😭 ನಿಜವಾದ ಮುಸ್ಲಿಂ 🌎 ಇದ್ದು ನಮ್ಮ ದೇಶ 🙏🏻 ದಯಮಾಡಿ ಎಲ್ಲರು ಜಾತಿ ಜಾತಿ ಅನೋದ ಬಿಟ್ಟು ಎಲ್ಲರು ಒಂದೆ ಮಾರ್ಗದಲ್ಲಿ ನಡಿರಿ ಸತ್ತ ಮೇಲೆ ಎಲ್ಲರು ಮಣ್ಣಗ ಹೋಗೋದ ಇದ್ದೆ 😭 ಒಳ್ಳೆ ಗುಣಕೆ ಯಾವತು ಸಾವು ಇಲ್ಲ 🌎 ಇರೋಸ್ಟ ದಿನ ತೀಲದ ನಡಿ 🙏🏻 ಇದ್ದಾಗ ಬರಿ ಜಗಳ ಕೋಪ ಬೇಜಾರ್ ಆದರ ಏನ್ ಆಯತ್ ಹುಟ್ಟಿದು ಉಪಯೋಗ ಇಲ್ಲದಂಗ 😭 4 ದಿನ ಆದರೂ 4 ಜನರನ್ ಪ್ರೀತಿ ಇಂದ ಕಾನರಿ 😭
Greatest saint of vijaayapur all religious no differences no dispute no contravercy Swamiji had won integrity and fraternity of all religious people for common people very difficult he had written so many articles in Vijay Karnataka news paper i bow my head on lotus feet of siddheshwar Swamiji his heart and soul most valuable obituary tribute memory remembered peaceful kindness heart'so many people are gathered for Swamiji because the Swamiji had won people heart'of vijaayapur
ಒಡದು ಅಳುವ ನೀತಿಯನ್ನು ದಯವಿಟ್ಟು ನಿಲ್ಲಿಸಿ........ 🙏..... ನಾವೇಲರು ಒಂದೇ..... ಅಭಿವೃದಿ ನಮ್ಮ ಮಂತ್ರವಾಗಲಿ.... ಬಡತನ, ಅನಕ್ಷರತೇ ತೊಲಗಲಿ...... ಜನ ಮತ ನೋಡಿ ಹಾಕಿ..... Emotinal ಫುಲ್ಸ್ ಆಗಬೇಡಿ.
ಅಜ್ಜ ನಿನಗೆ ನನ್ನ ವಂದನೆಗಳು ನಿಜವಾದ ಮನದಾಳದ ಮಾತಾಡಿದ್ದೀರಿ. ಈ ಭೂಮಿ ಮೇಲೆ ನಾವೆಲ್ಲರೂ ಹೀಗೆ ಸಹಬಾಳ್ವೆಯಿಂದ ಬಾಳೋಣ. ಕೊನೆಯದಾಗಿ ಒಂದೇ ಮಾತಲ್ಲಿ ಹೇಳಬೇಕೆಂದರೆ ಮಾನವ ಧರ್ಮ ಒಂದೆ.🙏🙏🙏🙏🙏
manushya andre marana yelarigu untu 🙏🏼🙏🏼 yaru sashwata ala yavde jathi dhrama erli marana anodu yelarigu untu adake ole dagi bali dwesha jagala jathi jathi anta hodkondu sayodu bidi yelaru onde anta Bali 🙏🏼🙏🏼
ನೋಡಿ ನೀವು ಒಳ್ಳೆ ಅವರು ಮತ್ತೆ ಆ ತಾತ ಒಳ್ಳೆ ಅವರು ಇನ್ನೂ ಬೇಜಾನ್ ಜನ ಒಳ್ಳೆಯವರು ಇದ್ದಾರೆ ನಿಮ್ಮ ಮುಸ್ಲಿಂಗಳಲ್ಲಿ ಆದರೆ ಪ್ರಪಂಚದಲ್ಲಿ ಅನೇಕ ದೇಶಗಳಲ್ಲಿ ಟೆರರಿಸ್ಟ್ ಗಳು ಮತ್ತು ಲವ್ ಜಿಹಾದ್ ಈ ತರ ಹೆಚ್ಚಿನ ಮುಸ್ಲಿಂಮರು ಮಾಡ್ತಾ ಇದ್ದಾರೆ ಅದರಿಂದ ಮುಸ್ಲಿಂಮರು ಅಂದ್ರೆ ಹಿಂದೂಗಳಿಗೆ ಅಥವಾ ಬೇರೆ ಧರ್ಮವರಿಗೆ ಕೆಟ್ಟ ಅಭಿಪ್ರಾಯ ಇರೊದು
