ಟೊಮಾಟೊ ಕಾಯಿ ಗೊಜ್ಜು, ಜೀರಿಗೆ ಮೆಣಸಿನಕಾಯಿ ಜೊತೆಗೆ ಅಮ್ಮನ ಮನದಾಳದ ಮಾತು/North karnataka recipes

Поделиться
HTML-код
  • Опубликовано: 8 сен 2024
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and Comment below
    thanks for watching ❤
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.

Комментарии • 891

  • @pushpalatha8853
    @pushpalatha8853 3 года назад +2

    Thk u Gayu... ಅಮ್ಮ ನೀವು ಹೇಳಿದ ಒಂದೊಂದು ಮಾತು ಸತ್ಯ...ಬೇಜಾರಾಗಬೇಡಿ ಓದಿ ಲ್ಲ ಅಂತ..ಜೀವನ ಅನುಭವ ಸಾಕಷ್ಟು ಇದೆ ನಿಮಗೆ.... ಅಡಿಗೆ, ಮಾತುಗಳು ಎಲ್ಲಾ ಚೆನ್ನಾಗಿ ದೆ...thks amma ❤️

  • @prameelarajesh105
    @prameelarajesh105 Год назад +2

    Gayathri your mother is a very good hearted lady.. I wish every lady must imbibe her qualities 😍😍

  • @basavarajpavadshetter3586
    @basavarajpavadshetter3586 3 года назад +2

    Super Amma. ನಿಮ್ಮ ಮಾತು ಪ್ರಾಸ್ತಾವಿಕವಾಗಿ ಎರಡೂ ತಿಳಿದುಕೊಳ್ಳ ಬೇಕಾದ ವಿಷಯ ಈ ವಿಡಿಯೋ ಎಲ್ಲರಿಗೂ ಮಾದರಿಯಾಗಲಿಎಂದು ನಾನು ಆಶಿಸುವುದು ಬಾಯಿ ತುಂಬಾ ಎಲ್ಲರನೂ ಮಕ್ಳೇ ಎ0ದು ಅದು ನಮ್ಮ ಅದೃಷ್ಟನೀವು ಹಾಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ ಎಂದು ನಾನು ಆಶಿಸುವುದು

  • @vaishalirao3070
    @vaishalirao3070 3 года назад +3

    Gayatri she is very intelligent and all her thoughts are so amazing and who dares to say she is not so educated ...all big degree holders also wd not match her intelligence she is really amazing

  • @IndumathiSingh
    @IndumathiSingh 2 месяца назад

    Gayatri nimma Amma a very great and affectionate amma
    She is my ammaalso
    Thank u

  • @bhavanir4874
    @bhavanir4874 3 года назад +9

    ಅಮ್ಮ...... ನಿಮ್ಮನ್ನು ನೋಡಿ ನಮ್ಮ ಅಮ್ಮನಿಗೆ ಅವರ ಅಮ್ಮ ನೆನಪು ಆಗಿದ್ದಾಳೆ ಅಂತೆ.... ತುಂಬಾ ಚೆನ್ನಾಗಿ ಹೇಳಿದ್ದೀರ ಅಮ್ಮ 🙏🏻 ಹೃತ್ಪೂರ್ವಕ ಧನ್ಯವಾದಗಳು 🙏🏻

  • @munirainamdar1683
    @munirainamdar1683 8 месяцев назад +2

    ನಿಜ ನಿಮ್ಮ ಮಾತು ಸತ್ಯ 🙏ನನಗೆ ನಿಮಗೆ ನೋಡಿದ್ರೆ ನನ್ನ ಅಮ್ಮ ನೆನಪಾಗ್ತಾರೆ ❤️

  • @dbee7587
    @dbee7587 3 года назад +4

    I hv told this many a times tht yur mom s such an amazing woman I like her a lot as mother

  • @dayanandrao22
    @dayanandrao22 3 года назад +2

    Really I’m impressed with your words aunty, the way your food recipe is accepted and like by all. The same way your thoughts and shared experience should accept by everyone. Who adopts good way to respects elders their life will happiest always. Watching your videos and hearing your melody’s songs reminds me Indian rich culture and also reminds me that away from home 🇮🇳 and my mother. Thank you. Please keep continue recipes with songs.

