ಒಂದು ದೇಶ ಒಂದು ಚುನಾವಣೆ ಒಂದೇ ಕಾನೂನು ಒಂದೇ ಮೀಸಲಾತಿ ಒಂದೇ ಜನಸಂಖ್ಯಾ ನಿಯಂತ್ರಣ ನೀತಿ, ಒಂದೇ ನ್ಯಾಯಾಲಯ ವ್ಯವಸ್ಥೆ, ಸನಾತನ ಆಚಾರ ವಿಚಾರ ಬೆಂಬಲಿಸುವವರಿಗೆ ಎಲ್ಲಾ ಜವಾಬ್ದಾರಿ ಟ್ಯಾಕ್ಸ್ ಇದೆಲ್ಲ ಎಲ್ಲರಿಗೂ ಸಮಾನವಾಗಿ ಬೇಕು 🙏🚩🇮🇳
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan Jai israel jai media master ❤
ಬಹುಮತ ಇದ್ದಾಗ ಮಾಡದಿದ್ದ ಕಾಯಿದೆಗಳನ್ನು ಇಲ್ಲದಿದ್ದಾಗ ಮೋದಿ ಸರ್ಕಾರ ಮಾಡಲು ಹೋಗುತ್ತಿದೆ ಇದರ ಅರ್ಥ ಈಗ ಆಗದಿದ್ದರೆ ಮುಂದಿನ ಬಾರಿ ಚಾರ್ ಸೌ ಪಾರ್ ಕೊಡಿ ಮಾಡುತ್ತೇವೆ ಎಂದು ಮತದಾರರಿಗೆ ವಿನಂತಿ ಮಾಡುವಂತಿದೆ
ಸಾರ್ ನನ್ನ ಕುತೂಹಲದ ಪ್ರಶ್ನೆಗೆ ನೀವು ಉತ್ತರ ಕೊಟ್ಟಿಲ್ಲ. ಬಹಳ ಹಿಂದೆ ನಾನು ತಮಗೆ ಒಂದು ಪ್ರಶ್ನೆ ಕೇಳಿದ್ದೆ, ವಿಧಾನಸಭೆಗೆ ಎಲ್ಲರು ಪಕ್ಷೇತರರು ಆಯ್ಕೆಯಾದ ಪಕ್ಷದಲ್ಲಿ ( ಆಯ್ಕೆ ಆಗಬಾರದು ಅಂತ ಎನಿಲ್ಲವಲ್ಲ ) ವಿರೋಧ ಪಕ್ಷದ ನಾಯಕನನ್ನು ಹಾಗೂ ರಾಜ್ಯದ ಮುಖ್ಯಮಂತ್ರಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ದಯವಿಟ್ಟು ತಿಳಿಸಿ.
ಆಯ್ಕೆ ಮಾಡಬಹುದು ಬ್ರದರ್ ವಿಧಾನಸೌಧದಲ್ಲಿ ಎಲ್ಲರೂ ಒಮ್ಮತವಾಗಿ ಒಬ್ಬರನ್ನು ಆಯ್ಕೆ ಮಾಡುವಂತಹ ಚುನಾವಣೆ ಪ್ರಕ್ರಿಯೆ ನಡೆಸಿ ಇರುವಂತಹ 224 ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠಪಕ್ಷ 126 ಮತಗಳನ್ನು ಪಡೆದಂತ ವ್ಯಕ್ತಿ ಮುಖ್ಯಮಂತ್ರಿ ಆಗಬಹುದು
ಊಟ ಮಾಡಿ ಬಹಳ ದಿನವಾಗಿದೆ, ಹಸಿವು ತಡೆಯಲಾಗುತ್ತಿಲ್ಲ, ದಯವಿಟ್ಟು ಯಾರಾದರೂ ಕೆಲಸ ಕೊಡಿ, ನನಗೆ ದಿನನಿತ್ಯದ ಹಣ ಬೇಕು, ಏಕೆಂದರೆ ನಾನು ಮತ್ತು ನನ್ನ ಕುಟುಂಬವು ಬಹಳ ದಿನಗಳಿಂದ ಉಪವಾಸ ಮಾಡುತ್ತಿದ್ದೇವೆ, ಯಾವುದೇ ಕೆಲಸವಿರಲಿ, ಎಷ್ಟೇ ಕಷ್ಟವಾದರೂ ಮಾಡುತ್ತೇನೆ, ಕೆಲಸವಿದ್ದರೆ ದಯವಿಟ್ಟು ತಿಳಿಸಿ.
