ಇಸ್ರೇಲ್‌ನಿಂದ ಹೊಸ ರೀತಿ ದಾಳಿ! ಹೆಜ್ಬುಲ್ಲಾ ಬಂಡುಕೋರರ ಪೇಜರ್‌ಗಳ ಸ್ಫೋಟ! Hamas, ಇರಾನ್‌ಗೆ ಶಾಕ್‌!

Поделиться
HTML-код
  • Опубликовано: 21 сен 2024
  • ಇಸ್ರೇಲ್‌ನಿಂದ ಹೊಸ ರೀತಿ ದಾಳಿ! ಹೆಜ್ಬುಲ್ಲಾ ಬಂಡುಕೋರರ ಪೇಜರ್‌ಗಳ ಸ್ಫೋಟ! Hamas, ಇರಾನ್‌ಗೆ ಶಾಕ್‌! | Israel | hezbollah | pagers explode #isrealhamaswar #terrorism #iran
    A new attack from Israel! Exploding Hezbollah Rebel Pagers! Hamas, a shock to Iran!
    ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷ ಕೊನೆಗಾಣಿಸಲು, ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧಕ್ಕೆ ಕದನ ವಿರಾಮ ಘೋಷಿಸಲು ಜಾಗತಿಕ ಪ್ರಯತ್ನ ನಡೆದಿದೆ. ಆದರೆ, ಈ ಹೊತ್ತಲ್ಲಿ ಇಡೀ ವಿಶ್ವವೇ ಬೆಚ್ಚಿಬೀಳುವಂಥ ಘಟನೆಯೊಂದು ಮಂಗಳವಾರ ಸಂಭವಿಸಿದೆ. ಹಮಾಸ್ ಉಗ್ರರಿಗೆ ಬೆಂಬಲವಾಗಿ ನಿಂತಿರುವ ಸಾವಿರಾರು ಹೆಜ್ಜುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್‌ಗಳನ್ನು ಮಂಗಳವಾರ ಏಕಕಾಲಕ್ಕೆ ಸ್ಫೋಟಿಸಲಾಗಿದೆ. ಲೆಬನಾನ್ ಮತ್ತು ಸಿರಿಯಾದಲ್ಲಿ ಈ ಸಾಮೂಹಿಕ ಸ್ಫೋಟ ಸಂಭವಿಸಿದ್ದು, ಈ ಪೇಜರ್ ಬಾಂಬ್ ಸ್ಪೋಟದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 3000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದೊಂದಿಗೆ ಇಸ್ರೇಲ್‌ ತನ್ನ ಯುದ್ಧ ತಂತ್ರವನ್ನು ಬದಲಿಸಿತಾ ಎಂಬ ಅನುಮಾನಗಳು ಮೂಡಿದೆ.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnatakainterna...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    Vijay Karnataka Channel ► / @vijaykarnataka
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್‌ ನ್ಯಾಷನಲ್‌ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್‌ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್‌ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии •