Bandadella Barali I Purandara Dasa I Sooryagayathri

Поделиться
HTML-код
  • Опубликовано: 5 окт 2024
  • Team Sooryagayathri happily presents a carnatic classical Purandara Dasa kriti - Bandadella Barali in Ragam Sumanesharanjani.
    Musically arranged by Shri Kottayam Jamaneesh Bhagavathar and sung beautifully by Sooryagayathri.
    Please listen and keep blessing !!!
    #sooryagayathri #bandadellabarali #purandaradasa #sooryagayathrisongs #legendspecial #celebration #divine_music #happiness #carnatic #music #classical
    Song: Bandadella Barali
    Singer: Sooryagayathri
    Lyrics: Purandara Dasa
    Music & Orchestration: Kottayam Jamaneesh Bhagavatar
    Mixing & Mastering: Prasanth Sankar
    Veena: Sounder Rajan
    Flute : Nikhil Ram Kozhikode
    Vioiln: Rijesh Gopalakrishnan
    Mridangam: P.V. Anil Kumar
    Tabla: Lal M.P
    DOP & Cuts: Laneesh Edacheri
    Design: Artsy Priyanka
    Recording Studio: Milky Way Audio Productions, Perambra
    Produced By: SG Productions
    Copyright & All Rights Reserved @Sooyagayathri2022

Комментарии • 1,1 тыс.

  • @barru0688
    @barru0688 2 года назад +70

    ಕನ್ನಡದ ಇನ್ನಷ್ಟು ದೈವತ್ವದ ಹಾಡುಗಳು ನಿಮ್ಮಿಂದ ಬಯಸುವೇವು ಸೂರ್ಯಗಾಯತ್ರಿ🙏🙏🙏 ಕನ್ನಡವು ನಿಮ್ಮಲ್ಲಿ ಸದಾ ನೆಲೆಸಲಿ🙏🙏🙏
    🚩ಜೈ ಶ್ರೀ ರಾಮ್🚩

  • @vedavaggara
    @vedavaggara 2 года назад +139

    ಪುರಂದರ ದಾಸರ ಇನ್ನಸ್ಟು ಹಾಡುಗಳನ್ನು ನಿಮ್ಮ ದ್ವನಿಯಲ್ಲಿ ಕೇಳುವ ಆಸೆ soorya gaayatri 😍

    • @jayawshree6629
      @jayawshree6629 2 года назад

      Nice good singing

    • @vithalraojuratagi3539
      @vithalraojuratagi3539 2 года назад

      Thank you so much ma'am

    • @shruthibgs4355
      @shruthibgs4355 Год назад +4

      ಹೌದು ಪುರಂದರ ದಾಸರ ಹಾಡುಗಳನ್ನುನಿಮ್ಮ ಧ್ವನಿಯಲ್ಲಿ ಕೇಳಬೇಕೆಂಬ ಆಸೆ

  • @Mitransharma
    @Mitransharma 2 года назад +15

    ನಮ್ಮ ಕನ್ನಡ ಸಾಹಿತ್ಯ ಅದ್ಭುತ, ಹಾಡುಗಾರಿಕೆ ಅತ್ಯದ್ಭುತ, ಹರಿ ಸ್ಮರಣೆ ಮಹೋದ್ಬುತ.

  • @jayaprakashr799
    @jayaprakashr799 2 года назад +2

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @madhusoodanak7827
    @madhusoodanak7827 2 года назад +11

    ಗೋವಿಂದನ ದಯೆ ಇರಲಿ🙏

  • @basavaprasada.
    @basavaprasada. 2 года назад +1

    Sooryagayathri 🙏🎉🎉🎉🌀🌀🌀🌀🌀🌀🌀🌀🌀🌀🌀🌀🌀

  • @naganandaks7569
    @naganandaks7569 2 года назад +11

    ಕೇಳಲು ಬಹಳ ಇಂಪಾಗಿದೆ👌🙏

  • @govindarajk8025
    @govindarajk8025 2 года назад +45

    ಸ್ಪಷ್ಟ ಉಚ್ಚಾರಣೆಯೊಂದಿಗೆ ಕನ್ನಡ ಭಾಷೆಯಲ್ಲಿ ಹಾಡಿದ ನಿಮ್ಮ ಪುರಂದರದಾಸರ ಹಾಡು ಕೇಳಿ ಬಹಳ ಆನಂದವಾಯ್ತು. ನಿಮ್ಮ ಪ್ರತಿಯೊಂದು ಹಾಡು ನನಗೆ ಇಷ್ಟ. ❤🙏🏼❤✌👌👍🕉❤🕉🙏🏼

