ಕನ್ನಡದವಳು ನನ್ನ ಮದುಮಗಳು❤️❤️❤️❤️❤️ ತುಂಬಾ ಅದ್ಭುತವಾದ ಸಾಲು...... ಈ ಹಾಡಿನಲ್ಲಿ ತುಂಬಿದೆ ಕನ್ನಡ ಪ್ರೀತಿ ಹಾಗೂ ದೇಶ ಭಕ್ತಿ ಈ ಸಾಹಿತ್ಯಕಿದೆ ಆಧುತ ಶಕ್ತಿ ಕನ್ನಡ ಹಾಗೂ ಬಾರತ ನಮ್ಮ ಆಸ್ತಿ ಜೈ ಕರ್ನಾಟಕ ಮಾತೆ 🙏 ಬೊಲೋ ಬಾರತ್ ಮಾತ ಕಿ ಜೈ🇮🇳🙏
ಇದರಲ್ಲಿ ಬಳಸಿದ ಪ್ರತಿ ಒಂದು line ಎಷ್ಟು ಅರ್ಥಪೂರ್ಣ ವಾಗಿದೆ ಎಂದರೆ ಅದನ್ನು ವಿವರಿಸಲು ಪದಗಳೇ ಇಲ್ಲ..... Spr song... Namma kannada industrige nimmanthuvaru beku.... Nimma mundina songs ಗಳಿಗೆ al the best.... 👍
ಕನ್ನಡದ ಕಂಪು ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ಅದ್ಭುತವಾಗಿ ಮೂಡಿರುವುದರ ಜೊತೆಗೆ ಮಲೆನಾಡಿನ ಹುಡುಗಿಯ ಮನಸ್ಸು ಎಷ್ಟು ಒಳ್ಳೆಯದೆಂಬುದನ್ನು ತೋರಿಸಿದ್ದೀರಾ.... ನಿಮ್ಮ ಪ್ರಯತ್ನಕ್ಕೆ👏👏ನಮ್ಮೂರು ನಮ್ಮ ಕನ್ನಡ ನಮ್ಮ ಹೆಮ್ಮೆ 😍
ಮರೆಮಾಚುತ್ತಿರುವ ಮಲೆನಾಡಿನ ಸಂಸ್ಕೃತಿಯನ್ನು, ಸುಂದರವಾಗಿ ಬಣ್ಣಿಸಿದ "ಮಲೆನಾಡು" ಹಾಡು ಚಿತ್ರೀಕರಣ ಮಾಡಿದ ಎಲ್ಲಾ ಕಲಾವಿದರು ಹಾಗೂ ಗಾಯಕ ಅರ್ಫಾಜ಼್ ಅವರಿಗೆ ನನ್ನ ಒಂದು ಸಲಾಂ ❤ Best of luck for this amazing work ❤👌🏻
ಈ ಸಾಹಿತ್ಯದ ಒಳಾರ್ಥ... ಆ ಹುಡುಗನ ಮಲೆನಾಡ ಮೇಲಿನ ಪ್ರೀತಿ, ಮಲೆನಾಡ ಸೌಂದರ್ಯ...ನಿಜಕ್ಕೂ ನನ್ನ ಭಾವನೆಗೆ ಹಿಡಿದ ಕನ್ನಡಿಯಾಗಿದೆ... ನನಗೂ ಅವನಂತೆ ಮಲೆನಾಡಿನಲ್ಲಿ ಓಡಾಡುವ ಬಯಕೆಗಿಂತ... ಅಲ್ಲೇ ನೆಲೆಸುವ ಇಂಗಿತ... ಸದ್ಯಕ್ಕೆ ಅದು ಕನಸಾಗಿಯೇ ಉಳಿದಿದೆ.... ಮುಂದೊಂದು ದಿನ ಅದು ಸಾಕಾರಗೊಳ್ಳುವ ನಿರೀಕ್ಷೆಯಲ್ಲಿ... ❤❤
Really its awesome album... Really top Acting Abhilash bro...Samata akka...harshith bro direction also top.....arfaz ulla song really superbbbb...😍😍❤❤❤
Wanderfull ಸರ್ ಹಸಿರು ಮಲೆನಾಡಿನ ಸೌಂದರ್ಯ ಅಲ್ಲಿ ಪ್ರೀತಿ ಪ್ರೇಮಾ ಮತ್ತೆ ಸೊಗಸಾಗಿದೆ ಮತ್ತೇ ಸಂಗೀತ ಹಾಡು ಪ್ರಕೃತಿ ರಮಣಿ ನಿಮ್ ಈ ಶಾರ್ಟ್ ಆಲ್ಬಮ್ ನೋಡಿ ನಾನೂ ಕವಿ ಆಗಿ ಹೋದೆ ಸರ್ ಟೀಮ್ ಒಳ್ಳೇ ಕೆಲಸ ಮಾಡಿದೆ.
