೀತಿಯ ಯಜಮಾನ*
*ಸರಳತೆಯ ಸಾಮ್ರಾಟ್ ನಮ್ಮ ಪ್ರೀತಿಯ ಯಜಮಾನ*
❤
Sssss
ಯಜಮಾನ ಸಿನಿಮಾ ಕನ್ನಡ ಜನತೆ ಮನಸ್ಸಲ್ಲಿ ಏನೋ ಒಂದು ಮೋಡಿ ಮಾಡುತ್ತೆ...
ಅದಕ್ಕೆ ಕಾರಣ ಚಿತ್ರದಲ್ಲಿ ಕಾಣೋ ತುಂಬಿದ ಸುಂದರವಾದ ಕುಟುಂಬ...👌
We are all waiting...👍
d boss
ಯಜಮಾನ ಸಾಂಗ್ ಹಾಡಿರುವ ವಿಜಯ್ ಪ್ರಕಾಶ್ ಸಾರ್ ನಿಮಗೂ ಧನ್ಯವಾದಗಳು......ಜೈ ಕನ್ನಡಾಂಬೆ ...ಜೈ ಡಿ ಬಾಸ್
Super anna
ಕನ್ನಡ ಕ್ರಾಂತಿಗೆ ನಿಂತ ನಮ್ಮ ಯಜಮಾನ ✨️👌ಜೈ ಕ್ರಾಂತಿ ಜೈ ಡಿ ಬಾಸ್ 🔥🔥🔥
ಯಜಮಾನ ಚಿತ್ರದ ಎಲ್ಲಾ ಹಾಡುಗಳಲ್ಲಿ ಅಪ್ಪಟ ಕನ್ನಡ ಪದಗಳನ್ನೆ ಬಳಸಿ ಸಾಹಿತ್ಯ ರಚಿಸಿರುವ ಎಲ್ಲಾ ಸಾಹಿತಿಗಳಿಗೂ ಒಂದು ಮೆಚ್ಚುಗೆ ಇರಲಿ.... 👍❤
Vinay Rebel ಸಾಹಿತ್ಯ ಕವಿಗಳಿಗೆ ನನ್ನದೊಂದು ಸಲಾಮ್
yes sir
Salam
Super keep it tup
Supar
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ 'ಸವಾಲು' ಏಳು ಬೀಳು ಆಟದಿ ನಿನ್ನ ನಡೆಯೇ 'ಕಮಾಲು' ನಿಂತ ನೋಡೋ 'ಯಜಮಾನ' ❤😍😘😘
DBOSS OFFICIAL FC Sare Rah batayenge new friendship now sorry sorry
Jai D-BOSS pakka all records udiss aagidee💪💪👏👏 pakka #D -Boss fans aagidre like madi
I Am Coimbatore (Tamilnadu)..
I'm Fan of D Boss
D BOSS hudugara havaligee RUclips struck😎😍😍💪
ಸಾಂಗ್ ತುಂಬಾ ಅದ್ಬುತ ಆಗಿ ಮೂಡಿ ಬಂದಿದೆ... ನಮ್ಮ ಬಾಸ್_ನ ರಿಯಲ್ ಫೇಸ್ ಅನ್ನು ಈ ಸಾಂಗ್ ಮೂಲಕ ತೋರಿಸಿ ಕೊಟ್ಟಿದ್ದಾರೆ....😘😍😍😍
ಜೈ ಡಿ ಬಾಸ್..😍
ಜೈ ಯಜಮಾನ 😍😍😍
Unlike madidavarella d boss haters alva bro
Madli bidi bro avr nodi urkoloru noor jana idre avrna ista padake anthane kotiyanthra jana idare ...
Ys 101%currect
@@mr.sunilkumar4940 pakka bro..
@@kavanakavana8879 yes sister.. We are with our boss
ಚಂಡಮಾರುತ ಬೀಸಿದ ಬಿರುಸಿಗೆ ದಾಖಲೆಗಳೆಲ್ಲ ಉಡೀಸ್ ......
ಅಭಿನಯ ಸಾಮ್ರಾಟನ ನಿಜವಾದ ಜೀವನವೇ ಹಾಡಾಗಿ ಬಂದಿದೆ ಎಂಬುದು ನನ್ನ ಅಭಿಪ್ರಾಯ....
ತಡೆಯೋರು ಯಾರಣ್ಣ ನಿನ್ನ ಅಭಿಮಾನಿಗಳ ಕೋಹಿನೂರು ವಜ್ರ ದರ್ಶನ್ ಅಣ್ಣಾ.....