  • @shashiym
    @shashiym 2 года назад +22

    💐ಸೂರ್ಯಗಾಯತ್ರಿ, ನೀವು ಹಾಡಿದ ಶ್ರೀ ಹನುಮಾನ್ ಚಾಲೀಸಾ ಕೇಳಿದ ದಿನವೇ ಇಲ್ಲಾ, ನಿಮ್ಮ ಸ್ಪಷ್ಟ ಕನ್ನಡ ಉಚ್ಚಾ ರಕ್ಕೆ ನಾನು ತುಂಬಾ ಅಭಾರಿ ಆಗಿದ್ದೇನೆ 🙏💐

  • @Basurajm
    @Basurajm 2 года назад +6

    Bandadella Barali! Nimma Sumadhura Dvani heege namma kivige beeluttirali !

  • @lohithmanglore
    @lohithmanglore 2 года назад +26

    ಬಂದದ್ದೇಲ್ಲ ಬರಲಿ ಗೋವಿಂದನ ದಯೆ ಹೊಂದಿರಲಿ 🙏🙏

  • @sureshpolali8685
    @sureshpolali8685 2 года назад +6

    ಪುರಂದರ ದಾಸರ ಒಂದೊಂದು ಹಾಡು ನಮ್ಮ ಜೀವನವನ್ನ ಪಾವನ ಗೊಳಿಸಲು ಸಹಕಾರಿ ಆಗುತ್ತೆ.. ಅದರ ಭಾವಾರ್ಥ ತುಂಬಾನೇ ಆಳವಾಗಿದೆ. ದೇವರು ಒಳ್ಳೇದು ಮಾಡಲಿ

  • @jayanthkumar2524
    @jayanthkumar2524 2 года назад +8

    Kannada song 💖

  • @phaneendranrao4165
    @phaneendranrao4165 2 года назад +18

    ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ
    ಇಂದಿರೆ ರಮಣನ ಧ್ಯಾನವ ಮಾಡಲು
    ಬಂದ ದುರಿತ ಬಯಲಾದುದಿಲ್ಲವೆ
    ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
    ದುರುಳ ಕೌರವ ಬಂದು ಅತಿ ಹರುಷದಲಿರುತಿರಲಂದು
    ಹರಿ ಕೃಪೆ ಅವರಲ್ಲಿದ್ದ ಕಾರಣ ಬಂದ
    ಘೋರ ದುರಿತ ಬಯಲಾದುದಿಲ್ಲವೆ ||1
    ಆರು ಒಲಿಯದಿರಲೆನ್ನ ಮುರಾರಿ ಎನಗೆ ಪ್ರಸನ್ನ
    ಹೋರುವ ದುರಿತದ ಬನ್ನ ನಿವಾರಿಪ ಕರುಣ ಸಂಪನ್ನ
    ಶ್ರೀರಮಣನ ಸಿರಿ ಚರಣ ಶರಣರಿಗೆ
    ಕ್ರೂರ ಯಮನು ಶರಣಾಗಲಿಲ್ಲವೆ||2
    ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ
    ರಂಗನ ಕೃಪೆಯುಳ್ಳವಗೆ ಭವ ಭಂಗಗಳೇತಕ್ಕವಗೆ
    ಮಂಗಳ ಮಹಿಮ ಪುರಂದರವಿಠಲ ಶು-
    ಭಾಂಗನ ದಯವೊಂದಿದ್ದರೆ ಸಾಲದೆ ||3