Super..cinematography very nic. Camera work very nic. Malenadu story surpb. Lyrics & tune of the song extraordinary. Harshith Someshwar avra direction fantastic. Abhi & Samantha evra acting kuda very nic. Malenadina sobaganna chennagi sere hidiyalagide. Totally ondu olleya album song. All the best for entire team. Hav a great future..
Much love from ಮಂಡ್ಯ ಹೈದಾ❤️.... ನಿಜಕ್ಕೂ ಒಳ್ಳೇ ಹಾಡು, ಪ್ರತಿಯೊಬ್ಬ ಕನ್ನಡಿಗನ ಮನ ಮುಟ್ಟುವಂತೆ ಹಾಡಿದಿರಾ❤️😍... *ಕನ್ನಡದವಳು ನನ ಮಧುಮಗಳು* wow It's really amazing 👍👏👏.... ನಮ್ಮ ಕನ್ನಡ ನಮ್ಮ ಹೆಮ್ಮೆ💛❤️
vaaaav entha adbhuta drushya realy super super super nanu mdalige nodidaga salpa munde odsi nodide nanata seen by seen noduta hode hyeeee entha mammohaka drushya nijakku supar short movei acting. direction, doilog, camera work. editing. location. costum yellavu adbhutha all the best nimma team ge
Am from bangalore, mangaloreans always rock..i love mangalore, full of educated people and posh people, not like bangalore where we lost our culture due to full of other state people here..
Wonderful Album Song..👌👌 Speechless 😍 All the best Team. Abhilash Bro Raisyarr😍😍 Samatha amin acting la Supper.. Prathi oriyana work la masth porlud malder..
ಕನ್ನಡದ ವಳು,ಅಂದಾಗ ಯಾರಿಗೆಲ್ಲ ಮೈ ಜುಮ್ಮ್ ಅಂತು ಲೈಕ್ ಮಾಡ್ರಿ ಪಾ, ಲವ್. ಪ್ರಾಮ್ ಕಲ್ಯಾಣ ಕರ್ನಾಟಕ💛♥️
ಕಲ್ಯಾಣ ಕರ್ನಾಟಕದಲ್ಲಿ ಯಾವ್ ಜಿಲ್ಲೆ
@@santoshbishetti6608 koppal hosapete vijayanagar Bijapur yadagiri ets
@@shankardesai2009 Kalburgi & Bidar???
Yes you right
ಸಗರನಾಡು ಶಹಾಪುರ❤❤
"ಕುದುರೆಮುಖ ಕಳಸ ದಾರಿ ಹೋಗ್ತಾ ಹೋಗ್ತಾ ಇದ್ರೆ ಗಾಡಿ
ನೆನಪುಗಳ ಸಿಳ್ಳೆ ಹಾಡಿನಲಿ ಹೃದಯ ಹಗುರಾಗಿ
ಪ್ರಯಾಣ ಸಾಗಿದೆ ಕನ್ನಡದವಳ ನೆನಪಿನಲಿ" ❤
Howdu bro it's ossom feels aa
Woowww😍 nemma kavanakke nanu fidaa 💚
Thank you so much ❤️
ಕನ್ನಡದವಳು.....ಮಲೆನಾಡಿನವಳು..... ಕೋಲಾರದ ಚಿನ್ನದ ವಳು........ ಅಪ್ಸರೆಯ ರೂಪದವಳು......ನನ್ನ ಮದುಮಗಳು........ ಅದ್ಭುತ ವಾದ.....ಕಿರು ಚಿತ್ರ...... ಸೋಲದ ಮನಸಿಲ್ಲ .... ಮನ ತೂಗದೆ eralu ಸಾದ್ಯವಿಲ್ಲ.....superb very clever ❤️
2024 ರಲ್ಲಿ ಯಾರೆಲ್ಲಾ ಇ ವಿಡಿಯೋ ನೋಡುತ್ತಿಧೀರ
2024 ralli nodde 2023 nalli nodakagutta
Thanks 😊
10+ times nodidhini noddhashtu eshta❤
Na nodta illa
😂@@ashokhs7011
ಮಂಡ್ಯ ಜನತೆಯ ಮನಸ್ಸು ಗೆದ್ದಿದೆ ಈ ನಿಮ್ಮ ಕಥೆ. ದಯವಿಟ್ಟು ಮುಂದುವರಿಸಿ 💛❤
ನಮ್ಮ ಭಾಷೆ ಕನ್ನಡ ನಮ್ಮ ಹೆಮ್ಮೆ... ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ ದೇವಿ 💛❤
Thank you ❤️❤️❤️ jai Karnataka
The way u written "kannadavalu " it's won all kannadigas heart... ನಮ್ಮ ಭಾಷೆ ನಮ್ಮ್ ಹೆಮ್ಮೆ
ruclips.net/video/ZZ1kHtgkixw/видео.html
Ghost in 🍃
hats off kannadadawalu..!!!!
