ಯಾವುದು ಬೆಸ್ಟ್ !. ಹಳೆ ಸಿನಿಮಾ? ಹೊಸ ಸಿನಿಮಾ? || ಹಾಸ್ಯ ದರ್ಬಾರ್ || Epi_38 || Hasya Darbar ||

Поделиться
HTML-код
  • Опубликовано: 22 окт 2024

Комментарии • 45

  • @anandaap316
    @anandaap316 2 года назад +9

    Old is gold mimikri dayanand talk is great

  • @geethads6082
    @geethads6082 Год назад +6

    Old is gold 🙏

  • @naveensairam3197
    @naveensairam3197 2 года назад +3

    Old is gold 👌🏻👌🏻👌🏻👌🏻👍🏻

  • @jayaramud648
    @jayaramud648 Год назад +2

    Old is gold

  • @bhimappamudakannavar4770
    @bhimappamudakannavar4770 2 года назад +2

    I'M VERY EXITING AND TOUCHING EPISODE. HATSUP YOU MIMICRY DAYANAND SIR. NAMASTE PRANAAMS TO YOU ALL PARTICIPANTS OF HASYA DARBAR. HATSUP YOU GREAT SALUTES TO SISI KANNADA CHANNEL FAMILY. BE HEALTHY BE HAPPY WITH ALL THE BEST. @@ KAVYAKISHOR BHIMANAND AM HUKKERI, BELAGAVI DISTRICT, KARNATAKA STATE.

  • @santhoshsantha3425
    @santhoshsantha3425 2 года назад +1

    Super program sir

  • @nishchithaalladasaiah6184
    @nishchithaalladasaiah6184 2 года назад +3

    Now days I am realising that old films are great

  • @eastinkannada287
    @eastinkannada287 2 года назад +2

    ಅದ್ಬುತ 🙏🙏🙏

  • @naveensairam3197
    @naveensairam3197 2 года назад +2

    Krishne Gowdru and Mukhyamantri Chandru sir speech super duper

  • @NaveeN-gk3vf
    @NaveeN-gk3vf 2 года назад +9

    old is diamond❤

  • @veenatamaramuthu241
    @veenatamaramuthu241 11 месяцев назад

    Nice!

  • @ShivanandBG1998
    @ShivanandBG1998 2 года назад +4

    ದಯಾನಂದ ಸರ್.....👌🙏🙏🙏

  • @kumarakumar5938
    @kumarakumar5938 Год назад +2

    ನನಗೆ ಈಗ 31 ವಯಸ್ಸು ಆದರೂ ಸಹ ನಾನೊಬ್ಬ ಸಿನಿಮಾ ಪ್ರೇಮಿ ಆದರೆ ಹಳೆಯ ಸಿನಿಮಾಗಳಿಗೆ ಮಾತ್ರ " ಕಾಲಕ್ಕೆ ತಕ್ಕಂತೆ ಬದಲಾಗಬೇಕು ಸತ್ಯ ಆದರೆ ಬಲಿಯಾಗಬಾರದು " ಈಗ ಬಲಿಯಾಗ್ತೀದ್ದೀವಿ
    ಅವತ್ತಿನ ಹಳೆಯ ಸಿನಿಮಾಗೆ ಒಂದು ಕಥೆ ಅಂತ ಇತ್ತು ಹೇಗಿರರತ್ತಿತ್ತು ಜನರಿಗೆ ಪ್ರತಿ ಹಂತದಲ್ಲೂ ಕ್ಯೂರಿಸಿಟಿ ಹುಟ್ಟಿಸುವ ಸುಂದರವಾದ ಕಥೆ ಎಣೆದು ಸ್ಪಷ್ಟ ಮಾತಿನಲಿ ಜನರಿಗೆ ಅರ್ಥವಾಗುವಂತಿತ್ತು
    ಹಂಸಲೇಖ ಸರ್ ಎಂತಾ ಲೆಜೆಂಡ್ ಸಾಹಿತ್ಯಕಾರರು ರಾಮಾಚಾರಿ ಸಿನಿಮಾ ತಗೊಳ್ಳಿ ಪ್ರತಿಯೊಂದು ಸೀನ್ ನ ಸಂಧರ್ಭನುಸಾರವಾಗಿ ಹಾಡಿನ ಸಾಹಿತ್ಯ ರಚಿಸಿದ್ದಾರಲ್ಲ " ನನಗೆ ಗಾಯ ಆದರೆ ಅವಳು ಅತ್ತೂ ಕರೆವಳು ನನಗೆ ನಗು ಬಂದರೆ ಅವಳು ನೋವಾ ಮರೆವಳು " ನೋಡ್ರಿ ಅಮ್ಮನ ಬಗ್ಗೆ ಎಂತಾ ಸಾಹಿತ್ಯ ಕೊಟ್ಟಿದ್ದಾರೆ
    ಶೃಂಗಾರ ಕಾವ್ಯ ತಗೊಂಡ್ರೆ ಯಾವ ಹಾಡನ್ನೂ ಮರೆಯುವಾಗೆ ಇಲ್ಲ ಅಂತಹ ಸಾಹಿತ್ಯ ಸಂಗೀತ ಕೊಟ್ಟ ಮಹಾನ್ ಚೇತನರು ಹಿಂದಿನಾ ಸಿನಿಮಾದಲ್ಲಿದ್ರೂ
    ಈಗಿನ ಸಿನಿಮಾದ ಕಥೆ ಮತ್ತು ಹಾಡು ಕಥೆ ಒಂದಿದ್ರೆ ಅದರ ಹಾಡೆ ಒಂದು
    ಹೆಂಗೆ ಹೀಗಿನ ಹಾಡಿನ ಸಾಹಿತ್ಯ
    " ಲೋ ಮಾವ ನಿನ್ ಬಾಯಿಗೆ ಇಟ್ಟಾಕ "
    " ಎಣ್ಣೆ ನಮ್ದು ಊಟ ನಿಮ್ದು "
    " ಜಾಯ್ ಕಯ್ಯ ಕಚ್ಚ ಕಚಾಡ ಮಚಾಡ "
    ಇದು ಯಾರಿಗಾದ್ರೂ ಅರ್ಥ ಆಗುತ್ತ ಹೇಳ್ರಿ

