En Chandano Thako Song | Baddi Magan Lifu | Poornachandra Tejaswi SV | Naveen Sajju

Поделиться
HTML-код
  • Опубликовано: 23 янв 2025

Комментарии • 3,6 тыс.

  • @ALLOKOfficial
    @ALLOKOfficial 5 лет назад +3154

    Super oo superr 😍 ಪೂರ್ಣಚಂದ್ರ ಸರ್ , ನವೀನ್ ಸಜ್ಜು ಬ್ರೋ ಮತ್ತು ಇಡೀ ತಂಡಕ್ಕೆ ಶುಭಾಶಯಗಳು🤗 ಅದ್ಭುತವಾಗಿದೆ

    • @lazzzygang
      @lazzzygang 5 лет назад +23

      Please share brother

    • @ramyashree7194
      @ramyashree7194 5 лет назад +18

      Bro nimm song yavga waiting

    • @drpavankumarvj8982
      @drpavankumarvj8982 5 лет назад +10

      yabboo super kanrula anthamma I love this song

    • @ninagagi_viru
      @ninagagi_viru 5 лет назад +11

      ಧನ್ಯವಾದಗಳು ಆಲ್ ಓಕೆ ಬ್ರದರ್ಸ್🌹🤗🙏

    • @HaadioMusic
      @HaadioMusic  5 лет назад +52

      Thank you ALL OK

  • @Sainnayak1
    @Sainnayak1 Год назад +389

    2024 ರಲ್ಲಿ ವೀಕ್ಷಿಸಿತ್ತಿರುವವರು ಯಾರಾದರೂ ಇದ್ದೀರ?

  • @TechnoSyke
    @TechnoSyke 4 года назад +166

    Pure kannada : 200%
    Comedy :- 100% 🤣

  • @chandruhadimani5144
    @chandruhadimani5144 5 лет назад +871

    ಮಂಡ್ಯ ಮೈಸೂರು ಬೆಂಗಳೂರು ಹುಬ್ಬಳ್ಳಿ ಆ ಊರ ಭಾಷೆ ಇ ಊರ ಭಾಷೆ ಎಲ್ಲಾ ಬಿಟ್ಟು ನಮ್ಮ ಕನ್ನಡ ಗೀತೆ ಅಧ್ಭುತ ಅಂತಾ ಹೇಳಿ... ನನ್ನ ಕರ್ನಾಟಕ ನನ್ನ ಹೆಮ್ಮೆ
    🇮🇳🇮🇳.....ಜೈ ಕನ್ನಡಾಂಬೆ.....🙏🙏💪💪

    • @RajRj-xi3sz
      @RajRj-xi3sz 5 лет назад +10

      Super sir

    • @karthikgujjal6846
      @karthikgujjal6846 5 лет назад +6

      Yes bro😍😘

    • @chandruhadimani5144
      @chandruhadimani5144 5 лет назад +8

      ಸರ್ ನಿಮಗೆ ಸಾದ್ಯವಾದ್ರೆ ಕಾಮೆಂಟ್ ಕನ್ನಡದಲ್ಲಿ ಬರಿಬಹುದಲ್ವ..?

    • @shivams8896
      @shivams8896 5 лет назад +4

      Yes true

    • @siddeshacddu6910
      @siddeshacddu6910 5 лет назад +2

      @@chandruhadimani5144 please Khushi paDhu guru// support madtidaralva...

  • @ashokgowda633
    @ashokgowda633 5 лет назад +412

    ಪೂರ್ತಿ ಮಂಡ್ಯ ಭಾಷೆ ಶೈಲಿಯಲ್ಲಿ ಹಾಡು 😍😍
    ತುಂಬಾ ಚೆನ್ನಾಗಿದೆ ಮಂಡ್ಯ ಜನತೆಯ ಪರವಾಗಿ ನವೀನ್ ಮತ್ತು ಅವರ ತಂಡದವರಿಗೆ ಧನ್ಯವಾದಗಳು

  • @ramyagowda8728
    @ramyagowda8728 5 лет назад +26

    Boss en voice boss nimdu super Bro nan maga nim voice ge ದೊಡ್ಡ ಅಭಿಮಾನಿ 😍 😍

  • @divakargwda1619
    @divakargwda1619 5 лет назад +371

    ಮಂಡ್ಯ ಮೈಸೂರು ಗ್ರಾಮೀಣ ಭಾಷೆಯ ಹಾಡು ಅದ್ಬುತ ಅಣ್ಣ ಇದು ಕನ್ನಡ rap ಅಂದ್ರೆ😍😍😍👌👌👌👌

  • @chethanhr6216
    @chethanhr6216 5 лет назад +111

    ನವೀನ್ ಸಜ್ಜು ಧ್ವನಿ🔥🔥 ಅದ್ರಲ್ಲೂ ಮೈಸೂರು ಪ್ರಾಂತಿಯ ಕನ್ನಡ ಭಾಷೆಯ ಸೊಗಡು ಕಿವಿಗೆ ಸ್ವರ್ಗ.. ಶುಭವಾಗಲಿ.. RIP rappers.. Sajju trends now 😍🥰

