ಮನೆ ಕಟ್ಟುವಾಗ ಇ ತಪ್ಪುಗಳನ್ನು ಮಾಡದಿರಿ. Mistakes during house construction. part 2

Поделиться
HTML-код
  • Опубликовано: 2 янв 2025

Комментарии • 1 тыс.

  • @ravig6959
    @ravig6959 4 года назад +4

    ಸಾರ್ ಆದಷ್ಟು ಬೇಗ part 3 ಮಾಡಿತಮ್ಮ ಟಿಪ್ಸ್ ಗಳು ಬಹಳ ಸಹಕಾರಿ ಯಾಗಿವೆ. Thank u sir.

  • @narayankj4424
    @narayankj4424 2 года назад +1

    ಬಹಳ ಉಪಯೋಗಕಾರಿ ಟಿಪ್ಸ್. ಧನ್ಯವಾದಗಳು. ನಮಗೆ ಎಷ್ಟೋ ವಿಷಯಗಳು ಗೊತ್ತೇಇರಲಿಲ್ಲ.

  • @mohank9827
    @mohank9827 4 года назад +4

    ನಾವು ಲೋನ್ ತಗೊಂಡು ಮನೆ ಕಟಿಸ್ತಿದೀವಿ 70% ಆಗಿದೆ ನೀವ್ ಕೊಡ್ತಇರೋ ಮಾಹಿತಿ ತುಂಬಾ ಉಪಯೋಗ ಆಗ್ತಿದೆ ಮತ್ತು ನೀವ್ಹೇಳಿದ ಹಾಗೆ ಆಗಿದೆ ಅಂದೆರೆ 1ಸ್ಟ್ ಪರ್ಟ್ನಿಂದ ಮಾಹಿತಿ ನಿಖರವಾಗಿದೆ
    ತುಂಬಾ ಧನ್ಯವಾದಗಳು

  • @mukkaahmadbava3907
    @mukkaahmadbava3907 4 года назад +1

    Thankyu sir ನೀವು ಹೇಳಿರುವ ವಿಷಯಗಳು ತುಂಬಾ ಚೆನ್ನಾಗಿದೆ ಮಾಹಿತಿ. ಇತ್ತೀಚೆಗೆ 2 ವರ್ಷ ಮೊದಲು ನನ್ನ ಮನೆ ಓಪನ್ ಆಗಿದೆ ಹೆಚ್ಚು ಕಮ್ಮಿ ನೀವು ಹೇಳಿರುವ ರೀತಿಯಲ್ಲಿಯೇ ಸ್ಟೆಪ್ ಮಾಡಿದ್ದೇನೆ ನಾನು satep ಮಾಡಿಸು ವಾಗ ಕೆಲವರು ನನ್ನನ್ನು ಒಂತರ ಹೀಯಾಳಿಸಲು ಶುರುಮಾಡಿದರು ಆದರೆ ಮನೆ ಎಲ್ಲಾ ಕ್ಲಿಯರ್ ಆದ ನಂತರ ಅವರೇ ಹೇಳು ತ್ತಿದ್ದಾರೆ ಇಷ್ಟು ಚೆನ್ನಾಗಿ ಆಗುತ್ತೆ ಎಂದು ತಿಳಿದಿರಲಿಲ್ಲ ಎಂದು ತಮ್ಮ ಬೆರಳನ್ನು ಕಚ್ಚಿ ಕೊಂಡಿರುತ್ತಾರೆ sir

  • @Saibabaಸಾಯಿಬಾಬಾ
    @Saibabaಸಾಯಿಬಾಬಾ 4 года назад +55

    ನಾನು ಮನೆ ಕಟ್ಟಿಸ ಬೇಕೆಂದುಕೊಂಡಿದ್ದೇನೆ ಸರ್
    ನಿಮ್ಮ ವಿಡಿಯೋ ಗಳು ತುಂಬಾ ಉಪಯುಕ್ತ ವಾಗಿವೆ
    ಧನ್ಯವಾದಗಳು

