ಹೆಣ್ಣು ಸಂಸಾರದ ಕಣ್ಣು ಈ ವೀಡಿಯೊವನ್ನು ಕೊನೆ ತನಕ ನೋಡಿ ಎಂಜಾಯ್ ಮಾಡಿ # Sweet Dreams Kannada ...

Поделиться
HTML-код
  • Опубликовано: 24 авг 2024

Комментарии • 7

  • @muttug1234
    @muttug1234 Месяц назад +1

    Thunba chennagaide🎉

    • @anandpoojary7919
      @anandpoojary7919  Месяц назад +1

      ಧನ್ಯವಾದಗಳು ಪ್ರಿಯ ❤

  • @anandpoojary7919
    @anandpoojary7919  Месяц назад +1

    ರಾಮಾಯಣ ಮತ್ತು ಮಹಾಭಾರತ ಹಾಗೂ
    ಪೌರಾಣಿಕ ಕಥೆಗಳನ್ನು ಆದಾರಿಸದ ಹಿಂದೂ
    ಸಂಪ್ರದಾಯದ ಭವ್ಯ ಪರಂಪರೆ ಬಿಂಬಿಸುವ ಈ ಯಕ್ಷಗಾನ ಕಲೆಯು
    ಒಂದು ಜನಪ್ರಿಯ ಮನರಂಜನಾ ವೇದಿಕೆಯ ಕಲೆಯಾಗಿದೆ.ಇತ್ತಿಚೆನ
    ದಿನಗಳಲ್ಲಿ ನವಶೈಲಿಯ ಕಥೆಗಳನ್ನು
    ರಂಗ ಭೂಮಿಗೆ ಪರಿಚಯಿಸುವುದರ
    ಮೂಲಕ ತುಂಬಾ ಯಶಸ್ವಿಯಾಗಿದೆ.
    ಇಂತಹ ಒಂದು ಕಲೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಿ
    ನಮ್ಮ ದೇಶದ ಭವ್ಯ ಪರಂಪರೆಯನ್ನು
    ವಿಶ್ವ ಮಟ್ಟದಲ್ಲಿ ಹರಿಯುವಂತೆ
    ಮಾಡುವುದು ನಮ್ಮೆಲ್ಲರ ಕರ್ತವ್ಯ.❤

  • @kirankc257
    @kirankc257 Месяц назад +1

    Super 🎉😍

  • @hramesh4092
    @hramesh4092 Месяц назад +1

    Suuuper❤❤