Nanage 2 varshadinda thumba health issues idhe kadimene aagta illa 😭 yeshtu devsthana pooja matthe yella hospital ge yella hogi torisi nu nange guna aagta illa hospital report lli nill antha barutthe nange sari hogtanr illa day by day health issues hecchagitthale idhe amma ivatthashte nimma e video nodide matthu shlokavannu baredu kondiddene ivatthininda helutthe e stothravanna nange guna agutthe anno nambike inda helutthene bless me amma 🙏
ಅಮ್ಮ ನನ್ನ ಮಗಳ ಭವಿಷ್ಯದ ಬಗ್ಗೆ ತಿಳಿಸಿಕೊಡಿ ಹೆಸರು ರೇಶ್ಮಿತಾ 1/09/2022 ಗುರುವಾರ ಬೆಳಿಗ್ಗೆ 7.39 ಪ್ಲೀಸ್ ಅಮ್ಮ ತಿಳಿಸಿಕೊಡಿ ಮೊದಲು ಹಾಕಿದ್ದೆ ಆದರೆ ನಿಮಗೆ ಹಬ್ಬಗಳು ಇರುವುದರಿಂದ ನಿಮಗೆ ಆಗಿರಲಿಲ್ಲ ಇವಾಗ ತಿಳಿಸಿಕೊಡಿ ಅಮ್ಮ 🙏
ಅಮ್ಮ ದಯವಿಟ್ಟು ತಿಳಿಸಿಕೊಡಿ ನನ್ನ ಮಗಳಿಗೆ ಭವಿಷ್ಯದ ಬಗ್ಗೆ ನೀವು ಹೇಳಿದರೆ ಅದು ನೂರಕ್ಕೆ ನೂರರಷ್ಟು ಸತ್ಯವಾಗಿರುತ್ತದೆ ಅಂತ ನಾನು ನಂಬಿದ್ದೇನೆ ಯಾಕಂದರೆ ನೀವು ತಿಳಿಸಿಕೊಟ್ಟ ಆರೋಗ್ಯ ಭಾಗ್ಯದ ರಂಗೋಲಿ ಹಾಕಿ ನಾನು ನಿತ್ಯ ಸೋತ್ರ ಪಾರಾಯಣ ಮಾಡುತ್ತಿದ್ದೆ ನನಗೆ ಅದರ ಪಲ್ಲ ಸಿಕ್ಕಿದೆ ಅಮ್ಮ
Amma dayavittu rashi bhavishya heli iam waiting pls amele bangara tegedu kolluva yoga baruva pooje heli kodi Amma heltini antidira heltane illa pls Amma pls🙏🙏🙏🙏🙏
ನಮಸ್ತೆ ಅಮ್ಮ ನಿಮ್ಮ ಎಷ್ಟೋ ಸ್ತೋತ್ರಗಳನ್ನು ನಾನು ಹೇಳ್ತಾ ಇದೀನಿ ನನಗೆ ತುಂಬಾ ಒಳ್ಳೆಯದಾಗುತ್ತದೆ ತುಂಬಾ ಧನ್ಯವಾದಗಳು ಅಮ್ಮ ಪದ್ಮಾವತಿ ಸ್ತೋತ್ರ ಪಾರಾಯಣ ಮಾಡಬೇಕು ಅನ್ಕೊಂಡಿದ್ದೀನಿ ದಯವಿಟ್ಟು ಈ ತಿಂಗಳಲ್ಲಿ ಯಾವ ದಿನ ಮಾಡಬಹುದು ಅನ್ನೋದನ್ನ ತಿಳಿಸಿ ಅಮ್ಮ
Amma garbhini striyarige delivery admele ede haalu baroke mattu ede haalu hechhalu yavudadaru mantra or pooje iddare tilisi amma.... Ede haaalu bartilla please tilisi kodi amma ...🙏🙏🙏🙏🙏🙏🙏🙏🙏🙏🙏🙏
ಅಮ್ಮ ನಮಸ್ಕಾರ.🙏 ನಮ್ಮ ತಂದೆಯವರಿಗೆ ಇದೇ ವರ್ಷ ಫೆಬ್ರವರಿಯಲ್ಲಿ paralice ಆಯಿತು. ತುಂಬಾ ಕಡೆ ತೋರಿಸಿದ್ದು ಸ್ವಲ್ಪ ಪರವಾಗಿಲ್ಲ. ನನ್ನ ಸಮಸ್ಯೆ ಅಂದ್ರೆ ನಾನು ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ಕೆಲಸ ಮಾಡುತ್ತ ಇದ್ದೀನಿ. ಅಪ್ಪ ಅಮ್ಮನಿಗೆ ನಾನೇ ಒಬ್ಬ ಮಗಳು ಹಾಗಾಗಿ ಅವರನ್ನು ಇಲ್ಲೇ ಇಟ್ಕೊಂಡು ನೊಡ್ಕೊಂಡಿದ್ದೆ ಆಗ ಚೆನ್ನಾಗೇ ಇದ್ರು ಈಗ December ಆಗಿರೋದ್ರಿಂದ ಇಲ್ಲಿ ತುಂಬಾ ಚಳಿ ಇರೋ ಕಾರಣ ಅವರನ್ನ ನಮ್ಮ ಊರಾದ ಕಂಪ್ಲಿಗೆ ಬಿಟ್ಟು ಬಂದೆ. ಅಮ್ಮ ಒಬ್ಬರೇ ನೊಡ್ಕೊಳ್ಳುತ್ತಿದ್ದಾರೆ. ಆದ್ರೆ ಅವರು ಅಲ್ಲಿಗೆ ಹೋದರೆ ಸ್ವಲ್ಪ ದಿನಕ್ಕೆ ಹುಷಾರು ತಪ್ಪುತ್ತಾರೆ. ಹೀಗೆ ಎರೆಡು ಮೂರು ಬಾರಿ ಆರೋಗ್ಯದಲ್ಲಿ ಸಮಸ್ಸೆ ಉಂಟಾಗಿ ಸುಧಾರಿಸಿ ಕೊಳ್ಳೋ ಹೊತ್ತಿಗೆ ಮತ್ತೆ ಅವರಿಗೆ ಸರ್ಪದ ಹುಣ್ಣು ಆಗಿದೆ.. ಹೀಗೆ ಅಮ್ಮ ಏನೇನೋ ಆಗುತ್ತಿದೆ. ನನ್ನ ಆತಂಕ ಈ ಕಡೆ ಅವರನ್ನು ಬಿಟ್ಟು ಇರೋಕೆ ಆಗ್ದೆ ನನ್ನ ಸಂಸಾರದ ಕಡೆ ಗಮನ ಕೊಡೋಕೆ ಆಗ್ದೆ ಒದ್ದಾಡ್ತಾ ಇದೀನಿ. ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಈಗಾಗಲೇ ಸುಮಾರು ಹಣ ಖರ್ಚು ಮಾಡಿದ್ದೀವಿ. ಅವರು ನಿಧಾನಕ್ಕೆ ಓಡಾಡ್ತಾ ರೆ ಆದ್ರೆ ಮಾತು ಬರ್ತಿಲ್ಲ ಅಂತ ತುಂಬಾ ಬೇಜಾರು ಮಾಡಿಕೊಂಡು ಚಿಂತೆ ಮಾಡ್ತಾರೆ. ನನಗಂತೂ ತುಂಬಾ ಹಿಂಸೆ ಆಗುತ್ತೆ ನನ್ನ ತಂದೆನ ಆ ಸ್ಥಿತಿಯಲ್ಲಿ ನೋಡೋಕೆ. ಒಂದು ಹೆಣ್ಣು ಮಗಳು ತಂದೆ ತಾಯಿಯನ್ನ ನೋಡ್ಕೋಬೇಕು ಅವರನ್ನ ಸಂತೋಷವಾಗಿ ಇಟ್ಕೊಬೇಕು ಅಂದ್ರೆ ಏನೆಲ್ಲಾ ಮಾಡಬೇಕೋ ಅದನ್ನು ಆ ರಾಯರು ನನ್ನ ಕೈಯಿಂದ ಮಾಡಿಸ್ತ ಇದ್ದಾರೆ. ಆದರೆ ನನ್ಗೆ ಒಂದು ಕೊರತೆ ಅಂದ್ರೆ ಅವರನ್ನ ನಾನು ಇನ್ನೂ ಚೆನ್ನಾಗಿ ನೋಡಿ ಕೊಳ್ಳೋಕೆ ಆಗ್ತಿಲ್ಲ ಅಲ್ವಾ ಅಂತ. ಅಮ್ಮ ಅವರನ್ನ ಖುಷಿಯಾಗಿ ಆರೋಗ್ಯವಾಗಿ ನೊಡ್ಕೊಳ್ಳೋಕೆ ಅನುಕೂಲ ಆಗುವಂತೆ ಏನಾದ್ರೂ ಇದ್ರೆ ತಿಳಿಸಿ. ಅವರು ಆರೋಗ್ಯದಿಂದ ನಿಧಾನಕ್ಕೆ ಮಾತಾಡ್ಕೊಂಡು ಇದ್ರೆ ಸಾಕು ನನ್ಗೆ. 🙏🙏🙏😥😢😥
ಅಮ್ಮ ನಾವು ತಿಲ್ಸೋಕೆ ಆಗಿಲ್ಲ u tube alli ಜೈ ಶ್ರೀ ಮಾತ ಚಾನಲ್ ನೋಡಿ ವಾಟ್ಸ್ ಅಪ್ ಗ್ರೂಪ್ ಸೇರಿ ತುಂಬಾ ಒಳ್ಳೆದು ಆಗುತ್ತೆ ಅಪ್ಪಾಜಿಯಿಂದ ಇಲ್ಲ ನಿಮ್ಮ mbl number ಕೊಡಿ ನಾನೇ ವಾಟ್ಸ್ ಅಪ್ ಮಾಡ್ತೀನಿ
Neevu helli kotta anjaneya Swami mantra naanu 7 dina continuous aagi nam ammagoskara hellide.. thumbaane olledaaith7 Veena Amma 🙏
🙏🙏🙏
Yav mantra adu
@@AnusriMeenakshi ruclips.net/video/7oxha8SJ0uE/видео.html
@@pranditcc7798 Ty💝
Pls sankalpa mantra heli ,videodalli ella
ಈ ಸ್ತೋತ್ರದ ಅವಶ್ಯಕತೆ ನನಗೆ ತುಂಬಾ ಇತ್ತು ಅಮ್ಮ.. ನಿಮಗೆ ತುಂಬು ಹೃದಯದ ಧನ್ಯವಾದಗಳು...
Nanagu kooda
Thank u amma🙏ಈ ಶ್ಲೋಕ ಪಾರಾಯಣ ಮಾಡಿದ ಮೇಲೆ ನಮ್ಮ ತಂದೆ ಆರೋಗ್ಯ ತುಂಬಾ ಚೆನಾಗಿದೆ ಅಮ್ಮ thank u ಅಮ್ಮ 🙏🙏🙏ದೇವರು ನಿಮಗೆ ನಿಮ್ಮ ಕುಟುಂಬದವರಿಗೆ ಒಳ್ಳೇದು ಮಾಡಲ್ಲಿ ಅಮ್ಮ 🙏🙏🙏
