ʻಕೃಷ್ಣ ಕೋಗಿಲೆʼ ಜೀವನಕ್ಕೆ ಬೇಕಾದ ಭಾವಗೀತೆ | Dr Jayashree Aravind | Book Brahma
HTML-код
- Опубликовано: 12 сен 2024
- ʻಕೃಷ್ಣ ಕೋಗಿಲೆʼ ಜೀವನಕ್ಕೆ ಬೇಕಾದ ಭಾವ ಗೀತೆ - ಡಾ. ಜಯಶ್ರೀ ಅರವಿಂದ್
ಎಚ್ಚೆಸ್ವಿ ಗೀತೆಗಳ ಕುರಿತು ಡಾ. ಜಯಶ್ರೀ ಅರವಿಂದ್ ಮಾತು
ಎಚ್ಚೆಸ್ವಿ ಅವರ ಹೊಸ ಭಾವಗೀತೆಗಳ ಗೊಂಚಲು ʻಕೃಷ್ಣ ಕೋಗಿಲೆʼ ಲೋಕಾರ್ಪಣೆ ಸಮಾರಂಭದಲ್ಲಿ ಗಾಯಕಿ, ರಾಗ ಸಂಯೋಜಕಿ ಡಾ. ಜಯಶ್ರೀ ಅರವಿಂದ್ ಅವರ ಮಾತು
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma
ತುಂಬಾ ಚೆನ್ನಾಗಿ ಮಾತ ನಾಡಿ ದ್ದೀರಿ ಅಮ್ಮ. ನಾವೇ ಅನುಭವಿಸಿದ ಹಾಗಾಯ್ತು.
❤❤❤❤❤
Amma please release in all OTTS with high resolution 🙏🙏🙏
ಖಂಡಿತ
ಸುಂದರವಾದ ಸಾಹಿತ್ಯ, ಸಂಗೀತ ಎಲ್ಲವನ್ನೂ ಒಳಗೊಂಡಿರುವ ಅತ್ಯಂತ ಸುಂದರವಾದ ಭಾವಗೀತೆಗಳು.. ಅದರಲ್ಲೂ ನಿಮ್ಮ speech ಕೇಳ್ತಾನೆ ಇರೋಣ ಅನ್ನುವಷ್ಟು ಚೆನ್ನಾ❤🥰.. ಹೀಗೇ ನಿಮ್ಮ ಸಂಗೀತದ ಸುಧೆಯು ನಿರಂತರವಾಗಿ ಹರಿಯುತ್ತಿರಲಿ ಅಮ್ಮಾ 👌👌❤😍
ಒಲವಿನ ಧನ್ಯವಾದಗಳು..
❤❤❤❤❤
ಮೇಡಂ ಅದೆಷ್ಟು ಚಂದವಾಗಿ ಮಾತಾಡಿದ್ದೀರಿ 🙏
ಧನ್ಯವಾದಗಳು ಗೆಳತಿ
I am impressed by your consistency in your oratory in Kannada
ಧನ್ಯವಾದಗಳು🙏🙏🌷
Great HS Venkatesh Murthy sir 😍
ನಿಮ್ಮ ಪ್ರಬಂಧ ಮಂಡನೆ ಪುಸ್ತಕ ರೂಪದಲ್ಲಿ ಲಭ್ಯವಿದೆಯೇ? ದಯವಿಟ್ಟು ವಿವರಗಳನ್ನು ತಿಳಿಸಿ.
🙏🏻 .
🙏🏻 .