How'du sir....
Thank you so much ❣️
ಹೇಳಲಿಕ್ಕಿರುವ ವಿಷಯ: ಬರೆಯುವಾಗ ಅಕ್ಷರ ಒತ್ತಕ್ಷರ ಬಗ್ಗೆ ಗಮನವಿರಲಿ. ಕತೆ ಚಿತ್ರಕತೆ ನಿರ್ದೇಶನದ ಬಗೆಗೆ ನಿಮಗಿರುವ ಅನುಭವ ಅಪಾರ, ಅದ್ಭುತ!
"ಮಲೆನಾಡಿನಲ್ಲಿ ಮಾಡೋ ಯಾವುದೇ ದೃಶ್ಯ ಇರ್ಲಿ ಅದು ಎಲ್ಲರ ಮನಸ್ಸು ಗೆದ್ದೇ ಗೆಲ್ಲುತ್ತೆ" ❣️😍
yes
100%guru
S ur right 🥰
Thank you ❤️❤️❤️
Exactly 💯
ಸಂಗೀತ+ಸಾಹಿತ್ಯ+ಗಾಯನ+ಪ್ರಕೃತಿ ಸೌಂದರ್ಯ+ಸಂದೇಶ= ಅತ್ಯದ್ಭುತ❤️💛🔥
Thank you so much 🥰 nim support hige irli ❤️
ಚೆಂದವಾದ ಹಾಡು, ಚೆಂದವಾದ ಪ್ರಕೃತಿ, ಚಂದದ ಕನ್ನಡದವಳು, ಚೆಂದವಾದ ಸಾಹಿತ್ಯ..... ಒಟ್ಟಿನಲ್ಲಿ ಕನ್ನಡ ಚಂದ
ಯಾರ್ ಗುರು direction ಮಾಡಿದ್ಧು superr.......❤ಅವರಿಗೆ ಇನ್ನು ಹೆಚ್ಚು ಅವಕಾಶ ಸಿಗಲಿ ನಮ್ಮ ಕನ್ನಡ industry ge ಬೇಕು ❤🥰
@@ismumusicofficial super💞💞💞💞💞💞💞💞💞💞
Hi
@@ismumusicofficial always Bro ❤😊
@@yuva... hello
🙏🙏🙏🙏 thank you so much and keep supporting ❤️❤️❤️ nima Preethige sada chiraruni
ಮಳೆನಾಡನ್ನೇ ಒಮ್ಮೆ ಕಣ್ಣಮುಂದೆ ಬಂದಂತೆ ಮಾಡಿದ ತಂಡಕ್ಕೆ ಧನ್ಯವಾದಗಳು ❤️ ಅಭಿಲಾಷ್ ಅಣ್ಣ ಮತ್ತು ಹರ್ಷಿತ್ ಸೋಮೇಶ್ವರ &ಮಲೆನಾಡು ತಂಡಕ್ಕೆ ಶುಭವಾಗಲಿ 😍
ಕನ್ನಡದವಳು ನನ್ನ ಮದುಮಗಳು❤️❤️❤️❤️❤️ ತುಂಬಾ ಅದ್ಭುತವಾದ ಸಾಲು......
ಈ ಹಾಡಿನಲ್ಲಿ ತುಂಬಿದೆ
ಕನ್ನಡ ಪ್ರೀತಿ
ಹಾಗೂ
ದೇಶ ಭಕ್ತಿ
ಈ ಸಾಹಿತ್ಯಕಿದೆ ಆಧುತ ಶಕ್ತಿ
ಕನ್ನಡ ಹಾಗೂ ಬಾರತ ನಮ್ಮ ಆಸ್ತಿ
ಜೈ ಕರ್ನಾಟಕ ಮಾತೆ 🙏
ಬೊಲೋ ಬಾರತ್ ಮಾತ ಕಿ ಜೈ🇮🇳🙏
ತುಂಬಾ ಉತ್ತಮವಾಗಿ ಮೂಡಿ ಬಂದಿದೆ ಹಾಡು.
ಭಾಷೆ, ಹಾಡು, ಸಂಗೀತ, ಪ್ರಕೃತಿ, ಅಭಿನಯ ಆಹಾ ಆಹಾ ಆಹಾ..👌
ಕನ್ನಡದ ವಳು ನನ್ನ ಮದು ಮಗಳು ,ಕನ್ನಡ ಬೆಳೆಯಲಿ, ನಾಡು ನುಡಿ ಸಂಸ್ಕೃತಿ ಉಳಿಯಲಿ ,👌👌video,Jai kannada 😍😊
Malenaada male,
Malenaada mane,
Malenaada mannu,
Malenaada hennu,
Malenaada hasiru,
Malenaada soundarya....