    • @damodardamu2
      @damodardamu2 4 года назад +3

      If u want to construct contact me

    • @lakshmidevin9209
      @lakshmidevin9209 4 года назад +1

      Supper suggestion

    • @rajuk831
      @rajuk831 4 года назад +2

      Thumba useful video sir, thank you very much. Jai hind, jai karnataka

    • @abcde6384
      @abcde6384 4 года назад +1

      Sir M sand requirement edrai contact me sir

    • @kyogeshyoge8912
      @kyogeshyoge8912 4 года назад

      @@abcde6384 sir my number i need sand 9148337529

  • @radhakrishnabeleyur325
    @radhakrishnabeleyur325 3 года назад

    ದಯವಿಟ್ಟು part 3 ಮಾಡಿ ನಿಮ್ಮ ಅಭಿಪ್ರಾಯ ತುಂಬಾ ಉಪಯುಕ್ತ ನಾವು ನಿಮ್ಮ ಸಲಹೆ ಸೂಚನೆಗಳನ್ನು ಅನುಸಾರ ಮಾಡುತ್ತಿರುವುದರಿಂದ ನಮಗೆ ಧೈರ್ಯ ಬಂದಿದೆ

  • @thimmarajugt230
    @thimmarajugt230 4 года назад +3

    Part 3 ಹಾಕಿ

  • @ushasambruddhi4123
    @ushasambruddhi4123 4 года назад +1

    Tqsm.. Sir thumba help aguva mahithi kottidakke

  • @rkjblr
    @rkjblr 4 года назад +11

    part 2 was rally wonderful, came out beyond expectation. please proceed to part 3.

  • @snehashashidhar4516
    @snehashashidhar4516 4 года назад +1

    ತುಂಬಾ ಉಪಯುಕ್ತ ವೀಡಿಯೋ ಸರ್. ಧನ್ಯವಾದಗಳು.

  • @prajwalgowdam1698
    @prajwalgowdam1698 4 года назад +26

    Yes we want part 3

  • @prathimaprabhu2658
    @prathimaprabhu2658 4 года назад +1

    ನಿಜವಾಗಲೂ ಬಹು ಉಪಯೋಗಿ ವಿಡಿಯೋ. ಥಾಂಕ್ಸ್ sir. ನೀವು ಹೇಳಿದ ತುಂಬಾ ವಿಷಯಗಳು ಸತ್ಯ. ಮನೆ ಕಟ್ಟುವಾಗ ಗೊತ್ತಾಗದೇ ಈಗ ಅನುಭವಿಸೋದು ಆಗಿದೆ.ನಿಮ್ಮ ವಿಡಿಯೋ ನಮ್ಮವರಿಗೆಲ್ಲ share ಮಾಡುತ್ತೇನೆ.

  • @shareefnadaf4821
    @shareefnadaf4821 4 года назад +5

    ಒಳ್ಳೆಯ ಮಾಹಿತಿ ಧನ್ಯವಾದಗಳು

  • @rentospropertymanagementso4895
    @rentospropertymanagementso4895 3 года назад

    ತುಂಬಾ ಒಳ್ಳೆಯ ಸಲಹೆಗಳನ್ನು ನೀಡಿದ್ದೀರಿ. ಧನ್ಯವಾದಗಳು.

  • @rameshhm1303
    @rameshhm1303 4 года назад +62

    ಪಾರ್ಟ್ 3 ಮಾಡಿ 👍👍👍👍👍

  • @pradeepg4101
    @pradeepg4101 4 года назад

    ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ದಯವಿಟ್ಟು ಮುಂದುವರೆಸಿ ಮುಂದಿನ ಭಾಗ ಹೇಳಿ. ನಾನು ಸಹ ಮನೆ ನಿರ್ಮಾಣ ಮಾಡಲು ಪ್ರಾರಂಭಿಸುತ್ತಿದ್ದೇನೆ. ನಿಮ್ಮ ಎಲ್ಲಾ ಸಲಹೆಗಳ ಉಪಯುಕ್ತವಾಗಿದೆ.

