ಕನ್ನಡ ನಾಡು ಕಂಡ ಇಬ್ಬರು ಅದ್ಭುತ ಕಲಾವಿದರುಗಳಾದ ಮಂಜುಳ ಮತ್ತು ಕಲ್ಪನ ಅವರ ಬಗ್ಗೆ, ಅವರ ಅಭಿಮಾನಿ ಗಳ ಜೊತೆಗೆ ಮಾಹಿತಿ ಹಂಚಿಕೊಂಡ ಶ್ರೀಧರ ಮೂರ್ತಿ ಸರ್ ಗೆ ಹೃದಯ ಪೂರ್ವಕ ಅಭಿನಂದನೆಗಳು 👌❤️👌👌👌
ತುಂಬು ಹೃದಯದ ಅಭಿನಂದನೆಗಳು... ಸರ್ 🙏 ಸರ್ ತಮ್ಮಲಿ ' ಮಯೂರ ' ಚಿತ್ರದ ಬಗ್ಗೆ ಇನ್ನೊಂದು ಮುಖ್ಯವಾದ ವಿಷಯ ತಿಳಿದುಕೊಳ್ಳಬೇಕು.... ಮಯೂರ ಚಿತ್ರ ಮುಕ್ತಾಯದ ಹಂತದಲ್ಲಿ ಶ್ರೀ ವಜ್ರಮುನಿ ಹಾಗು ಶ್ರೀ ಡಾ. ರಾಜ್ ರ ನಡುವೆ ಯುದ್ಧದ ಸನ್ನಿವೇಶ ಕೊನೆಯ ಭಾಗದಲ್ಲಿ... ಕದಂಬ ರಾಜ ( ನಟ ರಾಜನಂದ ) ಮಯೂರ ವರ್ಮನ ಹಸ್ತಕ್ಕೆ ಪ್ರೇಮಾವವತಿ (ಮಂಜುಳಾ)ರವರ ಹಸ್ತ ಹಸ್ತಾಂತರಿಸುವ ದೃಶ್ಯದಲ್ಲಿರುವದು ಮಜುಳಾ ಅಲ್ಲ.. ಈ ವಿಷಯ ಈ ಹಿಂದೆ ಒಂದು ಸಂಧರ್ಶನದಲ್ಲಿ ಕೇಳಿದ ನೆನಪು.... ಮುಂದುವರೆದ ಆ ಸಂದರ್ಶನದಲ್ಲಿ...ಚಿತ್ರೀಕರಣ ಸಮಯದಲ್ಲಿ ನಟಿ ಮಂಜುಳಾ ಹಾಗು ನಿರ್ಮಾಪಕರಲ್ಲಿ ಹಣದ ವಿಷಯಕ್ಕಾಗಿ ನಟಿ ಮಂಜುಳಾ ರವರು ಚಿತ್ರೀಕರಣದ ಸ್ಥಳದಿಂದ ಹೊರುಟು ಹೋಗಿದ್ದರಂತೆ... ಆ ಸಂಧರ್ಭ ದಲ್ಲಿ ಬೇರೆ ಸಹ ನಟಿಯನ್ನು ಮಂಜುಳಾ ರವರ ಡ್ಯೂಪ್ ಬಳಸಿ ಚಿತ್ರೀಕರಣ ಪೂರ್ಣ ಗೊಳಿಸಲಾಗಿದೆ ಅಂತ ಆ ಸಂದರ್ಶನದಲ್ಲಿ ಕೇಳಿದ್ದೇವೆ.... ಅದಲ್ಲದೆ ತಾವು ಇದನ್ನು ಸೂಕ್ಷ್ಮವಾಗಿ ಗಮನಿಸಿ... ನಾಯಕಿಯ ಮುಖ ತೋರಿಸಿಲ್ಲ ಸೆರೆಗಿನಿಂದ ಮರೆ ಮಾಚಾಲಾಗಿದೆ.... 😊
ಯಾವುದೇ ಬಗೆಯ ಪಾತ್ರಗಳು ಆದರೂ ಅದನ್ನು ಅತ್ಯುತ್ತಮ ವಾಗಿ ನಿರ್ವಹಿಸುತಿದ್ದವರು ಮಂಜುಳ ಅವರು.. ಅವರಂತಹ ಮೇರು ಕಲಾವಿದೆ, ವೈವಿದ್ಯಮಯ ಕಲಾವಿದೆ ನಮ್ಮ ಕನ್ನಡ ನಾಡಿನ ಹೆಮ್ಮೆ. ಅವರಿಗೆ ಭಾವಪೂರ್ಣ ನಮನಗಳು 👌
ವಿಷಯವನ್ನು ಎಷ್ಟು ಸುಂದರವಾಗಿ ಮೂಡಿಸಬೇಕು ಎಲ್ಲ ಕ್ಷಣವನ್ನು ಮೈಯೆಲ್ಲಾ ಕಿವಿಯಾಗಿಸಿ ಕೇಳಿಸಿಕೊಳ್ಳುವಂತೆ ಮಾಡಬೇಕು ಎನ್ನುವಂತಹ ಶಕ್ತಿ ನಿಮ್ಮಲ್ಲೇ ಇದೆ ಎಂದು ಕಾಣುತ್ತದೆ ತುಂಬಾ ಸೊಗಸಾಗಿ ನಿರೂಪಿಸಿದ್ದೀರಿ ಧನ್ಯವಾದಗಳು
ಮಂಜುಳ ಅವರ ಚಿತ್ರಗಳನ್ನು ನೋಡುವುದು 70 ರ ದಶಕದಲ್ಲಿ ಬಹಳ ಸಂತೋಷ ದ ವಿಷಯ ವಾಗಿತ್ತು. ಆಕೆ ಸಂಭಾಷಣೆ ಹೇಳುವ ರೀತಿ ತುಂಬಾ ಚೆನ್ನಾಗಿತ್ತು. ಹಳ್ಳಿ ಹುಡುಗಿಯ ಪಾತ್ರಗಳಿಗೆ ಆಕೆ ಹೇಳಿ ಮಾಡಿಸಿದ ಕಲಾವಿದೆ❤️👌👌❤️❤️
ಜನಪ್ರಿಯ ಕಲಾವಿದೆ ಮಂಜುಳ ಬದುಕಿದ್ದಾಗ ಅವರ ಬಗ್ಗೆ ಕೆಟ್ಟದ್ದಾಗಿ ಬರೆಯುತಿದ್ದ ಕೆಲವರು ಮಂಜುಳ ಮೇಡಂ ನಿಧನರಾದ ಮೇಲೂ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ನನ್ನ ಭಾವನೆ. ಬೇರೆ ಭಾಷೆಯ ಕಲಾವಿದರ ಹುಟ್ಟುಹಬ್ಬದ ದಿನ ಮತ್ತು ಪುಣ್ಯ ಸ್ಮರಣೆಯ ದಿನ ಅವರ ಬಗ್ಗೆ ಬಹಳಷ್ಟು ಬರೆಯುವ/ ಅವರನ್ನು ಸ್ಮರಿಸಿಕೊಳ್ಳುವ ಕೆಲವರು ಅಚ್ಚ ಕನ್ನಡದ ಮೇರು ಕಲಾವಿದೆ ಮಂಜುಳ ಅವರನ್ನು ಮರೆಯುತ್ತಾರೆ. ಇದು ಬಹಳ ಬೇಸರದ ಸಂಗತಿ.
