ದುರ್ಗದಿಂದ ಹಿಡಿದು ತಂದು ಬೆಂಗಳೂರಲ್ಲಿ ಕೊಂದ ಇವನೆಂಥಾ ನಾಯಕ? | Actor Darshan Arrest Updates | News Hour

Поделиться
HTML-код
  • Опубликовано: 12 сен 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Hour | News Hour | Ajit Hanamakkanavar
    ದುರ್ಗದಿಂದ ಹಿಡಿದು ತಂದು ಬೆಂಗಳೂರಲ್ಲಿ ಕೊಂದ ಇವೆನಂಥಾ ನಾಯಕ? | Actor Darshan Arrest Updates | News Hour
    Suvarna News Live: www.youtube.co...
    #actordarshan #pavitragowda #newshour
    #darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 1,1 тыс.

  • @siddarajunaik9414
    @siddarajunaik9414 3 месяца назад +645

    ಅಜಿತ್ ಹನುಮಕ್ಕರ್ ಅವರ ನೇರ ಮತ್ತು ದಿಟ್ಟ ಮಾತಿಗೆ ಹಾಗೂ ಅವರ ಜ್ಞಾನಕ್ಕೆ ನಾನು ಅಭಿಮಾನಿ.❤️

    • @ds5720
      @ds5720 3 месяца назад +13

      Eshtadru hubballiyava alva.....😂

    • @epsl422
      @epsl422 3 месяца назад

      ​@@ds5720Modi gulama

    • @annappaanitha5319
      @annappaanitha5319 3 месяца назад +2

      👌👌👌👌👌👌👌👌

    • @pallavi4267
      @pallavi4267 3 месяца назад

      Sumalatha and cm ge favor edare......evr influence inda charge sheet ne week madtare

    • @lokeshbestharlokesh1110
      @lokeshbestharlokesh1110 3 месяца назад +1

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @WANTED763
    @WANTED763 3 месяца назад +307

    ಇವಾಗ ಅನಿಸುತ್ತದೆ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಚಪ್ಪಲಿ ತೊಗೊಂಡು ಯಾಕೆ ಹೊಡೆದ್ರು ಅಂತ 😂😂

  • @ashokas7060
    @ashokas7060 3 месяца назад +599

    ರಂಗಣ್ಣ newsಗೆ ಹೋಲಿಸಿದರೆ ನಿಮ್ಮ ನೇರ ಮಾತು ನಿಜಕ್ಕೂ ಒಬ್ಬ ಪತ್ರಕರ್ತನ ನ್ಯಾಯಯುತ ವೃತ್ತಿ ಆಗಿದೆ sir

    • @cs.k4354
      @cs.k4354 3 месяца назад +15

      ರಂಗಣ್ಣ ಬೇರೆ ವಿಷಯಕ್ಕೆ ಹಾರಿ ಹಾರಿ ಬೀಳ್ತಿದ್ದ,

    • @Onemoreinformationkannada
      @Onemoreinformationkannada 3 месяца назад +2

      Ninu nod'da

    • @myonlinestreaming2435
      @myonlinestreaming2435 3 месяца назад +11

      Public tv owners alli Rockline venkatesh partner.. Avn ee kachadage close.. So ranganna kopa idru partner goskara sahisikondirbeku..

    • @RammurthyRamu-gb3iy
      @RammurthyRamu-gb3iy 3 месяца назад

      ​@@Onemoreinformationkannadaಇದೇ ಮಾತಾನ್ನ ಪೋಲೀಸ್ ಗೆ ಕೇಳು ನೀವು ನೋಡಿದಿರ ಮತ್ತೇಕೆ ಬಂಧಿಸಿದಿರ ಅಂತ ನಿನಗು ಲಾಳ ಕಟ್ಟುತ್ತಾರೆ ಬ್ರದರ್ ಒಳ್ಳೆಯದನ್ನ ಬೆಂಬಲಿಸಿ ಕೆಟ್ಟದನ್ನಲ್ಲ

    • @manojsagar3021
      @manojsagar3021 3 месяца назад

      100%

  • @rashmi60087
    @rashmi60087 3 месяца назад +695

    ಹಿಂದೆ ದರ್ಶನ್ ರನ್ನು ಬೆಂಬಲಿಸಿದ ಕೆಲವು ನಟರನ್ನೂ ಉಗಿರಿ..ಅಜಿತ್ ಸರ್

    • @DesignSpringBusiness
      @DesignSpringBusiness 3 месяца назад +8

      50% truth média should not show. Renukas

    • @napthalig
      @napthalig 3 месяца назад +5

      @@DesignSpringBusiness But what they show is fact

    • @KiranShagoti-jn6et
      @KiranShagoti-jn6et 3 месяца назад

      Muchokond manelli bidko

  • @PundalikHosamani-uy8rf
    @PundalikHosamani-uy8rf 3 месяца назад +354

    ಮೆಚ್ಚಿದೆ ನೀಮ್ಮ್ ಗೆ ಅಜಿತ್ sir 🙏

  • @sachinbagalkot2400
    @sachinbagalkot2400 3 месяца назад +278

    I LOVE ajit hanamakkanavar ❤.....ನಿಜವಾದ ಪತ್ರಿಕ ಧರ್ಮವನ್ನು ಎತ್ತಿ ಹಿಡಿದಿದ್ದೀರಿ

  • @nrk1976
    @nrk1976 3 месяца назад +346

    ಅಜಿತ್ , ನಿಮಗೆ ಸಾವಿರ ನಮಸ್ಕಾರ

  • @rajumuradi6448
    @rajumuradi6448 3 месяца назад +48

    ಅಜಿತ್ ಸರ್ ಇಷ್ಟು ದಿನದ ಎಪಿಸೋಡಗಳಲ್ಲಿ ಇವತ್ತಿನ ಈ ನಿಮ್ಮ ಈ ಎಪಿಸೋಡ್ ಗೆ ನಾನು ನಿಮ್ಮ ಪ್ಯಾನ್ ಆಗಿಬಿಟ್ಟೆ ಸೂಪರ್ ಆಗಿ ಸಮಾಜಕ್ಕೆ ಸಂದೇಶ ಕೊಟ್ಟಿದ್ದೀರಾ 🙏🙏🙏

    • @hemareddy2029
      @hemareddy2029 3 месяца назад +1

      Kandita in e dhairya ajit sir ge bitre yargu illa

  • @hemanths9891
    @hemanths9891 3 месяца назад +177

    ಡಾ ರಾಜ್ ಬಗ್ಗೆ ಒಳ್ಳೆ ಮಾತು
    ಹೇಳಿದ್ದಿರಿ ಇದು ಸತ್ಯ

  • @powerstar1009
    @powerstar1009 3 месяца назад +131

    1000 wishes to ajith sir best report

  • @MalappaMaski-lq2lt
    @MalappaMaski-lq2lt 3 месяца назад +82

    ನಮ್ಮ ಪುನೀತ್ ರಾಜಕುಮಾರ್ ಅವರನ್ನು ನೋಡಿ ಕಲಿಯಿರಿ ಅವರು ಹೋದರು ಕೂಡ ಕನ್ನಡಿಗರ ಹೃದಯದಲ್ಲಿ ಬದುಕಿದ್ದಾರೆ❤🎉

    • @detectiveagent1566
      @detectiveagent1566 3 месяца назад +1

      Avr melu kelavondu case hagithu bro thilkond mathadi

    • @mallappabeleri3688
      @mallappabeleri3688 3 месяца назад +2

      Ann ji Nam appu boss hesaru tagibedi Nam boss devaru ❤

    • @divya.dharshini15
      @divya.dharshini15 3 месяца назад

      Muccho saku lee elrigu gottirod adu..nodkond mathadu....thuuuuuu​@@detectiveagent1566