  • @honneshchethana257
    @honneshchethana257 4 года назад +5

    ತುಂಬಾ ಒಳ್ಳೆಯ ಮಾಹಿತಿ ಸರ್ ಹಾಗೆ ವಾಟರ್ ಹೀಟರ್ ಸೊಲಾರ್ ಪ್ಯಾನೆಲ್ ಮತ್ತು ಯಾವ ಟ್ಯಾಂಕ್ ಯೂಸ್ ಮಾಡಬೇಕು ಅದರ ಬಗ್ಗೆ ಮಾಹಿತಿ ನೀಡಿ ಸರ್

  • @reshmaranjith8652
    @reshmaranjith8652 4 года назад

    ನಿಮ್ಮ ಟಿಪ್ಸ್ ತುಂಬಾ ಉಪಯುಕ್ತ
    ನಾನು ಮನೆ ಕಟ್ಟಿಸಬೇಕು ನಿಮ್ಮ ಟಿಪ್ಸ್ ಗೋಳನ್ನು ಮಾರ್ಕ್ ಮಾಡಿಕೊಳ್ಳುತ್ತೇನೆ

  • @chandrashekar9207
    @chandrashekar9207 4 года назад +31

    Fine sir, kindly go for part 3, it helps us.

  • @ashoksavi504
    @ashoksavi504 4 года назад

    ಪ್ರತಿಯೊಂದು ಕವರ್ ಮಾಡಿದಿರಾ ತುಂಬಾ ಹೆಲ್ಪ್ ಆಯ್ತು ಧನ್ಯವಾದಗಳು ಸರ್...

  • @ajay_kumar_sv
    @ajay_kumar_sv 4 года назад +3

    Bro ,
    I do like all videos, good information.
    Thanks for making people's knowledgeable.
    I do suggest you to make a video on ,
    DOCUMENTS / KATHA needs to be checked before buying any property (Site/House/Apartment/commercial property)

  • @ganeshams580
    @ganeshams580 Год назад

    ತುಂಬಾ ಚೆನ್ನಾಗಿ ಮಾಹಿತಿ ಹೇಳಿದ್ದೀರ ಬ್ರದರ್

  • @shubhapartha4355
    @shubhapartha4355 4 года назад +6

    Part 3 needed...... Still pending my request for kitchen n pooja room. 💞🌼

  • @padmanabhassp4427
    @padmanabhassp4427 3 года назад

    ತುಂಬಾ ಸಹಾಯಕವಾಗಿದೆ ದಯವಿಟ್ಟು ಭಾಗ 3 ವೀಡಿಯೊ ಮಾಡಿ

  • @Arpithkumar1604
    @Arpithkumar1604 4 года назад +16

    ಸರ್,30*40ಲಿ ಗ್ರೌಂಡ್ ಫ್ಲೋರ್ ಮನೆ ನಿರ್ಮಾಣ ಮಾಡಲು ಇಂದಿನ ಅಂದಾಜು ವೆಚ್ಚ ಎಷ್ಟಾಗಹುದು ದಯವಿಟ್ಟು ತಿಳಿಸಿ,
    ಉದಾಹರಣೆಗೆ
    ಪಾಯ
    ಕಟ್ಟಡ ನಿರ್ಮಾಣ
    ಟೈಲ್ಸ್/ಗ್ರಾನೈಟ್
    ಎಲೆಕ್ಟ್ರಿಕ್
    ನಲ್ಲಿ ಕೆಲಸ
    ಗ್ರೀಲ್
    ಇದರ ಬಗ್ಗೆ ಒಂದು ವೀಡಿಯೋ ಮಾಡಿ

