ಹೊಟ್ಟೆಗೆ ಅನ್ನ ತಿನ್ನದ ಸರ್ಕಾರ । ಕನ್ನಡಿಗರಿಂದ ಹಿಡಿ ಶಾಪ । Public Opinion

Поделиться
HTML-код
  • Опубликовано: 11 окт 2024

Комментарии • 994

  • @ktramachandra5180
    @ktramachandra5180 10 месяцев назад +133

    ನಮ್ಮ ರಾಜ್ಯದ ಜನತೆ ಎಚ್ಚೆತ್ತುಕೊಂಡಿದ್ದಾರೆ ಅವರಿಗೆ ಧನ್ಯವಾದಗಳು

    • @vinayhegde1441
      @vinayhegde1441 10 месяцев назад +3

      ಅಭಿನಂದನೆಗಳು...

  • @anantgavada8985
    @anantgavada8985 10 месяцев назад +130

    ಈಗಾಗಲೇ ಜನರಿಗೆ ಕಾಂಗ್ರೆಸ್ ಪಕ್ಷ ಸರ್ಕಾರದ ಅಭಿವೃದ್ಧಿ ಗೊತ್ತಾಯಿತು.
    ಜೈ ಮೋದಿ ❤❤❤

  • @mhanumantha921
    @mhanumantha921 10 месяцев назад +98

    ಹಿಂದೂಗಳರೂ ಕಾಂಗ್ರೆಸ್ಸಿಗೆ ಓಟು ಹಾಕಿಲ್ಲವೆನೊ ... ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಸ್ಥಿತಿ ಆಯೋಮಯ.

  • @raghunathjtr6731
    @raghunathjtr6731 10 месяцев назад +147

    ಜೈ ಬಿಜೆಪಿ 🚩🙏

  • @ShivaRam-w4y
    @ShivaRam-w4y 10 месяцев назад +135

    ಅಜ್ಜಿ ನಿನ್ನಂಥವರು ಇರಬೇಕು 🙏🙏🙏🙏

  • @rajendramalya4785
    @rajendramalya4785 10 месяцев назад +73

    ನನಗೂ ಪ್ರೀ ನಿನಗೂ ಪ್ರೀ ಬಿಟ್ಟಿ ಕಾಂಗ್ರೇಸ್ ಗ್ಯಾರಂಟಿ ಟೋಪಿ🎩🎩🎩🎩🎩 ಗ್ಯಾರಂಟಿ 😂😂😂😂😂😂😂

  • @leelaschandra1247
    @leelaschandra1247 10 месяцев назад +284

    ಜನರಿಗೆ ಬಿಟ್ಟಿಭಾಗ್ಯ ಸಾಕಾಗಿ ಹೋಗಿದೆ. ಗ್ಯಾರಂಟಿಗೆ ಗ್ಯಾರಂಟಿ ನೇ ಇಲ್ಲ. ಈಗಲಾದರೂ ಜನರಿಗೆ ಬುದ್ದಿ ಬಂತಲ್ಲ ಅದೇ ಸಂತೋಷ.

    • @smary4735
      @smary4735 10 месяцев назад +7

      Kurigalu kasaayine nambodu, ide jana siddanige vote maadthaare

  • @gtraghavendra5259
    @gtraghavendra5259 10 месяцев назад +78

    ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ಬಗ್ಗೆ ನಿಮ್ಮ ಸರಕಾರದ ಬಗ್ಗೆ ಜನರ ಅಭಿಪ್ರಾಯಗಳನ್ನು ಕೇಳಿದಿರಾ ?😭😭

    • @smary4735
      @smary4735 10 месяцев назад +1

      Siddana maathu, "nanage kiwi kelolla, kannu kaanolla, kaanodella 40% commission maathra beku. Nanage vote maadidakke anubhavisi, bele jaasthi maadtheeni, current bill jaasthi maadi power cut kuda jaasthi maadtheeni, enu kiththukoltheero kiththukolli". Congress ge vote maadidoru anubhavisi

    • @Informationalert1
      @Informationalert1 10 месяцев назад

      ಸಿದ್ದರಾಮುಲ್ಲಾಖಾನ್ ಮಾತು "ನೋಡಪ್ಪಾ ಜನ ಹೆಂಗಾದ್ರು ಹಾಳಾಗಿ ಹೋಗ್ಲಿ ನಮಗೇನು ರಾಹುಲ್ ಗಾಂಧಿ‌ ಖಜಾನೆಯನ್ನು ತುಂಬೋದೆ ನಮ್ಮ ಕೆಲಸ" ಅಷ್ಟೇ

