''ಹೋಟೆಲ್ ಅಡುಗೆ ಭಟ್ಟರ ಮಗ 'ಯೋಗರಾಜ ಭಟ್' ಆದ ಕತೆ!'-E01-Yogaraj Bhat Interview-Kalamadhyama-

Поделиться
HTML-код
  • Опубликовано: 1 дек 2024

Комментарии • 188

  • @KalamadhyamaYouTube
    @KalamadhyamaYouTube  Год назад +13

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @hari6674
      @hari6674 Год назад

      ವೀಡಿಯೋ.. ಬರಹ ರೂಪದಲ್ಲಿ ಸಿಗುತ್ತದೆಯೇ..?

  • @karunadinakannadati4183
    @karunadinakannadati4183 Год назад +40

    ಭಟ್ಟರು ಓದಿದ್ದು ತಿಳವಳ್ಳಿ ,ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ ,
    ನಮ್ಮ ಜಿಲ್ಲೆ ಹಾವೇರಿ💛❤️

  • @Chandrashekar009
    @Chandrashekar009 Год назад +61

    ತಮ್ಮ ಜೀವನದ ಕಥೆ ಯೊಂದಿಗೆ ಭಟ್ಟರ ಹಾಸ್ಯ ಮಿಸ್ರಿತ ಮಾತುಗಳು ಕೇಳುಹುದಕ್ಕೆ ಬಲು ಆನಂದ.👍

  • @ಮಾನವತಾವಾದಿ
    @ಮಾನವತಾವಾದಿ Год назад +57

    ಭಟ್ಟರ ಬಾಯಲ್ಲಿ ನಮ್ಮ ಉತ್ತರ ಕರ್ನಾಟಕದ ಭಾಷೆ ಚಂದ ಮಾರ್ರೆ 🥰

  • @Niranjansatish99
    @Niranjansatish99 Год назад +101

    He is the person who brought kannada audience back to theatres after kannada movie downfall.

    • @shobhamathad7612
      @shobhamathad7612 Год назад +2

      ಈ ಮಾತನ್ನು ಕನ್ನಡದಲ್ಲಿಯೇ ಹೇಳಿದ್ದರೆ ಇನ್ನೂ ಚನ್ನಾಗಿರುತ್ತಿತ್ತು 😊

    • @IdlyVada
      @IdlyVada Год назад

      Olle comedy

    • @niranjanmurthy126
      @niranjanmurthy126 Год назад

      Naan yaavaga nagli sir, plz tsll

    • @IdlyVada
      @IdlyVada Год назад

      now start

  • @Naanu7725
    @Naanu7725 Год назад +49

    ಯೋಗರಾಜ್ ಭಟ್ರು Pure talent ಗುರೂ ಏನ್ ಮೂವೀಸ್ ಅಪ್ಪ ದೇವ್ರು ಮುಂಗಾರು ಮಳೆ, ಪರಮಾತ್ಮ, ಗಾಳಿಪಟ,ಡ್ರಾಮಾ, ಪಂಚರಂಗಿ, ಮುಗುಳುನಗೆ, ಲೈಫ್ ಇಷ್ಟೇನೇ 🔥🔥🔥🔥💥

    • @madhukp6444
      @madhukp6444 Год назад +1

      Life ishtene ivra direction alla lucia pavan avradu.

    • @Naanu7725
      @Naanu7725 Год назад

      @@madhukp6444 songs kuda sersi heliddu bro music director avre 👍

  • @vinayhaveri5100
    @vinayhaveri5100 Год назад +19

    ನಮ್ಮ ಹಾವೇರಿ ಜಿಲ್ಲೆ ಅವರು....
    ನಮ್ಮಂತಹ ಚಿಕ್ಕ ಕಲಾವಿದರಿಗೂ ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಡಿ ಸರ್ 🙏..
    ನಿಮ್ಮ ಗರಡಿ ಚಿತ್ರಕ್ಕೆ ಹಾಗೂ ಮುಂದಿನ project's ಗಳಿಗೆ all the best sir 🙏💚📸🎬📽️🎞️🎤

