@@KishoreKumar-dm6rv OK according to you Ravichandran doesn't have music knowledge, he made songs with the help of harikrishna ok fine then what about Nilakanta movie that time harikrishna wasn't with him but that movie was blockbuster musical hit.
❤🎉Al Fida ❤🎉100%Real Edhu Mruthyu Lokh ❤❤Edhu Maya Bhajaru Appu My Heavenly Hero ❤❤Rathri Kaladamele Bhelagathe Kathalini Bhelakinedhege It's Mean ❤❤ Huttisida Devare Nive E Bhumige Jaghathige Ninage Bhelaku Bheladhingalu ❤❤❤ Calling Peacemaker Universal Truth Light 🚨 Jahovah Judda Almighty God Father Heavenly God Father You Are The Light This This Universe And This Earth 🌍 And Me ❤❤❤❤❤❤❤❤❤❤❤❤❤Fear Not My Heavenly Hero Appu Salam Ishq ❤❤
The speciality of this song is Both male nd female voice , sung by the legends #ashwath and #b.jayashree Legends forever Hey, forgotten another legend #ravichandran nd Hamsalekha 💥💥💥
Kerala KSRTC buses in kasaragod - Mangalore are on another level..... even mangaloreans accept that Kerala KSRTC in kasaragod are like mad Max range😂😂😂
Hi , Great lyrics written in kannada thanks for that , I have small consorn you missed one work in lyrics. Now It is "Belgavnallu jamkhandiyallu" But it should be "Belgavnallu 'Durga jamkhandiyallu"
ಮಲಗಿದ್ದವರನ್ನು ಬಡಿದೆಬ್ಬಿಸುವ ಹಾಡು.. ❤💪🏻
Tika muchu
@@PremKumar-tw5fz yakappa njn tika muchkondilva
Super nice song
❤❤❤❤❤
😊ಅವಮಾನವೇ ಮೊದಲು ಜೀವನದಲ್ಲಿ
ಸನ್ಮಾನ ಕೊನೆಗೆ ❤
ಈ ಹಾಡಿನಲ್ಲಿ ತುಂಬಾ ಅರ್ಥ ವಿದೆ ಈ ಹಾಡ್ ಕೇಳಿದರ ನಾವೂ ಏನಾದರು ಸಾಧನೆ ಮಾಡ್ ಬೇಕೊ ಅಂತ ಅನೋಸತ್ತೆ 🙏🙏👌👌
ಜೀವನಕ್ಕೆ ಸ್ಫೂರ್ತಿ ಕೊಡುವ ಹಾಡು
💯
ಅವಮಾನವೆ ಗೆಲುವಿನ ಮೊದಲ ಮೆಟ್ಟಿಲು❤💯
Nivu nambidre nambhi bitre bide nanu darsha esta padtide .darshan tubha davatalthu kachada mathu nanghe esta agila .but kichha esta adru nanghe . Kichha super❤❤
Super ಲೈನ್ಸ್ ಗೆಲ್ಲಲೇಬೇಕು ಹೊದಯು ದಿನ🔥🔥🔥🙏🏻❤️👑💝💝😔✨️
ಅದಕ್ಕೆ ನಿಮ್ಮನ್ನ ನಾವು ಅಂದ್ರೆ ನಮ್ಮ ಕನ್ನಡದ ಜನರು ನಿಮ್ಮನ್ನ ಕ್ರೇಜಿ ಸ್ಟಾರ್ ಅಂತಾ ಬಿರೋದು ಕೊಟ್ಟಿರೋದು ಹಾರ್ಟ್ಲಿ ಪರ್ಸನ್👑👑❤️❤️
9 ee
9
ಬಿರೋದು ಅಲ್ಲ ರೀ ಬಿರುದು ಹೌದು
👌
@@santuwadageri1676 ❤
Yar adru jeevana dalli bejaralli atva sadisabaku andre Ee song Keludre Ondu motivation ❤
"ಸಾಹಿತ್ಯ :-v.ರವಿಚಂದ್ರನ್ .
ಗಾಯಕರು :dr.c.ಅಶ್ವಥ್ ..
ಗಾಯಕಿ:-ಪದ್ಮಶ್ರೀ dr.ಬಿ.ಜಯಶ್ರೀ
ಸಂಗೀತ :-v.ರವಿಚಂದ್ರನ್
ಸಾಹಿತ್ಯ : ಚಂದ್ರು ಅಂತ ರವಿ ಸರ್ ಅಲ್ಲ
Sangeeth matthe Sahithya Ravi sir aa 😮😲🙏
@@abhisheka5773 shaa nu illa Tama. Ive yella fake
Music is purely from Harikrishna, this ravichandran taken name, thats the reason today he is facing karma..
