'ಕಿತ್ತೂರು ಚೆನ್ನಮ್ಮ ಸಂಬಂಧಿಕರ ಹುಡುಕಾಟ! ಹುಟ್ಟೂರಲ್ಲಿ ಸಿಕ್ಕಿದ ಅಜ್ಜಿ-Ep08-Kittur Chennamma-Kakati Village

Поделиться
HTML-код
  • Опубликовано: 25 окт 2024

Комментарии • 242

  • @KalamadhyamaYouTube
    @KalamadhyamaYouTube  2 года назад +65

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @mamatasubhashmamatasubhash6096
      @mamatasubhashmamatasubhash6096 2 года назад +1

      Lo

    • @hanamanthjadhav824
      @hanamanthjadhav824 2 года назад

      Q

    • @chandu-v-chandu
      @chandu-v-chandu 2 года назад +1

      Sir super 👌👌👌👌

    • @mutturaj8606
      @mutturaj8606 2 года назад

      Anna ನಮ್ಮಜ್ಜಿ ಒಬ್ಬವ na ವಂಶ ದವರ ಬಗ್ಗೆ ಒಂದು ಸಾರಿ ಬೇಟಿಕೋಟು ಅವರ ಬಗ್ಗೆ ಸ್ವಲ್ಪ ತಿಳಿಸಿ 🙏🙏🙏🙏🙏plzz,

    • @Nikk917
      @Nikk917 Год назад +1

      ಅವರು ರೇಣುಕಾ ಅಜ್ಜೀ ತರಹ ಇದ್ದಾರೆ
      ಶಬ್ದವೇದಿ ಚಿತ್ರದಲ್ಲಿ ಅಣ್ಣಾವ್ರ ತಾಯಿ ಪಾತ್ರ ಮಾಡಿರುವರು

  • @siddarthsiddu5557
    @siddarthsiddu5557 2 года назад +73

    ಮಣ್ಣಿನಲ್ಲಿ ಹುದುಗಿದ ಚಿನ್ನವನ್ನು ಶೋಧಿಸಿ ತೆಗೆದಂತೆ, ಸ್ವಾತಂತ್ರಕ್ಕಾಗಿ ಜೀವನ ತ್ಯಾಗ ಮಾಡಿದ ಕನ್ನಡ ಹೋರಾಟಗಾರರ ಬೆನ್ನತ್ತಿ ಅವರ ಬದುಕು,ಜೀವನ ಶೈಲಿ ಕೂತಲ್ಲಿಯೇ ನೋಡುವ ಅವಕಾಶ ಕಲ್ಪಿಸಿದಕ್ಕೆ ಧನ್ಯವಾದಗಳು ಪರಮ್ ಸರ್🙏🙏🙏

  • @tejaskerur1893
    @tejaskerur1893 2 года назад +45

    ಪರಮ ಸರ್ ನಿವೂ ಯಾವಾಗ ಆ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರಿ ಆವಾಗಲೇ ನಿಮ್ಮ ದೊಡ್ಡ ಅಭಿಮಾನಿ ಆದೇ ಸರ್ 🙏🙏🙏

  • @sachincfakirappa2875
    @sachincfakirappa2875 2 года назад +69

    ಉತ್ತರ ಕರ್ನಾಟಕದ ಖಡಕ್ ಅಜ್ಜಿ.. 😊😀🔥🔥
    ಅವರ ಜೀವನದ ಸೆಲೆಯೇ ನಮಗೆ ಬದುಕಿನ ಪಾಠ🙏🙏🙏

  • @nationfirst640
    @nationfirst640 2 года назад +13

    ನಮ್ಮ ಭಾರತದ, ಹಿಂದೂ ಸಂಸ್ಕೃತಿಯ ಹೆಮ್ಮೆ ಈ ತಾಯಿ ಹಾಗೂ ಚೆನ್ನಮ್ಮ...❤️🚩🇮🇳🙏

  • @rameshpunjagpunjag2369
    @rameshpunjagpunjag2369 2 года назад +23

    ಇಂತಹ ಸಂಸ್ಕಾರ ನೋಡೋಕೆ ತುಂಬಾ ಖುಷಿ ಆಗುತ್ತೆ ಮುಂದಿನ ದಿನಗಳಲ್ಲಿ ಇಂತಹ ಸಂಸ್ಕಾರ ನೋಡಕ್ಕೆ ಸಿಗಲ್ಲ ಅದಕ್ಕೆ ಈವಾಗಲೇ ನೋಡಿ ಬಿಡಿ