  • @nishanthhegde1952
    @nishanthhegde1952 2 года назад +42

    ನಮಸ್ತೆ 🙏🙏🙏🙏🙏 ಸೂರ್ಯ ಗಾಯತ್ರಿ ನಿಮ್ಮ ಹಾಡು ಸೂಪರ್ 👍👍👌👌👌👌🕉️🕉️🕉️🕉️🎸🎸🎸🎸🎤🎤🎤🎤🎤🥰🥰🥰

    • @doddabasappabadigera9076
      @doddabasappabadigera9076 2 года назад +2

      ಕುಮಾರಿಯ ಪರವಾಗಿ ನಿಮಗೆ ಅಭಿನಂದನೆಗಳು ನಮ್ಮವರೆ

    • @nishanthhegde1952
      @nishanthhegde1952 2 года назад +1

      ಅವರು ಅದ್ಭುತ ವಾಯ್ಸ್ 🎸🎸🎸🎸🎸🎸🎶🎶🎶🎶🎶🕉️🕉️🕉️⛳️⛳️⛳️⛳️

  • @darshdmv5796
    @darshdmv5796 2 года назад +41

    ಹಾಡು ಚೆನ್ನಾಗಿ ಹಾಡಿದಿರ ನೀವು, ಕೇಳಲು ಇಂಪಾಗಿದೆ - ಕನ್ನಡದ ಭಕ್ತಿ ಗೀತೆಗಳು ಸಮರ್ಪಿಸುತ್ತಿರುವ ಎಲ್ಲರಿಗೂ / ನಿಮಗೂ ನಮಸ್ಕಾರಗಳು 🙏🏻
    😍ಜೈ ಶ್ರೀ ರಾಮ್ 🚩❤️ 🇮🇳ಜೈ ಹಿಂದ್ 😍

  • @udayaudi8460
    @udayaudi8460 2 года назад +23

    Im in karnataka and kannadiga im big fan. I like u r voice and traditional culture u r inspiration future You are an ambassador for Dravidian culture......

    • @DrSivaKumarKotraOrtho
      @DrSivaKumarKotraOrtho Год назад +2

      Correction...... Bhaaratheeya Sanathan Culture (not Dravidian)

    • @hmprabhu8787
      @hmprabhu8787 Год назад +1

      Surya Gayathri is superb.She is inspiration n role model for 2days. Young generation .She is very graceful.I bow 2 her with respect.

    • @rameshk1996
      @rameshk1996 Год назад

      @@DrSivaKumarKotraOrtho yes

    • @chandu_546
      @chandu_546 Год назад

      What is the meaning of this song

    • @yinyang8254
      @yinyang8254 8 месяцев назад +1

      ​@@chandu_546whatever good/bad may come my way let it come.. when Govindas grace is upon me always..

  • @rijilodamvalappil1820
    @rijilodamvalappil1820 2 года назад +18

    കുട്ടി ആയിരിക്കുമ്പോൾ മുതൽ സൂര്യ കുട്ടിയുടെ പാട്ടു കേട്ടു കൊണ്ടിരിക്കുന്നവർ ഇന്നും പുതിയതിനായി കാത്തിരിക്കുന്നു.കേട്ടതൊക്കെയും മനോഹരം കേൾക്കാനിരിക്കുന്നത് അതി മനോഹരം.സരസ്വതി ദേവി അനുഗ്രഹിച്ചു നൽകിയ ജന്മം. 🙏🏻😍

  • @aarnavpatel681
    @aarnavpatel681 2 года назад +5

    जय श्री राम

  • @sachinsutar7639
    @sachinsutar7639 2 года назад +11

    ❤❤🙏ನಮಸ್ತೆ ಸೂರ್ಯ ಗಾಯತ್ರಿ ನಿಮ್ಮ ದ್ವನಿ ಅದ್ಬುತ Sister

  • @adarshagowdan4371
    @adarshagowdan4371 2 года назад +13

    ಅದ್ಭತ ಧ್ವನಿ😊🤩

  • @dharmaprabhas9728
    @dharmaprabhas9728 2 года назад +37

    super no words 👍👍👍 love from mysore karnataka.. ❤❤ಕನ್ನಡ ಭಕ್ತಿ ಗೀತೆಗಳನ್ನ ಬಹಳ ಚೆನ್ನಾಗಿ ಹಾಡಿದ್ದೀರಾ

  • @Raghukasaragod
    @Raghukasaragod 2 года назад +97

    Once again Thank you Soorya Gayatri Singing a Kannada devotional song.. Very beautiful and melodious song.Great voice ❤️❤️❤️❤️🙏🙏

    • @SA-xe1ez
      @SA-xe1ez 2 года назад +2

      You are singing verywell as if your mother tongue is Kannada.