Nija Amma 🙏nanu e stotra heldmele nanna arogya tumba Guna agide....hage tayi tande arogya dalli tondare adaga nane sankalpa madi stotra parayana madthene Amma avara arogya vu tumba sudharane agide...nimage tumba tumba danyavadagalu Amma....🙏🙏🙏
ಶ್ಲೋಕ ಮಂತ್ರ screen ಮೇಲೆ ಹಾಕಿ mam ಬರೆದು ಕೊಳ್ಳಬಹುದು
5 ನಿಮಿಷ 16 ಸೆಕೆಂಡ್ ನಿಂದ ಈ ಶ್ಲೋಕ ಸ್ಕ್ರೀನ್ ಮೇಲೆ ಬರುತ್ತದೆ. ನೋಡಿ.
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು ಅಮ್ಮಾ.
ನಿಮ್ಮ ವಿವರಣೆ ತುಂಬಾ ಜಾಸ್ತಿಯಾಯಿತು ಶ್ಲೋಕವನ್ನು ಮಾತ್ರ ಚೆನ್ನಾಗಿ ಹೇಳಿ ಕೊಡಿರಿ
❤ಹರೇ ಕೃಷ್ಣ❤ನಮಸ್ಕಾರ maa🙏 ಒಳ್ಳೆ ಮಾಹಿತಿ ಕೊಟ್ಟಿದೀರಿ ಧನ್ಯವಾದಗಳು maa❤❤❤
Nanage 2 varshadinda thumba health issues idhe kadimene aagta illa 😭 yeshtu devsthana pooja matthe yella hospital ge yella hogi torisi nu nange guna aagta illa hospital report lli nill antha barutthe nange sari hogtanr illa day by day health issues hecchagitthale idhe amma ivatthashte nimma e video nodide matthu shlokavannu baredu kondiddene ivatthininda helutthe e stothravanna nange guna agutthe anno nambike inda helutthene bless me amma 🙏
Nanna magalugu ide thondare Ella medical tests agide elkadarallu nil enu Ilka sntgane baruthe but dinaku 365 dinagalu anubhaviduthiddale
ಹರೇ ಶ್ರೀನಿವಾಸ ವೀಣಾ ಅವ್ರೆ 🙏🌹ಧನ್ಯವಾದಗಳು 🙏
Nija Amma, Parashakti stotra heltidde, nange thumba sahaya agide, tingalige 2 saari muttagi thumba kashta agithu, ivaga athara tondare illa. Thumba dhanyavadagalu nimage 🙏🙏🙏🙏
ನೀಮ್ಮ ಪ್ರತಿ ಮಾಹಿತಿ ಬಹಳ ಮಹತ್ವವಾಗಿವೆ.🙏🙏💐💐
Veena amma neevu helikotta roganivaraka stotra ,nanna knee pain tumba ittu ee mantra 7 times helikolluttiddene pain tumba kadime agide,Mattu Namma atte yavarige tumba sonta novu bandu suffer agta idru avara paravagiyu 11 days 7 times helikolluttiddene eega 6th day novu tumbane kadime agide tumba thanks amma,nimminda tumba olleyadaguttide neevu sikkirodu yava janmada punyavo tq Veena amma
Ide stotrana madam?