    • @hemahegde8904
      @hemahegde8904 3 месяца назад

      ​@@detectiveagent1566ಎಲ್ಲಾ ಸುಳ್ಳು ..ಹೊಟ್ಟೆ ಉರಿಗೆ .ಕೇಸ್ ಹಾಕಿ ದಾರೆ

  • @RithivikS-vr7ph
    @RithivikS-vr7ph 3 месяца назад +206

    ಉಗಿರಿ sir ಇನ್ನೂ ಸ್ವಲ್ಪ

  • @indian-vx1fn
    @indian-vx1fn 3 месяца назад +62

    ಆಹಂಕಾರಂ ಅವನತಿ ಲಕ್ಷಣಂ

  • @sunitakulkarni3745
    @sunitakulkarni3745 3 месяца назад +157

    ತಾಯಿ ಸಂಕಟ ವನು ನೋಡಲು ಆಗುವುದಿಲ್ಲ

  • @anjaneyaanji8088
    @anjaneyaanji8088 3 месяца назад +147

    ಇವನಿಗೆ ಒಬ್ಬನಿಗೇನ ಫ್ಯಾನ್ಸ್
    ಎಲ್ಲರಿಗೂ ಇದ್ದಾರೆ ತಪ್ಪೇ ತಪ್ಪು

  • @punyakumar1580
    @punyakumar1580 3 месяца назад +129

    ಅಜಿತ್ ಸರ್ ಇಂದಿನಿಂಧಾ ನಾನು ನಿಮ್ಮ ಅಭಿಮಾನಿ 🙏🙏🙏❤❤❤

  • @ayyappahosamani6731
    @ayyappahosamani6731 3 месяца назад +123

    Super ajit sir 🎉

  • @ChandruChandru01
    @ChandruChandru01 3 месяца назад +31

    ಸತ್ತ ಜೀವಕ್ಕೆ ನ್ಯಾಯ ಸಿಗಬೇಕು 😢

  • @KariyaShiragannavar
    @KariyaShiragannavar 3 месяца назад +52

    ನೀವು ಅಷ್ಟೆ ಹೇಳಿದ್ರು ನಾಚಿಕೆ ಎಲ್ಲದವರಿಗೆ ಅರ್ಥ ಆಗಲ್ಲ ಸರ್ ಇನ್ನು ಜಾಸ್ತಿ ಉಗಿ ಆಯವಾದ್ರೂ ಬುದ್ದಿ ಬರಬಹುದು

  • @user-dw9ve7zk6i
    @user-dw9ve7zk6i 3 месяца назад +70

    ದೇವರು
    Dr. ರಾಜಣ್ಣ...

  • @A.S.PatilBangalore
    @A.S.PatilBangalore 3 месяца назад +82

    Raj kumar ಗೆ ಹೋಲಿಕೆಯೇ ಬೇಡ😊

    • @rao.shobha
      @rao.shobha 3 месяца назад +10

      ಅವರು ಹೋಲಿಸಲಿಲ್ಲ. ಡಾ| ರಾಜ್ ಕುಮಾರ್ ಅವರ ವ್ಯಕ್ತಿತ್ವದ ಉದಾಹರಣೆ ಕೊಟ್ಟರು. ಅದರಲ್ಲಿ ತಪ್ಪಿಲ್ಲ.

    • @mallukomalapur1298
      @mallukomalapur1298 3 месяца назад

      ರಾಜಕುಮಾರ್ ಗೆ ಹೋಲಿಕೆ ಮಾಡಿಲ್ಲ ಅವರು ರಾಜಕುಮಾರನ ಪಾದದ ಧೂಳಿಗೆ ಸಮಾನ ಅಲ್ಲ ಅಂತ ಹೇಳಿದ್ದಾರೆ

  • @malarnews
    @malarnews 3 месяца назад +233

    ಇವನ ತಾಯಿ ಸುಮಲತಾ ಎಲ್ಲಿ ?

    • @lokeshkn8354
      @lokeshkn8354 3 месяца назад +4

    • @cs.k4354
      @cs.k4354 3 месяца назад +6

      😂😂😂😂😂😂😂

    • @simplytruth1920
      @simplytruth1920 3 месяца назад +3

      Correct 😁

    • @PAVITHRAM-x6t
      @PAVITHRAM-x6t 3 месяца назад

      😂😂😂

    • @ROCKY-ci7gx
      @ROCKY-ci7gx 3 месяца назад +11

      Political li yenadru madi case muchi hakak try madatirtare 😂

  • @punyakumar1580
    @punyakumar1580 3 месяца назад +40

    ಜೈ ರಾಜವಂಶ ❤❤❤ಜೈ ಸುವರ್ಣ ನ್ಯೂಸ್ 🙏🙏🙏

    • @sudhira26488
      @sudhira26488 3 месяца назад +1

      Lo paapikumara jai rajavamsha ok.e vicharad bagge nin opinion helappa..matter irodu darshan bagge..

    • @hemahegde8904
      @hemahegde8904 3 месяца назад

      ​@@sudhira26488ಕಚಡಾ ಕಾಮಿ ಬೋಸು. ...ಕೆ

  • @infomates7851
    @infomates7851 3 месяца назад +49

    ಕಾನೂನು ಇವರಿಗೆ ಕೊಡುವ ಶಿಕ್ಷೆ ಬೇರೆಯವರಿಗೆ ಪಾಠ ಕಲಿಸಬೇಕು

    • @gcraghunatharaghu9168
      @gcraghunatharaghu9168 3 месяца назад

      . ಯಾವದೇಶದಲ್ಲಿ ಸ್ವಾಮಿ?

