''ಯೋಗರಾಜ್ ಭಟ್ ಲೈಫಲ್ಲಿ ಮಾಡಿದ ಆ 9 ತಪ್ಪುಗಳು ಯಾವುದು ಕೇಳಿ!E03-Yogaraj Bhat Interview-Kalamadhyama-

Поделиться
HTML-код
  • Опубликовано: 1 дек 2024

Комментарии • 85

  • @KalamadhyamaYouTube
    @KalamadhyamaYouTube  Год назад +6

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @publicmindtune354
      @publicmindtune354 Год назад

      Mungaru male 2 ge nan hatra short storie ede yograj But sir nan helo story keltara.Ok andre reply bandbudli 🌎🌱🙏

  • @kingbro907
    @kingbro907 Год назад +33

    ನಿಮ್ಮ ಸಿನಿಮಾ ಎಲ್ಲಾ, ನೋಡುವುದೇ, ಮನಸಾರೆ ಪರಮಾತ್ಮ, ಗಾಳಿಪಟ, ಸೂಪರ್.

  • @madhugowda9964
    @madhugowda9964 Год назад +9

    ಭಟ್ಟರೆ ನಿಮ್ಮ ಮಾತುಗಳೆ, ಚಂದ❤

  • @sureshraj3842
    @sureshraj3842 Год назад +6

    ಒಳ್ಳೆ ಬರವಣಿಗೆ ಅನ್ನೊದು ಒಂದು ತಪಸ್ಸು ಇದ್ದಾಗೆ ನಿಮಗೆ ಒಲಿದಿದೆ ಭಟ್ರೇ...💐💕🙏

  • @prakashb2815
    @prakashb2815 Год назад +72

    ಪರಮಾತ್ಮ ಚಿತ್ರ ನೋಡಿ ಬಂದ ಮೇಲೆ ನನ್ನ ತಲೆ ಕೂಡ ತಿರುಗಿತ್ತು...

    • @sujayl2178
      @sujayl2178 Год назад +1

      Positive way allo negative allo sir paramatma was a Prema kavya so

  • @jaisimhas7461
    @jaisimhas7461 9 месяцев назад

    paramatma my all time favourite---much ahead of its times when released

  • @nithyasview1947
    @nithyasview1947 Год назад +4

    We used to bunk college and go to cinema especially in Uma theatre , Nalanda theatre, Venkateshwar theatre only because as I am director Fan of yogaraj sir and Suri sir...

  • @balakundikumaraswamy4266
    @balakundikumaraswamy4266 Год назад +9

    ಶ್ರೀ ಯುತ ಭಟ್ರ ಗೆ ನಮಸ್ಕಾರ.
    🙏🙏

  • @seasonalfruit1673
    @seasonalfruit1673 Год назад +1

    After long back watching Kalamadhyama. ಯೋಗರಾಜ್ ಸಿನೆಮಾ ಒಮ್ಮೊಮ್ಮೆ ಓವರ್ ಅಥವಾ ಒಂದೇ ಶೈಲಿಯ ಡೈಲಾಗ್ ಅನ್ಸುತ್ತೆ, ಅಯ್ಯೋ ನಿಂದು ಅದೇ ಅನ್ಸುತ್ತೆ. ಆದರೆ ಮಾತು ಕೇಳೋಕೆ ಬೇಜಾರಾಗಲ್ಲ

  • @ನಮ್ಮ್ನುಕಾಪುರ

    ಪರಮ ಸರ್ ನಿಮ್ಮ್ ಬಗ್ಗೆ ತಪ್ಪ್ ತಿಳ್ಕೊಳೋದು ಏನ್ ಇದೆ ನೀವ್ ಯಾವಾಗಲು ಅಚ್ಚು ಮೆಚ್ಚು

  • @santhoshaks72
    @santhoshaks72 Год назад +1

    ಹಚ್ಚ ಕನ್ನಡದ ಮೇಷ್ಟ್ರು ನಮಸ್ಕಾರ ❤

  • @varadarajaluar2883
    @varadarajaluar2883 Год назад +3

    ಯುವರಾಜ್ ಸರ್ ಅವರಿಂದ ಫ್ರಾಂಕ್ ಮತ್ತು ಹಾರ್ಟ್ ವರ್ಡ್ಸ್. ಆಲ್ ದಿ ಬೆಸ್ಟ್ ಸರ್. ನಮಸ್ತೆ 🙏.

