ಮಹಿಳೆಯರಿಗಾಗಿ 6 ಚಾತುರ್ಮಾಸ್ಯದ ವ್ರತಗಳು | AcharyaArunPrakash
HTML-код
- Опубликовано: 7 сен 2024
- ಮಹಿಳೆಯರಿಗಾಗಿ 6 ಚಾತುರ್ಮಾಸ್ಯದ ವ್ರತಗಳು | AcharyaArunPrakash
• ಸರಳವಾಗಿ ಈ ವ್ರತ ಮಾಡಿ - ...
• ಶೀಘ್ರ ಫಲ ಕೊಡುವ 21 ನಿಮಿ...
#acharyaarunprakash #kannadapravachana #chaturmasyavrata #women #wellbeing #healing #inkannada #pooje #vrata #hinduculture #acharya #jeevanayoga
ಧನ್ಯವಾದಗಳು ಗುರುಗಳೇ ನಮಸ್ತೆ 🙏🏼🙏🏼🙏🏼🙏🏼🙏🏼
🙏🪔🪔🍁 ಜೈ ಗುರುದೇವ 🍁🪔🪔🍁
ಗುರುದೇವ ಬ್ರಾಮಣರ ಮಾತು ಅತಿ ಮದುರ ಅದ್ಭುತ ಭುದ್ಧಿ ವಂತಿಕೆ ಯಿಂದ ಸುಂದರವಾಗಿ ಸಮಾಜಕ್ಕೆ ಜನರರಿಗೆ ಮುದ್ದಾಗಿ ಮಾತಾಡಿಸುತ್ತೀರಾ ನನಗೆ ಚಿಕ್ಕವಳು ಇದ್ದಗಿಂದ ಈ ಅದ್ಭುತ ಮಾತುಗಳಿಗೆ ನನ್ನ ಮನಸ್ಸು ಮರುಳಾಗಿ ಬಿಟ್ಟಿದೆ ನನಗೆ ನೀವು ಬ್ರಾಮಣ ಮಾತು ವೇಧ ವಾಕ್ಯ ಅಂತ ಮನಸ್ಸು ಬುದ್ದಿ ಗೆ ಪ್ರಿಂಟ ಆಗಿಬಿಡಿತ್ತವೆ, ಪ್ರತಿಯೊಂದು ಶಾಲೆಯಲ್ಲಿ ಗುರುಗಳು ನಿಮ್ಮ ಭಗವಂತನ ಭಕ್ತರೇ ಗುರುಳಾಗಿ ಬರಬೇಕು ಅಂತ ನನ್ನ ಮನದ ಆಸೆ ನಿಮ್ಮಿಂದ ನಿಮ್ಮ ನೆರಳಲ್ಲಿ ಮಕ್ಕಳು ಬೆಳೆದರೆ ಮಕ್ಕಳು ಅದ್ಭುತ ಮಕ್ಕಳಾಗಿ ಮನುಷತ್ವದಿಂದ ಕೂಡಿ ವಿದ್ಯಾವಂತರಾಗಿ ಭುದ್ದಿವಂತರಗಿ ತಾವು ಅಹಿಂಸಾ ವಾದಿಗಳಾಗಿ ತಾವು ಬೆಳೆದು ದೇಶವನ್ನು ಉದ್ದಾರ ಮಾಡುವ ಮಕ್ಕಳಾಗ್ತಾರೆ, ನನಗೆ ಬ್ರಾಮಣ ಗುರುಗಳು ಹಾಗೂ ಯಾರೇ ದಂಪತಿಗಳನ್ನು ನೋಡಿದರೆ ವಿಷ್ಣು ಲಕ್ಷ್ಮಿ ಮಾತಾಡಿದಂಗೆ ಹಾಗೂ ನೋಡಿದ ಹಾಗೆ ಆಗುತ್ತೆ ಚಿಕ್ಕವಳು ಇದ್ದಗಿನಿಂದ ಇದೆ ಮನಸಲಿ ಮನೆ ಮಾಡಿದೆ ನನಗೆ, ಯಾಕೆ ಅಂದರೆ ನಾವು ಚಿಕ್ಕವರು ಇರುವಾಗ ನಮ್ಮ ಅಜ್ಜಿ ಅಪ್ಪ ಅಮ್ಮ ಬ್ರಾಮಣರಿಗೆ ತುಂಬಾ ಗೌರವ ಕೊಡ್ತಾ ಇದ್ರು ಅದೇ ಬುದ್ದಿ ನಮ್ಮ ಮನಸಲ್ಲಿ ಮನೆ ಮಾಡಿದೆ ಹಾಗೂ ಶಾಲೆಯಲ್ಲಿ ಟೀಚರ್ಸ್ ಹಾಗೂ ಸ್ನೇಹಿತರು ಇದ್ದರು ನಮಗೆ ಅದಕ್ಕೆ ಅವರ ನಡೆ ನುಡಿ ನನಗೆ ನನ್ನಲ್ಲಿ ಮನೆ ಮಾಡಿದೆ ಗುರುದೇವ್ ಮನುಷ್ಯ ಜಾತಿ ನಿಮ್ಮಂತೆ ಎಲ್ಲಾರು ಜೀವಿಸಿದರೆ ಭೂಮಿ ಸ್ವರ್ಗವಾಗಿಬಿಡುತ್ತೆ ಅಲ್ವೇ ಗುರುದೇವ್.