E tara question nam uttara Karnataka mandige kela byadri mediadavre illi ella hindu muslim ondhe nimma educated person e tara question madidre henge sir
I think some of our leaders will come know or else they remain same creating issues among religions and between caste living behind basic principles of humanity
ಇದು ನಿಜವಾದ ಭಾರತೀಯರ ಧರ್ಮ (ಐಕ್ಯತೆ ಧರ್ಮ)
ಸ್ವಾಮೀಜಿಗಳು ಬರೆದ ವೀಲ್ ಓದಿ ......ಎಲ್ಲವು ನಶ್ವರ .......ಇನ್ನಾದರೂ ಜಾತಿ ಧರ್ಮಗಳ ಭೇದ ಬಿಟ್ಟು ಒಂದಾಗಿ ಇರಿ....
Rajakiya ata sir ellanu .
Rajakiyadavru kandavra makla hudga hudgira tale tirgisi tirgisi tale nillada haage maadbittiddare koothallu jaathi matha beda, ninthalu ade enmaadodu
True sir
😮😮😮@@rajeshjosh5789😮
ದಯವಿಲ್ಲದ ಧರ್ಮವದೇವುದಯ್ಯ,
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ.
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ..ಎಂಬಂತೆ ಬದುಕಿ ತೋರಿದ ಮಹಾನ್ ಗುರು🙏⚘️⚘️⚘️
ನೀಜ ಗುರುಗಳೆ
😭 ನಿಜವಾದ ಮುಸ್ಲಿಂ 🌎 ಇದ್ದು ನಮ್ಮ ದೇಶ 🙏🏻 ದಯಮಾಡಿ ಎಲ್ಲರು ಜಾತಿ ಜಾತಿ ಅನೋದ ಬಿಟ್ಟು ಎಲ್ಲರು ಒಂದೆ ಮಾರ್ಗದಲ್ಲಿ ನಡಿರಿ ಸತ್ತ ಮೇಲೆ ಎಲ್ಲರು ಮಣ್ಣಗ ಹೋಗೋದ ಇದ್ದೆ 😭 ಒಳ್ಳೆ ಗುಣಕೆ ಯಾವತು ಸಾವು ಇಲ್ಲ 🌎 ಇರೋಸ್ಟ ದಿನ ತೀಲದ ನಡಿ 🙏🏻 ಇದ್ದಾಗ ಬರಿ ಜಗಳ ಕೋಪ ಬೇಜಾರ್ ಆದರ ಏನ್ ಆಯತ್ ಹುಟ್ಟಿದು ಉಪಯೋಗ ಇಲ್ಲದಂಗ 😭 4 ದಿನ ಆದರೂ 4 ಜನರನ್ ಪ್ರೀತಿ ಇಂದ ಕಾನರಿ 😭
I am muslim.... But Siddheshwar samiji was a very intelligent and kind hearted person..... We miss you sir ❤️🕯️🕯️🕯️🕯️
Till now I thought Muslims are attacking india but....today my opinion changed if we all are brothers and sisters no Dharma can make us far. Sorry
Say his holiness
@@artistkarthik6950 no bro.... We are brothers and sisters at present . And always......
@@tumbigerimathashashidhar yes
Right
Good human being nice talk 🙏🏻🙏🏻
This is called real devotion without any religion barrier
ಇದೇ ಭಾರತೀಯ ಧರ್ಮ ಮಾನವ ಧರ್ಮ 🙏🙏🙏🙏
Really I got tears ...
