ಹಾವನ್ನು ಹಿಡಿಯಲು ಇರಬೇಕಾದ ಕೌಶಲ್ಯಗಳು |Skills required to catch a snake | Gururaj sanil interview part 3
HTML-код
- Опубликовано: 21 окт 2024
- popular snake expert and also a well-known writer of modern Kannada language fiction. Gururaj is one of the most successful writers in the language and a recipient of prestigious state-level literary awards. He has won the Karnataka Sahitya Academi Award for his "ಹಾವು-ನಾವು " Book in 2010. Mangalore university selected his writing "ನಾಗಬೀದಿಯೊಳಗಿಂದ" as a chapter for 1st year B.com Kannada subject. He has also rescued more than 25,000 snakes in the past 35 years.
ಉರಗ ಪ್ರೇಮಿ ಗುರುರಾಜ್ ಸನಿಲ್...❣️#peetacreation ಸಂದರ್ಶನದ ಸಂಚಿಕೆ ನಿಮ್ಮ ಮುಂದೆ...❣️
ಪ್ರಕೃತಿ ಪ್ರೇಮಿಯಾದ ಇವರು ಮಾಡುತ್ತಿರುವ ಸೇವೆ ದೇವರು ಮೆಚ್ಚುವಂತದ್ದು. ಅತೀ ಕಷ್ಟ ಮತ್ತು ಜೀವದ ಹಂಗನ್ನೂ ತೊರೆದು ಆಸಕ್ತಿಯಿಂದ ಮನಃಪೂರ್ವಕವಾಗಿ ಮಾಡುತ್ತಿರುವ ಕೆಲಸವಿದು. ಹಾವು ಹಿಡಿದ ಮೊದಲ ಅನುಭವ, ಕಡಿತಕೊಳ್ಳಗಾದ ಅನುಭವ, ತಮಾಷೆಯ ಸಂಗತಿ, ತಪ್ಪು ಕಲ್ಪನೆಗಳಿಗೆ ಸರಿಯಾದ ಮಾಹಿತಿಯನ್ನು ಇವರು ಸಂದರ್ಶನದ ಮೂಲಕ ತಿಳಿಸಿರುತ್ತಾರೆ.
ಗುರುರಾಜ್ ಸನಿಲ್ ಕೃತಿಗಳು
. ಹಾವು ನಾವು (Havu - Navu)
• ಹಾವು ನಾವು, ಪರೀಷ್ಕ್ರತ ಪ್ರತಿ (Havu - Navu : Revised)
• ದೇವರ ಹಾವು : ನಂಬಿಕೆ - ವಾಸ್ತವ (Devara Havu : Nambike - Vasthava)
• ನಾಗಬೀದಿಯೊಳಗಿಂದ (Nagabidiyolaginda)
• ಹುತ್ತದ ಸುತ್ತ ಮುತ್ತ (Huthada Sutha Mutha)
• ವಿಷಯಾಂತರ (Vishayantara) (ಸಂಕ್ಷಿಪ್ತ ಆತ್ಮಕಥೆ )
• ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು (Kamarida sathyagalu
• ಗುಡಿ ಮತ್ತು ಬಂಡೆ (Gudi mathu Bande) (ಕಥಾಸಂಕಲನ)
• ನಾಗಬನವೆಂಬ ಸ್ವರ್ಗೀಯ ತಾಣ (Nagabanavemba Swargeeya Thana)
#snake #snakes #snakesofinstagram #reptile #reptiles #reptilesofinstagram #ballpython #python #nature #reptilelover #animals #ballpythonsofinstagram #snakesofig #snakelover #wildlife #ballpythons #exoticpets #art #pet #petsofinstagram #pets #animal #royalpython #boa #ballpythonmorphs #serpent #reptilekeeper #pythonsofinstagram #tattoo
ತುಂಬಾ ಧನ್ಯವಾದಗಳು ಸರ್ ❤ನಾನು ಒಬ್ಬ ಸ್ನೇಕ್ ಲವರ್ ತುಂಬಾ ಹಾವುಗಳನ ಹಿಡಿದುಕೊಂಡು ಯಾವುದೇ ಅವುಗಳಿಗೆ ಹಿಂಸೆ ಕೊಡದೆ ಕಾಡಿಗೆ ಬಿಟ್ಟಿದೇನೆ 😊
Sir nimma Kannada super
Driving madtha iddavru' evaga yava saahithi vaghnanigu kammi ella nivu mathadodu.. excellent speech
Nice video, God bless Guru sir and best wishes to his family. Please talk about Snake spitting venom so in that case what others should take precaution while actually facing the snake.
Nanagu haavugalu andre ista sir neevu obrene haavugalabagge perfect arthapoornavagi heliddira
sir vishada haavina photogalanna thorisi please
Super
very good information
Sir Nima Book Name Helli Online Alli Sigatyaaa Sir
ಧನ್ಯವಾದಗಳು ಸರ್
ಸೂಪರ್ ♥ಸರ್ 🙏
Books name heli sir
Hii sir can you name the book written by him please. I wanted to read
"Havu navu"
ನಮಸ್ತೆ ಸರ್
ನಾಗರ ಹಾವಿನಲ್ಲಿ ಗಂಡು ಹೆಣ್ಣು ಗಳನ್ನ ಗುರುತಿಸುವುದು ಹೇಗೆ ?
ಹಾವುಗಳ ದೇಹದ ಆಕಾರ, ಸ್ವಭಾವದಿಂದಲೂ ಹಾಗು ಅವುಗಳ ಗುದಧ್ವಾರದೊಳಗಿರುವ ಜನನಾಂಗಗಳಿಂದಲೂ ಹೆಣ್ಣು/ಗಂಡು ಗುರುತಿಸಲಾಗುತ್ತದೆ.
Nice
Sir book yalli sigutte
Super sir ನಿಮ್ಮ no ಇದೆಯಾ
🙏🙏
Towdapuri hahu andre yavdu... kundapura Kannada dalli kareyuttare
Haavi na 12 divasa eruthe sir nija eli
No
Nabar
ಕನ್ನಡಿ ಹಾವು ಫೋಟೋ ತೋರಸಿ
ಕೊಳಕ ಮಂಡಲ
@@PradeepKumar-fp2st ಉರಗ ಮಂಡಲ