  • @subramani.n85
    @subramani.n85 2 года назад +5

    ಕಿತ್ತೂರ್ ರಾಣಿ ಚೆನ್ನಮ್ಮಅವರ ಇತಿಹಾಸ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಸಾರ್🙏🙏🙏

  • @shivanandbhandari6784
    @shivanandbhandari6784 2 года назад +21

    ಪರಮೇಶ್ವರ.ಅಣ್ಣ.ನೀವು ನಿಜವಾಗಲೂ ತುಂಬಾ ಗ್ರೇಟ್ ಅಣ್ಣ.ನಮ್ಮ ಕರ್ನಾಟಕದಲ್ಲಿಎಷ್ಟು ಮೀಡಿಯಾಗಳು ಇದ್ರೂನು.ಯಾರು ಇವರನ್ನು ಗುರುತಿಸಿಲ್ಲ.ಆದರೆ ಆ ಕೆಲಸ ನೀವು ಮಾಡಿದಿರಿ ತುಂಬಾ ಧನ್ಯವಾದಗಳು.ಅಣ್ಣನಿಮಗೆ🙏🏻

  • @Lakshmi-bh5yk
    @Lakshmi-bh5yk 2 года назад +28

    🙏🙏🙏🙏❤️❤️❤️❤️❤️❤️ ಚನಮನವರ ಕುಂಟುಬ ನೂಡಿ ತುಂಬಾ ಇಷ್ಟ ಆಯಿತು ❤️ 🙏 ಸರ್ ❤️

    • @missrekha662
      @missrekha662 2 года назад +2

      Great sir nivu ajji ashirvada padkondri

  • @RakeshRakesh-bg2je
    @RakeshRakesh-bg2je Год назад +1

    , ನಾನು ಚಿಕ್ಕವನಿದ್ದಾಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಗ್ರಂಥಗಳು ಹೊರಬಂದಿವೆ 👌👌🌹🙏🙏🌹👌👌

  • @karthik6p90
    @karthik6p90 2 года назад +59

    ನಮ್ಮ ರಾಜ್ಯದಲ್ಲಿ ಕನ್ನಡ ಕನ್ನಡ ಅಂತ ಬರಿ ನಾಟಕ ಆಡೊ, ಕನ್ನಡ ಉಳಿಸುವ ನೆಪದಲ್ಲಿ ಅವರ ಬೇಳೆ ಬೇಯಿಸಿಕೊಳ್ಳುವ ಜನರ ಮಧ್ಯೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದಿರಿ ಪರಮ್...

    • @M111BR
      @M111BR 2 года назад

      In the name of Kannada rolecallers
      They should learn from param sir

    • @martinminalkar8728
      @martinminalkar8728 5 месяцев назад

      ​​@@M111BRಎಲ್ಲಾ ಕನ್ನಡ ಹೋರಾಟಗಾರರು ಆ ರೀತಿ ಇರುವುದಿಲ್ಲ...ಕನ್ನಡವನ್ನು ತಾಯಿ ಅಂತೆ ಪ್ರೀತಿಸಿ ಹೋರಾಟ ಮಾಡುವರು ಇದ್ದಾರೆ...ದಯವಿಟ್ಟು ಅಂತವರನ್ನು ಹೀಯಾಳಿಸಬೇಡಿ

  • @appu_msd1454
    @appu_msd1454 2 года назад +22

    ಸರ್ಕಾರ ಇಂತಹ ವೀರ ರಾಜ ರಾಣಿಯರ ಕುಟುಂಬಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡೋ ಕೆಲಸ ಸರ್ಕಾರ ಮಾಡಬೇಕು ಇವರನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ🙏🏻🇮🇳❤️

  • @supershiva1216
    @supershiva1216 2 года назад +7

    ನಮ್ಮ ಚೆನ್ನಮ್ಮ ನಮ್ಮ ಕನ್ನಡದ ಕಿರೀಟ
    ಜೈ ರಾಣಿ ಚೆನ್ನಮ್ಮ 😘😘😘😘😘😘😘😘😘

  • @shreyassgowda7435
    @shreyassgowda7435 2 года назад +24

    Even I had been to North Karnataka, especially nipani and belagavi , sisters would hold my hand take me till kichen and give me tea and food .i love their love for kannada

  • @anandajay9999
    @anandajay9999 2 года назад +7

    Even I'm from Kakati...the grandma in video she used come to our home...when I was 4 year old kid....she's the sweetest ajji I've known my grandma and the grandma were friends 😄

  • @rameshsharma8087
    @rameshsharma8087 2 года назад +8

    Amazing work Param finding hidden royalty of great kings and queens!!!!