Dr. ರಾಜಕುಮಾರ್, ಮಂಜುಳ ಅಭಿನಯದ, Dr. ರಾಜ್ ಮತ್ತು S.. ಜಾನಕಿ ಹಾಡಿರುವ ಮಯೂರ ಚಿತ್ರದ ಈ ಮೌನವಾ ತಾಳೆನು ಒಂದು ಅತ್ಯದ್ಭುತ ವಾದ ಸುಮಧುರ ಹಾಡು. ಈ ಹಾಡಿನಲ್ಲಿ ಇಬ್ಬರೂ ತುಂಬಾ ಚೆನ್ನಾಗಿ ಅಭಿನಯಿದ್ದಾರೆ.
ಮಯೂರ ಚಿತ್ರದ ನಂತರ ಮಂಜುಳಾ ಸುಮಾರು 6 ವರ್ಷಗಳ ಕಾಲ ಡಾ ರಾಜ್ ಶಿಬಿರದಿಂದ ಹೊರಗುಳಿದಿದ್ದರು. ಮಂಜುಳಾ ಮಯೂರ ಚಿತ್ರದಿಂದ ಹೊರಬಂದಿದ್ದರಿಂದ ಪಾರ್ವತಮ್ಮ ಅಸಮಾಧಾನಗೊಂಡಿದ್ದಾರೆ ಎಂದು ತೋರುತ್ತದೆ. ನಂತರ ಅವರು ನೀ ನನ್ನ ಗೆಲ್ಲಲಾರೆ ಚಿತ್ರದಲ್ಲಿ ನಟಿಸಿದರು.
Just curious to know if Narasimha Murthy was indeed the producer of Sampathige sawaal. Was he able to come out of his financial difficulty after this movie? Please answer sir. 🙏🙏
Excellent episode and very interesting information. Thank you very much Sir 🙏 Please don't mind but I have a humble suggestion. Can you please have small make up done so that can improve appearance. My honest apologies please don't mistake for this suggestion. Warm Regards 🙏
@sudhir - please listen to his beautiful narration. You can put on the make up while watching if it makes you happy. Stop degrading the honest anchors.
@@kaustubg7264 I am entitled to my view just like you and everyone else. My message was for respected Sridhar Murthy Sir and he has indeed heeded my request. That's all what I needed. For proof watch last two episodes about Manjula Ma'm. 🙂
Manjula left shooting spot right before the climax shot as narrated by Bengaluru Nagesh and if you see the movie , that particular scene where they exchange garlands was shot using a dupe and the face was not shown.
@@sreedharmurthy6498my comment is related to the movie “Mayura”. After learning about this incident from Bengaluru Nagesh’s interview I did check that particular scene and the face was never shown and in the entire scene her back is facing the camera. I will wait for your take on this particular incident.