    • @dayanandmanasa9964
      @dayanandmanasa9964 10 месяцев назад

      ಅವರಿಗೆ ಜಾಣ ಕಿವುಡು

  • @Sachin..ankalagi101
    @Sachin..ankalagi101 10 месяцев назад +339

    ತುಂಬಾ ಸಂತೋಷ್ ಆಗ್ತಾಇದೇ ಜನರಿಗೆ ಅರ್ತ ಆಗಿದೆ 🙏ಜೈ ಮೋದಿ ಜೀ 🚩BJP 🚩

    • @iforgothowtoshit-ml9qm
      @iforgothowtoshit-ml9qm 10 месяцев назад +4

      gas subcd kuda bartila arta agide barapa kodu

    • @RaviYadav-pf5np
      @RaviYadav-pf5np 10 месяцев назад

      Modi yaru

    • @Sachin..ankalagi101
      @Sachin..ankalagi101 10 месяцев назад +16

      @@RaviYadav-pf5np ನಿಮ್ಮ ಅಪ್ಪ ga ಕೇಳು ಹೇಳತಾನ

    • @RaviYadav-pf5np
      @RaviYadav-pf5np 10 месяцев назад +1

      @@Sachin..ankalagi101 modi yaru

    • @PremKumar-pn7rn
      @PremKumar-pn7rn 10 месяцев назад

      ​@@Sachin..ankalagi101mast reply kotidhya macha

  • @yashodagowda5503
    @yashodagowda5503 10 месяцев назад +308

    ಈ ಸಂಚಿಕೆಯನ್ನು ಎಲ್ಲಾ ಭಾಷೆಗಳಲ್ಲಿ ಹಾಕಬೇಕು ಜೈ ನರೇಂದ್ರ ಮೋದಿ ಜೈ ನರೇಂದ್ರ ಮೋದಿ,🚩🚩🚩🚩🚩🚩

    • @chiragk7399
      @chiragk7399 10 месяцев назад +1

      They don't. Because people there are aware that even BJP announced free schemes in the states they recently won. All political are same and anti-hindu in one or the other ways.

    • @venkatsanjeev855
      @venkatsanjeev855 10 месяцев назад +2

      @@chiragk7399 BJP has fulfilled most of the guarantee 15 laks issue when govt. Gets black.oney from Swiis Bank.But congress has been promising garibi hatao from Nehru's period.

    • @Ranjithgowda_huli
      @Ranjithgowda_huli 10 месяцев назад

      ​@@chiragk7399chennagi type mado gandu proper english gotilla ninge

    • @chiragk7399
      @chiragk7399 10 месяцев назад

      @@Ranjithgowda_huli ಕಂಡ್ ಕಂಡೋರನ್ನೆಲ್ಲ ಗಾಂಡು ಅನ್ನೋ ಮನೋಭಾವ ನಿಮ್ಮ ನೀಚ ಸಂಸ್ಕಾರ/ಸಂಸ್ಕೃತಿ ತೋರ್ಸುತ್ತೆ ರೆಡ್ಡಿಗಾರು. ನಾಲಿಗೆ ಹಿಡಿತದಲ್ಲಿ ಇಟ್ಕೊಳ್ಳಿ. ನಂಗೆ ಪ್ರಾಪರ್ ಆಂಗ್ಲ ಭಾಷೆ ಬರಲ್ಲ ಅಂತ ತಾವು ಕನ್ನಡದಲ್ಲಿ ಹೇಳ್ತಾ ಇದ್ದೀರಿ. ಆಂಗ್ಲ ಭಾಷೆನಲ್ಲೇ ಹೇಳಬಹುದಾಗಿತ್ತಲ್ಲವೇ ಉದ್ಧಾಮ ಆಂಗ್ಲ ಪಂಡಿತ ರೆಡ್ಡಿಗಾರು. I've missed a word "Parties" after "Political" as I was in hurry while commenting.