    • @malleshikachapur6659
      @malleshikachapur6659 4 года назад

      Hi

    • @nagendrav1585
      @nagendrav1585 4 года назад

      ಹತ್ತು ನಿಮಿಷ ವಿಡಿಯೋದಲ್ಲಿ ಏನು ಗೊತ್ತಾಗುತ್ತೆ ಸರ್ ಅನುಭವ ಬೇಕು ಒಳ್ಳೆ ಕೆಲಸ ಮಾಡೋ ಅಂತ ವರ್ಕರ್ ಬೇಕು ನಿಮ್ಮ ಶ್ರಮ ಅನುಬೇಕು

    • @krishnar1925
      @krishnar1925 4 года назад

      1.5 lack/ 10*10

  • @srujanapadma
    @srujanapadma 4 года назад

    Thanx We hv purchased new penthouse.....it was very helpful

  • @bhaskarPL1
    @bhaskarPL1 4 года назад +7

    Good one but cover one by one area
    1.kitchen -and it's best design includes construction, best ventilations options , tiles, waterpoints, electrical points,
    2.bathrooms -- size of the bathroom, always tiles fitting is odd at edges and corners,covering with white cement around commode loos very odd and dirty always,taps, ventilation,

    • @srswamyvt
      @srswamyvt 2 года назад

      ಕೆ ಪಿಕ್ಕೂ

  • @santhoshj1539
    @santhoshj1539 4 года назад

    Hats off to ur work sir,
    Part 3 maadi sir,
    Tumba useful agiruthe

  • @devarajubc749
    @devarajubc749 4 года назад +8

    Part 3 ಮಾಡಿ ಸರ್ ಮಾಹಿತಿಗಳು ಉಪಯುಕ್ತವಾಗಿವೆ

  • @barathichandru2780
    @barathichandru2780 3 года назад

    ನಿಜವಾಗಿಯೂ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸರ್ ಇನ್ನೂ ಒಳ್ಳೆ ಒಳ್ಳೆಯ ಮಾಹಿತಿ ಕೋಡಿ

  • @manojns4516
    @manojns4516 4 года назад +8

    Part 3 madi

  • @pramodbp39
    @pramodbp39 4 года назад

    Nimminda thumba upayukthavada maahithi sikkithu dhanyavadagalu, dayavittu part3 maadi

  • @basavarajams9796
    @basavarajams9796 4 года назад +11

    ದಯವಿಟ್ಟು ಪಾರ್ಟ್ 3 ಮಾಡಿ

  • @ashoksavi504
    @ashoksavi504 4 года назад

    Tumbha chennagi artha madisidiri bro sup...

  • @nikhils2343
    @nikhils2343 4 года назад +4

    I'll definitely call you for my PERFECT HOUSE when it's PERFECTLY built. Thank you for these tips

  • @kashinathbedre6472
    @kashinathbedre6472 3 года назад +1

    Very nice video it's very useful 😊 👌

  • @udlbright2893
    @udlbright2893 4 года назад +6

    part 3 bega madi pls 🙏

  • @taradevi5869
    @taradevi5869 4 года назад

    Nice information sir good work.next door bhage heli mate safety irbeku

  • @shreyaskn4683
    @shreyaskn4683 4 года назад +5

    Sir plz do part 3 and do give some tips about furniture and tips about the interior design sir plz and some tips about the small garden to the home

  • @nagarajhiremath4652
    @nagarajhiremath4652 4 года назад

    ನಿಮ್ಮ ಇಲೆಕ್ಟ್ರಕ ಮಾಹಿತಿ ತುಂಬಾ ತಿಳಿಸಿದ್ದಿರಿ ಧನ್ಯವಾದಗಳು, ಅದರಂತೆ ನಿರಿನ ಕನೆಕ್ಷನದ ಬಗ್ಗೆ ತಿಳಸುತ್ತಿರಿ ಎಂದು ನಂಬಿರುತ್ತೆವೆ,ದನ್ಯವಾದ