  • @rameshrami2540
    @rameshrami2540 Год назад +32

    ಭಟ್ಟರ ಮಾತುಗಳನ್ನು ಕೇಳುತ್ತಲೇ ಇರಬೇಕನಿಸುತ್ತದೆ ❤❤❤

  • @Manjushetty1989
    @Manjushetty1989 Год назад +8

    Hi ಯೋಗರಾಜ್ ಸರ್ 🌹💐🙋‍♂️🙏
    ಸರ್ ಮುಂಗಾರು ಮಳೆ ನನ್ ಲೈಫಲ್ಲಿ ಎಷ್ಟು ಬದಲಾವಣೆ ತಂದ ಸಿನೆಮಾ ಗೊತ್ತಾ
    ಗಾಳಿಪಟ ಕೂಡಾ suuuupper ಸರ್
    ಗಣೇಶ್ ಸರ್ ಗೆ ಮನೋಮೂರ್ತಿ ಸರ್ ಗೆ no 1 ಅಭಿಮಾನಿ ಆದೆ ಸರ್
    ನಮ್ದು ಹೋಟೆಲ್ ಇದೆ ದೀಪಾವಳಿ ದಿನಾ ಮುಂಗಾರು ಮಳೆ ಮಿಲನ ಹಾಡುಗಳನ್ನ ಜೋರಾಗಿ ಸೌಂಡ್ ಬಿಟ್ಕೊಂಡ್ ಕೇಳ್ತಿದ್ದೆ
    ಆಹಾ ಆ ಮಜಾನೇ ಬೇರೆ ಹಬ್ಬದ್ ವಾತಾವರಣ ಹಂಗೆ ಕೂಡಿ ಬರೋದು
    ಈಗಲೂ ಆ ಹಾಡುಗಳನ್ನ ಕೇಳಿದ್ರೆ ದೀಪಾವಳಿ ದಿನದ ಸಂಭ್ರಮ ನೆನಪಾಗತ್ತೆ ಸರ್ 😊😘😘😘
    ಸರ್ ನಿಜವಾಗಲೂ ನೀವು ಗಣೇಶ್ ಸರ್ ನನ್ ಲೈಫ್ ನಲ್ಲಿ ಅತ್ಯದ್ಭುತ ವ್ಯಕ್ತಿಗಳು ಸರ್
    ನಿಮ್ಮನ್ನ ನೋಡಿದಾಗೆಲ್ಲಾ ತುಂಬಾ ಖುಷಿ ಆಗತ್ತೆ
    And
    ನೀವು ಜಯಂತ್ ಕಾಯ್ಕಿಣಿ ಸರ್
    ಮನೋಮೂರ್ತಿ ಸರ್ ಹಂಸಲೇಖ ಸರ್ ಎಲ್ಲಾ ಕನ್ನಡಕ್ಕೆ ಸಿಕ್ಕಂತಾ ಅತ್ಯದ್ಭುತ ಪ್ರತಿಭೆಗಳು
    ನಿಮಗೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲಾ ಸರ್
    ಸರ್ ಗಾಳಿಪಟ 1 ತರಾ ಗಣೇಶ್ ಸರ್ ದಿಗಂತ್ ಸರ್ ರಾಜೇಶ್ ಸರ್ ನೇ ಹಾಕೊಂಡು ಫ್ರೆಂಡ್ಸ್ movie ಮಾಡಿ ಸರ್ comidy ಯಾಗಿ ಚೆನಾಗಿರತ್ತೆ 😊
    ಒಳ್ಳೆದಾಗಲಿ ಯೋಗರಾಜ್ ಭಟ್ರೆ 🌹💐🙋‍♂️🙏

  • @arjunachar4593
    @arjunachar4593 Год назад +1

    ಯೋಗರಾಜ್ ಸಾರ್ ನೀವು ಕೂಡ ನಿಮ್ಮ ಸಿನಿಮಾಗಳಿಗೆ ಉತ್ತರ ಕರ್ನಾಟಕದ ಶಿವ ಪುತ್ರ ಹಾಗೂ ತಂಡದ ಕಲಾವಿದರಿಗೆ ಅವಕಾಶ ಕೊಡಿ ಆಗ ಅಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ಕಾಣಲಿ

  • @swethasantosh4325
    @swethasantosh4325 Год назад +2

    ಸತ್ಯವಾಗಿ ಮಾತನಾಡುತ್ತಾರೆ, ಅದೇ ಅವರ ಚೆಂದದ ಗುಣ.