One nation, one election' nadidre MLA KARIDI KAMMI AGABOWDU CORRECTION KAMMI AGABAHUDU ANSUTE 1 or 2 year ge sarkaar na bilsok hogala mla purchase agola
ಒಂದು ದೇಶ ಒಂದು ಚುನಾವಣೆ ದೇಶದ ಜನರ ತೆರಿಗೆ ಹಣ ಉಳಿದು ಆರ್ಥಿಕತೆ ಹೆಚ್ಚುತೆ ಇದಕ್ಕೆ ಎಲ್ಲಾ ಪಕ್ಷಗಳು ಬೆಂಬಲ್ಲಿಸಿದರೆ ಉತ್ತಮ ಜೈ ಭಾರತ.
ದಯವಿಟ್ಟು ಒಂದು ರಾಷ್ಟ್ರ ಒಂದು ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿ🙏
ಇದು ಒಳ್ಳೆ ಯೋಚನೆ ಸರ್
ಒಂದು ದೇಶ ಒಂದೇ ಚುನಾವಣೆ ಒಳ್ಳೆಯ ನಿರ್ಧಾರ.......
ಒಂದು ದೇಶ ಒಂದು ಚುನಾವಣೆ ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಜೈ ಭಾರತ
ಯಡ ಪಂತಿಯರಿಗೆ ಮಾತ್ರ ಆತಂಕ, ಬಲ ಪಂತಿಯರಿಗೆ ದೇಶ ಇನ್ನು ಹೆಚ್ಚು ಅಭಿರುದ್ದಿ ಆಗಲಿ ಎನ್ನುವ ಉತ್ಸಹಕ ಜೈ ಹಿಂಧೂಭಾರತ.14:19
ಬಹಳ ವರ್ಷಗಳಿಂದ ಕೆಳತ್ತಾ ಇದೇವೆ, ಆದಷ್ಟು ಬೇಗ ಜಾರಿಗೆ ತರುವದು ಉತ್ತಮ ಗುರುಗಳೇ
ಒಂದು ದೇಶ ಒಂದು ಚುನಾವಣೆ ಒಂದೇ ಕಾನೂನು ಒಂದೇ ಮೀಸಲಾತಿ ಒಂದೇ ಜನಸಂಖ್ಯಾ ನಿಯಂತ್ರಣ ನೀತಿ, ಒಂದೇ ನ್ಯಾಯಾಲಯ ವ್ಯವಸ್ಥೆ,
ಸನಾತನ ಆಚಾರ ವಿಚಾರ ಬೆಂಬಲಿಸುವವರಿಗೆ ಎಲ್ಲಾ ಜವಾಬ್ದಾರಿ ಟ್ಯಾಕ್ಸ್ ಇದೆಲ್ಲ ಎಲ್ಲರಿಗೂ ಸಮಾನವಾಗಿ ಬೇಕು 🙏🚩🇮🇳
ನನ್ನ ಅನಿಸಿಕೆ 👍👍
ಒಂದು ದೇಶ🇮🇳
ಒಂದು ಚುನಾವಣೆ ನಡೆಯಬೇಕು
ಜೈ ಮೋದಿಜಿ...... 💐🙏❤️❤️❤️
ಒಂದು ದೇಶ ಒಂದು ಕಾನೂನು ಮಾಡಿ 🇮🇳🚩🇮🇳🚩🇮🇳🚩🇮🇳🚩♥️
ಒಳ್ಳೆಯ ಬೆಳವಣೆಗೆ. ಸರಿಯಾದ ಮಾಹಿತಿ ನೀಡಿದಕ್ಕೆ. ಧಾನ್ಯವಾದಗಳು ಗುರು ಗೆಳೆ.🙏🙏🙏🚩🚩ಜ್ಪೆ ಶ್ರೀರಾಮ್.
ಈ ಮಸೂದೆ ಮಂಡನೆ ಆಗಿ ಜಾರಿಗೆ ಬಂದ್ರೆ ತುಂಬಾ ಒಳ್ಳೇದು
ಉತ್ತಮ ಯೋಜನೆ ಉತ್ತಮ
ಯೋಚನೆ.ಈ ಮಸೂದೆ
ದೇಶದಲ್ಲಿ ಜಾರಿಯಾಗಲಿ.
