ಸರಳವಾಗಿ ಈ ವ್ರತ ಮಾಡಿ - ಒಳ್ಳೆದಾಗುತ್ತೆ! | Chaturmasaya Vrata | AcharyaArunPrakash

Поделиться
HTML-код
  • Опубликовано: 25 авг 2024
  • ಚಾತುರ್ಮಾಸ್ಯದ ಈ ಪುಣ್ಯಕಾಲದಲ್ಲಿ ಕನಿಷ್ಠ ಪಕ್ಷ ಈ ಎರಡು ವ್ರತವನ್ನು ಮಾಡಿ, ಎಲ್ಲಾ ಪಾಪಗಳು ದೂರವಾಗಿ ಎಲ್ಲವೂ ಒಳ್ಳೆಯದಾಗುತ್ತೆ!
    • ಶೀಘ್ರ ಫಲ ಕೊಡುವ 21 ನಿಮಿ...
    #acharyaarunprakash #kannadapravachana #chaturmasyavrata #ashadamasam #acharya #inkannada #chaturmasya #vrata #2024

Комментарии • 68

  • @acharyaarunprakash
    @acharyaarunprakash  Месяц назад

    ruclips.net/video/27HPEHPbvQ4/видео.html

  • @vijayalaxmimuchandi6442
    @vijayalaxmimuchandi6442 21 день назад +1

    ಧನ್ಯವಾದಗಳು ಗುರು ಜೀ 👏👏👏👏👏

  • @varshap1716
    @varshap1716 Месяц назад +9

    ಧನ್ಯವಾದಗಳು ಗುರುಗಳೇ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ದಿಂದ ಸಹ ಚಾತುರ್ಮಾಸ ವ್ರತ ಮಾಡಬಹುದಾ ಗುರುಗಳೇ

  • @shreyashree330
    @shreyashree330 23 дня назад +1

    Thank u guruji 🙏🙏🙏

  • @jayalakhmilakshmi8034
    @jayalakhmilakshmi8034 Месяц назад +4

    ನಮಸ್ತೆ ಗೂರುಜೀ ,,,,ವ್ರತ ತಿಳಿಸಿದ ಕೆ ಧನ್ಯವಾದ ಗಳು,,,,🙏🙏🙏

  • @savithasavisavi2148
    @savithasavisavi2148 Месяц назад +1

    ಧನ್ಯವಾದಗಳು ಗುರುಗಳೇ ನಮಸ್ತೆ 🙏🏼🙏🏼🙏🏼🙏🏼🙏🏼😊

  • @pratimakn1702
    @pratimakn1702 Месяц назад +3

    ಚಾತುರ್ಮಸದ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಡಿ ಆಚಾರ್ಯರೇ 🙏🙏

  • @sujadinesh838
    @sujadinesh838 Месяц назад +1

    ಧನ್ಯವಾದಗಳು ಆಚಾರ್ಯರೇ 🙏🙏🙏

  • @manjulamaney4936
    @manjulamaney4936 Месяц назад +2

    ಧನ್ಯವಾದಗಳು ಗುರುಗಳೇ ನಿಮಗೂ ಪ್ರಥಮ ಏಕಾದಶಿಯ ಶುಭಾಶಯಗಳು 🙏🙏🙏

  • @vijayahavali2836
    @vijayahavali2836 Месяц назад +2

    ನಮಸ್ಕಾರ. ಗುರುಗಳೆ

  • @ArunaKumari-mr1qp
    @ArunaKumari-mr1qp Месяц назад +1

    ನಮಸ್ತೆ ಗುರು ಜೀ

  • @SumaMeti-yw8ks
    @SumaMeti-yw8ks Месяц назад +1

    Ee ondu Vratad bagge tumba saralavagi tilisiddakkagi dhanyavad gurugale

  • @user-un8pv5ss3t
    @user-un8pv5ss3t Месяц назад +2

    Thanks guragale

  • @sujathahegde2123
    @sujathahegde2123 Месяц назад +1

    Sarala vivaranege nimage dhanyawadagalu🙏🙏

  • @madhugiri3019
    @madhugiri3019 Месяц назад +1

    ಶ್ರೀ ಗುರುಭ್ಯೋನಮಃ 🙏🙏🙏

  • @LuwanaGowda
    @LuwanaGowda Месяц назад +1

    ಧನ್ಯವಾದಗಳು ಗುರುಗಳೇ , ನಾನು ಪ್ರತಿನಿತ್ಯ ಸಾವಿರ ಪದ್ಮ ರಂಗೋಲಿ ಹಾಕುವ ಮೂಲಕ ವ್ರತ ಮಾಡುವೆ .