  • @anilkumarsharnarthi6498
    @anilkumarsharnarthi6498 2 года назад

    ಕಿತ್ತೂರಿನ ರಾಣಿ ಚೆನ್ನಮ್ಮ ನವರ ಬಗ್ಗೆ ಒಳ್ಳೆಯ ಮಾಹಿತಿ ಕೊಡಲು ತುಂಬಾ ಪ್ರಯತ್ನಿಸುತ್ತಿದ್ದೀರಿ ಪರಮೇಶ್ವರ ವಂದನೆಗಳು ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ

  • @metofind
    @metofind 2 года назад +1

    Ajji is so adorable. Lots of love and respect to her. Kalamadhyam aur ge dhanyawadagalu tumba ne olle kelsa madtidira.

  • @Itsvid3759
    @Itsvid3759 2 года назад +8

    ಬೆಳಗಾವಿಗೆ ಸ್ವಾಗತ..❣

  • @shrikanthjh3130
    @shrikanthjh3130 2 года назад +6

    ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ನಮ್ಮ ರಾಜಕಾರಣದ ವ್ಯವಸ್ಥೆಯಲ್ಲಿ ಅವ್ರಿಗೆ ನಮ್ಮ ಘನ ಸರಕಾರ ಅವರಿಗೆ ಅಜೀವ ಸಾಂತ್ವನ ಮಾಡಿಕೊಡಬೇಕು...

  • @bindukumarkithoormaat6436
    @bindukumarkithoormaat6436 2 года назад +6

    🙏🙏🙏 bahala khushi aaitu Param avare. Ajji avara maatu eshtu chanda. Our grandparents are also from Kitturu.

  • @VijayaLakshmi-fz6dc
    @VijayaLakshmi-fz6dc 2 года назад +2

    Param sir neevu tumba chennagi video maduthire tumba vishya avara ooru yella nodalu tumba kushi aguthe hats off to you

  • @navyar7490
    @navyar7490 2 года назад +5

    Ajji thumba strong edare 👍🙏🙏🙏

  • @AmbreshHdonkr
    @AmbreshHdonkr 2 года назад +4

    ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು.

  • @sumangalanedalagi4036
    @sumangalanedalagi4036 2 года назад

    ಎಂತಹ ಸಂಸ್ಕ್ರತಿ ಪರಮ ಸರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರಿ ತಿಳಿದು ಬಹಳ ವಿಶಾಲ ಹೃದಯ ತಮದು Thanks sar ರಾಣಿ ಚೆನ್ನಮ್ಮ ನಾ ನೊಡಿದ ಹಾಗೆ ಆಯಿತು ನಮಸ್ಕಾರ

  • @nmmallikarjunanmmallikarju5517
    @nmmallikarjunanmmallikarju5517 2 года назад +15

    North Karnataka peoples are good and culture is good

  • @nagarajhiremath6609
    @nagarajhiremath6609 2 года назад +8

    Happy to see their behaviour and culture 🥰🤗

  • @sunilkumarjanganni6561
    @sunilkumarjanganni6561 2 года назад +4

    ನಿಮ್ಮ ಒಂದು ಈ ಅತ್ಯುತ್ತಮ ಕಾರ್ಯ ಇದೇ ರೀತಿ ಮುಂದುವರೆಯಲಿ ಸರ್.ನಿಮಗೆ ನನ್ನ ಅನಂತಕೋಟಿ ನಮನಗಳು.ಹಾಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜೀವನ ,ಹುಟ್ಟೂರು,ಸಾಹಸ ಇದರ ಬಗ್ಗೆ ಒಂದು ಸುದೀರ್ಘ ವಿಡಿಯೋ ಮಾಡಿ ಸರ್ ,ದಯವಿಟ್ಟು ಇದು ನನ್ನ ನಮ್ರ ವಿನಂತಿ

  • @veenasheregar5889
    @veenasheregar5889 2 года назад +1

    Great to see KitturChennammas mamagallu.

  • @shashikalasb7820
    @shashikalasb7820 2 года назад +2

    Kala madhyamadavarige .dhanyvadagalu.

