ರಾಮನಾಮ ಭಜಿಸಿದವಗೆ | ಶ್ರೀ ವರದ ಗೋಪಾಲ ವಿಠಲ | Rama Nama Bhajisidavage | Sri Varada Gopala Vithala

Поделиться
HTML-код
  • Опубликовано: 11 окт 2024
  • ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ ||ಪ||
    ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ ||ಅ.ಪ||
    ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳು
    ರವಿಯ ಸುತನು ಪದವಿ ಪಡೆದ ಧ್ರುವನು ದಿವಿಜನೆನಿಸಿದ ||೧||
    ಕರಿವರ ಪ್ರಹ್ಲಾದ ದ್ರೌಪದಿ ವರವಿಭೀಷಣರೆಲ್ಲರೂ
    ಹರಿಯ ಸ್ಮರಣೆ ಮಾಡಿ ಸುಖ ಭರಿತರಾಗಲಿಲ್ಲವೇ ||೨||
    ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು
    ವರದ ಗೋಪಾಲ ವಿಠಲ ನಾಮ ದುರಿತಕಾನನ ಪಾವಕ ||೩||
    raamanaama bhajisidavage uMTe bhavada baMdhana ||pa||
    kaamaharana satiyu sadaa nEmadiMda bhajisuva ||a.pa||
    Sivanu dhanyanaada mauni yuvati paavaneyaadaLu
    raviya sutanu padavi paDeda dhruvanu divijanenisida ||1||
    karivara prahlaada draupadi varavibhIShaNarellarU
    hariya smaraNe maaDi sukha bharitaraagalillavE ||2||
    girije raama maMtradiMda parama maMgaLeyaadaLu
    varada gOpaala viThala naama duritakaanana paavaka ||3||

Комментарии • 9

  • @annapurna6462
    @annapurna6462 Месяц назад +1

    🙏🏻🙏🏻🙏🏻🙏🏻🙏🏻🙏🏻

  • @girijadani7509
    @girijadani7509 8 месяцев назад

    ರಾಮನ ನಾಮ ಹಾಡು ಕೇಳಿ ಮನಸು ಪಾವನ ಆಯ್ತು ಮೇಡಂ ಧನ್ಯವಾದಗಳು

  • @padmar4494
    @padmar4494 8 месяцев назад

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @nandhinia4001
    @nandhinia4001 8 месяцев назад

    🙏🌺🌹🙏

  • @ramadevidhanya4722
    @ramadevidhanya4722 8 месяцев назад

    ಸೂಪರ್

  • @ramadevidhanya4722
    @ramadevidhanya4722 8 месяцев назад

    👌👌🙏🙏👏👏

  • @meerakulkarni4053
    @meerakulkarni4053 8 месяцев назад

    🙏🙏

  • @-bhajane-daasasahityasampa4496
    @-bhajane-daasasahityasampa4496 8 месяцев назад

    🙏🙏🙏👏👏👏

  • @chitraganesh6696
    @chitraganesh6696 8 месяцев назад

    Sooooper singing. Raaga yavudu madam.❤😊