ಈ ದಿನದ ವಾಕ್ಯ ಭಾಗಕ್ಕೆ ತಮಗೆ ಪ್ರೀತಿಯ ಸ್ವಾಗತ ಕೋರುತ್ತೇನೆ. ಇಂದಿನ ಧ್ಯಾನ ಭಾಗಕ್ಕಾಗಿ ಹಾರಿಸಿಕೊಂಡ ವೇಧ ಭಾಗವು, "ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ" ಯೆರೇಮಿಯ .1:9. ಮುಖ್ಯ ಅಂಶ: ಎಂತಹ ಅದ್ಭುತವಾದ ಆಶೀರ್ವಾದ! ಕರ್ತನಲ್ಲಿ ಪ್ರಿಯರೇ, ಸಕಲ ಸೃಷ್ಟಿಗಳಲ್ಲಿ ಮಾನವನ ಅತ್ಯುನ್ನತವಾದ ದೈವ ಸೃಷ್ಟಿ, ಯಾವ ಪಶು, ಪಕ್ಷಿಗಳಿಗೂ, ಭೂಚರ , ಜಲ ಚರಗಳಿಗೂ ಕೊಡಲಾಗದ, ಶ್ರೇಷ್ಠವಾದ ವಾಕ್ ಶಕ್ತಿ-ಮಾತನಾಡುವ ವರದಾನ ಮನುಷ್ಯನಿಗೆ ಲಭಿಸಿದೆ. ಅರ್ಥಪೂರ್ಣವಾದ ಬದುಕಿಗೆ, ಸಾಮರಸ್ಯಕ್ಕೆ, ಸಹಾಯ, ಸಹಕಾರಗಳಿಗೆ , ಸಂಬಂಧಗಳ ಸದುಪಯೋಗಕ್ಕೆ ಒಟ್ಟಿನಲ್ಲಿ ಬದುಕನ್ನೇ ಜೀವಂತವಾಗಿರುವುದರಲ್ಲಿ ಬಾಯಿಯ ಮಾತು, ಅಗ್ರಸ್ಥಾನದಲ್ಲಿರುವ ಅತ್ಯುತ್ತಮ ಪ್ರಯೋಜನಕಾರಿ. ಮಾತಿಗೆ ಅದ್ಭುತವಾದ ಶಕ್ತಿ ಇದೆ. ಜೀವವಿದೆ. ಮಾತಿನ ಧ್ವನಿಯಲ್ಲಿ ಸರ್ವ ಚೈತನ್ಯವೂ ಅಡಗಿರುತ್ತದೆ. ಹಾಗಾಗಿ ಮಾತು ಬೆಲೆ ಬಾಳುವ ಮುತ್ತಾಗಬಲ್ಲದು , ಎಚ್ಚರ ತಪ್ಪಿದರೆ ಮೃತ್ಯುವೂ ಆಗಬಲ್ಲದು. ಮನುಷ್ಯನ ಬಾಯಿಯಲ್ಲಿ ಇಬ್ಬಾಯಿ ಕತ್ತಿಯಂತಿರುವ, "ನನ್ನ ಮಾತುಗಳನ್ನು ಇಟ್ಟಿದ್ದೇನೆ"ಎಂದು ದೇವರು ತನ್ನ ಸೇವಕ, ಪ್ರವಾದಿ ಯೆರೇಮೀಯನಿಗೆ ಹೇಳಿದ್ದಾನೆ. (ಯೆರೇಮಿಯ.1:9). ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸುವ ಸಂದರ್ಭದಲ್ಲಿ ನಾಯಕನಾದ ಮೋಶೆಗೂ ಆತನ ಅಣ್ಣ ಆರೋನನಿಗೂ ದೇವರು ಕೊಟ್ಟ ವಾಗ್ದಾನ "ಆರೋನನು ಮೋಶೆಗೆ ಬಾಯಿಯಂತೆ ಇರುವನು. ಮಾತು ದೇವರ ವರ ಪ್ರಸಾದ".