  • @nirmalasanjiv7624
    @nirmalasanjiv7624 Год назад +1

    Nimma e mathugalu avugalalli adgida tatwa comments hakoku shakti elladange madibidtidhe but nivu gouravakku meerida gouravanvitharu sir🎉

  • @shashidharadshashi4354
    @shashidharadshashi4354 Год назад +18

    ಈ ಭಟ್ಟರು ತುಂಬಾ ಚೆನ್ನಾಗಿ ಮಾತಾಡತಾರೆ.... ಪೆನ್ನು, ಪೇಪರ್ ಹಿಡಿದು ಗೀಚೋದು ಅಷ್ಟು ಸುಲಭ ಅಲ್ಲ.... ತುಂಬಾ ದಿನ ಗ್ಯಾಪ್ ಕೊಟ್ಟು ಬರೆಯೋಕೆ ಕೂತು ಹೀಗೆ ಬರೆದಿದ್ದು.....
    "ಬರೆಯಲೆಂದೆ ಕುಳಿತೆ ನಾನು, ನಾಲ್ಕು ಸಾಲು ಕವಿತೆಯ..., ಖಾಲಿ ಪೇಪರ್ ಅಣಕಿಸಿತ್ತು, ಹಳೆ ಗೆಳೆಯ ಕಾಗುಣಿತ ನೆನಪಿದೆಯಾ?"

  • @yuvrajuv8164
    @yuvrajuv8164 Год назад +7

    ಅವರಿಗೆ ಅಂತಾನೆ ಕೆಲವು ಕಥೆಗಳು ಕಾಯ್ತಾ ಇದಾವೆ ಅವರು ಅವರ ಜೋನ್ ಬಿಟ್ಟು ಬಬರಬೇಕು

  • @ycgp
    @ycgp Год назад +5

    ನಿರ್ದೇಶಕ ಶಿವಮಣಿ ಅವರ ಸಂದರ್ಶನ ಮಾಡಿ

  • @1402vini
    @1402vini Год назад +8

    ಸತ್ಯವಾದ ಮಾತು ಹೇಳಿದ್ರಿ ಭಟ್ರು 👌

  • @bhimappabadiger6617
    @bhimappabadiger6617 11 месяцев назад

    Super anna kalamadhyama

  • @Lachamanna.1975
    @Lachamanna.1975 Год назад +9

    ಜೈ ಯೋಗರಾಜ್ ಭಟ್ 🙏🙏🙏

  • @Nagarhajkoli
    @Nagarhajkoli Год назад +9

    ಉತ್ತರ ಕರ್ನಾಟಕ ಜಾನಪದ ಪ್ರೇಮಿ ಸ್ಟಾರ್ ಗಾಯಕರಾದ ಬಾಳು ಬೆಳಗುಂದಿ ಅವರ ಇಂಟರ್ವ್ಯೂ ಮಾಡಿ ಸರ್ ಜೈ ಬಾಳು ಅಣ್ಣ

  • @spradeepkumarschandrasheka672
    @spradeepkumarschandrasheka672 Год назад +7

    Interesting documentary sir 😊😊😊😊😊😊

  • @iamvillan8547
    @iamvillan8547 Год назад +4

    ಗಾಳಿಪಟ ಸೂಪರ್ ರೀಲೀಸ್ ಆದಾಗ 25 / 30 ಸಾರಿ ನೋಡೀದೀನಿ

  • @keshavak9948
    @keshavak9948 Год назад +13

    ಹಲವು ಸಲ ಮಿಸ್ಟೇಕ್ ಗಳೇ success ಆಗೋದು..