@@maruthihg9741 ಶ್ರೀ. ಸ್ವಾಮಿ, ನಾವು ಅವರ ಮನೆಯಲ್ಲಿದ್ದವರು ಅವರ ಇಡೀ ಕುಟುಂಬದ ಜಾತಕ ನಮ್ಮ ಹತ್ತಿರ ಇದೆ. ಶ್ರೀ ಶುಕ್ಲ ನಾಮ ಸಂವತ್ಸರದ ಚೈತ್ರಮಾಸದ ಹುಣ್ಣಿಮೆಯ ದಿನ ಕಾರುಣ್ಯ ಗೋತ್ರೋದ್ಭವಸ್ಯ ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಅಂದರೆ ೨೪.೦೪.೧೯೨೯ (24.04.1929) ನೇ ಬುಧವಾರದಂದು ಶ್ರೀಮತಿ ಲಕ್ಷ್ಮಮ್ಮನವರ ಗರ್ಭಾಂಬುಧಿಯಲ್ಲಿ ಪುತ್ರರತ್ನ ಜನನ. ಅವರೇ ನಮ್ಮ ಎಸ್.ಪಿ.ಮುತ್ತುರಾಜ್ ರವರು, ನಂತರ ಕನ್ನಡಿಗರ ಆರಾಧ್ಯದೈವರಾದ ಡಾ.ರಾಜಕುಮಾರ್ ರವರು, ಇಡೀ ಕರ್ನಾಟಕಕ್ಕೆ ಅಣ್ಣನವರಾದವರು. ತಮಗೆ ಇನ್ನೂ ಅನುಮಾನವಿದ್ದರೆ ಜಾತಕದ ಭಾವಚಿತ್ರವನ್ನು ಕಳಿಸಿಕೊಡುತ್ತೇವೆ. ಅನಂತಾನಂತ ಧನ್ಯವಾದಗಳು. 🙏🙏🙏
ಮಂಜುಳ ಮೇಡಂ, ಸೌಂದರ್ಯ ಮತ್ತು ಅಭಿನಯ,ದಲ್ಲಿ ಅಭಿಮಾನಿಗಳ ಹೃದಯ ಗೆದ್ದವರು 👌🙏❤️
ಅದ್ಭುತ ಪ್ರತಿಭೆ ಹೊಂದಿದ್ದ, ಮಹಾನ್ ಅಭಿನೇತ್ರಿ ಮಂಜುಳಾ ಮೇಡಂ 🙏
ಅದ್ಭುತ ಪ್ರತಿಭೆ, ಅಪ್ರತಿಮ ಸುಂದರಿ, ಕಲಾಮಯೂರಿ ಮಂಜುಳ ಮೇಡಂ ಅವರಿಗೆ ಗೌರವ ಪೂರ್ವಕ ನಮನಗಳು 👍🙏🙏
ಮಂಜುಳ ಮೇಡಂ, ವೈವಿದ್ಯಮಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ ಮಹಾನ್ ಕಲಾವಿದೆ 🙏
ಮಂಜುಳಾ ಅವರಂತಹ ಒಬ್ಬ ಪ್ರತಿಭಾವಂತ ಕಲಾವಿದೆಯನ್ನು ಕನ್ನಡ ಚಿತ್ರರಂಗ ಬಹಳ ಬೇಗ ಕಳೆದುಕೊಂಡದ್ದು, ಬಹಳ ನೋವಿನ ಸಂಗತಿ🙏🙏🙏🙏🙏
ಮಂಜುಳ ಅವರ ಲವಲವಿಕೆಯ, ಚುರುಕುತನ, ಸೌಂದರ್ಯ ಮತ್ತು ಮನೋಜ್ನ ಅಭಿನಯ ಹಲವಾರು ಚಿತ್ರಗಳಲ್ಲಿ ಕಾಣಬಹುದು. ನಮ್ಮ ಅಚ್ಚುಮೆಚ್ಚಿನ ಕಲಾವಿದೆ ಮಂಜುಳ 👌
ಕನ್ನಡ ಸಿನಿಮಾ ರಂಗ ಕಂಡ ಅಪ್ರತಿಮ ಚೆಲುವೆ, ಅದ್ಭುತ ಪ್ರತಿಭೆಯ ಮತ್ತು ಅತ್ಯಂತ ವೈವಿದ್ಯಮಯ ಕಲಾವಿದೆ, ಕಲಾಮಯೂರಿ, ಮಂಜುಳ ಮೇಡಂ 🙏🙏🙏🙏🙏
ಸಂಪತ್ತಿಗೆ ಸವಾಲ್ ನ ದುರ್ಗಿ ಮಂಜುಳ ಅಭಿನಯ ಅತ್ಯದ್ಭುತ. ಮಹಾನ್ ಕಲಾವಿದೆ 🙏