Ya It's True
Your right boss
ಯಾರೇ ಬಂದರೂ ಎದುರ್ಯಾರೇ ನಿಂತರೂ ಪ್ರೀತಿ ಹಂಚುವ ನಮ್ಮ ಯಜಮಾನ......ಅದ್ಬುತವಾದ ಹಾಡು
ಡಿ ಬಾಸ್ ರ ಗುಣಗಳನ್ನು ತೋರಿಸಿಕೊಡುವ ಸಾಲುಗಳನ್ನು ಬರೆದ ಸಂತೋಷ್ ಆನಂದ್ ರಾಮ್ ಸರ್ ಗೆ ಅನಂತ ಧನ್ಯವಾದಗಳು
ಅದ್ಬುತವಾದ ಸಂಗೀತ ವಿ.ಹರಿಕೃಷ್ಣ ಸರ್ ಸೂಪರ್ ಗಾಯನ ವಿಜಯ್ ಪ್ರಕಾಶ್ ಸರ್
ಈ ಹಾಡು ಎಂದಿಗೂ ಎವರ್ಗ್ರೀನ್
ಜೈ ಡಿ ಬಾಸ್ 💪🚩💪
ವಿಜಯ್ ಪ್ರಕಾಶ್ ರವರ aa voice ❤️
D Boss ರವರ aa smile 😍
ಸಂತೋಷ್ ರವರ aa lyrics 🤗
Harikrishna ರವರ composing 👌
ಈ song na ಎಷ್ಟ್ ಸಲ ಕೇಳಿದ್ರು ಕಮ್ಮಿನೆ❤️😍🤗😍❤️
ಪ್ರೀತಿಗೆ ಅಥಿತಿ ಸ್ನೇಹಕೆ ಸಾರಥಿ 😍❤️
ಮಾತಿಗೆ ತಪ್ಪದ 😍❤️
ನಮ್ಮ ಯಜಮಾನ ❤️😍❤️
Super boss
👌👌👌
@@kumarc1647 ❤️😍
@@dinekrish4237 ❤️😍
ruclips.net/video/EbPq-VBh9S0/видео.html
Finally Yajamana trailer on 10th February Advance Happy Birthday d boss
*ಏನು ಸಾಂಗ್ ಗುರು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತೆ*
Thank you *ವಿ ಹರಿಕೃಷ್ಣ ಸರ್*
Thank you *ಸಂತೋಷ್ ಆನಂದ್ ರಾಮ್ ಸರ್*
Thank you *ವಿಜಯ್ ಪ್ರಕಾಶ್ ಸರ್*
*ನಮ್ ಡಿ ಬಾಸ್ ಗೆ ಇಂತ ಸಾಂಗ್ ಕೊಟ್ಟಿದ್ದಕ್ಕೆ*
D boss
*ದರ್ಶನ್ ಅಣ್ಣನ ಎಲ್ಲಾ ಗುಣಗಳನ್ನು ತುಂಬಾ ಅಚ್ಚು ಕಟ್ಟಾಗಿ ವರ್ಣಿಸಿದ್ದಾರೆ 😍 ಪ್ರೀತಿಯ ಯಜಮಾನ*
*ಸರಳತೆಯ ಸಾಮ್ರಾಟ್ ನಮ್ಮ ಪ್ರೀತಿಯ ಯಜಮಾನ*
Darshan....... sirrr nim wikend with Ramesh..... nodudmele nim dodda abhimani agbitte...... Yajamana filamge bahala kaathuradinda kaytha idini siirrrrr.... super nivuuu
Dabba
ಅಪ್ಪು ಅಭಿಮಾನಿಗಳು ಯಾವುದೇ ಕೆಟ್ಟದ್ದನ್ನು ಬಯಿಸುದಿಲ್ಲ ಎಲ್ರೂ ನಮ್ಮವರೇ all the best ದರ್ಶನ್ sir
😍😍😍😘😘😘😘😘
Thanks brother natasarvabouma movie nale madyana nodtini brother
ಈ ಭಾವನೆ ಎಲ್ಲರಲ್ಲೂ ಬರಬೇಕು ನಮ್ಮ ಕರ್ನಾಟಕ ಅಂತ
ಥಾಂಕ್ಸ್ ಎನಿಕ್ಕೆ ಎಲ್ರೂ ನಮ್ಮವರೇ
@@kirankumarvkj8295 ಗೆಳೆಯ ಯಲ್ಲ ನಿನ್ ತರ ಇರ್ಬೇಕು 😊
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ,,, ❤️ ,,, ಸೋಲಿಗೂ ಸೋಲದ ಗೆದ್ದರು ಬಿಗದ ಒಬ್ಬನೇ ನಮ್ಮ.,,, ಯಾಜಮಾನ ,,,,,. ಈ ಲೈನ್ ಸೂಪರ್ ,,,,,,❤️👍👍👍👍👍👍👍👍👍 D Boss kranti iam weting ,,,👍
ಮಾತು ತಪ್ಪದ ಯಜಮಾನ ಪ್ರೀತಿ ಹಂಚುವ ಯಜಮಾನ ನಿಂತ ನೋಡೋ ಯಜಮಾನ ❤😍
ನಮ್ಮ ಕನ್ನಡ ಚಿತ್ರ ರಂಗದಲ್ಲಿ
ಯಜಮಾನ ಒಂದು ದಾಖಲೆ
ಸಿನಿಮಾ ಆಗುತ್ತೆ
ನಿಂತ ನೋಡೋ ಯಜಮಾನ sang ge ಈ ವರ್ಷ ಅವಾರ್ಡ್ ಪಕ್ಕಾ ಬರುತ್ತೆ ನಮ್ಮ ನಿಮ್ಮೆಲ್ಲರ ತಾಂತ್ರಿಕ ಬ್ರಹ್ಮ ವಿ ಹರಿಕೃಷ್ಣ ಅವರೆಗೆ ತುಂಬ ದನ್ಯವಾದಗಳು ಸರ್
ಸಂತೋಷ್ ಸರ್ ಅಂಡ್ ಹರಿಕೃಷ್ಣ ಸರ್ ಮತ್ತು ವಿಜಯ್ ಸರ್ ಎನ್ ಸಾಂಗ್ ಸರ್ ಯಲ್ಲಾ ದರ್ಶನ್ ಬಾಸ್ ಅಭಿಮಾನಿಗಳ ಪರ ನಿಮ್ಗೆಲ್ಲಾ ಒಂದು ದೊಡ್ಡ 👏👏👏 what a song man it's like ನಾಟಿಕೋಳಿ ಮುದ್ದೆ ಸಾರು ತಿಂದಷ್ಟೆ ಸೂಪರ್
100% Nija bro
i am biggest fan of darshan from tamil nadu.
