ಕಾಗೇರಿ ಮನೆಯವರು ಏನ್ ಹೇಳ್ತಾರೆ - Kageri Home Tour - SHREEPRABHA MEDIA

Поделиться
HTML-код
  • Опубликовано: 7 июн 2024
  • Shreeprabha Media
    Shreeprabha Studio RUclips ಚಾನೆಲ್ ಮೂಲಕ ಈಗಾಗಲೇ ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳನ್ನೂ, ನೇರಪ್ರಸಾರಗಳನ್ನೂ ನೀಡುತ್ತಾ, ಉತ್ತರಕನ್ನಡ ಜನತೆಯ ಮನೆಮಾತಾಗಿರುವ ನಮ್ಮ ಸಂಸ್ಥೆಯ ಇನ್ನೊಂದು ಮೈಲಿಗಲ್ಲು ಈ Shreeprabha Media
    ನಮ್ಮ ಉತ್ತರಕನ್ನಡದ ಹಿರತನ ಸಾರುವ, ನಮ್ಮ ಜನರ ಪ್ರತಿಭೆಗಳನ್ನು ತೆರೆದಿಡುವ, ಸಾಮಾಜಿಕ ಸಮಸ್ಯೆಗಳಿಗೆ ಒಂದು ಧ್ವನಿಯಾಗುವ ನಿಟ್ಟಿನಲ್ಲಿ, ರಾಜಕೀಯ, ಸಾಮಾಜಿಕ ಮಾಧ್ಯಮವಾಗಿ ಈ RUclips Channel ಕಾರ್ಯ ನಿರ್ವಹಿಸುತ್ತದೆ...
    ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ, ಪ್ರೋತ್ಸಾಹದ ನಿರೀಕ್ಷೆಯಲ್ಲಿ...
    ನಿಮ್ಮ Shreeprabha
    ವೀಕ್ಷಕರ ಗಮನಕ್ಕೆ
    ಇಲ್ಲಿ ಪ್ರಸಾರವಾಗುವ ಪ್ರತಿ ಹೇಳಿಕೆಗಳೂ ಕ್ಷೇತ್ರದ ಮತದಾರರದ್ದೇ ಹೊರತು ನಮ್ಮ ಚಾನೆಲ್ ಹೇಳಿಕೆಯಲ್ಲ
    ಇಲ್ಲಿನ ಹೇಳಿಕೆಗಳಿಗೆ ಜವಾಬ್ದಾರವಲ್ಲ
    ಜನರಿಂದ ಜನರಿಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಡಿಯಲ್ಲಿ ನಮ್ಮ ಕೆಲಸ
    ಯಾರ ಪರ , ವಿರುದ್ಧ ಪ್ರಚಾರವಿಲ್ಲ
    ಜನರ ಮನದ ಮಾತು, ನಮ್ಮ ಮೀಡಿಯಾದಲ್ಲಿ
    #uttarakannada #election #elections2024 #uttarakannadasuddi #mpelection2024 #karnatakabjp #karnatakacongress #karnatakagovernment #karnatakanews #kannadanews #electionuttarakannada #uttarakannadamp

Комментарии • 83

  • @shreeprabhamedia
    @shreeprabhamedia  Месяц назад +6

    Shreeprabha Media Subscribe ಮಾಡಿ ಪ್ರೋತ್ಸಾಹಿಸಿ

  • @nagarajbhat4232
    @nagarajbhat4232 Месяц назад +6

    ಅಭಿನಂದನೆಗಳು.... ಕ್ಧೆತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿ ಸಂಸದರು

  • @nagbhushanaagadimat4367
    @nagbhushanaagadimat4367 Месяц назад +14

    ಸಂಸ್ಕಾರ ಅಂದ್ರೆ ಏನು ಅಂತ ಕಾಗೇರಿ ಕುಟುಂಬ ನೋಡಿ ಕಲಿತುಕೊಳ್ಳಿ ❤❤❤

    • @maheshhegde7002
      @maheshhegde7002 Месяц назад +1

      haage swlpa political work annodu hege anta kalitare best

  • @kamalaxsaraf4331
    @kamalaxsaraf4331 Месяц назад +7

    ಅಭಿನಂದನೆಗಳು ವಿಶ್ವೇಶ್ವರ ಹೆಗಡೆಯವರೆ. ನಿಮ್ಮ ಒಳ್ಳೆಯ ಗುಣಗಳ ಮೂಲಕ ನಮ್ಮ ಉತ್ತರ ಕನ್ನಡ ಜಿಲ್ಲೆ ಯು ಶ್ರೇಯೋಭಿವೃದ್ಧಿ ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ದಾರಿ ದೀಪಾವಳಿ ಎಂದು ಆಶಿಸುತ್ತೇನೆ.