    • @sunilaradhya1202
      @sunilaradhya1202 5 лет назад +1

      Hello naveen sajju sahithya alla ...
      Bardirodu ninagagi Viru

    • @chethanhr6216
      @chethanhr6216 5 лет назад +1

      @@sunilaradhya1202 ಕ್ಷಮೆ ಇರಲಿ ತಾಯಿ

    • @sunilaradhya1202
      @sunilaradhya1202 5 лет назад +1

      Kshame kelbedi halli prathibhege prothsaha madi saku

    • @chethanhr6216
      @chethanhr6216 5 лет назад +1

      @@sunilaradhya1202 ಖಂಡಿತಾ

    • @sunilaradhya1202
      @sunilaradhya1202 5 лет назад +1

      Thank u so much

  • @cmntv4116
    @cmntv4116 3 года назад +89

    Most underrated musician in Karnataka😭

  • @roringstarugram233
    @roringstarugram233 5 лет назад +374

    ನವೀನ್ ಸಜ್ಜು voice ಚಿಂದಿ ಚಿತ್ರಾನ್ನ ಬಾಸ್ ಹಾಡು ಚೆನ್ನಾಗಿದೆ 😘😍🔥.

  • @uppinsyoutubechannel7383
    @uppinsyoutubechannel7383 5 лет назад +41

    ಹಾಡಿದರೆ ಹಾಡಾಗಿಯೂ ಮಾತನಾಡಿದರೆ ಗದ್ಯವಾಗಿಯೂ ಇರುವ ವಿಶಿಷ್ಟವಾದ ಈ ಸಾಹಿತ್ಯ ಅದ್ಬುತ....!!!

  • @dinesh73200
    @dinesh73200 5 лет назад +41

    Jai Kannada. Proud to b kannadiga

  • @shobhashaila8272
    @shobhashaila8272 5 лет назад +18

    ಕೊನೆಗೂ ಒಂದು ಒಳ್ಳೆ ಹಾಡು ಹಳ್ಳಿಯ ಸೊಗಡಿನಲ್ಲಿ. ತುಂಬಾ ಚನ್ನಾಗಿದೆ. 😊😊😊

  • @odaadu-4463
    @odaadu-4463 5 лет назад +378

    ನಮ್ಮ ಅಕ್ಕಂದ್ರು ಅಣ್ಣಂದ್ರು ಒಂದು ಲೈಕ ಮಾಡ್ಬೇಕು

  • @mallinathbairawadagi4978
    @mallinathbairawadagi4978 5 лет назад +16

    ವಾವ್ ವಾವ್,ಸಾಹಿತ್ಯ ಮತ್ತು ಸಂಗೀತ ಅದ್ಭುತ.........

  • @Rameshkarigal
    @Rameshkarigal 5 лет назад +379

    ಯಪ್ಪಾ ನಮ್ಮೂರು ಹೆಂಗಸರು ಇದೇ ತರ ಗುರು ಮಾತಾಡೋದು ಇದನ್ನ ಒಂದು ಕಾಮಿಡಿ ಹಾಡಾಗಿ ಹಾಡಿದಿರಾ ತುಂಬಾ ಚೆನ್ನಾಗಿತ್ತು

    • @ninagagi_viru
      @ninagagi_viru 5 лет назад +7

      ಸ್ಯಾನೇ ಖುಸಿ ಆಯ್ತು..🤗🤗. ನಿಮ್ಮ ಅಸೀರ್ವಾದ ಸದಾ ನಮ್ ಮ್ಯಾಗ್ ಇರಲಿ..🙏🙏🙏.
      ನಿಮ್ಮ ನಿರ್ಮಲವಾದ ಪ್ರೀತಿಗೆ ಹಾಗೂ ಪ್ರೋತ್ಸಾಹಕ್ಕೆ ನಾವು ಸದಾ ಋಣಿಗಳು❤️🌹🙏🤗😘.
      🙏🌹ಜೈ ಕನ್ನಡ ಮಾತೇ🌹🙏
      🙏🌹ಜೈ ಕನ್ನಡ ಜನತೆ 🌹🙏

    • @anitanaik3690
      @anitanaik3690 5 лет назад +1

      alla anna....

    • @byrajappu7215
      @byrajappu7215 5 лет назад

      RAMESH KARIGAL v

    • @budgetgamer1633
      @budgetgamer1633 5 лет назад +1

      See the lyrics
      ruclips.net/video/ovsacyBP6J4/видео.html

  • @Manu_kr_pete
    @Manu_kr_pete 5 лет назад +173

    ಇಂತಹ ಒಂದು ಹಾಡಿಗೋಸ್ಕರ ಕಾಯ್ತಿದ್ದೋ.
    ( ನವೀನ್ ಅಣ್ಣ ) ಸಾಂಗ್ ಬರೆದವರಿಗೆ ಸಾಷ್ಟಾಂಗ ನಮಸ್ಕಾರ.
    One & only ನವೀನ್ ಸಜ್ಜು

    • @sansuim2417
      @sansuim2417 5 лет назад +1

      Niceee bro....