Adhbuthaaa ❤️
ಎಲ್ಲಿನ ಕೋಲಾರ ಎಲ್ಲಿನ ಕೊಡಗು ಎಲ್ಲಿನ ಕಾರವಾರ ಎಲ್ಲಿಂದೆಲ್ಲಿಗು ಉಂಟು ಕನ್ನಡಮ್ಮನ ನೆರಳು 😍😍
Exactly ❤️❤️❤️jai kannada ❤️❤️thank you so much anna
ಶೂಟಿಂಗ್ ಆಗಿರೋ ಜಾಗ ಕಳಸವನ್ನೇ ಬಿಟ್ಯಲ್ಲ ಗುರು 🙆♂️
En guru 8 minutes alli song and movie thorsidira,great cinematography and singing😍😍👏👏👌
"kannadadavalu" won million "kannadiga's" heart💛💛💛💛❤️❤️
ಕನ್ನಡದವಳು ನನ್ನ ಮದುಮಗಳು...... ಅಬ್ಬಬ್ಬ ಅದ್ಭುತ... 😍 3:57
Thank you so much ❤️
ನಿಜವಾದ ಪ್ರೀತಿಗೆ ಬೇಲೇನೆ ಇಲ್ದೆ ಇರೋ ಈ ಜಗತ್ತಲ್ಲಿ ಪ್ರೀತಿ ಅಂದ್ರೆ ಏನು ಅಂತ ಅರ್ಥ ಮಾಡ್ಸೋ ಪ್ರಯತ್ನ ಮಾಡಿದಿರ..
ಧನ್ಯವಾದಗಳು❤️❤️
Malenadu is not just a word it's a Feeling for every nature lovers 💚
Nan kooda e video nodda mele malenadinalli setle agabeku enba ase Friday sankalpa aytu😘😘
kannadada Nadu chanda .hudugi chenda .samskruti chenda🎥💛❤️😘 e nadalli huttiddu nanna hemmme 😉😘😂
ಕನ್ನಡದವನು ❤️❤️❤️ ಕಣ್ಣದದವಳು❤️❤️
ಈ ಪದ 7 ಕೋಟಿ ಹೃದಯಕ್ಕೆ ನಾಟಿದೆ❤️❤️
Thank you ❤️
ಪ್ರೀತಿಯ ಅಣ್ಣ ಒಂದು ಕೋಲಾರ ಅನ್ನೋ ಪದ ನಮ್ಮ ಕೋಲಾರ... ಮತ್ತೇ ARMY Dream Mine bro💙😍
Thank you so much ❣️ kolara da Preethigi nav chiraruni
ಇದರಲ್ಲಿ ಬಳಸಿದ ಪ್ರತಿ ಒಂದು line ಎಷ್ಟು ಅರ್ಥಪೂರ್ಣ ವಾಗಿದೆ ಎಂದರೆ ಅದನ್ನು ವಿವರಿಸಲು ಪದಗಳೇ ಇಲ್ಲ..... Spr song... Namma kannada industrige nimmanthuvaru beku.... Nimma mundina songs ಗಳಿಗೆ al the best.... 👍
Thank you so much ❤️ means a lot ❣️
Harshith Someshwara, ಅದ್ಭುತ ಸಾಲುಗಳು, ಹೊಚ್ಚ ಹೊಸ ರೀತಿಯಲ್ಲಿ ಬರೆದಿದ್ದೀರಿ.... ಮುಂದುವರೆಸಿರಿ.... ಶುಭವಾಗಲಿ, ಜೈ ಕರ್ನಾಟಕ ಜೈ ತುಳುನಾಡು
ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು ನಿಮ್ಮ ಪ್ರೀತಿ ಸದಾ ಹೀಗೆ ಇರಲಿ .... Love You All ♥️🧡💛
Abhi super acting ❤️
Avu avu av
Broooi👌👌👌❤❤
❤️❤️❤️
Spr😍😍❤️❤️amazing
ಕನ್ನಡದ ಕಂಪು ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ಅದ್ಭುತವಾಗಿ ಮೂಡಿರುವುದರ ಜೊತೆಗೆ ಮಲೆನಾಡಿನ ಹುಡುಗಿಯ ಮನಸ್ಸು ಎಷ್ಟು ಒಳ್ಳೆಯದೆಂಬುದನ್ನು ತೋರಿಸಿದ್ದೀರಾ.... ನಿಮ್ಮ ಪ್ರಯತ್ನಕ್ಕೆ👏👏ನಮ್ಮೂರು ನಮ್ಮ ಕನ್ನಡ ನಮ್ಮ ಹೆಮ್ಮೆ 😍
ವಾರಕ್ಕೆ ಒಮ್ಮೆ ಆದರೂ ಈ ಸಾಂಗ್ ನು ನೋಡ್ತೀನಿ,,
ಈ ಬೆಂಗಳೂರಿನ ಜಂಜಾಟದಲ್ಲಿ ಮುಳುಗಿರುವ ನಮಗೆ,
ನಮ್ಮ ಮಲೆನಾಡು ಎಷ್ಟು ಸುಂದರ ....