All India trending no1 😎😎 Mathu tappada yajamana 😄😄😄
mahesh kanekal D boss
Fan only
😎😎Omg 87 likes for my comments Jai d boss 😊😊🤔🤔🤗🤗
@@fightsofficial7418 one and only d boss Jai d bosss
No 1 Trending nalli namma Dboss.☺️☺️☺️☺️☺️ song 100M agali annor like made👍👍👍👍👍.
Vinaysy Yattinahalli 💗💗💗💗💗💗💗💗💗💗💗💗💗💗💗💗💗💗💗💗💗💗💗💗💗💗💗💗💗💗💗🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😘😘😘😘😘😘😘😘😘😘😘😘😘🤩😘😘😘😘😘😘🤩🤩😘😘😘😘😘💘💘💘💘💘💘💘💘💘💘💘💘💘💘💘💘💘💘💘💘💘💘💘💘❤❤❤❤❤❤❤❤❤❤❤❤❤❤❤💓💓💓💓💓💓💓💓💓💓💓💓💓💓❤❤💓💕💕💕💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💕💕💕💕💕💕💕💕💕💕💕💕💕💕💕💕💕💕💜💜💜💜💜💜💜💜💜💜💜💜💜💜💜💜💜💜💜💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💙💝💝💗💗💗💙💝💝💝💝💗💗💗💗💝💝💗💝💝💝💝💝💝💝💝💝💝💝💝💙💙💙💙💙💙💙💙💙💙💙💙💙💞💙💞💙💚💚💚💚💚💚💚💚💛💛💛💛💛💛💛💛💛💛💛💛💛💛🧡🧡🧡🧡🧡🧡🧡💜💜💜💜💜💜💜💜💜💜💜💜💜💜💜🧡💜🧡🧡🧡🧡🧡🧡🧡💌🧡🧡🧡🧡🧡🧡☕
Daily 10 saari keltini bhai
superb
I am watching from Dubai.i like mr. Darshan. But now after listening to this song. My respect to him has gone more higher.🇮🇳🇮🇳🇮🇳 jai karanataka.
wow lovely your comment 😍😘
Jai Karnataka 😊
TQ u bro ...
Kannada abhimanakke thumbu hrudayada danyavaadagalu.
HI D BOSS. My son is now in 10th std. Yajamana title track is the only song from his birth till today I have ever heard from his voice.
Again for this song slso
RUclips struck 🚫🚫
Pure Dboss fans stamina🔥🔥🔥
Am Tamilnadu...rajini fan..... this song only suitable this man...Nice lyrics 👌....All the best YAJAMANA and Darshan Sir..😍😍😍
Thank u bro
tq bro
Thanks thalaiva fans
Tq bro
Thank you sir
It's 12.30am still am here to hear this divine full song.... ನಮ್ಮ ಯಜಮಾನ...by his soul
Only actor who has grown immensely without any media support. He doesn't need to bucket media.....
ಜಗತ್ತಿಗೆ ಒಬ್ಬನೇ ಸೂರ್ಯ. ಸಿನಿಮಾ ಜಗತ್ತಿಗೆ ಒಬ್ಬರೇ ಅವರೇ ಡಿ ಬಾಸ್. ಡಿ ಬಾಸ್ ಫ್ಯಾನ್ಸ್ ಎಲ್ಲರೂ ಲೈಕ್ ಮಾಡಿ ಕೊಳ್ಳಿ.
ಭಾರತದಲ್ಲೆ.ಈಗ.ಟ್ರೆಂಡಿಂಗ್. ನಂ.1.😍😍😍
# ವಿಷ್ಣುವರ್ಧನ್ sir ಬಿಟ್ಟರೇ..... ಈ ""ಯಜಮಾನ"" ಟೈಟಲ್ ದರ್ಶನ್ ಬಾಸ್ ಗೆ ಮಾತ್ರ ...ಸೆಟ್ ಅಗೋದು.....😊
Only kichha darshan like ambi
ruclips.net/video/4dATOzlwA4s/видео.html
ಕಿಚ್ಚ ಬಾಸ್ ವಿಷ್ಣು ದಾದಾ 🤗🤗🤗
Jai d boss
100%yajamana d boss
Darshan is the biggest star of South India.. he deserved.. he looks big.. acts great.. so humble.. wow
Ywyrr
@@sunilrocksfoeva
Cha
D boss
1wqghy
@@sunilrocksfoeva czcaaape
Really, appreciate #harikrishna sir ..