🙏🍁ನಮಸ್ತೆ ಗುರುದೇವ
🙏🙏
Good information Gurugale.
ಓಂ. ನಮೋ.ಭಾಗವತೆ. ವಾಸುದೇವಯಾ. 🌹🌹🌹🌹🌹. 🙏🙏🙏🙏🙏🙏🙏🙏🙏.
Kind request Please let us know about one time meal a day at the earliest eagerly waiting for it .
ನಮಸ್ತೆ ಗುರೂಜೀ 👏👏 ಆತ್ಮ ಶಕ್ತಿ, ಮನೋ ಶಕ್ತಿ. ದಯಪಾಲಿಸಿದ ನನ್ನ ಗುರುಗಳಿಗೆ ವಂದನೆಗಳು 🙏. ಸದಾ ನಿಮ್ಮ ಶ್ರೀ ರಕ್ಷೆ ಬೇಡುಡುವ ಭಕ್ತೆ.... 👏💐
Nimma helpge waitmadthidini anna pls anna
Happy guru poornima Swamy
ಗುರು ಪೂರ್ಣಿಮೆಯ ವಂದನೆಗಳು ಆಚಾರ್ಯರೇ 🙏
🙏
Danyavadagalu ಗುರೂಜಿ.
Namaste gurugale. Chaturmasya bagge neevu koda ella videos thumba useful mathu namma dhega aarogya ke baala help maduthe. Innu kooda chaturmasya bagge videos maadintha request maduthini. Dhanyavaadagalu mathu namaskaragalu gurujii. Nimma seva dhodda seva yi kaliyugadhali🙏🙏🙏🙏
Yawa dinna start madabhudhu guruji
🙏🙏🙏
Nimma vedeo nodidhane Vishnu Shasaranama bagge chan aggi thillisekottidira adakke Vishnu sahasranama link kallise guruji
ಧನ್ಯವಾದಗಳು ಗುರುಗಳೇ ಮೌನ ವ್ರತ ವನ್ನ ನಾಳೆ ಹುಣ್ಣಿಮೆ ದಿನ ಮಾಡಬೇಕಾ 1ದಿನ ಮಾಡಬಹುದಾ?
ದಯವಿಟ್ಟು ತಿಳಿಸಿ 🙏🙏
Anna namge mangalya dosha ide anthe anna navu iga manele arisina kombannu or thaliyannu shuddi madi gandaninda kattisikollabhuda thilisi anna
Dvadashi Dina onion 🧅 garlic 🧄 use madaboda
Which rama manthra? Guruji
Anjaneya vrata madabahuda gurugale
Kannadita onndannardu made madtini
Anna nimge koti vandanegalu anna nange ondu help madi pls anna
Nanna name Radhamani
Nanna husbend name shivakumar
26 7 2024 Friday madikollabhuda timings thilisi anna marimongalya doshakke marumangalya maneyaliye madikolli helidare nanu arisinakombannu thursday ammanatempleninda pooje madisi thandu friday kattisikollabhuda or thalina shuddi madisikondu kattisikollabhuda thilisi anna pls anna
Gurugale chaturmasa Andre yest Dina erutte heli
4 months
Guruji namaskar gallu 💐💐 Vishnu Shasaranama yawa vedeo chant madidhare ollayadha
ruclips.net/p/PLqAAZTRmGE_2nOe3P3RZYeLA1HcvJo2Op&si=oqDBIjbjb6HrriOr
@@acharyaarunprakash thank you guruji plz Vishnu sahasranama link plz
Guruji gents yav vrata madabeku
Plz check previous Videos..
@@acharyaarunprakash but it's too difficult pls give another anushthana guruji.I am in hostel i can't do that anushthan guruji.
And ಗುರು ಪೌರ್ಣಮಿಯ ಶುಭಾಶಯಗಳು ಗುರೂಜಿ...🙏
Namaste guruji🙏...by chance nange nimma rama naamada vedio siktu...kelide...nijavaglu manasu omme hagura aitu anstu...dhanyavadagalu nimge.
Nannadondu samasye...dayavittu parihara kodtira pls...- naanu kelsa maado jaagadalli...suttalu iro janarinda manasu pade pade disturb aagutte...onthara tensed state li irutte manasu...enagutto eno anno aatanka...- eshte avrellarannu,avellavannu ignore madbeku...ankondru aagtilla...yaakandre kelsa maadbekirode avrugala jote...kelsa bidlikku aagalla...transfer sigalla..hege nemmadiyinda irodu,kelsa maadodu gottagtilla...peace annodanna attend maadlikke aagtilla...
Dayavittu daari torsi...
Try our Online Vajra kriya next batch +917411043055
ಏಕ ಭುಕ್ತಿ ವ್ರತಕ್ಕೆ ನಾ ರೆಡಿ sir ಒಪ್ಪೊತ್ತು ಊಟ ಯಾವ ಸಮಯ ಮಾಡಿದರೆ ಒಳ್ಳೆಯದು
ಮೌನ ವೃತಕ್ಕೂ ರೆಡಿ
ಸರ್ ನಮಸ್ತೆ 🙏ನಾನು ನ್ಯೂ ಕಾಲ್ಸ್ ಆನ್ಲೈನ್ ಕ್ಯಾಲ್ಸ್ ಲಿಂಕ್ ಮಾಡಿ ಸರ್ 🙏🙏🙏