  • @MOHANN-zu5ql
    @MOHANN-zu5ql Месяц назад +33

    ಈ ಸಲನಾದರೂ ಮಾನ್ಯ ಸಂಸದರು ಉತ್ತರ ಕನ್ನಡ ಜಿಲ್ಲೆಯನ್ನು ತುಂಬಾ ಅಭಿವೃದ್ಧಿ ಮಾಡ್ಲಿ ಅಂತಾ ನಮ್ಮೆಲ್ಲರ ಅಪೇಕ್ಷೆ 🙏🙏

    • @samskruthisubramanya4469
      @samskruthisubramanya4469 Месяц назад +3

      ನಿಜ, ಅನುಮಾನ ಬೇಡ. ಕಾಗೇರಿ ಅವರು ತುಂಬಾ ಕ್ರಿಯಾಶೀಲರಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ.🎉😊

    • @krishnajoshi6219
      @krishnajoshi6219 Месяц назад

      1:50 1:50 ​@@samskruthisubramanya4469

    • @bharatibhat7686
      @bharatibhat7686 Месяц назад

      ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರ ದ ಶಾಸಕರಾದಾಗ ಬೇಕಾದಷ್ಟು ಕೆಲಸ ಮಾಡಿದ್ದಾರೆ.. ಈಗ ಇಡೀ ಉತ್ತರ ಕನ್ನಡ ಜಿಲ್ಲೆಗೆ ಸಂಸದರು ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ, ಘಟ್ಟದ ಮೇಲೆ ಕೆಳಗೆ ಅಂತೆಲ್ಲ ಜನರ ಭಾವನೆಗಳನ್ನು ಪರಿಗಣಿಸಿ ಅಭಿವೃದ್ಧಿ ಕಾರ್ಯ ಮಾಡೋದು ಸುಲಭದ ಕೆಲಸವಲ್ಲ.. ಇಲ್ಲಿಯ ಪರಿಸರವೇ ಹಾಗಿದೆ.... ಏನೇ ಇದ್ದರೂ ಕೆಲಸ ಮಾಡೇ ಮಾಡ್ತಾರೆ ಅವರು.....

    • @maheshhegde7002
      @maheshhegde7002 Месяц назад +1

      😂😂😂 no ....only appehuli kudkondu aram agi 5byears enjoy madtare aste

    • @maheshhegde7002
      @maheshhegde7002 Месяц назад

      ​@@samskruthisubramanya4469yelli?

  • @venkateshshanbhag5196
    @venkateshshanbhag5196 Месяц назад +3

    He is a good man , non corrupt. I am from small village named BANDAL on Sirsi-kumta Road. He brought school up to 10th , new School Bldg Lady Hostel etc. ❤❤❤

  • @madhurahegde9895
    @madhurahegde9895 Месяц назад +6

    ಕಾಗೇರಿ ಸಾಹೇಬರಿಗೆ ಅಭಿನಂದನೆಗಳು. ಸ್ಟುಡಿಯೋದವರು ನಾಲ್ಕೇ ನಾಲ್ಕು ಪ್ರಶ್ನೆಗಳನ್ನು ಬಾಯಿಪಾಠ ಮಾಡಿಕೊಂಡು ಮನೆಗೆ ಸಂದರ್ಶನಕ್ಕೆ ಹೋಗುವುದೇ? ಮಾತಾಡುವವರಿಂದ ಸ್ವಲ್ಪ ವಿಷಯ ಹೊರತೆಗೆಸುವ ಚುರುಕು ಬೇಕಿತ್ತು.

  • @kamalakarvbhat956
    @kamalakarvbhat956 Месяц назад +5

    ಕಡಕ್ಕಾಗಿ ಮಾತಾಡೇ ಕೂಸೆ ಚನ್ನಾಗಿ ಇದ್ದು ಸಂಭಾಷಣೆ

  • @DattatrayGHegde
    @DattatrayGHegde Месяц назад +1

    Thanks for havyak language discussion

  • @DattatrayGHegde
    @DattatrayGHegde Месяц назад +2

    In sirsi we need b Ed college hospital beku

  • @user-xw5lf1hb9p
    @user-xw5lf1hb9p Месяц назад +10

    ಈಗಲಾದರೂ ಶಿರಸಿ ಅಭಿವೃದ್ಧಿ ಆಗಲಿ ಒಳ್ಳೆಯ ಆಸ್ಪತ್ರೆ, ಶಿಕ್ಷಣ ನಿರ್ಮಾಣವಾಗಲಿ, ಎಲ್ಲಾ ಮೂಲಭೂತ ಸೌಕರ್ಯ ಗಳು ನಿರ್ಮಾಣವಾಗಲಿ

