Melkote Hudugi Lyrical Video | Prem-Dir | Scarlett Mellish Wilson | V.Harikrishna | Prem Adda

Поделиться
HTML-код
  • Опубликовано: 2 фев 2025

Комментарии • 9

  • @shivarajgn5014
    @shivarajgn5014 Месяц назад +29

    That time and movies are full of colourful

  • @abhiabhi6188
    @abhiabhi6188 Месяц назад +6

    Movie chanagidre nave promot madthivi chanagide antha ❤ Jai d Boss

  • @prajwalprajju2642
    @prajwalprajju2642 Месяц назад +8

    Fabulous 😍

  • @sagarpatil8856
    @sagarpatil8856 Месяц назад +5

    🔥

  • @AravindAdda
    @AravindAdda Месяц назад +5

    ❤❤❤❤❤❤❤❤❤❤❤❤❤

  • @pruthviksp
    @pruthviksp Месяц назад +2

  • @SandeepSandeepbe
    @SandeepSandeepbe 28 дней назад +1

    ❤❤❤❤❤❤❤

  • @Paplukhushi
    @Paplukhushi 10 дней назад

    ಮೇಲುಕೋಟೆ ಹುಡುಗಿ ಒಬ್ಳು ಪಡವಾರಳ್ಳಿ
    ಜಾತ್ರೆನಾಗ ಇಣಕಿ ಇಣಕಿ ನೋಡುತಾಳೆ ಏನ್ ಸಿಂಗಾರ
    ಮಂಡಿಗಂಟ ಲಂಗ ಎತ್ಕಂಡ್ ತಳ್ಕು
    ಬಳ್ಕು ಸೊಂಟ ಬಿಟ್ಟಕಂಡ್ ಕುಲ್ಕಿ
    ಕುಲ್ಕಿ ನಡೀತಾಳೆ ಏನ್ ವೈಯಾರ
    ನೋಟಕೊಂದು ಮೇಸ್ಸಿನ್ ಮನೆ , ಆಟಕೊಂದು
    ಬೆಲ್ಲದ ಮನೆ , ಊಟಕ್ಕಿಟ್ಟಕೋ ಒಂದೇ
    ಮನೆ ಗುಟದ್ದ್ ರಾಮಣ್ಣಾ!!!!!
    ಮೇಲುಕೋಟೆ ಹುಡುಗಿ ಒಬ್ಳು….
    ಮೇಲುಕೋಟೆ ಹುಡುಗಿ ಒಬ್ಳು ಪಡವಾರಳ್ಳಿ
    ಜಾತ್ರೆನಾಗ ಇಣಕಿ ಇಣಕಿ ನೋಡುತಾಳೆ ಏನ್ ಸಿಂಗಾರ
    🎵🎵🎵🎵🎵
    *Uploaded by sunil__ds*
    ಕೇಳ್ ಸಖಿ ಕೇಳ್ ಪ್ರಿಯ ಮೊಗವ ,
    ಕೇಳ್ ಸಖಿ ಕೇಳ್ ಕೇಳ್ ಪ್ರಿಯ ಮೊಗವ
    ಏನ್ ಹೇಳಿ ಅವಳ ಸಿಹಿ ನಗುವ
    ಏನ್ ನಿಮ್ಮ್ ಅವ್ವನ ,ಏನ್ ನಿಮ್ಮ್ ಅವ್ವನ
    ಅವ್ವನ ಅವ್ವನ ಅವ್ವನಾ….
    ಅವ್ವನ ಅವ್ವನ ಅವ್ವನಾ….
    ಊಟುಕ್ಕೆ ಉಪ್ಪಿನಕಾಯಿ ಆಟಕ್ಕೆ
    ಕುಂಬಳಕಾಯಿ ನೆಕ್ಕಳ್ಳಿ ಉಣ್ಕಳ್ಳಿ
    ಅಂತಾಳೆ , ಇವಳು ನಕ್ಬಿಟ್ಟರೇ
    ತುತೊಡೇ,ಇವಳು ಸಿಕ್ಬಿಟ್ಟರೇ ಮೊಸರೋಡೆ
    ಕೆಂಪ್ಗಿರೋ ಬತ್ತಾಸು ಬಾಯಿಗಿಟ್ಟರೇ ಖಲ್ಲಾಸು
    ಚಿಪ್ಪಕಳ್ಳಿ ಚಿಪ್ಪಕಳ್ಳಿ ಅಂತಾಳೆ
    , ಇವಳು ಬಚ್ಚಿಟ್ಟರೇ ಹೊಂಬಾಳೆ ,
    ಇವಳು ಬಿಚ್ಚಬುಟ್ಟರೇ ಬಾಳ್ಹಾಳೇ
    ಮೈಯಲ್ಲಾ ಮಂಡ್ಯ ಸಕ್ಕರೆ ಫ್ಯಾಕ್ಟರಿ ಕಣ್ಣಾಣ್ಣ
    ಇವಳು ಮೈಸೂರುಪಾಕಿನಂಗೆ ನೈಸ್ಸು ಕಣ್ಣಾಣ್ಣ
    ಒಸಿ ನಾಲಗೆ ಹಾಕಿ ನೆಕ್ಕಿ ‌ಬಿಡೋಣ… ಲಗಲಗಲಗಲಗ
    ಮೇಲುಕೋಟೆ ಹುಡುಗಿ ಒಬ್ಳು….
    ಮೇಲುಕೋಟೆ ಹುಡುಗಿ ಒಬ್ಳು ಪಡವಾರಳ್ಳಿ
    ಜಾತ್ರೆನಾಗ ಇಣಕಿ ಇಣಕಿ ನೋಡುತಾಳೆ ಏನ್ ಸಿಂಗಾರ
    ಮಂಡಿಗಂಟ ಲಂಗ ಎತ್ಕಂಡ್ ತಳ್ಕು
    ಬಳ್ಕು ಸೊಂಟ ಬಿಟ್ಟಕಂಡ್ ಕುಲ್ಕಿ
    ಕುಲ್ಕಿ ನಡೀತಾಳೆ ಏನ್ ವೈಯಾರ

  • @anandpatil425
    @anandpatil425 20 дней назад

    2025