Adhu yava sthothra antha thilisi pls back pain endha thumbha suffer padthidhini doctor hathra treatment thagothidru yavudhe use ella pls heli amma 🙏
ಅಮ್ಮ ನಮಸ್ಕಾರ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೆ ಕೋಟಿ ಕೋಟಿ ನಮ್ದೇ ದೀಪಾವಳಿಗೆ ಹಾಗೂ ತುಳಸಿ ಹಬ್ಬಗಳಿಗೆ ಪೂಜೆಗಳನ್ನು ಹೇಳಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು
ಅಮ್ಮ ನನ್ನ ಮಗಳ ಭವಿಷ್ಯದ ಬಗ್ಗೆ ತಿಳಿಸಿಕೊಡಿ ಹೆಸರು ರೇಶ್ಮಿತಾ 1/09/2022 ಗುರುವಾರ ಬೆಳಿಗ್ಗೆ 7.39 ಪ್ಲೀಸ್ ಅಮ್ಮ ತಿಳಿಸಿಕೊಡಿ ಮೊದಲು ಹಾಕಿದ್ದೆ ಆದರೆ ನಿಮಗೆ ಹಬ್ಬಗಳು ಇರುವುದರಿಂದ ನಿಮಗೆ ಆಗಿರಲಿಲ್ಲ ಇವಾಗ ತಿಳಿಸಿಕೊಡಿ ಅಮ್ಮ 🙏
ಪ್ಲೀಸ್ ತಿಳಿಸಿಕೊಡಿ
ಅಮ್ಮ ದಯವಿಟ್ಟು ತಿಳಿಸಿಕೊಡಿ ನನ್ನ ಮಗಳಿಗೆ ಭವಿಷ್ಯದ ಬಗ್ಗೆ ನೀವು ಹೇಳಿದರೆ ಅದು ನೂರಕ್ಕೆ ನೂರರಷ್ಟು ಸತ್ಯವಾಗಿರುತ್ತದೆ ಅಂತ ನಾನು ನಂಬಿದ್ದೇನೆ ಯಾಕಂದರೆ ನೀವು ತಿಳಿಸಿಕೊಟ್ಟ ಆರೋಗ್ಯ ಭಾಗ್ಯದ ರಂಗೋಲಿ ಹಾಕಿ ನಾನು ನಿತ್ಯ ಸೋತ್ರ ಪಾರಾಯಣ ಮಾಡುತ್ತಿದ್ದೆ ನನಗೆ ಅದರ ಪಲ್ಲ ಸಿಕ್ಕಿದೆ ಅಮ್ಮ
ದಯವಿಟ್ಟು ನನ್ನ ಮಗಳ ಬಗ್ಗೆ ತಿಳಿಸಿಕೊಡಿ ಅಮ್ಮ
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏🙏🙏🙏🙏
Tumba tumba Dhanyavaadagalu Madam.
ಅಮ್ಮ ನಮ್ ರಿಲೇಶನ್ನೊಳಗೊಬ್ಬರು ಡೆಲಿವರಿ ಆಗೇರಮ್ಮ ಹತ್ತು ದಿನ ಆದ್ಮೇಲೆ ಪದ್ಮಾವತಿ ಸ್ತೋತ್ರ ಮುಂದುವರಿಸಬಹುದು ಅಮ್ಮ ಪ್ಲೀಸ್ ತಿಳಿಸ್ರಿ🙏🙏
ಅಮ್ಮ ನಮಸ್ಕಾರ ❤❤❤❤ ನಿಮಗೂ ನರಸಿಂಹ ಸ್ವಾಮಿ ಜಯಂತಿಯ ಶುಭಾಶಯಗಳು ಅಮ್ಮ ಕಥೆ ಕೇಳಿ ಆನಂದಬಾಷ್ಪ ಆಯಿತು ಅಮ್ಮ ಧನ್ಯವಾದಗಳು ಅಮ್ಮ 🙏🙏🙏🙏
Nimma shloka series thumba channagi bartha Ede,, danyavaadagalu,,, Madam.....