  • @sreelakshmichandramohan7115
    @sreelakshmichandramohan7115 Год назад +6

    ಅವರ ಎಲ್ಲಾ ಹಾಡುಗಳೂ ಭಟ್ಟರ ಅನುಭವವೇ ಆಗಿದೆ ಅನ್ನಿಸಿತು.

  • @rajuhingameri8018
    @rajuhingameri8018 Год назад +1

    Bhattara shankar hotel nalli masala dose tinda nenapu innu hasiyagide,, cash counter hindugade avara appaji photo matte ondu sundaravada gadiyara irta ittu,, navu prati guruvara sante dina bhattara hotel ge hogi dose, idli vade, chouchou bath ella tindu KT kuddu barta idvi,, nammuru tilavalli, nam bhatru nam hemme,, heege nimma yashassu saagta irli,, kannada chitra rangakke nimma kalaseve, endinante uttama sadjabhirichiya chitragala koduge mundu vareyali anta aashisuve,, love you bhattre, and thank you so much param sir inta olle interview galige❤❤❤❤

  • @RajuHeroor-y4q
    @RajuHeroor-y4q Год назад +113

    ನಾನು ಮೂರು ದಿನದ ಹಿಂದೆ ಭೇಟಿ ಮಾಡಿದ್ದೇನೆ ಯೋಗರಾಜ್ ಭಟ್ ಸರ್ ಗೆ ನನ್ನ ಪುಣ್ಯ ಮಾರತಹಳ್ಳಿ ಗೆ ಬಂದ್ದಿದ್ದು ಸರ್ ನಮ್ಮ ಆಫೀಸ್ ಗೆ

  • @SubhadraParthasarathy
    @SubhadraParthasarathy Год назад +2

    Full time profession this is not the title for parents. ಇಂತ ಅಧ್ಬುತ ಕಲಾವಿದನಿಗೆ ಜನ್ಮ ಕೊಟ್ಟಿದ್ದಾರೆ.

  • @madannazre3861
    @madannazre3861 Год назад +15

    ದಿನಕ್ಕೆ ಎರಡು episode ಹಾಕಿ pls Param sir.
    ತುಂಬಾ ಚೆನ್ನಾಗಿದೆ ❤

  • @ashokladi8486
    @ashokladi8486 Год назад +4

    ನಾನು ಅವರ ಅಭಿಮಾನಿ ,ಅವರು ಒಂಥರಾ antik ಪಿಸ್, ಅವರ ಕಲ್ಪನೆ ಅದ್ಭುತ ,

  • @geethashivakumar8524
    @geethashivakumar8524 Год назад

    Sir, ನಿಮ್ಮ ಜೀವನ ಕತೆ ಮುಕ್ತಾ ವಾಗಿ ಮಾತಾಡಿದ್ದು nimage ನಮಸ್ಕಾರಗಳು.

  • @shambushambu2376
    @shambushambu2376 Год назад +2

    Super yogaraj sir nimma matu nimma asti sir

  • @NaveenKumar-tp4lv
    @NaveenKumar-tp4lv Год назад +3

    ಯೋಗರಾಜ್ ಭಟ್ ಹಾಸ್ಯ. ಮಾತು ಕನ್ನಡ ಸ್ವಚ್ಛ❤❤❤❤❤❤❤❤❤❤❤❤❤❤

  • @Bossalur6430
    @Bossalur6430 Год назад +10

    ಮರೆಯಲಾಗದ ಮುಂಗಾರು ಮಳೆಯ ಚಿತ್ರ❤❤❤❤

  • @IrkyMan
    @IrkyMan Год назад +5

    Yogaraj Bhat sir is very talented 🙏🏼
    Avara matu kelode chanda

  • @pratibhakrishna2499
    @pratibhakrishna2499 Год назад +5

    ಯೋಗರಾಜ್ ಭಟ್ರ ಜೀವನ ಚರಿತ್ರೆ ಕೇಳ್ತಾ, ಅವರೂ ಹೇಳೋ ಮಾತಲ್ಲೇ ಹಾಸ್ಯ.