    • @laxmibhat2730
      @laxmibhat2730 Месяц назад +1

      Malti specialist hospital aagli. Ellaru manipal ge hopudu tapsdre olledu

    • @laxmibhat2730
      @laxmibhat2730 Месяц назад +1

      Multi speciality hospital aagali

    • @maheshhegde7002
      @maheshhegde7002 Месяц назад

      ok in 2050 will do

  • @VenkannaSavadatti
    @VenkannaSavadatti Месяц назад +2

    Maanya samsadaru doorada kittur khanapur kshetrada abhivraddhige gamana harisiri.

  • @shrikanthegde2453
    @shrikanthegde2453 Месяц назад +3

    Great work Great man uttamavagi work Madi

  • @nannahaadu..5251
    @nannahaadu..5251 Месяц назад +2

    ಅಭಿನಂದನೆಗಳು 💐💐🎂

  • @hyderahmed6338
    @hyderahmed6338 Месяц назад +2

    He is very simple person. Very good. But people made him MP to do development work for his constituency which he knows.

  • @PreetiArtGallery392
    @PreetiArtGallery392 Месяц назад +2

    Uttara kannda annu chennagi abhivruddhi madi❤

  • @avparameshwarhegde4098
    @avparameshwarhegde4098 Месяц назад +1

    Kageri avara Sarala Sajjanike kalashapraya, mundina 5 varsha olle kelasa maduttaremba vishwasavide. 🙏

  • @user-sg6tx8yo3y
    @user-sg6tx8yo3y Месяц назад

    ನಮ್ಮ ಜಿಲ್ಲೆ ಗೆ ಹೆಚ್ಚು ಅಭಿವೃದ್ಧಿ ಮಾಡಿ

  • @sathyabhamahegde1892
    @sathyabhamahegde1892 Месяц назад

    👌👍🙏

  • @sevath666
    @sevath666 Месяц назад

    🙏🙏🙏🙏🙏🙏

  • @RaviS-ul6bl
    @RaviS-ul6bl Месяц назад +9

    ಕೆಲಸ ಮಾಡ್ಲಿಕೆ ಹೇಳಿ ಪಸ್ಟ್

    • @manjuv9131
      @manjuv9131 Месяц назад +2

      Madirodakke mp agddu

  • @Suiiiiiiiiii69
    @Suiiiiiiiiii69 Месяц назад +2

    First one multi-speciality hospital on most priority in Siddapur. Please look into it.

  • @vishweshwarbhat4233
    @vishweshwarbhat4233 Месяц назад +1

    Good luck vishweshwar hegdeyawre

  • @sahanamanjunath6095
    @sahanamanjunath6095 Месяц назад +1

    ಆಂಕರ್ ಗೆ ಇನ್ನು ಎಕ್ಸ್ಪೀರಿಯೆನ್ಸ್ ಬೇಕು

  •  Месяц назад

    Uttara ksnnada jillege ondu hospital beku

  • @venkateshmadival2623
    @venkateshmadival2623 Месяц назад +9

    ಇನ್ನಾದರೂ ಎಲ್ಲಾ ಸಮಾಜದ ಜನರನ್ನು ಪ್ರೀತಿಯಿಂದ ಕಾಣಲಿ. ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ದಿ ಆಗಲಿ

    • @bharatibhat7686
      @bharatibhat7686 Месяц назад

      ಅವರು ಯಾವತ್ತೂ ಬೇಧ ಭಾವ ಮಾಡಿಲ್ಲ.... ಬ್ರಾಹ್ಮಣ ರು, ಎಲ್ಲರಿಗೂ ಒಳಿತನ್ನೇ ಬಯಸುವವರು.. ಆದರೆ ಅವರಿಗೆ ಕಳೆದ ವಿಧಾನ ಸಭಾ ಚುನಾವಣೆ ಯ ಲ್ಲಿ ದ್ರೋಹ ಮಾಡಿದವರು ಯಾರು? ಅವರು ನೋನ್ ಕರೆಫ್ಟಿವ ಅಂತ ಎಲ್ಲರೂ ಒಪ್ಪಿದ್ದಾರೆ.. ಆದ್ರೆ ಅವರ ಹೆಸರು ಹೇಳಿಕೊಂಡು ದುಡ್ಡು ಮಾಡಿಕೊಂಡವರು, ಅವರಿಗೇ ದ್ರೋಹ ಮಾಡಿದವರು ಯಾವ ಜಾತಿಯವರು? ಎಲ್ಲ ತಿಳಿದುಕೊಂಡು ಕಾಮೆಂಟ್ ಮಾಡಬೇಕು...

