Thank you so much Sridhar murthy sir for great information and explanation about Dr Rajkumar sir. ಶ್ರೀಧರ್ ಸರ್ ಬಾಯಲ್ಲಿ ರಾಜಕುಮಾರ್ ಸರ್ ಬಗ್ಗೆ ಕೇಳೋಕ್ಕೆ ಒಂದೂ ಚೆಂದ
Plz ಸರ್ ಅಣ್ಣಾವ್ರ ಜೊತೆಗಿನ ನಿಮ್ಮ ಅನುಭವಗಳನ್ನು ದಯವಿಟ್ಟು ಅಕ್ಷರ ರೂಪದಲ್ಲಿ ಮಾಡಿ, ಅಂದರೆ ಪುಸ್ತಕ ಮಾಡಲೇ ಬೇಕು ನೀವು, ಇದು ಪ್ರತಿ ಒಬ್ಬ ಅಭಿಮಾನಿಯ ಬೇಡಿಕೆ, ನಿಮ್ಮ ಹತ್ತಿರ ಭಿಕ್ಷೆ ಕೇಳುತ್ತಿದ್ದೇವೆ pls ಪುಸ್ತಕ ರೂಪದಲ್ಲಿ ಮೂಡಿಬರಲಿ ನಿಮ್ಮ ನುಡಿ ಮುತ್ತುಗಳು,
One,and, only dr, Rajkumar in,the,world,acting,is, super ❤❤❤ character is, super 🎉🎉🎉🎉🎉🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏thank, you madam, thanku sir, your narration is very good jai,all, Rajkumar fans ❤❤❤❤❤❤🎉🎉🎉🎉🎉🎉🎉🎉🎉
ಅಣ್ಣಾವ್ರ ಬಗ್ಗೆ ಎಷ್ಟು ಹೇಳಿದರೂ ಮುಗಿಯದು ಅವರ ಅಭಿಮಾನಿ ಎಂಬ ಗರ್ವ ನನ್ನದು ಡಾ ರಾಜಕುಮಾರ್ ಅವರು ಕರುನಾಡ ದೇವರು ಕಲೆಯ ದೇವರು ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಸಕಲಪಾತ್ರಗಳ ಸರ್ವಜ್ಞಮೂರ್ತಿ❤🙏🏻
ಕಾಯಕದಲ್ಲೇ ಕೈಲಾಸ ಕಂಡ ಅನನ್ಯ ಸಾಧಕ ನಮ್ಮ ಅಣ್ಣಾವ್ರು , ನಿಜವಾದ ಯುಗಪುರುಷ.
ಈ ಸಂಚಿಕೆಯನ್ನು ನೋಡಿ ಹೇಳುತ್ತಿದ್ದೇನೆ, ಅದೂ ಮೊದಲ ಬಾರಿಗೆ " ಅಣ್ಣಾವ್ರು ಪವಾಡ ಪುರುಷ " ಅಂತ.
ಈ ಸಂಚಿಕೆ ತುಂಬಾ ಚಿಂತೆನೆಗೆ ನನ್ನನ್ನು ನೂಕಿದೆ.🎉🎉🎉🎉
ಓ.. ಅಣ್ಣೋರ ಹೊಸ ನೋಟ ಕಂಡಂತಾಯಿತು. ಧನ್ಯವಾದಗಳು ಶ್ರೀಧರಮೂರ್ತಿ ಸರ್.
ಜೈ ಕರ್ನಾಟಕ ಜೈ ಡಾ||ರಾಜ್ ಕುಮಾರ್
ಕನ್ನಡಿಗರ ದೇವ್ರು ಅಣ್ಣಾವ್ರು
ಸಂಚಿಕೆಗಳು ತುಂಬಾ ಸ್ವಾರಸ್ಯಕರವಾಗಿ ಮೂಡಿಬರುತ್ತಿವೆ. ಶ್ರೀ ಶ್ರೀಧರಮೂತಿ೯ಯವರು ಮಾಹಿತಿಗಳ ಹಾಗೂ ಜ್ಞಾನದ ಆಗರ. ಧನ್ಯವಾದಗಳು 🌹
Dr ರಾಜ್ ಅವರ ಜೊತೆಗಿನ ನಿಮ್ಮ ಅನುಭವದ ಮಾತುಗಳು ಕೇಳುವುದೇ ತುಂಬಾ ಖುಷಿ,ಆನಂದ,thank you soooooo much for this wonderful sharing sir 👃👃👃👃👃👌💐❤️💐💐👌💐💐.
ಈ ಸಂಚಿಕೆಯು ಇಂದಿನ ಯುವ ಪೀಳಿಗೆಯ ನಟರಿಗೆ ಮಾರ್ಗದರ್ಶನವಾಗಲಿ
Jai,dr, Rajkumar ❤❤❤🎉🎉🎉🎉🎉🎉🎉🎉🎉🎉🎉🎉 very super interview 💯💯💯💯💯💯💯💯💯💯💯💯 good madam
Annavrge annavre saati❤
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉
❤❤❤
Thank you so much Sridhar murthy sir for great information and explanation about Dr Rajkumar sir.