ಧನ್ಯವಾದಗಳು ಅಮ್ಮದಯಮಾಡಿ ದಿಶೇಕ್ಷನ್ ಬಾಕ್ಸದಲ್ಲಿಬರೆಯಿರಿ.
ಅಮ್ಮ ನನ್ನ ಗೆಳತಿ ಗೆ ಮತ್ತು ನನಗೆ ಹೇಳಿ ಪೂಜೆ ಮಾಡಬಹುದು ಅಮ್ಮ ಜಿ ಇದಕ್ಕೆ ಉತ್ತರ ಕೊಡಿ ಅಮ್ಮ ಜಿ 🙏
Amma thanks nanage bekgitu monday start madtini amma 🙏🙏🙏🙏🙏
Tumba kushi agute nim video nuduke akka🙏
ಸಂಕಷ್ಟ ಚತುರ್ಥಿ video ಮಾಡಿಲ್ವಲ್ಲ ಮೇಡಮ್ 🙏
Wait madta ಇದೀವಿ ನಿಮ್ಮ video ಗಾಗಿ
Akka Kuber rangoli mattu mantra tumba powerful ide. Shuru maadida dinadindale olleya vyapaara dhavruddhiyannu koduttide . Namma maneyavarige tumba santosha samaadhaan doretide. Nivu namage sikkiruvudu namma bhaagya. Aa devaru nimma parivaarvannu noorukaala sukhvaagidali . Tumbu hrudayada dhanyavaadagalu Akka.🙏🏻🙏🏻😘😘love u and miss u 😘
Like send madi
Adar link share madi
Link share Madi amma
Link share mafi
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು
ತುಂಬಾ ಧನ್ಯವಾದಗಳು 🙏🙏
Dhanyavadagalu amma
ನಮೋ ನರಸಿಂಹಸ್ವಾಮಿಯೇ ನಮ್ಹ 🙏🙏
ಅಮ್ಮ ನಮಸ್ಕಾರ ನನ್ನ ಹೃದಯ ಪೂರಕ ನಮಸ್ಕಾರ ಗಳು 🙏
Pls ಅಮ್ಮ ರಾಮನ ಹಾಡು, ಶನಿದೇವರ ಕಥೆ ಮತ್ತೊಮ್ಮೆ ಹಾಕಿ pls🙏🏻
Amma namaste nivu heluva Pooja vidhana thumba channagiruthe daily video nodthirthini Amma ratha sapthami hege madodu thilisi
Amma thumbha santhosha aythu Amma❤️❤️❤️❤️❤️❤️❤️❤️❤️❤️❤️❤️
🙏🏻Thank you so much ma'am for sharing wonderful shlokas.❤️
Yes you have given this in writing thank you very much mam
Deepa thumba channagide amma
Thanku amma 🙏🏼🥰🙏🏼..........🥰🥰🥰
Anjaneya sthostra mattu rangoli haki nanna kalu bendagithu ega sariyagide. Thank you veenaavare
ನಮಸ್ಕಾರ ಅಮ್ಮ.,,
ಜೈ ಶ್ರೀ ರಾಮ್ 🙏🙏🙏
ವಂದನೆಗಳು ವೀಣಾ ರವರೆ
Amma dayavittu rashi bhavishya heli iam waiting pls amele bangara tegedu kolluva yoga baruva pooje heli kodi Amma heltini antidira heltane illa pls Amma pls🙏🙏🙏🙏🙏
ಅಕ್ಕ 🙏🙏🙏ಧನ್ಯವಾದಗಳು 🙏🥰🙏🙏
🙏🙏ಅಮ್ಮ. ಧನ್ಯವಾದಗಳು 🙏🙏
Happy wedding anniversary to
Veena joshi Madam
Thanku akka 🌷🌷🌷🌷❤🙏🙏🙏🙏🙏
Veena madam. Kottiro duddu vapas barodakke yavadadru pooje vidhana idre tilisi please 🙏🏻
Dhanyvadagalu Shree gurubhyo namha gurugal padakke namanagalu aum Sri Sai Ram ♈.
