Dr Rajkumar | Rebel Star Ambareesh | ಅಂಬರೀಶ್ ಗೆ ಸಮಯಪ್ರಜ್ಞೆ ಕಲಿಸೋಕೆ ಅಣ್ಣಾವ್ರು ಯತ್ನಿಸಿದ್ದು ಹೀಗೆ..!

Поделиться
HTML-код
  • Опубликовано: 23 янв 2025

Комментарии • 23

  • @shreyashravya3362
    @shreyashravya3362 Месяц назад +17

    ಅಣ್ಣಾವ್ರ ಬಗ್ಗೆ ಅದ್ಭುತವಾದ ಮಾಹಿತಿಯನ್ನು ನೀಡುತ್ತಿರುವ ಗುರುಗಳಿಗೆ ನಮ್ಮ ನಮಸ್ಕಾರಗಳು

  • @rudrakumar6398
    @rudrakumar6398 Месяц назад +7

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉

  • @sadanandakr3994
    @sadanandakr3994 Месяц назад +6

    Jai sriram jai Annavaru rudramurthy ಸಾರ್ ನಮಸ್ಕಾರ

  • @siddutk9244
    @siddutk9244 Месяц назад +2

    ಅಂಬಿ 🙏🙏🙏🙏🙏🙏

  • @sudheerkumarlkaulgud7521
    @sudheerkumarlkaulgud7521 Месяц назад +8

    ಅಣ್ಣಾವ್ರು ಸತತವಾಗಿ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗವನ್ನು ಮಾತ್ರವಲ್ಲ, ಕನ್ನಡಿಗರನ್ನೂ ಬೆಳೆಸಿದರು

  • @Kumar-wx4qu
    @Kumar-wx4qu 15 дней назад +1

    Jai,dr, Rajkumar ❤❤❤❤❤❤❤❤only,dr, Rajkumar,in,kannada,film, industry have, good acting ❤❤ good character, handsome person, good singer,all,no,one,match,with,dr, Rajkumar ❤❤❤❤❤🎉🎉🎉🎉🎉🎉🎉🎉🎉🙏🙏🙏🙏🙏🙏🙏💯💯💯💯💯💯💯💯💯💯💯💯 good actor

  • @MaritammappaHaveri
    @MaritammappaHaveri Месяц назад +4

    Dr Rajkumar ❤❤❤❤❤

  • @govindrajraj5936
    @govindrajraj5936 Месяц назад +2

    ರಾಜಕುಮಾರ್ ❤️

  • @maheshav7469
    @maheshav7469 Месяц назад +6

    ಸರ್ ಅಣ್ಣಾವ್ರು ಯಜಮಾನ ಸಿನಿಮಾ ನೋಡಿ ವಿಷ್ಣು ಸರ್ ಮನೆಗೆ ಬರ್ತೀನಿ ಅಂಥ ಹೇಳಿದ್ದು.

  • @gmanjun
    @gmanjun Месяц назад

    ಉದಯ್ ಶಂಕರ್ ಅವರು ತೀರಿ ಹೋದಾಗ ಅಣ್ಣಾವ್ರು ಹೇಳಿದರು ನನ್ನ ನಾಲಿಗೆ ಸತ್ತು ಹೋಯಿತು ಇನ್ನು ನಾನು ಏನು ಮಾಡಲಿ. ಧನ್ಯವಾದಗಳು 🌸🌻🌾🔔🔔🔔

  • @MohanS-n9c
    @MohanS-n9c Месяц назад +5

    ಕನ್ನಡ ಚಿತ್ರ ರಂಗದ ವಿಶೇಷ sandarbhaga ಳನ್ನ ಹೆಕ್ಕಿ ಹೆಕ್ಕಿ ನೀಡುತ್ತಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು

  • @nageshwarraoanr2574
    @nageshwarraoanr2574 Месяц назад +1

    ಅಣ್ಣಾವರ ಬಗ್ಗೆ ಅತ್ಯಾಮೂಲ್ಯ ಮಾಹಿತಿ ಕೊಡುತೀರೋ ಶ್ರೀಧರಮೂರ್ತಿ ಸರ್ ಗೆ ಕೋಟಿ ಕೋಟಿ ನಮಸ್ಕಾರಗಳು,

  • @puttannam322
    @puttannam322 Месяц назад +1

    Dr. Raj. Greata

  • @basavarajuyl
    @basavarajuyl 20 дней назад

    ಜೈ ಅಂಬಿ ದೇವರು

  • @ಆಧುನಿಕಕೃಷಿಕ
    @ಆಧುನಿಕಕೃಷಿಕ Месяц назад

    Super

  • @nrupatungahalingali
    @nrupatungahalingali Месяц назад +1

    ಶ್ರೀಧರಮೂತಿ೯ ಮಾತುಗಳು ಮನಮುಟ್ಟುವಂತೆ ಇರುತ್ತದೆ

  • @shivugowda6394
    @shivugowda6394 Месяц назад +1

    'kasthuri nivaasa' film aagoke mula kaarana Dr. Rajkumar avara thamma SP Varadaraj avaru kaarana, avranna Varadappa varadanna antha ne yallaru kareyuthidaddu, evare e kathena bahala mechikondu Chi Udayashankar & Doarai bhagavan avarige salahe, maargadarshana maadiddu. gello vishwaasa kooda Varadappa navarigene iddaddu bere yaarigu irlilla.

  • @shivakumaraswamy.m3361
    @shivakumaraswamy.m3361 16 дней назад

    Words fluency illaaaa, talk with ....