Idu siddeshwar appaji Andre ..god with no haters 😞😞🙏🙏
P0
Greatest saint of vijaayapur all religious no differences no dispute no contravercy Swamiji had won integrity and fraternity of all religious people for common people very difficult he had written so many articles in Vijay Karnataka news paper i bow my head on lotus feet of siddheshwar Swamiji his heart and soul most valuable obituary tribute memory remembered peaceful kindness heart'so many people are gathered for Swamiji because the Swamiji had won people heart'of vijaayapur
Excellent and Honest person...
ಒಡದು ಅಳುವ ನೀತಿಯನ್ನು ದಯವಿಟ್ಟು ನಿಲ್ಲಿಸಿ........ 🙏..... ನಾವೇಲರು ಒಂದೇ..... ಅಭಿವೃದಿ ನಮ್ಮ ಮಂತ್ರವಾಗಲಿ.... ಬಡತನ, ಅನಕ್ಷರತೇ ತೊಲಗಲಿ...... ಜನ ಮತ ನೋಡಿ ಹಾಕಿ..... Emotinal ಫುಲ್ಸ್ ಆಗಬೇಡಿ.
Good massage dhanyavadagalu gurugale
ಸರ್ವ ಜನಾಂಗದ ಶಾಂತಿಯ ತೋಟ 😔😔😔😔
This is siddeswar swamiji😭🌹
Super speech
For the self proclaimed dharmarakshaka This is real India and the true philosophy of Hinduism
Love sir nam muslim nam INDIA
Olleya & Nijavada Satyavada mathu ajja🙏🙏🙏
Respect for this gentleman 🙏🙏🙏🙏
Truly Wise Words
ಹಲಾಲ್, ಅಜಾನ್, ವ್ಯಾಪಾರ ಬಂದ್ ಮಾಡಬಹುದು ...ಇದನ್ನ ಆಗುತ್ತಾ ಬ್ಯಾನ್ ಮಾಡೋಕೆ 😭😭😭😭😭😭🙏🙏🙏🙏🙏
Terrorism should be stopped
It has taken si many innocent lives.
ಎನ್ರೋ ಸೂಳೆಮಕ್ಳ ನಿಮ್ದು ಮುಗಿಯನ್ಗೆ ಇಲ್ಲ
Love jihad stop maado turka
@@aruna-ty6jc ನೀನು ಹೇಳೋ ಪ್ರಕಾರ
ಹೇಟ್ ಜಿಹಾದ್ ಸ್ಟಾರ್ಟ್ ಮಾಡಿ ಅಂತಾ ಹೇಳ್ತಿದಿಯ ಅನಸ್ತೇ
Cow kill stop
....idhuuuu...MAANAVA Dharma.... Halkaaa raajakiya davru HINDU MUSLIM madye benki hacchi adrinda avru mai kaaaiskotaaralla antaha kachada galanna dhoora idi...! 😡
Arta agtilla
Sss👍👍
Evanu sabi...Evan kelsa ne Ee rethi comment madodu... sabi na nambuvarge budhhi ella aste.
Yellarnu onde drishtili nodoo kannu sariyilla
@@Charlie-mh6he ninge buddi edda
Manavadharama🙏
Humanity still exists. Today swamiji left us but his thoughts n ideals will remain with us forever.
ಏಕತೆಯ ಭಾರತ ದೇಶ ನಮ್ಮದು
Om Shanti 🙏
Very emotional
ಅಜ್ಜ ನಿನಗೆ ನನ್ನ ವಂದನೆಗಳು ನಿಜವಾದ ಮನದಾಳದ ಮಾತಾಡಿದ್ದೀರಿ. ಈ ಭೂಮಿ ಮೇಲೆ ನಾವೆಲ್ಲರೂ ಹೀಗೆ ಸಹಬಾಳ್ವೆಯಿಂದ ಬಾಳೋಣ. ಕೊನೆಯದಾಗಿ ಒಂದೇ ಮಾತಲ್ಲಿ ಹೇಳಬೇಕೆಂದರೆ ಮಾನವ ಧರ್ಮ ಒಂದೆ.🙏🙏🙏🙏🙏
Nammnu ondu maadoke siddheshwar swami g ajaramar
Satpurusharige maranavilla 💯🙏🙏
Sad....