    • @suneethak9612
      @suneethak9612 10 месяцев назад

      ❤​@@chiragk7399

  • @ammaamma8786
    @ammaamma8786 10 месяцев назад +93

    ಜೈ ಜೈ ಮೋದಿ ಜಿ 👌👌👌👌🙏🙏🙏🙏

  • @anandp8803
    @anandp8803 10 месяцев назад +98

    ಮೋದಿಜಿ 👌💐🙏

  • @Yagami-x
    @Yagami-x 9 месяцев назад +37

    ಸರಿಯಾಗಿ ಉಗಿಯಿರಿ. ಪ್ರಜ್ಞಾವಂತ ರಾಗಿ ಎಂಪಿ ಎಲೆಕ್ಷನ್ ಬಿಜೆಪಿಗೆ ಮತ ಹಾಕಿ ❤🎉 ಜೈ ಮೋದಿಜಿ ಜೈ ಬಿಜೆಪಿ ಜೈ ಹಿಂದೂ ❤🎉

    • @jagadeeshat6963
      @jagadeeshat6963 9 месяцев назад

      Please vote. It is sad that educated people do not vote.

  • @RaviShankar-dl6jt
    @RaviShankar-dl6jt 10 месяцев назад +75

    ಕಡೆಗಾದರೂ ಜನರಿಗೆ ವಾಸ್ತವ ಸ್ಥಿತಿ ಅರ್ಥವಾಗುತ್ತಿದೆ. 👏👏

  • @ManjappaP-h8i
    @ManjappaP-h8i 6 месяцев назад +12

    ಜೈ ಶ್ರೀ ರಾಮ್ ಜೈ ನರೇಂದ್ರ ಮೋದಿಜಿ ಜೈ ಬಿಜೆಪಿ

  • @TheSrikmal
    @TheSrikmal 10 месяцев назад +54

    ಬಿಟ್ಟಿ ಭಾಗ್ಯದ ಆಸೆ ತೋರಿಸಿ ಜನರನ್ನು ಮೂರ್ಖ ರನ್ನಾಗಿ ಮಾಡಿದ್ದು ಈಗಾದ್ರು ಜನಕ್ಕೆ ಅರ್ಥ ಆಗುತ್ತಿದೆ ಸಂತೋಷ.

    • @cbmcbm2845
      @cbmcbm2845 9 месяцев назад +1

      ಹುಟ್ಟಿದಾಗಿನಿಂದ ಆ ಪಕ್ಷ ಅಧಿಕಾರಕ್ಕೆ ಬರಲು ಅಧಿಕಾರದಲ್ಲಿ ಇರಲು ಅವರು ಮಾಡಿದ್ದು ಇದನ್ನೇ, ಅವರು ಅದೃಷ್ಟವಂತರು ಜನಗಳಿಗೆ ಅರ್ಥ ಆಗೋದೇ ಇಲ್ಲ 😂

    • @LakshmanLakshman-f8z
      @LakshmanLakshman-f8z Месяц назад

      13:0 13:17 4 ಧನ್ಯವಾದಗಳು

  • @ravikumaradkravishu2957
    @ravikumaradkravishu2957 10 месяцев назад +103

    ಅಂತು ನಮ್ಮ ಜನಕ್ಕೆ ಬುದ್ದಿ ಬಂತು

    • @csrajannair5692
      @csrajannair5692 9 месяцев назад

      Congresge tika kottavre eega kharada pudi haki hodeeta iddara, hodesi kolli😂

    • @KusumaBai
      @KusumaBai 6 месяцев назад

      Baralla

  • @manjunathareedy2722
    @manjunathareedy2722 10 месяцев назад +56

    420 sarakara

  • @lathasudheeksha
    @lathasudheeksha 6 месяцев назад +8

    😊😊😊❤❤❤ ಜೈ ಶ್ರೀ ರಾಮ್ ಜೈ ಹಿಂದ್ 🚩🚩🚩🙏🙏🙏🙏

  • @shantishnaik2945
    @shantishnaik2945 10 месяцев назад +53

    ಹಿಟ್ಟು ಯಾವುದು, ಬೂದಿ ಯಾವುದು ಅಂತಾ ಈಗ ಮತಹಾಕಿ ಆರಿಸಿ ತಂದವರಿಗೆ ಗೊತ್ತಾಗ್ತಾ ಇದೆ, ಒಳ್ಳೆ ಬೆಳವಣಿಗೆ. ಥು, ಥು.