  • @venkateshhosamani2388
    @venkateshhosamani2388 2 года назад +1

    ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ

  • @ManjuManju-wi7un
    @ManjuManju-wi7un 2 года назад +6

    ಓಂ ಬಸವಲಿಂಗಾಯನಮಃ

  • @laxmanharipammar4569
    @laxmanharipammar4569 Год назад

    ಸರ್ ನಿಮ್ಮ ಕೆಲಸ ಉತ್ತಮವಾಗಿದೆ.

  • @PREMSINGH-hc8by
    @PREMSINGH-hc8by 2 года назад +7

    ಚೆನ್ನಮ್ಮ ಅವರ ಸಾಹಸ ಅವರ ಮಾತು ಅವರ ಸಂಸ್ಕೃತಿ ಈ ಕುಟುಂಬ ದಾಲ್ಲಿ ಕಣ್ ಬಹುದು

  • @prithvivardhan5955
    @prithvivardhan5955 2 года назад +4

    It’s d best work brought by dis channel
    Really it’s goose bumps moment to see all dis
    Let ur wrk get recognised in a bigger way all d best for param sir n his team🙏🏻

  • @vinayakarali8792
    @vinayakarali8792 2 года назад

    ಉತ್ತರ ಕರ್ನಾಟಕದ ಸಂಸ್ಕೃತಿ ಸಂಸ್ಕಾರ ಸಂಪ್ರದಾಯ ❤️ Namma uttara Karnataka 😍

  • @rakeshshetty8460
    @rakeshshetty8460 2 года назад +3

    Really hand's up sir great program .salute sir

  • @bhavanibc2222
    @bhavanibc2222 2 года назад +1

    Very nice ❤️❤️❤️
    Uttara Karnataka samskara nodi
    Doddavarige namaskar madodu ❤️❤️❤️🌹🌹🌹🌹🙏🏻🙏🏻🙏🏻🙏🏻

  • @vinayaradhya65
    @vinayaradhya65 2 года назад

    ನಿಮ್ಮ ಪ್ರಯತ್ನ ಮೆಚ್ಚುವಂತಹದ್ದು🙏

  • @rockrock7705
    @rockrock7705 2 года назад +3

    Sir nivu really great.....good job

  • @rudreshav9604
    @rudreshav9604 2 года назад +4

    Great Indian culture see Amma and family members 🙏🙏🙏

  • @malappamalu9856
    @malappamalu9856 2 года назад

    ಸರ್ ನಿಮ್ಮ ಪ್ರತಿಯೊಂದು ವಿಡಿಯೋ ನಾನು ವೀಕ್ಷಿಸಿದ್ದೇನೆ ಸೂಪರ್ ಆಗಿದ್ದಾವೆ ಸರ್ ನಿಮ್ಮ ಚಾನೆಲ್ಲಿಗೆ ನನ್ನ ಕಡೆಯಿಂದ ಹೃತ್ಪೂರ್ವಕವಾದ ಅಭಿನಂದನೆಗಳು💐💐🙏🏻

  • @reshmapatel1578
    @reshmapatel1578 2 года назад +3

    First comment.. Param sir nim video yella tumba channag eratte sir🙏

  • @RDJewelryCollections
    @RDJewelryCollections 2 года назад +6

    ಗ್ರೇಟ್ ಅಜ್ಜಿ ❤️❤️❤️❤️

  • @ajaygoudar5745
    @ajaygoudar5745 2 года назад

    Nijavaagalu nivu great sir super sir nivu nimma Ella videos tumba ista thank you sir

  • @sboss6666
    @sboss6666 2 года назад +9

    ನಮ್ಮ ಉತ್ತರ ಕರ್ನಾಟಕದ ಜವಾರಿ ಕುಟುಂಬ

  • @vanajarao6963
    @vanajarao6963 2 года назад +3

    Nice program

  • @kalandarbelavadi5140
    @kalandarbelavadi5140 2 года назад

    ಸೂಪರ್ ಒಳ್ಳೆ ಸಂದೇಶ ಸರ್.. 🙏🙏

  • @mdrsarmy...1253
    @mdrsarmy...1253 2 года назад +2

    Very informative videos...your great researcher param sir

  • @devarajbnaiksirsi3616
    @devarajbnaiksirsi3616 2 года назад +1

    Such a great job
    Wonderful

  • @mlmetri702
    @mlmetri702 Год назад

    Good culture Param sir , namaskar madadri.