  • @radhamani327
    @radhamani327 Месяц назад

    Anna nivu thumba thiliyo ಹಾಗೆ helthira thanks anna

  • @paddyr3522
    @paddyr3522 Месяц назад +1

    Vratha thilisi... Thank you

  • @Thanish1786
    @Thanish1786 Месяц назад

    Heli kodi gurugale

  • @RashmiOgalapur
    @RashmiOgalapur Месяц назад +1

    Thank you

  • @veereshairani7079
    @veereshairani7079 Месяц назад +1

    🙏

  • @umam8613
    @umam8613 Месяц назад +1

    Yes sir

  • @sowmyaharsha028
    @sowmyaharsha028 Месяц назад +1

    ಚಾತುರ್ಮಾಸ್ಯದ ಬಗ್ಗೆ ವಿವರವಾಗಿ ತಿಳಿಸಿ ದಯವಿಟ್ಟು

  • @user-kk2nt4tw2g
    @user-kk2nt4tw2g Месяц назад

    Gurugale nimage naskaragalu namma maneyalli soppu hu danttu mattum berige sambanda patta kadale bele uddina bele tinnutilla matte prati dina yistaamarige namskara madutiddini gurugale sarina

  • @shailajas4993
    @shailajas4993 Месяц назад +1

    ನಮಸ್ತೇ, ಎಲ್ಲಾ ವಿವರವಾಗಿ ತಿಳಿಸಿಕೊಡಿ , ಕಾಯುತ್ತಿದ್ದೇವೆ

  • @chaitra1679
    @chaitra1679 Месяц назад +1

    Gurugale nange astodu gotirlila nema hale video dali lakh Rama nama batiyo ke helidru hasana nanu madtidini rayara naha guru dathadreya nama nanu Hali Nani irodu totadali namage pradakshine hakoke hala enu madodu

  • @girishvrgproperties9254
    @girishvrgproperties9254 Месяц назад +1

    Naste guruji

  • @prasannagk7811
    @prasannagk7811 Месяц назад +1

  • @user-dw8um2es8r
    @user-dw8um2es8r Месяц назад +1

    🌹🙏🙏🙏🙏🙏🌹

  • @anaghads845
    @anaghads845 Месяц назад +2

    Chaturmsa vratada bagge tilisi

  • @ShruthiShruthi-zb4qz
    @ShruthiShruthi-zb4qz Месяц назад

    ಚಾತುರ್ಮಾಸ ವ್ರತದ ಬಗ್ಗೆ ಮಾಹಿತಿ ನೀಡಿ

  • @rajanik1992
    @rajanik1992 Месяц назад

    Nameste gurugle nanage Arugea Beku

  • @SaraswatiMallariMRM143
    @SaraswatiMallariMRM143 Месяц назад

    ನಮಸ್ತೆ ಗುರುಗಳೇ ನಾನು ಕೂಡ ಚಾತುರ್ಮಾಸ ದಲ್ಲಿ ನನಗೆ ಸಾಧ್ಯವಾದಷ್ಟು ಭಗವಂತನ ಸೇವೆ ಮಾಡಬೇಕು ಅಂತ ಅಸೆ ಆಗಿ ಆಹಾರ ಪದ್ಧತಿ ವ್ರತವನ್ನ ಪಾಲಿಸುತ್ತಿದಿನಿ
    ಆದರೆ ಅದು ಎಷ್ಟರಮಟ್ಟಿಗೆ ಸರಿ ಆಗಿದೆ ಅನ್ನೋದು ಗೊತ್ತಾಗುತ್ತಿಲ್ಲ
    ದಶಮಿ, ಏಕಾದಶಿ, ದ್ವಾದಶಿ ಈ ಮೂರು ದಿನ ಇವ್ರತವನ್ನ ಮಾಡ್ತಿದೀನಿ
    ಕಾರಣ ನಾವು ಕ್ಷತ್ರಿಯ ಮರಾಠರು
    ಮನೆಯಲ್ಲಿ ಅನುಕೂಲವಿಲ್ಲ ಅದರಲ್ಲೇ ನಾನು ಸಾಧ್ಯ ಅನಿಸಿದ್ದನ್ನ ಮಾಡ್ತಿದೀನಿ
    ದಯವಿಟ್ಟು ನನಗೆ ತಿಳಿಸಿ ಕೊಡಿ 🙏

  • @user-go4kq9mo7e
    @user-go4kq9mo7e Месяц назад +1

    Gurugale Masmsahaara seevane maadabahuda

  • @user-ns4wk1vp8n
    @user-ns4wk1vp8n Месяц назад +1

    Plz video madi guruji

  • @mamathasgowda1186
    @mamathasgowda1186 Месяц назад +2

    Howdu plz full Details ero video madi

  • @radhamani327
    @radhamani327 Месяц назад

    Anna nange ನಿಮ್ಮ help beku anna nange 26 7 2024 Friday brami ಮುಹೂರ್ತ dalli madikollabahuda timings thillisi ಅಣ್ಣಾ Thursday templenalli morning pooje madisikondu thandu friday ಕಟ್ಟಿಸಿಕೊಂಡre ನನ್ನ life sarihogatha ತಿಳಿಸಿ ಅಣ್ಣಾ pls