  • @gopukaushik1265
    @gopukaushik1265 2 года назад +1

    Radhe radhe

  • @binupandiparayil8996
    @binupandiparayil8996 2 года назад +6

    ഭക്തിസാന്ദ്രം നല്ല കൃത്യത മനോഹരമായ ആലാപനം

  • @Dearappu18
    @Dearappu18 Год назад +2

    ಕನ್ನಡದಲ್ಲಿ ಮತ್ತಷ್ಟು ಭಜನೆಗಳು ನಿಮ್ಮಿಂದ ನಿರೀಕ್ಷಿಸುತ್ತೇವೆ 🙏🙏🙏🙏

  • @dhaneshwar29
    @dhaneshwar29 2 года назад +21

    🕉 Sree purandara dasa gurubhyo namah dhanyosmi how lucky all of us are.😇🕉

  • @masterdarkworld9685
    @masterdarkworld9685 2 года назад

    My Favourite Songs... Vishamakara Kannan And Old Sreeram Sreeram Song...

  • @kalmeshkugatoli9912
    @kalmeshkugatoli9912 2 года назад +40

    Please next kannada song on "ಕೃಷ್ಣ ಬಾರೋ ಶ್ರೀ ಕೃಷ್ಣ ಬಾರೋ ಸಣ್ಣ ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ........"🙏🙏🥀🥀

    • @aditiramachandra7392
      @aditiramachandra7392 2 года назад +3

      S sooryagayatri dis song will sound like gejjenaada when u sing sweetu plz angel sing dis song next my sweetu

  • @upendarchoohan6503
    @upendarchoohan6503 2 года назад

    Hara krishna hare krishna hare krishna hare krishna hare krishna hare krishna hare krishna hare krishna hare

  • @jayaprakashms6769
    @jayaprakashms6769 2 года назад +14

    Kannada language from little sister.. Marvelous voice

  • @GopalkrishnaYVBhat
    @GopalkrishnaYVBhat 2 года назад +1

    ನಿಮ್ಮ ದ್ವನಿಯಲ್ಲಿ ಕನ್ನಡ ಹಾಡುಗಳನ್ನು ಕೇಳುವುದು ಚೆಂದ... 🌹🌹🌹🌹🌹 ಶುಭವಾಗಲಿ..

  • @Srinarayanakashofficial
    @Srinarayanakashofficial 2 года назад +97

    Dear Sooryagayathri, Most Beautiful!!! Bandadella Barali Again engage us in devotion with your divine! & Suprem voice, my best wishes are always with you Stay Blessed Always🥰🥰💖

  • @ranganathhs1539
    @ranganathhs1539 2 года назад

    Hare purandhara.Gem of universe our soorya gayathri

  • @kathakali5423
    @kathakali5423 2 года назад +5

    Hiii sooryagayathri നന്നായി പാടാൻ കഴിയട്ടെ all the best🥰🥰🥰

  • @srisripandurangatrust7978
    @srisripandurangatrust7978 2 года назад +1

    ஆஹா......என்ன புகழ,புரந்தரரை நேரடி கீர்த்தனை செய்ய கேட்டார் போல உள்ளது, வாழ்க பல்லாண்டுகள் ராதே கிருஷ்ணா

  • @yashildixit1476
    @yashildixit1476 2 года назад +14

    Please bless us to listen more of Kannada divine songs, especially of Sri purandhara dasaru

  • @sreenivasseena3286
    @sreenivasseena3286 2 года назад

    ಬಂದದ್ದೆಲ್ಲಾ ಬರಲಿ ಭಗವಂತನ ದಯೆ ಒಂದಿರಲಿ....