  • @vasuprk8269
    @vasuprk8269 10 месяцев назад +61

    Jai Modiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏 jaimodiji 🙏

  • @professionalchauffeurscsr914
    @professionalchauffeurscsr914 10 месяцев назад +313

    ಒಂದು ಲೋಡ್ ಚಪ್ಪಲಿ ತೆಗೆದುಕೊಂಡು ಹೋಗಿ ಎಸೆಯಿರಿ ಬೋಳಿಮಕ್ಕಳಿಗೆ

    • @bestskyline0007
      @bestskyline0007 10 месяцев назад +15

      👌

    • @padmak9236
      @padmak9236 10 месяцев назад +19

      Correct heliddira👌

    • @Raju-ks3ki
      @Raju-ks3ki 10 месяцев назад +33

      ಅವನ್ನು ಮಾರಿಕೊಳ್ತಾರೆ

    • @venkateshshanbhag5196
      @venkateshshanbhag5196 10 месяцев назад +10

      Odadskondu vadibeka ekkada dindana?

    • @UKcouple173
      @UKcouple173 10 месяцев назад +8

      ​@@Raju-ks3kiidu idu chennagirodu😅

  • @nagappamukri1527
    @nagappamukri1527 9 месяцев назад +10

    ತಮ್ಮ ಮಾಧ್ಯಮ ಸಂವಾದ ತುಂಬಾ ಉಪಯುಕ್ತವಾದದು, ಜನರ ಕಷ್ಟಕ್ಕೆ ತಮ್ಮ ಸ್ಪಂದನ ಉಪಯುಕ್ತವಾದುದು,

  • @ramakrishnasalvankar5886
    @ramakrishnasalvankar5886 10 месяцев назад +121

    ಪುಕ್ಕಟೆಗಳಿಗಾಗಿ ಜೊಲ್ಲು ಸುರಿಸ್ತಾ ಇರಿ.... ಸಧ್ಯದಲ್ಲಿ ನಮ್ಮ ಸುಂದರ ಕರುನಾಡು ಜಿಹಾದಿಗಳ ಅಡ್ಡೆ ಆಗುತ್ತದೆ ,ನೋಡ್ತಾ ಇರಿ...

  • @VEERABHADRAIAHB-s1f
    @VEERABHADRAIAHB-s1f 10 месяцев назад +56

    ಹಂದಿ'ಮೇಯಿಸಲು'ಎಲೣಫ'ರಾಜಕಾರಣಿಗಳನು'ಕಲಿಸಿ.

    • @vinayhegde1441
      @vinayhegde1441 10 месяцев назад

      ಅವರೆಲ್ಲ ವಿದೇಶದಲ್ಲಿ ಆಸ್ತಿ ಮಾಡಿದ್ದಾರೆ ಅಣ್ಣ... ಪ್ರತಿ ರಾಜಕಾರಣಿಯದ್ದು ಕೂಡ ಇದೇ ರೀತಿ...

    • @Ranjithgowda_huli
      @Ranjithgowda_huli 10 месяцев назад

      Ninogi nayidu cheepu ayta gandu

  • @ganpatibhat8120
    @ganpatibhat8120 10 месяцев назад +144

    ಸರ್ ನೀವು ನ್ಯಾಯವಾದಿಗಳು ಯಾಕೆ ಸಾರ್ವಜನಿಕ ಪರವಾಗಿ ದೂರು ಸಲ್ಲಿಸೋದಿಲ್ಲ

    • @vinayhegde1441
      @vinayhegde1441 10 месяцев назад

      ಡಿ ಕೆ ಬಿಡಲ್ಲ

    • @rajashekar3389
      @rajashekar3389 9 месяцев назад

      Lawer he tells correct

    • @Raakipedia
      @Raakipedia 5 месяцев назад

      Dooru yelli sallisabeku?

    • @Raakipedia
      @Raakipedia 5 месяцев назад

      Matte yestu sala?

  • @shipt-dx4gm
    @shipt-dx4gm 10 месяцев назад +8

    ಜೈ ಭಾರತ ವಂದೇ ಮಾತರಂ ಹರ ಹರ ಮಹಾದೇವ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ 🪷🪷🙏🙏🙏🙏🙏🙏🙏🙏🙏🙏🙏🙏

  • @jagadishbjagadishb7121
    @jagadishbjagadishb7121 10 месяцев назад +30

    ಕಾಂಗ್ರೆಸ್ ಗಂಟು ಮಾಡಿ ಬಂದವರು 😢😢

  • @sane2158
    @sane2158 10 месяцев назад +43

    Very happy SIDRAMULLA for teaching lesson to people 😂

  • @vikranthtarun3499
    @vikranthtarun3499 10 месяцев назад +28

    😂😂😂ಹಂದಿಗಳಿಗೆ ಅರ್ಥ ಆಗ್ಲಿಲ್ಲ 😂😂😂ನಾವು ಬೊಡೆದು ಕೊಂಡ್ರೆ 😂😂😂 ಸಿದ್ಯಾ ಶಿವ್ಯಾ ಸೇರಿ ಕೊಂಡಾರ ಮುಗಿತು 😂😂😂😂