(ವಿಮೋ .4:16). ದೇವರ ಮಕ್ಕಳಿಗೆ ಬಾಯಿ ಕೊಡಲ್ಪಟ್ಟಿರುವುದು ಕೇವಲ ಆಹಾರ ಸೇವನೆ, ಮಾತುಗಾರಿಕೆಗೆ ಮಾತ್ರ ಸೀಮಿತವಲ್ಲ. ಅದರೊಂದಿಗೆ ದೇವರ ಮಾತುಗಳನ್ನು ಆಡುವ, ಸಾರುವ ದೇವರ ಪ್ರತಿನಿಧಿಗಳಾಗಿ ಜೀವಿಸಿ ಕರ್ತನಿಗೆ ಮಹಿಮೆ ಸಲ್ಲಿಸುವ ಜೀವಂತ ಸಾಕ್ಷಿಗಳಾಗುವುದಕ್ಕಾಗಿ. ದೇವರ ನುಡಿಗಳು ಹರ್ಷವೂ ಹೃದಯಾನಂದವೂ , ಆಹಾರವೂ ಆಗಿವೆ. (ಯೆರೇ.15:16). ಸೃಷ್ಟಿ ಚರಿತ್ರೆಯಲ್ಲಿ ದೇವರ ಬಾಯಿಂದ ಹೊರಟ ಮಾತುಗಳೇ ಸಕಲ ವಿಧವಾದ ಸಮಸ್ತ ಪ್ರಕೃತಿಯ ನಿರ್ಮಾಣಕ್ಕೆ ಕಾರಣವಾಯಿತು. (ಆದಿ.1:1-25). "ಸೃಷ್ಟಿಯು ದೇವ ವಾಣಿ. ಹಾಗಾಗಿ ನಿರಂತರ ಆಲಿಕೆ , ಪಾಲನೆ ಅಗತ್ಯ". ಕಠಿಣ ಹೃದಯಿ ಫರೋಹನ, ದರ್ಪದ ದೊರೆ ನಿಬೂಕದ್ನೆಚ್ಚರ , ಕ್ರೂರಿ ಕೊಲೆಗಾರ ಹೆರೋದ, ಕಪಟಿಗಳಾದ ಪರಿಸಾಯರು, ಶಾಸ್ತ್ರಿಗಳು, ನ್ಯಾಯಾಧಿಪತಿ ಫೀಲಿಕ್ಸ್ ಇವರೆಲ್ಲ ದೈವ ವಿರೋಧಿ ಬಾಯಿಗಳನ್ನು ಮುಚ್ಚಿಸಿದ್ದು ದೈವ ಪ್ರೇರಿತ ಮಾತುಗಳೇ. ಆದ್ದರಿಂದ "ವಿಶ್ವಾಸಿಗಳು ಇತರರೊಂದಿಗೆ ದೈವ ಪ್ರೇರಿತರಾಗಿ, ಶುಭ ಹಾರೈಕೆಯ ಮಾತುಗಳನ್ನೇ ಸದಾ ಕಾಲವೂ ಆಡುವುದು ಸೂಕ್ತವಾದದ್ದು". ದೇವರ ಮಾತುಗಳು ಹೃದಯದಲ್ಲಿದ್ದರೆ ನೀತಿ, ಆದರ್ಶ, ಸಜ್ಜನಿಕೆ ಒಳ್ಳೆಯತನ, ಭಕ್ತಿ, ಪ್ರಾಮಾಣಿಕತೆ, ಸೇವೆ, ಸಾಕ್ಷಿ ಯಾವುದಕ್ಕೂ ಕೊರತೆಯಿರುವುದಿಲ್ಲ. ಕಾರಣ ದೇವರ ಆತ್ಮನು ತನ್ನ ವಾಕ್ಯಗಳ ಮೂಲಕ ಪದೇ ಪದೇ ಎಚ್ಚರಿಸುತ್ತಾನೆ. ದಾವೀದನ ಮರಣಶಯ್ಯೆಯ ಮಾತು, "ಆತನ ವಾಕ್ಯವು ನನ್ನ ಬಾಯಲ್ಲಿತ್ತು". (2 ಸಮು.23:2). ಒಳ್ಳೆಯ ಮಾತು ನಮ್ಮಿಂದ ಹೊರಡಲು ಹೃದಯದಲ್ಲಿ ಒಳ್ಳೆಯ ವಾಕ್ಯದ ಬೇರುಗಳು ನೆಲೆಸಿರಬೇಕು. ಮರ ಒಳ್ಳೆಯದಾದರೆ ಅದರ ಫಲವೂ ಒಳ್ಳೆಯದೇ. (ಮತ್ತಾಯ 12:34). ಕೇವಲ ರಕ್ತ ಮಾಂಸಗಳಿಂದ ತುಂಬಿರುವ ನಾವು, "ದೇವರ ಕೃಪೆಯಿಂದ ಪವಿತ್ರ ದೇವರ ಶುದ್ಧವಾದ ಬಾಯಿಯೇ ಆಗಿದ್ದೇವೆ". ಹೇಗೆಂದರೆ ನಮ್ಮ ಬಾಯಿಯಲ್ಲಿ ದೇವರು ತನ್ನ ಮಾತುಗಳನ್ನೇ ಇಟ್ಟಿದ್ದಾನೆ. ಅವೇ ಹೊರಬರಲಿ."