Hezbollah ಸಂಘಟನೆ ಮೇಲೆ pager ಸ್ಫೋಟ, ವಿಶ್ಲೇಷಕರಾದ ಗಿರೀಶ್‌ ಲಿಂಗಣ್ಣ ಹೇಳಿದ್ದೇನು? | Vijay Karnataka

Поделиться
HTML-код
  • Опубликовано: 21 сен 2024
  • ಇಸ್ರೇಲ್‌ ಹಾಗೂ ಹೆಜ್ಬುಲ್ಲಾ ನಡುವಿನ ಕದನ ತೀವ್ರ ಸ್ವರೂಪ ತಳೆದಿದ್ದು, ಹೆಜ್ಬುಲ್ಲಾವನ್ನು ಹಣಿಯಲು ಇಸ್ರೇಲ್‌ ಹೊಸ ಮಾರ್ಗವನ್ನು ಹಿಡಿದಂತೆ ಕಾಣುತ್ತಿದೆ. ಮಂಗಳವಾರವಷ್ಟೇ ಸಾವಿರಾರು ಪೇಜರ್‌ಗಳು ಸ್ಫೋಟವಾಗಿ 12 ಜನರು ಸಾವನ್ನಪ್ಪಿ, 3000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇದರಿಂದ ಚೇತರಿಸಿಕೊಳ್ಳುವ ಮೊದಲೇ ಲೆಬನಾನ್‌ನಲ್ಲಿ ಬುಧವಾರ ಮತ್ತೆ ಸರಣಿ ಸ್ಫೋಟ ಸಂಭವಿಸಿದೆ. ಪೇಜರ್‌ ಬಳಿಕ ವಾಕಿಟಾಕಿ, ಸಂವಹನಕ್ಕೆ ಬಳಸುವ ರೇಡಿಯೋ ಸೆಟ್‌ಗಳನ್ನು ಸ್ಫೋಟಿಸಲಾಗಿದೆ. ಕನಿಷ್ಠ 20 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಇಸ್ರೇಲ್‌ ಹಾಗೂ ಹೆಜ್ಬುಲ್ಲಾ ನಡುವಿನ ಕದನ ಮತ್ತೊಂದು ಹಂತಕ್ಕೆ ತಿರುಗಿದೆ. ಪೇಜರ್‌ ಸ್ಫೋಟಕ್ಕೆ ರಕ್ಷಣಾ ತಜ್ಷರು ಆಶ್ಚರ್ಯ ಗೊಂಡಿದ್ದಾರೆ. ಹೆಜ್ಬುಲ್ಲಾ ಸಂಘಟನೆ ಬಲವಾದ ಭದ್ರತಾ ನಿಯಮಗಳನ್ನು ಹೊಂದಿದೆ ಆದರೆ ಅವರ ವಿರುದ್ಧ ಆಗಿರೋ ದಾಳಿ ಗಮನಿಸಿದ್ರೆ ಎಲ್ಲರನ್ನೂ ಹುಬ್ಬೆರಿಸುವಂತೆ ಮಾಡಿದೆ. ಪೇಜರ್‌ಗಳ ಈ ಸ್ಫೋಟಕ್ಕೆ ಕಾರಣವಾದರೂ ಏನು? ಏಕಕಾಲದಲ್ಲಿ ಸ್ಫೋಟಗೊಳ್ಳಲು ಸಾಧ್ಯನಾ? ಪೇಜರ್‌ನಲ್ಲಿದ್ದ ಸ್ಫೋಟದ ವಸ್ತು ಎಷ್ಟು ಪ್ರಮಾಣದಲ್ಲಿತ್ತು? ಈ ಕೃತ್ಯದ ಬಗ್ಗೆ ಇಸ್ರೇಲ್‌ ವಾದವೇನು? ಇದೆಲ್ಲದರ ಕುರಿತು ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ಅಂತರಾಷ್ಟ್ರೀಯ ವಿಶ್ಲೇಷಕರು ಗಿರೀಶ್ ಲಿಂಗಣ್ಣ ಕೆಲ ಇಂಟ್ರಸ್ಟಿಂಗ್‌ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಮಾಹಿತಿ ಇಲ್ಲಿದೆ...
    What did analyst Girish Linganna say about pager explosion on Hezbollah organization?
    #hezbollah #pager #isreal #walkietalkie #girishlinganna
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnatakainterna...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    Vijay Karnataka Channel ► / @vijaykarnataka
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್‌ ನ್ಯಾಷನಲ್‌ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್‌ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್‌ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 2