Humanity first...
Sab ka Malik ek hai 🙏🙏🙏😭😭😭
ಓಂ ಶಾಂತಿ 🙏
Shree Sharana Pujya Siddheshwar Swamiji Amar Rahe 🙏
நல்ல மனிதர்களை இத்தனை நாளாக தெரிந்து கொள்ளாமல் இருந்தது எனக்கு வேதனையாக உள்ளது😢
ಇಂಥ ಟೈಮ್ ಅಲ್ಲಿ ಧರ್ಮದ ಬಗ್ಗೆ ಮಾತಾಡಬಾರದು
Sab ka malik yek hai
Idu nam bijapura mandi.😭😭
🙏🌺 Nim hantavaru beku Namma deshakke
ನಾವು ಯಲ್ಲರು ಮಾನವರು... 😭😭😭😭😭🙏🙏🙏🙏
Yentha Sannivesha😢😢😢
Nijwaglu sir,, neev yavde dharmadavr aagirbohdu,, manushyanalli manshatva ide anta neev nijwaglu tils kotri,, idu tumba janakke arta agiratte anta naan ankotini😔🙏🏻🙏🏻🙏🏻🙏🏻
🙏🏻🙏🏻
Waaa adbutha
Super
Hindu Muslim Bhai Bhai
Hindu swamy ji ikyaradaga obba muslim vekthi althare alwa,ide nijavada Bharatha 🙏🙏🙏🙏
🙏🙏🙏🙏
Very very super Sunil
😢😢
🙏
🙏🏼🙏🏼😭😭
😭🙏
🙏🏼🙏🏼
ಈ ವಿಡಿಯೋ ನೋಡಿ ನಮಗೂ ಅಳು ಬಂತು ಸಾರ್ 🙏😭
ನಿಜ ಸರ್
Noorarastu satya
ಇದು ನಿಜವಾದ ಭಾರತೀಯ ಧರ್ಮ 🥰😔
manushya andre marana yelarigu untu 🙏🏼🙏🏼 yaru sashwata ala yavde jathi dhrama erli marana anodu yelarigu untu adake ole dagi bali dwesha jagala jathi jathi anta hodkondu sayodu bidi yelaru onde anta Bali 🙏🏼🙏🏼
🙏🙏🙏🙏🙏
Kare helidri ajja...avarige marana illa jati illa dharma illa...avar devra ajja🙏🙏🙏🙏
🙏🙏🌷🌷🙏🙏
olle.matu.
ಬದುಕಬೇಕಂಡ್ರೆ ಇವರಂಗ ಬದುಕಬೇಕು.🙏🙏🙏🙏🙏🙏🙏🙏🙏🙏🙏🙏🙏🙏🙏
Yes
Public tv talk currently sir
🙏🙏🕉🕉
🙏🙏🇮🇳🇮🇳
🙏🙏🙏🙏🙏🙏🙏🙏🙏
😔😔😔
😭
Its example for People who divides religions
🙏🙏🙏🙏🙏🙏🙏🙏🙏 God
🙏🙏🕉
Rajakiya ke bhali agbedi ,, edu raja neethi chanakya bardirodu minds diversion in politics or administration plzzz refer... yellaru onde aste
Super
🥺🥺🥺🥺🥺🙏🙏🙏🙏🙏
😥🙏🙏🙏🙏🙏😥
😭😭😭
Reporter question is wrong all caste and religion people respected "Siddeswar swamiji ", "Shivkumar swamiji ".
They are good human beings.
ಅವನಿಗೆ ಬೇರೆ ಧರ್ಮದ ವ್ಯೆಕ್ತಿಯೂ ಅಲ್ಲಿಗೆ ಬಂದು ಆಶ್ಚರ್ಯ ಆಗಿದೆ. ಅದು ಸಿದ್ದೇಶ್ವರ ಅಪ್ಪನವರ ವ್ಯೆಕ್ತಿತ್ವ ಎಂಥದ್ದು ಅನ್ನೋದು ತಿಲ್ಕೊಂದ ಅಷ್ಟೇ. ಬೇಜಾರಗಬೇಡಿ.