ಕನ್ನಡ ನಾಡು ಕಂಡ ಇಬ್ಬರು ಅದ್ಭುತ ಕಲಾವಿದರುಗಳಾದ ಮಂಜುಳ ಮತ್ತು ಕಲ್ಪನ ಅವರ ಬಗ್ಗೆ, ಅವರ ಅಭಿಮಾನಿ ಗಳ ಜೊತೆಗೆ ಮಾಹಿತಿ ಹಂಚಿಕೊಂಡ ಶ್ರೀಧರ ಮೂರ್ತಿ ಸರ್ ಗೆ ಹೃದಯ ಪೂರ್ವಕ ಅಭಿನಂದನೆಗಳು 👌❤️👌👌👌
ಅದ್ಭುತ ಪ್ರತಿಭೆಯ ಮಹಾನ್ ಕಲಾವಿದೆ, ಮಂಜುಳ ಮೇಡಂ 🙏🙏🙏
ತುಂಬು ಹೃದಯದ ಅಭಿನಂದನೆಗಳು... ಸರ್ 🙏
ಸರ್ ತಮ್ಮಲಿ ' ಮಯೂರ ' ಚಿತ್ರದ ಬಗ್ಗೆ ಇನ್ನೊಂದು ಮುಖ್ಯವಾದ ವಿಷಯ ತಿಳಿದುಕೊಳ್ಳಬೇಕು.... ಮಯೂರ ಚಿತ್ರ ಮುಕ್ತಾಯದ ಹಂತದಲ್ಲಿ ಶ್ರೀ ವಜ್ರಮುನಿ ಹಾಗು ಶ್ರೀ ಡಾ. ರಾಜ್ ರ ನಡುವೆ ಯುದ್ಧದ ಸನ್ನಿವೇಶ ಕೊನೆಯ ಭಾಗದಲ್ಲಿ... ಕದಂಬ ರಾಜ ( ನಟ ರಾಜನಂದ ) ಮಯೂರ ವರ್ಮನ ಹಸ್ತಕ್ಕೆ ಪ್ರೇಮಾವವತಿ (ಮಂಜುಳಾ)ರವರ ಹಸ್ತ ಹಸ್ತಾಂತರಿಸುವ ದೃಶ್ಯದಲ್ಲಿರುವದು ಮಜುಳಾ ಅಲ್ಲ.. ಈ ವಿಷಯ ಈ ಹಿಂದೆ ಒಂದು ಸಂಧರ್ಶನದಲ್ಲಿ ಕೇಳಿದ ನೆನಪು.... ಮುಂದುವರೆದ ಆ ಸಂದರ್ಶನದಲ್ಲಿ...ಚಿತ್ರೀಕರಣ ಸಮಯದಲ್ಲಿ ನಟಿ ಮಂಜುಳಾ ಹಾಗು ನಿರ್ಮಾಪಕರಲ್ಲಿ ಹಣದ ವಿಷಯಕ್ಕಾಗಿ ನಟಿ ಮಂಜುಳಾ ರವರು ಚಿತ್ರೀಕರಣದ ಸ್ಥಳದಿಂದ ಹೊರುಟು ಹೋಗಿದ್ದರಂತೆ... ಆ ಸಂಧರ್ಭ ದಲ್ಲಿ ಬೇರೆ ಸಹ ನಟಿಯನ್ನು ಮಂಜುಳಾ ರವರ ಡ್ಯೂಪ್ ಬಳಸಿ ಚಿತ್ರೀಕರಣ ಪೂರ್ಣ ಗೊಳಿಸಲಾಗಿದೆ ಅಂತ ಆ ಸಂದರ್ಶನದಲ್ಲಿ ಕೇಳಿದ್ದೇವೆ.... ಅದಲ್ಲದೆ ತಾವು ಇದನ್ನು ಸೂಕ್ಷ್ಮವಾಗಿ ಗಮನಿಸಿ... ನಾಯಕಿಯ ಮುಖ ತೋರಿಸಿಲ್ಲ ಸೆರೆಗಿನಿಂದ ಮರೆ ಮಾಚಾಲಾಗಿದೆ.... 😊
ಯಾವುದೇ ಬಗೆಯ ಪಾತ್ರಗಳು ಆದರೂ ಅದನ್ನು ಅತ್ಯುತ್ತಮ ವಾಗಿ ನಿರ್ವಹಿಸುತಿದ್ದವರು ಮಂಜುಳ ಅವರು.. ಅವರಂತಹ ಮೇರು ಕಲಾವಿದೆ, ವೈವಿದ್ಯಮಯ ಕಲಾವಿದೆ ನಮ್ಮ ಕನ್ನಡ ನಾಡಿನ ಹೆಮ್ಮೆ. ಅವರಿಗೆ ಭಾವಪೂರ್ಣ ನಮನಗಳು 👌
ಧನ್ಯವಾದಗಳು ಸರ್ ಮಾಹಿತಿಗಾಗಿ. "ಈ ಮೌನವ ತಾಳೆನು" ಹಾಡಿನ ದೃಶ್ಯದಲ್ಲಿ ಇಬ್ಬರೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಅದನ್ನು ಜ್ಞಾಪಿಸಿಕೊಂಡರೇ ಆನಂದವಾಗುತ್ತದೆ.
One of the best songs in Kannada and picturisation. Kudos to G K Venkatesh.