  • @umeshfattepur5582
    @umeshfattepur5582 10 месяцев назад +28

    Excellent,ಷಹಬ್ಬಾಷ

  • @Bharathzones
    @Bharathzones 10 месяцев назад +26

    ಅಯೋಗ್ಯ ಸರ್ಕಾರ ಆರಿಸಿದ್ದಿರಾ, ಅನುಭವಿಸಿ.😅

  • @manjunathlnt9143
    @manjunathlnt9143 10 месяцев назад +37

    Jai modi❤

  • @Basavanaguoudapatel
    @Basavanaguoudapatel 10 месяцев назад +11

    ಜೈ ಹಿಂದ್ ಜೈ ಮೋದಿ

  • @VijaykumarTalawar-v3n
    @VijaykumarTalawar-v3n 10 месяцев назад +17

    ದಯಬಿಟ್ಟು ಫ್ರೀ ಬಸ್ ಬಂದ ಮಾಡಿಸಿ sir

  • @anantharamu5667
    @anantharamu5667 10 месяцев назад +25

    Karnataka people expect development and progress

  • @krishnasgowda3739
    @krishnasgowda3739 10 месяцев назад +50

    420 ಕಾಂಗ್ರೆಸ್

  • @gopalsp-gv8pi
    @gopalsp-gv8pi 10 месяцев назад +45

    Jai modiji

  • @ravimravi8746
    @ravimravi8746 10 месяцев назад +24

    Super sir Jai modiji yogiji bjp

  • @kki.708
    @kki.708 10 месяцев назад +33

    Jai bjp❤

  • @vibe5157
    @vibe5157 10 месяцев назад +36

    ಲೋಕಸಭೆ ಚುನಾವಣೆ ಮೂಲಕ ಉತ್ತರ ಕೊಡತಾರೆ ಜನ

  • @vinodnayak3721
    @vinodnayak3721 10 месяцев назад +41

    Kachada bogus congress

  • @Creativecontenter79
    @Creativecontenter79 10 месяцев назад +25

    Grandma dialogues are 100% 👌👌 & lawyer dialogue definitely true ... From free schemes we will become Beggers in front of others

    • @gayathrirao6274
      @gayathrirao6274 10 месяцев назад

      Beggars? Idakkintha modalu yenagidri? Rajara hagey meredidralva! Idee deshavanne bhikshukarannagi madidhane Modi. Nimmelra kannu kiwi bandh agbittidhey. Wake up guys.

    • @bsrajarao6959
      @bsrajarao6959 5 месяцев назад

      ನಮ್ಮ ತೆರಿಗೆ ಹಣವನ್ನು ಬಿಟ್ಟಿಯಾಗಿ ಬೇರೆಯವರಿಗೆ ಕೊಟ್ಟರೆ ನಮ್ಮ ರಾಜ್ಯದ ಆರ್ಥಿಕ ಸ್ಥಿತಿ ಹೇಗಾಗಬಹುದು ಬಿಟ್ಟಿ ಯಾರಿಗೂ ಏನು ಕೊಡಬಾರದು,
      ಕೆಲಸ ಮಾಡಿ ಮನುಷ್ಯ ತಿನ್ನ ಬೇಕು, ಒಂದು ಇರುವೆ ಕೂಡ ಎಲ್ಲಿಂದಲೋ ಹುಡುಕಿ ಆಹಾರ ಸಂಗ್ರಹಣೆ ಮಾಡುತ್ತದೆ.ದೇಶ ಅಭಿವೃದ್ಧಿ ಹೊಂದುತ್ತಿದೆ, ಯಾವುದೇ ಶ್ರೀ ಮಂತ ದೇಶದಲ್ಲಿ ಯೂ ಬಿಟ್ಟಿ ಕೊಡುವುದಿಲ್ಲ, ದುಡಿದು ತಿನ್ನುವುದು ಮನುಷ್ಯ ನಾ ಕರ್ತವ್ಯ