He is also a member of Godi Media !
The Gentleman in Skull Cap was Born Pre 2014 Independent India 🇮🇳
According to Kangana's True Aazadi
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ🙏🙏
🙏🙏🙏😥😥🙏🙏🙏
This is the beauty of india 🇮🇳
2 rupees andhbakth
Muslim will respect all caste who are diving to us will pay for that
ಕ್ಷಮಿಸು ಗುರುವೇ... ನಿಮ್ಮ ಜಮಾತ್ ಬಂದು ಈಗ ನಮ್ಮ ದೇಶದೊಳಗೆ ವೈರತ್ವವನ್ನು ತುಂಬಿದೆ..
ನನಗೆ ಗೊತ್ತಿದೆ ಅಲ್ಲಿ ಏನು ಹೇಳ್ತಾರೆ. ಮಾಡ್ತಾರೆ ಅಂತ 🙏
ನೋಡಿ ನೀವು ಒಳ್ಳೆ ಅವರು ಮತ್ತೆ ಆ ತಾತ ಒಳ್ಳೆ ಅವರು ಇನ್ನೂ ಬೇಜಾನ್ ಜನ ಒಳ್ಳೆಯವರು ಇದ್ದಾರೆ ನಿಮ್ಮ ಮುಸ್ಲಿಂಗಳಲ್ಲಿ ಆದರೆ ಪ್ರಪಂಚದಲ್ಲಿ ಅನೇಕ ದೇಶಗಳಲ್ಲಿ ಟೆರರಿಸ್ಟ್ ಗಳು ಮತ್ತು ಲವ್ ಜಿಹಾದ್ ಈ ತರ ಹೆಚ್ಚಿನ ಮುಸ್ಲಿಂಮರು ಮಾಡ್ತಾ ಇದ್ದಾರೆ ಅದರಿಂದ ಮುಸ್ಲಿಂಮರು ಅಂದ್ರೆ ಹಿಂದೂಗಳಿಗೆ ಅಥವಾ ಬೇರೆ ಧರ್ಮವರಿಗೆ ಕೆಟ್ಟ ಅಭಿಪ್ರಾಯ ಇರೊದು
E tara question nam uttara Karnataka mandige kela byadri mediadavre illi ella hindu muslim ondhe nimma educated person e tara question madidre henge sir
Hi
Yellaru onde anta irtar sir samaj dalli news dore bere bere jaati anta madasta irrodu
🙏🙏🙏🙏🙏🙏
I think some of our leaders will come know or else they remain same creating issues among religions and between caste living behind basic principles of humanity
Lee mangayyn magan... Bere dhrama adu edu bidu.. Papa... Avar bandaroo avarigge correct matadasuu...
Nanna prakar yalla jati mix agabeku
ಏಕ ಭಾರತ್ ಶ್ರೇಷ್ಠ ಭಾರತ್
DAa
Bjp bhakts manushragrappa
Komuvadha bidi.
Super bro En mathugallu anna
Bjp bandadmele komu galbe agee illaaa a Karnataka dalli Alvaaa.
Yallaaa samanya hindu janaru sukwagidare
Useless public tv executive how the way he is asking questions have a courtesy to ask a question.. ಒಂದ್ ಸಾಮರಸ್ಯ ಬೆಳೆಸುವಂತೆ ಪ್ರಶ್ನಿಸಿ .
Idu namma nijavaada samaaja. Ee halka politicians vote bank goskara nammanna religion basis mele divide maadi jagala maadisthaare. Anthavaranna paaliso badlu intaha sathpurusharanna paalisidare namma desha munde oggattina goodu aagutthe. Baladinda beleyutte.
Mayabazaar… E X A C T L Y
Should live like humans not like religious man
enta muslim bhandavaru namma hindu galige bekagiradu 🙏🙏🙏🙏
Reporter sir this type question not speak sir 🙏🙏🙏