  • @bhagyasheelak4705
    @bhagyasheelak4705 19 дней назад

    Sir ಒಂದೇ ದಿನ ಲಕ್ಷ ರಾಮ ಜಪ ಮಾಡಬಹುದೇ

  • @Ramanaiksow
    @Ramanaiksow Месяц назад +1

    Namaste guru gale vandu Dinakke yestu namaskara madbeku Manali madbahuda r devastanadalle madbeka

    • @acharyaarunprakash
      @acharyaarunprakash  Месяц назад

      1000 - ನಿಮ್ಮ ಮನಸ್ಸಿಗೆ ಎಲ್ಲಿ ಸೂಕ್ತ ಅಂತ ಅನ್ಸುತ್ತೆ ಅಲ್ಲಿ ಮಾಡಿ...

  • @sripriyam.g8183
    @sripriyam.g8183 Месяц назад +2

    Where to do pradakshina in home or temple

  • @world-of-mystics1686
    @world-of-mystics1686 Месяц назад +1

    howdhu acharya , 🙏🏻🙏🏻🙏🏻in detail video required

  • @deepanjaliyajaman5942
    @deepanjaliyajaman5942 Месяц назад

    Vartha baggey mahithi beku sir

  • @manjulak6627
    @manjulak6627 Месяц назад

    ನಮಸ್ಕಾರ ಎಲ್ಲಿ ಮಾಡಬೇಕು ಆಚಾರ್ಯ

  • @radhamani327
    @radhamani327 Месяц назад

    Anna nange ondu help madi anna ನಾನು 20 yearsninda kanirinalle life nadesuthidene ಅಣ್ಣಾ because mongalya dosha ಇದೆ ಹೇಳಿದರು maru ಮಾಂಗಲ್ಯ madsikonde ಅಣ್ಣಾ templenalle adre thali cut aythu ಅಣ್ಣಾ thalichain bidde hoguthe ಅಣ್ಣಾ thali hakikondre jagala aguthe anna last year onamanalli hosa thali kattisikonde anna problems jasthine aythu ಅಣ್ಣಾ

  • @ambujaganiger9300
    @ambujaganiger9300 Месяц назад +1

    🙏ಗುರುಗಳೇ ನಮಸ್ಕಾರ. ಪ್ರದಕ್ಷಿನೇ. ಅಲ್ಲದೆ ಮತ್ತೆ ಬೇರೆ ಏನಾದರು ವೃತ ಇದ್ದರೆ ಹೇಳಿ

  • @rakshabidnoor1018
    @rakshabidnoor1018 Месяц назад

    Gurudevare Hennu makkala menstrual cycle period Alli Chaturmasa vrata hege madodu please heli🙏

  • @saisphatik
    @saisphatik Месяц назад +1

    Non veg thinnabharadha tilisi gurugale

  • @radhamani327
    @radhamani327 Месяц назад

    Nange 17 years daughter idare anna pls anna

  • @asinidivya509
    @asinidivya509 Месяц назад +1

    ತುಳಸಿ ಗಿಡ ಒಳಗೆ ತಂದು (ಹೊಸ) ಪ್ರದಕ್ಷಿಣೆ ಮಾಡಬಹುದಾ ಹೇಳಿ

  • @sripriyam.g8183
    @sripriyam.g8183 Месяц назад +1

    If 1000 pradakshina is not possible. Can we do 100

  • @rajaninaik1601
    @rajaninaik1601 Месяц назад

    ಧನ್ಯವಾದಗಳು ಗುರುಗಳೇ ನಾನು ರಾಯರ ನಾಮ ಲೇಖನ ದಿನಾಲು ಒಂದು ಸಾವಿರ ಮಾಡಬೇಕು ಅಂತ ಅಂದು ಕೊಂಡಿದ್ದೇನೆ ಆಶೀರ್ವಾದ ಮಾಡಿ ಗುರುಗಳೇ 🙏🙏🙏🙏🙏🙏🙏

  • @bhagyasheelak4705
    @bhagyasheelak4705 19 дней назад

    Sir ನಿಮ್ಮನ್ನು ಭೇಟಿ ಮಾಡಬಹುದೇ

  • @ashadeepthi1704
    @ashadeepthi1704 Месяц назад +1

    Beku

  • @raghuys1293
    @raghuys1293 Месяц назад +1

    Pregnency iroru madbhuda gurugale

    • @acharyaarunprakash
      @acharyaarunprakash  Месяц назад

      ಯಥಾ ಶಕ್ತಿ ಪ್ರದಕ್ಷಿಣೆ ಮಾಡಿ! ಆಯಾಸ ಮಾಡಿಕೊಳ್ಳುವುದು ಬೇಡ , ಒಳ್ಳೆಯದಾಗಲಿ 🙏

    • @raghuys1293
      @raghuys1293 Месяц назад

      Thank you gurugale

  • @user-go4kq9mo7e
    @user-go4kq9mo7e Месяц назад +1

    Gurugale maamsahaara seevane maadabahuda