ನಗುಮುಖದ ಸದಾ 13:17 ಹಸನ್ಮುಖಿ ಅರ್ಥಶಾಸ್ತ್ರ ಪ್ರವೀಣ ನಿಸ್ವಾರ್ಥ ಸೇವೆ ಸಕಲ ವಿದ್ಯಾ ಪಾರಂಗತ ಅಪಾರ ದೇಶಪ್ರೇಮಿ ದೀನ ದಲಿತ ದುರ್ಬಲರ ಬಡ ವರ್ಗದವರ ಆರ್ಥಿಕ ಹರಿಕಾರ ಕಡಿಮೆ ಬಡ್ಡಿಯಲ್ಲಿ ಸಾಮಾನ್ಯ ಜನರು ಬ್ಯಾಂಕಿನಲ್ಲಿ ಸಾಲ ಪಡೆಯುವ ಸೌಲಭ್ಯ ಮಾಡಿದ ಧೀರ ಕೃಷಿ ಕೈಗಾರಿಕೆ ಮನೆ ಕಟ್ಟುವ ವ್ಯವಹಾರ ನಡೆಸುವ ಸಣ್ಣ ಪುಟ್ಟ ಉದ್ಯೋಗಿಗಳಿಗೆ ಸಾಲ ಸೌಲಭ್ಯದ ದಾರಿ ತೋರಿಸಿದ ಮಾರ್ಗದರ್ಶಕ ಅಜಾತಶತ್ರು ಡಾ. ಮನಮೋಹನ್ ಸಿಂಗ್ ಮಾಜಿ ಪ್ರಧಾನಿ ಭಾರತ ದೇಶ ಇವರಿಗೆ ಅಂತಿಮ ನಮನಗಳು. ನಾರಾಯಣ ನಾರಾಯಣ ನಾರಾಯಣ. ಓಂ ಶ್ರೀ ಸದ್ಗುರು ಶ್ರೀ ಶಂಕರಾಚಾರ್ಯ ಪೀಠದ ಆಶೀರ್ವಾದ ದೊಂದಿಗೆ ಇವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಬೇಡುವ. ಅನಂತಕೃಷ್ಣ.

😊😊🎉🎉
🙏
Grate Primeministire manmohnan sing avarige atamake shantisigli