  • @sujayl2178
    @sujayl2178 Год назад +1

    ಜೀವನಾನ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಗುರುಗಳೇ ಕಷ್ಟನಾ ಪ್ರೋಸೆಸ್ ಅಂದ್ರಲ್ಲಆ ಸೂಪರ್

  • @SriPrasannaGuruji
    @SriPrasannaGuruji Год назад +3

    My favourite Director. Mostly last janma he is my brother.thanks for calling hin to Kala madhyama Sir.

  • @Poornesh-N-Simha
    @Poornesh-N-Simha Год назад +10

    ಮಂದಾರ್ತಿ ನಮ್ಮ ಊರು....❤

  • @thinkbetter9233
    @thinkbetter9233 Год назад +8

    Yogaraj bhat madness is perfect for cinema industries. Iam big fan of his making.

  • @picentresatheesh2048
    @picentresatheesh2048 Год назад +5

    8 40 ಕಿವಿ ತುಂಬಾ ಕನ್ನಡ ಕೇಳ್ಬೇಕು 👍👌 ನಿಜವಾದ ಕನ್ನಡಿಗ wah

  • @raghva6046
    @raghva6046 Год назад +4

    ಪರಂ ಸಂದರ್ಶನದ ಮದ್ಯೆ video bits ಬೇಡ ಅನ್ಸುತ್ತೆ. ಮೊದಲಿನಂತೆಯೇ ಚೆಂದ ಇದೆ disturb ಆಗುತ್ತೆ concentration ಹೋಗುತ್ತೆ ಅನ್ಸುತ್ತೆ

  • @venkateshdn1664
    @venkateshdn1664 Год назад

    Yogarajbhat Sir ನೀವು ತುಂಬಾ ವಿಶಿಷ್ಟವಾಗಿ ನಿರ್ದೇಶನ ಮಾಡುವಿರಿ I like your way of talking Thankyou Sir.

  • @chandrumathad2805
    @chandrumathad2805 Год назад +1

    ಹಂಸಭಾವಿ ನಮ್ಮ ಊರು ನಮ್ಮ ಕಾಲೇಜ್

  • @noaakshay
    @noaakshay 11 месяцев назад

    golden star and yograj bhatt best combinations

  • @shashirekhakn7014
    @shashirekhakn7014 Год назад +2

    Nireeksheye maadiralilla, surprise kottiddeera Param avare, dhanyavaadagalu.

  • @venkateshprasad5545
    @venkateshprasad5545 Год назад +4

    the one and only master piece of our kannada film industry. lucky to be have u here yograj sir. and thank you param for the interview.

  • @maruthiab9773
    @maruthiab9773 Год назад +4

    ಯೋಗರಾಜ್ ಭಟ್ ಅವರ ಸಂದರ್ಶನ ಕಾಲಮಾಧ್ಯಮ ಕೇ ಬೇಕಾಗಿತ್ತು, ಧನ್ಯವಾದಗಳು ಕಾಲಮಾಧ್ಯಮ. 🙏🙏🙏

  • @AnilKumar-hh1lg
    @AnilKumar-hh1lg Год назад +1

    Paramathma shristi maadidavadru nive adhru nimge ondu 🙏🙏🙏👍👏👏👏

  • @Sagar_RS
    @Sagar_RS Год назад +11

    Sir, Start up Enterpreneurs interview madi. Aprameya radhakrishna (koo app), nikhil kamat(zerodha), Vivekananda Hallekere(bounce)

