Mavina hannina gojju | mango sambar recipe | Mavina hannu gojju | mango recipe | ಮಾವಿನ ಹಣ್ಣಿನ ಗೊಜ್ಜು
HTML-код
- Опубликовано: 8 окт 2024
- Mavina hannina gojju | mango sambar recipe | Mavina hannu gojju | mango recipe | ಮಾವಿನ ಹಣ್ಣಿನ ಗೊಜ್ಜು
mango gojju is one of the karnataka recipe making from wild mangos. It is combine of sweet spice sour in the taste. mango gojju is very good combination with hot rice..try this recipe and enjoy..
Hi friends... My name is Pavithra Bhagavath from Karnataka, Udupi dis Kundapura Tq... This is my channel. Hear i am posting all type of veg recipes like tambuli, eveing sanks, sweets, juice home remedy's ect in Kundapur Kannada. If you like my language and recipes please subscribe the channel and support me...Thank you.. Email hallikitchenpavi@gmail.com
ಈ ವಿಡಿಯೋಗಳನ್ನು ಇನ್ನೂ ಕಾಣಲ್ಯ ಈಗಲೆ ಕಾಣಿ..
Pani puri / ಪಾನಿಪುರಿ : • ಪಾನಿಪುರಿ ಮಾಡುವ ವಿಧಾನ |...
Masala dosa , Red chutney, palya, dosa batter, dosa chutney : • Mysore masala dosa rec...
Chiroti sweet : • Chiroti sweet recipe i...
Kadalebele holige : • ಹೋಳಿಗೆ ಹೂರಣ ನೀರಾಯಿತಾ? ...
Sambar powder : • How to make sambar pow...
Rasam powder :
• Kayi holige | ಕಾಯಿ ಹೋಳ...
Social media links :
Facebook page : / halli-kitchen-11034646...
Instagram : / hallikitchen
Email : hallikitchenpavi@gmail.com
To subscribe the channel : / hallikitchen
Thank you...
#mavinahanninarecipe #mangorecipe #mavinahanninagojju #hallikitchen
Nivu mado hadige thumbha different hagi eruthe very yummy mavina gojju
ಧನ್ಯವಾದಗಳು..😍
Super recipe👌 👍
ಧನ್ಯವಾದಗಳು...😍
ಬಾಯಲ್ಲಿ ನೀರು ಬಂತು, ತಿಂದವರಿಗೆ ಹೊಟ್ಟೆ ನೋಯಬಹುದು ಹುಷಾರು 😋😋😄😄
ತಿಂದು ಖಾಲಿಯಾಗಿ ಹತ್ತು ದಿನ ಆಯಿತು... ಹೊಟ್ಟೆ ನೋವು ಬರಲ್ಲ ಬಿಡಿ...
Please add captions so that we can share with friends
OK I will try..you can watch Mrs Bhagavath my another channel for English subtitles..
ಕಾಟ್ ಮಾವಿನ ಹಣ್ಣಿನ ಬಣ್ಣ 👌ಗೊಜ್ಜ್ ಕಂಡ್ ಬಾಯಲ್ ನೀರ್ ಬಂತ್ 😋..ಡಬ್ಬಿ ಬೆಲ್ಲ ಊರಲ್ ಎಲ್ ಸಿಕ್ಕತ್ ಹೇಳಿ ..
ಇದು ನಾವು ಶಿರಸಿಯಿಂದ ತಪ್ಪುದ... ಊರಲ್ಲಿ ಶಾನಾಡಿಯಲ್ಲಿ(ಆಲೆಮನೆ ಬೆಲ್ಲ) ಸಿಗುತ್ತದೆ.
@@HalliKitchen OK .
ಹೋಯ್ ಗೋಬರ್ ಗ್ಯಾಸ್ನಲ್ಲೇ ಅಡ್ಗೆ ಮಾಡುತ್ತಾ. ಲಾಯ್ಕಾಯಿತ್ತ. ಮಧ್ಯಾನ್ಹಕ್ ಊಟಕ್ಬತ್ತೆ ಅಕಾ...
ಹೌದು ನಿತ್ಯ ಗೊಬ್ಬರ ಗ್ಯಾಸಲ್ಲೆ ಅಡುಗೆ... ಬನ್ನಿ
@@HalliKitchen ನಮ್ದೂ ಒಂದೇ ದನ-ಕರು ಇಪ್ಪುದು. ಪೂರ್ತಿ ಗೋಬರ್ಗ್ಯಾಸಲ್ಲೇ ಅಡ್ಗೆ ಆತ್ತ. . ಒಂದ್ ಸಿಲಿಂಡರ್ ತಂದ್ 3 ವರ್ಷ ಮೇಲ್ ಆಯಿತ್ತ. ನಿನ್ನೆ ಖಾಲಿ ಆಯ್ತ. ಎಷ್ಟ್ ಉಳ್ತಾಯ ಆತ್ತಲ್ದೇ.(ವೀಡಿಯೋ ಇತ್ತ ಟೈಮಿದ್ರೆ ಕಾಣಿ)
@@chandruanekalmata ಸರಿ ಕಾಂತೆ