@@KishoreKumar-dm6rv OK according to you Ravichandran doesn't have music knowledge, he made songs with the help of harikrishna ok fine then what about Nilakanta movie that time harikrishna wasn't with him but that movie was blockbuster musical hit.
ಹಟ ಹಟ ಹಟ ಹಟ
ಹಟ ಹಟ ಹಟ ಹಟ
ಗೆಲ್ಲೋನಿಗೆ ಬೇಕು ಹಟ
ದಿಟ ದಿಟ ದಿಟ ದಿಟ
ದಿಟ ದಿಟ ದಿಟ ದಿಟ
ಗೆಲುವು ಆಗ ದಿಟ ದಿಟ
ಹಟ ಹಟ ಹಟ ಹಟ
ಗೆಲ್ಲೋನಿಗೆ ಬೇಕು ಹಟ
ದಿಟ ದಿಟ ದಿಟ ದಿಟ
ಗೆಲುವು ಆಗ ದಿಟ ದಿಟ
ಬಂದಾ ಬಂದಾ ಬಂದಾ ಬಂದಾ
ಎದ್ದು ಬಂದ ಗುದ್ದಿ ಬಂದ
ಹಠವಾದಿ ಎದ್ದುಬಂದ
ಅವಮಾನ ಒದ್ದು ಬಂದ
ಸೋಲನ್ನ ಗೆದ್ದು ಬಂದ
ಸಾಧನೆಯ ಸಿದ್ಧ ಬಂದ
ಬಂದ ನೋಡು ಬಂದ ನೋಡು
ಬಂದ ನೋಡು ಬಂದ ನೋಡು
ಕುಸ್ತಿಗೂ ಸೈ ಮಸ್ತಿಗೂ ಸೈ
ದೋಸ್ತಿಗೂ ಸೈ ಪ್ರೀತಿಗೂ ಸೈ
ಮಿಂಚಿನಂತೆ ಮಿನುಗುವ
ಗುಡುಗಿನಂತೆ ಗುಡುಗುವ
ಸಿಡಿಲಿನಂತೆ ಸಿಡಿಯುವ
ಕಡಲಿನಂತೆ ಉಕ್ಕುವ
ಕಲೆಗಾರ ಛಲಗಾರ
ಸುಕುಮಾರ ಸರದಾರ
ಅಮರ ಸ್ವರದ ಮಧುರ ಭ್ರಮರ
ಜನಗಣಮನ ಕಣಕಣದಲು
ನೆಲೆಸಿ ಒಲಿಸಿ ಕುಣಿಸಿ ನಲಿಸಿ
ತಣಿಸಿ ಮಣಿಸಿ ಮೆರೆಯುತಿರುವ
ಯಾರಿವ ಯಾರಿವ ಯಾರಿವ ಯಾರಿವ
ಯಾರಿವ ಯಾರಿವ ಯಾರಿವ ಯಾರಿವ
ಜೋರು ಜೋರು ಜೋರು ಜೋರು
ಇವನ ನಡಿಗೆ ಎಂತ ಜೋರು
ಸ್ಟಾರು ಸ್ಟಾರು ಸ್ಟಾರು ಸ್ಟಾರು
ಇವನೇ ನಮ್ಮ ಕ್ರೇಜಿಸ್ಟಾರು
ಸಾವಿರ ಸಾವಿರ ಸಾವಿರ ತಾರೆಯ
ಊರಿನ ತೇರನು ಏರುತ ಸಾಗಿದ
ಭೂಮಿಯ ಚಂದಮಾಮ ಈತನು
ಯಾರಿವ ಯಾರಿವ ಹಾಡ ಹಾಡೋ ಗಿಣಿರಾಮ
ಮಾಮರ ಕೋಗಿಲೆ ನಾಚುವ ಗಾಯಕ
ಶಿವ ಶೃತಿ ಸುತಾಲಯ
ಜತಿಗತಿ ಸ್ವರಾಲಯ
ಜನಮನ ಗೆದ್ದು ಬಂದ
ಚಿತ್ತಚೋರನಾಗಿಂದ
ಗಾಯಕ ಲೋಕದ ಪ್ರೀತಿಯ ನಾಯಕ
ದಿನದಿನ ಸನ್ಮಾನ ಚಪ್ಪಾಳೆಯ ತಂದಾನ
ಮೈಸೂರಲ್ಲೂ ಮಂಡ್ಯದಲ್ಲೂ
ಬೆಂಗಳೂರಲ್ಲೂ ಮಂಗಳೂರಲ್ಲೂ
ಹುಬ್ಳಿಯಲ್ಲೂ ಬೆಳಗಾಂವಲ್ಲೂ
ದುರ್ಗಾ ಜಮಖಂಡಿಯಲ್ಲೂ
ಗೆಲ್ಲೋರಿಲ್ಲ ಇವನನ್ನ
ಇವನ್ದೆ ಈಗ ಜಮಾನ
ಬದುಕಿನ ಗುರಿಯನ್ನ ಮುಟ್ಟಿದ ಸುಂದರ
ಜನರ ನಾಡಿ ತುಡಿತ ಮಿಡಿತ
ಕಂಡುಹಿಡಿದ ಜಾದುಗಾರ
ಕನಸ ನನಸ ಮಾಡಿದವನು ಕರುನಾಡಿನ ಕನಸುಗಾರ
ನಮ್ಮವನು ನಮ್ಮವನು ನಮ್ಮವನು ನಮ್ಮವನು
ನಮ್ಮವನು ನಮ್ಮವನು ನಮ್ಮವನು ನಮ್ಮವನು
B. Jayashree Amma and C. Ashwath ❤
Nim song nodi nannu yanadru sadisabeku ankondidini sir
Super. Song
ಜೀವನ ಕ್ಕೆ ಸ್ಫೂರ್ತಿ ಕೊಡುವ ಹಾಡು ❤❤❤❤❤
❤🎉Al Fida ❤🎉100%Real Edhu Mruthyu Lokh ❤❤Edhu Maya Bhajaru Appu My Heavenly Hero ❤❤Rathri Kaladamele Bhelagathe Kathalini Bhelakinedhege It's Mean ❤❤ Huttisida Devare Nive E Bhumige Jaghathige Ninage Bhelaku Bheladhingalu ❤❤❤ Calling Peacemaker Universal Truth Light 🚨 Jahovah Judda Almighty God Father Heavenly God Father You Are The Light This This Universe And This Earth 🌍 And Me ❤❤❤❤❤❤❤❤❤❤❤❤❤Fear Not My Heavenly Hero Appu Salam Ishq ❤❤