Our entire family likes Manjula madam very much
ಮಂಜುಳಾ, ನಮ್ಮ ಕರುನಾಡಿನ ಅದ್ಭುತ ಕಲಾವಿದೆ. ಅವರ ಚಿತ್ರಗಳನ್ನು ಮತ್ತೆ ಮತ್ತೆ ನೋಡುತ್ತೇವೆ. ಚಿನಕುರುಳಿ 👌👌👌👌👌
ಮಂಜುಳ ಅಕ್ಕ ಅವರ ಬಗ್ಗೆ ನೀವು ತುಂಬಾ ಚೆನ್ನಾಗಿ ಮಾಹಿತಿ ಹಂಚಿಕೊಂಡಿದ್ದೀರಿ. ಮಂಜುಳ ಅಕ್ಕ ಮರೆಯಲಾಗದ ಮಹಾನ್ ಕಲಾವಿದೆ 👌
ಮಂಜುಳ ಅವರೊಬ್ಬ ಅಪ್ರತಿಮ ಕಲಾವಿದೆ 🙏🙏👌
Manjula madam, A superb Artist 👍
Manjula madam, A greatest artist of Kannada Cinema Industry👌
ವಿಷಯವನ್ನು ಎಷ್ಟು ಸುಂದರವಾಗಿ ಮೂಡಿಸಬೇಕು ಎಲ್ಲ ಕ್ಷಣವನ್ನು ಮೈಯೆಲ್ಲಾ ಕಿವಿಯಾಗಿಸಿ ಕೇಳಿಸಿಕೊಳ್ಳುವಂತೆ ಮಾಡಬೇಕು ಎನ್ನುವಂತಹ ಶಕ್ತಿ ನಿಮ್ಮಲ್ಲೇ ಇದೆ ಎಂದು ಕಾಣುತ್ತದೆ ತುಂಬಾ ಸೊಗಸಾಗಿ ನಿರೂಪಿಸಿದ್ದೀರಿ ಧನ್ಯವಾದಗಳು
Extraordinary talented artist of South India. She did good movies in Telugu and Tamil languages also.
ಮಂಜುಳ ಎಂಬ ಅದ್ಭುತ ಪ್ರತಿಭೆ ಗೆ ಭಾವಪೂರ್ಣ ನಮನಗಳು 👍👍👍
ಮಂಜುಳ, ಅವರಂತಹ ಬಹುಮುಖ ಪ್ರತಿಭೆಯ ಕಲಾವಿದೆ, ಕನ್ನಡ ಸಿನಿಮಾ ರಂಗಕ್ಕೆ ಇನ್ನೂ ಸಿಕ್ಕಿಲ್ಲ. ಅದ್ಭುತ ಪ್ರತಿಭೆ 🙏🙏🙏
ಅಪ್ರತಿಮ ಚೆಲುವೆ, ಅದ್ಭುತ ಅಭಿನೇತ್ರಿ, ನಮ್ಮ ಕರ್ನಾಟಕದ ಹೆಮ್ಮೆಯ, ಕಲಾಮಯೂರಿ ಮಂಜುಳ ಮೇಡಂ 🙏🙏🙏
ಮಂಜುಳಾ ಅವರ ಅತ್ಯುತ್ತಮ ಅಭಿನಯ ನೀಡಿದ್ದಾರೆ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ 👍
ನಿಮ್ಮ ವಾಕ್ಚಾತುರ್ಯ ತುಂಬಾ ಅದ್ಬುತ ವಂದನೆಗಳು ಸರ್
Thanks to Sridhara Murthy sir for the nice coverage on my favourite artist Manjula madam👌👌👌👌👌
Dr. ರಾಜಕುಮಾರ್, ಮಂಜುಳ ತುಂಬಾ ಸುಂದರ ಜೋಡಿ. ಈ ಮೌನವಾ ತಾಳೆನು ಹಾಡಿನಲ್ಲಿ ಇಬ್ಬರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ 🙏🙏🙏🤭🙏
Manjula madam, A GREAT ARTIST 🌹👍🌹👍🌹
ಮಂಜುಳ ಮೇಡಂ, ಅಪ್ರತಿಮ ಕಲಾವಿದೆ 🙏
ಮಂಜುಳಾ ಅಮ್ಮ, ನಿಮ್ಮಂತಹ ಮಹಾನ್ ಕಲಾವಿದೆ ನಮ್ಮ ಕನ್ನಡ ನಾಡಿಗೆ ಹೆಸರು ತಂದವರು. ನಿಮ್ಮನ್ನು ಮರೆಯುವುದು ಕಷ್ಟದ ಕೆಲಸ 👌
ಮಂಜುಳ, ನಮ್ಮ ಮನಸ್ಸು ಕದ್ದ ಅಪ್ರತಿಮ ಕಲಾವಿದೆ 🙏🙏🙏
ಮಂಜುಳ ಅವರ ಚಿತ್ರಗಳನ್ನು ನೋಡುವುದು 70 ರ ದಶಕದಲ್ಲಿ ಬಹಳ ಸಂತೋಷ ದ ವಿಷಯ ವಾಗಿತ್ತು. ಆಕೆ ಸಂಭಾಷಣೆ ಹೇಳುವ ರೀತಿ ತುಂಬಾ ಚೆನ್ನಾಗಿತ್ತು. ಹಳ್ಳಿ ಹುಡುಗಿಯ ಪಾತ್ರಗಳಿಗೆ ಆಕೆ ಹೇಳಿ ಮಾಡಿಸಿದ ಕಲಾವಿದೆ❤️👌👌❤️❤️
ಜನಪ್ರಿಯ ಕಲಾವಿದೆ ಮಂಜುಳ ಬದುಕಿದ್ದಾಗ ಅವರ ಬಗ್ಗೆ ಕೆಟ್ಟದ್ದಾಗಿ ಬರೆಯುತಿದ್ದ ಕೆಲವರು ಮಂಜುಳ ಮೇಡಂ ನಿಧನರಾದ ಮೇಲೂ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ನನ್ನ ಭಾವನೆ. ಬೇರೆ ಭಾಷೆಯ ಕಲಾವಿದರ ಹುಟ್ಟುಹಬ್ಬದ ದಿನ ಮತ್ತು ಪುಣ್ಯ ಸ್ಮರಣೆಯ ದಿನ ಅವರ ಬಗ್ಗೆ ಬಹಳಷ್ಟು ಬರೆಯುವ/ ಅವರನ್ನು ಸ್ಮರಿಸಿಕೊಳ್ಳುವ ಕೆಲವರು ಅಚ್ಚ ಕನ್ನಡದ ಮೇರು ಕಲಾವಿದೆ ಮಂಜುಳ ಅವರನ್ನು ಮರೆಯುತ್ತಾರೆ. ಇದು ಬಹಳ ಬೇಸರದ ಸಂಗತಿ.