    • @sunilaradhya1202
      @sunilaradhya1202 5 лет назад +1

      Song bardirodu ninagagi Viru

    • @sunilr3504
      @sunilr3504 5 лет назад

      ನಿನಗಾಗಿ ವಿರೂ.......
      ಸಾಂಗ್ ಬರೆದಿರುವವರು....

    • @budgetgamer1633
      @budgetgamer1633 5 лет назад

      ruclips.net/video/ovsacyBP6J4/видео.html

  • @ಅಶ್ವಥ್ವಿಷ್ಣುಕನ್ನಡಿಗ

    ಯಾರು ೧೦ ಕ್ಕಿಂತ ಹೆಚ್ಚು ಬಾರಿ ಈ ಹಾಡು ಕೇಳಿದ್ದೀರಿ

  • @ಪ್ರದೀಪ್ರಾಮ್
    @ಪ್ರದೀಪ್ರಾಮ್ 5 лет назад +58

    ಅತ್ಯಂತ ಅದ್ಭುತವಾಗಿ ಇದೆ ಬಹಳ ಇಷ್ಟ ಆಯ್ತು... ನಮ್ಮನ್ನು ರಂಜಿಸಿದಕ್ಕೆ ಧನ್ಯವಾದಗಳು... ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ 👌👌👌

  • @Sunil_mgl
    @Sunil_mgl 5 лет назад +2589

    ಯಾರು ಒಂದಕ್ಕಿಂತ ಹೆಚ್ಚು ಸಾರೀ ಹಾಡು ಕೆಳಿದ್ರಿ

  • @odaadu-4463
    @odaadu-4463 5 лет назад +587

    ನಮ್ಮ ಹಳ್ಳಿ ಹೈಕ್ಳುಗಳು ಒಂದು ಲೈಕ್ ಮಾಡ್ರುಲಾ 👍

  • @ninagagi_viru
    @ninagagi_viru 5 лет назад +101

    ಸ್ಯಾನೇ ಖುಸಿ ಆಯ್ತು..🤗🤗. ನಿಮ್ಮ ಅಸೀರ್ವಾದ ಸದಾ ನಮ್ ಮ್ಯಾಗ್ ಇರಲಿ..🙏🙏🙏.
    ನಿಮ್ಮ ನಿರ್ಮಲವಾದ ಪ್ರೀತಿಗೆ ಹಾಗೂ ಪ್ರೋತ್ಸಾಹಕ್ಕೆ ನಾವು ಸದಾ ಋಣಿಗಳು❤️🌹🙏🤗😘.
    🙏🌹ಜೈ ಕನ್ನಡ ಮಾತೇ🌹🙏
    🙏🌹ಜೈ ಕನ್ನಡ ಜನತೆ 🌹🙏

  • @Chigurutvkannada
    @Chigurutvkannada 5 лет назад +14

    ಸಾಹಿತ್ಯ ಮಸ್ತ್ ಇದೆ...ನವೀನ್ ಸಜ್ಜು ಹಾಡಿರೋದ್ರಿಂದ ಈ ಹಾಡು ಸೂಪರ್ ಆಗಿದೆ... ಇಡೀ ತಂಡಕ್ಕೆ ಕರುನಾಡ ಕನ್ನಡಿಗರ ಪರವಾಗಿ ಅಭಿನಂದನೆಗಳು ಶುಭವಾಗಲಿ....

    • @sunilr3504
      @sunilr3504 5 лет назад

      ನಿನಗಾಗಿ‌ ವಿರೂ ರವರು ಬರೆದಿದ್ದಾರೆ

  • @lakshmidavi7939
    @lakshmidavi7939 4 года назад +6

    Super song 😍👌😍

  • @puneethks1787
    @puneethks1787 5 лет назад +33

    ಇಡೀ ತಂಡಕ್ಕೆ ಶುಭಾಶಯಗಳು ....ಹಳ್ಳಿ ಸೊಡಗಿನ ಹಾಡು ನಿಜಕ್ಕೂ ಚನ್ನಾಗಿದೆ

  • @kishorem6941
    @kishorem6941 5 лет назад +10

    ಎಲ್ಲರಿಗೂ ನನ್ನ ನಮಸ್ಕಾರ..
    ಅದಹಾಗೆ ಈ ಹಾಡು ಕೇಳಿ ನಿಜಕ್ಕೂ ಬಹಳ ಖುಷಿ ಆಯ್ತು
    ಸರ್.. ಒಳ್ಳೆದಾಗ್ಲಿ ನಿಮಗೆಲ್ಲರಿಗೂ..