ಅವಮಾನವೇ ಗೆಲುವಿನ ಮೆಟ್ಟಿಲು 💯😎crazy 🌟ravi sir
❤😊
What a song sir❤🎉
Love u ಕ್ರೇಜಿ ಸ್ಟಾರ್ ❤💙🌹
KSRTC edits with this song ❤️
ಇವರೇ ನಮ್ಮ ಕ್ರೇಜಿಸ್ಟಾರು .... ವಿ ರವಿಚಂದ್ರನ್
My most favourite song B jayashree.Ashwath sir voice
E ond song nam yalla youth hudgur ge inspiration aaagide super song ❤
Love from Maharashtra ❤️ not understanding lyrics but it gives goosebumps 💪
Qaq a😊q
Move super
I don't know the language... But I like it... Goose bumps... Luv frm tamilnadu
❤❤❤❤ Wow
Song tells about hata-stubbornness which will give goosebumps
😍🥰One & Only Crazy Star 🌟 🤩 ✨ 😘😘
Goosebumps 🔥🤩🤩
ಐ ಲವ್ ಯು ರವಿಚಂದ್ರನ್
Spporthidaayaka song hats off ravi sir❤❤❤
ನನ್ನ ದೇವರು ರವಿ ಬಾಸ್
Iam tamil nadu so I like this song
E song keltidre goosebumps
ಕ್ರೇಜ಼ಿ ಸ್ಟಾರ್ ❤
❤❤❤❤kelvu songs kelidare mayi romchana agutade....yanarjey jast AGI mansu dehavnu kuisutade.❤❤❤
ಕನ್ನಡ ಸಾಂಗ್ ಗೆ ಯಾವ್ ಸಾಂಗ್ ಕೂಡ ತಗೋದಿಲ್ಲ
ಜೈ ವಿ ರವಿಚಂದ್ರನ್ ❤
Motivational song
ಸ್ಯಾಂಡಲ್‌ವುಡ್‌ನ ಪ್ರೇರಕ ಗೀತೆ 🔥💥♥️💫
ಸ್ಯಾಂಡಲ್ವುಡ್ ಗೆ
@@shivukumar9665 lp
officially song rights taken by namma KSRTC💛♥️
This song motivate me lot...... Now i am a upsc candidate..... I respect and lv this song ❤️❤️❤️
Music ಅಲ್ಲಿ ಒಂದು ಅರ್ಥ ನೆ ಇಲ್ಲ happy Birthday kicha❤
Sir nivvu kannadigara king sir
ಕರ್ನಾಟಕ KSRTC Bus Anthem ❤🔥
ನಂಗೆ ಈ ಹಾಡು ಅಂದ್ರೆ ತುಂಬಾ ಇಷ್ಟ❤
ಟಪಾಂಗುಚಿ ಸ್ಟೆಪ್ಸ್ 😍🤟
Super Ravi mama
I want to c our Ravi mama to come back like this with lots of Victory ✌️ 🙏 ❤️
Inspiration and motivating song from this film
The speciality of this song is
Both male nd female voice , sung by the legends #ashwath and #b.jayashree
Legends forever
Hey, forgotten another legend
#ravichandran nd Hamsalekha 💥💥💥
oooil
@@prabhavathig6318 ..!?