ಮಹಾನ್ ಕಲಾವಿದೆ ಮಂಜುಳ ಅವರ ಬಗ್ಗೆ ನೀವು ಕೊಟ್ಟ ಅತ್ಯುತ್ತಮ ಮಾಹಿತಿಗಾಗಿ ನಿಮಗೆ ಅಭಿನಂದನೆಗಳು.
Dr. ರಾಜಕುಮಾರ್, ಮಂಜುಳ ಅಭಿನಯದ, Dr. ರಾಜ್ ಮತ್ತು S.. ಜಾನಕಿ ಹಾಡಿರುವ ಮಯೂರ ಚಿತ್ರದ ಈ ಮೌನವಾ ತಾಳೆನು ಒಂದು ಅತ್ಯದ್ಭುತ ವಾದ ಸುಮಧುರ ಹಾಡು. ಈ ಹಾಡಿನಲ್ಲಿ ಇಬ್ಬರೂ ತುಂಬಾ ಚೆನ್ನಾಗಿ ಅಭಿನಯಿದ್ದಾರೆ.
Very touching episode. I had tears when you said All three - Manjula, Dr Raj and Puneeth are no more now.
Niggavaglu Kannada naadige Dodda nasta
Yes, You are true.
ಮಂಜುಳ ಅವರ ಯಾರ ಸಾಕ್ಷಿ ಸಿನಿಮಾ ಚೆನ್ನಾಗಿದೆ. ಮಂಜುಳ ಮತ್ತು ಸಂಪತ್ ಅವರ ಅಭಿನಯ ಉತ್ತಮವಾಗಿದೆ.
Hats off to Dr,Rajkumar and Manjula ❤❤❤❤❤🙏🙏🙏🙏🙏🙏
Manjula madam was the first lady superstar of Kannada film industry.🙏👌👌👌👌👌
It is difficult to get a beautiful and wonderful artist like Manjula back in Kannada cinema🙏🙏🙏
ಮಂಜುಳ ಅವರನ್ನು ಮರೆಯಲು ಸಾಧ್ಯವೇ ಇಲ್ಲ 🙏 ಬಹುಮುಖ ಪ್ರತಿಭೆಯ ಅವಿಸ್ಮರಣೀಯ ಕಲಾವಿದೆ 🙏🙏🙏
Manjula madam 👌👌👌
ತುಂಬಾ ಚೆನ್ನಾಗಿ ಸಂಚಿಕೆ ಮೂಡಿ ಬಂದಿದೆ ಮಾಹಿತಿ ನೀಡಿದ ಶ್ರೀಧರ್ ಅಭಿನಂದನೆಗಳು
ಮಂಜುಳಾ ಎಂಬ ಅಸಾಧಾರಣ ಪ್ರತಿಭೆಯ ಮಹಾನ್ ಕಲಾವಿದೆಗೆ ಪ್ರಣಾಮಗಳು
Manjula madam was our dream girl during our college days, that was during late 70s.
ಮಹಾನ್ ಅಭಿನೇತ್ರಿ ಮಂಜುಳಾ ಅವರು ಮತ್ತೆ ಮತ್ತೆ ನೆನಪಿಗೆ ಬರುತ್ತಾರೆ, ಅವರ ಸಿನಿಮಾಗಳ ಮುಖಾಂತರ. ಅವರು ನಮ್ಮ ಮಧ್ಯೆ ಇಲ್ಲದಿರುವುದು ತುಂಬಾ ನೋವಿನ ವಿಷಯ 👌
ಮಂಜುಳ, ಒಬ್ಬ ಮನೋಜ್ನ ಕಲಾವಿದೆ, ಅವರು ನಮ್ಮೊಂದಿಗೆ ಇರಬೇಕಿತ್ತು
ಅದ್ಭುತ ಮಾಹಿತಿ.. ಧನ್ಯವಾದಗಳು ಸಾರ್
Dr.Rajkumar-Manjula- A beautiful pair
Wonderful & Clean Narration Sir, when it comes to Puneet, it was really heart touching.