  • @gkbharadwaj
    @gkbharadwaj 3 года назад +2

    ನಿಮ್ಮ ಋದ್ಧಯದಲ್ಲಿಲ್ಲ ನೋವನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಅಮ್ಮ ನಿಮಗೆ ಎಲ್ಲವನ್ನು ಸಹಿಸುವ ಶಕ್ತಿ ಆ ಜಗನ್ಮಾತೆ ಕೊಡ್ಲ್ಲಿ,...
    🙏🙏🙏

    • @gkbharadwaj
      @gkbharadwaj 3 года назад

      ನಿಮ್ಮ ಜೊತೆ ಆ ಜಗನ್ಮಾತೆ ಸದಾಕಾಲ ಇದ್ದಾಳೆ

  • @suparnaraju
    @suparnaraju 3 года назад +4

    Aunty is beautiful and her talk was so real and true

  • @anshi403
    @anshi403 3 года назад

    ನಾನು ನೀವು ಹೇಳಿದ ಹಾಗೆ ಟೊಮೆಟೊ ಕಾಯಿ ಗೊಜ್ಜು ಇವತ್ತು ಮಾಡಿದ್ದೆ ಸಕ್ಕತ್ತಾಗಿ ಬಂದಿದೆ ರಿ.ನಿಮ್ಮ ಅಮ್ಮನ ಕೈಯಲ್ಲಿ ಹೀಗೆ recipe ಗಳನ್ನ ಮಾಡ್ಸಿ please..............
    ಮತ್ತೆ ಇನ್ನೊಂದ್ ಏನ್ ಗೊತ್ತಾ.ನೀವು ತುಂಬಾ ತುಂಬಾ ತುಂಬಾ ........................ತುಂಬಾ lucky ಕಣ್ರೀ.ತುಂಬಾ ಒಳ್ಳೆ ಅಮ್ಮ ನ್ನ ಪಡೆದಿದ್ದೀರ.❤️❤️❤️

  • @PremaLatha-bd5dm
    @PremaLatha-bd5dm 2 года назад +1

    Today i subscribed since morning watching your video s all super receips

  • @padmakarshanbhag6595
    @padmakarshanbhag6595 3 года назад +1

    Exactly Corect,ee hinde nau nimma channelnalli eegina generation ge idella tilialla yendu comments maadiddeve,Thks.One Sr.Ctzn.New Mumbai.

  • @premasshetty8410
    @premasshetty8410 2 года назад +1

    What your telling that's very true

  • @shruthibmahesh2964
    @shruthibmahesh2964 3 года назад +1

    ಅಮ್ಮ ನೀವು ಹೇಳಿದ ಮಾತು ನಿಜವಾಗಿಯೂ 100%ನಿಜ ಬಹಳಷ್ಟು ಮನೆ ಕಥೆ ಇದಾಗಿದೆ ಎಂದರೆ ತಪ್ಪೇನಿಲ್ಲ ಅಮ್ಮ ನೀವು ಹೇಳಿದ ಮಾತು ಎಲ್ಲರೂ ಅರ್ಥಮಾಡಿಕೊಂಡರೆ ತುಂಬಾ ಒಳ್ಳೆಯದು ಸೂಪರ್ ಸಜೆಶನ್ ಕೊಟ್ಟಿದ್ದೀರಾ ಥ್ಯಾಂಕ್ಸ್ ಲವ್ ಯು ಅಮ್ಮ

  • @padmaapadmaa5701
    @padmaapadmaa5701 3 года назад +1

    Amma gayathri avarannu nodidre asuye agutthe,intha ammanannu padediddare antha,estodu vishaya thilidukondiddare antha,,avara jeevananubhava indina hennu makkalige margadarshavagide. I love u maa.innodu janma nanagu nimagu iddre nimma magalagi hutti baralu aashisutthene.

  • @mamathar262
    @mamathar262 3 года назад

    Amma nemuna nodthidre tumba kushi aguthe ........ your my cooking inspiration........love you Amma......