    • @infomates7851
      @infomates7851 3 месяца назад

      @@gcraghunatharaghu9168 ನೋಡೋಣ ಬಿಡಿ ಸಾರ್ ಒಂದು ನಂಬಿಕೆ ಅಷ್ಟೇ. ಇಲ್ಲಿ ತಪ್ಪಿಸಿಕೊಂಡರು ಕರ್ಮ ಅನ್ನೋದು ಒಂದಿದೆ ಅಲ್ವ.

    • @SandhyaKakkinje
      @SandhyaKakkinje 3 месяца назад

      ಯಾವ ಶಿಕ್ಷೆನೂ ಕೊಡಲ್ಲ ಯಾಕೆಂದ್ರೆ ಈ ಕಾನೂನು ಇರೋದೆ ದುಡ್ಡು ಇರೋರಿಗೆ, ಇದೆ ತರ ಸೌಜನ್ಯ ಕೊಲೆ ಆಗಿದೆ, ಅದರಲ್ಲಿ ಒಬ್ಬ ಅಮಾಯಕನ ಕೊಲೆಗಾರ ಮಾಡಿ ಕೊಡಬಾರದ ಶಿಕ್ಷೆ ಕೊಟ್ಟು ಮಾಡದ ತಪ್ಪಿಗೆ ಅನುಭವಿಸಿದಾನೆ, ಯಾಕೆಂದ್ರೆ ಅವನೊಬ್ಬ ಬಡವ ಅಷ್ಟೆ ವ್ಯತ್ಯಾಸ..... ಈ ಮುಟ್ಟಾಳ ಮೊದ್ಲೇ ಸ್ಟಾರ್ ಇವನ ಜನ್ಮಕ್ಕೆ ತೂ... 😡

  • @darshan_sg
    @darshan_sg 3 месяца назад +317

    ರಾಜ್ಕುಮಾರ್ ನೋಡಿ ಕಲಿಬೇಕು

    • @rangacharlic
      @rangacharlic 3 месяца назад +9

      Avanuu samanyaaa allaaa

    • @Badboy-qq5op
      @Badboy-qq5op 3 месяца назад +33

      @@rangacharlictika mucchale neenogi nodidda annavrna

    • @Harishkumar-om3xz
      @Harishkumar-om3xz 3 месяца назад

      ​@@Badboy-qq5op
      Ava harami 😂😂😂
      Sunil death. Shankar nag death. Leelavathi case😂😂😂😂

    • @THUGPUTIN
      @THUGPUTIN 3 месяца назад +1

      No leftwing/rightwing rajkumar didn't support anything... Never endorse anything..
      Darshan endorsed congress and campaigned for them and now dks is saying let the law decide it's equal to everyone because if congress shows involvement, bjp will take opportunity because congress blamed prajwal revanna scandal on bjp... 😂
      Nobody will save Darshan now.. Where rockline venktaesh? Or other industry Darshan gang..?
      Sandalwood queen Ramya re-tweet a twitter post saying "Darshan should face life inprisonment and if it doesn't happen it's mockery of state and system"... Ramya openly tweeting it means a1 and a2 case is final...

    • @hemanths9891
      @hemanths9891 3 месяца назад

      ದಾ ರಾಜ್ ಅಷ್ಟೊಂದು ಜನಪ್ರಿಯತೆ
      ಇದ್ದರು ಕೂಡ ಹೇಗಿದ್ದರೂ
      ಹಾಗೆ ಬದುಕ ಬೇಕು ಅದಕ್ಕೆ
      ಕನ್ನಡ ಕಣ್ಮಣಿ ಅಂತಾರೆ