  • @shashankbv3366
    @shashankbv3366 2 года назад +11

    Dasarendare purandara dasarayya 💛❤️ and fan of lovely soorya gayatri

  • @devarajugdevarajug5393
    @devarajugdevarajug5393 2 года назад

    ಕರ್ಣಾನಂದ ವಾಯಿತು ಗೋವಿಂದನ ದಯೇ ಸದಾ ನಿಮ್ಮ ಮೇಲಿರಲಿ ಗೋವಿಂದ

  • @shreeshailnavadagi8853
    @shreeshailnavadagi8853 2 года назад +12

    ತುಂಬಾ ಚನ್ನಾಗಿ ಹಾಡಿದ್ದಿಯಾ Soorya ❤

  • @sacchugowda4205
    @sacchugowda4205 2 года назад +1

    Yene kasta manasina yene tondare samatolanavaguthe..nima gayana keluvaga..🙏..moka vismitha

  • @vigyanisingh2121
    @vigyanisingh2121 2 года назад +18

    बहुत ही मनभावन अत्यंत सुंदर भारतीय संस्कृति की जय हो

  • @appalanaiduejjurothu5501
    @appalanaiduejjurothu5501 6 месяцев назад

    Gayatri...name is enough... pranam to you MAA sakhti bless you

  • @deepalaxmi4108
    @deepalaxmi4108 2 года назад +7

    ಅದ್ಭುತ ಗಾಯನ ಸೂರ್ಯ ಗಾಯತ್ರಿ ಅಭಿನಂದನೆಗಳು🙏

  • @basavaprasada.
    @basavaprasada. 2 года назад +2

    🙏🙏🙏🙏🙏🙏🙏🙏

  • @anissalashar7509
    @anissalashar7509 2 года назад +3

    I like this song : BANDADELLA BARALI by Sooryagayathri amazing , pretty indian singer and wonderful voice masha allah #LovelyMelody ♡*♡♥**♥**♡**♡♥*♥

  • @kamalasitaram9194
    @kamalasitaram9194 Год назад

    I always love Dasara padhahalutq. Chi Gayatri tq

  • @kalmeshkugatoli9912
    @kalmeshkugatoli9912 2 года назад +3

    ಕಾವ್ಯಗಾಯನದ ಗಾನ ಗಾಯತ್ರಿ🎉

  • @manjunatha.shearttouchings5582
    @manjunatha.shearttouchings5582 Год назад +3

    ನಿಮ್ಮ ಗಾಯನ ಕೇಳುತ್ತಿದ್ದರೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ.ಗೋವಿಂದನ ದಯೆ ಸದಾ ನಿಮ್ಮ ಮೇಲಿರಲಿ 🙏

  • @sayantannath7655
    @sayantannath7655 2 года назад +7

    Dear,
    Whenever I heard your songs, I got speechless...!!
    Goddess Saraswati indeed lives in your voice...!!

  • @jayanandakotian5030
    @jayanandakotian5030 2 года назад

    ಕೃಷ್ಣಮ್ ವಂದೇ ಜಗದ್ದ್ ಗುರು
    ಭಗವಂತನ ಕೃಪಾ ಅನುಗ್ರಹ ನೇ ಕಾರಣ
    ಅವನ ನಾಮ ಸ್ಮರಣೆ ಭಕ್ತಿ ಭಜನಾ ಕ್ರೀಡಾ
    ನಿಮ್ಮಂತಹ ಉತಮ್ ಅತಿತಮ್ ರಾಗ ಹೃದಯ ಸ್ವರ್ಸ ಭಜನೆ ಹಾಡಲು ನಮಂತ ಭಕ್ತರು ಕೇಳಲು
    ಅನ್ನ್ಯೆವು ಅವನೇ ಎಲ್ಲವು ಅವನೇ
    ಕಾರ್ಯನು ಕಾರಣನು ಅವನೇ
    ಹರೇ ಕೃಷ್ಣ 🙏
    ಹರೇ ರಾಮ್ 🙏

  • @lionofarabiansea...858
    @lionofarabiansea...858 2 года назад +5

    Wow Kannada song💙🥰😘

  • @worldmothermissiontrust9481
    @worldmothermissiontrust9481 2 года назад +2

    *!!!.......Blessings..........!!!*

  • @saanviinwonderland8999
    @saanviinwonderland8999 2 года назад +9

    Amazing singer, divine singer, love to hear such melody singer.all the best.surya.