  • @lina7706
    @lina7706 3 года назад +3

    Very well said Amma u r very intelligent ammma

  • @chinnaramechchinakathegalu4443
    @chinnaramechchinakathegalu4443 3 года назад +3

    Madam your mom s so cute and innocent you are so lucky to have such a sweet mom🙂

  • @passwordTV1963
    @passwordTV1963 3 года назад

    ನಿಮ್ಮ ಮಾತು ಸತ್ಯ.ವಿದ್ಯೆ ಇಲ್ಲದವರಿಗೆ ವಿನಯ ವಿವೇಕ ಇರುತ್ತದೆ. ವಿದ್ಯಾವಂತರಿಗೆ ವಿವೇಕ ಕಡಿಮೆ. ನಿಮ್ಮ ಮಾತು ಕೇಳಿ ನನಗೆ ತುಂಬಾ ನೋವಾಯಿತು. ನಿಮ್ಮ ಅನುಭವಕ್ಕಿಂತ ದೊಡ್ಡ ವಿದ್ಯೆ ಯಾವುದೂ ಇಲ್ಲ.ಇಂತಹ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಂಡು ಬನ್ನಿ ನಿಮ್ಮ ಮನದ ನೋವು ಕಡಿಮೆ ಆಗುತ್ತದೆ.

  • @mallavvajalaraddi752
    @mallavvajalaraddi752 3 года назад

    Very nice aunty talk about youth it's very bad environment I respect parents my life parent's I follow your recepi aunty

  • @geetabadiger8697
    @geetabadiger8697 2 года назад +1

    It's 100-/true Aunty .It is very nice and intended.Thanks to one and all.

  • @girijas2626
    @girijas2626 2 года назад

    ನಿಮ್ಮ ಹೆಸರು ಗೊತ್ತಿಲ್ಲ ಆದರೆ ನಿಮ್ಮ ಮನಸ್ಸಿನ ಅಂತರಾಳದ ಮಾತುಗಳು ಮನಸ್ಸಿಗೆ ತಟ್ಟಿದವು.ಈ ಸಮಸ್ಯೆ ಯಾವಾಗಲೂ ಎಲ್ಲಾ ಸಂಸಾರಗಳಲ್ಲಿಯೂ ಇದೆ..ಅದರಲ್ಲೂ ಓದಿದವರಲ್ಲಿ ಈ ಅವಿವೇಕ ಜಾಸ್ತಿ.ನೀವು ಹೇಳಿದಂತೆ ವಿದ್ಯಾವಂತರೆಲ್ಲಾ ವಿವೇಕಿಗಳಲ್ಲಾ.ತುಂಬಾ ಚೆನ್ನಾಗಿ ಮಾತನಾಡಿದಿರಿ ಸೋದರಿ ಧನ್ಯವಾದಗಳು ನಿಮಗೆ ಈ ಸಮಸ್ಯೆಯಿಂದ ಕಷ್ಟಪಡುತ್ತಿರುವವರಿಗೆ ದನಿಯಾದಿರಿ. ನಿಮಗೆ ಒಳ್ಳೆಯದಾಗಲಿ ಖುಷಿಯಾಗಿರಿ.❤️❤️

  • @lokeshhb5482
    @lokeshhb5482 3 года назад +1

    Wonderful analysis of life and your experience.

  • @ashuanji7681
    @ashuanji7681 3 года назад +6

    Recipe super and amma looks pretty always.

  • @reshmashanbhag4048
    @reshmashanbhag4048 3 года назад

    Jerige mensinkai wow......bayalli neer Bantu n tomato gojji kuda super ...Lvu amma n gayu

  • @janakiiyengar6432
    @janakiiyengar6432 3 года назад +1

    ನೀವು ಮಾಡಿದಾ ಮೆಣಸಿನಕಾಯಿ ನಾವು ವಡಾ ಪಾವ್ ಜೊತೆ ತುಂಬಾ ತಿನ್ನುತ್ತೇವೆ. ಸೂಪರ್ ಟೇಸ್ಟ್ thank you.