  • @karthikgs8024
    @karthikgs8024 4 года назад +5

    Part 3 madi sir interiors bagge and drainage bagge

  • @manjunathabheemaiah9538
    @manjunathabheemaiah9538 Год назад

    Very good, please keep going, part 3 is very much required

  • @nithishsrujan604
    @nithishsrujan604 4 года назад +6

    ಪಾರ್ಟ್ 3 ಮಾಡಿ

  • @heeranaikdavid9995
    @heeranaikdavid9995 3 года назад +1

    Sir.
    Good message kottere. Neu eanu message madtha edero ellawanna fallow madtha edene. Jothege nanu nana makkale gage 3 mane 17×25 katto thadedeni nimma mahethe ellaregu cegali. Hege munduvarece... dhanyavadagaluuuu...

  • @imwhatim7259
    @imwhatim7259 4 года назад +5

    Electrical fittings mele nu masking tape antisi paint madbotu

  • @Kannadiga-o2m
    @Kannadiga-o2m 4 года назад +1

    ಭಾಗ 2ನೇ ಮಾಹಿತಿಗಳಿಗೆ ಧನ್ಯವಾದಗಳು ಅಣ್ಣ.. ಮೂರನೇ ಭಾಗಕ್ಕೆ ಸ್ವಾಗತಿಸುತ್ತೇವೆ..

  • @shrihara
    @shrihara 4 года назад +4

    16:00 TV unit designs yella totally waste of money. Jaathre designs maadirthaare. Omme TV plain wall mele haaki nodi. Bekidre wall stickers paint maadi. It will look classy and luxurious.

    • @veereshyuvarpteam
      @veereshyuvarpteam 4 года назад +2

      Yes bro sumne waste of time and money wall sticker painting superb aagi kaanitthe

  • @icevsfire837
    @icevsfire837 4 года назад +1

    Thank you sir, very good information, please make next video

  • @nazeersaheb9280
    @nazeersaheb9280 4 года назад +6

    Geaser trip aagta irutte storage Nalli maadbedi..

  • @prajethpoduval8434
    @prajethpoduval8434 4 года назад +1

    Good information... part 3 ಬರ್ಲಿ. ❤️🙏🙏

  • @peacefulsoul6747
    @peacefulsoul6747 4 года назад +4

    Video lengthy adru nu parvagila sampoorna mahiti nidi

  • @shruthiram8442
    @shruthiram8442 4 года назад +1

    Really good inf. Aluminium windows haksbeku anta idivi yavudu best sir

  • @imwhatim7259
    @imwhatim7259 4 года назад +3

    Part 3 needed

  • @krishnegowdak1521
    @krishnegowdak1521 4 года назад +15

    Give small house plan

  • @sumas5047
    @sumas5047 4 года назад +1

    Superbly explained...👌👌👌

  • @Praveentalk189K
    @Praveentalk189K 4 года назад +10

    ಬೇಕೆ ಬೇಕು ಭಾಗ 3
    Sir how to create own app please sir

  • @ramadeviramadevi6615
    @ramadeviramadevi6615 3 года назад

    Thank you so much bro nice information 👍👍👍👍👍👍👍👍👍👍👍👍👍👍👍👍👍👍👍👍

  • @anushasanthosh6235
    @anushasanthosh6235 4 года назад +5

    Part-3 madi carpentry, bathroom fixtures, kitchen nalli modular/Italian, tile dadoing bagge aiyo innu sakasht ide alva please do video regarding this

  • @sangappaa8740
    @sangappaa8740 4 года назад

    Amazing super information about build a home....

  • @arpithamarynalwwwin2755
    @arpithamarynalwwwin2755 4 года назад

    Super brother God bless you you make part 3 we are all very happy good idea

  • @cypriandantis4487
    @cypriandantis4487 2 года назад

    Wow.very good information. Keep it up.All the best

  • @naveenkumart4575
    @naveenkumart4575 4 года назад +1

    It's very nice.. useful information

  • @hemashreejm2412
    @hemashreejm2412 4 года назад +1

    Very good informations... keep going...🤝

  • @supriyac6519
    @supriyac6519 3 года назад

    Wow very useful information thank you so much

  • @svjblr
    @svjblr 4 года назад

    Super tips. Thanks. Please make part 3.