  • @shashipatil7296
    @shashipatil7296 2 года назад +1

    I have been watching vidoes of her since 2016.

  • @b.m.prasad7488
    @b.m.prasad7488 2 года назад +8

    മോളെ..ഗംഭീരമായിരിയ്ക്കുന്നു 👌💞👏👏ഭക്തിയും സംഗീതത്തിന്റെ ശക്തിയും ചെരുമ്പോഴുള്ള ആ ഒരു അനുഭൂതി..അത് പറഞ്ഞറിയിക്കാൻ പറ്റാത്തതാണ്..സംഗീതത്തിന് ഭാഷയില്ലെന്ന് പറയുന്നതെത്ര സത്യമാണ്..🙏

  • @madhusoodanank7074
    @madhusoodanank7074 2 года назад +2

    Super devotional and most dedicate ... soorya gayathri

  • @malathibhat7635
    @malathibhat7635 2 года назад +11

    Super rendition Dear Sooryagayathri of Sri purandaradasara krithi Thanks to you and to your team.👌👌👌

  • @SinriseSadaa
    @SinriseSadaa 2 года назад +2

    I Pray, Please Bless My Son and All Good People on This Universe, with Good Health Shree Govinda🙏

  • @premanandpadiyar225
    @premanandpadiyar225 2 года назад +14

    Very clear pronountiation , beautiful singing 🙏👍

  • @bezawadabipinchandrababu6340
    @bezawadabipinchandrababu6340 2 года назад

    Jai. Sriram. Jai. Jai. Sriram

  • @vishwanatham4983
    @vishwanatham4983 2 года назад +5

    Plz plz sing more Kannada
    Vachana, keertana

  • @nandakumar-rp8pr
    @nandakumar-rp8pr 2 года назад +2

    ಮಧುರ. ಸುಮಧುರ ಭಾವಪೂರ್ಣ ಗಾಯನ. ಭಕ್ತಿಯ ಅಲೆಯಲ್ಲಿ ಜ್ಞಾನದ ಆನಂದ. ಶುಭವಾಗಲಿ ನಿಮಗೆ.

  • @vedantgurpude7362
    @vedantgurpude7362 2 года назад +13

    നിങ്ങളുടെ ശബ്ദം വളരെ അനുഗ്രഹീതമാണ് സൂര്യഗായത്രി. ദൈവം നിങ്ങളെ അനുഗ്രഹിക്കട്ടെ 🙏🙏

  • @IndianFromMountVindhya
    @IndianFromMountVindhya 2 года назад +1

    what a wordings.. Bandadella barali , for the world filled with devine masculine energy , this song is a reminder to balance by teaching how to open heart chakra , we should accept what ever comes in this life or past life or future life we need hari krupe alone. it's devine which works in mysterious ways.
    thanks for the lord which came as vak saraswathi ( devine sounds )from gayathri

  • @upkardewan7554
    @upkardewan7554 2 года назад +7

    You're one of my devotional bhajan singer lots of love from Darjeeling peoples.

  • @rudravtarmahadevji6187
    @rudravtarmahadevji6187 2 года назад +1

  • @natwarbharatam2978
    @natwarbharatam2978 2 года назад +18

    बहुत सुंदर, मधुर और आध्यात्मिक गीत के लिए आपको बहुत बहुत धन्यवाद 🙏🏼🕉️🚩🙏🏼

  • @user-cw1rv6hz6c
    @user-cw1rv6hz6c 2 года назад

    Neevu hadida purandara dasara geethe tumba sushravyavtagitthu..chikka vayasalli hadida 'prabhu ramachandraki dootha hanumantha' hadu kelalu tumba kushi kodutthe.