  • @jayashreerangaswamy1381
    @jayashreerangaswamy1381 3 года назад +1

    ಅಮ್ಮನ ಮಾತೇ ಚೆಂದ ಅದರಲ್ಲೂ ಮನದಾಳದಿಂದ ಬಂದ ಮಾತೂಂದ್ರೇ ಸೀದಾ ನಮ್ಮ ಮನದೊಳಕ್ಕೇ ಇಳಿದು ಬಿಡುತ್ತಾರೆ.... Love you amma

  • @t.a.srivanisrivani2333
    @t.a.srivanisrivani2333 3 года назад +5

    May the New Year spirit be with you forever. Wish you all a very Happy New Year 2021! May the New Year 2021 bring you more happiness, success, love and blessings! I've been waiting 365 days to say “Happy New Year” since I had so much fun saying it last year.

  • @usham.s9811
    @usham.s9811 Год назад

    ಅಮ್ಮ, ತುಂಬಾ ದಿನದ ನಂತರ ನಿಮ್ಮ ಅಡಿಗೆ ನೋಡಿದೆ, ತುಂಬಾ ಖುಷಿ ಆಯ್ತು ನಿಮ್ಮ ಮನದಾಳದ ಮಾತು ಕೇಳಿ, ನಿಮ್ಮ ಅನುಭವ ತುಂಬಾ ದೊಡ್ಡದು, ಧನ್ಯವಾದಗಳು..ಅಮ್ಮ, I love you...ನಿಮ್ಮ ಲೋಕ ಜ್ಞಾನದ ಮುಂದೆ ಯಾವ ವಿದ್ಯಾವಂತರು ಇಲ್ಲ, ಲವ್ ಯು ಅಮ್ಮ

  • @shwetamk9678
    @shwetamk9678 3 года назад +2

    Thanku for d recipe amma.. Loveu

  • @vikasitigi8117
    @vikasitigi8117 3 года назад

    Super amma namma ammana nenap agathaedare amma satttu 5 years aytu nivu mado adige yalla namma amma madthidru thanks amma

  • @pratisammy
    @pratisammy 3 года назад +1

    u r a wonderful lady inside and out. i am your big fan from chicago. Totally agree with your thoughts about education, not all highly educated people r smart. Daughter, please translate this to your mom. Love your mom so much.

  • @rakheeharinath5501
    @rakheeharinath5501 3 года назад

    Superb recipe with life education. It is very true. No words upon this because it has the infinite value . I like all your recipes and your golden words plus songs. I am born and bought in Hariharand married to software engineer who is from Andhra Pradesh but working in Bangalore. I was watching your videos but I was busy with my B Ed studies. My age is 40 and just finished B Ed. You can understand doing education at this age is very challenging because I was completely losed in family almost for 20 years. My fluency of speaking English was almost lost. Managing this in Bangalore people fluency was still more challenging. So I couldn't comment on your any of the videos, I

  • @lakshmanl9641
    @lakshmanl9641 3 года назад +1

    You are great amma your speech touched my 💕 heart

  • @rafim6681
    @rafim6681 3 года назад +1

    Yako amma bejaragida hage ide... Yedeyaalad maathu.. Bayiyalli bandida hagide.. But you chill in next sec.. Awesome... Jeevana anda mele sukh dukh yella irle beku alwa.. Kabhi khushi.. Kabhi gum

  • @mamatashetty16shetty77
    @mamatashetty16shetty77 3 года назад +3

    Really nice messages

  • @lakshmijyothilakshmi2699
    @lakshmijyothilakshmi2699 3 года назад +1

    Super Amma well said appa Amma kasta yenu antha ghothella eghina makkalige awrige bhari dhudu madha education jasthi aghi awara kannu muchi koddu prapachana nodtha erthare bhaveyalli ero kappe thara appa Amma kasta pattu makallanna bhelsi odhisi dhoddavaraghi Madi erthare addhanna marethu hogie ethare educated awarige kasta nuvu anubhava eralla awarige viveka eralla aviveki thara varthane madtha erathare awrige appa Amma na bhele yenu antha ega ghothaagalla appa Amma a kaledhu kodu awara Preethi kaledhu koddaga awarige yavaga artha aghotthe .

