Tulasimani,(astotara maadodu) cut aagide adannu enu maadali Subramanya swami poojge odeda kaayi veg adigege use maadbuda Use maadida old bangales aroshina kukuma ella anu maadabeku?
ತುಳಸಿ ಮಾಲೆ ಅದು ರೆಡಿ ಮಾಡ್ಸೋದಿಕ್ಕೆ ಆದ್ರೆ ರೆಡಿ ಮಾಡಿಕೊಳ್ಳಿ ಇಲ್ಲ ಅಂದ್ರೆ ಅದನ್ನ ಅರಳಿ ಮರದ ಹತ್ತಿರ ಹಾಕ್ಬಿಟ್ಟು ನೀವು ಹೊಸ ಮಾಲೆನ ತಗೋಬಹುದು. ತೆಂಗಿನಕಾಯಿ ವೆಜ್ಜಡ್ಗಿಗೆ ಉಪಯೋಗಿಸಬಹುದು. ಬಳೆಗಳನ್ನ ಯಾರಾದರೂ ಹಾಕಿಕೊಳ್ಳುವರಿಗೆ ಕೊಡಬಹುದು ಅರಿಶಿನ ಕುಂಕುಮದ ಪ್ಯಾಕೆಟ್ಗಳು ನೀವು ಯಾರಾದರೂ ಮನೆಗೆ ಕುಂಕುಮಕ್ಕೆ ಬರ್ತಾರಲ್ಲ ಅವರಿಗೆ ಕೊಡಬಹುದು.
ಧನುರ್ಮಾಸದ ವಿವರಣೆ ನೀಡಿದ ನಿಮ್ಗೆ ಧನ್ಯವಾದಗಳು🙏
ನಿಮ್ಮ ವೀಡಿಯೊಗಳನ್ನು ನಾನು ತುಂಬಾ ಇಷ್ಟ
🙏🙏
Olleya mahiti tilisikottideera dhannyvadagalu❤❤❤❤ tq
ಧನ್ಯವಾದಗಳು
👍 ತುಂಬಾ ಚೆನ್ನಾಗಿದೆ ವಿವರಣೆ ❤
Tumba thanks mam
ಧನ್ಯವಾದಗಳು
ತುಂಬಾ ಚೆನ್ನಾಗಿದೆ ವಿವರಣೆ 👍❤
@@terracegardenrecipe tq ಅಮ್ಮಾ
ಧನುರ್ಮಾಸದ ಪೂಜೆ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ ಸಿಸ್ಟರ್, 🙏🏼🙏🏼
Sarala n artapurna mayiti.
Tq sister🙏
Welcome madam 🙏❤.
Mam padmavathi stotra 108 dina heluvaga brahmacharya paalisabeka
ಹಾಗೇನೂ ಇಲ್ಲ
Thank you akka
Sis estu dina yake video madle illa sis upayukta mahitige danyavadagalu 🙏 belagge bega elalu tips heli akka plz.....
Yaradu vara laxmi pooje madi beda bahuda thilise mam
Haa 👍
Tulasimani,(astotara maadodu) cut aagide adannu enu maadali
Subramanya swami poojge odeda kaayi veg adigege use maadbuda
Use maadida old bangales aroshina kukuma ella anu maadabeku?
ತುಳಸಿ ಮಾಲೆ ಅದು ರೆಡಿ ಮಾಡ್ಸೋದಿಕ್ಕೆ ಆದ್ರೆ ರೆಡಿ ಮಾಡಿಕೊಳ್ಳಿ ಇಲ್ಲ ಅಂದ್ರೆ ಅದನ್ನ ಅರಳಿ ಮರದ ಹತ್ತಿರ ಹಾಕ್ಬಿಟ್ಟು ನೀವು ಹೊಸ ಮಾಲೆನ ತಗೋಬಹುದು. ತೆಂಗಿನಕಾಯಿ ವೆಜ್ಜಡ್ಗಿಗೆ ಉಪಯೋಗಿಸಬಹುದು. ಬಳೆಗಳನ್ನ ಯಾರಾದರೂ ಹಾಕಿಕೊಳ್ಳುವರಿಗೆ ಕೊಡಬಹುದು ಅರಿಶಿನ ಕುಂಕುಮದ ಪ್ಯಾಕೆಟ್ಗಳು ನೀವು ಯಾರಾದರೂ ಮನೆಗೆ ಕುಂಕುಮಕ್ಕೆ ಬರ್ತಾರಲ್ಲ ಅವರಿಗೆ ಕೊಡಬಹುದು.
Neevu busy eddru ellarigu reply maadtira adke nimma chanelnaanu tappade nodrine
Thank you so much sister 😊❤
@@Lakshmi-j7q tq sister🙏
Vardalli 3 days upavas madabahuda tilli plz medam
ಬೇಡ ನಿಮ್ಮ ಆರೋಗ್ಯ ಸ್ಥಿತಿ ಗಮನಿಸಿಕೊಳ್ಳಿ ಒಂದು ತಿಂಗಳಿಗೆ ಒಂದು ಅಥವಾ ಎರಡು ಸಲ ಉಪವಾಸ ಮಾಡಿದ್ರೆ ಸಾಕು
T q medam
Akka yekadashi Dina maneyalli nonveg madabahuda
ನೀವು ಏಕಾದಶಿ ವ್ರತ ಮಾಡಲ್ಲ ಅಂದ್ರೆ ಮಾಡ ಬಹುದು
Medam puji mado tulasi gidana cut madbauda heli jasti long ede
ಮಾಡಬಹುದು
Ekadashi divasa hosa batte tegedukollabahuda thilisi
Haa 👍
Akka ದಿನ್ನ ತಲೆಗೆ ಸ್ನಾನ ಮಾಡ್ಬೇಕಾ ದನೂರ್ ಮಾಸದಲ್ಲಿ ಮತ್ತೆ ತನಿರಿನ ಸ್ನಾನ ಮಾಡ್ಬೇಕಾ akka ಹೇಳಿ
Akka Lakshmi photo etu pooje madboda akka nalidu guruvara, kalsa eddhenu madboda akka. Yavdadru vand Vara madboda akka please thilsi
@@HemavathiK-f7d haa ಮಾಡಬಹುದು