ಒಳ್ಳೆ ಮಾಹಿತಿ
ಒಂದು ದೇಶ ಒಂದು ಚುನಾವಣೆ ಮಾಡುವುದು ಬಹಳ ಉತ್ತಮ ,ದೇಶ ಅಭಿವೃದ್ಧಿ ಕಡೆಗೆ ಮು ನ್ನುಗುತ್ತ ಹೋಗುತ್ತದೆ😊
ಒಂದು ದೇಶ ಒಂದು ಚುನಾವಣೆ ಜಾರಿಯಾದರೆ 5 ವರ್ಷಗಳವರೆಗೂ MLA ಮತ್ತು MP ನೆಮ್ಮದಿಯಿಂದ ಇರುತ್ತಾರೆ.
Recent developments and news analysis,
Very good narrative....
Very good explanation
ಒಳ್ಳೆಯ ಕೆಲ್ಸಕ್ಕೆ ಕಾಂಗ್ರೆಸ್ ಯಾವತ್ತೂ ಬೆಂಬಲ ಕೊಡಲ್ಲ ಬಿಡಿ ಸಾರ್....
Good information sir thank you
ಒಂದು ದೇಶ ಒಂದು ಚುನಾವಣೆ ಆದಷ್ಟು ಬೇಗ ಈ ಕಾನೂನು ಜಾರಿಯಾಗಬೇಕು🎉
Good decision 🎉
I support this
ನಮಸ್ಕಾರ ಗುರುಗಳೇ🎉
Good eveving sir
ಬೆಸ್ಟ್ ಕಂಟೆಂಟ್ ಸರ್ ❤❤❤❤
Good news 👍
Media master respect button 🔘
Namashkar sir🙏🚩
Nice information sir
Good news your matter very super
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan Jai israel jai media master ❤
Jay Hind Jay Karnataka Jay Shri Ram
❤❤❤ super sir
ಒಂದು ಪಕ್ಷ ಪೂರ್ಣ ಬಹುಮತ ವಿದ್ದ ಸರಕಾರ ಇರುವಾಗ ಈ ಮಸೂದೆ ಯನ್ನು ಮಂಡಿಸಬೇಕು
Jai Modiji Jai Bharat
Good night sir ❤
Super idea
One nation one election 🎉🎉
Jai Hind Sir
ಬಹುಮತ ಇದ್ದಾಗ ಮಾಡದಿದ್ದ ಕಾಯಿದೆಗಳನ್ನು ಇಲ್ಲದಿದ್ದಾಗ ಮೋದಿ ಸರ್ಕಾರ ಮಾಡಲು ಹೋಗುತ್ತಿದೆ ಇದರ ಅರ್ಥ ಈಗ ಆಗದಿದ್ದರೆ ಮುಂದಿನ ಬಾರಿ ಚಾರ್ ಸೌ ಪಾರ್ ಕೊಡಿ ಮಾಡುತ್ತೇವೆ ಎಂದು ಮತದಾರರಿಗೆ ವಿನಂತಿ ಮಾಡುವಂತಿದೆ
Correct we feel same 10 yrs wasted
U r exactly right, this is how modi think as politician
Modhi govt Varadhi ge kayutittu
ಆಗ್ಬೇಕು
ಉದ್ದೇಶ , ಆಶಯ ತುಂಬ ಚನ್ನಾಗಿದೆ, ಭ್ರಷ್ಟ ರಾಜಕಾರಣಿ , ಒಂದಿಷ್ಟು ಹೆಚ್ಚಿನ ಭ್ರಷ್ಟ ಮತದಾರ ಇರುವಾಗ ಒಂದು ದೇಶ ಒಂದು ಚುನಾವಣೆಯ ಬೆಲೆ , ಅರ್ಥ, ಮೌಲ್ಯ ಇವರಿಗೆ ಗೊತ್ತಾ ?
Jai Shree Ram
ಭಾರತದ ಪ್ರಸ್ತುತ ಸ್ಥಿತಿಗತಿ ಸುಧಾರಿಸಲು ಈ ಕಾಯ್ದೆ ಅನಿವಾರ್ಯ.