  • @kalpanakappu375
    @kalpanakappu375 Год назад +1

    Super amma

  • @anjumansar43
    @anjumansar43 3 года назад +1

    Right.ammma

  • @aa-uj4uy
    @aa-uj4uy 11 месяцев назад

    Good recipe

  • @chetchat3
    @chetchat3 3 года назад +1

    It came very nice. Excellent combination with hot rice

  • @chandanav7882
    @chandanav7882 3 года назад

    Super receipe

  • @chidambaracharhg5802
    @chidambaracharhg5802 3 года назад +1

    Nanna magalu eegene.neevu heliddu 100 prsnt sathya amma

  • @sonublackey
    @sonublackey 10 месяцев назад

    Amma
    Nanu niv helidralli kelavu tappu madidde
    Nim matu keli Nan amma appa atra shkame kelde
    Your words are most heart touching

  • @sangeethapatil4493
    @sangeethapatil4493 3 года назад +4

    ಸೂಪರ್ recipes ಅಮ್ಮ...ನೀವು ಹೇಳಿದ ಮಾತು 100% ಸತ್ಯ ಅಮ್ಮ.....

  • @nagarajaputtarajappa9342
    @nagarajaputtarajappa9342 3 года назад

    ತಾವು ಮಾಡುವ ಅಡುಗೆ ಎಷ್ಟು ಚಂದವೋ ಅದಕ್ಕಿಂತ ಹೆಚ್ಚು ಇಷ್ಟ ತಮ್ಮ ಮಾತುಗಳು .ತಮ್ಮ ನುಡಿ ನಡೆ ಮತ್ತು ತಮ್ಮ ಶುಭ್ರತೆ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರಿಗೂ ತುಂಬಾ ಇಷ್ಟವಾಗುವಂತಿವೆ,ಸಂಸಾರದಲ್ಲಿ ನೋವುಗಳು ಸರ್ವೇ ಸಾಮಾನ್ಯ .
    ನೋವುಅನುಭವಿಸುತ್ತಿರುವವರಿಗೆ ತಾವು ತಮ್ಮ ಮಾತುಗಳಿಂದ ತಾಯಿಯ ರೀತಿಯಲ್ಲಿ ಸಾಂತ್ವನ ಹೇಳುತ್ತಿರುವುದು ಕಳೆದುಕೊಂಡಿರುವ ಯಾವುದೋ ಒಂದು ಪಡೆದ ಅನುಭವ ನೀಡುತ್ತಿದೆ.
    ತಾವು ಹೇಳುವುದರ ಮೂಲಕ ತಮ್ಮ ನೋವನ್ನು ಸಹ ಹಂಚಿಕೊಂಡು ಕಡಿಮೆ ಮಾಡಿಕೊಂಡಂತೆ ಕಾಣುತ್ತದೆ
    ತಮ್ಮಿಂದ ಎಲ್ಲರಿಗೂ ಸಾಂತ್ವನ ನೀಡುವುದನ್ನು ಮುಂದುವರಿಸಿ ಶುಭವಾಗಲಿ
    ನಾಗರಾಜ ವಯಸ್ಸು: 73

    • @nagarajaputtarajappa9342
      @nagarajaputtarajappa9342 3 года назад

      ನಮ್ಮ ವಯಸ್ಸಿನವರ ನೋವುಗಳು ಬೇರೆಯೇ ಇರುತ್ತವೆ. ನಮಗೂ ಸಹ ಸಾಂತ್ವನ ಹೇಳುವವರ ಅವಶ್ಯಕತೆ ತುಂಬಾನೆ ಇದೆ .ಹಿರಿಯ ವಯಸ್ಸಿನವರಿಗೆ ೋವು ಗಳಿಗೆವಸಾಂತ್ವನ ಹೇಳುವುದಾದರೆ ಹೇಳಿ ತಮ್ಮ ಮಾತುಗಳು ತುಂಬಾ ಸ್ಪಷ್ಟವಾಗಿ ನೇರವಾಗಿ ಮನಸ್ಸಿಗೆ ನಾಟುವಂತಿರುತ್ತವೆ .
      ವಂದನೆಗಳು
      ನಾಗರಾಜ

