ಕೆಪಿಟಿಸಿಎಲ್ ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗಳು. BILL COLLECTOR JOBS IN KPTCL

Поделиться
HTML-код
  • Опубликовано: 15 янв 2025
  • ಈ ನೇಮಕಾತಿಗೆ ಓದಲೇಬೇಕಾದ ಪುಸ್ತಕ 👇👇
    amzn.to/2MkEOnK
    ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ 👇👇
    / ampuajobs
    ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 👇👇
    gescom.in/en/g...
    ಈ ನೇಮಕಾತಿಯ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ನಂಬರ್ ಗೆ ಕರೆ ಮಾಡಿ
    08359-270276
    Hello viewers
    Karnataka Electricity Transmission Corporation Limited has issued a notification order inviting applications from eligible candidates for filling of vacant euro vacancies.
    Here is a brief description of qualifications, age limit, application form and other information about this appointment.
    Ha Voices Before You Start the Video You Don't Know Something Like Another Request For Our Videos Don't Like Most Like Please Like Our Video Like Like AgliLandre Atleast Dis Like Please Spare Us Some More Videos If You Like M Dtiralla. . . ????
    Candidates applying for this post must have completed the diploma, ITI, JOC, PUC or SSLC qualifications. Candidates who have completed the JOC are given high priority in the appointment and most importantly, the candidate should be a resident of the village panchayat where he intends to work.
    Candidates under the age of 18 to 35 are the candidates for the Kannada language Reading and Writing Borough only as clearly indicated in the notification.
    The method of choice
    Applications Candidates who are eligible for the Averna Corporation will conduct a Short Examination on Minor Accounts in which the candidates are selected on the basis of the Core Points and the Qualified Qualification Scheme.
    The following are the key points that candidates should consider before applying
    The candidate must submit a certificate from the office of the Tahsildar to the Permanent Resident of the Grama Panchayat.
    Candidates who have previously been dismissed from the same post are not eligible to submit applications as this is a Micro Feeder Panel.
    Preference will be given to members of the feminist help group. Candidates must have a membership certificate of this association. Candidates selected must submit a bank guarantee as per the MOU, which is uniformly revised by the Department of Energy.
    Candidates should have the expertise in accounting to read the power scale of the plants and make the bill of electricity.
    The last date to apply is January 31st 2020
    For more information contact: 08359-270276
    Application Fee
    Candidates wishing to apply for these posts are required to pay an application fee of Rs. 500 / -. This application fee is non-refundable at any stage.
    ನಮಸ್ಕಾರ ವೀಕ್ಷಕರೇ
    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿ ಇರೋ ಹುದ್ದೆಗಳ ಭರ್ತಿಗಾಗಿ ನಿಗಮ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳ್ನಾ ಆಹ್ವಾನಿಸಿ ಅಧಿಸೂಚನೆಯ ಆದೇಶನಾ ಹೊರಡಿಸಿದೆ
    ಈ ನೇಮಕಾತಿ ಕುರಿತಾಗಿರುವ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸೋ ವಿಧಾನ ಇನ್ನಿತರ ಮಾಹಿತಿಗಳ್ನಾ ನಾನಿಲ್ಲಿ ಸಂಕ್ಷಿಪ್ತವಾಗಿ ವಿವರಿಸ್ತೀನಿ.
    ಹಾ ವೀಕ್ಷಕರೇ ವಿಡಿಯೋ ಶುರು ಮಾಡೋಕೆ ಮೊದಲು ನಿಮ್ಮಲ್ಲಿ ಇನ್ನೊಂದು ರಿಕ್ವೆಸ್ಟ್ ಏನಂದ್ರೆ ಅದ್ಯಾಕೋ ಏನೋ ಗೊತ್ತಿಲ್ಲ ನಮ್ಮ ವಿಡಿಯೋಗಳಿಗೆ ಹೆಚ್ಚಿನ ಲೈಕ್ ಗಳು ಬರೋದೇ ಇಲ್ಲ ದಯವಿಟ್ಟು ನಮ್ಮ ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಇಷ್ಟ ಆಗ್ಲಿಲ್ಲಾಂದ್ರೆ ಅಟ್ಲೀಸ್ಟ್ ಡಿಸ್ ಲೈಕ್ ಆದ್ರೂ ಮಾಡಿ ಯಾವುದಾದರೂ ಒಂದು ಪ್ರತಿಕ್ರಿಯೆಯನ್ನ ದಯವಿಟ್ಟು ತೋರಿಸಿ ನೀವು ಲೈಕ್ ಮಾಡಿದರೆ ನಮಗೆ ಇನ್ನೂ ಹೆಚ್ಚಿನ ವಿಡಿಯೋಗಳ್ನಾ ಮಾಡೋಕೆ ಸ್ಪೂರ್ತಿ ಸಿಗುತ್ತೆ ಲೈಕ್ ಮಾಡ್ತೀರಲ್ಲ. . .????
    ಈ ನೇಮಕಾತಿಲಿ ಅಪ್ಲೈ ಮಾಡೋ ಅಭ್ಯರ್ಥಿಗಳು ಡಿಪ್ಲೋಮಾ, ITI, JOC, PUC ಅಥವಾ SSLC ವಿದ್ಯಾರ್ಹತೆನಾ ಪೂರ್ಣಗೊಳಿಸಿರಬೇಕು. ನೇಮಕಾತಿಯಲ್ಲಿ JOC ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆನ ಕೊಡಲಾಗುತ್ತೆ ಹಾಗೂ ಮುಖ್ಯವಾಗಿ ಅಭ್ಯರ್ಥಿಯು ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸ ಬಯಸುತ್ತಾನೋ ಆ ಗ್ರಾಮ ಪಂಚಾಯಿತಿಯ ನಿವಾಸಿಯಾಗಿರಬೇಕು.