  • @bhimunagavipoojari4223
    @bhimunagavipoojari4223 2 года назад +3

    ಮನಸ್ಸಿಗೆ ಮುಟ್ಟುವ ಭಾವನೆಗೆ ಸ್ವರ ಸಂಗೀತದ ನೋಟ 😍

  • @kayanavi1991
    @kayanavi1991 2 года назад

    🌹🙏ಶ್ರೀ ಲಕ್ಷ್ಮೀ ರಮಣ ಗೋವಿಂದ ಗೋವಿಂದ🙏🌹 👌

  • @TheDivineEra108
    @TheDivineEra108 2 года назад +23

    Nice one sis. I always promote your videos in shorts 🙏 you are gem to devotional world 🚩 keep growing sis 🙏

  • @varunks9760
    @varunks9760 2 года назад +8

    ഗായത്രി മോൾടെ "ഭാഗ്യതാ ലക്ഷ്മി ബാറമ്മ" ആണ് 7 വർഷങ്ങൾക്ക് മുമ്പ് ആദ്യമായി കേട്ടത്... ഒരു നൂറ് തവണയെങ്കിലും കേട്ട് കേട്ട് മനഃപാഠം ആയി.. മോൾടെ എല്ലാ പാട്ടുകളും കേൾക്കാറുണ്ട്... വളരെ മിടുക്കിയാണ് കേട്ടോ...രാഹുൽ വെള്ളാലും മോളും കൂടിയുള്ള combination വളരെ ഇഷ്ടമാണ്.മോൾക്ക് എല്ലാ വിധ ആശംസകളും നേരുന്നു. മംഗളം ഭവന്തു🙏🏻

  • @SwatiPandey-gh8lp
    @SwatiPandey-gh8lp 2 года назад +6

    Sooryagayatri you are one of my loved singers... I'am from M.P...don't understand south indian language but your songs encourage me to get into it...there is something flabbergasted magic in these languages.. and the best part is the center of your psalm is Shankara just mesmerising feeling ... it seems so historic religious soul in your singing.... believe us ...
    Thank you and your respective Guru..🙇🙇

  • @prakasankondipparambil8836
    @prakasankondipparambil8836 2 года назад

    Sooryagayathri 😘👏👏🥰

  • @armanjaryal9241
    @armanjaryal9241 2 года назад +72

    I like all the devotional songs of yours whether they are in any language apart from the language that I know. The huge diversity of language and culture in India cannot make any difference in the devotion. As always I appreciate your beautiful voice and quite excited for this new release ❤️❤️.

  • @annapoornaprasad6082
    @annapoornaprasad6082 2 года назад

    Bhakti bhaava in the script is rendered very well. Soorya Gayatri, you are the pride of Bhaarat maata.
    God bless you child.

  • @naveenkumarp5120
    @naveenkumarp5120 2 года назад +3

    I am huge fan of our voice Jai sri beereshwara

  • @dornalaramakrishnadornalar8629
    @dornalaramakrishnadornalar8629 7 месяцев назад

    Very very beautiful Devi sooryagayathi Rk songs Rama Krishna

  • @sreelekshmiv6515
    @sreelekshmiv6515 2 года назад +5

    Only tears on my eyes, what a devotion no words to say, always Govinda shower his grace up on you 🙏🏻🙏🏻🙏🏻

  • @nithyakalyanibalakrishnan4670
    @nithyakalyanibalakrishnan4670 2 года назад +2

    ❤️❤️

  • @Arko-96
    @Arko-96 2 года назад +4

    Sooryagayatri Devi ♥️
    Please sing any Meera vajan.

  • @yogeeyogeesh8597
    @yogeeyogeesh8597 2 года назад

    Amma sooryagayathri ms subbalakshmi Danyosmi amma nimma swara madurya keli bhadukabeku anisutide. Dharmo rakshathi rakshithaha. Jai shri ram

  • @gururajr6980
    @gururajr6980 2 года назад +6

    Excellent dear child. Amazing how you memorize so many songs, that too in different languages. Great. God bless Ma.