We support One nation one election ❤❤❤
ಸಾರ್ ನನ್ನ ಕುತೂಹಲದ ಪ್ರಶ್ನೆಗೆ ನೀವು ಉತ್ತರ ಕೊಟ್ಟಿಲ್ಲ. ಬಹಳ ಹಿಂದೆ ನಾನು ತಮಗೆ ಒಂದು ಪ್ರಶ್ನೆ ಕೇಳಿದ್ದೆ, ವಿಧಾನಸಭೆಗೆ ಎಲ್ಲರು ಪಕ್ಷೇತರರು ಆಯ್ಕೆಯಾದ ಪಕ್ಷದಲ್ಲಿ ( ಆಯ್ಕೆ ಆಗಬಾರದು ಅಂತ ಎನಿಲ್ಲವಲ್ಲ ) ವಿರೋಧ ಪಕ್ಷದ ನಾಯಕನನ್ನು ಹಾಗೂ ರಾಜ್ಯದ ಮುಖ್ಯಮಂತ್ರಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ದಯವಿಟ್ಟು ತಿಳಿಸಿ.
ಆಯ್ಕೆ ಮಾಡಬಹುದು ಬ್ರದರ್ ವಿಧಾನಸೌಧದಲ್ಲಿ ಎಲ್ಲರೂ ಒಮ್ಮತವಾಗಿ ಒಬ್ಬರನ್ನು ಆಯ್ಕೆ ಮಾಡುವಂತಹ ಚುನಾವಣೆ ಪ್ರಕ್ರಿಯೆ ನಡೆಸಿ ಇರುವಂತಹ 224 ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠಪಕ್ಷ 126 ಮತಗಳನ್ನು ಪಡೆದಂತ ವ್ಯಕ್ತಿ ಮುಖ್ಯಮಂತ್ರಿ ಆಗಬಹುದು
224 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷೇತರವಾಗಿ ನಿಂತು ಗೆದ್ದರೆ ವಿಧಾನಸಭೆಯಲ್ಲಿ ಗೆದ್ದಂತ 224
ವಿಧಾನಸಭಾ ಸದಸ್ಯರು ಸೇರಿ ಚುನಾವಣೆ ಮುಖ್ಯಮಂತ್ರಿ ಚುನಾವಣೆಯನ್ನು ಆಯ್ಕೆ ಮಾಡಿ ಅವರಿಗೆ ವಿಧಾನಸಭಾ ಸದಸ್ಯರು ಮತ ಹಾಕುವ ಮುಖಾಂತರ ಆಯ್ಕೆ ಮಾಡಬಹುದು ಎಂದು ಅಭಿಪ್ರಾಯ
Good question
ನಿಮ್ಮ ಯಕ್ಷ ಪ್ರಶ್ನೆಗೆ ಉತ್ತರಿಸುವ ಅರ್ಹತೆ ಇರುವುದು ಹಾಲಿ ಲೋಕಸಭಾ ವಿರೋಧ ಪಕ್ಷದ ನಾಯಕನಿಗೆ ಮಾತ್ರ😂😂😂😂😂
Jai modiji
🙏🏻🙏🏻🙏🏻❤️❤️❤️
Jai Modiji jai midia masatr sir
ಯಾವ ಕಾರಣ ಕ್ಕೂ ವಿರೋಧ ಪಕ್ಷ ಬೆಂಬಲ ಕೊಡಲ್ಲ
👍
What about rajyasabha election.
❤
Waqf update madi sir
🚩🙏❤️🙏🚩
Paksha praadeshikavagi balishtavaagi belibeku
🙏💐 ,
Hi sir
ಕೊಡಲ್ಲಾ ..!
❤❤❤❤
ನನ್ನ ಪ್ರಕಾರ ಒಂದು ದೇಶ ಒಂದೇ ಕಾನೂನು ನಿಗದಿ ಆಗಬೇಕು ದೇಶದಲ್ಲಿ ಎಲ್ಲರಿಗೂ
ಊಟ ಮಾಡಿ ಬಹಳ ದಿನವಾಗಿದೆ, ಹಸಿವು ತಡೆಯಲಾಗುತ್ತಿಲ್ಲ, ದಯವಿಟ್ಟು ಯಾರಾದರೂ ಕೆಲಸ ಕೊಡಿ, ನನಗೆ ದಿನನಿತ್ಯದ ಹಣ ಬೇಕು, ಏಕೆಂದರೆ ನಾನು ಮತ್ತು ನನ್ನ ಕುಟುಂಬವು ಬಹಳ ದಿನಗಳಿಂದ ಉಪವಾಸ ಮಾಡುತ್ತಿದ್ದೇವೆ, ಯಾವುದೇ ಕೆಲಸವಿರಲಿ, ಎಷ್ಟೇ ಕಷ್ಟವಾದರೂ ಮಾಡುತ್ತೇನೆ, ಕೆಲಸವಿದ್ದರೆ ದಯವಿಟ್ಟು ತಿಳಿಸಿ.