ನಮ್ಮ ಮಲೆನಾಡು...🥰🥰🥰🥰
Thank you so much mam ❤️ ivathindaa dinakome nodii ❣️
ಕನ್ನಡದವಳು ನನ್ನ ಮದುಮಗಳು, ಕನ್ನಡದವನು ನನ್ನ ಮದುಮಗನು ಆಹಾ ಎಂಥಾ ಕನ್ನಡದ ಸಾಲುಗಳು.
ಒಳ್ಳೆದಾಗಲಿ
ಏನೋ ಒಂದು ಹೇಳಬೇಕು ಅಂತ ಹೇಳಿಲ್ಲ
ಮಲೆನಾಡಿನ ಸೀಮೆಯ ಉಡುಗೆ ಧರಿಸಿದ್ದರೆ ಇನ್ನೂ ಸೊಗಸಾಗಿ ಮೂಡಿ ಬರುತ್ತಿದ್ದು ಅಂತ ನನ್ನ ಅಭಿಪ್ರಾಯ
ಏನೇ ಆದರೂ ಸಂಗೀತ 💥💥💥
ಮರೆಮಾಚುತ್ತಿರುವ ಮಲೆನಾಡಿನ ಸಂಸ್ಕೃತಿಯನ್ನು, ಸುಂದರವಾಗಿ ಬಣ್ಣಿಸಿದ "ಮಲೆನಾಡು" ಹಾಡು ಚಿತ್ರೀಕರಣ ಮಾಡಿದ ಎಲ್ಲಾ ಕಲಾವಿದರು ಹಾಗೂ ಗಾಯಕ ಅರ್ಫಾಜ಼್ ಅವರಿಗೆ ನನ್ನ ಒಂದು ಸಲಾಂ ❤
Best of luck for this amazing work ❤👌🏻
😍❤
❤❤❤
Thank you so much ❤️
ಹಲೋ ಮಲೆನಾಡು...LOVE FROM ಕರಾವಳಿ ❤️🤪
ಈ ಸಾಹಿತ್ಯದ ಒಳಾರ್ಥ... ಆ ಹುಡುಗನ ಮಲೆನಾಡ ಮೇಲಿನ ಪ್ರೀತಿ, ಮಲೆನಾಡ ಸೌಂದರ್ಯ...ನಿಜಕ್ಕೂ ನನ್ನ ಭಾವನೆಗೆ ಹಿಡಿದ ಕನ್ನಡಿಯಾಗಿದೆ... ನನಗೂ ಅವನಂತೆ ಮಲೆನಾಡಿನಲ್ಲಿ ಓಡಾಡುವ ಬಯಕೆಗಿಂತ... ಅಲ್ಲೇ ನೆಲೆಸುವ ಇಂಗಿತ... ಸದ್ಯಕ್ಕೆ ಅದು ಕನಸಾಗಿಯೇ ಉಳಿದಿದೆ.... ಮುಂದೊಂದು ದಿನ ಅದು ಸಾಕಾರಗೊಳ್ಳುವ ನಿರೀಕ್ಷೆಯಲ್ಲಿ... ❤❤
ಅದ್ಭುತವಾದ ನಿರ್ದೇಶನ ನಿಮ್ಮ ಟೀಮ್ ಗೇ ಒಳ್ಳೆಯದಾಗಲಿ 💐💐💐💛❤
Arfaz yalli madgide guru lyrics na super
Last line anthu extraordinary ......kannadadavalu ❤️ Harshit Someshwar bro super lines
Thank you so much ❣️ bhai
Lovely ❤
Camera Work, Location,Music, Acting 🤩❤
Big fan bro🥰
@Nam World bro!! Le Wtsp Statusuu...Kalchko
G k bro
Big fan bro
❤️
ತುಂಬಾ ಒಳ್ಳೆಯ ಸಂದೇಶ ಹಾಗೂ ಚನ್ನಾಗಿ ಮೂಡಿಬಂದಿದೆ ಚಿತ್ರೀಕರಣ, ಅಭಿನಯ, ಎಡಿಟ್, ಕೆಮರಾ. ಎಲ್ಲವು ಸೂಪರ್
Kolarada chinnavalu,nanna Mana geddavalu ,
Wow nam jille name , super
E song tumba chennagide
Tqqqqqqsm
ತುಳುವೇದಿ....❤
Superb Arfaz bro👌❤️
abhi bro and samata amin ❤️❤️❤️ bari porludu maldar nice❤️❤️❤️
Mind blowing lyrics... Awesome effort
Tysm ❤️
ಅದ್ಭುತವಾಗಿದೆ..