ಕರ್ತನ ಸ್ತೋತ್ರವು ಯಾವಾಗಲೂ ನನ್ನ ಬಾಯಿಯಲ್ಲಿ ಇರುವುದು". (ಕೀರ್ತನೆ 34:1). ಆದುದರಿಂದ ಇಂತಹ ಅದ್ಭುತವಾದ ಆಶೀರ್ವಾದ ನಮ್ಮ ಬಾಯಲ್ಲಿ ತನ್ನ ಮಾತುಗಳನ್ನು ಇಟ್ಟಿರುವ ಕರ್ತನಿಗೆ ನಿತ್ಯ ನಿರಂತರ ಸ್ತೋತ್ರ ಉಂಟಾಗಲಿ, ಈ ಸಂದೇಶಕ್ಕೆ ನಮ್ಮ ತೀರ್ಮಾನ: ಕರ್ತನೆ ನನ್ನ ಬಾಯಿ ನಿನ್ನದಾಗಿರಲಿ, ನಿನ್ನ ಚಿತ್ತದಂತೆ ನನ್ನನ್ನ ಉಪಯೋಗಿಸು. ಎಂದು ಅನುದಿನವೂ ಪ್ರಾರ್ಥಿಸುವವರು ಆಗಿರೋಣವೇ ,ಹೀಗಾಗುವಂತೆ ಕರ್ತನು ತಾನೆ ತಮ್ಮನ್ನು ಸುಧೀರ್ಘವಾಗಿ ನಡೆಸಿ ಕಾಯ್ದು ಕಾಪಾಡಲಿ ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ,ಡಾ.ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com
Praise the Lord respected brother thank you so much for the inspirational song be blessed be safe psl 91 prayful wishes devaraj Lucy devaraj and children Bangalore
ಅನಂತರ ಸಮುವೇಲನು ವಿುಚ್ಪೆಗೂ ಶೇನಿಗೂ ಮಧ್ಯದಲ್ಲಿ ಒಂದು ಕಲ್ಲನ್ನು ನಿಲ್ಲಿಸಿ - ಯೆಹೋವನು ಇಲ್ಲಿಯವರೆಗೆ ನಮಗೆ ಸಹಾಯಮಾಡಿದನೆಂದು ಹೇಳಿ ಅದಕ್ಕೆ ಎಬೆನೆಜೆರೆಂದು ಹೆಸರಿಟ್ಟನು. 1 ಸಮುವೇಲನು 7:12
Super song 🙏🏻love you appa 🙏🏻jesus 🙏🏻🙏🏻🙏🏻🙏🏻
Amen
Super.worship.god.bless🎉🎉🎉❤🎉🎉❤😊😊😊
Amen Jesus ❤
Praise The Lord God Almighty God
All Glory To you God 😮Almighty God Amen
ಈ ದಿನದ ವಾಕ್ಯ ಭಾಗಕ್ಕೆ ತಮಗೆ ಪ್ರೀತಿಯ ಸ್ವಾಗತ ಕೋರುತ್ತೇನೆ.
ಇಂದಿನ ಧ್ಯಾನ ಭಾಗಕ್ಕಾಗಿ ಹಾರಿಸಿಕೊಂಡ ವೇಧ ಭಾಗವು,
"ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ"
ಯೆರೇಮಿಯ .1:9.
ಮುಖ್ಯ ಅಂಶ:
ಎಂತಹ ಅದ್ಭುತವಾದ ಆಶೀರ್ವಾದ!