  • @shabbirdange9991
    @shabbirdange9991 Год назад +1

    Sandarshan Tumba Channagide Sir Naanu Bhattar Abhimani ❤

  • @nagavenik8407
    @nagavenik8407 Год назад +5

    Superb sir nimgee kalamadayama ke swgatha sir 🙏🙏🙏

  • @HanumgoudaG
    @HanumgoudaG 6 месяцев назад

    4:46 ನಮ್ಮ ಹಂಸಭಾವಿ ❤😊

  • @manjuts
    @manjuts Год назад +4

    Yograj bhat explained life facts in hilarious way 😃

  • @prashanthmsgowda2413
    @prashanthmsgowda2413 11 месяцев назад

    ಜೈ ಯೋಗರಾಜ ಭಟ್ ಸಾರ್ ❤

  • @anandsundhar2126
    @anandsundhar2126 Год назад

    Thxs param ee yappa onthara devre devre ee yappana artha madkoloke agalla guru❤ivra mathu aste artha agoke baari kasta❤

  • @kannadiga6248
    @kannadiga6248 Год назад +24

    ಭಟ್ರು interview ಮುಗಿದ ಕೂಡಲೇ ಒಂದು‌‌ ಐದು ಸಿಗರೆಟ್ ಹೋಡ್ದಿರ್ತಾರೆ😂

    • @hspramod
      @hspramod Год назад

      ಇಲ್ಲ.... Chancee ಇಲ್ಲ... ಇಂಟರ್ವ್ಯೂ ಮಧ್ಯೆನೇ ಒಂದ್ ಪ್ಯಾಕ್ ಖಾಲಿ ಮಾಡಿರ್ತಾರೆ

  • @unknownwonderer573
    @unknownwonderer573 Год назад +3

    Legendary personality, legendary director❤

  • @BramhaPakashastra
    @BramhaPakashastra Год назад +2

    ನಮ್ಮ ತಂತ್ರಾಡಿಯವರು

  • @rajuarya3458
    @rajuarya3458 Год назад +9

    Duniya soori avrdu interview madi param sir

  • @rajuarya3458
    @rajuarya3458 Год назад +5

    Waiting for bhatra interview since from so long

  • @chanduhiremath1427
    @chanduhiremath1427 Год назад +1

    💯 sir work yawadu erali enjoy madabeku

  • @patil8808
    @patil8808 Год назад +2

    From Uttar Karnataka ❤

  • @kannadiga77
    @kannadiga77 Год назад +9

    Wow unexpected but interesting interview 😂❤❤❤

  • @Lachamanna.1975
    @Lachamanna.1975 Год назад +2

    ಜೈ ಯೋಗರಾಜ್ ಭಟ್ 🙏

  • @AnilKumar-hh1lg
    @AnilKumar-hh1lg Год назад +1

    Ennasttu olle movie maadi bhatre 👍❤❤❤

  • @ಜಿಕೆ-ತ5ಠ
    @ಜಿಕೆ-ತ5ಠ Год назад +4

    19 20 ಈ ಪ್ರಪಂಚ ಗುಜರಿ ಐಟಂ ತರ ಕಾಣಸ್ತಿದೆ 😂 ✍️ಭಟ್ರ್ 🔥👌

  • @styleking235
    @styleking235 Год назад +11

    My boss Golden star Ganesh❤😍

  • @shivashantk
    @shivashantk Год назад +1

    ಭಟ್ಟರಿಗೆ ಜೈ 🎉

  • @uppiacharya6470
    @uppiacharya6470 Год назад +6

    ಮಂದಾರ್ತಿ ನಮ್ಮ ಮನೆ ಹತ್ತಿರ ....

  • @naveensudarshan1689
    @naveensudarshan1689 Год назад +6

    But title which is displayed is not so good. "Makkal madode full time kelsa". Bhatru open heartily he has spoke. It was not required to highlight it.

    • @fixit2887
      @fixit2887 Год назад

      Nice catch...those days it was common to have 10-12 kids

  • @chandrashekharpatil5998
    @chandrashekharpatil5998 Год назад +4

    ❤ Gurugalu ❤

  • @66ravirk
    @66ravirk Год назад +1

    Much awaited one. Full extract Maadi haaki. Maatu keloke chenda adavu.