  • @veershettysangram1265
    @veershettysangram1265 3 месяца назад +29

    ಚಿತ್ರರಂಗದಿಂದ ಬ್ಯಾನ್ ಮಾಡಿ

    • @prashanthprashu8661
      @prashanthprashu8661 3 месяца назад

      Ban madok agalla ante 😂😂 adukke yaaru chance kodbedi anta heltiddare

  • @Geetasguledguled
    @Geetasguledguled 3 месяца назад +61

    U r the great generalist I proud of you

  • @abhishek.f.k8959
    @abhishek.f.k8959 3 месяца назад +11

    ಪುನೀತ್ ರಾಜ ಕುಮಾರ Respect Botten=

  • @aaganthuka
    @aaganthuka 3 месяца назад +66

    Sup ajith sir nim dairyake salam

  • @ranjanp2796
    @ranjanp2796 3 месяца назад +77

    ಬಂಗಾರದ ಮನುಷ್ಯ ನಮ್ಮ ರಾಜಣ್ಣ

  • @darukeshyathad8986
    @darukeshyathad8986 3 месяца назад +28

    Dr. Rajkumar is great and good person also he is very good actor

  • @jagadishhbjagadish6869
    @jagadishhbjagadish6869 3 месяца назад +38

    Darshan ge support mado swalpa actors edare ugiri avrge

  • @AsifAsif-ti6un
    @AsifAsif-ti6un 3 месяца назад +37

    Super Ajith sir🌹🌹🌹

  • @Sharath99786
    @Sharath99786 3 месяца назад +27

    ಅಜಿತ್ ಸರ್ ನೀವು ಹೇಳೋದು ತಿದ್ದು ನಡೆದಿದ್ರೆ ಹೀಗೆ ಆಗತಿರ್ಲಿಲ್ಲ

  • @Ajji_stories12
    @Ajji_stories12 3 месяца назад +31

    Ivnobba hero ivnigondu fan base😂😂 idunella nodo karma namdu

    • @lohithhr6093
      @lohithhr6093 3 месяца назад +1

      Paytm fans ,😂😂😂😂🤣💯💯

  • @powerstar1722
    @powerstar1722 3 месяца назад +65

    ಜೈ ಅಜಿತ್ ಬಾಸ್ 🔥🔥🔥🔥🔥

  • @Ind865.
    @Ind865. 3 месяца назад +5

    ಅಜಿತ್ ಹನುಮಕ್ಕನವರಿಗೆ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ.....

  • @VOU1233
    @VOU1233 3 месяца назад +26

    Sir What a powerful journalism....great sir....whole karnataka with you...

  • @mohan288
    @mohan288 3 месяца назад +43

    ಈ ದಾಸಪ್ಪ ನಿಗೆ ಶಿಕ್ಷೆ ಆಗುತ್ತ sir ?

    • @user-eo6rf5sk4j
      @user-eo6rf5sk4j 3 месяца назад

      ಲೇ 😂ಮಂಗ ನನ್ನ ಮಕ್ಕಳ ರುಜುವಾತು ಆದ್ರೆ ಶಿಕ್ಷೆ ಆಗುತ್ತೆ 😢

    • @ronaldfernandes2090
      @ronaldfernandes2090 3 месяца назад +4

      Escape agtane

  • @14348zx
    @14348zx 3 месяца назад +80

    SULE MAGA DARSHAN GALLIGE HAKRI BOLI MAGANIGE

    • @ishwarhadapad4172
      @ishwarhadapad4172 3 месяца назад

      Yak ninag hattana yenu 😂

    • @vinayakumar4812
      @vinayakumar4812 3 месяца назад

      ​@@ishwarhadapad4172ninge hatne

    • @shashishashi1600
      @shashishashi1600 3 месяца назад +33

      ​@@ishwarhadapad4172 ಇಲ್ಲ ನಮಗೆ ಹಟ್ಟಿಲ್ಲ ನಿಮಂತ ಅಭಿಮಾನಿಗೆ ಬಂದು ಹಟ್ಟಾನೂ ಅಂಥ 😂😂😅

    • @chumpiharish2917
      @chumpiharish2917 3 месяца назад +4

      @@shashishashi1600😂😂😂😂

  • @chaitanbiradarbalajiagroag7981
    @chaitanbiradarbalajiagroag7981 3 месяца назад +29

    Great ajith sir🙏

  • @prakashpampanna9623
    @prakashpampanna9623 3 месяца назад +49

    Great Ajith sir...🎉...
    Let's Media together and show him door ..
    Nachke yagbeku evana janmakke

  • @manjunatholekar884
    @manjunatholekar884 3 месяца назад +12

    ಏನ್ explain guru ನಿಮ್ಮದು 👍🏻🙏🏻🙏🏻

  • @KiranaKirana-cw9dd
    @KiranaKirana-cw9dd 3 месяца назад +51

    ಅಜಿತ್ ಅಣ್ಣ ❣️

  • @rohinisubbarao3664
    @rohinisubbarao3664 3 месяца назад +6

    ಹುಟ್ಟುವ ಮುನ್ನವೇ ತಂದೆಯನ್ನು ಕಳೆದುಕೊಂಡಿತಲ್ಲ ಆ ಕೂಸು,

  • @skalasagoudr1425
    @skalasagoudr1425 3 месяца назад +29

    ನಿಮ್ಮ ಪತ್ರಿಕಾ ಗೋಷ್ಠಿ ಮೆಚ್ಚುವಂತದ್ದು 🙏

  • @mukshavalibaliger4425
    @mukshavalibaliger4425 3 месяца назад +6

    ಸೂಪರ್ ಸರ್. ಒಂದು ಒಳ್ಳೆ ರೀತಿ ಕರೆಕ್ಟಾಗಿ ಮಾತಾಡ್ತಿದೀರಾ. ತುಂಬಾ ಬೇಜಾರಾತು ಈ ಘಟನೆ ಇಂದ.😢😢😢

  • @krishnskadalagerekrishnsks1967
    @krishnskadalagerekrishnsks1967 3 месяца назад +19

    Ajit sir hella media nim fallow madbeku, great sir nevu

  • @satheeshyr7000
    @satheeshyr7000 3 месяца назад +26

    E sulemagn fans ge rod akro.