  • @chetandesai1175
    @chetandesai1175 2 года назад +4

    ನಮ್ಮ ಅಜ್ಜಿ
    ನಮ್ಮ ಹೆಮ್ಮೆ

  • @sidduangadi8423
    @sidduangadi8423 2 года назад +2

    ನಮ್ಮ ಉತ್ತರ ಕರ್ನಾಟಕದ ಸಂಪ್ರದಾಯ ಅತಿಥಿ ದೇವೋ ಭವ

  • @rachangoshalkaravali6976
    @rachangoshalkaravali6976 2 года назад +5

    ಸೂಪರ್ ♥ಅಮ್ಮ 🙏

  • @natrajy788
    @natrajy788 2 года назад +2

    Param you are doing simply great job , Keep going

  • @ashvathaab2631
    @ashvathaab2631 2 года назад +4

    Super sir nivu

  • @siddumulimanisiddu2131
    @siddumulimanisiddu2131 2 года назад +2

    Super YOUR job sir

  • @mrinalchannel2009
    @mrinalchannel2009 2 года назад +4

    Sooper sir..
    Sir ಕನ್ನಡ ದ ಪ್ರಮುಖ ಕವಿಗಳ ಕುಟುಂಬದ ಬಗ್ಗೆ ವಿಡಿಯೋ ಮಾಡಿ..
    ಉದಾ:ತ್ರಿವೇಣಿ ಅನಕೃ ತರಾಸು ಬಿ ಎಂ ಶ್ರೀ

  • @prashantmallappanavar7245
    @prashantmallappanavar7245 2 года назад

    Ananta bhakti Purvaka nimma padakke namskaragalu Amma 🌺👌💐🙏🙏🙏🌸😘🌾🌱

  • @dayanandmugalakhod5458
    @dayanandmugalakhod5458 2 года назад

    🙌🙏🙏🙏ಅತ್ಯುತ್ತಮ ಕೆಲಸ ಸರ್

  • @sharathdr2185
    @sharathdr2185 2 года назад +5

    🙏🙏 great sir nivu nimma kanninda yalla nodidiri nim inda navu yallarannu nodidivi🙏

  • @SharadaKaiRuchi
    @SharadaKaiRuchi 2 года назад +13

    First vivse nande comment like kuda

  • @IrfanKhan-bg9ox
    @IrfanKhan-bg9ox 2 года назад

    Good work param sir

  • @gireeshayh7077
    @gireeshayh7077 2 года назад

    Param sir namaste.nimminda olle olle mahithi gottagthilla thank you sir 🙏

  • @harishhanchinal2838
    @harishhanchinal2838 11 месяцев назад

    Very nice video...

  • @saraswathim1171
    @saraswathim1171 2 года назад +2

    Sir no words to say

  • @k.t.venkatachala1255
    @k.t.venkatachala1255 2 года назад +7

    👌👍🙏🌺💐
    Lot more to learn from these elderly people. They have seen at least four generations. What a samskara they are having. Hat's off to them 🌺🌺🌺
    Requesting karnataka government to do something good to safe guard the birth place of Rani channamma and construct the smaraka there.
    Kalamadhyama can send complete episode CD of the video along with request to concerned government minister and copy to Mr Vatal Nagaraj

  • @shyamsundarpattar7301
    @shyamsundarpattar7301 2 года назад +3

    Supar 👌👌

  • @pradeepmn7518
    @pradeepmn7518 2 года назад +3

    Super video sir

  • @umeshmd2010
    @umeshmd2010 2 года назад +1

    Jai Kittur Chennamma. 👍

  • @anandhiyaaanandhikaa3816
    @anandhiyaaanandhikaa3816 2 года назад

    Istu age nallu ajji yestu memory power talent yella idhe so sweet

  • @nikhilsakanalli2235
    @nikhilsakanalli2235 2 года назад +1

    I really hat's up sir

  • @trivenipatil8613
    @trivenipatil8613 2 года назад +3

    Param sir super 🙏👍

  • @shashikalamurugan6768
    @shashikalamurugan6768 2 года назад +2

    Hi Param 😍😍nange namma ajji thatha yarannu nodo punya illa,e ajji yannu nodi kushi aythu 😭😭😭😍😍😍ajji nimage nanna hagu nanna magana 🙏🙏🙏🙏

  • @spanotv987
    @spanotv987 Год назад

    Our family also belongs ಚನ್ನಮ್ಮ ಫ್ಯಾಮಿಲಿ in old days

  • @TheMadhumati
    @TheMadhumati 2 года назад +10

    Aayi means ajji in North Karnataka, means her mother grandmother mother is Rani Chennamma..She is great grand daughter of Rani