  • @vinuthakantharajvinu1415
    @vinuthakantharajvinu1415 3 года назад

    Very informative vlog please part 3 madi thank you 😊

  • @kalpanaurs5048
    @kalpanaurs5048 4 года назад

    Sprrrrrrrrrrrr sir.. Olle Olle Sujestions kodtha idhira..

  • @adheshn7507
    @adheshn7507 3 года назад

    Very useful video kuvar avare

  • @muralicr7007
    @muralicr7007 4 года назад

    Thank you brother tumba information kodtidira please part 3 madi

  • @ramappamb2304
    @ramappamb2304 4 года назад

    ಈ information ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಈ ಕೆಳಗಿನ comment ಮಾಡಿದ್ದು part 1ರ ಇರಬೇಕು...

  • @sudhindranarayan8380
    @sudhindranarayan8380 4 года назад +1

    Thanks for part 2.... Please upload part 3...

  • @socialworker6805
    @socialworker6805 3 года назад

    Sir... Really you are great.... Plz... Give or make video on bore well.. Information... 👍👏😊

  • @coolvin005
    @coolvin005 4 года назад +1

    ಕನ್ನಡಿಗನೇ ಕನ್ನಡಿಗರಿಗೆ ಮಾಹಿತಿ ಕೊಡಬೇಕು, ದಯವಿಟ್ಟು part 3 ಮಾಡಿ ಸರ್

  • @thalankimanjesh1706
    @thalankimanjesh1706 3 года назад

    Really helpful. Thank you very much. Eagerly waiting for Part-3

  • @ganeshmaruti597
    @ganeshmaruti597 4 года назад

    amazing tips sir.. waiting for part 3

  • @maheshmshetty5423
    @maheshmshetty5423 7 месяцев назад

    Eagerly awaiting for part 3

  • @parappu9367
    @parappu9367 4 года назад

    ಧನ್ಯವಾದ ನಾವು ಮಾಡುವ ತಪ್ಪುನ್ನು ತಪ್ಪಿಸಿದಕ್ಕೆ

  • @siddagangaiahs832
    @siddagangaiahs832 3 года назад

    Your advice is precious. I fallo your advice. I construct 8 houses

  • @prakashabr9524
    @prakashabr9524 4 года назад

    ತುಂಬಾ ಚೆನ್ನಾಗಿ ಕನ್ನಡದಲ್ಲಿ ಮನೆ ಕಟ್ಟುವಾಗ ಗಮನಿಸಬೇಕಾದ ವಿಷಯಗಳನ್ನು ತಿಳಿಸಿದ್ದಾರೆ, ಧನ್ಯವಾದಗಳು, 3ನೇ ಭಾಗವನ್ನು ಮಾಡಿ,ಕನ್ನಡಿಗರಿಗೆ ಸಹಾಯ ಮಾಡಿ.ಜೈ ಕರ್ನಾಟಕ ಮಾತೆ.

  • @shridhargoudamulkipatil4332
    @shridhargoudamulkipatil4332 4 года назад

    Nice bro please continue the video I'm started my home construction it will helps me lot nd lot thank you

  • @manjub375
    @manjub375 4 года назад

    Super super super Excilent Sir please part 3 ( small house planning )

  • @suryanarayanajayakumar2668
    @suryanarayanajayakumar2668 4 года назад

    Very good tips keep it up thank you keep going

  • @akshaykumar-fg7eg
    @akshaykumar-fg7eg 4 года назад

    Super sir tumba help aytu.
    Part 3 madi sir

  • @sanjayreddy7751
    @sanjayreddy7751 4 года назад

    100% very useful tips very important one must know
    Your valuable information
    Thanks a lot 🙏🙏🙏👍