Giving this wonderful song..😍
Yaavaglu ide tarada songs kodthiri sir.. Luv u ..😍
Yajamanana DARSHANAKKE ..1st day 1st show hogoke ready haagiroru. .. hodiri likuu ....😍😍
Dgwgegrz
Tlbsfjitujfhtdrguefhtrurtirggrgyedg:thtfgddgdfk4
Pakka D Boss fans like kodii
YAJAMANA💪💪💪
D boss
ಮೇಲು ಕೀಳು ಗೊತ್ತೇ ಇಲ್ಲ
ಬಡವನೂ ಗೆಳೆಯನೇ.
ಅದ್ಭುತ ಸಾಹಿತ್ಯ...
ಈ ಹಾಡೇ ದರ್ಶನ್ ಬೇರೆ ಪದಗಳು ಬೇಕಿಲ್ಲ..
👌👌👌👌All the best from DHRUVA SARJA fans😍😍😍😍 D BOSS
Tqsm DSBoss fans
😘😘😘😘😘😘
Kings are many in Sandalwood, but only one emperor...... D_BOSS 😘❤😍
ಬೊಂಬೆ ಹೆಳುತೈತೆ ಗೀತೆ ನಂತರ ಮತ್ತೊಂದು ಅದ್ಬುತವಾದ ಗೀತೆಯನ್ನು ನಿಡಿದ ಹರಿಕೃಷ್ಣ ಸರ್ ಮತ್ತು ವಿಜಯ ಪ್ರಕಾಶ್ ಸರ್ ಗೆ ಧನ್ಯವಾದಗಳು ಈ ಗೀತೆ ಕಳಿದ ಮೆಲೆ ನನ್ನ ಎಲ್ಲಾ ದುಃಖಗಳು ಮಾಯವಾದವು
Love you DBoss ❤❤❤❤❤
Really nice song to heard..very cool and peaceful voice..Love from Malaysia 👍
Box office sultana is back with cool song. Paaka next highest viewing song in Kannada industry
D boss is back
ಈ ಹಾಡಿನ ಸಾಹಿತ್ಯ ದರ್ಶನ್ ಅವರಿಗೆ ಮಾಡಿದ ಹಾಗೆ ಇದೆ.... ಈ ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬರಲಿ... ಇದುವೇ ನನ್ನ ಹಾರೈಕೆ!!! ಯಜಮಾನ ತಂಡದವರಿಗೆ ಶುಭವಾಗಲಿ.. ಧನ್ಯವಾದ 😀😀😀
Ond Weekinda bari Telugu Tamil Hindi English Tending But Today Kannada D Boss Song Trending 😍😍
I love this song... love from Maharashtra..😘
ದಾಸ ನಿಗೆ ಸ್ವಾಭಿಮಾನ ಜಾಸ್ತಿ
ನಮಗೆ ಯಜಮಾನನ ಮೇಲೆ ಅಭಿಮಾನ ಜಾಸ್ತಿ
Nija guru
From
Uppi abhimangalidha
1000 day's Industry Hit
All the Best
Namma YAJAMANA
Like madi
Duchu
Thanks brother
@@pannirselvam472
Thanks brother
ಯಾರೇ ಬಂದರೂ
ಎದುರ್ಯಾರೆ ನಿಂತರೂ
ಪ್ರೀತಿ ಹಂಚುವ ಯಜಮಾನ...💝
ಜೀವ ಹೋದರೂ
ಜಗವೇನೆ ಅಂದರೂ
ಮಾತು ತಪ್ಪದಾ ಯಜಮಾನ 💝
ಕೂಗಿ ಕೂಗಿ ಹೇಳುತೈತೆ
ಇಂದು ಝಮಾನ...
ಸ್ವಾಭಿಮಾನ ನನ್ನ ಪ್ರಾಣ
ಅನ್ನೋ ಪ್ರಯಾಣ... 💝
ನಿಂತ ನೋಡು ಯಜಮಾನ ...(೨ ಸಲ)"ಪ"
💝
ಒಬ್ಬನೇ ಒಬ್ಬ ನಮಗೆಲ್ಲಾ ಒಬ್ಬನೂ.
ಯಾರ್ ಹೆತ್ತ ಮಗನೋ
ನಮಗಾಗಿ ಬಂದನೋ... 💝
ಮೇಲು ಕೀಳು ಗೊತ್ತೇ ಇಲ್ಲ
ಬಡವಾನೂ ಗೆಳೆಯಾನೇ..💝
ಶ್ರೀಮಂತಿಕೆ ತಲೆಗ್ ಹತ್ತೇ ಇಲ್ಲ
ಹತ್ತೂರ ಒಡೆಯನೇ.💝
ನಿನ್ನ ಹೆಸರು...