  • @ravikharvi3349
    @ravikharvi3349 Год назад +2

    Arambhada dinadalli sammanagi yaaav dinaanu barodilla 100 right vruttiiyalli ❤

  • @SanthuShetty-yo4ku
    @SanthuShetty-yo4ku Год назад +8

    ಮುಂಗಾರು ಮಳೆ❤❤❤❤

  • @manjunathaay3125
    @manjunathaay3125 Год назад +6

    Common sence iro ekaika nirdeshaka yogaraaj sir

  • @FiRoZKhAn-wu1hu
    @FiRoZKhAn-wu1hu 10 месяцев назад

    11:09 song ,😍😍

  • @arjun.b5182
    @arjun.b5182 Год назад +1

    Paramesh sir today i have seen you in Uttarahalli main road

  • @UppiUpendraKumar-wi4zy
    @UppiUpendraKumar-wi4zy Год назад +1

    ಯೋಗರಾಜ್ ಭಟ್ ರವರ ಬಗ್ಗೆ ಮಾತಾಡಕ್ಕೆ ಪದಗಳು😊😊

  • @kannadiga6248
    @kannadiga6248 Год назад +1

    Super ❤

  • @kumarn6197
    @kumarn6197 Год назад +4

    ಪರಂ ಜೀ ಭಟ್ರ ಸಹವಾಸ ತುಂಬಾ ಚೆನ್ನಾಗಿ ಬರ್ತಿದೆ ಮಾತಾಡಕ್ಕೆ ಭಟ್ರು ಬಿಟ್ರೆ ಇನ್ಯಾರಿದ್ದಾರೆ ಅಲ್ವಾ,, ಇನ್ನೊಂದು ವಿಚಾರ ನಿಮಗೆ ಹೇಳಿದ್ದೆ ಅನ್ನಿಸುತ್ತೆ, ಈ ಕ್ರಿಕೆಟ್ ಪ್ಲೇಯರ್ಗಳ ಸಂದರ್ಶನ ಮಾಡಿ ಹಾಲಿ ಮಾಜಿ ಯಾರು ಸಿಕ್ಕಿದ್ರು ಸರಿ,, ಏನಂತೀರಾ

  • @RekhaBadiger-p5u
    @RekhaBadiger-p5u Год назад +1

    Super

  • @CistaCC
    @CistaCC Год назад +2

    Yograj sir mane hathra . Naav ondh building construction work Madidhivi. CISTA Consultant and Construction

    • @ASYH1409
      @ASYH1409 6 месяцев назад

      Yava Area Guru

  • @Nonnudi98
    @Nonnudi98 Год назад +1

    ಜೈ ಕನ್ನಡಾಂಬೆ ಜೈ ಯೋಗರಾಜ್ ಭಟ್ರು

  • @sandyproudindian135
    @sandyproudindian135 Год назад +1

    Param saar, Camera tumba shake agta ide. Gimbal might help

  • @Shivakumar-td4cz
    @Shivakumar-td4cz Год назад +2

    Mani cinema online nalli sigutta. Or CD/DVD enadru sigutta?

  • @harishvc7484
    @harishvc7484 Год назад +1

    super

  • @VijaySimha22
    @VijaySimha22 Год назад +2

    Super Param sir I'm meet siddaganga matta your video super sir

  • @santunikil
    @santunikil Год назад

    ಭಟ್ರೇ ಅಡ್ಡ bidhve 🙏🏻

  • @ashwathn7360
    @ashwathn7360 Год назад +1

    Sir mani film nodbeku ean madodu

  • @myaatru742
    @myaatru742 Год назад +4

    ಜೈ ಭಟ್ರೆ

  • @vittalbagayi3235
    @vittalbagayi3235 Год назад

    ❤❤❤❤❤❤❤

  • @RockpaperScissors-gi5yf
    @RockpaperScissors-gi5yf Год назад +1

    Swameyy esht chennag nadiTittu episodes, sudden aag end maadbitraL ree .. param avrey inna episodes haakri bhatra episodes beku

  • @Madhu-on8bc
    @Madhu-on8bc Год назад

    Plz ಮಣಿ movie upload ಮಾಡ್ಸಿ...

  • @NaveenKumar-tp4lv
    @NaveenKumar-tp4lv Год назад

    ❤❤❤💛💛💛

  • @RaghuKumbar-gt3jt
    @RaghuKumbar-gt3jt 2 месяца назад

    Guru mindu mungarumale chitradalli enshenta ite guru nanu ninna cinema dalli ranga sslc,mungarumale erade nodirodu mikkirodu pugasate TV hakidru nodadilla nanu