    • @Gayithri.T
      @Gayithri.T  3 года назад

      Thank you so much uncle

  • @pratibagangai3819
    @pratibagangai3819 3 года назад +1

    ತುಂಬಾ ಚೆನ್ನಾಗಿದೆ ನಿಮ್ಮ ಟೂಮಟುಗೂಜ

  • @sudhan371
    @sudhan371 3 года назад +1

    ನೀವು ಹೇಳಿದ ಮಾತು ನೂರಕ್ಕೆ ನೂರು ನಿಜ ಒಳ್ಳೆಯ ಅನುಭಾವದ ಮಾತು ಹೇಳಿದಿರಿ ಧನ್ಯವಾದಗಳು

  • @sumarn4630
    @sumarn4630 3 года назад +1

    Super

  • @bhagyabhagya9720
    @bhagyabhagya9720 3 года назад +16

    Amma Love you😘ಅಮ್ಮ ನನ್ಗೆ ಅಮ್ಮ ಇಲ್ಲ ನೀವೇ ನನಮ್ಮ loveyou ಅಮ್ಮ

  • @justgaming2011
    @justgaming2011 3 года назад

    ತುಂಬಾ ಚೆನ್ನಾಗಿ ಬರುತ್ತಿದೆ ನೀವು ಸೂಪರ್ ಆಗಿದ್ದೀರಾ ತುಂಬಾ ತುಂಬಾ ಸೂಪರ್ ಆಗಿದ್ದಾರೆ

  • @geetabaragi2630
    @geetabaragi2630 3 года назад +1

    Nim yella recipe nange tumba ishta aytu madam
    Nanu dharwad inda

  • @dhanalakshminataraj3731
    @dhanalakshminataraj3731 2 года назад +2

    ಅಮ್ಮ thumba chanagi helidira ನೀವು ಹೇಳಿದ್ದು ನಿಜಕ್ಕೂ 100%satya ಅಮ್ಮ 🌹🙏🙏🙏🙏🙏🙏🙏🙏🙏🙏🙏🙏🙏🙏🌹ಧನ್ಯವಾದಗಳು ಅಮ್ಮ🌹

  • @shwetaanishetra4692
    @shwetaanishetra4692 3 года назад +4

    Ur food recipes n ur talking n everything is inspiration to us

  • @archanakannantha953
    @archanakannantha953 3 года назад +1

    ಅಮ್ಮ ನೀವು ಹೇಳಿದ್ದು ಅಕ್ಷರಶಃ ಸತ್ಯ..ಸೀರೆ ತುಂಬಾ ಚೆನ್ನಾಗಿದೆ..ವಿದ್ಯೆಗಿಂತ ನಮ್ಮ ಸಂಸ್ಕಾರ ಮುಖ್ಯ ಅದನ್ನ ಮನುಷ್ಯನಾಗಿ ಹುಟ್ಟಿದ್ದಕ್ಕೆ ಪಾಲಿಸಲೇಬೇಕು..ನೀವು ಹೇಳಿದ್ದು 100% ನಿಜ

  • @shashikalag7644
    @shashikalag7644 3 года назад

    I have tryed it came very nice

  • @shivaramkulkarni9104
    @shivaramkulkarni9104 2 года назад

    Amma don't ask sorry anyone. In your time there is so much values for humanity values ,people living giving respect to each other with lots of love. But today's time every thing was measured by status, dress ,no value for morality and humanity, so every where we find BP,Diabetics .I am so lucky I spend my childhood with good values. Thank you Sister

  • @shobhashetty3954
    @shobhashetty3954 9 месяцев назад

    Super superrrrrr mam

  • @shobharaju6692
    @shobharaju6692 3 года назад +2

    ಅಮ್ಮ ನೀವು ಅಡುಗೆ ಚನ್ನಾಗಿ ಮಾಡುತ್ತಿರಿ ಸೂಪರ್ & ತುಂಬಾ ಒಳ್ಳೆ ಮಾತು ಹಾಡ್ತೀರಾ ಮೈ ಸ್ವೀಟ್ ಅಮ್ಮ ಗುಡ್ ನೈಟ್

  • @yunusbashu2033
    @yunusbashu2033 3 года назад +1

    Thanks so much for sharing.