  • @nidhidoijode6672
    @nidhidoijode6672 5 лет назад +9

    ತುಂಬಾ ಚೆನ್ನಾಗಿದೆ 😅😍😍

  • @keerthigowda8407
    @keerthigowda8407 5 лет назад +27

    ಈ ಸಾಂಗು ಚೆನ್ನಾಗೈತೆ ಕಣ್ ತಕೂ..😍😍

  • @Santhoshmd
    @Santhoshmd 5 лет назад +20

    ಅಲಲಲಾ ..... ಏನ್ ಹಾಡಪಾ ಇದು - ಬಾರಿ ಅಯ್ತ್ ಬಿಡು 😘

  • @shwethashwetha3341
    @shwethashwetha3341 5 лет назад +10

    suupeb sir really i enjoyed this song 😀😀😀😀

  • @venkateshc90900
    @venkateshc90900 5 лет назад +85

    ಅವಾಗ್ ಯಾವಾಗ್ಲೋ ಲೂಸಿಯಾ ಟೈಮ್ ನಲ್ಲಿ ಕೇಳಿದ್ದು ಗುರು ರಿಪೀಟ್ ಮೂಡ್ ನಲ್ಲಿ ಈಗ ಮತ್ತೆ ಕೇಳ್ತಾ ಇದ್ದೀನಿ ಸಂಗೀತ ಸೂಪರ್ ಕಂಠನು ಸೂಪರ್ ಹಬ್ಬಕ್ಕೆ ಒಳ್ಳೆ ಫಿಫ್ತ್ 💓💓💓

  • @pramodapammi1212
    @pramodapammi1212 5 лет назад +61

    ತುಂಬಾ ಸೊಗಸಾದ ಹಾಡು. ಇಂತಹ ಕನ್ನಡ ಸೊಗಡಿನ ಹಾಡುಗಳು ಇನ್ನು ಹೆಚ್ಚಾಗಿ ಬರಬೇಕು.ದನ್ಯಾವದಗಳು ನವೀನ್ ಸಜ್ಜು ಮತ್ತು ಅವರ ತಂಡಕ್ಕೆ...

  • @basavegowdabasava1215
    @basavegowdabasava1215 5 лет назад +7

    ಸೂಪರ್ ಸಾಂಗ್ ಗುರುವೇ 😍😍😍😍

  • @ವಿಶ್ವಶೆಟ್ಟಿವಿ.ಕೆ-ಗ2ಱ

    ಪ್ರತಿ ಒಂದು ಪದ ವಾವ್ ವಾವ್ ಕನ್ನಡ ಕನ್ನಡ ಸಾಹಿತ್ಯ ಸಂಗೀತಾ ಅಂದ್ರೆ ing ಇರ್ಬೇಕು😍😍😍😍😍😍

  • @dashavantkumarbali5501
    @dashavantkumarbali5501 5 лет назад +6

    Extraordinary ಅಣ್ಣ ನಿಜಕ್ಕೂ ಕ್ರಿಯೇಟಿವ್ ಆಗಿ ಮಾಡಿದ್ದೀರಾ ಶುಭವಾಗಲಿ

  • @RameshKumar-vr3jm
    @RameshKumar-vr3jm 5 лет назад +4

    ಸೂಪರ್ ಸರ್ ನೀವು ಹಾಡೋ ಸ್ಟೈಲ್ ತುಂಬಾ ಚನ್ನಾಗಿದೆ ನಮಗಂತೂ ನಿಮ್ ಹಾಡು ತುಂಬಾನೇ ಇಷ್ಟ ಆಗಿದೆ ಹೀಗೆ ನಿಮ್ಮ ಜರ್ನಿ ಮುಂದುವರೆಸಿ ನಮಸ್ಕಾರ

  • @sanjithhm8111
    @sanjithhm8111 5 лет назад +75

    Crazy .......We are expecting more songs like this....
    Obviously this is having a good Nativity touch also😍😍😍😻

  • @sanjaytnj2524
    @sanjaytnj2524 5 лет назад +6

    ಆಹಾ ಸಕ್ಕತಾಗಿದೆ ನವೀನ್ ಸಜ್ಜು ಅಣ್ಣ rock....

  • @rx___krish6162
    @rx___krish6162 5 лет назад +28

    Naveen sajju, Poornachandra sir and the whole team...good luck..

  • @kv6590
    @kv6590 5 лет назад +10

    Super song, nammuru kade hengasaru heege mattadkolodu adanna haadina mulaka tilsiddira tq u😍😍 all the best for your team, innu hecchu hecchu song maadi

    • @sreedharsreedhar5190
      @sreedharsreedhar5190 5 лет назад

      osm bro

    • @ninagagi_viru
      @ninagagi_viru 5 лет назад +1

      🙏ಗ್ರಾಮೀಣ ಶೈಲಿಯ ನನ್ನ ಈ ಸಾಹಿತ್ಯಕ್ಕೆ ಮತ್ತು ನಮ್ಮ ಹಾಡಿಗೆ ತುಂಬಾ ಪ್ರೀತಿಯಿಂದ ಮೆಚ್ಚುಗೆ ನೀಡಿ ಪ್ರೋತ್ಸಾಹಿಸುತ್ತಿರುವ ಕರುನಾಡಿನ ಜನತೆಗೆ ನನ್ನ ಹೃದಯಪೂರ್ವಕ ನಮನಗಳು🌷🌹❤️🙏.
      🙏ಧನ್ಯವಾದಗಳೊಂದಿಗೆ🙏
      ನಿನಗಾಗಿ ವಿರೂ