  • @anilkumarshahapur3655
    @anilkumarshahapur3655 Год назад +3

    Dr Raj yoga life bagge Raghavendra Rajkumar awara interview madi

    • @swethasantosh4325
      @swethasantosh4325 Год назад +1

      ರಾಜಕುಮಾರ್ ಅವರ ಗೆಳೆಯ ತಿಪಟೂರು ರಾಮಸ್ವಾಮಿ ಅವರ ಸಂದರ್ಶನ ಮಾಡಿದರೇ ಚೆನ್ನಗಿರುತೆ

  • @shivarajuar59
    @shivarajuar59 Год назад +14

    ಭಟ್ರು ಹಾಡು ಅಂದ್ರೆ ಮನರಂಜನೆಯ ಮಹಾಪೂರ.. 👌👌😂

  • @RajeshwariPatil-k3f
    @RajeshwariPatil-k3f 7 месяцев назад

    Tilavalli nam urige tumba near ide sir ❤❤

  • @SampathKumar-cm8hr
    @SampathKumar-cm8hr Год назад +2

    ಭಟ್ರ ಅಭಿಮಾನಿ ನಾನು 🙏🙏

  • @manjunathd9841
    @manjunathd9841 Год назад +1

    ಸರ್ ನಾವು ನಮ್ಮ ಹಾನಗಲ್ ತಾಲೂಕಿನ ತಿಳವಳ್ಳಿ ಪಕ್ಕದ ಊರಿನವರು ನೀವು ಇಲ್ಲಿ ಇದ್ದರಿ ಎಂಬುದು ನನಗೆ ಕೇಳಿ ಎಷ್ಟು ತುಂಬಾ ಖುಷಿಯಾಯ್ತು

  • @manjulalingaraju9857
    @manjulalingaraju9857 Год назад +1

    Present moment.. So nice great

  • @shobhatshobhat5999
    @shobhatshobhat5999 11 месяцев назад

    tumba anubhavada matugalu

  • @jyothihugar2577
    @jyothihugar2577 Год назад +2

    Uttar Karnataka mandi like madri❤....

  • @praveenshm
    @praveenshm Год назад +3

    This Man is Brilliant 👏

  • @kingbro907
    @kingbro907 Год назад +1

    ನಿಮ್ಮ ಮಾತು, ಒಂದೊಂದು ಮುತ್ತುಗಳು,ಕನ್ನಡದ ವಿಘಂಟ ಕವಿ.

    • @shobhamathad7612
      @shobhamathad7612 Год назад

      ವಿಘ0ಟ ಅಂದರೆ ಏನು? ಅದು ವಿಕಟ ಕವಿ ಅಲ್ವಾ?

  • @mgcreations1762
    @mgcreations1762 Год назад +3

    Yograj bhat films separate fanbase

  • @spradeepkumarschandrasheka672
    @spradeepkumarschandrasheka672 Год назад +3

    Interesting documentary sir 😊😊😊😊😊😊

  • @veereshjainapur9201
    @veereshjainapur9201 Год назад +1

    Great human being..

  • @bindassboys2565
    @bindassboys2565 Год назад +1

    ಭಟ್ರು ❤❤

  • @srisaienterprisesU
    @srisaienterprisesU Год назад +1

    ಪರಮ್ ಸರ್
    Folk Singer ಮಂಡ್ಯ ಪ್ರತಿಭೆ
    ಎಂ ಎಸ್ ರವಿಗೌಡ ಅವರ ಬಗ್ಗೆ ಅವರ ಕುಟುಂಬದವರೊಂದಿಗೆ Interview ಮಾಡಿ
    Please Please Please Please Please.....