ನಿಂದೇ ಬೆವರು..... 💝
ತಾನು ಬೆಳೆದು ತನ್ನವರನ್ನು ಬೆಳೆಸುವಾ ಗುಣ..💝
ನೇರ ನುಡಿಗೆ,
ಸತ್ಯದೆಡೆಗೆ ಮಾಡಿದಾ ಪ್ರಮಾಣ ....💝
ನಿಂತ ನೋಡು ಯಜಮಾನ....(೨ ಸಲ) "1"💝
ಬಿರುಗಾಳಿ ಎದುರು ನಗುವಂಥ ದೀಪ
ನೋವನ್ನು ಮರೆಸೋ ಮಗುವಂಥ ರೂಪ💝
ಯಾವುದೇ ಕೇಡು ತಾಕದು ನಿನಗೆ
ಕಾಯುವುದು ಅಭಿಮಾನ💝
ಸೋಲಿಗೂ ಸೋಲದ.....
ಗೆದ್ದರೂ ಬೀಗದ
ಒಬ್ಬನೆ ನಮ್ ಯಜಮಾನ....💝
ಪ್ರೀತಿಗೆ ಅತಿಥಿ....
ಸ್ನೇಹಕೆ ಸಾರಥಿ....💝
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು....💝
ಏಳು ಬೀಳು ಆಟದೀ
ನಿನ್ನ ನಗುವೇ ಕಮಾಲು....💝
ನಿಂತ ನೋಡು ಯಜಮಾನ ..(೨ ಸಲ)💝
👌👌👌
👌👌
Superb akka
#NayanaShedimane you don't have full lyrics...
Nice
I am a tamilian. This is such a lovely soulful song. Makes me feel good. Can someone please translate the song in English
Learn kannada
ಮಾತು ತಪ್ಪದ ಯಜಮಾನ!! ಪ್ರೀತಿ ಹಂಚುವ ಯಜಮಾನ!! ನಿಂತ ನೋಡೋ ಯಜಮಾನ ❤️
ruclips.net/video/Bse1x2Ds7t8/видео.html
ದೇಶಾದ್ಯಂತ ನಂ #೧ ಟ್ರೆಂಡಿಂಗ್ ಯೂಟ್ಯೂಬ್ ನಲ್ಲಿ
ಕನ್ನಡಿಗರ ಮನಗೆದ್ದ ಯಜಮಾನ
ಯಜಮಾನ ಚಿತ್ರದ ಟೈಟಲ್ ಸಾಂಗ್ ಎಲ್ಲರ ಮನಗೆದ್ದು ಮುಂದೆ ಸಾಗುತ್ತಿದೆ ❤😍😘😘
Trending #No1 in india 🔥 watching from Qatar 🇶🇦 😍
Mahammed Anees tq bro
thanks bro..
Thanks bhai Jan
Tq bro. Lots of love🤗😍
Tqsm bro
Who is here after RoberrT teaser
D Boss man of simplicity 🔥
101% ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ ಇದು.
ಬರ್ದಿಟ್ಕೊಳಿ #ಯಜಮಾನ ಬರಿ ಕನ್ನಡದ ಲ್ಲಿ 100 ಕೋಟಿ ಮಾಡೋದು ಪಕ್ಕಾ.😎
Kgf Karnataka records beat maadutte
S
Nanagu...haage....anisuttide....
" Yajamana record agutte "
@@swisscanal3536 thanks bro
@@swisscanal3536 maadbeku bro records irode break maadakke .... Aagle nam industry beliyodu
200th time kelthidinii body jumm anthide song kelidre lovly tqsm harikrshna and vp and santhosha anandarama u treat for d boss fans
4 hour ge 200 time nodakke saadhyaneh illa !!
hlw naanu 4 hour inda nodthidinii antha helilla nght inda nodthidiniii
ಯಜಮಾನ 💕
ಯಾರೆ ಬಂದರೂ.. ಎದುರ್ಯಾರೆ ನಿಂತರೂ.. ಪ್ರೀತಿ ಹಂಚುವ ಯಜಮಾನ..
ಜೀವ ಹೋದರು.. ಜಗವೇನೆ ಅಂದರೂ ಮಾತು ತಪ್ಪದ ಯಜಮಾನ..
ಕೂಗಿ ಕೂಗಿ ಹೇಳುತೈತೆ ಇಂದು ಜಮಾನ..ಸ್ವಾಭಿಮಾನ ನನ್ನ ಪ್ರಾಣ ಎಂಬ ಪ್ರಯಾಣ..
ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ..
ಒಬ್ಬನೇ ಒಬ್ಬ.. ನಮಗೆಲ್ಲ ಒಬ್ಬನು
ಯಾರ್ ಹೆತ್ತ ಮಗನೋ ನಮಗಾಗಿ ಬಂದನು..
ಮೇಲೂ ಕೀಳು ಗೊತ್ತೆ ಇಲ್ಲ ಬಡವಾನು ಗೆಳೆಯಾನೇ
ಶ್ರೀಮಂತಿಕೆ ತಲೆಗತ್ತೆ ಇಲ್ಲ.. ಹತ್ತೂರ ಒಡೆಯನೇ..