  • @prakashm3821
    @prakashm3821 4 года назад

    very nice bro..continue part 3 video

  • @kushibhuvana1347
    @kushibhuvana1347 4 года назад

    Super Anna. part 3 madi

  • @esesj
    @esesj 4 года назад

    Very nice sir pls make part 3 really nice initiative

  • @vinaypai8414
    @vinaypai8414 4 года назад

    Good and worth tips
    3rd ಪಾರ್ಟ್ ದಯವಿಟ್ಟು ಮಾಡಿರಿ

  • @shiva-vf4xw
    @shiva-vf4xw 4 года назад

    very useful information sir
    pl make 3rd part

  • @ravimbravimb6714
    @ravimbravimb6714 4 года назад

    ಸರ್ ನೀವು ಕೊಟ್ಟ ಮಾಹಿತಿ ತುಂಬಾ ಚೆನ್ನಾಗಿದೆ ನಾವು ಮನೆ ಕಟ್ಟಿಸ್ತಾ ಇದ್ದೀನಿ.ನಮಗೆ ಸಂಪ್ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ ಆದ್ದರಿಂದ ಸಂಪ್ ಆಲ್ರೆಡಿ ಸಿಮೆಂಟ್ನಿಂದ ಮಾಡಿದ್ದೇವೆ ಟೈಲ್ಸ್ ಹಾಕ್ಸಿಲ್ಲ ಮೇಲೆ ಕ್ಲೋಸ್ ಕೂಡ ಮಾಡಿದ್ದೇವೆ ಮುಂದೆ ಪಾಚಿ ಬರುವುದಾ .ಸಿಮೆಂಟ್ ಮಡ್ಡಿಯಿಂದ ಕ್ಲೋಸ್ ಮಾಡಿದ್ದಾರೆ ಈಗ ಏನಾದ್ರೂ ಬದಲಾವಣೆ ಮಾಡಬಹುದಾ ಟೈಲ್ಸ್ ಹಾಕಿಸಬಹುದಾ.ದಯವಿಟ್ಟು ಮಾಹಿತಿ ಕೊಡಿ ..

  • @roopakrishna6851
    @roopakrishna6851 4 года назад +1

    ಎಸ್ 👍 ಪಾರ್ಟ್ 3 ಮಾಡಿ ನಿಮ್ಮ ಈ ವಿಡಿಯೋ ನನ್ನಗೆ ತುಂಬಾ ಇಷ್ಟ ಆಯ್ತು thank you so much 🤝🤝🙏🙏👍👍🙂🙂

  • @vijayalakshmilakshmi9479
    @vijayalakshmilakshmi9479 3 года назад

    Thank you sir use full information.part three maadi sir

  • @narendraprasad6672
    @narendraprasad6672 4 года назад

    Part 3 pls.. nice video

  • @shalinismmutt381
    @shalinismmutt381 4 года назад +1

    I am waiting for ur part-3

  • @sujatalangade6684
    @sujatalangade6684 4 года назад +1

    Nanu very very happy aap ka mesage nodi nanagi gottidilla nima mesage my very best wishes to happy' thanks 🤗🌹👍🌹💐😆

  • @shanmukhl.k.3869
    @shanmukhl.k.3869 2 года назад

    Very informative, make ಪಾರ್ಟ್ 3👍🙏

  • @navinkumarsanil1548
    @navinkumarsanil1548 4 года назад

    Sweet boy and good job to give us tips

  • @vishwasp.8913
    @vishwasp.8913 4 года назад +1

    I am waiting for part 3❤️👍
    Jai kannadambe

  • @umeshgowdaumesh9645
    @umeshgowdaumesh9645 3 года назад

    Super💯👌 continue 3

  • @nahibolo4062
    @nahibolo4062 3 года назад

    Thank you for good suggestion thank you very much