  • @maruti452
    @maruti452 5 лет назад +5

    ತುಂಬಾ ಅದ್ಭುತವಾಗಿ ಹಾಡು ಮೂಡಿಬಂದಿದೆ... ಧನ್ಯವಾದಗಳು ಸಜ್ಜು ಅವರೇ ಇಂತ ಹಾಡನ್ನು ಕೇಳಿಸಿದ್ದಕ್ಕೆ.. ನಿಮ್ಮಾ ಪ್ರಯತ್ನ ನಿರಂತರ ವಾಗಿರಲಿ..

  • @rohiths5531
    @rohiths5531 2 года назад +2

    ಮಂಡ್ಯ ಜಿಲ್ಲೆಯ ರೀತಿಯ ಭಾಷೆಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ 💖🔥😂

  • @avinashhm9455
    @avinashhm9455 5 лет назад +12

    ಅದ್ಭುತ ಸರ್ ಈ ಹಾಡು ಅದು ನಮ್ಮ ಮಂಡ್ಯ ಭಾಷೆಯ ಸೊಗಡು ಅದ್ಭುತ 😍😍😍😍

  • @maheshsedamkalajnana8099
    @maheshsedamkalajnana8099 5 лет назад +6

    ನಿಜವಾಗ್ಲೂ ಸೂಪರ್ ಹಿಟ್ ಸಾಂಗ್.... ನನಗೆ ಸಾಂಗಲ್ಲಿ ತುಂಬಾ ಇಷ್ಟವಾದ ಪದ ಯಾವುದಪ್ಪ ಅಂದರೆ ಅಯ್ಯೋ ಅಯ್ಯೋ,,,, ಮತ್ತು ಮ್ಯೂಸಿಕ್,,, ಸೂಪರ್,,
    ನಮ್ಮ ಉತ್ತರ ಕರ್ನಾಟಕ ಜನತೆಯ ಪರವಾಗಿ ಈ ಸಾಂಗ್ಗೆ ಶುಭ ಕೋರುತ್ತೇನೆ ಮತ್ತು ಒಳ್ಳೆದಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ,,,,,👌👌👌👌👌👍👍brother

    • @Kemmannu-ec8ip3ot5s
      @Kemmannu-ec8ip3ot5s 5 лет назад +2

      Very nice song....good presentation.....reality is there...people must to except in positive manner.

  • @maruthimahantesh8214
    @maruthimahantesh8214 5 лет назад +8

    ಈ ಹಾಡು ತುಂಬಾ ಚೆನ್ನಾಗಿದೆ ಅನೊರೂ ಒಂದು ಲೃಖ್ ಕೊಢಿ

  • @shruthir175
    @shruthir175 5 лет назад +17

    Nam mandya malavalli slang super 👌👌 Thank you poorna sir, Naveen sajju and lyricsist viru sir 😍 expecting more songs like this with Naveen voice 🙏🙏

  • @dayanandgowda2344
    @dayanandgowda2344 5 лет назад +32

    Yen song guru already addicted🤞🎉😍

    • @ninagagi_viru
      @ninagagi_viru 5 лет назад

      ಸ್ಯಾನೇ ಖುಸಿ ಆಯ್ತು..🤗🤗. ನಿಮ್ಮ ಅಸೀರ್ವಾದ ಸದಾ ನಮ್ ಮ್ಯಾಗ್ ಇರಲಿ..🙏🙏🙏.
      ನಿಮ್ಮ ನಿರ್ಮಲವಾದ ಪ್ರೀತಿಗೆ ಹಾಗೂ ಪ್ರೋತ್ಸಾಹಕ್ಕೆ ನಾವು ಸದಾ ಋಣಿಗಳು❤️🌹🙏🤗😘.
      🙏🌹ಜೈ ಕನ್ನಡ ಮಾತೇ🌹🙏
      🙏🌹ಜೈ ಕನ್ನಡ ಜನತೆ 🌹🙏

    • @sumabr4003
      @sumabr4003 5 лет назад +1

      Fantastic song,singer,acting wow.....