  • @hemalatashettigar8794
    @hemalatashettigar8794 3 года назад +2

    Amma is amazing

  • @krithikamaruthi1714
    @krithikamaruthi1714 3 года назад +1

    ಅಮ್ಮ ನೀವು ಹೇಳಿದ ಮಾತು ನಿಜವಾಗಿಯೂ ಅರ್ಥಪೂರ್ಣವಾಗಿದೆ🙏🏼🙏🏼ನಿಮ್ಮ ಪಾಕವಿಧಾನಗಳು ಸೂಪರ್ 👌👌👌

  • @HemaLatha-mg4sh
    @HemaLatha-mg4sh 3 года назад

    Auntie I am a great fan do not get depressed you are energetic person

  • @siriadugesathvikfood2806
    @siriadugesathvikfood2806 3 года назад

    My favorite jeetige mensu 👌👌😋😋thank u for sharing my favorite recipe

  • @lalithareddy5998
    @lalithareddy5998 3 года назад

    Super Amma U are inspired to us love u amma

  • @chitra543
    @chitra543 3 года назад +1

    Aunty its very heart touching msg ನೀವು ಹೇಳೋದನ್ನ ಕೇಳ್ತಾ ಇದ್ರೆ ನನಗೆ ನನ್ನ ಅಮ್ಮ ನೆನಪು ಆಗ್ತಾರೆ i lost my mother
    I miss my mom

  • @meghanagowda5693
    @meghanagowda5693 3 года назад +3

    ನೀವ್ ಹೇಳುವ ಮಾತುಗಳು ನಿಜಕು ಸತ್ಯವಾದ ಸಂಗತಿ ಲವ್ ಯು ಮ್ಮ

  • @Attakodalucooking
    @Attakodalucooking 3 года назад

    ತುಂಬಾ ಚೆನ್ನಾಗಿದೆ ನೋಡೋಕ್ಕೆ. ತಿಂದ್ರು ಸಹ ಅಷ್ಟೇ ರುಚಿ ಇರುತ್ತೆ ಅಂತ ಅನುಕೊಂತಿನಿ. ಅಮ್ಮ ನೀವು ತುಂಬಾ ಚೆನ್ನಾಗಿ ಹೇಳ್ತೀರಾ ಎಲ್ಲಾ ವಿಷಯ ಗಳು. ನನುಗಂತೂ ತುಂಬಾ ಇಷ್ಟ ಆಯ್ತು.

  • @syedziyaulla9442
    @syedziyaulla9442 3 года назад

    Amma, nivu helida ondondu maatu igina kaladali yella maneyali naditiro sattya ri,
    Nivu sattyakke kanadi toristidira,
    Tumba thanks amma.

  • @gowthamivolgs6559
    @gowthamivolgs6559 3 года назад +6

    Super amma love you

  • @kavithaprakash8487
    @kavithaprakash8487 3 года назад

    Hello madam e recepi try madidde tumba chanagi bandittu tq u so much 🥰

  • @madhuneetaransubhe6685
    @madhuneetaransubhe6685 3 года назад +1

    Mam is explaining today's situation real very nice realty is there i am from maharastra

  • @niranjanasudhir1176
    @niranjanasudhir1176 2 года назад

    Namaste akka.
    Nimma aduge namage thumba ishta.
    Badanekai mulugai Maadi thorisi pl

  • @babychowdappa2065
    @babychowdappa2065 3 года назад +1

    Yes sure you carect 101 percent

  • @shailajak6702
    @shailajak6702 3 года назад

    Tomato chi chutney super

  • @gayatriballal2859
    @gayatriballal2859 3 года назад +1

    ನಮಸ್ತೆ ಅಮ್ಮ ನಮಸ್ತೆ ಗಾಯಿತ್ರಿಯವರೆ ಶುಭ ದಿನ ನೀವು ತೋರಿಸಿದ ಟೊಮೋಟಕಾಯಿ ಚಟ್ನಿ ತುಂಬಾ ಚನ್ನಾಗಿದೆ ನನಗೆ ತುಂಬಾ ಇಷ್ಟವಾಯಿತು ದನ್ಯವಾದಗಳು ♥️👍🙏🙏🙏

