ಪಿತ್ತ ಕೋಶದಲ್ಲಿ ಕಲ್ಲು....ಕಾರಣ?
HTML-код
- Опубликовано: 2 фев 2024
- ಪಿತ್ತಕೋಶದಲ್ಲಿ ಕಲ್ಲಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಶೇ 10 ಜನರಲ್ಲಿ ಇದು ಸಾಮಾನ್ಯವಾಗಿ ಇರುವುದು. ಹೆಂಗಸರಲ್ಲಿ ಇದು ಅತೀ ಹೆಚ್ಚಾಗಿ ಕಾಣಿಕೊಳ್ಳಲು ಕಾರಣ ಹೆಚ್ಚು ಕಾರ್ಬೋಹೈಡ್ರೇಟ್ ಆಹಾರ ಮತ್ತು ಅವರು ಉಪಯೋಗಿಸುವ ಹಾರ್ಮೋನ್ ಮಾತ್ರೆಗಳು
#drrajukrishnamurthy #gallbladder #gallbladdersurgery #life #lifestyle #Health #drrajukrishnamurthy #drrajushealthyindia
ನಮಸ್ಕಾರಗಳು ಡಾ ಸಾರ್ ನಿಮ್ಮ ವೈದ್ಯಕೀಯ ವಿವರಣೆ ಬಹಳ ಅತ್ಯುತ್ತಮ ವಾಗಿದೆ. ನಿಮಗೆ ನಮ್ಮ ನಮನಗಳು. ನಿಮ್ಮ ಉತ್ತಮ ಜ್ನಾನ. ಜನರ ಒಳಿತಿಗಾಗಿ ವೈಜ್ಞಾನಿಕ ವಾಗಿ ವಿವರಣೆ ನೀಡಿರುತ್ತಿರಾ ನಿಮ್ಮ ಉಪಕಾರ ಎಂದಿಗು ಮರೆಯುವುದಿಲ್ಲ. ನಿಮಗೆ ವಂದನೆಗಳು.
ದಯವಿಟ್ಟು ಪರಿಹಾರ ಕೂಡ ತಿಳಿಸಿ ಕೊಡಿ
ಮಾಹಿತಿಗಾಗಿ ಧನ್ಯವಾದಗಳು ಸರ್ 🎉
ಸರ್ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಮುಂದಿನ ವಿಡಿಯೋಗಾಗಿ ಕಾಯುತ್ತಿರುತ್ತೇವೆ ಧನ್ಯವಾದಗಳು
Next video upload sir, it is very important for us. Thank you🌹🙏🌹
ಸರ್, ನೀವು ತಿಳಿಸಿರುವ ಮಾಹಿತಿ ಅತ್ಯುಪ್ಯುಕ್ತವಾದುದು, ತುಂಬಾ ಹೃತ್ಪೂರ್ವಕ ಧನ್ಯವಾದಗಳು- p.s.shindhe VIJAYAPUR
Sir tumba chennagi tilsidira hage stone karagisodu hege heli navu kayuttiddivi
ಪಾದ ಉರಿಯುವಿಕೆ ಆಹಾರ ಪದ್ದತಿ ತಿಳಿಸಿ ಕೊಡ್ತಿನಿ ಎಂದು ಹೇಳಿದ್ರಿ ದಯವಿಟ್ಟು ತಿಳಿಸಿಕೊಡಿ
Howdu sir solutions heli wait madtidivi
Thanks sir, waiting for the part -2 video on this topic.
Thanks for the information
Valuable information
Important info doctor🙏
ಪರಿಹಾರ.....ತಿಳಿಸಿ sir
ನಿಮ್ಮಿಂದ ತುಂಬಾ ಉಪಯೋಗ ವಾಯ್ತು
What foods to avoid after gallbladder surgery....give me some suggestions sir..
Thank you Dr.
Awaiting remedy video please
Thank you so much sir ..
Nice expln sir tku
Thankyou sir 🙏🏽🙏🏽
Sir alopathy medicine alli guna ಆಗುತ್ತಾ.🙏.Or Ayurvedic medicine alli guna ಆಗುತ್ತಾ...ದಯವಿಟ್ಟು thilisi.🎉....
Thanks sr
Thank you sir
sir please upload next video regarding this topic .. waiting sir
Usefull facts should be known by all as preventive care
Good information
Sir varicose vaine bagge tilsi
GOOD JOB SIR
Yella Jana Samanya Rige Voleya Mahiti Kodutidira Dr Sir You are Extraordinary👌 Super👍 Dr Thanku Sir👌👌👌👌👌
Very well explained. But tell us remedies.