    • @ninagagi_viru
      @ninagagi_viru 5 лет назад

      🙏ಗ್ರಾಮೀಣ ಶೈಲಿಯ ನನ್ನ ಈ ಸಾಹಿತ್ಯಕ್ಕೆ, ನವೀನ್ ಸಜ್ಜು ಗಾಯನಕ್ಕೆ ಮತ್ತು ನಮ್ಮ ಹಾಡಿಗೆ ತುಂಬಾ ಪ್ರೀತಿಯಿಂದ ಮೆಚ್ಚುಗೆ ನೀಡಿ ಪ್ರೋತ್ಸಾಹಿಸುತ್ತಿರುವ ಕರುನಾಡಿನ ಜನತೆಗೆ ನನ್ನ ಹೃದಯಪೂರ್ವಕ ನಮನಗಳು🌷🌹❤️🙏.
      🙏ಧನ್ಯವಾದಗಳೊಂದಿಗೆ🙏
      ನಿನಗಾಗಿ ವಿರೂ

  • @keerthigowda.8222
    @keerthigowda.8222 4 года назад +9

    Who all are listening in December 2020🤫

  • @ಕವಿರಾಜ
    @ಕವಿರಾಜ 5 лет назад +37

    ಕನ್ನಡದ ಗತ್ತು
    ಅಬ್ಬಬ್ಬಾ ಮಾತಾಡೋನ್ಗೇ ಗೊತ್ತು...
    ಮುತ್ತು ಕನ್ನಡ

  • @srinidhi7140
    @srinidhi7140 5 лет назад +312

    ನಮ್ಮ ಹಳ್ಳಿ ಸೊಗಡಿನ ಹಾಡಿಗೆ ಒಂದು ಲೈಕ ಮಾಡಿ 💥💝

  • @prajwalpsoriginal5774
    @prajwalpsoriginal5774 5 лет назад +99

    These kind of voice and song is required for KFI..loving it😍😍😍
    Hope the trend of sonu n Shreya Ghoshal songs are broken with our own kannadiga singers...
    All d best for the entire team .

  • @venkatguru4302
    @venkatguru4302 5 лет назад +4

    ಮಂಡ್ಯ ಗ್ರಾಮೀಣ ಸೊಗಡಿನ ಅದ್ಬುತವಾದ ಹಾಡು... ನವೀನ್ ಸೂಪರ್ ಆಗಿ ಮಜಾ ಮಾಡಿ ಹಾಡಿದರೆ... ಹಾಡು ಕೆಳಕ್ಕೂ ಬಾರಿ ಮಜಾ ಇದೆ..

  • @lscreations3118
    @lscreations3118 5 лет назад +26

    Song matra super broooo *ee song na ondakintha jasti sari nodiroru like madi

  • @valerianpinto5067
    @valerianpinto5067 5 лет назад +6

    My daughter 8 months her favorite😍💕 song. Thank u

  • @manjuk5821
    @manjuk5821 5 лет назад +17

    ಸೂಪರ್ ಸಾಂಗ್ ಮತ್ತು vice 👍👍super Guru 👌👌👌👌

  • @manju7824
    @manju7824 5 лет назад +482

    *TiK Tok ಅಲ್ಲಿ ಈ ಹಾಡು ತುಂಬಾ ವೈರಲ್ ಆಗಿದೇ 😊😊 ಆದಷ್ಟ ಶೇರ್ ಮಾಡಿ ಕನ್ನಡ...ಬೆಳಿಸಿ & ಉಳಿಸಿ..ಜೈ ಕನ್ನಡ...🙏😍*

  • @madhu4673
    @madhu4673 5 лет назад +3

    ಚನಾಗಿ ಮೂಡಿ ಬಂದಿದೆ. ಮುಂದಿನ ಹಾಡಿಗೆ ಶುಭವಾಗಲಿ

  • @JD.16ghl
    @JD.16ghl 5 лет назад +6

    ಸೂಪರ್ ಬಾಸ್, ಸಕತ್ ಸಾಂಗ್
    ಶುಭಾಶಯಗಳು

  • @radhal3030
    @radhal3030 5 лет назад +4

    Super sir ... Tumba real agide song.......👌👌👌👌👌

  • @giregoudamalipatil3674
    @giregoudamalipatil3674 5 лет назад +47

    ಸೂಪರ್ ನವೀನ್ ಬಿಗ್ ಬಾಸ್ , ಸಾಗಲಿ ನಿನ್ನ ಸಂಗೀತದ ತೇರು

  • @harishah.c2552
    @harishah.c2552 5 лет назад +13

    ತುಂಬಾ ಚೆನ್ನಾಗಿದೆ ನಾನ್ ಈ ಹಾಡು ೪ ಸರಿ ಕೇಳ್ದೆ.
    ಎಲ್ಲರಿಗು ತುಂಬಾ ಧಾನ್ಯಗಳನ್ನು 🙏🙏🙏

  • @harshiharshu4921
    @harshiharshu4921 5 лет назад +14

    Congratulations to whole team.. Fab song ever 😃😃😍😍

  • @GALACTIC_WONDERS0
    @GALACTIC_WONDERS0 4 года назад +4

    Lyrics super 👌👌💞.Reality song real in life 😁

  • @pruthvirajsr5832
    @pruthvirajsr5832 5 лет назад +6

    Namgee enthaa song bekuuuu😍😍😍😍naveen sajju Bhai😍

  • @ashokpoojari1989
    @ashokpoojari1989 5 лет назад +8

    ಅದ್ಬುತ ಹಾಡು..ಅದ್ಬುತ ಹಳ್ಳಿ ಸೊಗಡಿನ ಸಾಹಿತ್ಯ

  • @meghashreer4426
    @meghashreer4426 5 лет назад +4

    So...cute Naveen sir....what a song ....creativity...