ಕಲಾಮಯೂರಿ ಮಂಜುಳ ಅವರು ನನ್ನ ಮತ್ತು ಮನೆಯವರ ನೆಚ್ಚಿನ ಕಲಾವಿದೆ. ಅವತ ಬಗ್ಗೆ ಮಾಹಿತಿ ಹಂಚಿಕೊಂಡ ನಿಮಗೆ ಧನ್ಯವಾದಗಳು 🙏🙏🙏
Miss you manjula madam
🙏 very interesting , thanks for sharing your memories. 👍
Tumba channagi moodibantu sir,👍👌🙏🙏
ಮತ್ತೊಂದು ಒಳ್ಳೆಯ ಸಂಚಿಕೆ. ಅಭಿನಂದನೆಗಳು.' ದಾರಿ ತಪ್ಪಿದ ಮಗ' ಚಿತ್ರದ ನಂತರ ಕೂಡ ಮಂಜುಳಾ ರಾಜಕುಮಾರರ ಜತೆ ಅಭಿನಯಿಸಿದರು. "ನೀ ನನ್ನ ಗೆಲ್ಲಲಾರೆ" ಚಿತ್ರದಲ್ಲಿ.
Manjula madam, An Amazing artist of KFI.
ಮಂಜುಳ ಅವರ ಸ್ಥಾನ ತುಂಬುವ ನಟಿ ಕನ್ನಡ ಚಿತ್ರ ರಂಗಕ್ಕೆ ಇನ್ನೂ ಸಿಕ್ಕಿಲ್ಲ ❤️
ಅದ್ಭುತವಾದ ಸಂಚಿಕೆ ಸಾರ್ 🙏🙏🙏🙏🙏🙏🙏🙏
Namma Durgi Manjula, Namma Hemme 👌
ಬಹುಶ ಇನ್ನೂ 5-6 ವರ್ಷ ಮಂಜುಳ ಬದುಕಿದ್ದು,, ಸಣ್ಣಗಿದ್ದು, ಚಿತ್ರಗಳಲ್ಲಿ ಅಭಿನಯಿಸಿದ್ದರೆ ,200 ಚಿತ್ರ ದಲ್ಲಿ ಅಭಿನಯಿಸುತ್ತಿದ್ದರು. ಅಪ್ರತಿಮ ಪ್ರತಿಭೆಯ ಮಹಾನ್ ಕಲಾವಿದೆ 👌
👌👌 ಶ್ರೀ ಧರವರು ತುಂ
ಬಾ ಚೆನ್ನಾಗಿ ನಿರೂಪಿಸಿದ್ದೀರಿ,ಧನ್ಯವಾದಗಳು🙏
ಜನಪ್ರಿಯ ಕಲಾವಿದೆ ಮಂಜುಳ, ಒಬ್ಬ ಪ್ರಭುದ್ದ ಅಭಿನೇತ್ರಿ ಎಂದು ಹಲವಾರು ಚಿತ್ರಗಳಲ್ಲಿನ ಉತ್ತಮ ಅಭಿನಯದಿಂದ ತೋರಿಸಿಕೊಟ್ಟಿದ್ದಾರೆ.
Thank you thank you thank you sridhar sir 🙏
Manjula, A great artist if KFI.
ಅಯ್ಯೋ..ದುರ್ವಿಧಿಯೇ..
ಮಯೂರ ಚಿತ್ರದ ನಂತರ ಮಂಜುಳಾ ಸುಮಾರು 6 ವರ್ಷಗಳ ಕಾಲ ಡಾ ರಾಜ್ ಶಿಬಿರದಿಂದ ಹೊರಗುಳಿದಿದ್ದರು. ಮಂಜುಳಾ ಮಯೂರ ಚಿತ್ರದಿಂದ ಹೊರಬಂದಿದ್ದರಿಂದ ಪಾರ್ವತಮ್ಮ ಅಸಮಾಧಾನಗೊಂಡಿದ್ದಾರೆ ಎಂದು ತೋರುತ್ತದೆ. ನಂತರ ಅವರು ನೀ ನನ್ನ ಗೆಲ್ಲಲಾರೆ ಚಿತ್ರದಲ್ಲಿ ನಟಿಸಿದರು.
ಮಯೂರ ಶ್ರೀ ಪಾರ್ವ ತಮ್ಮ ಪ್ರೊಡ್ಕ್ಷನ್ ಅಲ್ಲ.
Sir, name of the Author was Pundaleek Duttaragi.
🎉🎉🎉🙏
Dr. Rajanna without Muthanna i wont imagin Mayura Bhadra Praksh Jai karnataka
Super
ಅದು ಧತ್ತರಗಿ ಅಲ್ಲ ಸರ್ ಧುತ್ತರಗಿ
Just curious to know if Narasimha Murthy was indeed the producer of Sampathige sawaal. Was he able to come out of his financial difficulty after this movie? Please answer sir. 🙏🙏
Yes . He made huge profits and he made Girikanye & Ondu mutthina kathe afterwards and some other films also
@@nagarajhs9112 Thank you 🙏
Sir your narration is genuine than manjunath sirs narration. You are neutral & appreciate everyone & you don’t degrade anyone
Both are good. Don’t try to create a rift amongst the bests 🙏
Drsuresh H i told my opinion
@@rajeshsmusical p
@@drsureshh5792 Yes sir. Both are extremely good.