Dhanyavadagalu akka,🙏🙏🙏
ನಮಸ್ತೆ ಅಮ್ಮ ನಿಮ್ಮ ಎಷ್ಟೋ ಸ್ತೋತ್ರಗಳನ್ನು ನಾನು ಹೇಳ್ತಾ ಇದೀನಿ ನನಗೆ ತುಂಬಾ ಒಳ್ಳೆಯದಾಗುತ್ತದೆ ತುಂಬಾ ಧನ್ಯವಾದಗಳು ಅಮ್ಮ ಪದ್ಮಾವತಿ ಸ್ತೋತ್ರ ಪಾರಾಯಣ ಮಾಡಬೇಕು ಅನ್ಕೊಂಡಿದ್ದೀನಿ ದಯವಿಟ್ಟು ಈ ತಿಂಗಳಲ್ಲಿ ಯಾವ ದಿನ ಮಾಡಬಹುದು ಅನ್ನೋದನ್ನ ತಿಳಿಸಿ ಅಮ್ಮ
Amma tumba olle guruvaagi nammage sikiddira namma punya 🙏🏻🙏🏻 olle nemmadi sigutte nimma maatinda.....nannge ondu samasye amma nanu yarane nambidaru avarinda nannge novu mosa nambidavare shatrugalu agthare dina kaledanthe yake antha gothilla idarinda tumba novu thinthiddini 15 vashhadinda edakke enadru parihaara thilisi Nanna hesaru Girija adare nanage hesaru nodi itilla jathaka nodisidaga nakshatra prakara hesaru bere idi andru adikke iga Janani Ram antha itkondiddini enadru parihaara thilisi amma nimmane nambiddini 🙏🏻🙏🏻😭😭
Thank you so much Amma 💕❤️🙏
Amma 🙏🙏🙏. Tumba danyavadagalu
ಅಮ್ಮ ಧನ್ಯವಾದಗಳು 🙏🙏🙏
Hare srinivasa. Madam wn u gv some informations plz put in description box so Dat everytime we need not go thru d whole video
ಜೈ ಶ್ರೀ ರಾಮ್...
🙏🏻ಮೇಡಂ ಸಂಕಲ್ಪ ಬರೆದು ಹಾಕಿ 🙏🏻
Thank you so much 🙏🙏🌸🌸
Amma thumba anarogya kadtiede
ಅಮ್ಮ
ಧನ್ಯವಾದಗಳು
ಧನ್ಯವಾದಗಳು ಅಮ್ಮ
ನಂಬಿದರೆ ಭಯವಿಲ್ಲ
ನಂಬದಿರೆ ಬಾಳಿಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೇ
Namaskar amma 🌹🌹🙏🙏 TQ soo much amma
ಧನ್ಯವಾದಗಳು ಅಮ್ಮ ♥️
Akka..... Henmakkalu gold madkollalike pooje heltini andidri helale ella
Thank you amma waiting for your vedio amma
ಅಮ್ಮ ಮುಂದಿನ ಶುಕ್ರವಾರ ವೈಭವ ಲಕ್ಷ್ಮಿ ಪೂಜೆ ಮಾಡ್ಬಹುದಾ ಅಮ್ಮ ಹೇಳಿರೀ ಅಮ್ಮ 🙏🙏
ಮಾಡಿ
@@VeenaJoshi Thanku amma.. 🙏
Amma garbhini striyarige delivery admele ede haalu baroke mattu ede haalu hechhalu yavudadaru mantra or pooje iddare tilisi amma.... Ede haaalu bartilla please tilisi kodi amma ...🙏🙏🙏🙏🙏🙏🙏🙏🙏🙏🙏🙏
For good sleep teach 🙏
ಥ್ಯಾಂಕ್ಸ ಅಕ್ಕ
Thank you so much
True
This is Sanathana Dharma
People unable to understand the truth and learn and hate sanathana Dharma
Ennastu athatvana vedio kodi amma
Thank you maa
ಧನ್ಯವಾದಗಳು ಅಮ್ಮ 🙏🙏🙏🙏
Thank you so much mam,🙏🙏
Tq amma good information
Amma margashira Laxmi Pooja tilisikodi amma please 🙏🙏🙏
Super Amma 🙏🙏🙏
Aharvangina Rushi-hi, Chandrama Devata-ha, what is next I hear Ushnip then, Anushtup Chandaha... Confirm this sankalpa mantra.
