ಜೀವನದಲ್ಲಿ ಯಾವುದು ಮುಖ್ಯ?. ಗುಣವೊ! ಹಣವೊ! || ಹಾಸ್ಯ ದರ್ಬಾರ್ || Epi_41 || Hasya Darbar ||

Поделиться
HTML-код
  • Опубликовано: 10 дек 2021
  • Topic: What is important in life ?. Quality! Money!
    ಇನ್ನಷ್ಟು ಮನರಂಜನಾ ಕಾರ್ಯಕ್ರಮಗಳನ್ನು ಸಿರಿಕನ್ನಡ ಚಾನಲ್‌ ನಲ್ಲಿ ನೋಡಿ
    👉 Don't forget to SUBSCRIBE to SiriKannada RUclips channel : / ​​​​​​​​sirikannada​​​...
    Thank you for watching @Siri Kannada - ಸಿರಿ ಕನ್ನಡ
    ► Sirikannada Website: sirikannada.tv
    ► Subscribe to RUclips Channel: / sirikannada​​​​​​​​
    ► Like us on Facebook: / sirikannadaofficial
    ► Follow us on Twitter: / sirikannada1
    ► Follow us on Instagram: / sirikannada_official
    Available on 100% cable network. & Airtel DTH 967, & Videocon DTH 660,
    TATA sky 1618.
    Please like, share, comment and SUBSCRIBE to our channel for more videos.
    #HasyaDarbar #MukyaMantriChandru #MimikriDayanand #UmeshGowda #Gundurao #Pranesh #RichardLouis
    #NarasimhaMurthy #NarasimhaJoshi
    #KrishneGowda #Pranesh #Dundiraj
    #Sudhabarguru #SihiKahiChandru
    #Indumathi #GangavathiPranesh
    #AsadullaBeg
    #YashwanthDeshpande

Комментарии • 74

  • @suvarnanagraj6931
    @suvarnanagraj6931 2 года назад +28

    ಹಾಸ್ಯ ದರ್ಬಾರ್ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಎಲ್ಲಾ ಹಾಸ್ಯ ಕಲಾವಿದರಿಗೂ ಹೃತ್ಪೂರ್ವಕ ಅಭಿನಂದನೆಗಳು ಸರ್ 👌👌👌👍💐💐💐🌹

  • @akashsky12

    ಜೀವನದಲ್ಲಿ ಗುಣದ ಜೊತೆಗೆ ಹಣವು ಮುಖ್ಯ ಮನುಷ್ಯನಿಗೆ ಎರಡು ಇರಬೇಕು ಇದು ನನ್ನ ಅಭಿಪ್ರಾಯ

  • @jjkarna
    @jjkarna 2 года назад +4

    ಈ ಅದ್ಭುತ ಕಾರ್ಯಕ್ರಮಕ್ಕೆ ಮೈಸೂರು ಆನಂದ್ ಅವರನ್ನು ಏಕೆ ಆಹ್ವಾನಿಸಿಲ್ಲ. ಅವರು ಆಹ್ವಾನಕ್ಕೆ ಅರ್ಹರು

  • @shekharappashivasimpi971

    ಹಣ & ಗುಣ ದೇಹದ ಎರಡು ಕಣ್ಣುಗಳು ಇದ್ದ ಹಾಗೆ ಅದರಲ್ಲಿ ಯಾವದು ಶ್ರೇಷ್ಟ? ಹೇಳಿನೋಡೋಣ

  • @shivuchabbi9053

    ನಿಮ್ಮ ಕಾರ್ಯಕ್ರಮ ದಿಂದ. ತುಂಬಾ ಎಲ್ಲಾ ರಿಗೂ ಉಪಯುಕ್ತ ಮಾಹಿತಿ ಗಳೂ ಇವೆ. ಎಲ್ಲಾ ರಿಗೂ ಹೃದಯ ಪೂರ್ವಕ ಧನ್ಯವಾದಗಳು. 🙏🙏👌👌

  • @vanajarani5987
    @vanajarani5987 2 года назад +3

    Sir hananu beku gunanu irbeku. Hanadinda guna. Gunandinda hana. Erudu onde nanyada eradu mukhagaliddante.