  • @cs.k4354
    @cs.k4354 3 месяца назад +36

    ಅಜಿತ್ ಕನ್ನಡ ಎಲ್ಲ ಚಾನೆಲ್ ಗಳಿಗೂ super haagi arta madsiddare, other ಚಾನೆಲ್ are totally west

  • @Manju_07
    @Manju_07 3 месяца назад +29

    Ajith respect button ✅

  • @dilipkumars6556
    @dilipkumars6556 3 месяца назад +41

    Kannada film industry inda ivnna ban madi

    • @Saarathee.5
      @Saarathee.5 3 месяца назад +1

      Sisya yelli edde maga isht dina

    • @beautifulworld4282
      @beautifulworld4282 3 месяца назад +1

      Madi nodo

    • @prasannashetty6035
      @prasannashetty6035 3 месяца назад

      ​@@Saarathee.5 nin ammn na keytidda sishya

    • @anilnaik4666
      @anilnaik4666 3 месяца назад

      ​@@beautifulworld4282ಕರುಣೆ ಇಲ್ಲದಬೇವರ್ಸಿ ಗ ಳು ನೀವೆಲ್ಲ

    • @dilipkumars6556
      @dilipkumars6556 3 месяца назад

      @@Saarathee.5 darshan ge tunne unnustidde

  • @raghavendraraghavendra
    @raghavendraraghavendra 3 месяца назад +16

    ಇದೊಂದು ನ್ಯೂಸ್ ಅಲ್ಲಿ ಎಲ್ಲಾ ಕಾಮೆಂಟ್ ಪಾಸಿಟಿವ್ ಇರದು 👌👌👌

  • @amazing46557
    @amazing46557 3 месяца назад +41

    Yash impression ❤

  • @AnandAnand-ts9vm
    @AnandAnand-ts9vm 3 месяца назад +33

    Where is film chamber?
    Where is karnataka film actor?

    • @sudhira26488
      @sudhira26488 3 месяца назад +2

      Nt reachable..😂😂 eradu dina admele sigabahudu.. yav thara statement kodbeku antha yochne madtirtare iga😂😂 nama suresha and team..

  • @sheelaumesh2345
    @sheelaumesh2345 3 месяца назад +1

    Nervage matadtira very good 👍 talking sir

  • @VOU1233
    @VOU1233 3 месяца назад +6

    Fearless Journalism. .Great sir..Proud of you ....

  • @srinivasseenu8456
    @srinivasseenu8456 3 месяца назад +66

    Annavranna yake compare madthira ee bosidike ge. Ivndu 6months ge ondu sali ee thara madilla andre avnge samadhana agolla😂

  • @basavarajkuri2570
    @basavarajkuri2570 3 месяца назад +13

    ಓಂ ಶಾಂತಿ ರೇಣುಸ್ವಾಮಿ 😭😭😭😭😭😭

  • @sidduholal748
    @sidduholal748 3 месяца назад +3

    ಅಜಿತ್ ❤❤❤❤❤ ನಿಮ್ ಪತ್ರಿಕೋದ್ಯಮ ನೇರ ಮಾತು...ನಿಜಕ್ಕೂ ನಿಮ್ಮ ಅಭಿಮಾನಿ...

  • @maheshkumarv2674
    @maheshkumarv2674 3 месяца назад +8

    Sir ಅವರಿಗೆ ನ್ಯಾಯ ಕೊಡ್ಸೋ ವರ್ಗು ಬಿಡ್ ಬೇಡಿ

  • @yoges4096
    @yoges4096 3 месяца назад +17

    ಮೆಸೇಜ್ ಮಾಡಿದಕೆ ಪರಿಹಾರವಾಗಿ ಕೊಲೆ ಮಾಡಿದರೆ . ಕೊಲೆ ಮಾಡಿದಕೆ ಪರಿಹಾರವೇನು

    • @user-eo6rf5sk4j
      @user-eo6rf5sk4j 3 месяца назад +5

      ಜೈಲು ವನವಾಸ

    • @goood367
      @goood367 3 месяца назад +4

      Gallu shikshe

    • @user-eo6rf5sk4j
      @user-eo6rf5sk4j 3 месяца назад

      ನಿನ್ ಹೆಂಡ್ತಿ ಗೆ 😄ನಾನು ಅದು ಬೇಕು ಕೊಡು ಅಂತ ಮೆಸೇಜ್ ಮಾಡಿದ್ರೆ ನನ್ನ ಸುಮ್ನೆ ಬಿಡ್ತೀಯ 🤦🏻‍♂️