  • @Hemanthakumar-io6nd
    @Hemanthakumar-io6nd 10 месяцев назад +19

    Free affect anubhavsi

  • @rekhac1616
    @rekhac1616 10 месяцев назад +35

    Jai Hind 🙏 Jai modi ji 🙏

    • @vasuprk8269
      @vasuprk8269 10 месяцев назад +6

      Jai Modiji 🙏jaimodiji🙏

  • @Jaijinendra175
    @Jaijinendra175 10 месяцев назад +24

    Modiji ki jai 🇮🇳🇮🇳🇮🇳

  • @umeshumesh3462
    @umeshumesh3462 10 месяцев назад +21

    Siddaramaiah dk sayovargu karnataka uddaravagalla

    • @Shashantha-b6q
      @Shashantha-b6q 10 месяцев назад +6

      YOU,STATEMEANT,100%,TRUTH

    • @user-mz1oz1hu6l
      @user-mz1oz1hu6l 10 месяцев назад +5

      💯 true.but avru bega sayotara kaanutta illa ..indragandina hege swargakke kaluhisidro haage ivrna kalisbeku naave...

  • @raghavendranargund8452
    @raghavendranargund8452 10 месяцев назад +7

    Very good programme.

  • @vrkrishnappa6258
    @vrkrishnappa6258 10 месяцев назад +16

    Khan party hindu virodhi desha Drohi vote bank politics only all public voter's next election bjp party support best regards and India safety and development lagenda bahubali leaders modiji only

  • @krishnareddyn.c7524
    @krishnareddyn.c7524 7 месяцев назад +2

    Super sir

  • @lakshmannaik4059
    @lakshmannaik4059 10 месяцев назад +3

    Namaste yellarigu

  • @sreebalajitraderes6316
    @sreebalajitraderes6316 10 месяцев назад +27

    Vote hakidhira ahnbavasi😂😅

  • @Manu_brave
    @Manu_brave 10 месяцев назад +48

    muslims na keli ide prashne galna?😅

    • @msdolly6101981
      @msdolly6101981 10 месяцев назад +6

      Avugalige kannada barralla 😅

    • @vinayakprabhu7935
      @vinayakprabhu7935 10 месяцев назад

      They get eternally cheated. If at all they got any benefit since 1947 it is after 2014. Before that only promises and dagalbaji. Listen to TV VIKRAM.

    • @muralimohangr8396
      @muralimohangr8396 9 месяцев назад

      Nave avara bhashe yalli matanadidare avaru jannda kaliyuttara.
      Avarugala hattira obdondu manege 4 , 5 pukusotte cardgalu iruttave. Yarigu keluvudakke dam illa.

  • @manjunathamanjunatha1052
    @manjunathamanjunatha1052 10 месяцев назад +20

    Jai JDS Jai HDK

  • @panibushan6723
    @panibushan6723 10 месяцев назад +3

    Ajji super speak

  • @Mmsyu
    @Mmsyu 10 месяцев назад +30

    Matte yake vote madiddu

  • @475girish
    @475girish 10 месяцев назад +37

    ದುಡ್ಡಿಗೆ ವೋಟ್ ಹಾಕಿದ್ರು ಭಿಕಾರಿಗಳು...😂

  • @sathyabhamahegde1892
    @sathyabhamahegde1892 10 месяцев назад +30

    Kera thogoli yella bolimakklige oddu odisi . Jai Modiji 👌👍

  • @gopalsp-gv8pi
    @gopalsp-gv8pi 10 месяцев назад +25

    Very very bad rules from Congress party

  • @arivu2533
    @arivu2533 10 месяцев назад +4

    Jai Sanathan
    Jai Bharath
    Jai Sri Ram
    Jai Sri Modi
    Jai Sri Yogi
    Jai Sri Jayashankar
    Jai Sri Ajith Doval

  • @greeshmakamath3325
    @greeshmakamath3325 10 месяцев назад +20

    Hakka bukkara hesru ivrgittu hakka bukkarige avamana maadbedi. Innu hakka bukkara hesru modiji matte amith shah avrige helabahudu. 😊😊😊

  • @venkatsanjeev855
    @venkatsanjeev855 10 месяцев назад +22

    Lok Sabha election paata kalisi

  • @shriraksha3824
    @shriraksha3824 10 месяцев назад +13

    Cental should come between.