Thanku sir🙏
REVITAL- H bagge video maadi sir
Sir. Namaste. Please. Leaver. Function. Blood. Report. Range. Explain. Made. Sir.
Sir nanage UTI problem Thuba dinadinda ide urologys hathira nodisikondiruve Adair bartha either inspection..en maduvudu sir
SUPER SIR THANK YOU SIR
Gallbladder polyp GE tips heli please
Continue. Right now I am taking NT pragabin sir along with diabetic medicine pls can I speak to you sir.
Good sir
Sir adashtu Bega eradane video madi, kayutta ertivi please
ಸರ್ ಸೋರಿಯಾಸಿಸ್ ಇದರ ಬಗ್ಗೆ ಮಾಹಿತಿ ಇದೇನಾ?? ಆಸ್ಪತ್ರೆಗೆ ತೋರಿಸಬಹುದಾ
Sir please explain about enlargement of prostrate even after operation
🎉tq. Sir,
Sir plz multiple gbstones ede max8mm bega parihara thilsikodi sir ?
Sir good morning.let me thank you for all your wonderful videos.which is really meaningful ,sir pls help me out for my suffering of 20 year's history of diabetic now past one year too much of pain in feet unbearable pain sir my HBA 1c 13.8 where ever I go lot's of money for treatment ment sir homeopathy
Plz doctor weight loss madodu hege vidio madi .skin allergy bagee thilsi
ಸಾರ್ ಪೈಲ್ಸ್ ಬಗ್ಗೆ ವಿಡಿಯೋ ಮಾಡಿ ಪ್ಲೀಸ್ 🙏
Sir Gallbladder polyp ge ayurvedic medicine idre heli .. please
🙏👍
ಇದಕ್ಕೆ ಪರಿಹಾರ ಹೇಳಿ ಸರ್
Hi sir nanna hesaru nagaraj.
Nanna thamma thirikonda .but nanage . tension bp veration hagutte en madodu sir.. bari ade yochane.....Baya...
Spandan hospital hogi.. yaradhru senior pshchertist doctorna consult madri.. nimge agthairo problemsna avrathra share madi.. nimge help madthare.. 100% oledhagthadhe..
Sir 2 mm astu gall bladder stone ede anta report nalli ettu,yen madbeku sir adastu oil food and mutton aviode madedeni. Matte yen tinbahudu and tin bharadu heli sir
9:37
ನಮಸ್ತೆ ಸರ್,
ನನಗೆ 22mm ಕಲ್ಲು ಇದೆ ,ಡಾಕ್ಟರ್ ನನಗೆ ಆಪರೇಷನ್ ಮಾಡಿಸಲು ಹೇಳಿದರು, ಆದರೆ ನಾನು ಆಪರೇಷನ್ ಮಾಡಿಸಿಲ್ಲ, 2013 ನಿಂದ ನನಗೆ ಕಲ್ಲು ಇದೆ ಅಂತ ಗೊತ್ತಾಗಿದೆ, ಆದರೆ, ನೋವು ಇಲ್ಲ., ಈಗ 22 MM ಆಗಿದೆ, ಆದರೂ ನೋವಿಲ್ಲ , ಇದರಿಂದ ಏನೂ ತೊಂದರೆ ಇಲ್ಲವಾ ?? ದಯವಿಟ್ಟು ನನಗೆ ತಿಳಿಸಿ ಡಾಕ್ಟರ್
Same here nangu 10mm erdu stone ede...four back I admitted gallbladder remove madbeku andru...but aga COVID ettu aglilla..till now I HV no pain and all...yen madbeku munde..but one stone pancreas hogy admitted agyddu
ನಮ್ಮ ಯಜಮಾನರಿಗೆ 20mm ಇದೆ, ನೋವು ಇಲ್ಲ ಅಂದ್ರೆ ಸರ್ಜರಿಗೆ ಹೋಗಬೇಡಿ ಎಂದಿದ್ದಾರೆ. ಈಗ ಆಕ್ಯುಪ್ರೆಶರ್ ಮತ್ತು ಕಲರ್ ತೆರಪಿ ಟ್ರೀಟ್ಮೆಂಟ್ ಶುರು ಮಾಡಿದ್ದೇವೆ, ಸಹಜವಾಗಿಯೇ ಕಲ್ಲು ಕರಗುತ್ತೆ ಎಂದು ತಿಳಿಸಿದ್ದಾರೆ, ಪ್ರಯತ್ನ ಮಾಡಿ ನೋಡುತ್ತೇವೆ.
Kcx
Tanks sr
Thanks sir