ಈ ತರ ಟೀಚರ್ ಸಿಗಬೇಕಂದ್ರೆ ಪುಣ್ಯ ಮಾಡಿರಬೇಕು ಈ ಮಕ್ಕಳು/super teaching teacher
HTML-код
- Опубликовано: 5 фев 2025
- ಈ ತರ ಟೀಚರ್ ಸಿಗಬೇಕಂದ್ರೆ ಪುಣ್ಯ ಮಾಡಿರಬೇಕು ಈ ಮಕ್ಕಳು/super teaching teacher
ನಾನು ಕಂಡಂತಹ ಅದ್ಭುತವಾದ ಟೀಚರ್ ಹಾಗೆ ಅತ್ಯದ್ಭುತವಾದ ಮಕ್ಕಳು ಎಷ್ಟು ನಿಶಬ್ದವಾಗಿ ಪಾಠ ಕೇಳ್ತಿದ್ರು ಅದರ ಮಹಿಮೆ ಕೇಳುತ್ತಿದ್ದರೂ ಅಂದರೆ ನನಗೆ ಆಶ್ಚರ್ಯವಾಯಿತು ಅದಕ್ಕೋಸ್ಕರ ಈ ವಿಡಿಯೋ ಮಾಡ್ತಾ ಇದೀನಿ ಇದು ಪಟ್ಟದ ಕಲ್ಲಲ್ಲಿ ಕಂಡಂತಹ ದೃಶ್ಯ ನನ್ನ ಕ್ಯಾಮೆರಾಕ್ಕೆ ಶರ ಸಿಕ್ಕಿದೆ ಅದರಿಂದ ವಿಡಿಯೋ ಮಾಡಿದ್ದೀನಿ ದಯವಿಟ್ಟು ಇಂಥ ಟೀಚರ್ ಹತ್ತಿರ ನಿಮ್ಮ ಮಕ್ಕಳನ್ನ ಕಳಿಸಿ ಗೆಲ್ಲಿಸಿ#super teaching#kannada
#karnataka#minivlog#pattadhakallu#yuotubeviral#youtubevideo#students#studentmotivation#teacher#video#vlog#kuvenpu#ranna
ಎಲ್ಲ ವಿದ್ಯಾರ್ಥಿಗಳಿಗೂ ಧನ್ಯವಾದಗಳು
ಸುಪರ್ ಸ್ಟುಡೆಂಟ್