  • @vsbiligirihnp1125
    @vsbiligirihnp1125 10 месяцев назад +23

    ಜೈ ಜೆಡಿಎಸ್ ಜೈ ಕರ್ನಾಟಕ ಜೈ ಕುಮಾರಣ್ಣ ❤❤❤🎉🎉🎉🎉🎉

  • @varadarajshirahatti1966
    @varadarajshirahatti1966 10 месяцев назад +10

    ಬನ್ನಿ ಕೈ ಜೋಡಿಸಿ.... ಮತದಾರರನ್ನು... ಭೀಕ್ಷುಕರನ್ನಾಗಿ ಮಾಡೋಣ.... ಸ್ವಾಭಿಮಾನ ಹರಣ ಮಾಡೋಣ....

  • @vasudevarao8481
    @vasudevarao8481 10 месяцев назад +14

    Jai modiji. Raitha sammana is a national scheme to help to some extent to our annadatha and centre is giving Rs.6000 per year in 3 instalment.
    And this scheme is working wonderfully and without any hussele like states guarantee scheme
    Hats off to Modiji for implementing such a huge scheme for our farmers.

  • @Arunkumar-if8tz
    @Arunkumar-if8tz 9 месяцев назад +3

    Well said people of Karnataka ❤

  • @RenukaG-sf5uk
    @RenukaG-sf5uk 10 месяцев назад +15

    Ugiri chanagi janake yak ist mosa madthare

  • @ChandraMouly-hi3zz
    @ChandraMouly-hi3zz 10 месяцев назад +17

    Before election my k e b bill 600 when congress come my home bill is 2700

  • @jaganathmakam8733
    @jaganathmakam8733 10 месяцев назад +7

    Modijee PM 100percent vijayendra Best opsiony in Because he have good knowledge in All Rescects and He is Eligible For future CM in Karanataka😢😢😢😢🎉🎉🎉❤

  • @sreeramappadoddapillappa2858
    @sreeramappadoddapillappa2858 10 месяцев назад +18

    Jai modi ji.

  • @shivanandabehurshivananda8515
    @shivanandabehurshivananda8515 10 месяцев назад +2

    Tq, samavedi, v, v, good, news

  • @vish257c
    @vish257c 6 месяцев назад +1

    Super star sar

  • @abhishekkar6837
    @abhishekkar6837 10 месяцев назад +20

    Obbaranna blame madak agalla, it's a team work..
    Janaralli oggattu illa...

  • @singlevideocreation8620
    @singlevideocreation8620 10 месяцев назад +20

    Kallarige vote hakidhralla.hindugale anubhavasi

  • @user-rd3qx3ej1b
    @user-rd3qx3ej1b 10 месяцев назад +10

    ಸಿದ್ದರಹಿಮಯ್ಯ government

  • @manigandan369
    @manigandan369 10 месяцев назад +16

    Super sar❤🎉

  • @hariprasad181
    @hariprasad181 10 месяцев назад +19

    Third class govt in Karnataka 🤮🤮🤮🤮

  • @radhikanayak1988
    @radhikanayak1988 10 месяцев назад +1

    ಈಗ ರಾಜಕೀಯ best business... ಎಷ್ಟು ಗಂಟು ಮಾಡಿಕೊಳ್ಳುವುದು ಎಂದು ನೋಡುವುದು

  • @ravipravip7447
    @ravipravip7447 10 месяцев назад +8

    ಕೆಟ್ಟ ಮೇಲೆ ಬುದ್ದಿ ಬಂದ್ರೆ ಎನ್ ಪ್ರಯೋಜನ

  • @Mohankumar-x5b9t
    @Mohankumar-x5b9t 10 месяцев назад

    Good caments

  • @rameshs4897
    @rameshs4897 10 месяцев назад +14

    😂 ...Sunna Hacchi Hindugala Thikka Odeyo Sarkara Andre Congress Agu Prantia Partygalu 😂 Anubavasu Raja Anubavasu .....😂

  • @varunkumarskvaru1132
    @varunkumarskvaru1132 10 месяцев назад +23

    Current government na kathe 😂😂😂😂😂 vete.

  • @sosheeanand3537
    @sosheeanand3537 10 месяцев назад +13

    They cannot speak kannada and how can they apply for freebies?

  • @sudhindrabukkebag7502
    @sudhindrabukkebag7502 8 месяцев назад

    🙏🏵️🙏🏵️🙏 ನಮೋ ನಮಃ 🙏🏵️🙏🏵️🙏

  • @gurukeerthi931
    @gurukeerthi931 10 месяцев назад +13

    Durankari siddukaan makke ugiri tukali Congress party haalagi hogli

  • @shivashivu6242
    @shivashivu6242 6 месяцев назад +1

    Super speach

  • @hnnagendra1319
    @hnnagendra1319 10 месяцев назад +15

    Where ever free, one must understand and observe who ever gives deep behind other corruption may crop up.?

