ತಿರುಪತಿ ದೇವಸ್ಥಾನಗಳು + ಶ್ರೀಕಾಳಹಸ್ತಿ ಟೂರ್ | Tirupati Temples + Srikalahasti trip by TTD & AP Tourism
HTML-код
- Опубликовано: 8 фев 2025
- ತಿರುಪತಿ ದೇವಸ್ಥಾನಗಳು ಮತ್ತು ಶ್ರೀಕಾಳಹಸ್ತಿ ಸುತ್ತಾಟ (Please scroll down for English description)
ತಿರುಮಲ ತಿಮ್ಮಪ್ಪನ ದೇವಸ್ಥಾನದೊಂದಿಗೆ ತಿರುಪತಿಯಲ್ಲಿರುವ ಪೌರಾಣಿಕ ಸ್ಥಳಗಳು ಮತ್ತು ಶ್ರೀಕಾಳಹಸ್ತಿ, ಕನಿಪಾಕಂನಂಥ ಊರುಗಳಿಗೆ ಭೇಟಿ ಕೊಡುವ ಆಲೋಚನೆಯಲ್ಲಿರುವವರಿಗೆ ಈ ವ್ಲಾಗ್ ಬಹಳ ಉಪಯುಕ್ತವಾದದ್ದು!
ತಿರುಪತಿ ತಿರುಮಲ ದೇವಸ್ಥಾನಂ ಮತ್ತು ಆಂಧ್ರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಈ ಪ್ಯಾಕೇಜ್ ಪ್ರವಾಸಗಳು ಮೇಲ್ಕಂಡ ಸ್ಥಳಗಳನ್ನು ಒಂದೇ ದಿನದ ಒಳಗೆ ನೋಡಿ ಬರಲು ಸೂಕ್ತವಾಗಿವೆ. ನಾನು ಇಂಥ ಒಂದು ಪ್ಯಾಕೇಜ್ ಸುತ್ತಾಟದಲ್ಲಿ ತಿರುಪತಿಯ ಆರು ದೇವಸ್ಥಾನಗಳು ಮತ್ತು ಶ್ರೀಕಾಳಹಸ್ತಿ ನೋಡಿ ಬಂದ ಅನುಭವವನ್ನು ಈ ವ್ಲಾಗಿನಲ್ಲಿ ಹಂಚಿಕೊಳ್ಳುತ್ತಾ, ಈ ವಿಚಾರವಾಗಿ ನಿಮಗೆ ಅಗತ್ಯವಿರುವ ಮಾಹಿತಿ ನೀಡಿದ್ದೇನೆ.
ಬೆಳಿಗ್ಗೆ 10:15ಕ್ಕೆ ಆರಂಭಗೊಂಡು, ಸಂಜೆ 7ಕ್ಕೆ ಮುಕ್ತಾಯಗೊಂಡ ನಮ್ಮ ಏಕದಿನ ಪ್ರವಾಸದಲ್ಲಿ ಕೆಳಕಂಡ ದೇಗುಲಗಳನ್ನು ನೋಡಿ ಬಂದೆವು:
1. ಕಪಿಲೇಶ್ವರ ದೇವಸ್ಥಾನಗಳು
2. ವಕುಳಮಾತಾ ದೇವಸ್ಥಾನ
3. ಅಗಸ್ತ್ಯೇಶ್ವರ ದೇವಸ್ಥಾನ
4. ಕಲ್ಯಾಣ ವೆಂಕಟೇಶ್ವರ ದೇವಸ್ಥಾನ
5. ಪದ್ಮಾವತಿ ದೇವಸ್ಥಾನ, ತಿರುಚಾನೂರು
6. ಶ್ರೀಕಾಳಹಸ್ತೀಶ್ವರ ದೇವಸ್ಥಾನ, ಶ್ರೀಕಾಳಹಸ್ತಿ
7. ಗೋವಿಂದರಾಜ ಸ್ವಾಮಿ ದೇವಸ್ಥಾನ
#ತಿರುಪತಿ #ತಿರುಮಲ #ಶ್ರೀಕಾಳಹಸ್ತಿ #ವಿಷ್ಣು #ಶಿವ
-------------------------------------------------------------------------------------------------------------------------------------
Temple Tour around Tirupati and Srikalahasti!
This vlog is all about a special tour I took to visit some incredible temples around Tirupati, India.
Tirumala Tirupati Devasthanams (TTD) and Andhra Pradesh Tourism organised this tour, as part of their packages taking pilgrims around Tirupati and temples in nearby towns.
We started the trip at 10:15 AM and concluded the trip by 7 PM, the same day, visiting temples in Tirupati and Srikalahasti throughout the day, including:
Kapilatheertha Temples
Vakulamata Temple
Agastyeshwara Temple
Kalyana Venkateshwara Temple
Padmavati Temple in Tiruchanoor
Srikalahastheeshwara Temple in Srikalahasti
Govindarajaswamy Temple
We finished the tour back in Tirupati by evening.
If you're planning a trip to Tirupati and want to explore beyond the main temple in Tirumala, then this vlog will give you a wonderful idea!
#tirumala #tirupatibalaji #venkateshwara #vishnu #ttd #balaji #srivarimettu #tirumalahills #govinda #lordvenkateshwara #kannadavlogs #tirupatitirumala #chandrababu #chandrababu #srikalahasti #andhrapradesh
Join this channel: / @hemaloka
Social Links:
Instagram:- www.instagram....
Facebook:- www.facebook.c...
Background Music Credit:- RUclips Music Library
🙏🙏🙏🙏🙏🙏
🙏🙏🙏🙏🙏🙏🙏
❤❤
🥰🥰
😮😮👏👌
🥰🥰🥰🙏🏽
💛❤️💛❤️👌👌👌🤝🤝🤝🙏🎉