  • @pruthvirajsr5832
    @pruthvirajsr5832 5 лет назад +119

    😍😍😍rap rip ankonduu kannada udraa madodirlee actually idduu Nam saytheyaa 😍😍😍idduu Nam bhasee really super annaaaaa 😍

    • @youcantseeme1554
      @youcantseeme1554 5 лет назад +8

      Nin spelling maatra super guru

    • @ninagagi_viru
      @ninagagi_viru 5 лет назад

      🙏ಗ್ರಾಮೀಣ ಶೈಲಿಯ ನನ್ನ ಈ ಸಾಹಿತ್ಯಕ್ಕೆ ಮತ್ತು ಹಾಡಿಗೆ ತುಂಬಾ ಪ್ರೀತಿಯಿಂದ ಮೆಚ್ಚುಗೆ ನೀಡಿ ಪ್ರೋತ್ಸಾಹಿಸುತ್ತಿರುವ ಕರುನಾಡಿನ ಜನತೆಗೆ ನನ್ನ ಹೃದಯಪೂರ್ವಕ ನಮನಗಳು🌷🌹❤️🙏.
      🙏ಧನ್ಯವಾದಗಳೊಂದಿಗೆ🙏
      ನಿನಗಾಗಿ ವಿರೂ

  • @Pavankumar-__
    @Pavankumar-__ 5 лет назад +98

    Pure local kannada slang💛❤️....
    Respect from kannadiga for Naveen sajju...💛❤️

  • @shanthinkamathkamath9321
    @shanthinkamathkamath9321 5 лет назад +3

    Superrrr guru 😏👍

  • @aakashnaikodi4938
    @aakashnaikodi4938 5 лет назад +5

    ಸೂಪರ್ ನವೀನ್ ಸಜ್ಜು ಅಣ್ಣ 👌👌👌

  • @apoorvaj1686
    @apoorvaj1686 5 лет назад +36

    Wowwwwwww ...
    Wt a song ....I'm really happy bcz Naveen sajjuu is back...😍😍😍😘😘😘😘😘😘😘

  • @NatarajARaj-mp5mc
    @NatarajARaj-mp5mc 5 лет назад +29

    Sir hats of to u sir... The super lyrics with Good combination 👌👌 ... And singer super... His expression ultimate 😂😂 😂😂
    Keep Rocking 💪 our kannada Industry. At Top

  • @manukumar6761
    @manukumar6761 5 лет назад +11

    ❤️ಹಳ್ಳಿ ಸೊಗಡಿನ ತುಂಬಾ ಚೆನ್ನಾಗಿದೆ 🌷👌👌💐🌹

  • @Sudeep.N_05
    @Sudeep.N_05 5 лет назад +153

    ಕಂಡವ್ರ್ ಮನೆ ವಿಷ್ಯ... ಈಸ್ಟ್ ಚೆನ್ನಾಗ್ ಮೂಡಿ ಬಂದಿದೆ...
    ಮಸಾಲೆ ಸೂಪರ್ ಗುರು....☺☺👌😂😁

    • @manumanu7469
      @manumanu7469 5 лет назад +1

      👌👌👌👌👌❤❤❤❤❤

    • @shruthin6127
      @shruthin6127 5 лет назад

      Super

    • @lazzzygang
      @lazzzygang 5 лет назад

      ruclips.net/video/7HjUpP9Fa6c/видео.html

  • @PavanS-s9t
    @PavanS-s9t 13 дней назад

    ❤ crazy but ತುಂಬಾ ಅದ್ಭುತವಾಗಿದೆ 🫶🏻

  • @govindarajumv177
    @govindarajumv177 5 лет назад +6

    ಚಡ್ಡಿ ಆಕೊಂಡ್ ತಿರ್ಗೊ ಹುಡ್ಗಿರ್ಗೆ ಮುಟ್ನೋಂಡ್ಕೊವಂಗ್ ಹೇಳಿದ್ದರಾ ಬಾಸ್.....
    ಇಂತಹ ಹಲವು ಗೀತೆಗಳಿಗೆ ಕಾಯ್ತಾಇರ್ತೇವೆ....💐💐💐

  • @prashantm4834
    @prashantm4834 5 лет назад +23

    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ,
    ಜೈ ಕರ್ನಾಟಕ

    • @lazzzygang
      @lazzzygang 5 лет назад +1

      Thank you, please watch the trailer & share ruclips.net/video/7HjUpP9Fa6c/видео.html

    • @budgetgamer1633
      @budgetgamer1633 5 лет назад

      ruclips.net/video/ovsacyBP6J4/видео.html

    • @lazzzygang
      @lazzzygang 5 лет назад

      ruclips.net/video/7HjUpP9Fa6c/видео.html watch trailer n share

  • @vishalgondali8539
    @vishalgondali8539 5 лет назад +4

    Navin sajju sir... avra voice nashe eddange.. super sir neevu.. ❤️😍😘

  • @mudassirali1367
    @mudassirali1367 5 лет назад +109

    We need more this kind of songs
    It develops lot of interest in Kannada
    Tune lines are very catchy
    The team has done an awesome work hatsoff