Akka kuditad chat bidal mantra vannu heli please,🙏
Howdu tumba family ge olleyadu agutte thilisi kodi
Thanks madam
Bahala Sundar mahiti
Namaste Amma 🙏 tuba tuba Danyvadagalu Amma 🙏🙏🙏🙏
ಅಮ್ಮ ನಮಸ್ಕಾರ.🙏 ನಮ್ಮ ತಂದೆಯವರಿಗೆ ಇದೇ ವರ್ಷ ಫೆಬ್ರವರಿಯಲ್ಲಿ paralice ಆಯಿತು. ತುಂಬಾ ಕಡೆ ತೋರಿಸಿದ್ದು ಸ್ವಲ್ಪ ಪರವಾಗಿಲ್ಲ. ನನ್ನ ಸಮಸ್ಯೆ ಅಂದ್ರೆ ನಾನು ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ಕೆಲಸ ಮಾಡುತ್ತ ಇದ್ದೀನಿ. ಅಪ್ಪ ಅಮ್ಮನಿಗೆ ನಾನೇ ಒಬ್ಬ ಮಗಳು ಹಾಗಾಗಿ ಅವರನ್ನು ಇಲ್ಲೇ ಇಟ್ಕೊಂಡು ನೊಡ್ಕೊಂಡಿದ್ದೆ ಆಗ ಚೆನ್ನಾಗೇ ಇದ್ರು ಈಗ December ಆಗಿರೋದ್ರಿಂದ ಇಲ್ಲಿ ತುಂಬಾ ಚಳಿ ಇರೋ ಕಾರಣ ಅವರನ್ನ ನಮ್ಮ ಊರಾದ ಕಂಪ್ಲಿಗೆ ಬಿಟ್ಟು ಬಂದೆ. ಅಮ್ಮ ಒಬ್ಬರೇ ನೊಡ್ಕೊಳ್ಳುತ್ತಿದ್ದಾರೆ. ಆದ್ರೆ ಅವರು ಅಲ್ಲಿಗೆ ಹೋದರೆ ಸ್ವಲ್ಪ ದಿನಕ್ಕೆ ಹುಷಾರು ತಪ್ಪುತ್ತಾರೆ. ಹೀಗೆ ಎರೆಡು ಮೂರು ಬಾರಿ ಆರೋಗ್ಯದಲ್ಲಿ ಸಮಸ್ಸೆ ಉಂಟಾಗಿ ಸುಧಾರಿಸಿ ಕೊಳ್ಳೋ ಹೊತ್ತಿಗೆ ಮತ್ತೆ ಅವರಿಗೆ ಸರ್ಪದ ಹುಣ್ಣು ಆಗಿದೆ.. ಹೀಗೆ ಅಮ್ಮ ಏನೇನೋ ಆಗುತ್ತಿದೆ. ನನ್ನ ಆತಂಕ ಈ ಕಡೆ ಅವರನ್ನು ಬಿಟ್ಟು ಇರೋಕೆ ಆಗ್ದೆ ನನ್ನ ಸಂಸಾರದ ಕಡೆ ಗಮನ ಕೊಡೋಕೆ ಆಗ್ದೆ ಒದ್ದಾಡ್ತಾ ಇದೀನಿ. ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಈಗಾಗಲೇ ಸುಮಾರು ಹಣ ಖರ್ಚು ಮಾಡಿದ್ದೀವಿ. ಅವರು ನಿಧಾನಕ್ಕೆ ಓಡಾಡ್ತಾ ರೆ ಆದ್ರೆ ಮಾತು ಬರ್ತಿಲ್ಲ ಅಂತ ತುಂಬಾ ಬೇಜಾರು ಮಾಡಿಕೊಂಡು ಚಿಂತೆ ಮಾಡ್ತಾರೆ. ನನಗಂತೂ ತುಂಬಾ ಹಿಂಸೆ ಆಗುತ್ತೆ ನನ್ನ ತಂದೆನ ಆ ಸ್ಥಿತಿಯಲ್ಲಿ ನೋಡೋಕೆ. ಒಂದು ಹೆಣ್ಣು ಮಗಳು ತಂದೆ ತಾಯಿಯನ್ನ ನೋಡ್ಕೋಬೇಕು ಅವರನ್ನ ಸಂತೋಷವಾಗಿ ಇಟ್ಕೊಬೇಕು ಅಂದ್ರೆ ಏನೆಲ್ಲಾ ಮಾಡಬೇಕೋ ಅದನ್ನು ಆ ರಾಯರು ನನ್ನ ಕೈಯಿಂದ ಮಾಡಿಸ್ತ ಇದ್ದಾರೆ. ಆದರೆ ನನ್ಗೆ ಒಂದು ಕೊರತೆ ಅಂದ್ರೆ ಅವರನ್ನ ನಾನು ಇನ್ನೂ ಚೆನ್ನಾಗಿ ನೋಡಿ ಕೊಳ್ಳೋಕೆ ಆಗ್ತಿಲ್ಲ ಅಲ್ವಾ ಅಂತ. ಅಮ್ಮ ಅವರನ್ನ ಖುಷಿಯಾಗಿ ಆರೋಗ್ಯವಾಗಿ ನೊಡ್ಕೊಳ್ಳೋಕೆ ಅನುಕೂಲ ಆಗುವಂತೆ ಏನಾದ್ರೂ ಇದ್ರೆ ತಿಳಿಸಿ. ಅವರು ಆರೋಗ್ಯದಿಂದ ನಿಧಾನಕ್ಕೆ ಮಾತಾಡ್ಕೊಂಡು ಇದ್ರೆ ಸಾಕು ನನ್ಗೆ. 🙏🙏🙏😥😢😥