ಈ ಹಾಡು ಕೇಳ್ತಾ ಇದ್ರೆ ಮನಸ್ಸು ನಿರಾಳ ಆಗುತ್ತೆ. ಕಲ್ಪನೆಯ ಸುಂದರಿ ಹೀಗೆ ಇರಬಹುದೇನೋ ಅಂತ ಅನ್ಸುತ್ತೆ ..💙❤️..
❤️❤️❤️ thank you so much 🥰🥰🥰
"ಅವಳೇ ನನ್ನವಳು ಕನ್ನಡದವಳು " ಅಂತ ಕೇಳೋಕೆ ಚೆನಾಗಿದೆ.... Very nice videography and audio ❤️👌
Alvaaa ❤️ thank you so much for your support and love ❤️
Hi Shwetha
Ur so pretty
♥️💲♥️🧘🔥♥️👣🔱🕉️👆🫶👌🖐️💪♥️🔥🏹🔥🧘🔥💲🔥🌹💲♥️👁️🔥👁️🙌🚴⛹️🎾🏃🕉️💲🙌
ತುಂಬಾನೇ ಚೆನ್ನಾಗಿದೆ ❤️💐ಮುಂದಿನ ಭಾಗ ಏನಾದ್ರೂ ಇರುತ್ತಾ🙄
Really its awesome album... Really top Acting Abhilash bro...Samata akka...harshith bro direction also top.....arfaz ulla song really superbbbb...😍😍❤❤❤
Wanderfull ಸರ್ ಹಸಿರು ಮಲೆನಾಡಿನ ಸೌಂದರ್ಯ ಅಲ್ಲಿ ಪ್ರೀತಿ ಪ್ರೇಮಾ ಮತ್ತೆ ಸೊಗಸಾಗಿದೆ ಮತ್ತೇ ಸಂಗೀತ ಹಾಡು ಪ್ರಕೃತಿ ರಮಣಿ ನಿಮ್ ಈ ಶಾರ್ಟ್ ಆಲ್ಬಮ್ ನೋಡಿ ನಾನೂ ಕವಿ ಆಗಿ ಹೋದೆ ಸರ್ ಟೀಮ್ ಒಳ್ಳೇ ಕೆಲಸ ಮಾಡಿದೆ.
ಎಷ್ಟು ಸುಂದರ ಮಲೆನಾಡು💛❤️
ಈ ಹಾಡಿನ ಕೊನೆಯಲ್ಲಿರುವ ಪ್ರೀತಿಯೆಂದರೆ ವ್ಯಾಖ್ಯಾನವನ್ನು ನಿಜವಾಗಲೂ ಪ್ರೀತಿಸುವಂತಹದ್ದು..... 👌❤
ನಮ್ಮ ಕನ್ನಡ . ನಮ್ಮ ಹೆಮ್ಮೆ
ನಿಸರ್ಗಕ್ಕೆ ಇನ್ನೂ ಒಂದು ಹೆಸರು ನಮ್ಮ ಕರ್ನಾಟಕ. ನಮ್ಮ ಕನ್ನಡ
ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಮಲೆನಾಡು I love cinematogrophy , concept super , heroin super
ಅರ್ಫಾಜ್ ಹಾಗೂ ಸಾಕ್ಷಿ ಇಬ್ಬರು ದ್ವನಿ ಅದ್ಭುತ ಹಾಗೂ ಚಿತ್ರೀಕರಣ ಅದ್ಭುತ
yen guru e song superrrrrrrr 🥰🥰🥰🥰😊🥰 navu kolar hudugoru
Ty guru ❤️🙏kolara hudugara Preethigi nav chiraruni🙏❣️
ಒಂದು ಒಳ್ಳೆಯ ಸಂದೇಶ ನೀಡಿದ ಕಿರು ಚಿತ್ರ ಸದಾ ಇಂತ ಕಾರ್ಯ ನಿಮ್ಮ ಕಡೆಯಿಂದ ನಡೆಯಲು ಅವಕಾಶ ಸಿಗಲಿ.... All the best and keep moving..❤️👍
ಹಾಡು..ಸಾಹಿತ್ಯ.. ಸಂಗೀತ..ನಟನೆ..ತುಂಬಾ ಚೆನ್ನಾಗಿದೆ..❤
Concept of this section is very good
Love Indian Army
Pray for every soldier to stay safe
Awesome song 👍 ,ಈ ಹಾಡು ನೋಡಿದಮೇಲೆ ಅರ್ಜೆಂಟಾಗಿ ಮಲೆನಾಡು ವಿಸಿಟ್ ಮಾಡಬೇಕು ಅನಿಸುತ್ತಿದೆ.