  • @vinayapaivlogs8039
    @vinayapaivlogs8039 3 года назад

    👌 super

  • @Sheeladhanu12345
    @Sheeladhanu12345 3 года назад +3

    ಅಮ್ಮ ನಮ್ಮದು ದಾವಣಗೆರೆ ನಾವು ಇತರ ಅಡಿಗೆ ಮಾಡ್ತಿವಿ ತುಂಬಾ ಚೆನ್ನಾಗಿ ಇತ್ತು 😋😋😋😋👌👌

  • @mallikaseshadri7437
    @mallikaseshadri7437 Год назад

    Amma what you said it happens those are ignorant people they give importance for false prestige I live in America I brought up my grand daughter her father American daughter single now grand daughter speaks Kannada nicely for temples she wears only indian clothes she is proud of her heritage Amma look at your daughter she is proud of you you are lucky

  • @jayashreemurthy6875
    @jayashreemurthy6875 3 года назад

    whatever she has told is cent percent true both the recipes were good i will try it

  • @chandrakalakala9931
    @chandrakalakala9931 3 года назад +2

    ಹೌದು ಅಮ್ಮ ನಿವು ಹೇಳಿರುವುದು ಖಂಡಿತಾ ಸತ್ಯ 🙏😘

  • @sumankamat7681
    @sumankamat7681 3 года назад

    100% correct Nimma matu

  • @rajanireddy8629
    @rajanireddy8629 3 года назад +2

    Well said ama

  • @chandrakantdurg6954
    @chandrakantdurg6954 3 года назад

    Super, amma tumba chenngide. 👌👌👌👌👌

  • @pushpalatanagalikar681
    @pushpalatanagalikar681 Год назад

    👍👍

  • @geethanagaraj9791
    @geethanagaraj9791 3 года назад +1

    ಬಹಳ ಚಂದ ಐತೆ ಚಟ್ನಿ

  • @gaganashreegagana1872
    @gaganashreegagana1872 3 года назад +2

    Amma Super 🙏🙏🙏 lucky nehu... Nemge amma edare

  • @kavithagundala6447
    @kavithagundala6447 3 года назад +2

    Yes it's true amma🙏🏼

  • @usharamesh8105
    @usharamesh8105 3 года назад +1

    Amma you are a wonderful soul with good hearted person
    Education is only for work purpose
    But cultured people are always educated in their behaviour
    Amma's words are true In today's video
    Amma Thanks for the receips
    Thank you Gayathri mam

  • @nalinanalinajm6259
    @nalinanalinajm6259 3 года назад +2

    ನೀವು ಹೇಳಿದ ಮಾತು ಸತ್ಯ. ಸೂಪರ್ ಅಮ್ಮ

  • @pavisonu5197
    @pavisonu5197 3 года назад +1

    Hariharada favourite chatni menasinkay super

  • @geetharamesh192
    @geetharamesh192 3 года назад +1

    Super quick cook

  • @rekharaveesh1226
    @rekharaveesh1226 3 года назад

    Your green chili recipe is just wow and by tasting that I can't stop to comment you thank you so much for this recipe

  • @meenalakshmeesh
    @meenalakshmeesh 3 года назад

    Very nice recipe with true msg tq amma

  • @channammakannal1521
    @channammakannal1521 2 года назад

    👌👌recipe amma.mensinkyi&tomoto chatni.

  • @jamunadevichandramouli8667
    @jamunadevichandramouli8667 3 года назад

    Your talent and wisdom can't match any degree

  • @mamathar262
    @mamathar262 3 года назад +1

    ಅಮ್ಮ ನೀವು ಅಂದ್ರೆ ನನ್ಗೆ ತುಂಬಾ ಇಷ್ಟ..........ನಿಮ್ಮ ಮಾತು ಇಷ್ಟ ......ಕೇಳ್ತಿದ್ರು ಕೇಳ್ತಾನೆ ಏರಬೇಕು ಅನ್ಸುತ್ತೆ...........

  • @Craftykitten-gc6cm
    @Craftykitten-gc6cm 3 года назад +2

    Excellent speech