1:30 goosebumps💀💥
C Ashwath Sir’s voice lit🔥🔥🔥
The voice had miracle in it...
❤😊
ಸೂಪರ್ ರಾಕ್ ಸಾಂಗ್🔥🔥🔥🔥🔥😍😍🔥🔥
Now a days this song suite for our TT drivers, KSRTC bus, and Hoori Habba Bulls ❤
❤
ashwath sir ❤
🙏❤️😍 ⭐⭐*ಪ್ರೀತಿಸೊರಿಗೆ ಗೊತ್ತು.... ನಿನೆಂಥ ಸಂಪತ್ತು⭐⭐❤️😍🙏
🔥👌ಜೈ ಅಪ್ಪು ಬಾಸ್ ಜೈ ರವಿಚಂದ್ರನ್ ಸರ್ ❤️
Wow amazing..... Crazy star.☀☀☀☀☀☀☀☀☀☀
Sprb voice ❤️
ಕನ್ನಡ film industry nowadays :::: ಹಠ ಹಠ 🔥🔥🔥🔥
ಮತ್ತೆ ಯಾರು ಈ ತರಹದ ಹಾಡು ಮಾಡುವುದೇಕೆ ಸಾಧ್ಯವಿಲ್ಲ
Nija anna super song ❤
ಐ ಲವ್ ಮೈ ಸಾಂಗ್ 💕
Ivane ivane namma crazy star ✨✨✨🥰🙏
To
ನಮ್ ಬಾಸ್ ಅಕ್ಕ ಲವ್ ಯು ಬಾಸ್
❤🎉❤ Amezing crazy 🌟
0:47 Kalegara jalagara 😂😂😂😂😂
He is one and only...,❤️❤️
Dr. V Ravichandran is an inspirational actor who dedicated in career to Kannada Film Industry ❤
ನಾವು ಪಟ್ಟ ಕಷ್ಟಕ್ಕೆ ಗೆಲುವು ಸಿಗುತ್ತೆ ಮನಸ್ಸು ಮಾಡಬೇಕಷ್ಟೇ 😊
Motivated💯🔥🔥🔥🔥
Eegirbeku motivation song full beaasaaats ,, goosebumps
I see v Harikrishna in the background, pretty sure he did the composition and the arrangement...
Composition v ravichandran sir...arrangement by v harikrishna sir
Idhu song Andre. ❤
Motivational song. Ravi mama vision yaru beat madak agalla
This song 💯 suitable for D Boss😍🔥
My Favourite movie and songs
Harikrishna behind Ravichandran music
Crezistar in kannada indistry super actor 👍👍
God kannada film 🎥 industry
Proud to be kannadiga💛❤️
Nice voice. You r like Modern B Jayasree mam. All the best
1-1-2025
Time 3:27
First song to change everything ❤
Song lyrics ❤❤❤ super 🎉 love u D Boss
Excellent song💥💥
0:51 goosebumps
ಸೂಪರ್ jai d boss❤🎉🎉🎉🎉❤
Song 👌😘❤️
Unofficial theme song of KSRTC buses Karnataka🤣🤣🤣
Kerala KSRTC buses in kasaragod - Mangalore are on another level.....
even mangaloreans accept that Kerala KSRTC in kasaragod are like mad Max range😂😂😂
😂
Goosebumps
Who are all here after watching KSRTC REELS in social media.
Me
boss Ravichandran ❤️
Excellent
Wóoderfull songs 👍
Beautiful voice 💓 😍
ಈ ಹಾಡು ಸರಿಯಾಗಿ d boss ge suit agutte , 🔥❤️❤️
😂
Jai DBOSS 🙏
Goosebumps 🥺🥺🥺
Ee song hakondu area alli ond round hodreeee 🔥💯
God of kannada film industry
ಹಠವಾದಿ ಮತ್ತು ಛಲವಾದಿ .....
Karunada kanasugara kanasugarana ondu kanusu
V ravichandran sir music masth bgm👌 🔥 🔥 😮 2024 like
Drone prtaab 😍😍❤️🏆
One of the motivation song 🔥🔥🔥🔥🔥
C Aswath sir Crazy Star Jayashree Mam ❤❤❤
Hi , Great lyrics written in kannada thanks for that ,
I have small consorn you missed one work in lyrics.
Now It is "Belgavnallu jamkhandiyallu"
But it should be "Belgavnallu 'Durga jamkhandiyallu"