ನಿನ್ನ ಹೆಸರು.. ನಿಂದೆ ಬೆವರು.. ತಾನು ಬೆಳೆದು ತನ್ನವನ್ನು ಬೆಳೆಸೋ ಆ ಗುಣ..
ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ..
ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ..
ಬಿರುಗಾಳಿ ಎದುರು ನಗುವಂತ ದೀಪ.. ನೋವನ್ನು ಮರೆಸೋ ಮಗುವಂತ ರೂಪ..
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ..
ಸೋಲುಗೂ ಸೋಲದ ಗೆದ್ದರೂ ಬೀಗದ ಒಬ್ಬರೇ ನಮ್ ಯಜಮಾನ
ಪ್ರೀತಿಗೆ ಅತಿಥಿ.. ಸ್ನೇಹಕ್ಕೆ ಸಾರಥಿ.. ಬಾಳಿನಲ್ಲಿ ಎಂದಿಗೂ ನಿನ್ ಹೆಸರೇ ಸವಾಲು..
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು..
Super guru ....
@@ravihl8956 👍👍
ರಾಜನಂತೆ ನಡುಗೆ ನೋಡು
ಮುಗ್ಧನಂತೆ ಮುಖದಲ್ಲಿ ಮಂದಹಾಸ ನೋಡು
ಜ್ವಾಲೆಯಂತ ಕಣ್ಣಿನ ನೋಟ ನೋಡು😍
ಕರುನಾಡಿನ ನಯಾ #ಯಜಮಾನ ಬಾಕ್ಸ್ ಆಫೀಸ್ ಸುಲ್ತಾನ್ #ಡಿಬಾಸ್ 😎
Super #boss
Mast guru
Yajamana 4 lyrical songs reach 10 M + views Highest viewed album in kannada industry , takattu iddare katta haku 😎😎😎😎
Iam from Telangana state Yajamana title nalli eno magic ide....... D boss sir block buster movie sir....... Vijay Prakash sir voice awesome.... V harikrishna musical instruments super..... human being person Darshan sir...so many heros kannada film industry in human being heros...
I'm form kolkata I don't understand kannada but I'm big fan of dboss and I will wish the movie 100 days hit. Hpy birthday sulthana😘😘😘
Thanks
Thanks bro....
Tq bro
thanks bro
Thanks bro
How many of you agree that this lyrics is suitable for both 'vishnu dada' and 'jaggu dada' #DBOSS #YAJAMAN
100%
i agree
1000% right bro..😍we love dada and dachu ❤
Very meaningful song...it really suits D-BOSS in his real life
NSB kgf audio gintaa
Yajamana Album ee sakkat trend aagiddu
Movie bere level allii idre saku
Expecting gud direction frm Hari sir🙏
ಗೀತೆ ತುಂಬಾ ಚೆನ್ನಾಗಿದೆ,.. ಆ ಅಭಿಮಾನಿಗಳು ,ಈ ಅಭಿಮಾನಿಗಳು ಲೈಕ್ ಮಾಡಿ ಅನ್ನೋದ್ ಬಿಟ್ಟು...ಕನ್ನಡಿಗರು ಅಂತ ಒಗ್ಗಟ್ಟು ಯಾಕೆ ಇಲ್ಲ,... ಎಲ್ಲರೂ ಇಷ್ಟ ಪಡೋ ಹಾಗೆ ಗೀತೆ ಇದೆ.... ಎಲ್ಲರೂ ಇಷ್ಟಪಡ್ತರೆ,ಅದ್ರಲ್ಲೂ ಕನ್ನಡಿಗರೂ...
Super songe
ಯಾರೆ ಬಂದರೂ..
ಎದುರ್ಯಾರೆ ನಿಂತರೂ..
ಪ್ರೀತಿ ಹಂಚುವ ಯಜಮಾನ..
ಜೀವ ಹೋದರು..
ಜಗವೇನೆ ಅಂದರೂ ಮಾತು ತಪ್ಪದ ಯಜಮಾನ..
ಕೂಗಿ ಕೂಗಿ ಹೇಳುತೈತೆ ಇಂದು ಜಮಾನ..
ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ..
ನಿಂತ ನೋಡು ಯಜಮಾನ..
ನಿಂತ ನೋಡು ಯಜಮಾನ..
ಯಾರೆ ಬಂದರೂ..
ಎದುರ್ಯಾರೆ ನಿಂತರೂ..
ಪ್ರೀತಿ ಹಂಚುವ ಯಜಮಾನ..
ಒಬ್ಬನೇ ಒಬ್ಬ..
ನಮಗೆಲ್ಲ ಒಬ್ಬನು
ಯಾರ್ ಹೆತ್ತ ಮಗನೋ ನಮಗಾಗಿ ಬಂದನು..
ಮೇಲೂ ಕೀಳು ಗೊತ್ತೆ ಇಲ್ಲ ಬಡವಾನು ಗೆಳೆಯಾನೇ
ಶ್ರೀಮಂತಿಕೆ ತಲೆಗತ್ತೆ ಇಲ್ಲ..
ಹತ್ತೂರ ಒಡೆಯನೇ..
ನಿನ್ನ ಹೆಸರು..
ನಿಂದೆ ಬೆವರು..
ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ..
ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ..
ನಿಂತ ನೋಡು ಯಜಮಾನ..