@Rajesh musical - you are a mean person. Both the anchors are good and you are bad.
Sir
Raja muddu raja had female singing as well.
Raj.manju.super.movey
🌹🙏🌹
Excellent episode and very interesting information. Thank you very much Sir 🙏
Please don't mind but I have a humble suggestion. Can you please have small make up done so that can improve appearance.
My honest apologies please don't mistake for this suggestion. Warm Regards 🙏
Appearance should not matter sir. Why put makeup? He's narrating so beautifully. Please enjoy that. 🙏🙏
Not needed
@sudhir - please listen to his beautiful narration. You can put on the make up while watching if it makes you happy. Stop degrading the honest anchors.
@@kaustubg7264 I am entitled to my view just like you and everyone else. My message was for respected Sridhar Murthy Sir and he has indeed heeded my request. That's all what I needed. For proof watch last two episodes about Manjula Ma'm. 🙂
Manjula left shooting spot right before the climax shot as narrated by Bengaluru Nagesh and if you see the movie , that particular scene where they exchange garlands was shot using a dupe and the face was not shown.
ಇದು ತಪ್ಪು ಗ್ರಹಿಕೆ ..ಸರಿಯಾದ ವಿವರ ಮುಂದೆ ಕೊಡುತ್ತೇನೆ
@@sreedharmurthy6498my comment is related to the movie “Mayura”. After learning about this incident from Bengaluru Nagesh’s interview I did check that particular scene and the face was never shown and in the entire scene her back is facing the camera. I will wait for your take on this particular incident.
@@sreedharmurthy6498 please sir. Clarify this. These episodes are very good sir.
V
Appu avaru huttidaga annavrige 47 varsha vayasagittu.
ಶ್ರೀ. ಅಣ್ಣನವರಿಗೆ ನಲವತ್ತಾರು( 46) ವರ್ಷಗಳಾಗಿತ್ತು.
1975 - 1929 = 46.
ವಂದನೆಗಳು. 🙏🙏🙏
@@nagarajann6204 tappu 1929 alla
@@maruthihg9741
ಶ್ರೀ. ಸ್ವಾಮಿ, ನಾವು ಅವರ ಮನೆಯಲ್ಲಿದ್ದವರು ಅವರ ಇಡೀ ಕುಟುಂಬದ ಜಾತಕ ನಮ್ಮ ಹತ್ತಿರ ಇದೆ.
ಶ್ರೀ ಶುಕ್ಲ ನಾಮ ಸಂವತ್ಸರದ ಚೈತ್ರಮಾಸದ ಹುಣ್ಣಿಮೆಯ ದಿನ ಕಾರುಣ್ಯ ಗೋತ್ರೋದ್ಭವಸ್ಯ ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಅಂದರೆ ೨೪.೦೪.೧೯೨೯ (24.04.1929) ನೇ ಬುಧವಾರದಂದು ಶ್ರೀಮತಿ ಲಕ್ಷ್ಮಮ್ಮನವರ ಗರ್ಭಾಂಬುಧಿಯಲ್ಲಿ ಪುತ್ರರತ್ನ ಜನನ.
ಅವರೇ ನಮ್ಮ ಎಸ್.ಪಿ.ಮುತ್ತುರಾಜ್ ರವರು,
ನಂತರ ಕನ್ನಡಿಗರ ಆರಾಧ್ಯದೈವರಾದ ಡಾ.ರಾಜಕುಮಾರ್ ರವರು,
ಇಡೀ ಕರ್ನಾಟಕಕ್ಕೆ ಅಣ್ಣನವರಾದವರು.
ತಮಗೆ ಇನ್ನೂ ಅನುಮಾನವಿದ್ದರೆ ಜಾತಕದ ಭಾವಚಿತ್ರವನ್ನು ಕಳಿಸಿಕೊಡುತ್ತೇವೆ.
ಅನಂತಾನಂತ ಧನ್ಯವಾದಗಳು. 🙏🙏🙏
@@nagarajann6204 neevu helutta eruvudu tappide.adu English calander prakara ede.
Bharathiya panchangada prakara nodi nimage gottagutte
Annavru heliddare.nanu ramanavami sandarbha dalli huttide antha .andare ramanavami 24 (1929 bandilla.)adu bandirodu.1929 April 17 budavara erabahudu.Ella Andre.1926 april 21 (budavara) ramanavami bandide.edralli yavudu sari ?
ಬಹುಶ ಇನ್ನೂ 5-6 ವರ್ಷ ಮಂಜುಳ ಬದುಕಿದ್ದು,, ಸಣ್ಣಗಿದ್ದು, ಚಿತ್ರಗಳಲ್ಲಿ ಅಭಿನಯಿಸಿದ್ದರೆ ,200 ಚಿತ್ರ ದಲ್ಲಿ ಅಭಿನಯಿಸುತ್ತಿದ್ದರು. ಅಪ್ರತಿಮ ಪ್ರತಿಭೆಯ ಮಹಾನ್ ಕಲಾವಿದೆ 👌