ಕರ್ತನಲ್ಲಿ ಪ್ರಿಯರೇ, ಸಕಲ ಸೃಷ್ಟಿಗಳಲ್ಲಿ ಮಾನವನ ಅತ್ಯುನ್ನತವಾದ ದೈವ ಸೃಷ್ಟಿ, ಯಾವ ಪಶು, ಪಕ್ಷಿಗಳಿಗೂ, ಭೂಚರ , ಜಲ ಚರಗಳಿಗೂ ಕೊಡಲಾಗದ, ಶ್ರೇಷ್ಠವಾದ ವಾಕ್ ಶಕ್ತಿ-ಮಾತನಾಡುವ ವರದಾನ ಮನುಷ್ಯನಿಗೆ ಲಭಿಸಿದೆ. ಅರ್ಥಪೂರ್ಣವಾದ ಬದುಕಿಗೆ, ಸಾಮರಸ್ಯಕ್ಕೆ, ಸಹಾಯ, ಸಹಕಾರಗಳಿಗೆ , ಸಂಬಂಧಗಳ ಸದುಪಯೋಗಕ್ಕೆ ಒಟ್ಟಿನಲ್ಲಿ ಬದುಕನ್ನೇ ಜೀವಂತವಾಗಿರುವುದರಲ್ಲಿ ಬಾಯಿಯ ಮಾತು, ಅಗ್ರಸ್ಥಾನದಲ್ಲಿರುವ ಅತ್ಯುತ್ತಮ ಪ್ರಯೋಜನಕಾರಿ. ಮಾತಿಗೆ ಅದ್ಭುತವಾದ ಶಕ್ತಿ ಇದೆ. ಜೀವವಿದೆ. ಮಾತಿನ ಧ್ವನಿಯಲ್ಲಿ ಸರ್ವ ಚೈತನ್ಯವೂ ಅಡಗಿರುತ್ತದೆ. ಹಾಗಾಗಿ ಮಾತು ಬೆಲೆ ಬಾಳುವ ಮುತ್ತಾಗಬಲ್ಲದು , ಎಚ್ಚರ ತಪ್ಪಿದರೆ ಮೃತ್ಯುವೂ ಆಗಬಲ್ಲದು. ಮನುಷ್ಯನ ಬಾಯಿಯಲ್ಲಿ ಇಬ್ಬಾಯಿ ಕತ್ತಿಯಂತಿರುವ, "ನನ್ನ ಮಾತುಗಳನ್ನು ಇಟ್ಟಿದ್ದೇನೆ"ಎಂದು ದೇವರು ತನ್ನ ಸೇವಕ, ಪ್ರವಾದಿ ಯೆರೇಮೀಯನಿಗೆ ಹೇಳಿದ್ದಾನೆ. (ಯೆರೇಮಿಯ.1:9).
ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸುವ ಸಂದರ್ಭದಲ್ಲಿ ನಾಯಕನಾದ ಮೋಶೆಗೂ ಆತನ ಅಣ್ಣ ಆರೋನನಿಗೂ ದೇವರು ಕೊಟ್ಟ ವಾಗ್ದಾನ "ಆರೋನನು ಮೋಶೆಗೆ ಬಾಯಿಯಂತೆ ಇರುವನು. ಮಾತು ದೇವರ ವರ ಪ್ರಸಾದ".(ವಿಮೋ .4:16).
ದೇವರ ಮಕ್ಕಳಿಗೆ ಬಾಯಿ ಕೊಡಲ್ಪಟ್ಟಿರುವುದು ಕೇವಲ ಆಹಾರ ಸೇವನೆ, ಮಾತುಗಾರಿಕೆಗೆ ಮಾತ್ರ ಸೀಮಿತವಲ್ಲ. ಅದರೊಂದಿಗೆ ದೇವರ ಮಾತುಗಳನ್ನು ಆಡುವ, ಸಾರುವ ದೇವರ ಪ್ರತಿನಿಧಿಗಳಾಗಿ ಜೀವಿಸಿ ಕರ್ತನಿಗೆ ಮಹಿಮೆ ಸಲ್ಲಿಸುವ ಜೀವಂತ ಸಾಕ್ಷಿಗಳಾಗುವುದಕ್ಕಾಗಿ. ದೇವರ ನುಡಿಗಳು ಹರ್ಷವೂ ಹೃದಯಾನಂದವೂ , ಆಹಾರವೂ ಆಗಿವೆ. (ಯೆರೇ.15:16). ಸೃಷ್ಟಿ ಚರಿತ್ರೆಯಲ್ಲಿ ದೇವರ ಬಾಯಿಂದ ಹೊರಟ ಮಾತುಗಳೇ ಸಕಲ ವಿಧವಾದ ಸಮಸ್ತ ಪ್ರಕೃತಿಯ ನಿರ್ಮಾಣಕ್ಕೆ ಕಾರಣವಾಯಿತು.