    • @vinayakumar4812
      @vinayakumar4812 3 месяца назад

      ​@@user-eo6rf5sk4jwarning kodbeka saysodlla

    • @samarthkumta4838
      @samarthkumta4838 3 месяца назад +7

      ​@@user-eo6rf5sk4jninu pakka darshan fane bidu.😡😡😡

  • @hemantakumara995
    @hemantakumara995 3 месяца назад +29

    Dr rajkumar 🎉

  • @neelakantap8656
    @neelakantap8656 3 месяца назад +16

    Ur real boss

  • @jisonprakash9208
    @jisonprakash9208 3 месяца назад +6

    1st time i am impressed sir your talk

  • @SCHYCO.BRO-_
    @SCHYCO.BRO-_ 3 месяца назад +28

    Ajith sir nyaada para

  • @Srzone06
    @Srzone06 3 месяца назад +16

    right sir

  • @A.S.PatilBangalore
    @A.S.PatilBangalore 3 месяца назад +21

    Darshan hendathi ಎಲ್ಲಿ 😊 divorce ಕೊಡಕ್ಕೂ ready illa ಯೆಮ್ಮ ಇಂತ halkat ಗಂಡನ ಜೊತೆ ಅವಳ ಸಂಸರ್😊

    • @sudhira26488
      @sudhira26488 3 месяца назад +4

      Mostly balance madkonta hogtirbahudu as mature lady.idu prove adre divorce kodbahudu ansathe.

    • @lavanyasanthosh4505
      @lavanyasanthosh4505 3 месяца назад +9

      Avara magani goskara vijaylakshmi sahiskond irodu aste

    • @Hmtk-nu5qj
      @Hmtk-nu5qj 3 месяца назад

      ಲೆ ಪಾಪ ಅತಿಗೇ ಎನ್ನು ಮಾಡಿಲ ಅವನು ಮಾಡಿದನೆ

  • @vinodvkofficial
    @vinodvkofficial 3 месяца назад +7

    Great ajith hanumakkanavar sir, seriously ur miracle journalist 🙁

  • @maheshamazonpujari7758
    @maheshamazonpujari7758 3 месяца назад +2

    Sir Rajkumar sir hesaru heladri
    Adre Vishnu Dada hesaru heli
    Hendatige enantsa karita idru
    Banni hogi annopad ilde balasta irlilla. Please heli

  • @pushpalatha6989
    @pushpalatha6989 3 месяца назад +22

    Ajith sir u r always superb

  • @Manjusamsi-kw3xk
    @Manjusamsi-kw3xk 3 месяца назад +18

    good ajeet sir...

  • @7h963
    @7h963 3 месяца назад +15

    Beku sir nimmanthavru nam samajakke.

  • @arjungowda8146
    @arjungowda8146 3 месяца назад +7

    🔥👑 Ajith sir 👑🔥
    💐🙏 Suvarna News 🙏💐

  • @manjunathdas.lokalmovi82
    @manjunathdas.lokalmovi82 3 месяца назад +13

    ಜೈ ಮಹಾ ಅನುಭವಿ ಅಜಿತ್ ಸರ್

  • @Anjan123_
    @Anjan123_ 3 месяца назад +1

    Support Karnataka police ❤❤❤

  • @subhashdoddamani6585
    @subhashdoddamani6585 3 месяца назад +17

    Samaj tale taggisuva vishaya, ella anairika sambhandgalu konege mugiyuvudu only with murder.