❤🇮🇳❤🚩🚩❤🇮🇳❤💯🚩
idu ondu tara note ban idda hage. laba janarige cigodilla aste.😢
Congress navru huchragidhare
Supar
ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ ಆಗುತ್ತೆ ಸರ್
10 yrs wasted when there was no opposition. Now strong opposition is there where every change is difficult
Make wakf as forest reserve land
Sir marana hondidare matra upachunavane nadesabeku.
Guarantee galannu kottiro. Pakshagala. Kadeyinda. Ennenu. Nerikshisalu. Sadhyà. Avara. Jeevana hehe naddeyutte .
🙏
🙏
Pllzzz one natio - one election is bestttttttttttttttttt👍👍👍👍👍
E dheshada vyavasthe alli edhu sadya ella bidi....
ಒಂದು ವೇಳೆ ಲೋಕ ಸಭಾ ಚುನಾವಣೆ ಮುಗಿಸಿ ಫಲಿತಾಂಶ ಬಂದ 2 ತಿಂಗಳ ನಂತರ ವಿಧಾನ ಸಭೆ ಮತ್ತು .. ಸ್ಥಳೀಯ ಚುನಾವಣೆ ಮಾಡಿ ಇದು ಒಳ್ಳೆಯ ದಾರಿ
😂😂😂 2014 elections nadididdu nangu gottu😂
3 videos upload madi sir daily 😢
ಎಲ್ಲಾ ಕನಸು ಕಾಣೋಣ 😂
Ok🎉
🤟🤟
Rajyagalu pass madbeku
State should reorganized with delimitation 3 crores voter 1 state
Jai Modiji❤🚩
One nation, one election' nadidre MLA KARIDI KAMMI AGABOWDU CORRECTION KAMMI AGABAHUDU ANSUTE 1 or 2 year ge sarkaar na bilsok hogala mla purchase agola
ಗುರುಗಳೇ ಆದಷ್ಟು ಬೇಗ ಬಿಜೆಪಿಗೆ ಸೇರಿ 🥰🥰
ಯಾಕಪ್ಪಾ
ಅವರು ಈಗಲೇ ಬಿಜೆಪಿ ಪರವಾಗೆ ಕೆಲಸ ಮಾಡುತ್ತಿದ್ದಾರೆ.😂
😊🙏🙏Pl,yava pakshakku serabedi,but,yalla pakshada Rajakaranigala jothege Chennaagi eri.🎉🎉.
Viraata 😂😂😂ನೀನು ಯಾವ ಪಕ್ಷಕ್ಕೆ ಸೇರಿದ್ದೀಯ ಕ0ದಾ....?
Politicians uldhiro dhina mado kelsanu astralle edhe ala gurugale
Bangladesha nu nammadhe, pakistan nu nammadhe namma old politicians yedvattu property divide aaythu... Need Akhanda Bharatha
🇮🇳
Ganjigaagi eeruva sangagalada rakshbavedike dalita sangagaluge anna koduvaru yaaru
Hadastu bega thanni. Deshada jana hidakke dupport madabeku.
ಆದಷ್ಷು*
ಇದಕ್ಕೆ*
First comments sir
One of the best idiea BJP
All ಟೋಕನ್ gayes ಡುಮಾರ್ 😂
Super modi ji🎉
Karnatakada b j p pakkshadalli ommata illa
Sadyakke idu saaku ansutte best ex ka b j p party naayie jagala phala congress ge asyitu
Nodi yella seri bharthakke a ukulavaguva rithi.dudiyeri.rastra balista madi.
Adu nammellara runa mareyabedi.
naam duddu wast aagodu thappi upayogaa aaaguthhe one nation one election correct
ಷರಿಯಾ ಕಾನೂನು ಪಾಲಕರು