(ಆದಿ.1:1-25).
"ಸೃಷ್ಟಿಯು ದೇವ ವಾಣಿ. ಹಾಗಾಗಿ ನಿರಂತರ ಆಲಿಕೆ , ಪಾಲನೆ ಅಗತ್ಯ".
ಕಠಿಣ ಹೃದಯಿ ಫರೋಹನ, ದರ್ಪದ ದೊರೆ ನಿಬೂಕದ್ನೆಚ್ಚರ , ಕ್ರೂರಿ ಕೊಲೆಗಾರ ಹೆರೋದ, ಕಪಟಿಗಳಾದ ಪರಿಸಾಯರು, ಶಾಸ್ತ್ರಿಗಳು, ನ್ಯಾಯಾಧಿಪತಿ ಫೀಲಿಕ್ಸ್ ಇವರೆಲ್ಲ ದೈವ ವಿರೋಧಿ ಬಾಯಿಗಳನ್ನು ಮುಚ್ಚಿಸಿದ್ದು ದೈವ ಪ್ರೇರಿತ ಮಾತುಗಳೇ. ಆದ್ದರಿಂದ "ವಿಶ್ವಾಸಿಗಳು ಇತರರೊಂದಿಗೆ ದೈವ ಪ್ರೇರಿತರಾಗಿ, ಶುಭ ಹಾರೈಕೆಯ ಮಾತುಗಳನ್ನೇ ಸದಾ ಕಾಲವೂ ಆಡುವುದು ಸೂಕ್ತವಾದದ್ದು".
ದೇವರ ಮಾತುಗಳು ಹೃದಯದಲ್ಲಿದ್ದರೆ ನೀತಿ, ಆದರ್ಶ, ಸಜ್ಜನಿಕೆ ಒಳ್ಳೆಯತನ, ಭಕ್ತಿ, ಪ್ರಾಮಾಣಿಕತೆ, ಸೇವೆ, ಸಾಕ್ಷಿ ಯಾವುದಕ್ಕೂ ಕೊರತೆಯಿರುವುದಿಲ್ಲ. ಕಾರಣ ದೇವರ ಆತ್ಮನು ತನ್ನ ವಾಕ್ಯಗಳ ಮೂಲಕ ಪದೇ ಪದೇ ಎಚ್ಚರಿಸುತ್ತಾನೆ. ದಾವೀದನ ಮರಣಶಯ್ಯೆಯ ಮಾತು, "ಆತನ ವಾಕ್ಯವು ನನ್ನ ಬಾಯಲ್ಲಿತ್ತು".
(2 ಸಮು.23:2).
ಒಳ್ಳೆಯ ಮಾತು ನಮ್ಮಿಂದ ಹೊರಡಲು ಹೃದಯದಲ್ಲಿ ಒಳ್ಳೆಯ ವಾಕ್ಯದ ಬೇರುಗಳು ನೆಲೆಸಿರಬೇಕು. ಮರ ಒಳ್ಳೆಯದಾದರೆ ಅದರ ಫಲವೂ ಒಳ್ಳೆಯದೇ. (ಮತ್ತಾಯ 12:34).
ಕೇವಲ ರಕ್ತ ಮಾಂಸಗಳಿಂದ ತುಂಬಿರುವ ನಾವು, "ದೇವರ ಕೃಪೆಯಿಂದ ಪವಿತ್ರ ದೇವರ ಶುದ್ಧವಾದ ಬಾಯಿಯೇ ಆಗಿದ್ದೇವೆ". ಹೇಗೆಂದರೆ ನಮ್ಮ ಬಾಯಿಯಲ್ಲಿ ದೇವರು ತನ್ನ ಮಾತುಗಳನ್ನೇ ಇಟ್ಟಿದ್ದಾನೆ. ಅವೇ ಹೊರಬರಲಿ."ಕರ್ತನ ಸ್ತೋತ್ರವು ಯಾವಾಗಲೂ ನನ್ನ ಬಾಯಿಯಲ್ಲಿ ಇರುವುದು".