ನಿಂತ ನೋಡು ಯಜಮಾನ..
ಯಾರೆ ಬಂದರೂ..
ಎದುರ್ಯಾರೆ ನಿಂತರೂ..
ಪ್ರೀತಿ ಹಂಚುವ ಯಜಮಾನ..
ಬಿರುಗಾಳಿ ಎದುರು ನಗುವಂತ ದೀಪ..
ನೋವನ್ನು ಮರೆಸೋ ಮಗುವಂತ ರೂಪ..
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ..
ಸೋಲಿಗೂ ಸೋಲದ ಗೆದ್ದರೂ ಬೀಗದ ಒಬ್ಬರೇ ನಮ್ ಯಜಮಾನ
ಪ್ರೀತಿಗೆ ಅತಿಥಿ..
ಸ್ನೇಹಕ್ಕೆ ಸಾರಥಿ.
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು..
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು..
ನಿಂತ ನೋಡು ಯಜಮಾನ ನಿಂತ ನೋಡು ಯಜಮಾನ.
👍👍👍👍
See shivanandi song likes{that too less views})}273+k
Bombe helutaite likes 190+k
Belageddu likes 260+k
U will know who's BOSS
Super
Super
Super bro e Tara writing madidi Ella 🤔🤔🐅🐅🥀🥀
Super
Super
I don't understand meaning of this song but I'm listening again n again 😊....😁
Cool song🎶🎶🎶
Nice lyrics🎼🎼
D Boss💖💖💖💪💪
All the best Yajaman (dasa darshan) .100%100days
Pakka
This Song Record Breaking Pakka
Once Again Rajakumara Directer lyrical song Pakka Hit Agutte.. Jai Anjaneya
songs
Yajamana cinema "Blockbusters"aguthe annuvavaru like madi
@Rock Somu Creations wait for it
This will be blockbuster like chakravarthy,jaggu dada
Tq
ನಾನು ಉಪ್ಪಿ ಅಭಿಮಾನಿ. ಅದರು ದರ್ಶನ್ ಸೆ ಅಂದ್ರೆ ನಂಗೆ ತುಂಬಾ ಇಷ್ಟ
ನಂಗ್ಯಕೊ ಅನ್ಸುತ್ತೆ ಈ ಹಾಡು ಇವರಿಗೆ ಸೂಕ್ತ ಅಂತ
✍🏻ಯಾರೇ ಬಂದರು, ಎದುರು ಯಾರೇ ನಿಂತರು, ಪ್ರೀತಿ ಹಂಚುವ ಯಜಮಾನ✌🏻...ಮತ್ತೊಂದು ಅಲ್ಟಿಮೇಟ್ ಸಾಂಗ್🤙🏻
D boss
Super D boss
Superrrr song BOSS
ruclips.net/video/Bse1x2Ds7t8/видео.html
Super song d boss
ಕಾಮಿಡಿಕಿಲಾಡಿಯ 4 ಜನ ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. 👌
super
Yarya yar name heli
Who are they
ABCD
A-always
B-box office sultan
C- challenging star
D- darshan
Super bro
Super Song👌
Super
tq friends
tq
ನಮ್ಮ ಕನ್ನಡದ ಹೆಮ್ಮೆ 💛❤️
ನಮ್ಮ ಡಿ ಬಾಸ್💛❤️
Finally struck aythu views
That the power of D Boss
Darshan Sir Ge Suit Ago Song.... Reality Nalli Kudu Darshan Sir So Simple.. down to earth.... All The Very Best #Yajamaana From #Yash Fans... Let This Movie Create History
Tq
Thanks
Anjii 💙💙😘
Really e song keltaidre darshan anna real character yenu anta gottagbidutte .......idey real character of namm darshan anna. .......
Yes syed ...Dboss is cute n kind
👌👌👌👌👌👌👌
ಅಪ್ಪ ಅಮ್ಮನ ಮೇಲೆ ಹೆಚ್ಚು ಪ್ರೀತಿ❤❤
ಡಿ ಬಾಸ್ ಮೇಲೆ ಹುಚ್ಚು ಪ್ರೀತಿ❤🐘
ಈ ಹಾಡನ್ನ ಎಷ್ಟು ಬಾರಿ ಕೇಳಿದರೂ
ಮತ್ತೆ ಮತ್ತೆ ಕೇಳಬೇಕೆಂನ್ನುವ ಹಂಬಲ
Mallikarjuna k howdu guru
Hi
@@sunildarshandboss9269 hai
ದರ್ಶನ Sir ಅವರ ಬಗ್ಗೆ ಎಷ್ಟು ಹೇಳಿದ್ರು ವರ್ಣಿಸಿದ್ರು ಕಮ್ಮಿನೆ ,But ಇವಾಗಿವಾಗ ಬಂದ ಎರಡು song ಅಲ್ಲಿ ದರ್ಶನ ಅವರ ಜೀವನವನ್ನೇ ಹಾಡಿನರೂಪದಲ್ಲಿ ವರ್ಣಿಸಿದ್ದಾರೆReally tqs to Writers😍🙏ನಿಜವಾಗ್ಲೂ ದರ್ಶನ್ ಸರ್ ಈ ಯುಗದ ಯಜಮಾನ 👏❤💓🙏
Amejing song
Mallanagowda Patil or M.B.Patil super
I think this is the tribute to the LIFETIME STRUGGLING & ACHIEVEMENT of DBOSS
HATS-OFF HARI sir, SANTHOSH ANANDRAM sir & ofcourse VP sir
DBOSS na LIKE maadoruu LIKE this cmnt😍😍😍😍😍😍😍😍😍😍😍😍😍😍😍😍😍
I'm from ANANTAPUR ( ANDHRA PRADESH...My favourite herooo., great Kannada star and simply...