    • @gayathrirao6274
      @gayathrirao6274 10 месяцев назад

      Good one. Then why don't u ask these questions to Shivraj Singh Vhiuhan and MODI in particular. Kiti kotigattale namm tax hana karchu madikondu Modi guarantee antha print media, TV alli advertisement hakthanalla. Hogi avanannu keli dumm idre.

    • @techwave7711
      @techwave7711 10 месяцев назад +1

      ​@@gayathrirao6274Modi na avnu antidiya neen yavle

    • @bsrajarao6959
      @bsrajarao6959 5 месяцев назад

      ಈ ಗಾ ರಾ ಕಾಂಗ್ರೆಸ್ ಕಳ್ಳರ ಕಾರ್ಯಕರ್ತರು ಅನಿಸುತ್ತದೆ

    • @bsrajarao6959
      @bsrajarao6959 5 месяцев назад

      ಮೋದಿಯೇ ಗ್ಯಾರಂಟಿ ಎಂದು ಅರ್ಥ, ಬಿಟ್ಟಿ ಎಲ್ಲಾ supply ಮಾಡುತ್ತೇನೆ ಅಂತ ಅಲ್ಲ

  • @Abdul.hakeemHakeem
    @Abdul.hakeemHakeem 5 месяцев назад

    ಜಯ ಕಾಂಗ್ರೆಸ್ ಜಯ ಕಾಂಗ್ರೆಸ್ Jay Information ಜಯ ಜಯ ಕಾಂಗ್ರೆಸ್. ಜಯ ಜಯ Ramayan

  • @nagarajus8760
    @nagarajus8760 10 месяцев назад +9

    Vote hakdralla anubhav isi.

  • @nooandappauppin519
    @nooandappauppin519 10 месяцев назад +4

    ದರ ಕಡಿಮೆ ಮಾಡಿದರೆ ಸಾಕಲಾ ಫ್ರೀ ಯಾಕ ಕೊಡಬೇಕು

  • @ishwarhiremath1856
    @ishwarhiremath1856 10 месяцев назад +5

    People repenting. Now they are knowing the reality of congress party. 😭😭😭😭😭

  • @roopas688
    @roopas688 10 месяцев назад +10

    Extremely wrong to compare them to hukka and bukka

    • @Trend.ng6
      @Trend.ng6 10 месяцев назад +2

      Example ge jodi tagondiddu adarallu tappu hudukbedi

    • @roopas688
      @roopas688 10 месяцев назад +4

      @@Trend.ng6 kanasallu ee daridradavarge avaranna holisbardu antha. Avara maathina vykiri artha aythu

  • @VenkateshVenki-vh4wz
    @VenkateshVenki-vh4wz 10 месяцев назад +5

    Sopr anna

  • @beerendrakumark.s6809
    @beerendrakumark.s6809 10 месяцев назад +3

    ಸಂವಾದ ಚಾನೆಲ್ please complent Maadi ,case haaki,,,

  • @AcchuKannadiga-rs3uf
    @AcchuKannadiga-rs3uf 9 месяцев назад +2

    ಮತ್ತೊಮ್ಮೆ ಮೋದಿ ಜೀ ❤ ಜೈ ಮೋದಿ ಜೀ❤❤❤❤

  • @GANGADHAR-b4y
    @GANGADHAR-b4y 6 месяцев назад +1

    👌👌👌👌

  • @ravikumars7731
    @ravikumars7731 10 месяцев назад +6

    People require free health and free english education from basic for their children

  • @shreelakshmi6113
    @shreelakshmi6113 6 месяцев назад +1

    superb aunty innu chennagi ugiri

  • @Jaijinendra175
    @Jaijinendra175 10 месяцев назад +18

    BJP sarkar ne chennagi madutte❤❤❤

    • @gayathrirao6274
      @gayathrirao6274 10 месяцев назад

      Hagidre Congress ge yake vote kotri. BJP ne gellisbekiththu.

    • @Jaijinendra175
      @Jaijinendra175 10 месяцев назад

      Kesaralli kallu Chelli nave sidisi kondangagetiri E Karnataka rajyada rajakiya