  • @kogtibengre9457
    @kogtibengre9457 Месяц назад

    Bhatkal talukigu chalodu madule heli bidi. Navella allasamajadavarigu vote hakkisule try madiddo. From S G Bhat

  • @bhatnarayan1308
    @bhatnarayan1308 Месяц назад +1

    On Modi wave only he won

  • @ramachandraramachandra8004
    @ramachandraramachandra8004 Месяц назад

    Appe huli, majjige Pooja, thambali, marige gojju, yelli kudiyalikke neeru illa, hospitals yelli illa, schools hudugarige bus vyavste, neeravari vyavste, Sheegehalli ge roadu, bridge, neeravari vyavste, bus vyavste , jyasthi pump hodedare tube.odedu hogithu

  • @vishunayakvishunayak2143
    @vishunayakvishunayak2143 Месяц назад +4

    Swami ennadru Uttarkannada kke olle kelsa yojane madsi gelsiddivi nimge

    • @sumukhb7999
      @sumukhb7999 Месяц назад

      Modi face nodi vote hakidare annodralli doubt illa bidi

  • @MahabaleshwarBhat-kn7xe
    @MahabaleshwarBhat-kn7xe Месяц назад +1

    Nimminda aguwa yalla kelasawanna dayawittu madi _

  • @neetamadival-bo3lr
    @neetamadival-bo3lr Месяц назад

    Est dina Adru enu abhivraddi madilla ennadru madli

  • @SGHNVR
    @SGHNVR Месяц назад +2

    ವಿಶಾಖಾ ಭಟ್ಟ boring 😢😢😢😢... Please change anchor

  • @neetamadival-bo3lr
    @neetamadival-bo3lr Месяц назад +1

    Modhiji enda win agiddu eldidre evrig bramins onde ot hakodu

  • @prashantbhat4617
    @prashantbhat4617 Месяц назад +2

    Hegdeyavare...Make atleast one memorable development work for District.Till now....???.
    Winning in Modi or BJP name not suatains for long time.We see you in next election with your development work only.

  • @manjunathganapatihegde5457
    @manjunathganapatihegde5457 Месяц назад +1

    🙏ಅಯ್ಯೋ.. ರಾಮ. ಸರಳ ಸಜ್ಜನ ವ್ಯಕ್ತಿಯೋ?ಮೋದಿ ಮೇನಿಯ ಕೆಲಸ ಮಾಡಿದ್ದು ಅಷ್ಟೇಯಾ 😄

  • @prajnanaik9471
    @prajnanaik9471 Месяц назад

    Uttara Kannada abhivrudhi maadi. Janara nambike ulisi.

  • @user-kj9nv3bv4q
    @user-kj9nv3bv4q Месяц назад +1

    ರಾಜ್ಯ ಕಂಡ ಅತ್ಯುತ್ತಮ ಸ್ಪೀಕರ್. ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ಮಾದರಿ.

  • @shwetabhat575
    @shwetabhat575 Месяц назад +2

    Hinge swalpa janranna Keli , en abhivraddhi beku anta one video Maadi , kageri avrige share maadi .....adella adre avrige vote hakidku sarthaka

  • @arunhegde478
    @arunhegde478 Месяц назад +1

    Sarala sajjan k.. But kelasa beku..

  • @ushab7162
    @ushab7162 Месяц назад +2

    Sarala sajjana vyakti, but developments kadege yenu maadilla.

  • @savitahegde1419
    @savitahegde1419 Месяц назад +1

    Janara kalaji mattu avara kundu korate neegisuva prayatna madali

  • @spc7216
    @spc7216 Месяц назад +6

    ಸರಳ ಸಜ್ಜನಿಕೆ ಎಂದರೆ ಕಾಗೇರಿ ಯವರು

  • @rrachar8613
    @rrachar8613 Месяц назад +2

    Jati avarna matra uddara madde , ellarna samanavagi nodiddre mla election alle win agtidru. Ega modiji enda win agiddare. Egaladru abhivraddi madi

  • @gowthamgowtham8052
    @gowthamgowtham8052 Месяц назад

    ಕಾಗೇರಿ ಕಾಗೆ ಹಾರುಸ್ತಾರೆ ನೋಡತಾ ಇರಿ