  • @reshmareshmabharathgowda862
    @reshmareshmabharathgowda862 Год назад

    Bhatru mathgalu adbhuthagalu❤❤❤❤❤❤❤❤❤❤❤❤❤

  • @samuelphotoarts7325
    @samuelphotoarts7325 Год назад +3

    👌bhtre

  • @jayashreeramesh5124
    @jayashreeramesh5124 Год назад +5

    Tilavalli li namm mane hathra bhattar mane namm thande High school alli Hindi teacher bhatru namm thande Kai li kalthiddu

  • @Paviinnovators
    @Paviinnovators Год назад +2

    Chitra premigalannu theatre galige kare tanda hemmeya nirdeshakaru..
    Namma hemme

  • @maruthie2429
    @maruthie2429 Год назад

    ಪಂಚರಂಗಿ ಸಿನೆಮಾ youtube ನಲ್ಲಿ upload ಮಾಡಿ sir Pls

  • @gururaj.hoskerihoskeri9642
    @gururaj.hoskerihoskeri9642 Год назад

    Uttara karnataka lines 👌👌👌👌

  • @Dev-ur4bl
    @Dev-ur4bl Год назад +1

    Super interview

  • @vasudevachari6635
    @vasudevachari6635 Год назад +1

    Waiting...... 💐❤️

  • @jagadishhbjagadish6869
    @jagadishhbjagadish6869 Год назад +1

    Sir gadda viji avr interview madi ..hage avr ge Mathe movies madokk heli devre movie fan here❤

  • @PavanPavan-yz5ez
    @PavanPavan-yz5ez Год назад +2

    Like for uk hudugru,💪👊🔥

  • @publicearthmovers0801
    @publicearthmovers0801 Год назад +1

    Super speech

  • @pramodnayak1588
    @pramodnayak1588 11 месяцев назад

    Utthara karnataka mandi friends idre- time hogade gothagalla, bejaar agalla....pakka sathyavada mathu🙏

  • @jayashreeshashidhar1491
    @jayashreeshashidhar1491 Год назад +1

    S Uttarakarnataka namm hemme ❤

  • @someshwarabidarur3274
    @someshwarabidarur3274 Год назад

    ಭಟ್ಟರು. ಚೆಂದುಟಿಯ ಪಕ್ಕದಲ್ಲಿ.. ಸಾಂಗ್.. ಅಚ್ಛೇವು ಕನ್ನಡದ ದೀಪ ಸಾಂಗ್.. ಕೇಳಿ ಅದೇ ರಾಗದಲ್ಲಿ.. ಚೆಂದುಟಿಯ ಪಕ್ಕದಲ್ಲಿ.. ಬರೆದರ ಕೇಳಿ.. 🙄🕊️

  • @chiranthanagowdama6044
    @chiranthanagowdama6044 Год назад +3

    alli namma oru aanavatti sir

  • @adityapatil7360
    @adityapatil7360 Год назад +1

    Yograj Anna all the best u🎉🎉❤,, am also from Hubli ,, god bless u anna🎉🎉❤❤all ur movie watched superb content🎉

  • @anand14545
    @anand14545 Год назад +1

    Great interview Param sir ❤❤❤🎉🎉🙏🙏🙏

  • @karibasavakaregoudra2250
    @karibasavakaregoudra2250 Год назад +1

    Nammuru Tilavalli...❤️

  • @pavanbg7496
    @pavanbg7496 Год назад +2

    Waiting for Ep-2❤

  • @kannadaVlogs-fc7ro
    @kannadaVlogs-fc7ro Год назад +2

    Hi sir uttar Karnataka da janapada gayaka parashu kolur anta obbaru eddare avaranu interview madi sir 3000 kinta jasti songs haadiddare.....

  • @ನಾನೊಬ್ಬಅಮಾಯಕ

    KT is famous in North Karnataka..
    Khadak Tea

  • @ManjunahmuttalageriManju-hb2qm

    ರಂಗ ಎಸ್ ಎಸ್ ಎಲ್ ಸಿ ಚಿತ್ರ ಸೂಪರ್

  • @sumithradoddamani6558
    @sumithradoddamani6558 Год назад +1

    Badukina satya darshana and good darshanika kannadada sacratise

  • @sanjivinimasterkannada
    @sanjivinimasterkannada Год назад

    ಉಪೇಂದ್ರ ಸಾರ್ ನ ನೀವು ಒಮ್ಮೆ ಯಾಕೆ ಮಾತಾಡಿಸ ಬಾರದು ಪರಮ ಅಣ್ಣಾ.....!!!

  • @NAAGA.SHAKTHI
    @NAAGA.SHAKTHI Год назад +3

    Golden star ganesh fan's here