ಶ್ರೀಧರ್ ಸರ್ ಬಾಯಲ್ಲಿ ರಾಜಕುಮಾರ್ ಸರ್ ಬಗ್ಗೆ ಕೇಳೋಕ್ಕೆ ಒಂದೂ ಚೆಂದ
ಅಣ್ಣಾವ್ರ ಬಗ್ಗೆ ಅತ್ಯಪರೂಪದ ಮಾಹಿತಿ ನೀಡುತ್ತಿರುವ ಶ್ರೀ ಶ್ರೀಧರಮೂರ್ತಿ ಅವರಿಗೆ ಧನ್ಯವಾದಗಳು🙏🏻
ಹೊಸ ದಿಗಂತ ಚಾನಲ್ ಅವರಿಗೂ ಧನ್ಯವಾದಗಳು🙏🏻
Plz ಸರ್ ಅಣ್ಣಾವ್ರ ಜೊತೆಗಿನ ನಿಮ್ಮ ಅನುಭವಗಳನ್ನು ದಯವಿಟ್ಟು ಅಕ್ಷರ ರೂಪದಲ್ಲಿ ಮಾಡಿ, ಅಂದರೆ ಪುಸ್ತಕ ಮಾಡಲೇ ಬೇಕು ನೀವು, ಇದು ಪ್ರತಿ ಒಬ್ಬ ಅಭಿಮಾನಿಯ ಬೇಡಿಕೆ, ನಿಮ್ಮ ಹತ್ತಿರ ಭಿಕ್ಷೆ ಕೇಳುತ್ತಿದ್ದೇವೆ pls ಪುಸ್ತಕ ರೂಪದಲ್ಲಿ ಮೂಡಿಬರಲಿ ನಿಮ್ಮ ನುಡಿ ಮುತ್ತುಗಳು,
ನಮ್ಮೆದೆಯ ಜೀವ -ಭಾವ ಡಾ.ರಾಜಕುಮಾರ್ ❤
One,and, only dr, Rajkumar in,the,world,acting,is, super ❤❤❤ character is, super 🎉🎉🎉🎉🎉🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏thank, you madam, thanku sir, your narration is very good jai,all, Rajkumar fans ❤❤❤❤❤❤🎉🎉🎉🎉🎉🎉🎉🎉🎉
One and only Legend under the Sun and Shridhara Murthy Sir can only explain it... PraNaams...
Wow! Shocking Special Quality information - 🙏
ತುಂಬಾ ಚೆನ್ನಾಗಿದೆ ಮುಂದುವರೆಸಿ, ಧನ್ಯವಾದಗಳು ಸರ್, ಅಣ್ಣಾವ್ರ ನ್ನ ಸುಮ್ನೆ ಕರಿತ ಸರ್ ಕೆಂಟಕಿ ಕರ್ನಲ್ ಅಂತ,
Dr Rajkumar
ಇವರು ಮಾತು ಕೇಳಿದರೆ ಅಣ್ಣಾವ್ರು ಆ ಮಟ್ಟಕ್ಕೆ ಎರೋ ಯೋಗ್ಯತೆ ಹೊಂದಿದ್ದರು ಅನ್ನಿಸುತ್ತದೆ
Jai Rajanna ❤
Kannada kantirava Dr.Rajkumar was the most versatile successful hero, singer and great legend in Indian cinema.
ಸೂಪರ್ 👌
ಅಣ್ಣಾವ್ರು ಕನ್ನಡ ನಾಡಿನ ಆಸ್ತಿ
ವಿಶೇಷ ಉತಮ ಮಾಹಿತಿ, ಅದ್ರಲ್ಲೂ ಶ್ರೀನಿವಾಸ್ಮೂರ್ತಿ ಬಾಯಲ್ಲಿ ಕೇಳೋದೇ ಪರಮಾನಂದ, ಇಬ್ರಿಗೂ ಧನ್ಯವಾದಗಳು 🙏
Kannada nadina hemmeya kuvara❤🎉
Hello sir , pls keep talking, it is so nice to listen. I can keep listening all days.
ಇಂತಹ ಒಳ ನೋಟಗಳ ಸಂಚಿಕೆ ಹೆಚ್ಚು ಬರಲಿ.
Super informations...
Thank you so much
❤❤❤❤❤🎉🎉🎉
❤️❤️❤️❤I❤️Raj👌👌👌🌹🌹🙏🙏🙏
7:40 Bus conductor 👌🏻👌🏻
❤❤❤❤
Jedara bale aginn kalukke enta talented film ivaga bartiro filmgalna a kaldalle madi torsidare
Maadiddare, kulagowrava cinemadalli
Bhakti yarige bekadru madbodhu ji
ಹೌದಾ! ಅವರ ಮಗನ ಕೈಯಲ್ಲೇ ಆಗಲಿಲ್ಲ. 😅😅😅
Eevaru baare real gerake
ಅಣ್ಣಾವ್ರು ಡಾಕ್ಟರ್ role ಮಾಡಿಲ್ಲ,
ಶ್ರುತಿ ಸೇರಿದಾಗ ನಾಂದಿ ಚಿತ್ರದಲ್ಲಿ ಮಾಡಿದ್ದಾರೆ
ಶೃತಿ ಸೇರಿದಾಗ ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದಾರೆ
ಅಣ್ಣಾಜಿ ತಾವು ಹೇಳಿರೋದು ತಪ್ಪು ಶ್ರುತಿ ಸೇರಿ ದಾಗ ಸಿನಿಮಾ ನೋಡಿದ್ದೀರಾ ಹಳೆಯ ಸಿನಿಮಾ ಚಿಕ್ಕಮ್ಮ ಇನ್ನು ಹಲವಾರು ಇದೆ ನೋಡಿ
Super.