  • @YSK9999
    @YSK9999 Год назад

    ಇನ್ನಷ್ಟು ದಾಸರ ಗೀತೆಗಳು ನಿಮ್ಮ ಕಂಠಸಿರಿಯಲ್ಲಿ ಮೊಳಗಲಿ. ನಾವೆಲ್ಲ ಕೇಳಲು ಕಾತುರರಾಗಿದ್ದೇವೆ.❤

  • @seshanarayanaraojonnalagad4465
    @seshanarayanaraojonnalagad4465 2 года назад +5

    You did a wonderful job Sooryagayathri ! May God bless you ! My special appreciation to your parents for guiding you in right direction !!

  • @manjunathr887
    @manjunathr887 2 года назад +1

    SANGEETHA PITHAMAAHA GURU🙏🙏 PURANDARADAASARA 🙏🙏
    GAYATRI MAATHEYA KRUPE SADA
    NIMMA MELE IRALI. ❤🌹🧚‍♀️🧜‍♂️🙏.

  • @shaileshprabhu6884
    @shaileshprabhu6884 2 года назад +6

    Most perfect kannada pronunciation
    Superb rendition👏👏👏

  • @sureshk8106
    @sureshk8106 2 года назад

    ಭಜನೆಗೆ ಸ್ವಲ್ಪವಾದ್ರೂ ವೇಗ ಇರಬೇಕು,, ತುಂಬಾ ನಿದಾನ ಆಯಿತು

  • @shwetarao199
    @shwetarao199 2 года назад +3

    No words.. touches hearts of devotees😌😌😌🙏🙏🙏♥️🚩🚩🚩

  • @shivanandgotadaki4472
    @shivanandgotadaki4472 2 года назад +1

    ❤️🙏 ನಿಮ್ಮ ಪ್ರತಿಯೊಂದು ಹಾಡಿಗೋಸ್ಕರ ಕಾಯುತಿರುತ್ತೇನೆ
    ಸೂಪರ್ ಸಾಂಗ್

  • @nanaganapa
    @nanaganapa 2 года назад +4

    Gayatri...you are blessed...such a melodious voice..its a God gift ....

  • @marandahallicenter4537
    @marandahallicenter4537 2 года назад +2

    Hi ma my child she loves your singing songs very much and she watch every song you have done and also she loves your expressions really your good singer you have bright feature and for your team god bless you😇

  • @chandramoulidharmana
    @chandramoulidharmana 2 года назад +14

    Hari Hari! What a wonderful song I have heard today😍?!! Absolutely amazing!
    Outstanding composition by the Great devotee Purandara Dasa and the mood & essence of the Kirti was made felt by awesome signing by Sooryagayathri along with the simple yet soulful music by Jamaneesh Bhagavathar.
    Thank you very much for adding lyrics & meaning to the song and also for showing Krishan's deity throughout the video which made everything complete and devotional. Such a treat for devotees especially Krishna Bhaktas. Keep doing more, my prayers for you and your team!! 🧡🧡🧡

  • @anandakumargowda3258
    @anandakumargowda3258 2 года назад +1

    ಸೂರ್ಯಗಾಯತ್ರಿ ನಿನಗೆ ಹೃತ್ಪೂರ್ವಕ ವಂದನೆಗಳು 🙏🏻🙏🏻🙏🏻🙏🏻🙏🏻.

  • @parimalasubbarayan418
    @parimalasubbarayan418 2 года назад +4

    Amazing Gayathri Superb 👌👌👌👌👌👏👏👏👏👏🤝🤝🤝🤝🤝

  • @rajagopalsundararajan5129
    @rajagopalsundararajan5129 Год назад +1

    Excellent performance and audio quality

  • @balaramanp755
    @balaramanp755 2 года назад +7

    Lots of maturity in singing. Very good expression and synchronized thala and bhava. God bless you with many more endeavors. 💐

  • @sanjaykaul9591
    @sanjaykaul9591 4 месяца назад

    Jai Lakshmi Narayana. Om 🕉 namoh Narayana. Jai shri Ram. Jai Sita Ram. Jai Sri Krishna. 🚩🚩🚩🌈👨‍❤️‍👨💝💐💐💐🌺🌺🌺🌼🌼🌼🎇🌹👌🌲🙏🌼🙏🌸🌸🍁🍁🌹🌹🙏