  • @user-md8ji1pj5z
    @user-md8ji1pj5z 3 месяца назад +1

    Hatsup our favorite anchor Ajith.i appreciate my favorite anchor comment about adas hero mr.Dgrade darshan.thankq u sir for your braveness.❤🎉❤

  • @ibrahimmct9475
    @ibrahimmct9475 3 месяца назад +8

    Super sir

  • @JamesJames-et4rp
    @JamesJames-et4rp 3 месяца назад +1

    Super sir v love u r speech thank u sir

  • @sharanpatil2001
    @sharanpatil2001 3 месяца назад +8

    Ajit sir dont leave this case untill that guy gets justice

  • @maheshamazonpujari7758
    @maheshamazonpujari7758 3 месяца назад +2

    Sir Vishnu Vardhan sir heli
    Hendati athava Hennin jote heg nadbeku anta kalili

  • @DevikaNds
    @DevikaNds 3 месяца назад +8

    Sir super sir nijvagi niv kodo news super yare agli correct agi mathadthira ethara janakke fans bere avru evn tharane ado fan enmele avru kole madidru ashcharya ella

  • @girishnayaka9758
    @girishnayaka9758 3 месяца назад +1

    ಆ ತಾಯಿಯ ಶಾಪ ಖಂಡಿತ ಫಲಿಸಲಿ.😢😢😢

  • @kd396
    @kd396 3 месяца назад +2

    ಆಹಾ ಪವಿತ್ರ ಗೌಡ ಮುಖನೆ ಇಷ್ಟು ಕೆಟ್ಟದಾಗಿ ಕಕ್ಕಸು ಥರ ಇದೆ ಅಂದ್ರೆ, ಅವಳ ಆ ಹೊಲಸು ತುಲ್ಲು ಇನ್ನು ಎಷ್ಟು ಕೆಟ್ಟದಾಗಿ ಇರ್ಬೇಕು,, ವ್ಯಾಕ್ ತುಪಕ್😂😂

  • @ningegowda5993
    @ningegowda5993 3 месяца назад +1

    Super sir 🔥

  • @sandeepasandeepa7348
    @sandeepasandeepa7348 3 месяца назад +11

    Avakasha siagde haladavriginta avakash sikki haladavare hecchu words is Prakash raj ..

  • @gowrishankarhs3954
    @gowrishankarhs3954 3 месяца назад +1

    ಅಜಿತ್ ಸರ್ ಫಸ್ಟ್ ಟೈಮ್ ನೀವು ಒಳ್ಳೆ ವಿಮರ್ಶೆ ಮಾಡ್ತಾ ಇದ್ದೀರಾ (ರಾಜಕೀಯ ಹೊರತಾಗಿ )
    ಧನ್ಯವಾದಗಳು

  • @ganghadarb.m8600
    @ganghadarb.m8600 3 месяца назад +16

    Ok nanu kuda darshan abhimani E bolimaganna hoddu holagaki sir

  • @prasadhiremath6760
    @prasadhiremath6760 3 месяца назад +5

    Ajit sir salute to you sir❤

  • @divya.dharshini15
    @divya.dharshini15 3 месяца назад +2

    Ajit Sir big salute👌👌👌

  • @manjunathjogi3786
    @manjunathjogi3786 3 месяца назад +5

    Elli ROCKLIKE VENKATESH?? 😂😂😂

  • @kantharajs431
    @kantharajs431 3 месяца назад +1

    ಅದ್ಭುತ ವಿಷಯ ಹೇಳಿದಿರಿ ಸರ್ ❤❤ ನಾನು ಈ ಡಿಗ ಸಮಾಜದವ 🙏🙏

  • @User-el9uf
    @User-el9uf 3 месяца назад +10

    Manava mrugagalu
    Anyaya, Aneeti, Dourjanya, Adharma, Asathya, Akrama veeraru meriyuthiruva kaala

  • @ShashikantDeshpande-pd8gs
    @ShashikantDeshpande-pd8gs 3 месяца назад +1

    ಈ ಕೇಸಿನಲ್ಲಿ ಸರಿಯಾದ ನ್ಯಾಯ ಸಿಗದಿದ್ದರೆ ನ್ಯಾಯಾಂಗ ದಲ್ಲಿ ನಂಬಿಕೆ ಹೋಗುತ್ತದೆ

  • @ms-vm8cf
    @ms-vm8cf 3 месяца назад +21

    A1 darsana pavitra gowda alla...CBI ge kodi case

  • @thippeswamy7840
    @thippeswamy7840 3 месяца назад +1

    ❤ God bless you sir👍

  • @PunithAppu-pe9ui
    @PunithAppu-pe9ui 3 месяца назад +6

    ಸೂಪರ್ ಅಜಿತ್ ಸರ್ ಇವತ್ತು ತುಂಬಾ ಇಷ್ಟ ಆಯಿತು ನಿಮ್ಮ ಡಿಬೇಟ್ ❤

  • @user-ly3kj5oe2h
    @user-ly3kj5oe2h 3 месяца назад +1

    Your Super Ajith Sir ❤❤❤❤

  • @manjumeli9537
    @manjumeli9537 3 месяца назад +9

    Jai ರಾಜಣ್ಣ