  • @anandaap316
    @anandaap316 2 года назад +3

    Love you mukya manthri chandru avre nimma baava purnavada arthapurnavada maathugalu really great sir nimmella rigu koti koti vandanegalu🙏👌🙏

  • @eastinkannada287
    @eastinkannada287 2 года назад +6

    ನೋಡಲು ಕೇಳಲು ಅದ್ಬುತ ಹೀಗೆ ಮುಂದುವರಿಯಲಿ...🙏

  • @chandrusimha6922
    @chandrusimha6922 2 года назад +2

    ಪ್ರಾಣೇಶ್ ಸೂಪರ್

  • @chandrusimha6922
    @chandrusimha6922 2 года назад

    ಉಮೇಶ್ ನೀವು 👌👌👌👌👌👌👌👌👌👌👌👌👌❤️❤️❤️❤️❤️❤️❤️❤️🌹🌹🌹🌹🌹🌹🌹🌹🌹

  • @raghavendrarao12
    @raghavendrarao12 2 года назад +1

    ಸಿರಿ ಕನ್ನಡ ಮನರಂಜನೆ ಯುಕ್ತ ಒಳ್ಳೆಯ ಕಾರ್ಯಕ್ರಮ ಮೂಡಿಬರುತ್ತಿದೆ...ಈ ಚಾನಲ್ ಇನ್ನೂ ರಸವತ್ತಾದ ಕಾರ್ಯಕ್ರಮ

  • @SathyanarayanaMC-xl8cy

    ಗುಣವೋ./ಹಣವೊ.ಇದರಲ್ಲಿ.ಹಣ ಇದ್ದರೆ.ಗುಣ ತಾನಾಗಿಯೇ ಬರುತ್ತದೆ.ಹಣವಿದ್ದರೆ ದೇವರು ಕೂಡ ನಮ್ಮ ಕಾಲಿಗೆ ಬೀಳುತ್ತಾನೆ.

  • @user-cj6rz7cd7r

    ತುಂಬಾ ಅದ್ಬುತ ಚರ್ಚೆ ನಡೆಸಿ ಮನ ಕಲಕುವ ಹಾಗೆ ಮಾಡಿದೆ ಅದಕ್ಕೆ ಗುಣದಿಂದ ಹಣ ಮಾಡುವುದೂ ಒಳ್ಳೆಯದು ಎಂಬುದು ನಮ್ಮ ಅನಿಸಿಕೆ

  • @basavarajrajbasavarajraj4415
    @basavarajrajbasavarajraj4415 2 года назад +11

    ಇದೇರೀತಿ ನಿಮ್ಮ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ 🙏🙏🙏🙏

  • @chandrusimha6922
    @chandrusimha6922 2 года назад +5

    ನನ್ನ ಕೃಷ್ಣೆಗೌಡರ ಅಭಿಮಾನಿ

  • @chandrusimha6922
    @chandrusimha6922 2 года назад

    ನಿನಗೆ ಮೀಡಿಯಾ ಇದೆ ಜೊತೆಗೆ ನೀವು ಪಾಪುಲರ್ ವೆಕ್ತಿ ಅದಕ್ಕಾಗಿ ನಿಮ್ಮ ಮಾತು ಜನ ಕೇಳ್ತಾರೆ ಆದರೆ ನಾವು ಸಾಮಾನ್ಯ

  • @PraveenKumar-eb6yd
    @PraveenKumar-eb6yd 2 года назад +3

    Pranesh sir super

  • @jairamgiri9072
    @jairamgiri9072 2 года назад +3

    ಜೈ ಜಗನ್ನಾಥ್

  • @venkataramanamb5542
    @venkataramanamb5542 2 года назад +8

    Pranesh 100%correct bitter truth

  • @nagarajbommetty4193
    @nagarajbommetty4193 2 года назад +1

    Verynice