  • @kumarkumar0987-gf2xy
    @kumarkumar0987-gf2xy Год назад

    🎉🎉🎉

  • @gulabitalkiescreations7781
    @gulabitalkiescreations7781 Год назад +6

    ಜೈ ಗರಡಿ 🔥ಜೈ ಡಿ ಬಾಸ್ ❤️❤️❤️

  • @HarishGowda-l7g
    @HarishGowda-l7g Год назад

    Hi batre Wednesday night HAL rood nali nimana Innova car nalli nodide

  • @Paviinnovators
    @Paviinnovators Год назад +7

    ತಪ್ಪು ತಿಳಿದುಕೊಳ್ಳುವ ಪ್ರಶ್ನೆಯಿಲ್ಲ ಸರ್,
    ಕೆಲಸಕ್ಕು ತೊಂದರೆಯಿಲ್ಲ ನಮ್ಗೂ ತೊಂದರೆಯಿಲ್ಲ. ಇದುನು ಒಂದು ಸ್ಪೂರ್ತಿ..
    ಸಾಮಾನ್ಯವಾಗಿ ನಾನು ಕಲಾಮಾಧ್ಯಮವನ್ನು ನೋಡಲ್ಲ ಬರೀ headphones Alli kelodu aste. ಆದ್ರೇ ಭಟ್ರ interview ಮಾತ್ರ ಬಿಡದೆ ನೋಡ್ತಿರೋಡು...
    Bengaluru Alli ಕೆಲ್ಸಕ್ಕೆ ಹೋಗೋಕೆ 1hr ಬೇಕು ಆ gap Alli, ಕಲಾಮಾಧ್ಯಮ nange ಸಾಥ್ ಕೊಡೋದು....
    ತುಂಬು ಹೃದಯದ ಅಭಿಂದನೆಗಳು ಪರಂ ಅವರಿಗೆ...

  • @nagarajsunagar83
    @nagarajsunagar83 Год назад

    RANEBENNUR boys

  • @yashuday3059
    @yashuday3059 Год назад

    Fast coment ❤

    • @bkb23plus
      @bkb23plus Год назад

      ಅದು first comment , fast alla🤦‍♂️

  • @nandeeshls4884
    @nandeeshls4884 Год назад

    😊

  • @shripadsjoshi
    @shripadsjoshi Год назад

    Episode 3 is missing

  • @santhoshaks72
    @santhoshaks72 Год назад

    ಸ ರ್ ಮುಗುಳು ನಗೆ ಮೂವಿ 2 ಮಾಡಿ ಸ ರ್

  • @Bg_hiremath
    @Bg_hiremath Год назад

    Episode 3

  • @dhanuyadav7498
    @dhanuyadav7498 Год назад

    Namma Pailwan ra kadeyindha Garadi cenimage shubhashayagalu

  • @HarshaR308
    @HarshaR308 Год назад

    ಗಾಳಿಪಟ 2 ಡೈರೆಕ್ಟ್ ಮಾಡಿದ್ರಿ but ಮುಂಗಾರು ಮಳೆ 2 ನೀವ್ಯಾಕೆ ಡೈರೆಕ್ಟ್ ಮಾಡ್ಲಿಲ್ಲ... ಮುಂಗಾರು ಮಳೆ 2 ಡಬ್ಬ ಸ್ಟೋರಿ ಇಟ್ಟ್ಕೊಂಡು ಮಾಡಿದ್ರು ಇಷ್ಟ ಆಗ್ಲಿಲ್ಲ

  • @dharshan.b1050
    @dharshan.b1050 Год назад +1

    Episode no. 4 I'll ide episode no. 3 Elli param avre...!

  • @naveenr1938
    @naveenr1938 Год назад

    Movie Andre producer CHENNAGI DUDDU MADODU aste

  • @raviindra8754
    @raviindra8754 Год назад

    Ganapa na jote movie madri batre.....

  • @swamyssssr9346
    @swamyssssr9346 Год назад

    ನೀನು ಓಡೋ ಕುದುರೆ idkondidira ಪರಂ ಒಳ್ಳೇದು

  • @Aswini528
    @Aswini528 Год назад +1

    ಯೋಗರಾಜ್ ಭಟ್ ರ ಸೆಲ್ no ಕಳುಹಿಸಿ

  • @raviindra8754
    @raviindra8754 Год назад

    Nanatra ganapa matte duniya viji ge sute ago tara story Ede nive madbeku adanna madtira ....

  • @vinayak586
    @vinayak586 Год назад

    Hi gella heli.. neeve full blade hakidralla bhatre... Bareee blade hakbedi. Content na heli.. neev anen madidri... hege anta...

  • @arunarunarunaru3376
    @arunarunarunaru3376 Год назад

    Modalu Mani cinema youtub nlli bedaki helli avargi

  • @raghavendrayaraganal
    @raghavendrayaraganal Год назад +1

    Boring program

  • @lathim47
    @lathim47 Год назад +1

    Param dadd sulemaga should update upgrade 16.00 param daad thule u speak butler English u use better grammar I knew this...magtulle first ooodu ಕನ್ನಡ ವ್ಯಾಕರಣ and English.. ಮಂಗ್ತುಳ್ಳೆ

  • @malnadnature7920
    @malnadnature7920 Год назад +4

    Super ❤️

  • @manojmanoj3099
    @manojmanoj3099 Год назад

    ❤❤❤

  • @kumarkumar0987-gf2xy
    @kumarkumar0987-gf2xy Год назад

    🎉🎉🎉