  • @Ramjyesta
    @Ramjyesta 5 лет назад +4

    ನವೀನ್ ಸಜ್ಜು ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಂಗಮ, ಕೇಳುಗರ ಕಿವಿಯಲ್ಲಿ ಸರಿಗಮ.. 😍

  • @manasaraju9680
    @manasaraju9680 3 года назад +13

    That person next to Naveen is simply awesome. In the success of this song his contribution is huge

  • @aravindm8470
    @aravindm8470 5 лет назад +5

    😍😍 nam Halli oni onily eghe mathadodhu, pakka Halli sogadu supper sir padagala sumyojane ultimate..👌

  • @vinodrajg4498
    @vinodrajg4498 5 лет назад +53

    ಸುಾಪರ್ ಅಣ್ಣಾ ಮಂಡ್ಯ ಸೊಗಡು ಸುಾಪರ್

  • @puttaswamyputtu2284
    @puttaswamyputtu2284 Год назад +1

    Gite rachane Madi yalranha mansanu gelalu prayantha madidre.... super songs

  • @RAVIKUMAR-gl6nh
    @RAVIKUMAR-gl6nh 5 лет назад +31

    ವಿಭಿನ್ನ ಪ್ರಯತ್ನ ಅದ್ಭುತವಾದ ಸಾಹಿತ್ಯ ಅದ್ಭುತವಾದ ಕಂಠಸಿರಿ ಅದ್ಭುತವಾದ ಸಂಗೀತ ಆ ಭಗವಂತನ ಆಶೀರ್ವಾದ ನಿಮ್ಮೆಲ್ಲರ ಮೇಲೆ ಸದಾ ಇರಲಿ

  • @nethraneethu6049
    @nethraneethu6049 5 лет назад +32

    Lol, it's awesome song😂😂, chennagide, Naveen you gave life to those feelings 😍😂😂😂

  • @babithakushal1919
    @babithakushal1919 4 года назад +7

    SUPERB SONG ..... ALL THE BEST FOR ALL YOUR UPCOMING SONGS ..... WE WILL BE WAITING WHO EVER WANT MORE SONGS FROM THIS TEAM GIVE A LIKE

  • @PradeepShettyVg
    @PradeepShettyVg 5 лет назад +8

    ಸೂಪರ್ ತುಂಬ ಚನ್ನಾಗಿದೆ 😘😍😙

  • @santuuppi2262
    @santuuppi2262 5 лет назад +7

    ಈ ಸಾಂಗ್ ನ ಕೇಳಿದ್ ಮೇಲೆ ನಾನಂತೂ ನವೀನ್ ಸಜ್ಜು ಅಭಿಮಾನಿ.ಅಗ್ಬುತ್ತೆ

  • @shirajkyddi1686
    @shirajkyddi1686 5 лет назад +10

    super bro Asli........

  • @basvasanthu3768
    @basvasanthu3768 5 лет назад +15

    ಬರೋ ಮಳೆಗೆ ಮೈಯೊಡ್ಡಿದ್ರೆ ಮೈ ನೆನಿದೆ ಇದ್ದದ್ದೆ ತಕೊ.....
    .
    ಸೂಪರ್ ಗ್ರಾಮೀಣ ಭಾಷೆಯ ಹಾಡು...

  • @thanujathanu9038
    @thanujathanu9038 5 лет назад +29

    ನವೀನ್ anna super we enjoyed a lot its so funny 😂😂😄😄 all the best you have done good job of entertaining us
    Do something diffrent all the best u and ur team do somemore intresting all the best

  • @renukadilip7819
    @renukadilip7819 5 лет назад +5

    Masthu song bro🤗🤗😍

  • @dwarakeeshachatrappa4213
    @dwarakeeshachatrappa4213 5 лет назад +16

    super song with entertainment and its all about real fact...👌👌👌 All the best to whole baddimagand life team

  • @benakabirur8057
    @benakabirur8057 5 лет назад +124

    ಈ ವರ್ಷದ ಬ್ಲಾಕ್ ಬುಸ್ಟರ್ ಸಾಂಗ್@ನವೀನ್ #ತೇಜಸ್ವಿ ಟೀಮ್

  • @VencyRachan
    @VencyRachan 4 года назад +12

    Good attempt- people expect more from you...

  • @PavanKumar-yg4ov
    @PavanKumar-yg4ov 5 лет назад +8

    Super Naveen Sajju avre
    Poornachandra sir u r best

  • @jojyothi8224
    @jojyothi8224 5 лет назад +24

    New style of singing super. All the best for your future all songs

  • @hellohi6914
    @hellohi6914 4 года назад +3

    Super. ANNA 💓👌👌

  • @praveensomashekar8181
    @praveensomashekar8181 5 лет назад +24

    En song madidiya guru supero superu