Superb direction...👌👌💐❣️True love never fail..❣️☘️ ಮಲೆನಾಡು ❣️☘️
Yeaa ur true ❣️ thank you so much for your feedback ❣️
Direction chindi guru super 👍👍all the best
Really superb acting abhilash bro👌🤩nanala inchina album song mlthonde ippule🔥
Starting place ಕುದುರೆಮುಖ road and I pray at that Temple Ganesha...I love it..as police of malnad🤩🥰😍
Huuu kudremuka , adhu allle mele dam idhe kalsa
Thank you so much sir ❣️
Also love mocktail movie
ನಮ್ಮ ಊರು ನಮ್ಮ ಹೆಮ್ಮೆ... I love samse ganesha temple
I think its devaramane
ಕನ್ನಡದವಳು ನನ ಮದುಮಗಳು 👌👌👌👌 ♥️♥️♥️♥️♥️♥️
❤️❤️❤️❤️❤️❤️thank you
ಸೂಪರ್.. ಯಾವ ಸಿನಿಮಾಕ್ಕು ಕಡಿಮೆ ಇಲ್ಲ ✨️✨️✨️✨️ಸೂಪರ್, ಸೂಪರ್ ಸೂಪರ್ ♥♥♥
Thank you so much ❣️
ಸಂಗೀತ ಪ್ರಿಯರಿಗೆ ಹಬ್ಬದ ಊಟ, it’s a example of perfection 👌👌 it’s more addicted to compare “yohani’s mahike mage hithe”
Super..cinematography very nic. Camera work very nic. Malenadu story surpb. Lyrics & tune of the song extraordinary. Harshith Someshwar avra direction fantastic. Abhi & Samantha evra acting kuda very nic. Malenadina sobaganna chennagi sere hidiyalagide. Totally ondu olleya album song. All the best for entire team. Hav a great future..
Much love from ಮಂಡ್ಯ ಹೈದಾ❤️.... ನಿಜಕ್ಕೂ ಒಳ್ಳೇ ಹಾಡು, ಪ್ರತಿಯೊಬ್ಬ ಕನ್ನಡಿಗನ ಮನ ಮುಟ್ಟುವಂತೆ ಹಾಡಿದಿರಾ❤️😍... *ಕನ್ನಡದವಳು ನನ ಮಧುಮಗಳು* wow It's really amazing 👍👏👏....
ನಮ್ಮ ಕನ್ನಡ ನಮ್ಮ ಹೆಮ್ಮೆ💛❤️
Thank you so much annaa ❤️
ಕನ್ನಡದವಳು♥️
ಕನ್ನಡ ಸಾಹಿತ್ಯ♥️
ನೂರ ಸಲ ಕೇಳಿದ್ರು ಕೇಳಬೇಕು, ಕೇಳಬೇಕು ಅನಿಸ್ಸೋ ಧ್ವನಿ,
ಕನ್ನಡವೇ ಮಧುರ,ಕನ್ನಡ ಸಾಹಿತ್ಯ ಅತಿಮಧುರ...
Thank you so much ❣️ means a lot
Nature is future..Adralu heli keli malnadu...Adrali kannadadavalu...waaaa....Feels light...Keep up the good work...
vaaaav entha adbhuta drushya realy super super super
nanu mdalige nodidaga salpa munde odsi nodide nanata seen by seen noduta hode hyeeee entha mammohaka drushya nijakku supar short movei
acting. direction, doilog, camera work. editing. location. costum yellavu adbhutha
all the best nimma team ge
Really best short film forever,kannadadavalu songge fidha,
"Malenadu" super madhumaga madhumagalu pair super,😍✨👌👌
Superb ❤️
I’m From Andra Pradesh
I Love Karnataka 🤍
what a song .. wonder full million votes.. great sound casting so pretty ..lyrics wonderfull both cast so good acted good job .. lovely
ಇದುನ್ನ ಮೂವಿ ಮಾಡಿದ್ರೆ ಎಷ್ಟು ಚಂದ ಇರ್ತ ಇತ್ತು ಮತ್ತೆ ಸೂಪರ್ ಆಗಿ ಹೋಗ್ತಾ ಇತ್ತು ಆದ್ರೂ ಸಾಂಗ್ ಮಾತ್ರ ಸೂಪರ್ ಆಗಿ ಇದೆ 😍😍😍😍😍😍💞💕❤️💕💞❤️
ತುಂಬಾ ಅದ್ಭುತವಾಗಿದೆ. 👌👍ಧನ್ಯವಾದಗಳು 🙏
💥💥💥❤❤abilash bro u nailed it.....arun rai extraordinary cinimtogrphy..hero heroin acting.drction song lyrics edit🤩👌👌👌👌👌👌👌👌👌
ಉತ್ತಮ ಗಾಯನ, ಸಾಹಿತ್ಯ, ಸಂಗೀತ ಹಾಗೂ ಅಭಿನಯ..ತುಂಬಾ ಚೆನ್ನಾಗಿದೆ.. Classic media all the best..