(ಕೀರ್ತನೆ 34:1).
ಆದುದರಿಂದ ಇಂತಹ ಅದ್ಭುತವಾದ ಆಶೀರ್ವಾದ ನಮ್ಮ ಬಾಯಲ್ಲಿ ತನ್ನ ಮಾತುಗಳನ್ನು ಇಟ್ಟಿರುವ ಕರ್ತನಿಗೆ ನಿತ್ಯ ನಿರಂತರ ಸ್ತೋತ್ರ ಉಂಟಾಗಲಿ, ಈ ಸಂದೇಶಕ್ಕೆ ನಮ್ಮ ತೀರ್ಮಾನ: ಕರ್ತನೆ ನನ್ನ ಬಾಯಿ ನಿನ್ನದಾಗಿರಲಿ, ನಿನ್ನ ಚಿತ್ತದಂತೆ ನನ್ನನ್ನ ಉಪಯೋಗಿಸು. ಎಂದು ಅನುದಿನವೂ ಪ್ರಾರ್ಥಿಸುವವರು ಆಗಿರೋಣವೇ ,ಹೀಗಾಗುವಂತೆ ಕರ್ತನು ತಾನೆ ತಮ್ಮನ್ನು ಸುಧೀರ್ಘವಾಗಿ ನಡೆಸಿ ಕಾಯ್ದು ಕಾಪಾಡಲಿ ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು.
ರೆ,ಡಾ.ರಾಮು
ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು.
9448493381
ramusiddappa1964@gmail.com
❤❤
Praise the lord....Great song
Jesus sothra sothra sothra sothra sothra sothra sothra sothra sothra sothra Amen Amen Amen Amen Amen Amen Amen Amen Amen Amen
Great song ❤❤❤✝️
Praise the Lord🙌
Praise the lord amen god bless you ❤❤❤❤
Beautiful & meaningful song🙏🏻praise be to the my Lord🙏🏻🙏🏻🙏🏻Amen Amen Amen🙏🏻
Blessed song ... All Glory to God
Thuba chnnagidy brother song praise the lord 🙏🙏
Jesus sothra sothra sothra sothra sothra Amen Amen Amen Amen Amen Amen Amen Amen Amen shothra sothra sothra sothra sothra
Praise the Lord respected brother thank you so much for the inspirational song be blessed be safe psl 91 prayful wishes devaraj Lucy devaraj and children Bangalore
Amen Jesus 🙌
All the Glory to God..
❤ very nice song ❤
❤ Amen hallelujah ❤
🙏🏼😭🙏🏼😭🙏🏼😭🙏🏼😭🙏🏼
Super jesus songs ❤👌✝️
Praise The Lord 🙏🏻 super creativity...... Keep on ......
Amen.amen Amen.amen
Amen🎹🎤✝️✝️
❤❤❤❤❤❤❤❤❤❤❤......
Thank you Jesus ❤❤❤❤❤❤❤❤❤
Praise the lord
Amen
👌👌🙌🙌
Yes Amen
Super song ❤
Praise to Jesus
This is true god is alive
💐👍👌🎶🎶🎶🎤✝️
Amen🙏🙏
Super song
JESUS❤ ❤
Stotra
Praise the lord🙏🏻 brother.. Ebinejare Ebinejare anta Bible nalli yava adhyaya dalli ide anta helii..... Plzzz
ಅನಂತರ ಸಮುವೇಲನು ವಿುಚ್ಪೆಗೂ ಶೇನಿಗೂ ಮಧ್ಯದಲ್ಲಿ ಒಂದು ಕಲ್ಲನ್ನು ನಿಲ್ಲಿಸಿ - ಯೆಹೋವನು ಇಲ್ಲಿಯವರೆಗೆ ನಮಗೆ ಸಹಾಯಮಾಡಿದನೆಂದು ಹೇಳಿ ಅದಕ್ಕೆ ಎಬೆನೆಜೆರೆಂದು ಹೆಸರಿಟ್ಟನು.
1 ಸಮುವೇಲನು 7:12
Sorry ಬ್ರದರ್ ಏನಿದು ಮನೆಯು,ಮನೆಯವರು, ಸರಿಯಾದ ಅರ್ಥ ತಿಳಿಸಿ
Amen
Praise the Lord
❤❤❤❤