  • @ManajunathSTTotad
    @ManajunathSTTotad 11 дней назад

    Good job brother❤

  • @shrutikulkarni369
    @shrutikulkarni369 2 года назад +2

    Ivar mummyd mummy 😘😘😘❤️❤️❤️❤️😘 so cute 🤗🤗🤗🤗

  • @sweethasunitha6278
    @sweethasunitha6278 2 года назад +1

    Thank u sir

  • @raghunandann433
    @raghunandann433 2 года назад +2

    🙏jay kittur chennamma

  • @shrutikulkarni369
    @shrutikulkarni369 2 года назад +2

    Nam mummyge 😍😀 so cute

  • @shantinathvannur1118
    @shantinathvannur1118 2 года назад

    ಪರಮ ನಿಮ ಕೆಲಸಕ್ಕೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @basavabasavaraja8925
    @basavabasavaraja8925 4 месяца назад

    ಓಂ ಗುರು ಬಸವ ಲಿಂಗಾಯ ನಮಃ ❤

  • @kavitaharish8532
    @kavitaharish8532 2 года назад +2

    I am in belagavi....kakatii

  • @RDJewelryCollections
    @RDJewelryCollections 2 года назад

    Great Going Param Sir 👌👌👌

  • @prashantnavalagunda342
    @prashantnavalagunda342 2 года назад +2

    ತುಂಬಾ ಅದ್ಭುತವಾದ ಮಾಹಿತಿ ಸರ್

  • @ravibyadrahallialli4699
    @ravibyadrahallialli4699 2 года назад +2

    Beautiful family sir

  • @ABHIJNANA
    @ABHIJNANA 2 года назад +1

    Sir niu great sir . Enthvaru inu idare avaruna hudaki

  • @statuskannada87
    @statuskannada87 2 года назад +2

    Nam teacher 🙏🏻

  • @madhukumar8875
    @madhukumar8875 2 года назад +2

    Super

  • @lokesht2575
    @lokesht2575 2 года назад +1

    Jaichennamma... Matha...

  • @tharanathasural756
    @tharanathasural756 2 года назад +2

    Super sir

  • @jayannavb3357
    @jayannavb3357 2 года назад

    Great param

  • @maheshbiradar6423
    @maheshbiradar6423 2 года назад +2

    Jai.channamma

  • @bhaskaryellur-3868
    @bhaskaryellur-3868 2 года назад

    Very Nice

  • @ashwinibr9848
    @ashwinibr9848 2 года назад +2

    param super .

  • @srichaitanyacreation1346
    @srichaitanyacreation1346 2 года назад +7

    ನಮ್ಮ ಹಿಂದೂ ಧರ್ಮದಲ್ಲಿ ಎಷ್ಟೋ ಜಗಳ, ಸಿಟ್ಟು ಕೋಪ, ನಿಂದನೆಗಳು ಇರುವಾಗ... ಇದನ್ನ ಹೇಗೆ ಸರಿಪಡಿಸಲು ಸಾಧ್ಯ.... 🙏

    • @manjunathaks607
      @manjunathaks607 2 года назад

      ಅಣ್ಣಯ್ಯ ಚೈತನ್ಯ.. ಎಲ್ಲಿ , ಯಾವ್ ದೇಶದ ಮೂಲೆಯಲ್ಲಿ ಇದೆಲ್ಲಾ ಇಲ್ಲಾ ಅಂತ ಹೇಳಿ.. ನಾವು ಒಳ್ಳೆಯ ಮನಸ್ಸಿನ ಹೃದಯವಂತ ಹಿಂದೂಗಳು..ನಮ್ಮಲ್ಲಿ ಅಭಿಪ್ರಾಯ ಭೇದ ಮರೆತು ಬಾಳುವುದೇ ಜೀವನ..

    • @ಕನ್ನಡದೇಶ
      @ಕನ್ನಡದೇಶ 2 года назад

      @@manjunathaks607
      👌👌👌👌👌

  • @kirankumar-qv1um
    @kirankumar-qv1um 2 года назад +1

    bro i support u good work..ಬೊಮ್ಮಯಿ avru idar bagge solpanadru interest torisbeku..

  • @shravankumary.n4096
    @shravankumary.n4096 Год назад

    Jai basava jai lingayatha jai chanamma

  • @vaishnavispiritualmedia
    @vaishnavispiritualmedia 2 года назад

    Super param 👍👌👍🙏