Love from #EssenceMedia
Wow outstanding❤️❤️❤️.....superb...music ...lyrics..direction ..was amazing😍😍😍😍😍❤️❤️❤️❤️
ತುಂಬಾ ಚೆನ್ನಾಗಿ ಮೂಡಿಬಂದಿದೆ ...ಉಜ್ವಲ ಭವಿಷ್ಯಕ್ಕೆ ಶುಭಾಶಯಗಳು...
ಒಂದೊಂದು ಸಾಲುಗಳು ಎಷ್ಟು ಚನ್ನಾಗಿ ಇದೆ nimma ತಂಡಕ್ಕೆ ಶುಭ ವಾಗಲಿ ಇನ್ನೂ ಇನ್ನೂ ಇತರ songs madi tq ❤
Arun anna DOP fabulous, outstanding ❤️❤️❤️❤️ Harshith bhai one of the best best direction 😍😍😍😍 baari porlu aatnd 🔥🔥🔥 anchane location pura amazing
Thank you so much for this song❤️kannadavanu🤩✨️
I literally had goosebumps when the line "kannadadavalu nanna madumagalu"❤️
Yeaa mam ❤️even I had a same feeling when I inked these lines ❤️ once again thank you so muchh ❤️
ಕನ್ನಡದವಳು ಅಂತ ಬರೆದಿದ್ದನ್ನು ನೋಡಿ ವಿಡಿಯೋ ನೋಡಕ್ ಬಂದೋರ ಹೆಚ್ಚು ಅನ್ಸುತ್ತೆ ❤
ಅಭಿಮಾನಿ ಆಗೋದೆ ಹರ್ಷಿತ್ ಭಾಯ್ 💥💗
Thank you so much gurugale❤
Very nice concept.. Overall a nice video ...amazing voice over by Vandana shetty...Best wishes to the whole "Malenadu" team
That word "kanadadavallu" It's just awesome 😍. I loved it sooooooo much🥰
Superb making, direction, acting,singing❤️total package of everything..🔥
Wow super lyrics... 👌👌direction ....💝💝💝superb team working... All the best guys... 💝💝💝💓💓💖
Seriously e film thumba chanagidhe 😍 👌👌 part 2 bega madi plz
Super team all'the best
Am from bangalore, mangaloreans always rock..i love mangalore, full of educated people and posh people, not like bangalore where we lost our culture due to full of other state people here..
I am from Mangalore
@@fathimashnu727 good I am also working in Kudla
Yaan kudla bro.
Thank you so much bhai 🙏
Blore was good all other state screwed culture
Good one...All the best Harshith Someshwara and Team
Super but shoting please heli ❤❤❤❤
ನಮ್ಮ ಕನ್ನಡದವನು ಹಾಡು ಸೂಪರ್ ನಿರ್ದೇಶನ ಹಾಗೂ koriography.... Extrardinay ಮಾಲೆನಾಡು
ಮಲೆನಾಡು, ಕನ್ನಡ, ಅದರಲ್ಲೂಂದು ಕಥೆ, ಸುಂದರ ಸಂಗೀತ, ನಿಮ್ಮೆಲ್ಲರ ಶ್ರಮ ಸಾರ್ಥಕ ಆಯ್ತು ನಿಮ್ಮ ಮುಂದಿನ ಹೆಜ್ಜೆ ಹಾಗೆ ಕನಸುಗಳು ನೆರವೇರಲಿ👍🙏🎈
Wonderful Album Song..👌👌
Speechless 😍
All the best Team.
Abhilash Bro Raisyarr😍😍
Samatha amin acting la Supper..
Prathi oriyana work la masth porlud malder..
Arun anna DOP👌agide.. Shamnta act also 👌.. Harshith direction. Harfaz voice totaly 🔥🔥❤💞🫀
What to say no words about it Marvellous
Love from Dynamic King 💖
ಕನ್ನಡದವನು ✌✌✌ರೋಮ ರೋಮಗಳೂ ಎದ್ವೂ.❤
ಓಹೋ ಮಲೆನಾಡಿನ ಹೂವು ನೀ ನನ್ನ ದೂರಗೊಳಿಸುತ್ತಿರುವೆಯಾ......... ಏನಿದೇನಿದೇನೂ ಶೃಂಗಾರಭೂಮಿಭಾನೂ..............
wow.. amazing album video song + DOP, Editing, direction, screen play, poster design ❤👌👌