    18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳಾಗಿದ್ದು ಕನ್ನಡ ಭಾಷೆಯನ್ನು ಓದೋಕೆ ಮತ್ತು ಬರೆಯೋಕೆ ಬರೋ ಅಭ್ಯರ್ಥಿಗಳು ಮಾತ್ರ ಅರ್ಜಿಗಳ್ನಾ ಸಲ್ಲಿಸೋಕೆ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.
    ಆಯ್ಕೆಯ ವಿಧಾನ
    ಅರ್ಜಿ ಸಲ್ಲಿಸೋ ಅಭ್ಯರ್ಥಿಗಳಲ್ಲಿ ಯಾರ್ಯಾರು ಅರ್ಹರಿರ್ತಾರೋ ಅವರ್ನಾ ನಿಗಮ ಗುರುತಿಸಿ ಸಣ್ಣಪುಟ್ಟ ಲೆಕ್ಕಗಳ ಬಗ್ಗೆ ಕಿರು ಪರೀಕ್ಷೆನಾ ಅವರ್ಗೆ ನಡೆಸುತ್ತೆ ಅದರಲ್ಲಿ ಅಭ್ಯರ್ಥಿ ಪಡೆಯೋ ಅಂಕಗಳು ಹಾಗೂ ನಿಗದಿತ ವಿದ್ಯಾರ್ಹತೆಲಿ ಪಡೆದ ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತೆ ಏಕಕಾಲದಲ್ಲಿ ನಿಗಮದ ಕಚೇರಿಯ ನೇತೃತ್ವದಲ್ಲಿ ಈ ಪರೀಕ್ಷೆನಾ ನಡೆಸಲಾಗುತ್ತೆ.
    ಅರ್ಜಿ ಸಲ್ಲಿಸೋ ಮೊದಲು ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು ಹೀಗಿವೆ
    ಅಭ್ಯರ್ಥಿಯು ಗ್ರಾಮಪಂಚಾಯಿತಿಯ ಖಾಯಂ ನಿವಾಸಿ ಎಂಬುದಕ್ಕೆ ತಹಸಿಲ್ದಾರರ ಕಚೇರಿಯಿಂದ ನೀಡುವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
    ಇದು ಮೈಕ್ರೋ ಫೀಡರ್ ಪಂಚಾಯಿತಿ ಹುದ್ದೆಯಾಗಿರುವುದರಿಂದ ಇದೇ ಹುದ್ದೆಯಿಂದ ಈ ಹಿಂದೆ ವಜಾಗೊಂಡಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ.
    ಸ್ತ್ರೀಶಕ್ತಿ ಸಹಾಯ ಗುಂಪಿನ ಸದಸ್ಯರಿಗೆ ಆದ್ಯತೆ ಇರುತ್ತದೆ. ಅಭ್ಯರ್ಥಿಗಳು ಈ ಸಂಘದ ಸದಸ್ಯತ್ವ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ. ಆಯ್ಕೆಯಾದ ಅಭ್ಯರ್ಥಿಗಳು ಇಂಧನ ಇಲಾಖೆಯಿಂದ ಏಕರೂಪವಾಗಿ ಪರಿಷ್ಕರಿಸಿದ MOU ಪ್ರಕಾರವೇ ಬ್ಯಾಂಕ್ ಗ್ಯಾರಂಟಿಯನ್ನು ಸಲ್ಲಿಸಬೇಕು.
    ಅಭ್ಯರ್ಥಿಗಳು ಸ್ಥಾವರಗಳ ವಿದ್ಯುತ್ ಮಾಪಕ ಓದಲು ಮತ್ತು ವಿದ್ಯುತ್ ಬಿಲ್ ವಸೂಲಾತಿಯನ್ನು ಮಾಡಲು ಲೆಕ್ಕಗಳ ಪರಿಣಿತಿ ಹೊಂದಿರಬೇಕು.
    ಅರ್ಜಿ ಸಲ್ಲಿಸೋಕೆ ಕೊನೇ ದಿನಾಂಕ ಜನವರಿ 31 2020
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 08359-270276
    ಅರ್ಜಿ ಶುಲ್ಕ
    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 500 ರೂಪಾಯಿಗಳ್ನಾ ಅರ್ಜಿ ಶುಲ್ಕವಾಗಿ ಪಾವತಿಸಬೇಕು ಈ ಅರ್ಜಿ ಶುಲ್ಕನಾ "ಕಾರ್ಯನಿರ್ವಾಹಕ ಅಭಿಯಂತರರು ಕಾರ್ಯ ಮತ್ತು ಪಾಲನಾ ವಿಭಾಗ ಜೆಸ್ಕಾಂ ಕೊಪ್ಪಳ/ಗಂಗಾವತಿ" ಹೆಸರಿನಲ್ಲಿ DD ಪಡೆದು ಅರ್ಜಿಯ ಜೊತೆಗೆ ಕಳುಹಿಸಲು ಸೂಚಿಸಲಾಗಿದೆ. ಈ ಅರ್ಜಿ ಶುಲ್ಕವನ್ನು ಯಾವುದೇ ಹಂತದಲ

Комментарии • 136