ಸರ್ಪ ಹುಣ್ಣಿಗೆ contact📞 mi
Neevu daily om namo narayanaya emba mantravannu yavagaloo manassinallu japisutthiri
ದೇವರು ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಕೊಡಲಿ ಅಂತ ನಾನು ಪ್ರಾರ್ಥಿಸುತ್ತೇನೆ ನಿಮಗೆ ಒಳ್ಳೆಯದಾಗಲಿ
ಹರೇ ಕೃಷ್ಣ 🙏🙏🙏🙏🙏🙏🙏
ಲಕ್ಷ್ಮೀ ಸ್ಥೀರಯವಾಗಿ ನೀಲ್ಲುಲೂ ಯಾವುದಾದರೂ ಪೂಜೆ ಮಂತ್ರ ಹೇಳಿ ಅಮ್ಮ
Lakshimi ನಾರಯಣ ಹೃದಯದಲ್ಲಿ ಬರೋ pratane ಮಾಡಿ ನಂಗೆ ಅಪ್ಪಾಜಿ ಕಲ್ಸಿದ್ದರೆ
Yavudu antha thilisi please
ಅಮ್ಮ ನಾವು ತಿಲ್ಸೋಕೆ ಆಗಿಲ್ಲ u tube alli ಜೈ ಶ್ರೀ ಮಾತ ಚಾನಲ್ ನೋಡಿ ವಾಟ್ಸ್ ಅಪ್ ಗ್ರೂಪ್ ಸೇರಿ ತುಂಬಾ ಒಳ್ಳೆದು ಆಗುತ್ತೆ ಅಪ್ಪಾಜಿಯಿಂದ ಇಲ್ಲ ನಿಮ್ಮ mbl number ಕೊಡಿ ನಾನೇ ವಾಟ್ಸ್ ಅಪ್ ಮಾಡ್ತೀನಿ
🙏🙏🙏🌼♥
Please heli amm
Thanks akka 🙏
Namasthe amma 🙏🙏🙏🙏🙏🙏
ಅಮ್ಮ ನಂಗೆ ಒಂದು ಮನೆ ಕಟ್ಟಲು ಯೇನಾದ್ರು ಪರಿಹಾರ thilisi ಕೊಡಿ ಅಮ್ಮ 🙏🙏🙏🙏🙏
Amma Namaste 🙏🙏
ಧನ್ಯವಾದಗಳು ಮಾ
Thank u mam aakalu aakalakaru vigraha yava devsatankke tagondi hogi pooje maadsbeku mam thilisi mam🙏❤️🌹🌹
Amma Narayan hruday rangoli n Adar bagge heli Kodi amma
Mam kalashadha tengina kaayi molake bandhidhe , yavthara pooje madbeku , yavaga boomi ge nedbeku thiluskodi
Amma government job sigalu yavudadaru sloka eddari thilisi
👌🙏
Thanks ಅಮ್ಮ ,,ಅಮ್ಮ ಸರಸ್ವತಿ ಪೂಜೆ ನ ಸ್ಟಾರ್ಟ್ ಮಾಡಬೇಕು ಅಂಕೊಂಡಿದಿನಿ ಯಾವ ದೀನ ಚೆನ್ನಾಗಿದೆ ಹೇಳಿ ಅಮ್ಮ ಪ್ಲೀಸ್🙏🏿🙏🏿🙏🏿
Yes mam pls
Namaskara amma 🙏 nonveg tindkondu e mantra helbahuda amma?? Pleez heli amma 🙏🙏
ಸಂಕಲ್ಪ ಬರೆದು ತೋರಿಸಿ ಏಕೆ ತೋರಿಸಲಿಲ್ಲ?
shanka chakra Deepa photos share madri mami community tab dalli.. tumba chennagi eve ... 🙏