  • @pallavishankar4190
    @pallavishankar4190 2 года назад +5

    Kastoori nivasane best

  • @SantoshRolly
    @SantoshRolly 4 месяца назад

    All of you good sir ❤❤❤❤❤

  • @bhaskarmysore5296
    @bhaskarmysore5296 2 года назад +1

    Old movies are best

  • @manjusk1849
    @manjusk1849 2 года назад +3

    Super dayananda Sir

  • @chandanakp3889
    @chandanakp3889 2 года назад +2

    Dayanand sir super and super

  • @rajushivanandmannura108
    @rajushivanandmannura108 2 года назад

    Super

  • @nagananda_s6582
    @nagananda_s6582 2 года назад +5

    YV sir old is gold.you will also agree . In.next episode pl.sit in good side.

  • @nishchithaalladasaiah6184
    @nishchithaalladasaiah6184 2 года назад +1

    30:45 wow 100000000000000000% true

  • @Mix_dailyvlogs
    @Mix_dailyvlogs 2 года назад +1

    Dayanand sir🙏

  • @kalakukalakayya4583
    @kalakukalakayya4583 2 года назад +2

    ಹಳೆ ಸಿನಿಮಾ ಸೂಪ್ಪರ್ ಸೂಪ್ಪರ್

  • @nishchithaalladasaiah6184
    @nishchithaalladasaiah6184 2 года назад +2

    36;14 great speakers yav topic kotru mathadthare everyone, my fav is gundu rao uncle

  • @laxmihadapad1100
    @laxmihadapad1100 Месяц назад

    ಹಳೆಯ ಹಾಡು ಸಿನಿಮಾದ ಬಗ್ಗೆ ಅಷ್ಟೇ ಹೇಳಿ .

  • @mallikarjunabasavarajappa8740
    @mallikarjunabasavarajappa8740 2 года назад +1

    Sandra Raga could have been quoted in the discussion

  • @vittal4484
    @vittal4484 5 месяцев назад

    Old movies

  • @nagarajabk8667
    @nagarajabk8667 2 года назад +1

    Vijaya sethupathi move best

  • @venkataramantnaik2700
    @venkataramantnaik2700 2 года назад

    Joshi ಯವರು ನಿಜವಾದ ವಿಸಾಯನ್ನೆ ತಿಳಿಸಿಲ್ಲ.

  • @manjusk1849
    @manjusk1849 2 года назад +1

    Hold is gold

  • @venkataramantnaik2700
    @venkataramantnaik2700 2 года назад +1

    Super dayanand sir,Richard sir, ಡುಂಡಿರಾಜ್ ಸಿರ್,

  • @rajeshwarihiremath5192
    @rajeshwarihiremath5192 2 года назад

    ಕಸ್ತೂರಿ ನಿವಾಸ,KGF ಅಂತಾ ಕರೆದದ್ದು ಸರಿ ಎನಿಸಲಿಲ್ಲ. ಹರಟೆ ಚೆನ್ನಾಗಿತ್ತು.

  • @pallavishankar4190
    @pallavishankar4190 2 года назад

    Manassu madhurya yarige beda heli ,adakke aa kaladalli Hrudaya khayilegalu,or lifestyle bAse khayilegalu irlilla .

  • @anandaap316
    @anandaap316 2 года назад +2

    Bari kgf alla sir kraanthi veera sangolli rayanna movie idi vishwave kannada industry na thirugi nodo thara madiddu kraanthi veera sangolli rayanna movie ne adukke sir landan university d boss avr ge global diversity prize kottiddu jai hindh jai Karnataka maathe

  • @barathimr9595
    @barathimr9595 2 года назад

    ⁰p

  • @prabhunandekkanavar8064
    @prabhunandekkanavar8064 2 года назад +2

    Old is gold

  • @pallavishankar4190
    @pallavishankar4190 2 года назад

    Manassu madhurya yarige beda heli ,adakke aa kaladalli Hrudaya khayilegalu,or lifestyle bAse khayilegalu irlilla .

    • @mangaladeshpande7127
      @mangaladeshpande7127 2 года назад

      ಯಾರ್ ಏನ್ ಹೇಳಿದರೂ ,ಹಳೆಯ ಚಿತ್ರ ಗಳೇ. ಚೆನ್ನಾಗಿದ್ದವು .