Lmllqaaadॉेो
Tq ❤️
ಮತ್ತೆ ಯೂಟ್ಯೂಬ್ ಸ್ಟ್ರೆಕ್ ಆಗೋಯ್ತು 💪💪💪👊👊👊🐘🐘🐘🐘ಯಜಮಾನನ ಆರ್ಭಟಕ್ಕೆ ಯೂಟ್ಯೂಬ್ ತತ್ತರ ಜೈ ಡಿ ಬಾಸ್
One sec remembered old yajaman songs.... Music is very good
ಉಪ್ಪಿ ಅಭಿಮಾನಿಯಿಂದ allll the best ...super song...
I'm not darshan sir fan but I like this song ...ur Reall life stars sir
No.1 trending D fans hit like butten 😍😍😍
Really I Addicted to Shivanandi Song, Now this song added to the list 👌👌😍🙏
I love this song
I'm telugu prabas fan's
ಯಜಮಾನ ಚಿತ್ರದ ನಾಲ್ಕು ಹಾಡುಗಳನ್ನು ಮತ್ತೆ ಮತ್ತೆ ಕೆಳುತ್ತಿರುವವರು, ನೋಡುತ್ತಿರುವವರು ಲೈಕ್ ಮಾಡಿ.....👍😍
Ramacarisongms
Kamana
All the best darshan sir for all puneet Raj Kumar fan's....
ಎಷ್ಟು ನೋಡಿದರು ನೋಡಬೇಕು ಅನ್ನಿಸುತ್ತೆ
ಆ ತಾಕತ್ತು ಇರೋದು ನಮ್ಮ ಡಿ ಬಾಸ್ ಗೆ ಮಾತ್ರ ನೆ
Dont forget nikil kumarswamy😂
raj kumar
Please share
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ ❤️🙏
ಸೂಪರ್ ವಿಜಯ್ ಪ್ರಕಾಶ್ ಸರ್ ಈ ಹಾಡು ಕೇಳ್ತಿದ್ರೆ ಮೈಯೆಲ್ಲಾ ರೋಮಾಂಚನವಾಗುತ್ತೆ ಒಂದ್ ಕಡೆ ಹಳು ಬರುತ್ತೆ ಒಂದ್ ಕಡೆ ನಗು ಬರತ್ತ್ರ ನಿಜವಾಗ್ಲೂ ಸೂಪರ್ ಸರ್ ### ದಯವಿಟ್ಟು ಎಲ್ಲರೊ ನೋಡಲೇಬೇಕಾದ ಮೂವಿ ದಯವಿಟ್ಟು ನೋಡಿ ಈ ಮೂವಿ ರಾಜಕುಮಾರ ಗಿಂತ 200%ಜಾಸ್ತಿ ನೆ ಇರತ್ತೆ ಸೂಪರ್ all ಟೀಮ್ ಸರ್ 👍👍👍👌👌👌💐
ಅಪ್ಪು ಅಭಿಮಾನಿಗಳಿಂದ all the best dacchu 👍
Tqsm appu boss fans love u guru
Thanks friends
Ellaru hige idre kannada industry pakka ello hoguttne
Tq...bro..and appu sir fans...🤗🤗🤗
Bro Appu sir gu all the best Jai d boss
Did u get the same feeling as RAJAKUMARA TITLE TRACK!!
nice song!
Yes
Writing is Santhosh anand ram bro
Sss same feeling
I am darshan fan frm maharashtra .. love u d boss 😍😘🤗🌹😎
10 ne tariku belagge 10 gantege yajamana trailer release agta ide allivargu ee song trending 1 alli irbeku d boss fans adke adastu jasti nodi okk boss fans
trailorge eegle ella kade prepare agiri...maximum share madi....1 hr nalli million datbeku trailor views.....pakka prepare aagiri guys....share madi maximum.....
ಫೂಟೇಜ್ ನೋಡ್ತಾ ನೋಡ್ತಾ ಹಾಡು ಕೇಳೋದೇ ಮರ್ತೋಯ್ತು.. ಮತ್ತೆ ಮತ್ತೆ ಪ್ಲೇ ಮಾಡ್ಬೇಕು ಅನ್ನೋ ಥರಾ ಇದೆ ಪ್ರೆಸೆಂಟೇಷನ್ 👌👏.. ಅದ್ಭುತವಾಗಿ ಭಾವ ತುಂಬಿ ಹಾಡಿದ್ದಾರೆ ವಿ.ಪಿ ಅವ್ರು.👏
yes bro
Very Nice Song👌👌