ನ.ಚಿಟ್ಟಾಣಿಯವರ35ರ ಸಂಭ್ರಮದಲ್ಲಿ ನರಕಾಸುರನಾಗಿ ಚಿಟ್ಟಾಣಿಯವರ ಬೊಂಬಾಟ್ ಭಾವಾಭಿನಯ🔥🤩ಓಮ್ಮೆ ನೋಡಲೇಬೇಕು..ಸಮ ಪಾಲ ಇವೇ..

Поделиться
HTML-код
  • Опубликовано: 12 сен 2024
  • #yakashagana #yakashagana_videos #yaksha_kanasu #yakshagana_2024 #chittani
    #hilluru #kota #bhandari
    ಚಿಟ್ಟಾಣಿಯವರ ಚಿಗುರು ನರಸಿಂಹ ಚಿಟ್ಟಾಣಿಯವರ 35ರ ಯಕ್ಷ ಸಂಭ್ರಮದ ಸಂದರ್ಭದಲ್ಲಿ ಶಿರಸಿಯ ರಂಗಧಾಮದಲ್ಲಿ
    ದಿನಾಂಕ 18-08-2024 ರಂದು ಜರುಗಿದ ಪಾರಿಜಾತ - ನರಕಾಸುರ ಯಕ್ಷಗಾನದ ಒಂದು ತುಣುಕು...
    ವಿಶೇಷ ಧನ್ಯವಾದಗಳು 🙏
    👉ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏
    ಹಿಮ್ಮೆಳ 👇
    ಭಾಗವತರು 👉ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
    ಮದ್ದಳೆ 👉 ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
    ಚಂಡೆ 👉 ಶ್ರೀ ಶಿವಾನಂದ ಕೋಟ
    ಮುಮ್ಮೆಳ 👇
    ನರಕಾಸುರ 👉 ಶ್ರೀ ನರಸಿಂಹ ಚಿಟ್ಟಾಣಿ
    ದೇವೇಂಡ 👉 ಶ್ರೀ ಗುರು ಭಟ್ಟ ಮಾಡಗೇರಿ
    ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
    ( ನಾನು )
    ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏
    ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
    ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏
    ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe 🙏
    ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....

Комментарии • 7